ಹಬ್ಬಕ್ಕೆ ಮೃದುವಾದ ಬೇಳೆ ಹೋಳಿಗೆ ಮಾಡೋದು ಇಷ್ಟೊಂದು ಸುಲಭನಾ|Holige Recipe In Kannada|Uttara Karnataka Recipe

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 327

  • @RaghuRaghava-hw5uv
    @RaghuRaghava-hw5uv หลายเดือนก่อน +2

    ಚೆನ್ನಾಗಿ ಮಾಡಿದೆ. ಅಕ್ಕ ಧನ್ಯವಾಧಗಳು

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @AshwiniPatil-s1h
    @AshwiniPatil-s1h ปีที่แล้ว +5

    ವಾವ್ ಸೂಪರ್ ಹೋಳಿಗೆ ಅಕ್ಕಾ very very nice sister ತುಂಬಾ ತುಂಬಾ ಇಷ್ಟ ಆಯ್ತು ಅಕ್ಕಾ ❤❤❤❤ ಚೆನ್ನಾಗಿ ಇದೆ ಸಿಸ್ಟರ್ ❤️❤️

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @VithalhodalVithalhodal
    @VithalhodalVithalhodal 4 หลายเดือนก่อน +2

    Thank you mam iam successful in this resipe ❤❤🎉🎉🎉😊😊

    • @UttarakarnatakaRecipes
      @UttarakarnatakaRecipes  4 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shivalilakoujalagi485
    @shivalilakoujalagi485 ปีที่แล้ว +4

    ಎಲ್ಲಾ ಅಡುಗೆ ತುಂಬಾ ಚೆನ್ನಾಗಿ ಮಾಡ್ತೀರಿ ತ್ರಿವೇಣಿ ಸಿಸ್ಟರ. ಕಡ್ಲೆಬೇಳೆ ಹೋಳಿಗೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @kaverichalase5942
      @kaverichalase5942 6 หลายเดือนก่อน

  • @IrammaKeruramath
    @IrammaKeruramath 7 หลายเดือนก่อน +2

    Super madatiri adage 😍😍

  • @raju.shintre3762
    @raju.shintre3762 ปีที่แล้ว +1

    🧐👌👌👌👌👌

  • @parvinbegumpariparvezparvi5149
    @parvinbegumpariparvezparvi5149 ปีที่แล้ว +1

    Super puran puri❤😊🙏👍👌

  • @altafhamedkhazi6634
    @altafhamedkhazi6634 ปีที่แล้ว

    Super sister obttu

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @ashwinidesai3725
    @ashwinidesai3725 ปีที่แล้ว +1

    Holige maduva vidhana chanagi edde nanu nimdu thara na madi nodidini akka super

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏

  • @benedictavaz4867
    @benedictavaz4867 2 ปีที่แล้ว +2

    Wow super 👌👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @bhageerathis2861
    @bhageerathis2861 2 ปีที่แล้ว +1

    ಹೋಳಿಗೆ ಸೂಪರ್ ಅಕ್ಕಾ 👌👌👌👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @JaiRaj-oq6kj
    @JaiRaj-oq6kj 2 หลายเดือนก่อน

    Superb ❤

    • @UttarakarnatakaRecipes
      @UttarakarnatakaRecipes  2 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shivaputrappapadmannavar4645
    @shivaputrappapadmannavar4645 2 ปีที่แล้ว +3

    ದೀಪಾವಳಿ.ಹಬ್ಬದ.ಬೇಳೆ.ಹೋಳಿಗೆ.ತುಂಬಾ.ಸೂಪರ್.ಆಗಿತ್ತು.ಮೇಡಂ.ಲಕ್ಷ್ಮಿ.ಪೂಜಾ.ನಮ್ಮ.ಮನೆಯಲ್ಲಿ...6=30.ಕ್ಕೇ. ಇದೆ.ಮೇಡಂ.ನಿಮಗೂ.ನಿಮ್ಮ.ಮನೆಯವರಿಗೆ. ಅಸ್ಟ. ಐಶ್ವರೆ. ಸುಖ.ಸಂಪತ್ತು.ಕೊಡಲಿ.ಎಂದು.ಆ.ದೇವರಲ್ಲಿ.ಕೇಳಿಕೊಳ್ಳುತ್ತೇನೆ.ಮೇಡಂ.ನಮ್ಮ.ಮನೆಯ.ಲಕ್ಷ್ಮಿ.ಪೂಜಾ.ವಿಡಿಯೋ.ಕಳಿಸುತ್ತೇನೆ.ಮೇಡಂ.ನೋಡಿ.ವಾಟ್ಸಾಪ್. ಗೇ ನಿಮ್ಮ.ಅಭಿಪ್ರಾಯ.ತಿಳಿಸಿ.ಮೇಡಂ.ದನ್ನೇವಾದಗಳು.🪔🙏🙏🙏🙏🙏🙏

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ ದೇವರಲ್ಲಿ ನಮಗೆ ಒಳ್ಳೆಯದಾಗಲಿ ಅಂತ ಕೇಳಿಕೊಂಡಿದ್ದಕ್ಕೆ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ. ನೀವು ಕಳುಹಿಸಿದ ವಿಡಿಯೋ ನೋಡಿದೆ. ತುಂಬಾ ಚೆನ್ನಾಗಿ ಪೂಜೆ ಮಾಡಿದ್ದೀರಿ. ಮನೆಯಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಸರ್

  • @sgastro2830
    @sgastro2830 ปีที่แล้ว +1

    super akkar bele holige 👌👌

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @roopasrinivas5879
    @roopasrinivas5879 2 หลายเดือนก่อน

