ಈ ವೃದ್ಧರ ಜೀವನ ನೋಡಿ ಶಾಕ್ ಆಯ್ತು 😳 | Shanthidhama Best Oldage Home in Bengaluru (Part-2)

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 667

  • @sooruproperties
    @sooruproperties  2 ปีที่แล้ว +57

    Location: maps.app.goo.gl/feqJFTo1GJK1KaZj8
    Shanthidhama foundation, 23rd KM, Kanakapura main road, Near Saluhunase bus stop, Kaggalipura, Bengaluru - 560082.
    Contact: 8050129995 (Srinath - administrator)
    Pls subscribe 🙏

    • @maruthappam828
      @maruthappam828 2 ปีที่แล้ว +2

      Very good explanation.hatsoff to mam and sir for their dedicated service to the needy people. Let more such homes come up.

    • @arunavathisrinivas5415
      @arunavathisrinivas5415 2 ปีที่แล้ว

      Siuguna I am so happy to see like this please call me

    • @veena8218
      @veena8218 2 ปีที่แล้ว

      Very very nice congratulations to madem sir

    • @dayanandanyamathi302
      @dayanandanyamathi302 2 ปีที่แล้ว +1

      Goodhelp toaged person

    • @amarappap5450
      @amarappap5450 2 ปีที่แล้ว

      ​@@arunavathisrinivas5415 1

  • @sureshmuthanna2110
    @sureshmuthanna2110 2 ปีที่แล้ว +70

    ಏನೇ ಆದರೂ ಎಷ್ಟೇ ಚೆನ್ನಾಗಿ ವೃದ್ಧಾಶ್ರಮದಲ್ಲಿ ನೋಡಿಕೊಂಡರೂ ಮನಶ್ಶಾಂತಿ ಸಿಕ್ಕಿದರೂ ನಮ್ಮ ಮಕ್ಕಳು, ನಮ್ಮವರೊಟ್ಟಿಗೆ ಕೊನೆಯುಸಿರು ಇರುವವರೆಗೆ ಬದುಕಿದಂತೆ ಆಗದು ಅಂತ ನನ್ನ ಅಭಿಪ್ರಾಯ...
    ಮಕ್ಕಳಿದ್ದೂ ವಯಸ್ಸಾದ ಮೇಲೆ ಅವರಿಗೆಲ್ಲ ನಾವು ಭಾರವಾದರೆ ಅವರಿಗೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಇಷ್ಟವಿಲ್ಲದಿದ್ದರೆ ಅಂತಹವರಿಗೆ ಇದು ಒಳ್ಳೆಯ ತಾಣವೇ ಸರಿ...
    ಅಂತಹ ಪರಿಸ್ಥಿತಿ ಮಕ್ಕಳಿರುವ ಯಾರಿಗೂ ಬರಬಾರದೆಂಬುದು ನನ್ನ ಅನಿಸಿಕೆ...
    ಇಷ್ಟೆಲ್ಲ ಬರೆದು
    ವಯಸ್ಸಾದ ಮೇಲೆ ನಾಳೆ ನನ್ನ ಪರಿಸ್ಥಿತಿ ಏನಾಗಬಹುದು ಅಂತ ಹೇಳಲು ಹೇಗೆ ಸಾಧ್ಯ!
    😳

    • @geethaan8992
      @geethaan8992 2 ปีที่แล้ว +1

      ಚೆನ್ನಾಗಿ ನೋಡಿಕೊಳ್ಳುವ ಮಕ್ಕಳು ಅಪರೂಪ. B P ಮಾತ್ರೆ ತಂದು ಕೊಡಲೂ ಕಷ್ಟ. ತಮ್ಮ ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ

    • @sooruproperties
      @sooruproperties  2 ปีที่แล้ว +2

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ ಹೌದು ಸರ್ ನೀವು ಹೇಳುವುದು ಸರಿ.
      ಈ ಸಮಯದಲ್ಲಿ ಎಲ್ಲಾ ರೀತಿಯ ಜನರು ಇದ್ದಾರೆ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @premarajeshekar3381
      @premarajeshekar3381 2 ปีที่แล้ว +1

      ನಿಜಾ sir 🙏

    • @padmanagaraj8302
      @padmanagaraj8302 ปีที่แล้ว +2

      ತೀರಾ ಮನೆಯಲ್ಲಿ ಯಾರೂ ಇಲ್ಲದಿದ್ದಾಗ... ದುಡ್ಡು ಇದ್ದಾಗ... ಆಗಾಗ ಮಕ್ಕಳು ಬಂದು ನೋಡಿಕೊಂಡು ಹೋದರೆ... ಒಳ್ಳೆಯದೇ

    • @revathis1460
      @revathis1460 ปีที่แล้ว +2

      Which place is this sir, please send me the address and charges per head

  • @RK-cm6lb
    @RK-cm6lb 2 ปีที่แล้ว +38

    ಆಶ್ರಮ ಅನ್ನೋದು ಮುಖ್ಯವಲ್ಲ ಅಲ್ಲಿರುವ ಪರಿಸರ ಮುಖ್ಯ ಕೊಡುವ ಗೌರವ ಪ್ರೀತಿಸುವ ಮನಸ್ಸು ಇಲ್ಲೇ ಇರಬೇಕು ಅನ್ಸುತ್ತೆ ಎಲ್ಲಾ ಒಂದೇ ವಯಸ್ಸಿನವರು ಆಗಿರುವುದರಿಂದ ಇಲ್ಲಿರುವ ಸುಖ ಎಲ್ಲೂ ಇಲ್ಲವಲ್ಲ ಅನ್ಸುತ್ತೆ ನಿಮ್ಮ ಆಶ್ರಮಕ್ಕೆ ನನ್ನ ಅಭಿನಂದನೆಗಳು

    • @sooruproperties
      @sooruproperties  2 ปีที่แล้ว +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @lathashekar1880
    @lathashekar1880 2 ปีที่แล้ว +10

