ತುಂಬಾ ಚೆನ್ನಾಗಿ ಹೇಳಿದಿರಿ ಗುರುಗಳೇ ಪಾಪ ಅವಳು ನಿವು ಸಿಗದಿದ್ದರೆ ಸಾಯತಿದರು . ನುರಾರು ಜೀವ ಉಳಿಸಿದ ದೇದರು ತಂದೆ ನಿವು.. ನಾವು ಆಧ್ಯಾತ್ಮ ದಲ್ಲಿ ಇರತಿವಿ ಪ್ರತಿ ಶುಕ್ರವಾರ ನಮ್ಮ ಮನೆ ಹತ್ತಿರ ಇರುತ್ತೆ ಗುರುಗಳೇ ನಾವು ಹೋಗಿರತಿವಿ ನಮಗು 35 ವರ್ಷ ನಮ್ಮ ಹಜಬಂಡ ಸಿವಿಯರ್ ಅಟ್ಯಾಕ್ ನಿಂದ ತಿರಹೋದರು ..ಆವಾಗಿಂದ ತುಂಬಾ ನಿಲುವಿನಲ್ಲಿ ಇರ್ತಿದ್ದೆ ನಿಮ್ಮ ಮಾತುಗಳನ್ನ ಕೆಳೀ ತುಂಬಾ ಸಾರೀ ಸಮಾಧಾನ ಮಾಡಕೋತಿನಿ ಗುರುಗಳೇ🙏
ಹಿಂದೂ ಧರ್ಮದಲ್ಲಿ ಶ್ರೀ ನಾರಿ ಯನ್ನು ಪವಿತ್ರ ಸ್ಥಾನದಲ್ಲಿ ಇಡಲಾಗಿದೆ, ಮದುವೆ ಎಂಬುದು ಸಾಂಸಾರಿಕ ಜೀವನ ಇಲ್ಲಿ ಮನೆ ಮಕ್ಕಳು ನೋಡುವ ಕೆಲಸ ಗ್ರಹಿಣಿ ಯಾದವಳು ಮಾಡುತ್ತಾರೆ. ಗ್ರಹಿಣಿಗೆ ಮನೆಗೆ ಏನೆಲ್ಲ ಬೇಕು ಅದೆಲ್ಲಾ ತಂದು ಕೊಡುವ ಗಂಡನಾದವನ ಕೆಲಸ, ಎಷ್ಟೋ ಗಂಡಸರು ಸಾರಾಯಿ ಸಹವಾಸ ಮಾಡಿ ಹೆಂಡತಿ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿದೆ, ಹೆಣ್ಣಿಗೆ ಕಣ್ಣೀರು ತರಿಸುವವರು ಯಾವಾಗಲೂ ಸುಖವಾಗಿರಳು ಸಾಧ್ಯವಿಲ್ಲ.ಜೀವನ ಇದ್ದಷ್ಟು ಸುಖವಾಗಿ ಬಾಳೋಣ
To this lady: Guru Raghavendra will not abandon you! Have faith in him! Sometimes it takes time to experience his healing. Have a strong faith in Guru Rayaru. He is a “Karuna Sagara”. He will bless you with peace and happiness
ಸರ್ ಈ ಹೆಣ್ಣು ಮಗುವಿಗೆ ಎನಾದರು ಸಹಾಯ ಮಾಡಬೇಕಿದೆ ಸ್ವಂತ ಜೀವನ ರೂಪಿಸಿಕೊಳ್ಳಲು ಆಥವಾ ಹಾ ಹುಡುಗಿಗನ್ನು ಅರ್ಥ ಮಾಡಿಕೊಂಡು ಮುಂದೆ ಒಳ್ಳೆ ಜೀವನ ಮಾಡುವ ಒಬ್ಬ ವ್ಯಕ್ತಿ ಅವಶ್ಯಕತೆ ಇದೆ ಪಾಪ ಹಾ ಮಗು ಈ ಹೆಣ್ಣು ಮಗು ಕಥೆ ಈ ರೀತಿ ಇದಕ್ಕಿಂತ ಅಪಾಯಕಾರಿ ಹೆಣ್ಣು ಒಬ್ಬಳಿದ್ದಳು ನನಗೆ ತಿಳಿದ ಹಾಗೆ ಅಕ್ರಮ ಸಂಭಂದ ವಿಷಯದಲ್ಲಿ ಅಕ್ರಮ ಪ್ರಿಯಕರನಿಗಾಗಿ ಹುಟ್ಟಿದ ಎರಡು ತಿಂಗಳ ಮಗುವನ್ನು ಸಾಯಿಸಿದವಳೊಬ್ಬಳಿದ್ದಾಳೆ ಪಾಪ ಈ ಮಗು ಬಹಳ ನೋವಿನಲ್ಲಿದೆ ಜೀವನದಲ್ಲಿ ಇದ್ದರೆ ಈ ಮಗುವಿನ ರೀತಿ ಇರಬೇಕು ಪಾಪ ಕೇಳುತ್ತಿದ್ದರೆ ಮನಸ್ಸಿಗೆ ಎನೋ ಒಂದು ರೀತಿ ನೋವಾಗುತ್ತೆ
Even if the girl marry the boy who she loved…she won’t be happy. He is living on her earnings…he is such a coward! . Girl you be bold….don’t care about what people or your dad think about you. Leave him and pls don’t marry him….you seems like a very good girl…lead your life. Marriage is not a solution for everything. Stay single and be happy!
