ನಿಜಕ್ಕೂ ನಮ್ಮ ದೇಶ ,ಸಂಸ್ಕೃತಿಗೆ ಸಾಟಿ ಇಲ್ಲ. ನಮ್ಮ ಜನ ಎಷ್ಟು ಬುದ್ದಿವಂತರು. ವಂಶವಾಹಿನಿ ಅನ್ನೊದು ಎಷ್ಟು ಮುಖ್ಯ ಅಂತ ಆಗಿನಿಂದಲೂ. ಬಲ್ಲವರು ನಾವು. ಇಂತಹ ಅಪರೂಪದ ವಿಷಯದ ಬಗ್ಗೆ ಮಾಹಿತಿ ಕೊಟ್ಟನಿಮಗೆ ಧನ್ಯವಾದಗಳು.
ನನ್ನ ಪೂರ್ವಜರ ಬಗ್ಗೆ, ನಮ್ಮ ಕುಟುಂಬದ ವಂಶವೃಕ್ಷದ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ನಮಗೆ, ನಮ್ಮ ಕುಟುಂಬದ ಹೇಳುವರು ಯಾರು ಅಂತ ನಮಗೆ ಗೂತ್ತಿಲ್ಲ, ಬದುಕಿನ ಬುತ್ತಿಯ ಈ ವೀಡಿಯೊ ನನಗೆ ತುಂಬಾ ಸಹಾಯಕಾರಿ, ರವಿ ಹುಡೇದ
ಹೆಳುವ ಸಮಾಜಕ್ಕೆ ನಮಸ್ಕಾರಗಳು ನನ್ನ ದೇಶ ನಮ್ಮ ನಾಡು ಸೌಂಕೃತ ಕೂಡಿದ ನಾಡಲ್ಲಿ ಹೆಳವರ ಸಮಾಜ ಸೇವೆ ಕೂಡಾ ಒಂದು ಶ್ರೇಷ್ಟ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ ಆದರೆ ಮನೆತನದ ಪೂರ್ತಿ ಜೀವನದ ಸದಸ್ಯರ ಹೆಸರು ಹೇಳುವ ನಿಮಗೆ ಅಭಿನಂದನೆಗಳು ನಮಗೆ ನಿಮ್ಮನ್ನು ಸಂಪರ್ಕಿಸಲು ನಿಮ್ಮ ವಿಳಾಸ ತಿಳಿಸಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಯಾಕೆಂದರೆ ಇತ್ತೀಚಿಗೆ ಹಳ್ಳಿಗಳಿಗಳಿಗೆ ಬರವದು ಬಹಳ ಅಪರೂಪ ವಾಗಿದ್ದು ಅದಕ್ಕೆ ನಿಮ್ಮ ಅಡ್ರೆಸ್ ಕೊಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ❤
Our DNA is from our ancestors only , proud of ancestors and also proud of these peoples who know very well then us of our ancestors Even our home came I heard this love and respect our culture🙏🙏🙏🙏
Good information reg our family and members since so many years is available at these members of...Badukina Buthi..Navu Raichur dist Manvi TQ Moladgudda ooru..at present staying in Mh Aurangabad Manik apart samrth nagar
