ದೇವರಂತ ಗಂಡನನ್ನ ಬಿಟ್ಟು ಇವನ ಜೊತೆ ಬಂದು ತಪ್ಪು ಮಾಡಿಬಿಟ್ಟೆ ಈಗ ದಾರಿ ಕಾಣುತ್ತಿಲ್ಲ | Family Problems/Solutions
ฝัง
- เผยแพร่เมื่อ 27 พ.ย. 2024
- ✅FACE BOOK - www.facebook.c...
✅INSTAGRAM - ...
✅TH-cam - / @shrinivasajjanahalli
In this kannada inspiration speech, I'll tell you a real life story that will motivate you to achieve your goals. I'll share with you words of inspiration that will help you to reach your full potential.
Whether you want to be successful in your career, raise your children successfully, or just achieve personal happiness, this speech is for you! I'll share with you words of wisdom that will help you take action and achieve your goals. So if you're looking for motivation and inspiration, watch this speech and let me help you reach your goals!
*********************************************************************************
✅ನಮಸ್ಕಾರ ನನ್ನೆಲ್ಲಾ ಆಧ್ಯಾತ್ಮ ಬಂಧುಗಳಿಗೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜ್ಞಾನಾಶ್ರಮಕ್ಕೆ ಸಂಬಂಧಪಟ್ಟ ಹಾಗೆ ನಾಲ್ಕು ವಾಟ್ಸಾಪ್ ಗ್ರೂಪ್ಗಳಿದ್ದಾವೆ ಆದರೆ ಈಗ ನಿಮ್ಮೆಲ್ಲರನ್ನು ಒಂದೇ ಸೂರಿನಡಿ ಕಾಣುವ ಅವಕಾಶವನ್ನು ವಾಟ್ಸಪ್ ಕಲ್ಪಿಸಿದೆ. ಇನ್ನು ಮುಂದೆ ಜ್ಞಾನಶ್ರಮದ ಈ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಈ ಕುಟುಂಬಕ್ಕೆ ಸೇರ್ಪಡೆಯಾಗಿ. ಶುಭೋದಯದ ಸಂದೇಶವನ್ನು ಈ ಚಾನೆಲ್ ನಲ್ಲಿ ಹಾಕಲಾಗುವುದು. ಹರೇ ಕೃಷ್ಣ 🙏📖
*********************************************************
ಆಶ್ರಮ ನಿರ್ಮಾಣಕ್ಕೆ ದೇಣಿಗೆ ನೀಡಲು ಬ್ಯಾಂಕ್ ವಿವರ
Name - Srinivasa M
Account Number - 40758397926
IFSC Number - SBIN0040657
Bank - State Bank of India
Branch - Bangalore
************************************************************
ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಮನಸುಗಳಿಗು ನಮಸ್ಕಾರ🙏🖤