    ತುಂಬಾ ಖುಷಿ ಆಯಿತು, ಪರಿಚಯಿಸಿದ್ದಕ್ಕೆ ಧನ್ಯವಾದಗಳು ಮೇಡಮ್

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @swarnashenthar
    @swarnashenthar 2 ปีที่แล้ว +17

    ವ್ಯವಸ್ಥೆಯು ತುಂಬಾ ಚೆನ್ನಾಗಿದೆ , ಒಳ್ಳೆಯದಾಗಲಿ

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ammaamma8786
    @ammaamma8786 2 ปีที่แล้ว +43

    ಆಶ್ರಮದ ಸೇವಾ ಸಂಸ್ಥೆಗೆ ಕೋಟಿ ನಮನ 👌👌🙏🏽🙏🏽🙏🏽🙏🏽✌

    • @sooruproperties
      @sooruproperties  2 ปีที่แล้ว +1

      ಅಮ್ಮ ನಮಸ್ತೇ.

    • @sulochanags2825
      @sulochanags2825 2 ปีที่แล้ว

      Eshtu ladies,eshtu jents iddare nimma Ashramadalli

  • @ganapatipurohit2684
    @ganapatipurohit2684 ปีที่แล้ว +6

    🎉 ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ ತಮ್ಮ ಗಣಪತಿ ಭಟ್ ಪುರೋಹಿತ ಅವರಿಂದ 🙏

    • @sooruproperties
      @sooruproperties  ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @PrakashSS-wh5jt
    @PrakashSS-wh5jt ปีที่แล้ว +19

    ಆದರೆ ನಿಮ್ಮ ಆಶ್ರಮಕ್ಕೆ ಬಂದು ಸೇರಿಕೊಳ್ಳಲು ಹಣ ಎಷ್ಟು ಎಂದು ತಿಳಿಸಿಲ್ಲ ಮೊದಲು ಅದನ್ನು ತಿಳಿಸಿ ನಂತರ ಆಶ್ರಮದ ಬಗ್ಗೆ ವಿವರವನ್ನು ತಿಳಿಸಬಹುದು

    • @sooruproperties
      @sooruproperties  ปีที่แล้ว

      ಪ್ರಕಾಶ್ ಎಸ್.ಎಸ್ ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮ ಎಲ್ಲಾ ಡೌಟ್ಗಳಿಗೆ ಉತ್ತರ ವಿಡಿಯೋದಲ್ಲಿ ಸಿಗುತ್ತದೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @suryakala368
      @suryakala368 7 หลายเดือนก่อน +1

      Deposit how much monthly how much.... So that it helpful to others

  • @satishrao6925
    @satishrao6925 2 ปีที่แล้ว +73

    ಈ ತರದ ಆಶ್ರಮದ ಅಗತ್ಯವಾದರೂ ಏಕಿದೆ ಎಂಬ ಪ್ರಶ್ನೆ ನಾವೆಲ್ಲರೂ ಕೇಳಬೇಕಾಗಿದೆ. ನಿಮಗೆ ತಿಳಿದಿರಲಾರದು. ಭಾರತದಲ್ಲಿ ಸುಮಾರು 1200 ವೃದ್ಧಾಶ್ರಮಗಳಿವೆ. ಇದರಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ವೃದ್ಧರಿದ್ದಾರೆ. ಆಶ್ಚರ್ಯವೆಂದರೆ ಭಾರತದಲ್ಲಿ ಒಂದೂಸಹ ಮುಸ್ಲಿಮರ ವೃದ್ಧಾಶ್ರಮ ಇಲ್ಲ! ಸುಮಾರು 15% ಮುಸ್ಲಿಮರು ಇದ್ದರೂಸಹ ಅವರಲ್ಲಿ ವೃದ್ಧಾಶ್ರಮವಿಲ್ಲವೆಂದರೆ ಅದರ ಅರ್ಥ ಮುಸ್ಲಿಮರು ತಮ್ಮ ಸಮಾಜದ ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ವಿವೇಚನೆಮಾಡಿ ನೋಡಿ

    • @sooruproperties
      @sooruproperties  2 ปีที่แล้ว +6

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಹೌದು ಸರ್ ನಿಮ್ಮ ಅಭಿಪ್ರಾಯ ಸರಿ ಇದೆ.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @SumaGs-k2i
      @SumaGs-k2i 4 หลายเดือนก่อน +4

      ಇದುವರೆಗೂ ನಾವ್ ತಂದೆ ತಾಯಿ ಜೊತೆಗೆ ಸೋದರ ಅತ್ತೆ ಗಳು ಸೋದರ ಸಂಬಂಧ galannu ಕೂಡ ಚೆನ್ನಾಗಿ ನೋಡಿಕೊಂಡಿದ್ದೇವೆ. ಈ ತರ ಆಶ್ರಮ ಗಳು ತುಂಬಾ ಆಗ್ತಿದೆ. ವೃದ್ಧರು ಮನೆಯಲ್ಲಿ ಇದ್ದರೆ ಸಂಸ್ಕಾರ ಕಲಿಯುತ್ತವೆ ಕುಟುಂಬ ಗಳು ಇದು ನಮ್ಮ್ ಅನುಭವ 🙏🙏