ಇವರು ಹೇಳವರು ನಮ್ಮ ಊರಿಗೆ ನಮ್ಮ ಮನೆಗೆ ಬರತಾರೆ ವರುಷಕ್ಕೆ ಒಂದು ಸರಿ ಬಂದು ಹಳೆಯ ಯಲ್ಲರ್ ಹೆಸರು ಹೇಳಿ ಹಾಗೆ ಹೊಸದು ಹುಟ್ಟಿದ ಕೂಸು ಹೆಸರು ಬರಕೊಂಡ್ ಹಾಗೆ ಆ ವರುಷ ಅವರ ಮನೇಲಿ ಏನ್ ಚೇಂಜ್ ಇರುತ್ತೆ ಯಲ್ಲ ಬರಕೊಂಡ್ ಹೋಗತಾರೆ ಹಾಗೆ ಹೋಗೋವಾಗ ಏನಾದ್ರು ಕಾಣಿಕೆ ರೋಪದಲ್ಲಿ ಏನಾದ್ರು ತಗೊಂಡು ಹೋಗತಾರೆ
ಹೆಳವರು ಅಲ್ಲಾ ಸಾರ್ ಇವರು ನಮ್ಮ ಮನೆತನದ ಸಂಪೂರ್ಣ ಮಾಹಿತಿ ಇರುತ್ತದೆ ಎಂದು ಪ್ರತೀತಿ ಇದೆ ಇವರನ್ನು 2A group ನಲ್ಲಿ ಸೇರಿಸಿರುತ್ತಾರೆ ಇವರನ್ನು ನಮ್ಮ ಅನುಭವದ ಆಧಾರದ ಮೇಲೆ ಹೇಳುವವರು ಅಂತ ಗೊತ್ತಾಗುತ್ತದೆ
Sir valle mahiti kottiddira sir Ade reeti alli gudara hakiriva ellrigu beti madi e riti mane manege hogova vichara tilsi sir edu tumba channagi ede sir ennnu tilisi sir nimagu namaskara sir
ನಮ್ಮ ಹೆಳವರ ಸಂಸ್ಕೃತಿ ಹೀಗೆ ಮುಂದುವರೆಯಲಿ 🙏🙏 ಜೈ ಹೇಳವರ್ ಜೈ ಬಸವಣ್ಣ 🙏 ಜೈ ಹಿಂದೂ ರಾಷ್ಟ್ರ 🚩🚩
ನಿಜಕ್ಕೂ ನಮ್ಮ ದೇಶ ,ಸಂಸ್ಕೃತಿಗೆ ಸಾಟಿ ಇಲ್ಲ. ನಮ್ಮ ಜನ ಎಷ್ಟು ಬುದ್ದಿವಂತರು. ವಂಶವಾಹಿನಿ ಅನ್ನೊದು ಎಷ್ಟು ಮುಖ್ಯ ಅಂತ ಆಗಿನಿಂದಲೂ. ಬಲ್ಲವರು ನಾವು. ಇಂತಹ ಅಪರೂಪದ ವಿಷಯದ ಬಗ್ಗೆ ಮಾಹಿತಿ ಕೊಟ್ಟನಿಮಗೆ ಧನ್ಯವಾದಗಳು.
a
Yes. We should accept and feel proud rather argue unnecessary, so only we get real use of our culture. 🎉❤
Sir,this concept is not all over INDIA.This was introduced by Great Basavanna of Karnataka who invented many many kayakas like this.
@@sarojakaman5079😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@MotivwwwwwwwwwwwwwwwationMovesOfficial
ಸುಫರ್ ಸರ್ ನಮ್ಮ ಹೆಳವರ ಮಾಹಿತಿ ತಿಳಿಷಿ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್💐🙏🙏
ತುಂಬಾ ತುಂಬಾ ಧನ್ಯವಾದ ಸರ್ ನಿಮಗೆ ಇನ್ನೂ ನಿಮ್ಮ ಬತ್ತಳಿಕೆ ಯಲ್ಲಿ ಇರುವುದನ್ನು ನೋಡುವಂತೆ ಆಗಲಿ ನಮಗೆ
ಇನ್ನು ನಿಮ್ಮ ಬತ್ತಳಿಕೆಯಲ್ಲಿ ಎಸ್ಟು ಬಾಣಗಳಿವೆ sir. ಅದ್ಬುತ ಕಾರ್ರ್ಯ. ಮುಂದುವರೆಸಿ..
