ಈ 'ಆರೋಗ್ಯ ಸಮಸ್ಯೆ' ಇದ್ರೆ ಸೀನಪ್ಪ 'ನಾಟಿ ವೈದ್ಯರೇ' ದಿ ಬೆಸ್ಟ್ | P.M.S Naati Vaidya Dhanavanthari Ayurveda

แชร์
ฝัง
  • เผยแพร่เมื่อ 31 ส.ค. 2022
  • ನಿಮ್ಮಲ್ಲೂ ಈ ಸಮಸ್ಯೆ ಇದ್ರೆ ಸೀನಪ್ಪ 'ನಾಟಿ ವೈದ್ಯರೇ' ದಿ ಬೆಸ್ಟ್... | P.M.S Naati Vaidya Dhanavanthari Ayurveda | Heggadde Studio
    ಪಂಡಿತ್ ಸೀನಪ್ಪ
    ಪಿ.ಎಮ್.ಎಸ್ ನಾಟಿ ವೈದ್ಯರು
    ಮೊಬೈಲ್: 9901478015
    9481185028
    Location Google Map: goo.gl/maps/uE3uyzizne78u1d29
    ಪ್ಯಾರಲಿಸೀಸ್ ಸ್ಟ್ರೋಕ್ (ಲಕ್ವ, ಪಾರ್ಶ್ವವಾಯು), ಗ್ಯಾಸ್ಟ್ರಿಕ್‌, ಜಾಯಿಂಟ್ ಪೈನ್ (ಮಂಡಿ ಕೈಕಾಲು ನೋವು) ಕಿಡ್ನಿ ಸಮಸ್ಯೆ, ಪೈಲ್ಸ್ ಮತ್ತು ಜಾಂಡೀಸ್ ನಂತಹ ಖಾಯಿಲೆ ಇದ್ದಲ್ಲಿ ಮುಕ್ತವಾಗಿ ಸಂಪರ್ಕಿಸಿ...
    #Naati_Vaidya #Dhanavanthari_Ayurveda #P_M_S_Naati_Vaidya #Pandit_Seenappa
    #Heggadde_Studio #Ayurveda #paralysis #Lakva #Knee_Pain #Mandi_Novu #Gastric
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 1K

  • @HeggaddeStudio
    @HeggaddeStudio  ปีที่แล้ว +139

    Plz Subscribe #Heggadde_Studio

    • @appasahebnidgunde3914
      @appasahebnidgunde3914 ปีที่แล้ว +14

      %
      ,/cancerge iddre hell plz

    • @lathams4349
      @lathams4349 ปีที่แล้ว +10

      Sir Stroke agi ten years agide vasi agutta

    • @HeggaddeStudio
      @HeggaddeStudio  ปีที่แล้ว +15

      @@lathams4349 ಪಂಡಿತ್ ಸೀನಪ್ಪ
      ಪಿ.ಎಮ್.ಎಸ್ ನಾಟಿ ವೈದ್ಯರು
      ಮೊಬೈಲ್: 9901478015
      8197923203
      Location Google Map: goo.gl/maps/uE3uyzizne78u1d29
      ಪ್ಯಾರಲಿಸೀಸ್ ಸ್ಟ್ರೋಕ್ (ಲಕ್ವ, ಪಾರ್ಶ್ವವಾಯು), ಗ್ಯಾಸ್ಟ್ರಿಕ್‌, ಜಾಯಿಂಟ್ ಪೈನ್ (ಮಂಡಿ ಕೈಕಾಲು ನೋವು) ಕಿಡ್ನಿ ಸಮಸ್ಯೆ, ಪೈಲ್ಸ್ ಮತ್ತು ಜಾಂಡೀಸ್ ನಂತಹ ಖಾಯಿಲೆ ಇದ್ದಲ್ಲಿ ಮುಕ್ತವಾಗಿ ಸಂಪರ್ಕಿಸಿ...

    • @devannanandi3123
      @devannanandi3123 ปีที่แล้ว +1

      @@HeggaddeStudio Sir Olle mahithi thank you so much Sir

    • @ravindrachannavar3292
      @ravindrachannavar3292 ปีที่แล้ว +1

      Sir. Nange. Strok aagi2 year. Aagide.nanna. left. . Side.hand. leg
      .movament.illa.sari. aaga bahuda.. please. Tilisi.. sir

  • @trsureshtrs1650
    @trsureshtrs1650 ปีที่แล้ว +135

    ನೀವು ಈ ಮಾಹಿತಿಯನ್ನ ಪ್ರಸಾರ ಮಾಡಿದ್ದಕ್ಕೆ... ಎಲ್ಲರಿಗೂ ತುಂಬಾ ಅನುಕೂಲಕರವಾಗಿದೆ... ನಾವು ಕೂಡ ಹೋಗಿ ಭೇಟಿ ಆಗ್ತೀನಿ ಧನ್ಯವಾದಗಳು. ನಿಮಗೆ...

