"ಶರೀಫಜ್ಜನ ಭಜನಾ ಮಂಡಳಿ ಹಾಡುಗಳನ್ನ ಕೇಳೋಕೆ ಪುಣ್ಯ ಮಾಡಿರಬೇಕು"!-Ep03-Gudigeri Basavaraja-kalamadhyama-

แชร์
ฝัง
  • เผยแพร่เมื่อ 17 ต.ค. 2024
  • Click on Subscribe to get all our Video Notifications. Its 100% Free.
    / @kalamadhyamayoutube
    #shishunalasharifa #shishivinahala #shishuvinahalakalamadhyama #kalamadhyama #param
    ಕನ್ನಡ ನಾಡಿನ ಶ್ರೇಷ್ಠ ಸಂತ, ದಾರ್ಶನಿಕ ಕವಿ ಶಿಶುನಾಳ ಶರೀಫರ ಗದ್ದುಗೆ ಇರುವ ಊರು ಶಿಶುವಿನಹಾಳಕ್ಕೆ ಭೇಟಿ ಕೊಟ್ಟು ವಿಷಯ ಸಂಗ್ರಹಿಸಿ ನಿಮಗಾಗಿ ನೀಡಿದೆ ಕಲಾಮಾಧ್ಯಮ ತಂಡ. ಹೇಗಿತ್ತು ಈ ಮಹಾನ್ ಸಂತನ ಬದುಕು? ನೋಡಿ ಈ ವಿಶೇಷ ವಿಡಿಯೋ ಸರಣಿ. ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Sangamesh Nagrolli Interview, shishunala sharif Kalamadhyama, shishunala sharif Songs Films, shishunala sharif samadhi, shishunala sharif village, shishuvinahala tour, shishunala sharif film, santa shishunala sharif, shishuvinahala village, KS Parameshwar, Kalamadhyama TH-cam Channel, Kalamadhyama Videos, best Kannada interview,

ความคิดเห็น • 395

  • @KalamadhyamaYouTube
    @KalamadhyamaYouTube  2 ปีที่แล้ว +92

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

  • @kantharajeshwaratn4068
    @kantharajeshwaratn4068 2 ปีที่แล้ว +59

    ಸದ್ಗುರು ಶರೀಪ್ಪಜ್ಜನ ಪಾದರಾವಿಂದಗಳಿಗೆ ಶಿರಾಸಾಷ್ಟಾoಗ ನಮಸ್ಕಾರ.🙏🙏🙏🙏👍👍👍

  • @umeshmudurga9148
    @umeshmudurga9148 ปีที่แล้ว +10

    ಅಜ್ಜ ಮೊಮ್ಮಗಳದು ಇನ್ನೊಂದು ಶೋಭೆ ಇದರಲ್ಲಿ ❤❤

  • @basappabailwad7373
    @basappabailwad7373 2 ปีที่แล้ว +13

    ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತು....ನನಗೆ ಗೊತ್ತು...
    ನನ್ನ ಬಾಲ್ಯದ ದಿನಗಳು ನೆನಪಿಗೆ ಬಂದವು...
    ಧನ್ಯವಾದಗಳು ಪರಮ್ ಸರ್..🙏

  • @ಮಂಜುನಾಥಹೊಸಳ್ಳಿ
    @ಮಂಜುನಾಥಹೊಸಳ್ಳಿ 2 ปีที่แล้ว +18

    ಇಂತಹ ಅನುಭವ ವ್ಯಕ್ತಿಗಳನ್ನ ತೋರಿಸಿದ್ದಕ್ಕೆ ನಿಮಗೆ ಅನಂತ 🙏......

  • @ravihuded2825
    @ravihuded2825 2 ปีที่แล้ว +37

    ಪರಮೇಶ್ವರ ಅವರಿಗೆ ಅನಂತ ಧನ್ಯವಾದಗಳು, ಉತ್ತರ ಕರ್ನಾಟಕದ ಹಳ್ಳಿಯ ಸೊಗಡು ಸೊಗಸಾಗಿ ಇಡೀ ವಿಶ್ವಕ್ಕೇ ತಿಳಿಸುವ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಯಾವಗಲೂ ಇರುತ್ತದೆ.. 🙏🙏