*************************************************************************************
#ShrinivasAjjanahalli #ShrinivasAjjanahalliJnanashrama #jnanashrama #ajjanahallishrinivas #ajjanahalli #ajjanahallishrinivasmotivation #motivationalvideos #kannadamotivation #spiritualvideos #shrinivasajjanahallivideos #successmotivation #preethimathuliveshow #preethimathuprogram #sonushrinivasvideos #sonushrinivasspeech #sonushrinivasmotivation #life #lifecoachshrinivasajjanahalli #lifelessons #shrinivasajjanahallipravachana #liveshowkannada #jnanashramalive #preethimathulive #kannadaspeech #kannadamotivation #reallifestorieskannada #sadstorieskannada #bestspeech #inspirationalvideos #emotionalstories #breakupstorieskannada #breakupmotivation
ಈ ಒಂದು ಸಂಭಾಷಣೆಯಲ್ಲಿ ತಿಳಿದಿದ್ದು ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನೆ ಮನುಜ.. ತಪ್ಪಿನ ಅರಿವಿನ ಬಗ್ಗೆ ಬಹಳ ಸಮಂಜಸವಾಗಿ ಅರ್ಥೈಸಿದ..ಗುರೂಜಿ ನಿಮ್ಮ ಜ್ಞಾನಭಂಡಾರ ಅದ್ಬುತ.. 🙏
ನಿನಗೆ ಮಕ್ಕಳು, ಗಂಡ, ತಂದೆ ತಾಯಿ ಇವರಿಗಿಂತ ಕಾಮ ಜಾಸ್ತಿ ಆಯ್ತು. ಸಣ್ಣ ಕಂದಮ್ಮಗಳನ್ನು ಯಾಕೆ ಮರೆತೆ ನೀನು. ಎಷ್ಟು ಒಳ್ಳೆ ಗಂಡ ನೀನೇ ತಿಕಲಿ. ಅತಿ ತಲೆ ಪ್ರತಿಷ್ಠ ಹೆಂಗಸು ನೀನು. ಇವನು ಸಾಯ್ತಾನೆ ಅಂತ ಬಂದೆ, ಅವರು ಬದುಕಿ ದಿನಾದಿನಾ ಸಾಯ್ತಾರೆ ಊರಲ್ಲಿ. ನೀನು ನಾಚಿಕೆ ಬಿಟ್ಟು ಯಾವ ಹೆಸರಲ್ಲಿ ಬದುಕುತ್ತಿಯೊ
ಈಗಲೂ ಕಾಲ ಮಿಂಚಿಲ್ಲ. ಈ ದೇಶ ಭಗವಂತ ಕೊಟ್ಟಿದ್ದು ಇನ್ನು ಮುಂದೆ ಶಿವ ನೊಪ್ಪುವಂತೆ ಬದುಕು ಪ್ರತಿದಿನ ಪೂಜೆ ಜಪ, ತಪ, ಧ್ಯಾನ, ಮಾಡುತ್ತ ಹೋಟೆಲ್ ನಲ್ಲಿ ಚೆನ್ನಾಗಿ ದುಡಿ ಮನೆ ಮಕ್ಕಳು ಗಂಡನಿಗೆ ಸಾಕು ಬದುಕು ಸಾರ್ಥಕ ಆಗುತ್ತೆ ಕ್ಷಮೆ ತಾನಾಗೆ ನೆಗುತ್ತೆ. ಕಾಮದಾಹ ತಲೆಗೇರಿದಾಗ ಹೀಗೆ ಆಗುತ್ತೆ.
ಇದನ್ನೆಲ್ಲ ಬಿಟ್ಟು ಚೆನ್ನಾಗಿ ದುಡಿ ತನ್ನವರಿಗಾಗಿ ಬಾಳು
ದೇಶ/ ದೇಹ
ತುಂಬಾ ಚೆನ್ನಾಗಿ ಅವಳ ತಪ್ಪನ್ನ ಅವಳಿಗೆ ಮನವರಿಕೆ ಮಾಡಿದಿರಿ. ಅವಳು ಮಾಡಿರುವ ತಪ್ಪು
ಜನ ಮೆಚ್ಚೋದಿರಲಿ ದೇವರು ಮೆಚ್ಚಲ್ಲ. ಆದರೂ ಅವಳ ಗಂಡನ ಪಾದ ತೋಳೆದು ನೀರು ಕುಡಿದರೂ ಇವಳ ಮಾಡಿರುವ ತಪ್ಪಿಗೆ ಕ್ಷಮೆಯಿಲ್ಲ. ಆದರೂ ಮಕ್ಕಳಿಗೋಸ್ಕರ ಇವಳನ್ನ ಈಗಲೂ ಸೇರಿಸಿಕೊಂಡಾನು. ಇವಳಿಗೆ ತಾನು ಮಾಡಿರುವ ಅಕ್ಷಮ್ಯ ಅಪರಾಧದ ಅರಿವಾಗಿದ್ದರಿಂದ ಮತ್ತೊಮ್ಮೆ ಗಂಡನ ಪಾದ ಹಿಡಿದು ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸಿ ಮೊದಲು ಹೋಗಿ ಸೇರಿಕೊಳ್ಳಲಿ. ಪೋಲೀಸ್ ನೆರವು ಪಡೆಯಲಿ. ಅವನ ಬಿಟ್ಟು ದೂರ ಬದುಕಲಿ. ಅವನು ಸತ್ತರೆ ಇವಳಿಗೆ ಯಾವುದೇ ತೊಂದರೆ ಆಗಲ್ಲ. ನಿಮ್ಮ ಸಲಹೆನೂ ಅದೇ ಆಗಿದೆ. ಧನ್ಯವಾದಗಳು.