    • @indumathiprasad7577
      @indumathiprasad7577 ปีที่แล้ว +19

      ಸರ್ ದಯವಿಟ್ಟು ನೀವುಗಳು ಇಲ್ಲಿಗೆ ಹೋಗಿಬಂದಮೇಲೆ ಅಪ್ಡೇಟ್ ಮಾಡಿ .ಯಾಕೆಂದರೆ ಎಲ್ಲರಿಗೂ ಇದು ಗೊತ್ತಾಗಲಿ ಹಾಗು ನಿಜವಾಗಿಯೂ ಪ್ರಯೋಜನಕ್ಕೆ ಬರುತ್ತಾ ಎಂದು ಎಲ್ಲರಿಗೂ ಗೊತ್ತಾದರೆ ಒಳ್ಳೆಯದು.

    • @nandinimuthagi8273
      @nandinimuthagi8273 ปีที่แล้ว +7

      Lakwagaste chennagide bere yawadakku agalla nau banuwar a hogidwi bus anukoola illa caralli hogabeku Mandi nou hogilla tale nou hogilla neeu onda saree nodi

    • @nandinimuthagi8273
      @nandinimuthagi8273 ปีที่แล้ว +2

      Gastrikge darkattiwi urulusriwi anta helidaru enu madalilla baree yenne powdar kottu kalisidaru

    • @ramappabandi6545
      @ramappabandi6545 ปีที่แล้ว

      Rechargeable electric onion cutter

    • @indumathiprasad7577
      @indumathiprasad7577 ปีที่แล้ว +5

      ಬಹಳ ಧನ್ಯವಾದಗಳು ನಿಮಗೆ .ನಾಟಿ ವೈದ್ಯ ಸೀನಪ್ಪ ಅವರ ಹತ್ತಿರ ಹೋಗಿಬಂದಮೇಲೆ ಮರೆಯದೆ ನಿಮ್ಮ ಅನುಭವವನ್ನು ಪೋಸ್ಟ್ ಮಾಡಿದೀರ .ಇದರಿಂದ ಬಹಳ ಜನಕ್ಕೆ ಪ್ರಯೋಜನವಾಗುತ್ತದೆ .
      ಹಾಗೆಯೇ ಪಾರ್ಶ್ವ ವಾಯು ಹೊಡೆದಿರುವವರು ಯಾರಾದ್ರೂ ಅಲ್ಲಿಗೆ ಹೋಗಿ ಪ್ರಯೋಜಪಡೆದಿದ್ದರೆ ಅವರ ಅನುಭವ ವನ್ನು ಇಲ್ಲಿ ತಿಳಿಸಿದರೆ ಚೆನ್ನಾಗಿರುತ್ತೆ .

  • @RajendraPrasad-zc6kh
    @RajendraPrasad-zc6kh ปีที่แล้ว +46

    ಧನ್ಯವಾದಗಳು ತುಂಬಾ ಉಪಯುಕ್ತವಾದ ಮಾಹಿತಿ ನೀಡಿರುವ ನಿಮಗೆ, ಮತ್ತು ಶ್ರೀಯುತ ಸೀನಪ್ಪ ವೈದ್ಯರಿಗೆ.. ಅವರ ಮಕ್ಕಳಿಗೆ ಕುಟುಂಬ ದವರಿಗೆ....
    ಎಲ್ಲರಿಗೂ ಶುಭವಾಗಲಿ....

  • @chandrashekar-nd3iy
    @chandrashekar-nd3iy ปีที่แล้ว +23

    ಇದು ತುಂಬಾ ಉಪಯುಕ್ತಕರವಾದ ಮಾಹಿತಿ ತುಂಬಾ ಜನರು ಮೇಲೆ ತಿಳಿಸಿದ ಕಾಯಿಲೆಗಳಿಂದ ಗುಣಮುಖರಾಗಲು ಇದೊಂದು ಸದಾವಕಾಶ,ಧನ್ಯವಾದಗಳು ಈ ನಿಮ್ಮೆಲ್ಲ ಮಾಹಿತಿಗಾಗಿ.