    • @DevumPujari
      @DevumPujari 7 หลายเดือนก่อน

      🎉🎉🎉🎉🎉 super

  • @sunshinestreams786
    @sunshinestreams786 2 ปีที่แล้ว +19

    ನಿಜವಾದ ದೇಶಪ್ರೇಮಿಗಳು ಇವರೇ. ಸುಸಂಸ್ಕೃತರು ಇವರೇ.🙏

  • @pundalikkalliganur2969
    @pundalikkalliganur2969 2 ปีที่แล้ว +44

    ಸೂಪರ್... ಮೂಲ ಶರೀಫರ ಹಾಡುಗಳಿವು

    • @ಶ್ರೀಗಣೇಶms
      @ಶ್ರೀಗಣೇಶms 2 ปีที่แล้ว +1

      ಸಾರ್ ಇವ್ನೆಲ್ಲ ಬರೆದಿಟ್ಟ ಪುಸ್ತಕ ಸಿಗುತ್ತದ?

  • @harishb.ravikumar292
    @harishb.ravikumar292 2 ปีที่แล้ว +55

    ಕನ್ನಡ ಸಾಹಿತ್ಯ ಸ್ಪಷ್ಟ ಉಚ್ಚಾರ ಬಹಳ ಚೆನ್ನಾಗಿದೆ ಗ್ರಾಮಗಳಲ್ಲಿರುವ ಜಾನಪದ ಸಾಹಿತ್ಯ ಪಟ್ಟಣದ ವಿವಿಧ ಶಿಕ್ಷಣ ಇಲಾಖೆಯಲ್ಲಿ ಇಲ್ಲ

  • @akshaykadi1999
    @akshaykadi1999 2 ปีที่แล้ว +31

    ಅಜ್ಜನ್ ಈ ವಯಸ್ಸಿನಲ್ಲಿ ಇಷ್ಟೊಂದು ಚೈತನ್ಯ ... 🙏

  • @manjunathhadapad2220
    @manjunathhadapad2220 2 ปีที่แล้ว +6

    ಉತ್ತರ ಕರ್ನಾಟಕದ ಸೊಗಡನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @manjegowdamr7955
    @manjegowdamr7955 2 ปีที่แล้ว +3

    ಹಿರಿಯರ ಅದ್ಬುತ ಕನ್ನಡ ಉಚ್ಚಾರಣೆ ಗೆ ನಮೋನಮಃ.

  • @raghavendrarao2560
    @raghavendrarao2560 2 ปีที่แล้ว +34

    ಅದ್ಭುತ ಭಜನೆ.ಕೇಳುವುದೇ ಆನಂದ 🙏🙏🙏

  • @udayn8476
    @udayn8476 2 ปีที่แล้ว +12

    Every age pple must watch this , den all gets the knowledge and happiness of old tradition n our culture , ಎಲ್ಲಾ ವಯಸ್ಕರು ನೋಡಬೇಕಾದದ್ದು ಇದು , ಇದರಿಂದಾನೆ ನಮ್ಮೆಲ್ಲರ ಜೀವಂತ ಹಾಗೂ ಮುಂದಿನ ಪೀಳಿಗೆ ಗೆ ತಮ್ಮ ಸನಾತನಗಳ ಮೌಲ್ಯ ಅರ್ಥ ಮೆಟ್ಟಿನಲ್ಲಿ ಹೊಡೆದಂತೆ ಅರಿವುದು , ಪರಮ , ಸವಿ ಅಕ್ಕ , ಕ್ಯಾಮೆರಾ ಮೆನ್ ಸರ್ ಮತ್ತು ನಿಮ್ಮ ತಂಡಕ್ಕೆ ನಾ ಸಾಯುವ ವರೆಗೂ ಚಿರಋಣಿ 🙏

  • @kkrboy6071
    @kkrboy6071 ปีที่แล้ว +4

    ಸೂಪರ್ ಭಜನೆ
    ಹಳ್ಳಿ ಸಂಪ್ರದಾಯ ಹೀಗೆ ಇರಲಿ
    100 ವರ್ಷ ಬಾಳುವಿರಿ

  • @santoshawati4856
    @santoshawati4856 หลายเดือนก่อน

    ಅಣ್ಣಾ ಅಜ್ಜನ ಇನು ಒಂದು ವಿಡಿಯೋ ಮಾಡಬೇಕಿತ್ತು ಅಜ್ಜನ ಹಾಡು ಮಾತ್ರ ಸೂಪರ್ 👌👌

  • @shantabaljoshi3714
    @shantabaljoshi3714 2 ปีที่แล้ว +30

    ಸದ್ಗುರು ಶ್ರೀ ಶರೀಫಜ್ಜನ ಪಾದಕಮಲಗಳಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏

