Public TV Belaku | ಎಂತವರಿಗೂ ಕಣ್ಣೀರು ತರಿಸುತ್ತೆ ಈ ಕುಟುಂಬದ ಕಥೆ ...! | HR Ranganath
ฝัง
- เผยแพร่เมื่อ 23 ส.ค. 2024
- Public TV Belaku | ಎಂತವರಿಗೂ ಕಣ್ಣೀರು ತರಿಸುತ್ತೆ ಈ ಕುಟುಂಬದ ಕಥೆ ...! | HR Ranganath
#publictv #belaku #hrranganath
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On TH-cam At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on TH-cam: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ಈ ತರಹದ ಕುಟುಂಬಗಳ ಸಹಾಯಕ್ಕಾಗಿ ಮಾಡುವ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿಯಲಿ ನಿಮಗೆ ಕೋಟಿ 🙏🙏🙏🙏Mr ರಂಗಣ್ಣ
❤❤❤
@@vimallarevannna5833😢
5
Super
@@shalinikulkarni951dkdkdkdkdkdkdkdkdkdjidk
ರಂಗನಾಥ್ ಸರ್ ನೀವು ಮಾಡುತ್ತಿರುವ ಒಳ್ಳೆ ಕೆಲಸಕ್ಕೆ ಧನ್ಯವಾದಗಳು 🙏🙏🙏🙏🙏 ಲವ್ ಯು ರಂಗನಾಥ್ ಸರ್ ❤️❤️❤️❤️
Ranganath Sir your inspiration to this family is so helpful, god bless you all
No words sir.... Nim program... bagge tumba respect ede... ಇದು ಕರ್ಮ ಸಿದ್ಧಾಂತ ವನ್ನು ನೆನಪಿಸುತ್ತದೆ...
ಧನ್ಯವಾದ ರಂಗನಾಥ ಸಾಹೆಬ್ರೆ ಈ ಒಳ್ಳೆ ಸುದ್ದಿಗೆ
ಸರ್ ಕೋಟಿ ಕೋಟಿ ಪ್ರಣಾಮಗಳು❤❤❤❤❤
ಸೌಜನ್ಯ ಕುಟುಂಬದವರನ್ನು ಕರೆದು ಮಾತನಾಡಿಸಿ 🙏
Yalla tv chanal navaru intha program madudre tumba jana badavara baduku belagutthe, HRR sir nimage koti koti 🙏🙏🙏🙏🙏🙏🙏🙏🙏🙏
Super 🎉
ಕಷ್ಟದಲ್ಲಿ ಬಂದವರಿಗೆ ಮಾತ್ರ ಇಂತಹ ಕಷ್ಟ ಅರ್ಥ ಮಾಡಿಕೊಳ್ಳಲು ಸಾಧ್ಯ
ಆ ದೇವರು ಈ ಕಂದನ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿ❤
ಧನ್ಯವಾದಗಳು ರಂಗನಾಥ ದೊಡ್ಡ ಅಣ್ಣಾನವರಿಗೆ ಇದೆ ತರಹ ದ ಬೆಳಕು ಕಾರ್ಯಕ್ರಮ ನಡೆಸಿಕೊಡುವುದರಿಂದ ನನಗೆ ತುಂಬ ತುಂಬ ಅನಂದವಾಗುತ್ತದೆ. ನೊಂದ ಜೀವ ಗಳು ನಿಮ್ಮ ಆಶೀರ್ವಾದಗಳಿಂದ ಬದುಕುತ್ತಿರುವ ಜನರ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಗಳನ್ನು ತಿಳಿಸಿದರು ಸಾಲದು ನನ್ನ ನಮಸ್ಕಾರಗಳು ಮತ್ತು ಧನ್ಯವಾದಗಳು
ಸೌಜನ್ಯ ಪರ ಹೋರಾಟಕ್ಕೂ ಕೈ ಜೋಡಿಸಿ 🙏
ತಮ್ಮ ಈ ಒಂದು ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು ರಂಗನಾಥ್ ಸರ್ 👏👏🙏🙏 ಆದರೆ ನನ್ನದೊಂದು ಈ ವ್ಯವಸ್ಥೆಗೆ ಪ್ರಶ್ನೆ .....ಈ ತರಹದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುಂತಹ ಕುಟುಂಬಗಳಿಗೆ ಸರ್ಕಾರ ಸೌಲತ್ತುಗಳನ್ನು ಸೌಲಭ್ಯಗಳನ್ನು ಸಹಕಾರವನ್ನು ಕೊಟ್ಟು ಕಾಪಾಡುವ ಜವಾಬ್ದಾರಿ ಇಲ್ವಾ. ಒಂದು ವೇಳೆ ಸರ್ಕಾರದ ಜವಾಬ್ದಾರಿ ಅಲ್ಲ ಅನ್ನುವುದಾದರೆ ನಮಗೆ ಸರ್ಕಾರ ಅನ್ನುವ ವ್ಯವಸ್ಥೆಯಾದರೂ ಯಾಕೆ ಬೇಕು.