ಈ ವೀಡಿಯೋ ಹೇಗೆ ಬಂತೋ ಗೊತ್ತಿಲ್ಲ . ಆದರೆ , ಕೇಳಿಸಿಕೊಂಡ ಮೇಲೆ ಚನ್ನಾಗಿದೆ ಅನ್ನಿಸ್ತು . ಧನ್ಯವಾದಗಳು 👍💐🙏🙏 ಇವಳು ತಾಯಿಯಾಗಿ ಅಥವಾ ಸೂ.ಆಗಿ ಬದುಕಬಹುದು ಅಷ್ಟೇ ಹೆಂಡತಿಯಾಗಿ ಅನೈತಿಕ .
🎉🎉
ನಿಮ್ಮ ಮಾತುಗಳು ನಿಜ ಅಣ್ಣ.. 👌👌👌👌
ತಪ್ಪು ಮಾಡಿ ಅವ್ರು ಪಾಶತಾಪ ಪಡುತಾ ಇದ್ದಾರೆ ನಾನು ಪ್ರಾಥನೆ ಮಾಡ್ತೀನಿ ಆ ನಮ್ಮ್ ವಿಷ್ಣು ಸರೋವತ್ತಮ್ಮ್ ನಿಮಗೆ ಮುಂದಿನ ಜೀವನಕ್ಕೆ ಖಂಡಿತ ಒಳೆದು ಮಾಡುತ್ತಾನೆ 🙏 ಹರೇ ಕೃಷ್ಣಾ ಹರೇ ರಾಮ್ ದಯವಿಟ್ಟು ಯಾರು ಇವರಿಗೆ ಕೆಟ್ಟದಾಗಿ ಕಾಮೆಂಟ್ ಹಾಕಬೇಡಿ ಒಮ್ಮೆ ಅವ್ರ ದುಃಖ ನೋಡಿ ತುಂಬಾ ಬೇಜಾರು ಆಯಿತು ಇನ್ನಾದರೂ ಇವರಿಗೆ ಒಳ್ಳೇದು ಆಗಲಿ 🙏
ಮೊದಲನೆಯದಾಗಿ ಈ ರೀತಿ ಕರೆ ಲೈವ್ ಮಾಡಿ ಪರಿಹಾರ ಕೇಳುವಾಗ ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಬೇಕು.ಯಾವಾಗಲೂ ಒಬ್ಬರ ಜೀವನದಲ್ಲಿ ಏರು ಪೆರು,ಕೆಟ್ಟದು ಒಳ್ಳೆಯದು ಇರುತ್ತದೆ.ಒಂದು ಹೆಣ್ಣಾಗಿ ಎಲ್ಲಾ ರೀತಿಯಲ್ಲಿ ಯೋಚನೆ ಮಾಡಿ ಜೀವನ ನಡೆಸಬೇಕು.ನಮ್ಮದೇ ಆದ ಜವಾಬ್ದಾರಿಗಳು ಇರುತ್ತದೆ. ಅನ್ಯೆತಿಕತನ ಇರಬಾರದು ಅದು ನಮ್ಮನ್ನ ಎಲ್ಲೋ ಕರೆದು ಕೊಂಡು. ಹೋಗುತ್ತದೆ.ಈಗ ಒಂದು ಘಟನೆ ನಡೆದು ಹೋಗಿದೆ,ಹೆಣ್ಣಾಗಿ ಹುಟ್ಟಿದ ಮೇಲೆ ಒಬ್ಬಳೆ ನಿರ್ಧಾರ ತಗೋಬಾರದು ನಮ್ಮವರನ್ನ ಆತ್ಮವಿಶ್ವಾಸಕ್ಕೆ ತಗೊಂಡು ದ್ಯರ್ಯ ಮಾಡಿ ಹೊರಗೆ ಬಂದು ಜೀವನ ನಡೆಸಿ.