  • @ravihuded2825
    @ravihuded2825 2 ปีที่แล้ว +22

    ನನ್ನ ನೆಲದ ಭಾಷೆ, ತತ್ವ ಜ್ಞಾನದ ಸವಿಯನ್ನು ನೀಡಿದ ಹಿರಿಯರಿಗೆ, 🙏🙏🙂🙂

  • @vinayakhalepeti8761
    @vinayakhalepeti8761 2 ปีที่แล้ว +16

    ಚಿಕ್ಕ ಮಗು ತಾಳ ಹಾಕುವುದು ತುಂಬಾ ಚೆನ್ನಾಗಿದೆ 😍💐💐

  • @shivasutar7986
    @shivasutar7986 ปีที่แล้ว +3

    ಅವಕಾಶ ವಂಚಿತ ಸುಸಂಸ್ಕೃತ ನಮ್ಮ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ತಮ್ಮ ಕೆಲಸಕ್ಕೆ ನಿಜವಾಗಲೂ ಅನಂತ ಧನ್ಯವಾದಗಳು ಸರ್ 💐💐👏👏

  • @vijaykumarkotagar6145
    @vijaykumarkotagar6145 7 หลายเดือนก่อน

    Shisunala Basaveshwara Bhajana Tandakke Tumbu Hradayada Dhanyavadagalu

  • @vishwachincholi9645
    @vishwachincholi9645 2 ปีที่แล้ว +2

    ತುಂಬಾ ಧನ್ಯವಾದಗಳು ಸರ್ ಶರಿಫ಼ರ ಅಜ್ಜ ರ್ ಧರ್ಶನ ವೆಯಿತು...