    • @sunitharao2367
      @sunitharao2367 หลายเดือนก่อน

      ಸರ್, ತಾವು ಹೇಳುವ ಮಾತೇನೋ ಸರಿಯೇ. ಆದರೆ, ನಮಗೆ ದೂರದ ಬೆಟ್ಟ ಕಣ್ಣಿಗೆ ಚೆನ್ನಾಗಿದೆ ಕಾಣಿಸುತ್ತದೆ. ಅದರ ಒಳಗೆ ಹೋಗಿ ನೋಡಿದಾಗ ಸತ್ಯ ಗೊತ್ತಾಗುತ್ತದೆ.
      ನಾನು ಸ್ಲಮ್ ಗಳಲ್ಲಿ ಕೆಲಸ ಮಾಡಿರುವ ಅನುಭವದ ಪ್ರಕಾರ ಅವರ ವೃದ್ಧರ ಪಾಡು ಹೇಳತೀರದು.
      ನಮ್ಮವರು ವೃದ್ಧಾಶ್ರಮಕ್ಕಾದರೂ ಬಿಟ್ಟು, ತಮ್ಮ ಪೋಷಕರ ತಕ್ಕಮಟ್ಟಿಗಿನ ಪಾಲನೆ, ಸುರಕ್ಷತೆ ನೋಡಿಕೊಳ್ಳುತ್ತಾರೆ. ಅವರು ಎರಡೂ ಮಾಡುವುದಿಲ್ಲ... ವೃದ್ಧರು ಅವರ ಜೀವನ ಅವರೇ ನೋಡಿಕೊಳ್ಳಬೇಕು...

  • @shylajag.s146
    @shylajag.s146 2 ปีที่แล้ว +9

    Old age hostel annta heliddre chanagirutte aashrama annodakkinnta..ದೇವರು ಎಲ್ಲರಿಗೂ ಒಳ್ಳೇದು ಮಾಡಲಿ..

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಹೌದು ಮೇಡಂ ನಿಮ್ಮ ಮಾತು ನೂರಕ್ಕೆ ನೂರು ನಿಜ.ಇದು ವೃದ್ಧರ Hostel.
      ಆ ಭಗವಂತ ಆಶೀರ್ವಾದ ಎಲ್ಲರ ಮೆಲಿರಲಿ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @indirabs4385
    @indirabs4385 2 ปีที่แล้ว +10

    ಆಶ್ರಯ ನಡೆಸುತ್ತಿರುವವರಿಗೆ ಕೋಟಿ ಕೋಟಿ ಅಭಿನಂದನೆಗಳು 🙏🙏🙏💐💐 ಪರಿಚಯಿಸಿದ ನಿಮಗೆ ಧನ್ಯವಾದಗಳು...ಹಿರಿಯ ನಾಗರೀಕರಿಗೆ ಭಗವಂತನ ಅನುಗ್ರಹ ಇರಲಿ🙏🙏🙏🙏🙏🙏

    • @sooruproperties
      @sooruproperties  2 ปีที่แล้ว +2

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @mkanilkumar748
    @mkanilkumar748 2 ปีที่แล้ว +8

    ತುಂಬಾ ಚೆನ್ನಾಗಿದೆ adare bhahala bejar agutte nodidare, adyake hettourna ಆಶ್ರಮ kade bidthira history repet antha gothilva

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ನಿಮ್ಮ ಎಲ್ಲಾ ವಿಚಾರಗಳು ವಿಡಿಯೋದಲ್ಲಿ ಇದೆ ದಯಮಾಡಿ ನೋಡಿ ಮತ್ತೆ ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @mkanilkumar748
      @mkanilkumar748 2 ปีที่แล้ว

      🙏

  • @gangavathin.s6794
    @gangavathin.s6794 2 ปีที่แล้ว +20

    ಆಶ್ರಮದ ಸೇವಾ ಸಂಸ್ಥೆಗೆ ನಮ್ಮ ಕೋಟಿ ಕೋಟಿ ನಮನಗಳು🌹🙏🙏🙏🙏🙏🌹

    • @gangavathin.s6794
      @gangavathin.s6794 2 ปีที่แล้ว +1

      👌👌👍👍❤️❤️💐💐💐💐💐

    • @sooruproperties
      @sooruproperties  2 ปีที่แล้ว +1

      ಮೇಡಂ ನಮಸ್ತೆ.
      ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಅಮ್ಮ ನಿಮ್ಮಂತ ಹೃದಯವಂತ ತಾಯಂದಿರ ಆಶೀರ್ವಾದ ಸದಾ ನಮ್ಮ ಮೆಲಿರಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @rosy_ranirani4865
    @rosy_ranirani4865 2 ปีที่แล้ว +3

    The surroundings look soooo homely and inmates are relaxed and open .Srinath ji God bless you for giving the seniors a Home where they are looked after so well .

  • @saralarao7116
    @saralarao7116 ปีที่แล้ว +3

    My sister in law stayed for almost 17 yrs. Beautiful place but only disadvantage is no medical facility. We were forced to bring my sister in law who is more. Great respect to Krishna Mohan family and the next uma madam.. lovely place and every middle class people can afford. Thank you shanti dham. From sarala c Rao

    • @sooruproperties
      @sooruproperties  ปีที่แล้ว +1

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಈಗ ಈ ಆಶ್ರಮದ ಆಡಳಿತವನ್ನು ಶ್ರೀ ನಾಥ್ ಸರ್ ಮತ್ತು ಅವರ ಪತ್ನಿ ಶ್ರೀಮತಿ ಸುಗುಣಾ ಮೇಡಂ ಅವರು ವಹಿಸಿಕೊಂಡಿದ್ದಾರೆ.
      ಈಗ ಇಲ್ಲಿ ವೈದ್ಯಕೀಯ ವ್ಯವಸ್ಥೆ ಸರಿಯಾಗಿ
      ನಡೆಯುತ್ತಿದೆ. ಪ್ರತಿ ವಾರ checkup ಗೆ ಅಂತ
      ಡಾಕ್ಟರ್ ಭೇಟಿ ಕೊಡುತ್ತಾರೆ. ಅಲ್ಲಿ ಇರುವಂತ
      ಎಲ್ಲಾ ಹಿರಿಯರನ್ನು ನಮ್ಮ ತಂಡ ಮಾತನಾಡಿಸಿದೆ. ಎಲ್ಲರೂ ಯಾವುದೇ ಸಮಸ್ಯೆ ಇಲ್ಲಿಲ್ಲ ನಾವುಗಳು ಸಂತೋಷವಾಗಿದ್ದೇವೆ ಎಂದು ಹೇಳಿದ್ದಾರೆ. ಅದರ ವಿಡಿಯೋಗಳು ಇದೆ ನೋಡಿ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @PrakashPujari-fv5no
    @PrakashPujari-fv5no 2 ปีที่แล้ว +2

    Tumbha tumbha kusheee itooo. Nodi... Hats. Off. Urs. Good. Job.. Sir.... Deveooo. Nimnaa. Kuseee. Kuseee. Aaagee dali.