ಗುರುಗಳೇ ಅದ್ಬುತವಾದ ಮಾತುಗಳು .ಇಂತ ಮನಸ್ತಿತಿ ಇರುವ ಹೆಣ್ಮಕ್ಕಳಿಗೆ ಒಂದು ಸಂದೇಶ
Q
Gurugale,neevu,helida,matu,nurkkenurarstusatya,
ಪ್ರತಿಯೊಂದು ಹೆಣ್ಣಿಗೂ ಮನ ಮುಟ್ಟುವ ಮಾತುಗಳು
ತಪ್ಪಾಗುವುದು ಮನುಷ್ಯನಿಂದ ಸಹಜ... ತಪ್ಪನ್ನು ಇಷ್ಟು ಚಂದ ಅರ್ಥ ಮಾಡಿಸುವುದು ನಿಮ್ಮಿಂದ ಮಾತ್ರ ಸಾಧ್ಯ.... ಯೇನೆ ಆಗಲಿ ಮತ್ತೆ ಇಬ್ಬರು ಒಂದಾಗಲಿ...
ಹರೇ ಕ್ರೃಷ್ಣ ಕ್ರೃಷ್ಣ ಕ್ರೃಷ್ಣ. ಹರೇ ಹರೇ ಇದು ನಾನು ನಂಬಿದ ದೈವಾತ ಪುರಷನೆ ಶ್ರೀ ಶ್ರೀ ಕ್ರೃಷ್ಣ ಪರಮಾತ್ಮ
ಇವರಿಗೆ ತಪ್ಪಿನ ಅರಿವು ಆಗಿದೆ ಒಂದು ಕ್ಷಮೆ ಒಂದು ಅವಕಾಶ ಕೊಡಿ ದೇವರು......ಇದು ನನ್ನ ಕೇಳುವಿಕೆ
ಓ ದೇವರೇ ಆ ಹೆಣ್ಣು ಮಗಳ ಸಂತೋಷಭರಿತ ಜೀವನವನ್ನು ಮರುಸ್ಥಾಪಿಸಿ ಪ್ಲೀಸ್. ಎಲ್ಲಾ ಹೆಣ್ಣು ಮಕ್ಕಳೂ ತಮ್ಮ ಪತಿಯನ್ನು ಮೊದಲು ಒಬ್ಬ ಗೆಳೆಯನಂತೆ ನೋಡಿ.
ಗಂಡನನ್ನು ಬಿಟ್ಟು ಮಿಂಡನೊಂದಿಗೆ ಮರೆಯುವ ಭ್ರಷ್ಟ ಹೆಣ್ಣು
ಎಂತಹ ಅದ್ಭುತವಾದ ಮಾತು ಗುರೂಜಿ❤
ನೀನು ಮೊದಲು ಇಲ್ಲಿಂದ ಹೊರಡು. ಸ್ವಲ್ಪ ವರ್ಷವೇ ಕಷ್ಟವಾದೀತು. ಮಕ್ಕಳು ಮತ್ತು ಗಂಡನಿಂದ ಒಳ್ಳೆಯ ದಿನಗಳು ಒದಗಿ ಬರುತ್ತೆ. ನೀನುಇದನ್ನೆಲ್ಲಾ ಮರೆತು ಹೊರಡು ತಾಯಿ. ಇದು ಖಂಡಿತಾ ಬದುಕಿನ ಕ್ರಮವೂ ಅಲ್ಲ ನೀತಿಯುೂ ಅಲ್ಲ. ನಿನಗೆ ಬೇಗ ಪಶ್ಯತ್ತಾಪ ಅಗಿದೆ ಅನ್ನೋದೇ ಶುಭ ಸೂಚನೆ.