God bless you magale ninege valedagute dairyavageru sonu jote ninage devare samparka kotedane adarabada sonu ne devara rupadale nina jivanake badiddare ninge valedagle
Anna nanobba anaatha nange yaru illa appa amma illa adru nanna swantha business ide avru opkondre nanu madve agtini nange jevvana sakagide Nan jevana dalli bandorella nambike droha Mosa madidavre adakke e reeti kasta nodiro henmaklu nammanna artha madkothare antha aste enmadli anna nemdi illa badukle bardu annisbittide
Hi nanu nimmannu gurugale athava sir antha helalla nimmannu nanna maga anno bhavane thumbaa ide namagobba magalu maga idaare maganu thumba olleya gunadavane aadru ittheechege ninnantha maga irbekitthu annisthide
Thangyavva nodu 😂mathina madhya yavdo jndh mathu banthu eshttu Chanda nagtidde neenu, aa nagu important putta,thangi ella so hagagi ninge Anna anno sthanadalli ee mathu heltidini.neen yavaglu kushiyagiru heege nag nagtha eru putta.😂😂❤❤❤
Avala mansu badalagide adu neravagi avalu helatha illa mathe illi varege avana contact nali bere idhale avala thapu atha nanu helathini avana thapu illa papa avanige ilade salade ase ivare heli nataka madath idare ivag avaroge novu agatha idde
ನಿಮ್ಮ ಹಿತ ವಚನ ತುಂಬಾ ಚೆನ್ನಾಗಿದೆ ಸರ್ ನಿಮ್ಮ ಸಂದೇಶ ಕೆಲವರ ಜೀವನಕ್ಕೆ ದಾರಿ ದೀಪ ಆಗಿದೆ ನಿಮಗೆ ಧನ್ಯವಾದಗಳು
This is ultimate program ..initially she was crying like hell but u made her laugh at the end...we need frd,guru like this..
Superb sir. Hare Krishna
ನಿನ್ನ ನಂಬರ್ chenge ಮಾಡು sister ಆಗೇ ನಿಮ್ಮ್ ತಂದೆ ತಾಯಿ ನೋಡಿದೆ ಹುಡುಗನ ಮದುವೆ ಆಗು sister ನಿಮ್ಮ ಬಾಳು ಸುಖಕರವಾಗಿರಲಿ 🙏
ಈ ಸಹೋದರಿಗೆ ಶಕ್ತಿತುಂಬಿದ್ದೀರಿ ಗುರುಗಳೆ.
ತುಂಬಾ ಚೆನ್ನಾಗಿ ಹೇಳಿದಿರಿ ಗುರುಗಳೇ ಪಾಪ ಅವಳು ನಿವು ಸಿಗದಿದ್ದರೆ ಸಾಯತಿದರು . ನುರಾರು ಜೀವ ಉಳಿಸಿದ ದೇದರು ತಂದೆ ನಿವು.. ನಾವು ಆಧ್ಯಾತ್ಮ ದಲ್ಲಿ ಇರತಿವಿ ಪ್ರತಿ ಶುಕ್ರವಾರ ನಮ್ಮ ಮನೆ ಹತ್ತಿರ ಇರುತ್ತೆ ಗುರುಗಳೇ ನಾವು ಹೋಗಿರತಿವಿ ನಮಗು 35 ವರ್ಷ ನಮ್ಮ ಹಜಬಂಡ ಸಿವಿಯರ್ ಅಟ್ಯಾಕ್ ನಿಂದ ತಿರಹೋದರು ..ಆವಾಗಿಂದ ತುಂಬಾ ನಿಲುವಿನಲ್ಲಿ ಇರ್ತಿದ್ದೆ ನಿಮ್ಮ ಮಾತುಗಳನ್ನ ಕೆಳೀ ತುಂಬಾ ಸಾರೀ ಸಮಾಧಾನ ಮಾಡಕೋತಿನಿ ಗುರುಗಳೇ🙏
X
Realy super program for society sir.