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @kengerisuresh6037
    @kengerisuresh6037 2 ปีที่แล้ว +5

    Very good video, great service to senior citizens. God gives good health and strength to service provider.

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ
      ನಮ್ಮ ಮೆಲಿರಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @cynmurthy8343
    @cynmurthy8343 2 ปีที่แล้ว +6

    Love to visit n talk to the incharge couple n partake in their NOBLE VENTURE!!!!!

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      Sir in description Ashrama address Srinath sir mob no and G map link is there.
      We need ur heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @harshavardhana4122
    @harshavardhana4122 2 ปีที่แล้ว +4

    ನಿಮ್ಮ ಇ ಕಾರ್ಯಕ್ಕೆ ಧನ್ಯವಾದಗಳು🙏🙏🙏🙏

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @MahalakshmiBasavanna
    @MahalakshmiBasavanna 9 หลายเดือนก่อน +3

    Really great of great amma God bless you

    • @sooruproperties
      @sooruproperties  9 หลายเดือนก่อน

      Thank you madam
      Pls watch all 5 videos of the same Ashrama and share with your friends and relatives and subscribe to our channel. We need your heartful blessings. Pls support us.

  • @srinathks4969
    @srinathks4969 2 ปีที่แล้ว +22

    ಇಂತಹ ಮಾಹಿತಿ ಜನರಿಗೆ ತಲುಪುವಂತಹ ಒಳ್ಳೆಯ ವಿಡಿಯೋ ಮಾಡಿದ್ದೀರಿ .

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ತುಂಬಾ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @arunavathisrinivas5415
      @arunavathisrinivas5415 2 ปีที่แล้ว

      Suguna nanninda aadha alilu seve 100 members ge watsap kalisiddhini I am soooooo happy to see

    • @deveerappat4011
      @deveerappat4011 2 ปีที่แล้ว

      @@sooruproperties 4

    • @gayathrisetty9596
      @gayathrisetty9596 2 ปีที่แล้ว

      ದೊಡ್ಡ ನಮಸ್ಕಾರ ನಿಮ್ಮ ಸೇವೆಗೆ

    • @gayathrisetty9596
      @gayathrisetty9596 2 ปีที่แล้ว

      ಮಾಹಿತಿಗೆ ಧನ್ಯವಾದಗಳು

  • @vijnakishorrao3857
    @vijnakishorrao3857 หลายเดือนก่อน

    Keep up your good work. This world needs people like you all. More than food it's love which is keeping them healthy. Thank you.

  • @taridalugiri3897
    @taridalugiri3897 2 ปีที่แล้ว +10

    It appears to be true to Its Name
    You have independent rooms for couples with all amenities either for purchase or stay,using all other facilities provided by the Management…just for privacy..How about Medical Services,transport services of your own,Bank,ATM,etc..these updates will help elders..cosy,hygienic kitchen with excellent surroundings..kindly update..service oriented,Hats off to the Managment 🙏🙏🙏

    • @sooruproperties
      @sooruproperties  2 ปีที่แล้ว

      Sir Namaste.
      Thanks for your comments and support sir.
      Two videos are there pls watch like share and subscribe to our channel sir.
      Yes they are maintaining hygiene and also cleaniness all over the premises.
      Sir Mr Srinath sir is the administrator of this.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @mukthashenoy1606
      @mukthashenoy1606 ปีที่แล้ว

      Those kids busy nd hv to appoint person to take care nd spend lots of money..better place to live in peacefully nd company of others..in naturally beautiful area.food should've been given in the rooms for those wanted the service at extra costs...

  • @komalashankar8540
    @komalashankar8540 2 ปีที่แล้ว +5

    ಇದೇ ರೀತಿ ಮುಂದುವರೆಯಲಿ ಅಂತ ಆಶಿಸುತ್ತೇವೆ.🙏🙏

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ಎಲ್ಲಾ ನಿಮ್ಮಂತ ತಾಯಂದಿರ ಆಶೀರ್ವಾದ .
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @shivashankarappamonlyforka5214
    @shivashankarappamonlyforka5214 2 ปีที่แล้ว +5

    ಈ ಒಂದು ಶಾಂತಿಧಾಮ ಆಶ್ರಮ ತುಂಬಾ ಒಳ್ಳೆ ಆಶ್ರಯವಾಗಿದೆ ತುಂಬಾ ಸಂತೋಷ ಧನ್ಯವಾದಗಳು. ನಿಮ್ಮ ಆಶ್ರಮಕ್ಕೆ ಬಂದು ಸೇರಬೇಕಾದರೆ ಎನು ಅರಹತೆಯಿರಬೇಕು.

    • @sooruproperties
      @sooruproperties  2 ปีที่แล้ว +2

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮ ಎಲ್ಲಾ ಡೌಟ್ಗಳಿಗೆ ವಿಡಿಯೋದಲ್ಲಿ
      ಉತ್ತರ ಸಿಗುತ್ತದೆ ಮತ್ತು ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @shivashankarappamonlyforka5214
      @shivashankarappamonlyforka5214 2 ปีที่แล้ว

      @@sooruproperties ಧನ್ಯವಾದಗಳು.