💯
ಸ್ವಾಮೀಜಿಯ ಅದ್ಬುತ ಮಾತು ತುಂಬಾ ಸಮಾಧಾನದಿಂದ ವಿವರಣೆ ನಿಡಿದ್ದಾರೆ ಎಲ್ಲರಿಗೂ ಇದ್ರಿಂದ ತುಂಬಾ ಕಲಿಯಕಿದೆ.
ತಪ್ಪು ಮಾಡಿದ್ದು ಗೊತ್ತಾದ ಮೇಲೂ ಅವರಲ್ಲಿ ಕ್ಷಮೆ ಕೇಳಿದ್ದರೆ ಅಂದೇ ಬಗೆ ಹರಿದು ಹೋಗುತ್ತಿತ್ತು..
ಇವಳು ತೀಟೆ ತೀರಿಸಿಕೊಳ್ಳಲು ಬಂದವಳು
Hi sir.adbhuthavada judgement sir.entha olle knowledge sir nimdu.thank you.sir.❤❤🎉🎉
ನಡತೆ ಗೆಟ್ಟು ಹೆಣ್ಣು
ಇವಳು ಹೇಳೋ ಪ್ರಕಾರ ಇವಳ ಗಂಡ ಇವಳು ಇನ್ನು ಹತ್ತು ಜನರ ಹತ್ರ ಮಲಗಿಕೊಂಡರು ಇವಳನ್ನು ಸ್ವೀಕಾರ ಮಾಡ್ತಾನೆ....😅 ಅವನೆಂತಾ ಗಾಂಡು 😂
100% true bro
Very good talk guruji
ಸೂಪರ್ sir talking
ಮಕ್ಕಳನ್ನು ಬಿಟ್ಟು ಇರೋದು ಅಷ್ಟೊಂದು ಸುಲಭವಲ್ಲ. ಈಗ ತಿರುಗಿ ಮನೆಗೆ ಹೋದಲ್ಲಿ, ಅಲ್ಲಿ ಮೊದಲಿನ ಪ್ರೀತಿ ಹಾಗೂ ಸಮ್ಮಾನ ಇರೋದಿಲ್ಲ. ಅದನ್ನೆಲ್ಲ ಸಹಿಸಿಕೊಂಡು ಇರೋದಾದ್ರೆ ಮಾತ್ರ ಹೋಗಬಹುದು. ನಿನ್ನ ಸ್ಥಿತಿ ದಯನೀಯವಾಗಿದೆ. ದೇವರು ನಿನಗೆ ಒಳ್ಳೆಯ ಬುದ್ಧಿಯನ್ನು ನೀಡಲಿ ಎಂದು ಹಾರೈಸುವೆ.