Ranganath sir ನಿಮಗೆ ಒಳ್ಳೆದಾಗಲಿ ಇಂತ ಕಾರ್ಯಕ್ರಮ ಮಾಡ್ತಿರೋದಕ್ಕೆ
ತುಂಬಾ ತುಂಬಾ ಧನ್ಯವಾದಗಳು ಸಾರ್ ನಿಮಗೆ
ಸರ್ ಈ ನಿಮ್ಮ ಕೆಲಸಕ್ಕೆ ಮಾತೆ ಬರುತ್ತಿಲ್ಲ ❤❤❤❤❤❤❤
Still humanity is alive as is saw Ranganath sir good job sir
Sir hands up for support to somany needy people.godbless to public TV head Mr Ranganath sir.
ಆಧುನಿಕ ಯುಗದಲ್ಲಿ ನಾನು ನಂಬಿರು ದೇವರು ಎಂದರೆ ಅದು ಸಹಾಯ ಸರ್ ಅದನ್ನು ನೀವು ದೇವಸ್ಥಾನ ರೀತಿಯಲ್ಲಿ ನಡೆಸಿ ಕೂಡುತ್ತಿದ್ದಿರಿ ಸರ್ ನಮಗೆ ಅನಂತ ಅನಂತ ಕೋಟಿ ವಂದನೆಗಳು ಸರ್ ಸೇವೆ ನೀವು ಹೀಗೆ ನಡಿಸಿ ಕೂಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡುವೆ🙏🙏🙏
Miracle agli sir i can't control my tears
ತುಂಬಾ ತುಂಬಾ ಧನ್ಯವಾದಗಳು ರಂಗನಾಥ್ ಸರ್❤❤❤ ಇಂಥ ಒಳ್ಳೆ ಕೆಲಸಕ್ಕೆ ದೇವರ ಮಗನಿಗೆ ಆಶೀರ್ವದಿಸಲಿ ತುಂಬಾ ತುಂಬಾ ಧನ್ಯವಾದಗಳು ಸರ್
Great work by public tv
Hats off to this lady fo caring her father in law and mother in law even though her husband is not alive.
THERE IS NO ALTERNATIVE
ರಂಗನಾಥ್ ಸರ್ ನಿಮಗೆ ಅನಂತ ನಮನಗಳು ಇದೆ ರೀತಿ ನಿಮ್ಮ ಕಾರ್ಯ ಮುಂದುವರಿಲಿ.
Good public tv🎉🎉
Love you Hrr sir namage kothi koti♥️♥️💯🙏🙏🙏🙏🙏🙏🙏
All the best . god bless all of u.
Good job Ranganath sir 🙏🙏
U are doing great job sir🙏
ಆ ದೇವರು ನಿನಗೆ ಆರೋಗ್ಯ ಆಯಸ್ಸು ಕೊಡಲಿ
ಈ ಕಾರಣಕ್ಕೇ ಈಗಲೂ ಮಳೆ- ಬೆಳೆ,ಹಗಲು- ರಾತ್ರಿ ಆಗ್ತಿರೋದು ಸರ್.
ದೇವ್ರು ನಿಮ್ಗೆ ಒಳ್ಳೆದ್ ಮಾಡ್ಲಿ 😔🙌
Sir appecet your work and God bless always both of you
She is so innocent, as a viewer I understood his condition is very critical, but she is unaware of it. God help the child.😢
Sir the job you are doing wonderful and memorable thank thank you sir once again sir
ಕೋಟಿ ಕೋಟಿ ನಮನಗಳು ರಂಗನಾಥ್ ಸರ್..❤❤❤
Beautiful sir channel rangnath sir 👍💯🖐️
Sir Nimage NankadeEnda Danyavadagallu Niminda Namge tumba Olleyadagide Tq so much sir Danyavadagallu 🎉
Nice job sir
Thank you ranganath sir
ತುಂಬಾ ಉಪಯುಕ್ತ ಕಾರ್ಯಕ್ರಮ.
ಸಹಾಯ ಮಾಡಿ ಆದರೆ ಟಿ ಆರ್ ಪಿ ಗಾಗಿ ಬಳಸಿಕೊಳ್ಳಬೇಡಿ
Hats off sr
God bless you
Hiii..