  • @lingeshsawanth253
    @lingeshsawanth253 2 ปีที่แล้ว +4

    It's important to be lighter at Heart, Simple n Joyous. There's no point blaming anybody

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ
      ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @Mohankumar-gb9bi
    @Mohankumar-gb9bi 2 ปีที่แล้ว +9

    really Great 🙏

  • @dineshmarathe8841
    @dineshmarathe8841 2 ปีที่แล้ว +7

    Great Work to the HUMANITY

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಹೌದು ಸರ್ ಮಾನವೀಯತೆಯ ಕೆಲಸ.
      ಎಲ್ಲಾ ನಿಮ್ಮಂತವರ ಆಶೀರ್ವಾದ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @gayathriadiga7653
    @gayathriadiga7653 2 ปีที่แล้ว +9

    Where exactly is this located ?
    What is the charges per person per month ? Is there any upper age-limit for taking in Residents ?

  • @shruti4150
    @shruti4150 2 ปีที่แล้ว +2

    Tumba olle video maadidira thanks to ur channel n you madam, and sir n madam are doing very humanity and kind job , very patiencely they r doing the seva, god bless them with good peace and health and money to maintain the vruddhashrama

    • @sooruproperties
      @sooruproperties  2 ปีที่แล้ว +1

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಈ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದಗಳು ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @darshanbalakrishna
    @darshanbalakrishna 2 ปีที่แล้ว +4

    Ashramada fees yeshtu sir. From shantha B.

  • @nagarajsetty9505
    @nagarajsetty9505 2 ปีที่แล้ว +4

    Respected administration thanks for your trustys and beautifull devotionay managments thare is no anything foults of youngers beacuse yelders want's peaceful life and without misunderstanding with thare kids for example now a days husbend and wife both are working class such a time thay are sending thare kids to baby sitting like that now our kids will be sending thare parents to sending to like this type of shanthi dhama so in every family has been leading peaceful life namaste to all trustys and management namaste prabuji shubarathri

    • @sooruproperties
      @sooruproperties  2 ปีที่แล้ว +1

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      Yes sir you are absolutely right 👍.
      No misunderstanding to any one.
      We need ur support to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @SrinivasamurthyAnjankumar
      @SrinivasamurthyAnjankumar 4 หลายเดือนก่อน

      Aà❤àq​@@sooruproperties

  • @sujataganagi7045
    @sujataganagi7045 ปีที่แล้ว +1

    A great service by Shrinath sir n mam ,God bless you n your family

    • @sooruproperties
      @sooruproperties  ปีที่แล้ว

      Madam Namaste.
      Thank you for ur support and comments to our channel.
      Yes madam Srinath sir and Suguna Madam both are giving great service to Ashrama. We can't express in words. Such a good humanity.
      Five videos are there for the same Ashrama pls watch like share and subscribe to our channel.
      We need your heartful blessings to our channel. Pls support us bless us.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @rn6624
    @rn6624 2 ปีที่แล้ว +27

    Feels sad, Please don’t leave your parents at vrudhashrama 🙏🙏

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @Grasls28
      @Grasls28 2 ปีที่แล้ว

      I feel they need companion to spend time which we working people can't give and such old age home will help them to make friends and talk talk whole n spend quality time... I always feel sad that I hardly talk to my mother n sometimes I can't take talks due to work stress. Once I had resigned from job so i can spend time at home but COVID work from home helped me. Please don't see old-age home in -ve sense as it has lot of advantage to old people if organized well this one. Basically old people need someone to talk n spend time. If there was day activities for them that will also help

  • @srinivasblrshastri7563
    @srinivasblrshastri7563 4 หลายเดือนก่อน

    Where it is in Bengaluru how many kms from vijayanagar

  • @rosy_ranirani4865
    @rosy_ranirani4865 2 ปีที่แล้ว +3

    Very sorry to know that the institution is facing so many difficulties .Hope people realise this and come forward to help the management to set right at least some of the problems they are facing .

  • @rajanichakravarthy7728
    @rajanichakravarthy7728 2 ปีที่แล้ว +2

    Please have a website. It will help in spreading the information better

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @svvkhoskote8334
      @svvkhoskote8334 ปีที่แล้ว

      Where is it?

  • @ramram-nb5bq
    @ramram-nb5bq 2 ปีที่แล้ว +3

    Superb sir & mam good senior citizens home very good S C H God bless you sir & mam

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sridevib4300
    @sridevib4300 2 ปีที่แล้ว +4

    ಸೇ ವಾಷ್ರಮದ ಬಗ್ಗೆ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆಶ್ರಮ ನಡೆಸುತ್ತಿರುವ ಶಾಂತಿದಾಮದ sir ಹಾಗೂ ಮೇಡಮ್ ಅವರಿಗೆ ತುಂಬು ಹೃದಯದ ಅನಂತಂತ ಧನ್ಯವಾದಗಳು.

    • @sooruproperties
      @sooruproperties  2 ปีที่แล้ว +1

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @yellegowdabesagarahalli
      @yellegowdabesagarahalli ปีที่แล้ว

      ​@@sooruproperties 🎉😮😅

  • @kummibhumi966
    @kummibhumi966 2 ปีที่แล้ว +1

    Hi mam mukyavagi avrige kushiirbeku avrigella samadhana videyendenisutte allige ashrama kuda maneanisutte hat's off to you both

    • @sooruproperties
      @sooruproperties  2 ปีที่แล้ว

      ಸರ್ / ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ramadevivijayakumar3938
    @ramadevivijayakumar3938 ปีที่แล้ว +1

    Madam alli kelasamadalu enu ahrathy beku pp thilsi

    • @sooruproperties
      @sooruproperties  ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು.
      ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @aswathanarayanabk4197
    @aswathanarayanabk4197 2 ปีที่แล้ว +1

    You have covered complete video of shantidhama vrudhashrama. I am happy to visit once I am helping to the ashrama

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Five videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @varadaprabhu6151
      @varadaprabhu6151 10 หลายเดือนก่อน

      Please give a reply to this.

  • @PAPatil-vr3qz
    @PAPatil-vr3qz 4 หลายเดือนก่อน

    Ella Ashrama galu heageye ideya ??