  • @yamanappakt9064
    @yamanappakt9064 ปีที่แล้ว +2

    ತುಂಬ ಅಭಿನಂದನೆಗಳು ಸರ್ ತಾವೆಲ್ಲ ಕಲಾಕಾರನನ್ನು ಹುಡುಕಿ ಪ್ರೋತ್ಸಾಹಿಸುವುದಕ್ಕೆ

  • @balasahebraddy6509
    @balasahebraddy6509 2 ปีที่แล้ว +5

    ಅಜ್ಜ ನಿಮ್ಮ ದ್ವನಿಯಿಂದ ಶರಿಪ ಅಜ್ಜನ ಹಾಡು ಕೇಳಿ ಸಂತೋಷ್ ವಾಯಿತು

  • @shivarajk.s3512
    @shivarajk.s3512 2 ปีที่แล้ว +10

    ಶಿಶುನಾಳಧೀಶ ಅನ್ನೋದು ಷರೀಫ್ ಆಜ್ಜರ ತತ್ವಪದಗಳ ಅಂಕಿತನಾಮ...🌹🙏

  • @savitapatil6569
    @savitapatil6569 2 ปีที่แล้ว +4

    ಪರಮ್ ಸರ್ ... ಭಜನೆ ಪದಗಳನ್ನು ಆಲಿಸಿ ತುಂಬಾ ಖುಷಿಯಾಯ್ತು....🙏🙏🙏🙏🙏

  • @basavarajaavanti8668
    @basavarajaavanti8668 2 ปีที่แล้ว +3

    ಶಭಾಷ್ಜ ನಿನ್ನ ಹಾಡಿಗೆ ನನ್ನ ಅನಂತ ಅನಂತ ನಮನಗಳು

  • @adiveppamahadevi1365
    @adiveppamahadevi1365 2 ปีที่แล้ว +1

    Thanku sar bhala channgi mudibarathaede e nimma program thanku sar

  • @somememories9607
    @somememories9607 2 ปีที่แล้ว +12

    ನಿಜವಾದ ಕಲಾವಿದರನ್ನು ಪರಿಚಯಿಸಿದ ಪರಮಾತ್ಮ ನಿನಗೆ 🙏🙏🙏ಪ್ರಣಾಮ

  • @chetanjagadevanavar7150
    @chetanjagadevanavar7150 ปีที่แล้ว +1

    ನಮ್ಮ ಶಿಶುನಾಳ ಶರೀಫರ ಪದಗಳ ಬಗ್ಗೇ ಅದ್ಬುತವಾಗಿ ತಿಳಿಸಿಕೊಟ್ಟಿರಿ ಸರ್ 🙏🙏

  • @rajasabnadaf8780
    @rajasabnadaf8780 3 หลายเดือนก่อน +1

    ಅಜ್ಜಾರ ಮಠ ತುಂಬಾ ಚನ್ನಾಗಿ ಇದೆ 👌👌👌👌👌

  • @thejawaricowandfamily3724
    @thejawaricowandfamily3724 2 ปีที่แล้ว +8

    Shishunal ajja avara aadarasha Nam jeevanadalli alvadiskondre ade parmatamana mechissdhange🙏

  • @bluedaimond2024
    @bluedaimond2024 2 ปีที่แล้ว +57

    ನನ್ನ ಪ್ರಕಾರ ಆ ಊರಿನ ಎಲ್ಲಾರು ಶರೀಫರ ಪದಗಳನ್ನು ಹಾಡುತ್ತಾರೆ

    • @gireshbastade6333
      @gireshbastade6333 2 ปีที่แล้ว +1

      Haudu sir 75% pra jana pura haduttare mattu uttar karnatakadalli bhajane padada huccu jasti

  • @na64060
    @na64060 2 ปีที่แล้ว +1

    Shisunal janar banduk nodi & pada Keli tumba Santosh vayiyu sir.
    Thanks to your channel

  • @sumangalajoshi1422
    @sumangalajoshi1422 2 ปีที่แล้ว +5

    Eshtu meaningful haadugalu and eshtu sarala janaru..really hatsoff to param for doing like this videos..thank you very much

  • @BasuMulgund
    @BasuMulgund 29 วันที่ผ่านมา

    ಅಜ್ಜ. ಹಾಡಿದು.. ಶಿಶುನಾಳ ಶರೀಫರ ಬಗ್ಗೆ.. ಹಾಡಿದು... ಸೂಪರ್.. ನಮ್ಮ... ಜಾನಪದ.... ಉಳಿಯಬೇಕು

  • @mallappashyabandri7324
    @mallappashyabandri7324 2 ปีที่แล้ว +1

    Super super No 1 Karnataka sesinal bajna

  • @thejaskashyap7898
    @thejaskashyap7898 2 ปีที่แล้ว +8

    I love the cute baby👶 she too want to play ತಾಳ... And that ತಾತ is old rockstar...!... folk culture should be preserved... Param anna is doing a very good job...

  • @bhimarayashendage7572
    @bhimarayashendage7572 2 ปีที่แล้ว +2

    Namma samskruti namma hemme nirantar sagali Hari om namah shivaya

  • @shashikala9244
    @shashikala9244 2 ปีที่แล้ว +8

    Hey param thanks to u and u r team yellidiyappa ninna footprint kodappa now a days i am not missing u blog param thanks for everything

  • @manjub2160
    @manjub2160 2 ปีที่แล้ว +4

    ಉತ್ತರ ಕರ್ನಾಟಕದ ಭಜನೆ ಕೇಳುವದಕ್ಕೆ ಚಂದ 😍🥰🥰🥰🥰😘😍😍😍

  • @gulabsinghbindrabin6199
    @gulabsinghbindrabin6199 2 ปีที่แล้ว +1

    Aajaa great hints hasdugalu masyawagata eddawe aadu kasafudu namma kartevyya thanks Jai shri Ram

  • @abduldulla2041
    @abduldulla2041 2 ปีที่แล้ว +2

    Kalegala bidu namma uttara Karnataka(UK). jai shishunala sharipajja. Jai Guru Govind battaru 🙏

  • @soniraju844
    @soniraju844 2 ปีที่แล้ว +7

    I am so happy listening this bajana

  • @cgrcg7005
    @cgrcg7005 2 ปีที่แล้ว +2

    Yaru thorisada adbutha param sir good god bless you

  • @m.n.jakkannavar8422
    @m.n.jakkannavar8422 2 ปีที่แล้ว +3

    ಉತ್ತರ ಕರ್ನಾಟಕದ ಕನ್ನಡದ ಭಜನೆ ಹಾಡುಗಳು ಎಷ್ಟು ಚೆನ್ನಾಗಿವೆ. ಆಧ್ಯಾತ್ಮಿಕ ಹಾಡುಗಳು ಚೆನ್ನಾಗಿವೆ ಮೂಡಿ ಬಂದಿವೆ.