  • @subhash.h.athani2002
    @subhash.h.athani2002 ปีที่แล้ว +3

    ಅರೋಗ್ಯ ಪ್ರಿಯರಿಗೆ ತುಂಬಾ ಮಹತ್ವದ ಮಾಹಿತಿ ನೀಡಿದ್ದೀರಾ ಧನ್ಯವಾದಗಳು nimage

  • @Readerpariwar
    @Readerpariwar ปีที่แล้ว +18

    ತಾವು ಈ ಅಪರೂಪದ ಧನ್ವಂತರೀ ವೈದ್ಯರ ಪರಿಚಯ ಮಾಡಿಸಿದ್ದು ಬಹಳ ಪುಣ್ಯದ ಕೆಲಸ.ದೇನರು ನಿಮ್ಮ ಇಂತಹ ಎಲ್ಲ ಪ್ರಯತ್ನಗಳಲ್ಲಿ ಯಶಸ್ಸಿನ ಪ್ರಸಾದ ನೀಡುತ್ತಿರಲಿ

  • @jayaramujayaramu8488
    @jayaramujayaramu8488 ปีที่แล้ว +5

    Thank you i will forwarded already this write away to some our friends💐🙏🏽🙏🏽

  • @satishhegde7171
    @satishhegde7171 ปีที่แล้ว +2

    ತುಂಬಾ ಉಪಕಾರ ವಾಯಿತು ..ಈ ವೀಡಿಯೋ ನೋಡಿ..ಧನ್ಯವಾದಗಳು..🙏🙏🙏

  • @maheshshiragumpi7981
    @maheshshiragumpi7981 ปีที่แล้ว +2

    ಈ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @jyothihg1396
    @jyothihg1396 ปีที่แล้ว +21

    ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...🙏🙏🙏🙏

  • @anandkatte6976
    @anandkatte6976 ปีที่แล้ว +7

    ಈ ತರಹದ ಮಾಹಿತಿ ಜನಗಳಿಗೆ ತುಂಬಾ ಉಪಕಾರವಾಗುತ್ತದೆ. ನಿಮಗೆ ಧನ್ಯವಾದಗಳು

  • @prabhakargatty7750
    @prabhakargatty7750 ปีที่แล้ว +1

    ಇ ಮಾಹಿತಿ ಎಲ್ಲರಿಗೂ ಅಗತ್ಯ್ ವಾಗಿದೆ ನಿಮ್ಮ ಪ್ರಯತ್ನ ಕ್ಕಾ ಗಿ ಧನ್ಯವಾದಗಳು

  • @ramanjinigowdagowda8459
    @ramanjinigowdagowda8459 ปีที่แล้ว +5

    Namage tumba hattira idru namage idu gotthe irlilla good information & very helpful . thank you so much sir

  • @vimalarevankar6663
    @vimalarevankar6663 ปีที่แล้ว +12

    ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು

  • @vasanthshettysalkodu8909
    @vasanthshettysalkodu8909 ปีที่แล้ว +3

    ಉತ್ತಮ ಮಾಹಿತಿ ನೀಡಿದ್ದೀರಿ
    ಧನ್ಯವಾದಗಳು ಹೆಗ್ಗದ್ದೆ ಸ್ಟುಡಿಯೋ

  • @ravichandra5830
    @ravichandra5830 ปีที่แล้ว +3

    Thank you Guruji Koty koty Dhanyawadagalu 🙏🌹

  • @mbasavanaik3340
    @mbasavanaik3340 ปีที่แล้ว +1

    ಉಪಯುಕ್ತ ಮಾಹಿತಿ. ಧನ್ಯವಾದಗಳು.

  • @abdulrahiman8025
    @abdulrahiman8025 ปีที่แล้ว +10

    ಇಂಥ ಮಾಹಿತಿ ಯನ್ನ ಪ್ರಕಟಿದ್ದಕ್ಕೆ ದನ್ನ್ಯಾವಾದ

  • @prabhanjanasharma18
    @prabhanjanasharma18 ปีที่แล้ว +3

    ಚೆನ್ನಾಗಿ ನೀಡಿದ್ದೀರಾ ಮಾಹಿತಿ ಧನ್ಯವಾದಗಳು

  • @yunusbashu2033
    @yunusbashu2033 ปีที่แล้ว +2

    A am very happy to see your video, I will definitely share this video,may God bless you all.

  • @doddanagouda-fi7ro
    @doddanagouda-fi7ro ปีที่แล้ว +1

    ಒಳೆಯ ಮಾಹಿತಿ ಕೊಟ್ಟಿದಿರಾ ಸೂಪರ್ ಸರ 👍👍

  • @varadarajul5891
    @varadarajul5891 ปีที่แล้ว +10

    ಆಯುರ್ವೇದ ಉಳಿಸಿ ಬಳಸಬೇಕಿದೆ. ಧನ್ಯವಾದಗಳು 🙏

  • @manjunathamanju4800
    @manjunathamanju4800 ปีที่แล้ว +4

    ತುಂಬಾ ಧನ್ಯವಾದಗಳು ಈ ಮಾಹಿತಿಯನ್ನು ತಿಳಿಸಿದ್ದಕ್ಕೆ..🙏

  • @mallikarjun.c.pmallik5100
    @mallikarjun.c.pmallik5100 ปีที่แล้ว +2

    🌹🙏🙏🙏🙏🙏🙏🙏🙏🌹 ತುಂಬಾ ಒಳ್ಳೆಯ ಕೆಲಸ ಮಾಡಿದಿರಿ ಸರ್.ನಾನು ಕೂಡ ಹೋಗಿ ಬರಬೇಕು.