Lic adviser thimmegowdru kadur.
Hi sir@@thimmegowdahg7023
ನಮಸ್ಕಾರ ಗುರುಗಳೇ 🙏💐 ಈ ಅಕ್ಕನ ಮನಸ್ಸು ಮುಗ್ದವಾದ ಮನಸ್ಸು 😢 ಈ ಅಕ್ಕನಿಗೆ ತಮ್ಮನಾಗಿ ನಾನು ಇರ್ತೀನಿ ಗುರುಗಳೇ
ಹಿಂದೂ ಧರ್ಮದಲ್ಲಿ ಶ್ರೀ ನಾರಿ ಯನ್ನು ಪವಿತ್ರ ಸ್ಥಾನದಲ್ಲಿ ಇಡಲಾಗಿದೆ, ಮದುವೆ ಎಂಬುದು ಸಾಂಸಾರಿಕ ಜೀವನ ಇಲ್ಲಿ ಮನೆ ಮಕ್ಕಳು ನೋಡುವ ಕೆಲಸ ಗ್ರಹಿಣಿ ಯಾದವಳು ಮಾಡುತ್ತಾರೆ. ಗ್ರಹಿಣಿಗೆ ಮನೆಗೆ ಏನೆಲ್ಲ ಬೇಕು ಅದೆಲ್ಲಾ ತಂದು ಕೊಡುವ ಗಂಡನಾದವನ ಕೆಲಸ, ಎಷ್ಟೋ ಗಂಡಸರು ಸಾರಾಯಿ ಸಹವಾಸ ಮಾಡಿ ಹೆಂಡತಿ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿದೆ, ಹೆಣ್ಣಿಗೆ ಕಣ್ಣೀರು ತರಿಸುವವರು ಯಾವಾಗಲೂ ಸುಖವಾಗಿರಳು ಸಾಧ್ಯವಿಲ್ಲ.ಜೀವನ ಇದ್ದಷ್ಟು ಸುಖವಾಗಿ ಬಾಳೋಣ
ಅಣ್ಣ ಈ ವಿಡಿಯೊದಲ್ಲಿ ಒಂದು ಮಾತು ನೀವು ತಪ್ಪು ಹೇಳಿದ್ದಿರಾ. ಅದೇನಂದ್ರೆ ಕೆಲವು ಆಸೆಗಳು ಅಂತ ಹೇಳಿದ್ದಿರಾ ಆದಲ್ಲ ಕೆಲವು ಕೆಟ್ಟ ಆಸೆಗಳು ಅಂತ ಹೇಳಬೇಕಾಗಿತ್ತು ಅಣ್ಣ
ನಿನಗೊಂದು ಒಳ್ಳೆ ಜೀವನ ಇದೆ ಅಮ್ಮ 🙏
ಈ ವಿಚಾರದಲ್ಲಿ ನನ್ನ ಅನಿಸಿಕೆ ಹೀಗಿರುವಂತಹ ಮೊಬೈಲ್ ನಂಬರನ್ನು ಬದಲಾವಣೆ ಮಾಡುವುದು ತುಂಬಾ ಒಳ್ಳೆಯದು
ತುಂಬಾ ಚೆನ್ನಾಗಿ ಮಾತಾಡಿದ್ರಿ
ನಿಮ್ಮ ಎಲ್ಲ ಮಾತುಗಳು..ತುಂಬಾ ಮನಸ್ಸುಗಳಿಗೆ ನೆಮ್ಮದಿ ಸ್ಪೂರ್ತಿ ಆಗಿದೆ... 🙏
ನಿಮ್ಮ ಮಾತು ನಾನು ಕೇಳಿದೆ ನಿಮಗೆ ಒಳ್ಳೆಯದಾಗಲಿ 🙏🙏
ನೀವೆ ದೇವರು ಗುರುಗಳೆ ❤❤
To this lady: Guru Raghavendra will not abandon you! Have faith in him! Sometimes it takes time to experience his healing. Have a strong faith in Guru Rayaru. He is a “Karuna Sagara”. He will bless you with peace and happiness
Super Sonu sir nim matinda esto janara prana ulidide super sir nivu nimmantavru samajakke madari
Thumba clear agi helidraa nangu help ayithu nima mathu gurugale ivagaa
Neene ondu hosaa munnudi bari ❤
We are support you ma
ಅಮ್ಮಾ ತಾಯಿ ನಿನ್ನ ಜೀವನ ನೀನು ನೋಡಿಕೋ ಕಂಡು ಕಂಡು ಕಲ್ಲಿಗೆ ಹಾಯೋದು ಸರಿಯಲ್ಲ.