  • @naveenkumarn9377
    @naveenkumarn9377 2 ปีที่แล้ว +8

    ಉತ್ತರ ಕರ್ನಾಟಕದ ಅದ್ಭುತ ಕಲೆ ಭಜನೆ ಹಾಡುವುದು.

    • @basavarajapa
      @basavarajapa ปีที่แล้ว

      ಭಜನೆ ಹಾಡುಗಳು
      - 'ನ

  • @shivashankar1410
    @shivashankar1410 2 ปีที่แล้ว +4

    After seeing this i gone back to my childhood days 🥰 hi

  • @kalpanabs9737
    @kalpanabs9737 2 ปีที่แล้ว +4

    ಎಷ್ಟು ಚಂದ ಹಾಡಿದ್ದಾರೆ ಲವ್ಲಿ ಜಸ್ಟ್ ಸೂಪರ್ಬ್

  • @vijayaeranna.6250
    @vijayaeranna.6250 ปีที่แล้ว +2

    ಇಂತಹ ಕಲೆ ಸಾಹಿತ್ಯ ಸಂಸ್ಕೃತಿ ಉಳಿದಿರುವುದು ನಮ್ಮ ಕನ್ನಡದ ಕರ್ನಾಟಕದ ಭಾಗ್ಯವೆ ಸರಿ

  • @somags9600
    @somags9600 2 ปีที่แล้ว +1

    Super sir adbhutha gayana

  • @samrthkarnataka815
    @samrthkarnataka815 2 ปีที่แล้ว +2

    tq Param anna e video nodi tumba kusi aytu 💯😊🙏

  • @vinodamte1738
    @vinodamte1738 2 ปีที่แล้ว +1

    Bhajani Mandali; Gramastharige Hagu Eller Kutumakke Nanna Koti Koti Pranamagalu.
    🌷🌷 🙏🙏
    Vinod Amte. Pune. 🖍

  • @Irappa009
    @Irappa009 2 ปีที่แล้ว +7

    The only best thing to impress south Karnataka people is north Karnataka's beauty Bhajan....