  • @jayashankar151
    @jayashankar151 ปีที่แล้ว +2

    Good information thank you seenappa pandit an heggade studio

  • @geethar6670
    @geethar6670 ปีที่แล้ว +23

    Very nicely explained sir...Keep up the good work..God bless you and your family...both doctor family and the anchor..

  • @vinodashetty5449
    @vinodashetty5449 ปีที่แล้ว +17

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ 👍
    Thank you so much 🙏🏻

    • @nagamaniramamurthy4413
      @nagamaniramamurthy4413 ปีที่แล้ว

      4 ವರ್ಷ ಆಗಿದೆ ಲಕ್ವಾ ಹೊಡೆದು ಒಂದು ಕಾಲು ಒಂದು ಕೈ ಪೂರ್ಣ ಹೋಗಿದೆ ಅವರಿಗೆ 80 ವರ್ಷ ಆಗಿದೆ ಸರಿ ಆಗುತ್ತ plz ತಿಳಿಸಿ ಸಾರ್

  • @mamathasrinivas7034
    @mamathasrinivas7034 ปีที่แล้ว +3

    Very good information Thank u so much sir 🙏🙏

  • @user-zd1qd8ss9t
    @user-zd1qd8ss9t 5 หลายเดือนก่อน

    ನಿಮ್ಮ ಸೇವೆ ಅದ್ಭುತ.ನೀವು ನೂರ್ಕಾಲ ಬಳಿ.ನಿಮ್ಮ ಔಷಧಿಗಳು ನಮಗೆ ಸಿಗಬಹುದೇ ಸರ್....

  • @user-ty8wf4up3k
    @user-ty8wf4up3k ปีที่แล้ว +68

    ಈ ವೇದಿಕೆಗೂ ನನ್ನ ವಿಷಯಕ್ಕೂ ಸಂಭಂದವಿಲ್ಲ. ಕನ್ನಡ ನಾಡು ನುಡಿಗೆ ಸಂಚಕಾರ.ಭಾಷೆಯ ಬಗ್ಗೆ ಕಳಕಳಿ ಇದ್ದವರಿಗೆ ಮಾತ್ರ. ಈ ದಿನ ಬೆಳಿಗ್ಗೆ ನಾನು ತುರ್ತು ಕೆಲಸ ನಿಮಿತ್ತ ದೆಹಲಿಗೆ ಹೊರಟಿದ್ದೆ. ಕೆಂಪೆ ಗೌಡ ಅಂ.ರಾ ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆಯಿಂದ ಸೆಕ್ಯುರಿಟಿ ಚೆಕಇನ. ವಿಮಾನ ಹತ್ತುವ ವರೆಗೂ ಸಂಪೂರ್ಣ ಹಿಂದಿಮಯ. ಕನ್ನಡದಲ್ಲಿ ಉತ್ತರಿಸಿದರೆ ಎಲಿಯನ ತರ ನೋಡಿ ಹಿಂದಿಯಲ್ಲಿ ಗಟ್ಟಿಯಾಗಿ ಹೇಳತಿದ್ದರು. ತುಂಬಾ ಬೇಸರ ವಾಗಿ ದೆಹಲಿಯವರೆಗು ಇದರ ಬಗ್ಗೆ ಯೋಚಿಸಿತ್ತಾ ಹೊದೆ. ಎಕೆ ನಮ್ಮಲ್ಲಿ ಕೌಶಲ್ಯ ಇಲ್ಲವೇ? ಇಂದಿನ ಬೆಂಗಳೂರಿನ ಸ್ಥಿತಿ ಹೇಗಿದೆ ಎಂದರೆ ದೇವನಹಳ್ಳಿಯಿಂದ ಉತ್ತರಹಳ್ಳಿ ಯ ವರೆಗೂ ಹಾಗೂ ನೆಲಮಂಗಲ ದಿಂದ ಕೋರಮಂಗಲದ ವರೆಗೂ ದಿನ ದಿನವೂ ಉತ್ತರ ಭಾರತ ಹಾಗೂ ಇತರೆ ರಾಜ್ಯಗಳ ಸಂಖ್ಯೆ ವೇಗವಾಗಿ ಎರುತ್ತಾ ಹೋಗಿದೆ. ಮುಂದೊಂದು ದಿನ ನಮ್ಮ ಪ್ರದೇಶದ ಕಾರ್ಪೊರೇಟರ ಶರ್ಮಾ ಅಂತಲೋ ಎಂ.ಎಲ. ಎ ಯಾದವ ಅಂತಲೋ, ಕನ್ನಡಿಗ ಇನ್ನೊಬ್ಬ ಕನ್ನಡಿಗನ ಜೊತೆಗೆ ಹಿಂದಿ ಮಾತನಾಡುವ ಕಾಲ ದೂರವಿಲ್ಲ. ಕನ್ನಡ ಉಳಿಸಲು ಕನ್ನಡಿಗರೆ ಬೇಕು ಹೊರತು ಆ ದೇವರು ಬಂದು ಉಳಿಸಲ್ಲ. ಭಾಷೆ ಉಳಿಸಲು ಇರುವ ಒಂದೇ ಮಾರ್ಗ. ನಿಮಗೆ ಎಷ್ಟೇ ಭಾಷೆಗಳ ಪಾಂಡಿತ್ಯವಿದ್ದರು, ಯಾರಾದರೂ ನಿಮಗೆ ಕರ್ನಾಟಕದಲ್ಲಿ ಹಿಂದಿ, ತೆಲುಗು,ತಮಿಳು ಮರಾಠಿಯಲ್ಲಿ ಮಾತನಾಡಿಸಿದರೆ ಇದ್ದರೆ ದಯವಿಟ್ಟು ನಿಮ್ಮ ಉತ್ತರ ಕನ್ನಡದಲ್ಲಿ ಮಾತ್ರ ಇರಲಿ. ಕನ್ನಡ ಉಳಿಸಲು ಇರುವುದು ಇದೊಂದೆ ಮಾರ್ಗ. ತುಂಬಾ ಉದ್ದವಾಯಿತು ನನ್ನ ಕಳಕಳಿ, ಕ್ಷಮೆ ಇರಲಿ.