ತುಂಬಾ ಒಳ್ಳೆ ಸಂದೇಶ ಹೆಣ್ಣು ಮಕ್ಕಳಿಗೆ
ತುಂಬಾ ಒಳ್ಳೆ ಮಾತುಗಳು ಹೇಳ್ತೀರಾ ನಿಮ್ಮಂತ ಜ್ಞಾನ ಇರೋರು ಮಾತು ಕೇಳಿದರೆ ತುಂಬಾ ಜನರ ಜೀವನ ಬದಲಾಗಿದೆ ಈಗಿನ ಜನರಗೆ ನಿಮ್ಮ ಬುದ್ಧಿ ಮಾತ್ ಕೇಳು ತುಂಬಾ ಅವಶ್ಯಕತೆ ಇದೆ ಅವರವರ ಜೀವನವನ್ನು ಅವರು ಹಾಳು ಮಾಡಿಕೊಳ್ಳುತ್ತಿದ್ದಾರೆ ಅದು ತಪ್ಪು ಅಂತ ಗೊತ್ತಿದ್ರೂ ಮಾಡುತ್ತಿದ್ದಾರೆ ಇಂಥ ಜನಕ್ಕೆ ಹೇಗೆ ಬುದ್ಧಿ ಹೇಳಬೇಕು ಹಾಗೆ ಬುದ್ಧಿ ಹೇಳುತ್ತಿದ್ದೀರಾ ಸರ್ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ
ಇದು ಯಾರ ಭಯ ಇಲ್ಲದೆ ಅಂಹ ಜಾಸ್ತಿಯಾಗಿದ್ದರಿಂದ ನಡೆದ ಘಟನೆಗಳು...ನನಗೆ ಬೇಸರವೇ ಆಗಿಲ್ಲ.ಮೂಲೆಗೆ ಹಾಕಿ ಹೋಡಿಬೇಕು
Shedge haki hodthini okna🎉
Ninu obba manusyana. Madida thappige Paschatapa.. padta eddale. Gandan avl yallu bettu kottilla. Adann arta madko. Manku buddi avne
Hi
Kindly take class from gurugi
@@vijayalakshmiramakrishna8550 I ok can talk this chalenge for you
ಇವಳು ಬೇಕಾದರೆ ನಿಮಗೆ ಅವಳ ನಂಬರ್ ತಗೊಂಡು ಸಾಯ್ತಿನಿ ಅಂತ ಹೇಳಿ ಅವಳು ಬಂದು ನಿಮಗೆ ಸಾಕಾಗುವಷ್ಟು ಸುಖ ಕೊಡುತ್ತಾಳೆ ..😅
Best episode in TH-cam❤❤❤❤❤
And. In my life❤❤.
ಮದುವೆ ಆದ ಮೇಲೆ ಪರ ಪುರುಷ ನ ಜೊತೆ ಮಾತು ಯಾಕ್ ಬೇಕಿತ್ತು ನೀನ್ ಗೆ ( ಕಾಮ ಕ್ಕೆ ಆದ ಪ್ರೀತಿ ಇದು)
Yess
Hi my dear sister, you are very lucky to get Guruji got connected. I really say extremely you’re taken condition. You realised what is life life is different. Sex is different. Many people they do for seeing a girl seeing the boy for attraction in life. The person who loves us, we should never cheat them. We should care our family member, Brother, the girl who comes to the our life without any connection. She will be everything in our life. Please respect women don’t ever in their problem. We should never give them negative assurance if possible help or else don’t use them my dear sisters and brothers. this is this lesson for everyone, once again, ultimate love his love attraction is different. Love is different. Please don’t do any such kind of mistakes in girls, life, boys, life, even girl also even boys. Also they should not. This is our India culture is different. Don’t comment any negative because the person who has suffered, they know, she know what is the life.
ಸರ್ ನಿಮ್ಮ ಮಾತು ಕೇಳಲು ತುಂಬಾ ಜ್ಞಾನ ಬೇಳೆಯುತ್ತಾದೆ
ಬಹಳ, ಒಳ್ಳೇಯದುಹೇಲತಿನ್ನವ್ವ
Guraji Danyavadagalu
Guruji your Speech very Good thank You Great Speech Better
😂helu tinnavva super
ತುಂಬಾ ಧನ್ಯವಾದಗಳು ಗುರೂಜಿಯವರೆ🙏🙏🙏😌😌
Time 44.10 to 50.00 minutes words super guru ji. Nimage namma pranamagalu.
Good advice Guruji. God bless you and your family always.