6nh6yKYhhyyn6n6u6y6n6666hjnhjhyuyhn6666uj6inyNJ6nhthyh6h66yhyh666yhu66h6u666n6u6uj6n6n6666u66y6ph6nn6u66u6u66yn666h6n666yyh6j66y6y666u666j66u6ny666h666u66n66uUK6u66n6h6nu666n66y6u6Thu6y66j6y66y4th66yhhnjjy66u6j6hj66nyj666n6UK6n6NYjn66h6U.N6y6y6666y6666nuy6n6j66y6yyjh6yunyh6n66jj6666u66yh666h66h6666n666n66666uyphealth6nńj66h6u6hmm6jyj66nun6ny6u6n6jNY6hph6uyj
Super sir nim mathu yellarigu artha avide tq
Super 🎉❤
Sonu sir nivu koduvanta selucation super.
Good advice
Congratulations my dear son
ಸರ್ ತುಂಬಾ ಇಷ್ಟ ಆಯ್ತು
🌅Nice Speech sir 🤝💐👌👌👌👌
Superrr sir great information.........🙏
ಸೂಪರ್ ಬ್ರದರ್ 🙏🙏🙏🙏
ನಾನು ಒಬ್ಬ ಹುಡುಗ ಆಗಿ ನನಗೆ 😢😢
Namaste appaji
ಸೂಪರ್ ಗುರುಗಳೇ
Excelent sir super
Kanditha aadastu bega nimanna beti madi avanige buddi baro tara madthini akka .... don't worry akka
Namaste sir 🙏🏻🙏🏻🌹🙏🏻🙏🏻
Namaste guruji
Namaste sonuji 🙏🥰🙏🌹❤️🙏🙏🙏
ದೇವರ ಆಟ ಬಲ್ಲವರು ಯಾರು 😢😢😢
Thanks sir 🙏
Namaste guruji 🙏🙏🙏🎉
ಹೋಗಿ complent ಕೊಡಿ
sonu sir nanu nimma yella program nodutini adre idu nange nanna kannalli neeru tandubidtu sir. Nange tumba bejarayiyu avala matu keli 😢😢😢😢
🙏🙏🙏sir 💐💐
ಸರ್ ಈ ಹೆಣ್ಣು ಮಗುವಿಗೆ ಎನಾದರು ಸಹಾಯ ಮಾಡಬೇಕಿದೆ ಸ್ವಂತ ಜೀವನ ರೂಪಿಸಿಕೊಳ್ಳಲು ಆಥವಾ ಹಾ ಹುಡುಗಿಗನ್ನು ಅರ್ಥ ಮಾಡಿಕೊಂಡು ಮುಂದೆ ಒಳ್ಳೆ ಜೀವನ ಮಾಡುವ ಒಬ್ಬ ವ್ಯಕ್ತಿ ಅವಶ್ಯಕತೆ ಇದೆ ಪಾಪ ಹಾ ಮಗು
ಈ ಹೆಣ್ಣು ಮಗು ಕಥೆ ಈ ರೀತಿ ಇದಕ್ಕಿಂತ ಅಪಾಯಕಾರಿ ಹೆಣ್ಣು ಒಬ್ಬಳಿದ್ದಳು ನನಗೆ ತಿಳಿದ ಹಾಗೆ ಅಕ್ರಮ ಸಂಭಂದ ವಿಷಯದಲ್ಲಿ ಅಕ್ರಮ ಪ್ರಿಯಕರನಿಗಾಗಿ ಹುಟ್ಟಿದ ಎರಡು ತಿಂಗಳ ಮಗುವನ್ನು ಸಾಯಿಸಿದವಳೊಬ್ಬಳಿದ್ದಾಳೆ ಪಾಪ ಈ ಮಗು ಬಹಳ ನೋವಿನಲ್ಲಿದೆ ಜೀವನದಲ್ಲಿ ಇದ್ದರೆ ಈ ಮಗುವಿನ ರೀತಿ ಇರಬೇಕು ಪಾಪ ಕೇಳುತ್ತಿದ್ದರೆ ಮನಸ್ಸಿಗೆ ಎನೋ ಒಂದು ರೀತಿ ನೋವಾಗುತ್ತೆ
Even if the girl marry the boy who she loved…she won’t be happy. He is living on her earnings…he is such a coward! . Girl you be bold….don’t care about what people or your dad think about you. Leave him and pls don’t marry him….you seems like a very good girl…lead your life. Marriage is not a solution for everything. Stay single and be happy!