    • @sanjayshivasharan8013
      @sanjayshivasharan8013 9 หลายเดือนก่อน +3

      ಅಣ್ಣಾವ್ರೇ ಕರ್ನಾಟಕದಲ್ಲಿ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಬೇರೆ ಭಾಸೆಯವರು ಮನೇಲಿ ಯಾವುದೇ ಭಾಷೆ ಮಾತನಾಡಲಿ ಆದ್ರೆ ಕರ್ನಾಟಕದಲ್ಲಿ ಮನೆಹೊರಗಡೆ ಬಂದ್ರೆ ಕೇವಲ ಕನ್ನಡ ಕನ್ನಡ ಮಾತ್ರ ಮಾತನಾಡಬೇಕು

    • @keerthankumar4739
      @keerthankumar4739 9 หลายเดือนก่อน +1

      ಅಯ್ಯೋ ನಾನು ಕನ್ನಡದಲ್ಲೇ ಮಾತಾಡಿದೆ ಚೆಕ್ ಇನ್ ಕೂಡ ಅವಳು ಕಷ್ಟ ಪಟ್ಟು ಪ್ರಯಾಸ ಪಟ್ಟು ಅರ್ಥ ಮಾಡ್ಕೊಂಡ್ರು

    • @tssrinivasarangan7236
      @tssrinivasarangan7236 6 หลายเดือนก่อน +1

      In 10 years, say by the year 2034, you have to learn and speak only hindi if you want to survive in Bangalore. All these pro- Kannada organizations will be banned, and hindi will become the mother tongue of all Bangaloreans unofficially. You will not be attended to if you speak Kannada.

    • @shobithads4965
      @shobithads4965 6 หลายเดือนก่อน

      ನಮ್ಮ ಜನಗಳಿಗೆ ಏಷ್ಟು ಬಡ್ಕೊಂಡ್ರು ಬುದ್ದಿ ಬರ್ತಿಲ್ಲ ಟ್ರೈನ್ ಹೊದ್ ಮೇಲೆ ಟಿಕೆಟ್ ಥಗೊತರಲ್ಲ ಹಾಗಾಗುತ್ತೆ

    • @neethavsuvarna6112
      @neethavsuvarna6112 5 หลายเดือนก่อน +1

      💯 karnataka davarige job kotre language problems eruvudilla alva sir,
      Bank nalli, railway yalli, airport nalli yalla lade maximum hindi language navaru erthare... evarige yaake job kodbeku.... karnataka dalli educated navaru elva..

  • @rajus5105
    @rajus5105 ปีที่แล้ว +7

    ದೇವರು ನಿಮಗೆ ಒಳ್ಳೇದು ಮಾಡ್ಲಿ ನಿಮ್ಮ ಸೇವೆ ಗೇ....ಕೋಟಿ ಕೋಟಿ ವಂದನೆಗಳು...ನಿಮಗೆ...