  • @veerachar.shankarnag4716
    @veerachar.shankarnag4716 2 ปีที่แล้ว +4

    ಸರ್ ನಿಮ್ಮ ಈ ಕೆಲಸಕ್ಕೆ ತುಂಬಾ ಧನ್ಯವಾದಗಳು 🙏

  • @raddybrother.s5389
    @raddybrother.s5389 9 หลายเดือนก่อน

    ಇಂತ ವಿಡಿಯೋ ಭಜನೆ ಪದಗಳನ್ನು ತೋರಿಸದ ಈ ಚಾನಲ್ ಗೆ ಧನ್ಯವಾದಗಳು ಸೂಪರ್

  • @shankarsn7283
    @shankarsn7283 2 ปีที่แล้ว +6

    ನಮ್ಮ ಜೀವನ ಪಾವನ
    ಶಿಶುನಾಳ ಶರೀಫ 🙏🙏🙏

  • @Ysutra
    @Ysutra 2 ปีที่แล้ว +10

    Background voice by baby, ajja ajja ajja so cute

  • @sumathikumar8304
    @sumathikumar8304 2 ปีที่แล้ว +5

    I am very happy parm tks u and u r team effort 👍👍

  • @k.t.venkatachala1255
    @k.t.venkatachala1255 2 ปีที่แล้ว +7

    Very good singing by elder 👍👌🙏

  • @hariprasad3713
    @hariprasad3713 2 ปีที่แล้ว +1

    Super edella nodi thumba khushi aaythu

  • @RekhaRekha-ve8qw
    @RekhaRekha-ve8qw 2 ปีที่แล้ว +2

    Dhanyvad Param yellow Parichay Hai Tu

  • @basavabasava2020
    @basavabasava2020 ปีที่แล้ว

    Tq parma sir tumba kushi aytu nivu namma urage hogidakke

  • @manjunathmagalad4019
    @manjunathmagalad4019 2 ปีที่แล้ว +2

    ಎಲ್ಲ ಹಿರಿಯ ಜೀವಗಳಿಗೆ ನಮನಗಳು

  • @subhanusharma9207
    @subhanusharma9207 หลายเดือนก่อน

    ಎಲ್ಲಹಿರಿಯರಿಗೂ ಪರಿಚಯಿಸಿದ ನಿಮಗೂ ವಂದನೆಗಳು 🙏

  • @ಚಿಕ್ಕಹೆಸರೂರಶಿವ
    @ಚಿಕ್ಕಹೆಸರೂರಶಿವ 2 ปีที่แล้ว +1

    Ennu jasti videos madi please dayavittu enta kalavidru tumba janaru eddre sir tumba olle kelsa sir super thank you so much pram..sir

  • @Ysutra
    @Ysutra 2 ปีที่แล้ว +4

    Janma pavana
    Thanks to kalamadhyama Team

  • @praveen.n.hallur1004
    @praveen.n.hallur1004 ปีที่แล้ว

    Old is gold sir.keep it up all kalamadyam all team members.hege nadeyutherali nema payana parama sir.hale kadege erali.bahalastu prathebegalive halikade story

  • @nisargastudioprasad5679
    @nisargastudioprasad5679 3 หลายเดือนก่อน

    sir nemma hesuru enu sir i am proud of you thanku so much kala madyama adbutha sadane sir

  • @abhihosur26
    @abhihosur26 2 ปีที่แล้ว +5

    Real life style in villages 🙏🙏🙏

  • @yuvamadhyama
    @yuvamadhyama 2 ปีที่แล้ว +16

    ಉತ್ತರ ಕರ್ನಾಟಕ ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ.

  • @HelloMydear-f8v
    @HelloMydear-f8v 2 ปีที่แล้ว +1

    ಪರಮ ಸರ್ ಅವರೆ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಮ್ಮಉತ್ತರ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಹೋಗಿ ಇದೇ ರೀತಿ ವಿಡಿಯೋ ಮಾಡಿ.🙏🙏

  • @RekhaRekha-ve8qw
    @RekhaRekha-ve8qw 2 ปีที่แล้ว +5

    Super bhajan👌👌🙏🙏

  • @prakashkulkarni1989
    @prakashkulkarni1989 หลายเดือนก่อน

    No 1 hadugalu dhanyawad

  • @basavarajs4646
    @basavarajs4646 2 ปีที่แล้ว +1

    Anna ninage yastu thanks helidaru kadimene anna ide riti video madata iri thank you so much anaa

  • @manjunathsompur1967
    @manjunathsompur1967 2 ปีที่แล้ว +2

    ಅನಂತ ಅನಂತ ಧನ್ಯವಾದಗಳು ಪ್ರಣಮ

  • @narayanlalaki6680
    @narayanlalaki6680 27 วันที่ผ่านมา

    ಅಜ್ಜ ನಿಮ್ಮನ್ನ ನೋಡಿ ನಮ್ಮ ಅಜ್ಜನ ನೆನಪ್ ಆಯ್ತಿ, ಅವರು ಇದೇ ರೀತಿ ಬಜನ್ ಹಾಡುತ್ತಿದ್ದರು....❤

  • @udaykiranudaykiranactor5841
    @udaykiranudaykiranactor5841 2 ปีที่แล้ว +1

    𝒎𝒂𝒏𝒊𝒔𝒔𝒊𝒈𝒆 𝒕𝒖𝒎𝒃𝒂 𝒌𝒉𝒖𝒔𝒉𝒊 𝒂𝒂𝒚𝒕𝒖 🙏🙏

  • @umeshp8269
    @umeshp8269 2 ปีที่แล้ว

    ತುಂಬಾ ಆನಂದವಾಯಿತು.sar.nimma e ಕಲಾಮದ್ಯಮ ತಂಡ ಈಗೆ ಮುಂದುವರೆಯಲಿ. ಜೈ ಕರ್ನಾಟಕ ಮಾತೇ.