Good🎉🎉🎉🎉🎉🎉❤
Same type my story I can speak to guruji
Avunu astu years indha kayikondu idane andre madve agbeku thapu aa hudugiru jasthi inge jasthi hudugraa life alagthide
God bless you magale ninege valedagute dairyavageru sonu jote ninage devare samparka kotedane adarabada sonu ne devara rupadale nina jivanake badiddare ninge valedagle
ನಿಮ್ಮ ಆತ್ಮ ಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿ ದೇವರು ಅಲ್ಲಿ ಇರ್ತನೆ
👏👏👏👏👏👏🌹🌹🌹🌹🌹🌹💐💐💐💐💐💐💐💐💐💐💐💐💐💐💐💐💐
100 kke 100 Satya sir sir matu kelamma
😮 Sonu,,sir🎉🎉👌🙏
Yeene aagli aa huduganne Muduve aadhre olledu evlu sigalla antha novininda aa rithi helirabahudu maduve aadha mele yella sari hogbahudu
ಖಂಡಿತಾ ಸತ್ಯವಾದ ಮಾತು, ಹುಡುಗಿರು ಇನ್ನೊಂದು ಮದುವೆ ಆಗಿ ಚೆನ್ನಾಗಿ ಇರ್ತಾರೆ, ಆದರೆ ಹುಡುಗರು ನರಕ ಅನುಭವಿಸ್ತಾರೆ
Wrong decision
Tayi 🙏🙏🙏, ಮದುವೆ ಮುಂಚೆ ಇಷ್ಟು ಕಾಡುವವನು ಮದುವೆ ಆದ ಮೇಲೆ ಏನೂ ಮಾಡಲ್ಲ, ಇನ್ನೂ ಜಾಸ್ತಿ ಬೇರೆ ಕಾರ್ಯಕ್ರಮ ನೋಡು, ನಿನಗೆ ಸರಿ ತಪ್ಪು ಗೊತ್ತಾಗುತ್ತೆ 😇
ಮಜಾ ಮಾಡುವಾಗ ಚೆನ್ನಾಗಿತ್ತಾ 😂
ಪೊಲೀಸ್ ಠಾಣೆಯಲ್ಲಿ complend kodi
Same story next how to sisigen speak to guruji
ಸೋನು ಸರ್ ಈ ಕಥೆ ಕೇಳ್ತಾ ಇದ್ರೆ ತುಂಬಾ ಬೇಜಾರಾಗುತ್ತೆ😭😭
❤
Namaste Sir plz reply me...plz plz plz 🙏😇 nim Age estu eega ....?
I think he is 27 running
Naanu ondu educated....MNC company alli kelsa madthini guruji....ee hudugi kelsa maado eco space alli kelsa maadodu.....but yen educated aadre yenu kashta novu yallargu ondey......prathi sala nanna kashta novanna pariharsodu nimma mathugalu.....nimminda nimma mathinda naanu innu badukidini guruji......ee kaliyugadalli neevu devragi bandidira , neevu nim maathu kelo punya namgella sikkidey andre.....idu namage devru kottiro vara🙏🙏🙏
Sir AA hudugi kelsa mado jaga nimge gotta
@@HarishaCS-cy4mz avre mention madidru alva ecospace bellandur antha ....but adondu dodda tech park alli yav kade kelsa madthare gothagolla. Adella yake bidi, papa thumba kashta padthidare avra problem bega solve aadre saaku
Anna nanobba anaatha nange yaru illa appa amma illa adru nanna swantha business ide avru opkondre nanu madve agtini nange jevvana sakagide Nan jevana dalli bandorella nambike droha Mosa madidavre adakke e reeti kasta nodiro henmaklu nammanna artha madkothare antha aste enmadli anna nemdi illa badukle bardu annisbittide
Agodella ollyadayakai mattugalu swasthai idhai sir
Sir nimagu solppa budhi Kami idde pakka nam appa Amma na promise madi helathini
Yaakri?