    • @cvrudreshrudresh3901
      @cvrudreshrudresh3901 ปีที่แล้ว

      , ಯಾಕೆ ದೇವರು ಒಳ್ಳೇದು ಮಾಡಬೇಕು ಅವರಿಗೆ ಅವರ ಹತ್ತಿರ ದುಡಿಸಿಕೊಂಡು ಇತರ ಸುಳ್ಳು ಹೇಳುವುದಕ್ಕೆ ನಾನು ಕೂಡತು ತಿಂಗಳಿಂದ ಔಷಧಿ ಮಾಡಿದ್ದೇನೆ ಒಂದು ಸ್ವಲ್ಪನು ಗುಣ ಆಗಿಲ್ಲ ಸುಮ್ಮನೆ 50000 ಹೋಯಿತು ನನ್ನ ದುಡ್ಡು

    • @cvrudreshrudresh3901
      @cvrudreshrudresh3901 ปีที่แล้ว

      10 ತಿಂಗಳಿಂದ ಔಷಧಿ ಮಾಡುತ್ತಿರುವುದು

  • @puttannaiah8520
    @puttannaiah8520 ปีที่แล้ว +6

    ತುಂಬಾ ಧನ್ಯವಾದಗಳು ಪ್ರಚಾರ ಮಾಡಿದ್ದು

  • @vedhikanitakavoor878
    @vedhikanitakavoor878 5 หลายเดือนก่อน

    Anantha Dhanyawadagalu Thamage, adbhutha mahithi prasarisiddakke......🙏🙂

  • @srinivasaag150
    @srinivasaag150 ปีที่แล้ว +3

    ತುಂಬಾ ಧನ್ಯವಾದಗಳು.

  • @pallavikn
    @pallavikn ปีที่แล้ว +4

    Valuable information thank you so much

  • @geethakrsgeethakrs2922
    @geethakrsgeethakrs2922 ปีที่แล้ว +1

    Thumba dhanyavada sir 🙏🙏 ee mahithi thumba janarige sahayavagide.

  • @thejaswininagaraju3632
    @thejaswininagaraju3632 ปีที่แล้ว +2

    Very nice nd valuable information, Tq

  • @chandrakanth.ckanth3129
    @chandrakanth.ckanth3129 ปีที่แล้ว +5

    🙏 Very Valuable information Video Sir 👍Thank you so much Sir 🙏I have Gastric problem and my grandmother recently had Stroke sir it's very useful Information Sir 🙏🙏🙏😊

    • @yamunarama8715
      @yamunarama8715 ปีที่แล้ว +2

      Lakwa hodedo 15 Varsha agiddaro medicen kodthira

  • @laxmanreddybentur5923
    @laxmanreddybentur5923 ปีที่แล้ว +6

    Great explain sir 👍

  • @basavarajaswamyvveerabhadr6593
    @basavarajaswamyvveerabhadr6593 ปีที่แล้ว +1

    ನಿಮ್ಮ ಮಾಹಿತಿಗೆ ಧನ್ಯವಾದಗಳು

  • @hemavathiks6717
    @hemavathiks6717 ปีที่แล้ว +1

    Super good information thank you soooooooo much sir 👍👍👍🙏🙏🙏🙏

  • @skkotyan3983
    @skkotyan3983 ปีที่แล้ว +4

    tq sir. ಒಳ್ಳೆ ಮಾಹಿತಿ ನೀಡಿದ್ದೀರಿ.

  • @praveendodamani5064
    @praveendodamani5064 ปีที่แล้ว +13

    ತುಂಬಾ ಒಳ್ಳೆಯ ಮಾಹಿತಿ ನಿಡಿದ್ದೀರಾ ಸರ್

  • @vijaykotebdr4431
    @vijaykotebdr4431 9 หลายเดือนก่อน

    Sir e seve adbhuta ,
    Tumba tq u sir.
    Ivru tumba pramanika kelsa maadta iddare.
    Nivu karnataka hemme sir

  • @shanthamary6433
    @shanthamary6433 4 หลายเดือนก่อน

    ಧನ್ಯವಾದಗಳು ಸರ್ ನಿಮ್ಮ ಉತ್ತಮ ಉಪಯುಕ್ತ ಮಾಹಿತಿ ಗಾಗಿ, ನಾನು ಭೇಟಿ ಮಾಡುತ್ತೇನೆ..

  • @anilkumar-mt5uu
    @anilkumar-mt5uu ปีที่แล้ว +4

    Great Work Brother Keep the good work going GodBless your team....!