  • @sureshpai2469
    @sureshpai2469 2 ปีที่แล้ว +1

    Excellent singer of Shishunala Sharif songs👌👌👌🙏🏻🙏🏻🙏🏻

  • @shankarcreationssnd8333
    @shankarcreationssnd8333 2 ปีที่แล้ว +5

    Namma uttara karnataka mandi 👌❤

  • @saidusabjakati956
    @saidusabjakati956 2 ปีที่แล้ว +3

    Param anna nimage...mattu namma kala madyamakke olleyadagli...

  • @abhithinker8928
    @abhithinker8928 2 ปีที่แล้ว

    Param sir koti koti vandanegalu sir nimage. News channel madadiruvantha kelsa niu madidira namma janapada sahitya yestu chanda, avara sangeetha jnana, samajada jaathi vishleshane bagge ajja helida mathu 100 kke 1000 pattu satya rajakaranadinda jathi bandiddu, param sir nanu nimma appata abhimani nimge devaru ayur arogya kottu kapadali,🙏🙏🙏

  • @Sharanabasava-kf8xm
    @Sharanabasava-kf8xm 2 ปีที่แล้ว +4

    ನೋಡಲು ಹೇಗಿದ್ದರೂ ಅವರ ಹಾಡಿನ ಉಚ್ಛಾರಣೆ ಎಂತಹ ಅಮೋಘ

  • @ramanavenkata940
    @ramanavenkata940 2 ปีที่แล้ว

    Uttama guru Guru Govindarige paadabhi vandane

  • @rkrishnappa5865
    @rkrishnappa5865 2 ปีที่แล้ว

    Old is gold very nice bajane godbles you so happy thank you so much

  • @hvishwanathahvishwanatha8545
    @hvishwanathahvishwanatha8545 3 หลายเดือนก่อน

    ಸಿಸುನಾಳ ಶರೀಫಜ್ಜರಿಗೆ ನಮಸ್ಕಾರ 🙏🙏

  • @ashokbenkin3814
    @ashokbenkin3814 หลายเดือนก่อน

    🙏🙏👌👌 ತುಂಬಾ dhanyavadagalu

  • @chetansakri9936
    @chetansakri9936 2 ปีที่แล้ว +1

    ಒಳ್ಳೆಯ ಸಂದೇಶ 🙏

  • @RekhaRekha-ve8qw
    @RekhaRekha-ve8qw 2 ปีที่แล้ว +3

    Super Anna sangameshwarana super song

  • @tech-mindz7855
    @tech-mindz7855 ปีที่แล้ว

    i believe this ajja is the best person among all persons whom u shown on your channel.

  • @madhavidevi9630
    @madhavidevi9630 ปีที่แล้ว

    It is just Awesome so great thus people are

  • @naveenuppi6346
    @naveenuppi6346 2 หลายเดือนก่อน

    ಸಿಸುವಿನಹಳ ಸರೀಫ್ ಅಜ್ಜರ ಬಗ್ಗೆ ತಿಳಿಸಿದ್ದಕೆ ಧನ್ಯವಾದಗಳು 👌👌👌

  • @KiranKumar-wz9fz
    @KiranKumar-wz9fz 2 ปีที่แล้ว +1

    ಪರಂಮ್ ಸರ್ ಗೆ ಅನಂತ ಅನಂತ namaskaragalu

  • @AkshaykumarKA37
    @AkshaykumarKA37 2 ปีที่แล้ว +3

    Thank you so much sir 😊 for covering this 👍👌👌👌👌👌👌

  • @hanamantappakadiwal2637
    @hanamantappakadiwal2637 2 ปีที่แล้ว +1

    🎉🎉🎉 NAMMA UTTAR KARNATAKADA SANTA SHISHUNALA SHARIFAJJAN SHIRA SASTANGA NAMASKARAGALU 🙏🙏🙏🙏🙏🙏

  • @subashasubasha195
    @subashasubasha195 2 ปีที่แล้ว +1

    Hodedawre. Danyewdagalu

  • @chinnuchinnu7982
    @chinnuchinnu7982 2 ปีที่แล้ว +1

    Tq for visiting our north Karnataka sir.

  • @harshaj.m1727
    @harshaj.m1727 2 ปีที่แล้ว +3

    🙏🙏🙏ಪರಮ ಸರ್ ಗೆ

  • @namo2016
    @namo2016 2 ปีที่แล้ว +1

    ಅದ್ಭುತ