Sister aa hudugana nomber kodi address kodi.
ಕಾನೂನು ಬಹಳ ಮುಂದಿದೆ.. ಅದರ ಮುಕಾಂತರ ಹೊರಡಬಹುದು
🙏🙏🙏
Konege nivu helidralli... Nam mansu namge olled madidre.... Ade devru😂😅😂❤❤
😅😅😅😅
ಅಳಬೇಡಮ್ಮ ನೀನು 😭😭😭
😔😔
Sir neu channage matadatiri nemma matu manasege tunba nemmade koduti
Sir idarali nimadu thapu idee
Sonu sir matu keli ok yal celr aagtu nima jivan
Aduke Nan cal madi nanu helathini atha helidu
Yak avala jeevana katake agila atha avalige yake aratha agatha ilaa avanige ondu chanse koti nodidale na avalu illa thane avanige aa rithi varathane madake avale karana atha avala mathale nanuge artha agithe sonu avare
Matte bere udugiranna kannetti nodbardu
Namaste sir
Risk thogodre yelaa valedu agodu prathi ondu visya dali
ಅವಳು ಮೊಬೈಲ್ ನಂಬರನ್ನು ಚೇಂಜ್ ಮಾಡ್ಬೇಕು ಸರ್ ಪಾಪ ಕಣ್ಣಲ್ಲಿ ನೀರು ಬಂತು ಸರ್ 😢😢
Nija bro
Anna niu sariyagi heliddira anna
👌👌👌🙏🙏🙏🙏
Mumbai ge bandu bidama.
🥰🥰🥰
Girls be careful preeti anno naatakakke yaaru jeevan haalu maadikollabedi ...e hudugi kate kelidre tumba bejar agat devare dayavittu e hudugi jeevanakke daari sigali
True
Sari anna mathadidre problem alwa anna
🙏🙏💐💐
Sir pakka cal madi nange nanu nimge ee hudagi bage math adona nimage nanu helathini
Hi nanu nimmannu gurugale athava sir antha helalla nimmannu nanna maga anno bhavane thumbaa ide namagobba magalu maga idaare maganu thumba olleya gunadavane aadru ittheechege ninnantha maga irbekitthu annisthide
Sir avlge Thatcher kodtiro avana number kodi nanu sari madtine
Thangyavva nodu 😂mathina madhya yavdo jndh mathu banthu eshttu Chanda nagtidde neenu, aa nagu important putta,thangi ella so hagagi ninge Anna anno sthanadalli ee mathu heltidini.neen yavaglu kushiyagiru heege nag nagtha eru putta.😂😂❤❤❤
ಇ ಲ್ಲೀ ಪಾಪ
Aa huduga ivalanna thumba preeti madthidane ansuthe 😢
Hage madtine
😢
First leadies police station ge hogi compleat kodu antavrege buddi kalstaare ninge yaav tondrenu aagalla 🙌🙌🙌
Avnu kuda love madirthanne alva true aggi
♥️🙏🙏🙏👍😭
Hi sar
ಮನೆ ಮತ್ತೇ ಫೋನ್ ನಂಬರ್ ಚೇಂಜ್ ಮಾಡಿದ್ರೆ ಅವನು ಏನು ಮಾಡೋಕಾಗಲ್ಲವಲ್ಲ ಸರ್ ಅವನು ಎಷ್ಟು ದಿನ ಅಂತ ಹುಡುಕುತ್ತಾನೆ, ಎಲ್ಲಾ ಸರಿ ಹೋಗುತ್ತೆ ಅಲ್ವಾ ಸರ್.
But he showes her sexual photos
ತಂಗಿಯನ್ನ ಬರ್ತೀನಿ ನನ್ನ ಕಾಂಟಾಕ್ಟ್ ಮಾಡಮ್ಮಿ
Nanu viduvani Yatra Veda
Avala mansu badalagide adu neravagi avalu helatha illa mathe illi varege avana contact nali bere idhale avala thapu atha nanu helathini avana thapu illa papa avanige ilade salade ase ivare heli nataka madath idare ivag avaroge novu agatha idde
Avalu parana kalakoke hogivatha hudagi alaaa
Allabeda sister dhiryavaagiru police complaint kodu bere hudganna marriage madkoli avunu beda ninge