Your patience, your direct words hats off sir❤
👍👍👍👍👍 nimma mathu 100% nija sir olle mathu ..
Excellent talk by Sonuji
Excellent.sonuji
Neevu gurugala jaothe mathaduvaaga bereyavara jaothe mathaduvdu sari illa gurugalige thumbha thalme idhe bere yaradaru ahgiddare idamma phone antha heltha iddharu gottha ninage devaru holledu aglli Thayee
ನಮಸ್ಕಾರ ಗುರೂಜಿ, ಇದೇ ನಿಜವಾದ ಗುರು ಸಂಸ್ಕಾರ🙏 ಹರೇ ಕೃಷ್ಣ 🙏🙏🙏
Enthaha " Gurujigalu edhare 100-/- kutumbagalu udhara haguthave you are great GURUJI"
super. talking gurugi
ಅದ್ಭುತ ಗುರುಗಳೇ
God bless u ma. Don't worry. God is with u.
Sonu brother God nivu 🙏💐♥️
Thank you so much sir 🙏🙏🙏
Super sir
💯Per super mathadidri sir
Good, sentence,gurujji
ಧನ್ಯವಾದಗಳು ಗುರೂಜಿಗಳೇ ❤🙏🙏
ದೊಡ್ಡ ಡಗರ್ ಇವಳು.
ಮಾಡೋದೆಲ್ಲ ಮಾಡಿ. ಇವಾಗ ಡ್ರಾಮಾ ಹೇಳ್ತಾ ಇದಾಳೆ.
ಇಂತವರು ತುಂಬಾ ಜನ ಇದರೆ..
Tapp madidhle EGA tapping arivgine heltidale dever olledh madli
Thumba. Eddare bro
Correct sir
ಸೂಪರ್ ಗುರುಗಳೇ ಮಾತು ಕೇಳಿದೆ 🙏🙏
Nanu tappu maditide guruji nimma matinda tumba badalagutini tq guruji
ಅವಳು ಎಷ್ಟೇ ಕೇಟೋಳು ಅದ್ರರು ಮಕ್ಕಳು ಬೇಕು ಅಂತ ಅಂಬಲಿಸಿದೆ. ಮನಸ್ಸು. ಅದಕ್ಕೆ ತಾಯಿ ಹೃದಯ ♥️ಅನೋದು
😂😂😂 Xerox machines ashtee
Hrudaya changide makilge ollee Thayee aaglilvallaa😂😂😂
Super speech guruji
Olle maathu
Yest olle salahe kottiddeeri sir,
Olle concept ..
Story telling......
ಮಳ್ಳಿ....
Strong Guru ji
ಈಗ.. ಇದ್ದವ
ಸತ್ತು. ಹೋದರು
ಅಡ್ಡಿಲ್ಲ.. ಮನೆಗೆ, ಹೋಗಿ.
ಗುರೂಜಿಗೆ 100 💯 ನಮಸ್ಕಾರಗಳು 🙏🙏👌
Well said sir
Always go with right choice not the easy choice or the fancy one. Our rest of the life will be best of the life.
Thu ayogyaMunde
@@sahanabh4503💯
ಗಿಣಿಗೆ ಬುದ್ದಿ ಹೇಳಿದ ಹಾಗೆ ಹೇಳಿದ್ದೀರಿ ಗುರುಗಳೆ ಅವಳ ಜೀವನ ಒಳ್ಳೆಯದಾಗಲಿ🙏
Kanditha nija anna nim mathu yarige yaru ella ganda endthi ge yalla❤
Howdu sis
😢devare ewara jeevan Sari yagali pa gurujii 🙏🙏🙏🙏
God bless her
This is lesson to all.