  • @radhikasrinivas1901
    @radhikasrinivas1901 2 ปีที่แล้ว +1

    The residents should get into gardening and grow vegetables and harvest it for the senior home .All look healthy do body exercise is a must .

  • @dilshad3990
    @dilshad3990 2 ปีที่แล้ว +1

    Dayavittu dhanigalu entha aashramakke sahaya hastha needi plz

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      Yes doners has to see these videos
      and visit to this Ashrama and donate .
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @vinodpoovappadv3714
    @vinodpoovappadv3714 2 ปีที่แล้ว +1

    Oh great. This is the real Service to the mankind

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @keerthilatha6828
    @keerthilatha6828 2 ปีที่แล้ว +10

    kindly let us know whether medical assistance is available whenever needed, also what is the approximate monthly expenditure, is it a pure vegetarian campus?

    • @sooruproperties
      @sooruproperties  2 ปีที่แล้ว

      Sir / madam Namaste.
      Thank you for ur support and comments.
      See two videos are there. Pls watch fully. You wl get answers. Mr Srinath sir mob no is there in the video pls call him.
      Pls watch like share and subscribe to our channel.
      Thank you sir.

    • @sulochanags2825
      @sulochanags2825 2 ปีที่แล้ว

      Ashrama chennagide,obbobbarige eshtu monthly charges maadthira

    • @HomeNursing_OldAgeHome
      @HomeNursing_OldAgeHome ปีที่แล้ว

      #spandhanapublictrust

  • @jayaravi4876
    @jayaravi4876 4 หลายเดือนก่อน

    Madam Monthly eshtu pay madbeku illi

  • @krishnapurindumathi5306
    @krishnapurindumathi5306 หลายเดือนก่อน

    Hats off to the service minded couple

  • @shankarhv1399
    @shankarhv1399 7 หลายเดือนก่อน +2

    ಈ realy need more information, because iam now 65 & alone. Iam in need of such place

  • @mohamedmunsoorhussain4863
    @mohamedmunsoorhussain4863 2 ปีที่แล้ว +5

    Great work for humanity God gives more funds to this work God bless you

    • @sooruproperties
      @sooruproperties  2 ปีที่แล้ว

      Salam malikum.
      Thank you for ur support and comments to our channel.
      Two videos are there pls watch like share and subscribe to our channel.
      Yes sir Rich people has to come for donations for the work.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @varadaprabhu6151
      @varadaprabhu6151 10 หลายเดือนก่อน

      Whether there is administration are there?

  • @sureshpai1379
    @sureshpai1379 2 ปีที่แล้ว +1

    Glad to see video. May God bless you. Keep up your good work.

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @gowrikemp2739
    @gowrikemp2739 2 ปีที่แล้ว +2

    ಫ್ರೀ ಆಶ್ರಮ ದಲಿ ತುಂಬಾ careless

  • @mnagaraju3128
    @mnagaraju3128 2 ปีที่แล้ว +1

    Really great of great amma God bless you

  • @madhurikulkarini6330
    @madhurikulkarini6330 4 หลายเดือนก่อน

    What is the Rules & Regulations. How much amount we hv to pay Sir. Let me know.

  • @giridharkhajane6554
    @giridharkhajane6554 2 ปีที่แล้ว +2

    ಎಲ್ಲರ ಮಾತು ಕೇಳಿದರೆ ಖುಷಿ ಆಗುತ್ತೆ,ಆದರೆ ಕೈಲಾಗದವರಿಗೆ,ಮಕ್ಕಳಿಲ್ಲ ದವರಿಗೆ, ಹಣಕಾಸು ಅನುಕೂಲ ಇಲ್ಲದವರಿಗೆ ಸ್ವಲ್ಪ ಸಹಾಯ ಮಾಡಿದರೆ ಚೆನ್ನಾಗಿರುತ್ತದೆ,ದಯವಿಟ್ಟು ಉತ್ತರಿಸಿ

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮ ಎಲ್ಲಾ ಡೌಟ್ಗಳಿಗೆ ಇದೇ ಆಶ್ರಮದ ಮುಂಚಿನ ವಿಡಿಯೋಗಳನ್ನು ಮತ್ತೊಮ್ಮೆ ನೋಡಿ ನಿಮಗೆ ಉತ್ತರ ಸಿಗುತ್ತದೆ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @umavenkatesh6497
    @umavenkatesh6497 10 หลายเดือนก่อน +1

    Great job may god bless u both

    • @sooruproperties
      @sooruproperties  10 หลายเดือนก่อน

      Thank you.
      Pls watch all 5 videos of the same Ashrama and share with your friends and relatives and subscribe to our channel.

  • @reshureshma4261
    @reshureshma4261 2 ปีที่แล้ว +6

    Yelrannu devru chenngaitterli 🙏🙏🙏🙏

    • @sooruproperties
      @sooruproperties  2 ปีที่แล้ว

      Madam Namaste
      Thank you for ur comments and support. Two videos are there pls watch like share and subscribe to our channel.
      ನಿಮ್ಮಂತ ತಾಯಂದಿರ ಆಶೀರ್ವಾದ ಸದಾ ನಮ್ಮ ಮೆಲಿರಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @MahalakshmiBasavanna
    @MahalakshmiBasavanna 9 หลายเดือนก่อน +2

    Really great

    • @sooruproperties
      @sooruproperties  9 หลายเดือนก่อน

      Thank you Madam
      Pls watch all 5 videos of the same Ashrama and share with your friends and relatives and subscribe to our channel. We need your heartful blessings.

  • @triyambakatp4493
    @triyambakatp4493 2 ปีที่แล้ว +1

    Is there a provision for bedridden patients

    • @sooruproperties
      @sooruproperties  2 ปีที่แล้ว

      Sir / madam Namaste.
      Thank you for ur support and comments to our channel.
      Two videos are there pls watch like share and subscribe to our channel.
      NO chance for bedridden patients .
      Becoz that much staff is not here.
      Thank you for ur co operation.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @user-wi4ef1qi8g
    @user-wi4ef1qi8g 10 หลายเดือนก่อน +2

    Sir and mam great job

    • @sooruproperties
      @sooruproperties  10 หลายเดือนก่อน

      Thanks for your support and comments. Pls subscribe to our channel. We need your support.