ಒಳ್ಳೆಯ ಕಾರ್ಯಕ್ರಮವಾಗಿದೆ.... ಧನ್ಯವಾದಗಳು
ದೇವರು ಒಳ್ಳೆಯದನ್ನ ಮಾಡಲಿ❤🫶🙌🙌🙌🙏🏻
ಒಳ್ಳೆಯ ಕಾರ್ಯಕ್ರಮ 🙏
ನನ್ನ ಪೂರ್ವಜರ ಬಗ್ಗೆ, ನಮ್ಮ ಕುಟುಂಬದ ವಂಶವೃಕ್ಷದ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ನಮಗೆ, ನಮ್ಮ ಕುಟುಂಬದ ಹೇಳುವರು ಯಾರು ಅಂತ ನಮಗೆ ಗೂತ್ತಿಲ್ಲ, ಬದುಕಿನ ಬುತ್ತಿಯ ಈ ವೀಡಿಯೊ ನನಗೆ ತುಂಬಾ ಸಹಾಯಕಾರಿ,
ರವಿ ಹುಡೇದ
ನಮ್ಮ ಹೆಳವರು,ಕನ್ನಡ ಸಂಸ್ಕೃತಿ ಮುಗ್ದ ಸಂಸ್ಕೃತಿ ❤
🙏ಹೇಳುವರ ಹೇಳಿಗೆ ಯಾಗಲಿ 🙏ಎಂದು ರುದ್ರ ದೇವನಲ್ಲಿ ಬೇಡುವೆ
ಹೆಳುವ ಸಮಾಜಕ್ಕೆ ನಮಸ್ಕಾರಗಳು ನನ್ನ ದೇಶ ನಮ್ಮ ನಾಡು ಸೌಂಕೃತ ಕೂಡಿದ ನಾಡಲ್ಲಿ ಹೆಳವರ ಸಮಾಜ ಸೇವೆ ಕೂಡಾ ಒಂದು ಶ್ರೇಷ್ಟ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ ಆದರೆ ಮನೆತನದ ಪೂರ್ತಿ ಜೀವನದ ಸದಸ್ಯರ ಹೆಸರು ಹೇಳುವ ನಿಮಗೆ ಅಭಿನಂದನೆಗಳು ನಮಗೆ ನಿಮ್ಮನ್ನು ಸಂಪರ್ಕಿಸಲು ನಿಮ್ಮ ವಿಳಾಸ ತಿಳಿಸಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಯಾಕೆಂದರೆ ಇತ್ತೀಚಿಗೆ ಹಳ್ಳಿಗಳಿಗಳಿಗೆ ಬರವದು ಬಹಳ ಅಪರೂಪ ವಾಗಿದ್ದು ಅದಕ್ಕೆ ನಿಮ್ಮ ಅಡ್ರೆಸ್ ಕೊಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ❤
ನಾವು ಕೂಡ ಹೆಳವ ಗೌಡ್ರೆ 🙏🙏🙏 ಇವರ ಕೆಲಸಕ್ಕೆ ನಮ್ಮ ಪ್ರಣಾಮಗಳು 🙏🙏🙏
So rich tradition and cultural north Karnataka has. It’s so fascinating to see these guys managing family tree.
ಸರ್ ನಿಮ್ಮ ಚಾನೆಲ್ ಹಾಗೂ ನಿಮಗೂ hats off Sir...... ನಿಮ್ಮ ಚಾನೆಲ್ ಹೆಸರಿಗೆ ತಕ್ಕಂತೆ ನಿಮ್ಮ ವೀಡಿಯೋಸ್ ಇರ್ತಾವು ಸರ್
🙏 ಒಳ್ಳೆಯ ಮಾಹಿತಿ ಪತ್ತೆ ಹಚ್ಚಿದ್ದೀರಿ, ಧನ್ಯವಾದಗಳು 🤝NB
ಸರ್ ನೀವು ಕೂಡ ನಮ್ಮ ಜನರ ಹಾಗೆ ಮಾತನಾಡುತ್ತಿರುವುದು ಇದು ನಿಜಕ್ಕೂ ಸಂತೋಷಕರ ವಿಷಯ❤
Yes
ಹೆಳವರಿಗೆ ನನ್ನ ನಮನಗಳು 🙏❤
ಈ ವಿಡಿಯೋ ತುಂಬಾ ಚೆನ್ನಾಗಿದೆ ಗೊತ್ತೇ ಇಲ್ಲ ಹೀಗೂ ಇದೆ ಅಂತ
Woww great ಜನರು ಖುಷಿ ಆಯಿತು ನೋಡಿ
ಅದ್ಭುತ ಸಂದರ್ಶನ ಸರ್....❤🙏
UTTAMA VIDEO ...... NAMMA PEELIGEGE GOTTAGUTTE, HELAVARA BAGGE MAHITI KOTTADDAKKAGI TUMBU HRUDAYADA DANNYAVADAGALU ❤❤
Our DNA is from our ancestors only , proud of ancestors and also proud of these peoples who know very well then us of our ancestors
Even our home came I heard this love and respect our culture🙏🙏🙏🙏
ತುಂಬಾ ಒಳ್ಳೆಯ ಸಂಚಿಕೆ sir
ನಮ್ಮ ಮನೆಗೂ ಬರುತ್ತಿದ್ದರು ಹೇಳುವರು😊
This is Hinduism.these people should servive to protect Hinduism.