Sir Nimhatra Alta Alta helikondu konegu Nim Maatu kelidlalla U r Great sir intaha pashatapa ge Devaru 100 % Khamistane Eega Arivatu Avara life Really channagi Agutte
ಸೂಪರ್
Superb God bless you Guruji 💐💐💐
Guruji .....nim mathige en elli ...koti koti namana 🙏🙏🙏🙏🙏
Great suggession
Supar guruji your answer
ಗುರುಗಳೆ ಇವರ ವಿಷಯದಲ್ಲಿ ಶ್ರೀರಾಮನ ಪತ್ನಿ ಸೀತೆ ಹೆಸರು ಇಲ್ಲಿ ಬೇಕಾಗಿರಲಿಲ್ಲ ಅನ್ನಿಸುತ್ತೆ
ಎರಡು ಎರಡು ಸಾರಿ ಓಡಿ ಹೋಗುತ್ತಾಳೆ ಅಂದ್ರೆ ಅವಳು ಸಭ್ಯ ಮತ್ತು ಸುಸಂಸ್ಕೃತ ಹೆಣ್ಣು ಅಲ್ಲ ಅವಳೂ
Right bro
Hi
Papi nayi sex control ettikondiddRe ninna jeevana heegagthitha 2gandisara life halumadida hennu nayi neenu devaru ninmsnna kshamisolla sanyasi deekshe tago best
1/2 video nodide boring and hasayya hennukulakke 2majkalathayi agi buddi bed va
Correct evalu not good lady
Guruji good advice
🙏🙏🙏ಸೂಪರ್ ಗುರೂಜಿ
ಸೂಪರ್ ಗುರೂಜಿ
Devru nivu anna 🙏❤❤❤
Hatsof to u madam yaru madok agoll congratulations
Sariyada mathu guruji❤
ಗುರುಗಳೇ ನಿಮ್ಮ ಈ ಬುದ್ಧಿ ಮಾತು ತುಂಬಾ ಇಷ್ಟ ಆಯ್ತು
Super talking guruji 🙏🙏
ಧನ್ಯ ವಾದಗಳು ಗುರುಗಳೇ
Super gurugale ❤
5:20 you are 😅
Entha viparyasa andre love adre first physical attachment enake.. bari love andre ade agide. Manasu ista paduvaru yaru illa. Bari body attraction.. 😂 love alla bari infatuation.
❤ devae ewara jeevan sari
Yagali pa gurujii koti koti naman gurujii allda besta. Tangi. Hogu❤
ಧನ್ಯವಾದಗಳು ಗೂಗಲ್
ಧನ್ಯವಾದಗಳು ಗುರುಗಳೇ
❤ super talk sir ❤
Sir u r great really nice explain
Guruji endu sambodane madalu nimm matu kelida mele santoshavaytu👌
Wow guru ji yantha maathu
ಹರೇ ಕೃಷ್ಣ 🙏
Nivu na kanda ❤Deva purusa sir na attubitte thumba nimisha❤
Hi my dear sister, you are very lucky to get Guruji got connected. I really say extremely you’re taken condition. You realised what is life life is different. Sex is different. Many people they do for seeing a girl seeing the boy for attraction in life. The person who loves us, we should never cheat them. We should care our family member, Brother, the girl who comes to the our life without any connection. She will be everything in our life. Please respect women don’t ever in their problem. We should never give them negative assurance if possible help or else don’t use them my dear sisters and brothers. this is this lesson for everyone, once again, ultimate love his love attraction is different. Love is different. Please don’t do any such kind of mistakes in girls, life, boys, life, even girl also even boys. Also they should not. This is our India culture is different.
ದೊಡ್ಡ ಪಾತೀವ್ರತೆ
Papa avara kastha avarige u giveing certipiket😅
Correct heliddira
Super sir thank you sir
Hi
Hi
What Guru is saying please follow. Your acceptance of your faults shortcomings and realisation itself is your victory. Go ahead with courage and ask forgiveness from the husband children and those in his house and everything will be fine dear. We are praying for you. You will live and you will live a life in fullness OK??😊
ಶುಭೋದಯ ಅಣ್ಣ ❤❤❤
Love guru !!