  • @MahalakshmiBasavanna
    @MahalakshmiBasavanna 9 หลายเดือนก่อน +2

    God bless you

    • @sooruproperties
      @sooruproperties  9 หลายเดือนก่อน

      Thank you for your support and comments to our Channel.
      Pls watch all 5 videos of the same Ashrama and share with your friends and relatives and subscribe to our channel.

  • @arunhundia6736
    @arunhundia6736 3 หลายเดือนก่อน +1

    Jai jinendr 🙏 nimage koti koti Vandanegalu 🙏🙏🙏

  • @bsumauma7428
    @bsumauma7428 2 ปีที่แล้ว +2

    Very nice place for aged ppl to stay so plse tell us adress and place

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ವಿಡಿಯೋದಲ್ಲಿ ಎಲ್ಲಾ ವಿಚಾರಗಳು ತಿಳಿಸಿ ದ್ದೇವೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ ಶ್ರೀನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sahana774
    @sahana774 ปีที่แล้ว +1

    Is there fee for looking out for patient

    • @sooruproperties
      @sooruproperties  ปีที่แล้ว

      Madam Namaste.
      Thank you for your support and comments to our channel.
      No admission for Patients.
      Becoz present no such staff.
      Pls watch all five videos of the same Ashrama and like share and subscribe to our channel. We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @dilshad3990
    @dilshad3990 2 ปีที่แล้ว +1

    Dhanigalu ennu abivruddi madbodu sahaya hastha thoridre chanagiruthe

  • @umasreedhar1206
    @umasreedhar1206 2 หลายเดือนก่อน

    What would be the cost per month ?

  • @pramodinirao7727
    @pramodinirao7727 หลายเดือนก่อน

    How much is the fees per month

  • @bhagavanthrao5277
    @bhagavanthrao5277 3 หลายเดือนก่อน

    How much charge per month sir pl send

  • @VeerammaHaliked-fg7yg
    @VeerammaHaliked-fg7yg 9 หลายเดือนก่อน +1

    Good job sir

  • @venkateshchagi3108
    @venkateshchagi3108 2 ปีที่แล้ว +1

    Hearing comments by staying persons wonderful it shows that aashram mangement effectve & progressive

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @vimalarao9748
    @vimalarao9748 2 ปีที่แล้ว +4

    ಸೂಪರಾಗಿದೆ🙏

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಎಲ್ಲಾ ನಿಮ್ಮಂತ ಹೃದಯವಂತರ ಆಶೀರ್ವಾದ ಸದಾ ನಮ್ಮ ಮೆಲಿರಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @poornimapoorni3774
    @poornimapoorni3774 2 ปีที่แล้ว +1

    Very good so nice places your places adras

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಮೂರು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಮೂರನೇ ವಿಡಿಯೋದಲ್ಲಿ ಎಲ್ಲಾ ಡೌಟ್ಗಳಿಗೆ ವಿಡಿಯೋದಲ್ಲಿ ಉತ್ತರ ಸಿಗುತ್ತದೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ
      ಯಾವುದಾದರೂ ವಿಷಯವಿದ್ದರೆ ನಮಗೆ
      ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @pratibhahegde5323
    @pratibhahegde5323 หลายเดือนก่อน

    Monthly payment estu kodbeku

  • @marulsiddu4131
    @marulsiddu4131 2 ปีที่แล้ว +1

    ಓಹೋ 🙋‍♂️very good, all the best 🙏🙏🙏

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @jyothiakumar2922
    @jyothiakumar2922 2 ปีที่แล้ว +1

    🙏🙏🙏🙏Devaru nimmannu chennagi ittirli 🙏🙏

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sadanandam6446
    @sadanandam6446 ปีที่แล้ว +2

    ಅ ಒಳ್ಳೆ😊

    • @sooruproperties
      @sooruproperties  ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @saisphatik
    @saisphatik 9 หลายเดือนก่อน +1

    Thumba channagidhe

    • @sooruproperties
      @sooruproperties  9 หลายเดือนก่อน

      ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
      ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @kamalkshakamalksha2110
    @kamalkshakamalksha2110 2 ปีที่แล้ว +5

    God bless you 🙏

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @deenanathshenoy1971
    @deenanathshenoy1971 4 หลายเดือนก่อน

    Kindly let meknow how much we have to pay before admission to your Ashram

  • @felcyfernandes334
    @felcyfernandes334 2 ปีที่แล้ว +2

    What s the cost per year with food

    • @sooruproperties
      @sooruproperties  2 ปีที่แล้ว

      ಸರ್/ ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು.
      ವಿಡಿಯೋಗಳನ್ನು ಮತ್ತೊಮ್ಮೆ ನೋಡಿ ನಿಮಗೆ ಬೇಕಾಗಿರೋ ಎಲ್ಲಾ ವಿಚಾರಗಳು ವಿಡಿಯೋದಲ್ಲಿ ಇದೆ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @madhumathi9861
      @madhumathi9861 2 ปีที่แล้ว

      ನ ಮ ಸ್ತೆ ಎ ಲ್ಲಾ ತಾ ಯ o ದೀ ರಿ ಗೆ
      ದೇ ವ ರು ಓ ಳೆ ಯ ದು ಮಾ ಡಲ್ಲಿ
      🙏🙏🙏❤️❤️❤️👌👌👌

  • @kalpanaashok3273
    @kalpanaashok3273 2 ปีที่แล้ว +4

    Jai jinendra 🙏🙏🙏🙏🙏🙏

    • @sooruproperties
      @sooruproperties  2 ปีที่แล้ว

      Madam Namaste
      Thank you for ur support and comments. Pls watch both two videos and like share and subscribe to our channel.
      Thank you.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @khandobrao9308
    @khandobrao9308 10 หลายเดือนก่อน +1

    Shantidhamkke nanna anant anant namaskaragalu😊❤❤❤

    • @sooruproperties
      @sooruproperties  10 หลายเดือนก่อน

      Thank you.
      Pls watch all 5 videos of the same Ashram and subscribe to our channel. We need your support and blessings. Pls share to your friends and relatives.