ಸಂಸ್ಕೃತಿ ಅನ್ನೋದಕ್ಕಿಂತ ಪರಂಪರೆ ಎನ್ನಬಹುದು...
Sir ನೀವು ಸಂದರ್ಶನ ಮಾಡೋ ವಿಧಾನ ತುಂಬಾ ಸರಳವಾಗಿದೆ ಮತ್ತು ಸ್ಪಷ್ಟವಾಗಿದೆ. ನೀವು ಎವ್ವ ಎಪ್ಪ ಅಂತಿರಲ್ಲ ತುಂಬಾ ಇಷ್ಟ ಆಯಿತು sir ❤
ಸಂಭದದ ಇದು ಅನುಭಂದ ❤😍🙏🏻🙏🏻🙏🏻
ತುಂಬಾ ಧನ್ಯವಾದಗಳು ಈ ವಿಡಿಯೋ ಮಾಡಿದಕ್ಕೆ
ಸುಪರ್ ಸರ ನಿವು ❤
This culture of recording ancestors history principles of the citizens should be adopted by the government by appoint private people to all districts.
ನೀವು ಮಾಡುವ ಕೆಲಸ ತುಂಬಾ ಕಷ್ಟದಾಯಕ. ದೇವರ ಅನುಗ್ರಹ ತಮ್ಯಲರ ಮೇಲ ಸದಾ ಇರಲಿ ಎಂದು ಒಂದಿಸುತೇವೆ🙏🙏🙏
ತುಂಬಾ ಅರ್ಥಪೂರ್ಣವಾದ ವಿಡಿಯೋ..
Kuruba, Halu mata, Hatti Kankan 😅😎❤❤❤
Good information reg our family and members since so many years is available at these members of...Badukina Buthi..Navu Raichur dist Manvi TQ Moladgudda ooru..at present staying in Mh Aurangabad Manik apart samrth nagar
ಜೈ ಕುರುಬರು 💛✨💥
ಜೈ ಹಿಂದೂ ಸಂಸ್ಕೃತಿ
ಜೀವನ ಸಾಗಿಸುವ ಸಲುವಾಗಿ ಊರ ಬಿಟ್ಟು ಬೇರೆ ಊರಿಗೆ ಹೋದ್ರೆ. ಇವರ ಕಡೇ ಹೆಸರು ಬರೆಸಿದ್ರೆ ಇತಿಹಾಸ ತಿಳಿಯಲು ಇನ್ನೂ ಸಹಾಯ ವಾಗುತ್ತೆ
👌god blesse you helura jenrige
Beyond imagination for many of the present generation.... Really very sincere people.!(??)🙏🙏🙏🙏🙏
Good information about Heluvavaru and the culture
ಇವರು ಮೂಲತಃ ವಿಳಾಸ ತಿಳಿಸಿ.