ಪ್ರಶಾಂತ್ ಅವರೇ ದೇವರು ನಿಮಗೆ ಒಳ್ಳೆಯದು ಮಾಡಲಿ ❤
Thank you sar rnganna thanks,,,,G,J,D, Devdas
God bless u 🙏
Sir very well good job
Pranam to all viewers👏👏, hats off to vijayapur NGO's🌲🌲
Such families deserve for all free facilities, responsibility of Govt to trace it it out & help them
Hari om Hari om so Nice &Good work for Needed person Namasate Ranagana Sir Devaru kapadali nimanu🙏🙏🙏
Great sir nivu
God bless you brother❤❤
👌❤👌Thank u sir❤
An helbeko gotagtila super ranganath sar nimage nana koti koti namana sar🙏🙏🚩
miracle.....god bless you....
ಧನ್ಯವಾದಗಳು
ಸರ್ ತುಂಬಾ ಧನ್ಯವಾದಗಳು 🙏🏻
ಇಂತಹ ಕಾರ್ಯಕ್ರಮಗಳು ಬಂದರೆ ಅಂತಹ ಬಡ ಮಕ್ಕಳಿಗೆ ಒಂದು ಜೀವನ ಸಿಗುತ್ತದೆ...🙏
ಬಡವರ ಪಾಲಿನ ದೇವರು ಸರ್ 🙏🤝💐💐
Tqs ranghnath sir nim advice matte suggestions thumba use full sir prathi ondu halliyallu intha kadubadavaru edde erthare yarella rich life leed madthare avrgella Nan request try to help poor people's
Sir your great , it's pain really don't know , how to control emotion , let's god give them good life.
Ranganath sir ee belaku. Yojaneya karyakrmavnnu prasar maadi namma ella makkalannu kattaleyind belakige taruva yojnege nimage koti namsaragalu sir.
Public TV ನಿಮ್ಮ ದೊಡ್ಡ ಗುಣ
Hiii
ಬೆಳಕು ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ ಸಾರ್ಥಕ ವಾಗಬೇಕು ನಮಸ್ಕಾರ
Nice Rangnath sir. Great lady taking care of children and inlaws.
Great job sir..we proud of u..nodoke kushi agute sir nema program na 😊
Great thanks full to belaku program by public tv 🎉❤
H.Ranganath he is very brileant persan and good carectar
ದೇವರು ಒಳ್ಳೆಯದು ಮಾಡಲಿ ನಿಮಗೆ ಎಲ್ರಿಗೂ
Ranganath sir you are super star❤
ನಮಸ್ಕಾರಗಳು
Hats off to this programme 🙏🏻🙏🏻
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ರಂಗಣ್ಣ ಸರ್
Thuma great sir nivu nimage dhanyawad a sir 🙏🙏🙏
🙏🙏🙏🙏🙏
Ranganatha sir ತುಂಬಾ ಒಳ್ಳೆಯ ಕೆಲಸ
God bless you 🙏🏻
👏👏🙏🙏🙏🙏
Good job sir
ಜೈ ಹಿಂದ್ ಜೈ ರಂಗಣ್ಣಜಿ ಜೈ ಕರ್ನಾಟಕ
ಬಡವರ ಪಾಲಿಗೆ ದೇವರಾದ ರಂಗನಾಥ್ ಸರ್
Ur thought is inspiration of foor peaple sir
🙏🏻🙏🏻🙏🏻
ರಂಗನಾಥ್ ಸರ್ ಗೆ ಕೋಟಿ ಕೋಟಿ ನಮನ 🙏🙏🙏
Thank you HR ranganath sir
ತುಂಬಾ ಒಳ್ಳೆ ಸಂದೇಶ್ ಮಗುಗೆ ದಾರಿದೀಪ ವಾಗಲಿ
Ranganath.SirAvarige.Ananta.Dhanyavadagalu..
All the best .God bless all of u❤❤❤
Great job sir ❤
Thank you so much sir❤
Oh my god.Thanks Ranganath sir.
I always wach public news my fevrate
🙏
Ranganath Swamy ಅವರೆ saujanya ಬಗ್ಗೆ ನಿಮಗೆ ಎನು ಅನಿಸೋದ್ದೆ ಇಲ್ವಾ ಸ್ವಲ್ಪ ಸಹಾಯ ಮಾಡಿ ಸರ್
Good work 👍
ಬೆಂಕಿ ಸರ್ ನೀವು 🙏🙏
Great mother's love
🙏🙏🙏🙏👌👌
Hat's off public TV
All the best god bless you sir.