  • @yashaswinis8920
    @yashaswinis8920 2 ปีที่แล้ว +2

    Very nice & good job

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @chanasabappamalegoudar3883
    @chanasabappamalegoudar3883 2 ปีที่แล้ว +5

    Sir very happy to know about your Ashrama. How much is charged monthly 🙏

    • @premahiremath1957
      @premahiremath1957 2 ปีที่แล้ว +1

      How,much,chatha,m,m

    • @premahiremath1957
      @premahiremath1957 2 ปีที่แล้ว +1

      How,much,charge,mam

    • @jagannathkowtal3527
      @jagannathkowtal3527 2 ปีที่แล้ว +1

      ಒಪ್ಪಿದೆ ಆಶ್ರಮ ಚೆನ್ನಾಗಿದೆ ಆದರೆ ಅವರಿಗೆ ಹಿಂದಿನ ನೆನಪು ಕಡತ್ತಾಇರತ್ತೆ .

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ವಿಡಿಯೋದಲ್ಲಿ ಎಲ್ಲಾ ವಿಚಾರಗಳು ತಿಳಿಸಿ ದ್ದೇವೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @varadaprabhu6151
    @varadaprabhu6151 10 หลายเดือนก่อน +1

    Yes. It is really good.

    • @sooruproperties
      @sooruproperties  10 หลายเดือนก่อน

      Thank you.
      Pls watch all 5 videos of the same Ashram and support us.
      Pls subscribe to our channel .

  • @srinathchakravarthy3826
    @srinathchakravarthy3826 10 หลายเดือนก่อน +1

    If one becomes seriously ill will ashram take care of them or admit them to hospital?

    • @sooruproperties
      @sooruproperties  10 หลายเดือนก่อน

      Thank you for your support and comments to our channel.
      Mr Srinath sir mob no is there in the video you can call him and ask any doubts he will help you.
      Pls watch all 5 videos of the same Ashrama and share with your friends and relatives and subscribe to our channel.

  • @prakashbv8426
    @prakashbv8426 2 ปีที่แล้ว +1

    Well good atmosphere, how much r u charging for month?

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ನಮಸ್ತೇ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @premareddy4854
    @premareddy4854 2 ปีที่แล้ว +1

    Tq you kannada kalpaurksa media 🙏

    • @sooruproperties
      @sooruproperties  2 ปีที่แล้ว

      Madam Namaste.
      Thank you for ur support and comments to our channel.
      Two videos are there pls watch like share and subscribe to our channel.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @joylinedcunha1155
    @joylinedcunha1155 2 ปีที่แล้ว +3

    Very good to hear views of the residents. By the way what is the fee

    • @sooruproperties
      @sooruproperties  2 ปีที่แล้ว

      Sir / Madam Namaste.
      Thank you for ur support and comments to our channel.
      Two videos are there pls watch like share and subscribe to our channel.
      Fees details are in the video only pls watch once again. Any doubt call
      Mr. Srinath sir mob no is there in the video. Address link in the description.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @nalinivenkappa9508
    @nalinivenkappa9508 2 ปีที่แล้ว +1

    It's really good I think .

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @YouTuber_tsg.
    @YouTuber_tsg. 9 หลายเดือนก่อน +1

    Pl tell me how much monthly pay

    • @sooruproperties
      @sooruproperties  9 หลายเดือนก่อน

      Namaste
      Thank you for your support and comments to our channel.
      Pls watch all 5 videos of the same Ashrama and share with your friends and relatives and subscribe to our channel. We need your heartful blessings to our channel.
      Pls call Mr Srinath sir his mob no is in the video he will help you regarding monthly fees and admission process.

  • @umavathi2183
    @umavathi2183 2 ปีที่แล้ว +2

    Hats off nimma sevege

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಅಮ್ಮ.
      ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sureshat7042
    @sureshat7042 2 ปีที่แล้ว +1

    Very good work doing by Srinath and Madam.
    Where is this Ashram ,which area ,I want to visit.

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      In the video only we had given all details pls watch once again. Mr. Srinath sir mob no is there in the video. Pls call him.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @DayanandaPoojary-i2z
    @DayanandaPoojary-i2z 6 หลายเดือนก่อน

    Area please

  • @PriyankaPriyanka-lf3dh
    @PriyankaPriyanka-lf3dh 15 วันที่ผ่านมา

    Mam nan age 26 years nan ge one boy magu edane appa amma ella husband torcher kodthare relation alli agoke eshta ella and hodre sari eralla navu alli ge barboda ashraya kodthira

  • @felcylobo6142
    @felcylobo6142 2 ปีที่แล้ว +1

    God bless you sr and sister

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sandhyaganiger9303
    @sandhyaganiger9303 2 ปีที่แล้ว +2

    Good job sir and Madam 🙏🙏

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @erdiwakar7223
    @erdiwakar7223 8 หลายเดือนก่อน +1

    What are the monthly charges for each occupant.

    • @sooruproperties
      @sooruproperties  8 หลายเดือนก่อน +1

      Sir Namaste
      Yes monthly charges is there for details pls call Mr Srinath sir his mob no is in the video. He will help you. Pls watch all 5 videos of the same Ashrama and share with your friends and relatives and subscribe to our channel. We need your heartful blessings.

  • @madhumathymanoranjan4600
    @madhumathymanoranjan4600 11 วันที่ผ่านมา

    Monthly fees ಎಷ್ಟು?