Super Hindu Dharm Ki Jai
ಸರ್ ನಿಮ್ಮ ಚಾನೆಲ್ ಹಾಗೂ ನಿಮಗೂ hats off Sir...... ನಿಮ್ಮ ಚಾನೆಲ್ ಹೆಸರಿಗೆ ತಕ್ಕಂತೆ ನಿಮ್ಮ ವೀಡಿಯೋಸ್ ಇರ್ತಾವು ಸರ್
ಹೇಳವರ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದಗಳು
ಇವರು ನಮ್ಮ ರಾಜ್ಯದ ಹೆಮ್ಮೆಯ ಮಂದಿಗಳು
ಹಾಲುಮತ ಧರ್ಮ❤
Very useful video good luck and continue with same contents
ಹೆಳವರ ಸಂಸ್ಕೃತಿ ಬಹಳ ಅಪರೂಪಕ್ಕೆ ಎಲ್ಲೋ ಒಬ್ಬರು ಅಪರೂಪಕ್ಕೆ ಸಿಗುತ್ತಾರೆ
❤ super Nimma kelasavanna mundu varashi
Super work 🙏🙏🙏
Supper nice Sir👌👍👌👍❤❤❤❤🍎🍊🍏
ಈ ಹೆಳವರ ನಂಬರ್ ಕೊಡಿ ಸರ್
🙏🙏👌👌❤️❤️🙏🙏 ಹೆಳವರು 🙏🙏
ಇವರು ಹೇಳವರು ನಮ್ಮ ಊರಿಗೆ ನಮ್ಮ ಮನೆಗೆ ಬರತಾರೆ ವರುಷಕ್ಕೆ ಒಂದು ಸರಿ ಬಂದು ಹಳೆಯ ಯಲ್ಲರ್ ಹೆಸರು ಹೇಳಿ ಹಾಗೆ ಹೊಸದು ಹುಟ್ಟಿದ ಕೂಸು ಹೆಸರು ಬರಕೊಂಡ್ ಹಾಗೆ ಆ ವರುಷ ಅವರ ಮನೇಲಿ ಏನ್ ಚೇಂಜ್ ಇರುತ್ತೆ ಯಲ್ಲ ಬರಕೊಂಡ್ ಹೋಗತಾರೆ ಹಾಗೆ ಹೋಗೋವಾಗ ಏನಾದ್ರು ಕಾಣಿಕೆ ರೋಪದಲ್ಲಿ ಏನಾದ್ರು ತಗೊಂಡು ಹೋಗತಾರೆ
Super news... Keep it continued
Gokak ❤
🏅🎖️
ದಯವಿಟ್ಟು ಇವರು ಫೋನ್ ನಂಬರನ್ನು ಹಾಕಿ ನಮ್ಮ ಹೆಸರು ಬೆಳಗುರ್ಕಿ ಮಲ್ಲಿಕಾರ್ಜುನಗೌಡ ಮೈಸೂರು
ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದ್ದಾರಾ ಹೇಳಿ, ಅದರಲ್ಲೂ ಬಳ್ಳಾರಿ ಮತ್ತು ಆಂಧ್ರ ಗಡಿಭಾಗದಲ್ಲಿ ಇದ್ದರೆ ಅವರ ಸಂಪರ್ಕ ಸಂಖ್ಯೆ ಕೊಡಿ ಸರ್ ❤
Andhrakka baralla only uttarkarnataka ashte. nam kamplige bartara hosdaga maduvi adaga bartara .....
ನಮ್ಮ ಮನಿಗೂ ಹೆಳವರು ಬರತಾರ್
ಈ ಮಾಹಿತಿ ಬಹಳ ಇಷ್ಟ ಆಯ್ತು. ಯೆಲ್ಲು ಸಿಗದ ದಾಖಲೆ .verry good.ಬದುಕಿನ ಬುಟ್ಟಿ.