  • @ravikumarravi5518
    @ravikumarravi5518 ปีที่แล้ว +4

    ಧನ್ಯವಾದಗಳು ಸರ್ ನಿಮ್ಮ ಈ ಮಾಹಿತಿಗೆ 🙏

  • @nageshnagu7221
    @nageshnagu7221 ปีที่แล้ว

    ತುಂಬಾ ಧನ್ಯವಾದಗಳು ಸರ್ 🙏💐

  • @rekhasn3021
    @rekhasn3021 ปีที่แล้ว +2

    very good information sir, thank you

  • @easyrecipevlog
    @easyrecipevlog ปีที่แล้ว +3

    ತುಂಬಾನೇ ಯೂಸ್ಫುಲ್ ಆದ ವಿಡಿಯೋ ಸರ್

  • @jothishkumar9629
    @jothishkumar9629 ปีที่แล้ว +8

    Thank you chinna for your wonderful work .. keep uploading such good videos... 👏🏼👏🏼👏🏼👏🏼

    • @knkrishnaiah7760
      @knkrishnaiah7760 ปีที่แล้ว

      Very very heartfull thanks for your good social work.this is a honest humanity.so thanking yours faithfully.k.n.krishnaish.mysuru.

  • @kowsalyamoorthy4980
    @kowsalyamoorthy4980 ปีที่แล้ว

    Thank u sir supar very gud i will come with in 2 days

  • @fathimatth7772
    @fathimatth7772 ปีที่แล้ว

    Thank you so much god bless you abundantly dear sir

  • @umashivanand2710
    @umashivanand2710 ปีที่แล้ว +3

    Thank you for the information 🙏

  • @selvakumar.pkumar7763
    @selvakumar.pkumar7763 ปีที่แล้ว +5

    Great job sir

  • @subendraraom8114
    @subendraraom8114 ปีที่แล้ว

    Very good & usful information.l will visit.

  • @radham9349
    @radham9349 ปีที่แล้ว

    Super thumbha kushi ayithu
    Nimma seve sada hige erali
    Nooru varusha bali

  • @ambasasrc638
    @ambasasrc638 ปีที่แล้ว +9

    Heggade studio is making
    Very good job it's helps Need generations tq to ur team

  • @sureshmb6566
    @sureshmb6566 ปีที่แล้ว +14

    god bless you long life and the information what has been given is worth to take note .thanks for the services you are doing for the public ,thankyou .

  • @dakshayini6695
    @dakshayini6695 ปีที่แล้ว

    Namaskara,
    Thank you for this information.🙏🙏

  • @saviarun4423
    @saviarun4423 ปีที่แล้ว +1

    Thank you so much for this video

  • @gomateshaaski2922
    @gomateshaaski2922 ปีที่แล้ว +3

    ಒಳ್ಳೆ ಮಾಹಿತಿ

  • @thedon207
    @thedon207 ปีที่แล้ว +6

    Government should encourage ayurveda.... India the creater of ayurveda

  • @umeshumesh.g3945
    @umeshumesh.g3945 ปีที่แล้ว +2

    Very useful information, thankyou Pandit Seenappa avare. I thank Heggadde Studio.

  • @Dhanukannadiga6842
    @Dhanukannadiga6842 ปีที่แล้ว +1

    Very nice sir nimma video gala bhage thumba chanagi ide heege munduvariri all the best👍💯 ellatharada videos madtidtira

  • @r.r.creation1538
    @r.r.creation1538 ปีที่แล้ว +15

    ಜೀವದಾನ ಮಾಡಿದಷ್ಟು ಖುಷಿ ಆಯ್ತು. ಸರ್ 👍❤️🤝🤝🤝🤝🤝🤝

  • @jgnagathan420
    @jgnagathan420 ปีที่แล้ว +3

    Good information 🙏🏻

  • @pushparampriya7074
    @pushparampriya7074 ปีที่แล้ว +1

    Very useful information thankyou

  • @chennappat8640
    @chennappat8640 5 หลายเดือนก่อน +1

    ಅತ್ಯುತ್ತಮ ಮಾಹಿತಿ ❤

  • @yathishyathish727
    @yathishyathish727 ปีที่แล้ว +6

    Sir Great Concept And Great 👍 Informative Video , Keep Up The Good Job 👍👏👏👏....

    • @gowrishankarg9065
      @gowrishankarg9065 4 หลายเดือนก่อน

      Punyatmaru neevu.
      Janaseve maduttiri.