ಹೇಳುವವರು
Yav uru
Phone no Kodi sar
ಹೆಳವರ ಗೆ ನನ್ಮ ನಮನಗಳು🙏🏻❤️
Namma avvaru heltidru sir halavaru bagge adanna ivattu sakshachitravagi nodide sir, nimma karyakramagalu bahala adbuta , adbuta sir
Excellent 👍
Flow chart maintained very interesting government data
ಹೆಳವರಿಗೆ 🙏🙏🙏
🙏 valle information thanks for lot
ಹೆಳವರು ಅಲ್ಲಾ ಸಾರ್ ಇವರು ನಮ್ಮ ಮನೆತನದ ಸಂಪೂರ್ಣ ಮಾಹಿತಿ ಇರುತ್ತದೆ ಎಂದು ಪ್ರತೀತಿ ಇದೆ ಇವರನ್ನು 2A group ನಲ್ಲಿ ಸೇರಿಸಿರುತ್ತಾರೆ ಇವರನ್ನು ನಮ್ಮ ಅನುಭವದ ಆಧಾರದ ಮೇಲೆ ಹೇಳುವವರು ಅಂತ ಗೊತ್ತಾಗುತ್ತದೆ
Govrnament sholabhya sigbeku helava samajage 👍👍
ನಮ್ಮ ಕುಟುಂಬ ಹಿಸ್ಟರಿ ಕೂಡ ಹೀಗೆ ಬಂದು ಹೇಳತಾರೆ ಪ್ರತಿ ವರ್ಷ ಬರುತ್ತಾರೆ
Super super 👌
ಮೈಸೂರಿನ ಕಡೆ ಇಂತಹಾ ಜನ ಇರುವರೇ ಇದ್ದರೆ ಮಾಹಿತಿ ಕೊಡಿ
Bagalkot
Rabkavi also available
Thanku for your information sir Bala ಬುತ್ತಿ
ಬದುಕಿನ ಬುತ್ತಿಗೆ thanku for your information sir
Jai, mahantesh,
Sir valle mahiti kottiddira sir Ade reeti alli gudara hakiriva ellrigu beti madi e riti mane manege hogova vichara tilsi sir edu tumba channagi ede sir ennnu tilisi sir nimagu namaskara sir
Badukina Buttiyaĺli Idu Nenapinalli Iduvantha Vìsheshawadaa Vishaya.Nammanegoo 35 varshada Hinde bañdidaru.Ivag bartilla.Helavaŕinda namma manetanada Bagge tiliyuttide.Ivara Bagge mahiti tilisìddakke Tumba Dhanyavadagalu.
👌 Super 👍 very 🤞 nice 👌 good 👍 sir 👌👍 super🤞 good 👌 luck 🤞 super 👌 video 📸 brother 😄👌👏🙏 heluvavaru 🤞 super 👌 very 🤞 nice 👌 good 👍😊 super 👌👏🙏😂🎉😀🔥😘
Elavru❤❤
Sir please do more programs
👌👍
Super
💐👏👏👏💐👌👌👌💐
Very interesting episode... 🙏
ಪಟಗದ ಖಳೆನೇ ಸೂಪರ್
ಮುಖದಲ್ಲಿ ಕಳೆ ಹೇಗೆ ಬರುತ್ತೆ ಸರ್ ನೋಡಿ ಆ ಪಟಾಗ (ಪೇಟ್) ಸುತ್ತಕೊಂಡ್ರೆ ❤❤
Good
Super sir
ಪ್ರತಿ 3 ವರ್ಷಕೊಮ್ಮೆ ಹೇಳುವರು ಇಂದಿಗೂ ಕೂಡಾ ನಮ್ಮ ಮನೆಗೆ ಬರುತ್ತಾರೆ
ಸಂಸ್ಕೃತಿ ❤
ಸರ್ ಲೆಕ್ಕ ಹಾಕಿನಿ ರಿ ಸರ್ 898 ವರ್ಷದಿಂದ ಅದಾರ ಮೊನ್ನೆ ನಮ್ಮ ಮನಿಗೆ ಬಂದಿದ್ರು ಸರ್ ನಮಸ್ಕಾರ ಸರ್
Maharudrappa.dar neevu Namma janapada tavaruru chamaraja nagarakke banni saar plese
🙏🙏🙏
Sir helavr gurugalu yarunta Keli
👍👍👍
ಸೂಪರ್ ಸರ್ ನಮ್ಮದು ವಿಜಯನಗರ ಡಿಸ್ಟಿಕ್ ಚಿರಿಬಿ ಕೊಳ್ಳಿ ದೊಡ್ಡರಜಪ್ಪ ನಮ್ಮ ಮಾಹಿತಿ ತಿಳಿಸಿ
Nam bidar district side thumbha jana edhare
Sir namage uttara shikthu avar guruagalu namm doddapparu ramadurg thaluk dadibavi sopadl iga obbru Anna innobba annar 3 Jana Ganda makkalu adaru
Sar Namma chamaraj nagarakke kalsi Sara Namma nagarada pakka somavarpeteli idare helavaru but ivari illi bhase matadtare
Namdu hatti kankana
Sir namma kutumbada hinnele kelbeku Hospet vijayanagara district ge bartara 😊😊