  • @venkangoudpatil7601
    @venkangoudpatil7601 ปีที่แล้ว +3

    ಧನ್ಯವಾದಗಳು ಸರ್

  • @mallanagoudanagod6558
    @mallanagoudanagod6558 ปีที่แล้ว +1

    Good. Information. Thank you. Sir

  • @kpprabhamani9990
    @kpprabhamani9990 ปีที่แล้ว

    thank u sir olle mahithigagi

  • @Hks1972
    @Hks1972 ปีที่แล้ว +5

    🙏🙏🙏🙏👌👌👌ಓಳ್ಳೇ ಮಾಹಿತಿ ಕೋಟ್ಟೆದ್ದಕ್ಕೆ ಧನ್ಯವಾದಗಳು

    • @ramnagar3549
      @ramnagar3549 ปีที่แล้ว

      🙏🙏👌ಒಳ್ಳೇದು ಸರ್ good ಮಾಹಿತಿ

    • @ramnagar3549
      @ramnagar3549 ปีที่แล้ว

      ಧನ್ಯವಾದಗಳು ಸರ್

  • @lakshmishetty6983
    @lakshmishetty6983 ปีที่แล้ว +8

    ತುಂಬಾ ಉಪಯುಕ್ತ ವಾದ ಮಾಹಿತಿ ಸರ್....
    🙏🙏🙏

  • @raghavendragouda343
    @raghavendragouda343 ปีที่แล้ว

    Olle mahiti sir thank you

  • @mandakinikulkarni2773
    @mandakinikulkarni2773 ปีที่แล้ว

    Tumbaaa tqsir istondu upayukta mahiti elrigu kottidakke

  • @channammakannal1521
    @channammakannal1521 ปีที่แล้ว +3

    Thanks for your useful information sir.

  • @chandrashekaracchandrashek647
    @chandrashekaracchandrashek647 ปีที่แล้ว +18

    ನಿಮ್ಮ ಮಾದ್ಯಮಕ್ಕೆ ತುಂಬಾ ದನ್ಯವಾದಗಳು

  • @mellihallink1837
    @mellihallink1837 ปีที่แล้ว

    Tumba upaukta mahiti tamage dhanyavadagLu

  • @gopigopal8175
    @gopigopal8175 ปีที่แล้ว +2

    ತುಂಬಾ ಉಪಯುಕ್ತವಾದ ಮಾಹಿತಿ ಥ್ಯಾಂಕ್ಯು

  • @urkrishna1944
    @urkrishna1944 ปีที่แล้ว +3

    Thank you so much for your kind information 🙏

  • @trivenitri6051
    @trivenitri6051 ปีที่แล้ว +2

    Very good information sir tq

  • @qutenswt6241
    @qutenswt6241 ปีที่แล้ว +2

    I am from Kerala
    I watch full video very good thing
    Thanks🥰

  • @schandrashekarascshekara9181
    @schandrashekarascshekara9181 ปีที่แล้ว

    Thanks for very good information

  • @user-lu4cb5st9m
    @user-lu4cb5st9m ปีที่แล้ว +6

    ಬಹು ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು

  • @monster.j.y.yogesh7033
    @monster.j.y.yogesh7033 ปีที่แล้ว +4

    Thanks Sunil sir is really greate and very greate and i am the fan of sir i am so poor he had helpen me a lot tq sir

  • @afrozekhan4799
    @afrozekhan4799 ปีที่แล้ว +2

    Thanks for the information sir

  • @chandhutejas9260
    @chandhutejas9260 ปีที่แล้ว

    Super sir tq heggadde studio

  • @rajud42
    @rajud42 ปีที่แล้ว +3

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @hanumanthkhatawate2961
    @hanumanthkhatawate2961 ปีที่แล้ว +2

    Thank you Sir.

  • @prasadrajendra6802
    @prasadrajendra6802 ปีที่แล้ว

    Thanks for the informative video ..

  • @shashikalaballary7783
    @shashikalaballary7783 ปีที่แล้ว +1

    Thank you so much sir.

  • @jrthavanesh9443
    @jrthavanesh9443 ปีที่แล้ว +4

    Very well explained

  • @shanthaprasad4730
    @shanthaprasad4730 ปีที่แล้ว +7

    Great. I sent two patients. Totally CURED. They are attending to their normal duties
    .

  • @arronah1091
    @arronah1091 ปีที่แล้ว +2

    Thanks for your help sir

  • @nateshaks616
    @nateshaks616 ปีที่แล้ว

    great Mr heggadde studio.

  • @hanamntapawar5662
    @hanamntapawar5662 ปีที่แล้ว +3

    ಕೊರಿಯರ್ ಸೌಲಭ್ಯ ಇದ್ದರೆ ತುಂಬಾ ಪುಣ್ಯ ಬರುತ್ತೆ ನಿಮಗೆ ನನಗೆ ಗ್ಯಾಸ್ಟ್ರಿಕಗೆ ಔಷದ ಬೇಕಾಗಿತ್ತು

  • @vaninagaraj2119
    @vaninagaraj2119 ปีที่แล้ว +5

    Knee ligament tear ge edena solution, please give information 🙏

  • @shivakumarshivakumar6611
    @shivakumarshivakumar6611 ปีที่แล้ว

    Super sandeep sri good information