    There is no artificial narration .... Very natural along with delicious recipe

    • @UttarakarnatakaRecipes
      @UttarakarnatakaRecipes  2 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @gururaj.hoskerihoskeri9642
    @gururaj.hoskerihoskeri9642 ปีที่แล้ว

    👌👌👌👌👌👌

  • @rachanaprabhu2232
    @rachanaprabhu2232 หลายเดือนก่อน

    Super holige

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @SavitaMetri-m4f
    @SavitaMetri-m4f 11 หลายเดือนก่อน

    👌👌👌 akka

    • @UttarakarnatakaRecipes
      @UttarakarnatakaRecipes  10 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @shivanirvani625
    @shivanirvani625 ปีที่แล้ว

    ಹೋಳಿಗೆ ಸೂಪರ್ ಆಗಿದೆ ಅಕ್ಕಾ

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jaggudish7896
    @jaggudish7896 ปีที่แล้ว

    Super ri nivu❤❤❤❤❤❤

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @veenap2720
    @veenap2720 ปีที่แล้ว

    Hoorna maker super ideri...holigenu super...

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐

  • @subhadraanand2487
    @subhadraanand2487 ปีที่แล้ว +2

    Ittu hachchi holige madi ತೋರಿಸಿ

  • @ratnahallur3477
    @ratnahallur3477 7 หลายเดือนก่อน

    ❤Super mam

  • @NandaGalgali
    @NandaGalgali ปีที่แล้ว +1

    Super medum

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @akshatamelinmani730
    @akshatamelinmani730 หลายเดือนก่อน

    Holige tumba chanage maderi

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @umaravi2923
    @umaravi2923 2 ปีที่แล้ว +1

    👌akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @kiranakumara1105
    @kiranakumara1105 ปีที่แล้ว

    Super holige mam

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vinodakumarkollur2891
    @vinodakumarkollur2891 2 ปีที่แล้ว +1

    ದೀಪಾವಳಿ ಹಬ್ಬದ ಶುಭಾಶಯಗಳು ಅಕ್ಕಾ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @LordofKings-Raj
    @LordofKings-Raj ปีที่แล้ว

    Traditional Maharashtran Pooran poli.....

  • @biresh.sangapur4875
    @biresh.sangapur4875 2 ปีที่แล้ว +1

    Super Akka

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ಧನ್ಯವಾದಗಳು ಸರ್ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @gnaneshwaridp2857
    @gnaneshwaridp2857 2 ปีที่แล้ว

    First comment

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @BhagyShree-r4g
    @BhagyShree-r4g หลายเดือนก่อน

    Supre sister

    • @UttarakarnatakaRecipes
      @UttarakarnatakaRecipes  หลายเดือนก่อน +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @basammybasammy1975
    @basammybasammy1975 2 ปีที่แล้ว

    👌👌👌

  • @swatibilagi7157
    @swatibilagi7157 2 ปีที่แล้ว

    Holige super madam Happy diwali

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @renukatalwar7662
    @renukatalwar7662 2 ปีที่แล้ว +2

    Love you akka I love your all recipe thank you akka

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @sanjanashiragannvar4512
    @sanjanashiragannvar4512 ปีที่แล้ว

    Super. Super.

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @rosalalitamede2009
    @rosalalitamede2009 หลายเดือนก่อน

    Thank you beta 💕

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @ushamallikarjuna863
    @ushamallikarjuna863 2 ปีที่แล้ว +43

    ಹೋಳಿಗೆ ತುಂಬಾ ತುಂಬಾ ಚನ್ನಾಗಿದೆ ಆದರೆ ನಮ್ಮ ಕಡೆ ಕಡಲೆಬೇಳೆ ಹೋಳಿಗೆ ಮಾಡಲ್ಲ ತೋಗರಿಬೇಳೆ ಹೋಳಿಗೆ ಮಾಡೋದು ಆದರ ಬಗ್ಗೆ ಕೂಡ ತೋರಿಸಿ ದಯವಿಟ್ಟು 👍👍👍👍👍🙏🙏🙏🙏🙏👌👌👌👌👌

    • @AR-yv3dj
      @AR-yv3dj 2 ปีที่แล้ว +3

      No difference. Togari bele balasuvaga neer kadime haakabeku alaka bara baaradu. Kadale beleyalli hoorana quantity hechu siguthade.

    • @UttarakarnatakaRecipes
      @UttarakarnatakaRecipes  2 ปีที่แล้ว +1

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ಧನ್ಯವಾದಗಳು ಉತ್ತರ ಕೊಟ್ಟಿದ್ದಕ್ಕೆ.ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

    • @ambujaambuja8616
      @ambujaambuja8616 ปีที่แล้ว +1

      yes

    • @premakanabargi8189
      @premakanabargi8189 ปีที่แล้ว +1

      ​@@UttarakarnatakaRecipes0

  • @gurunajayagoudra6237
    @gurunajayagoudra6237 ปีที่แล้ว

    Holige super agi ede

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @abiskitchen-thenitoqatar3136
    @abiskitchen-thenitoqatar3136 2 ปีที่แล้ว +1

    Super sister 👌👌

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @tejashwinipujeri2076
    @tejashwinipujeri2076 ปีที่แล้ว

    Tumba chennagi heli kotri

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಸಂಕ್ರಾಂತಿ ಹಬ್ಬದ ಶುಭಾಶಯಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @devakis5895
    @devakis5895 2 ปีที่แล้ว

    Bhal chend ayitri akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @devakis5895
      @devakis5895 2 ปีที่แล้ว

      @@UttarakarnatakaRecipes akka niu kooda e kannadati ge support madi connect agi happy diwali u and u family sis 🪔

  • @sharvinshakya9747
    @sharvinshakya9747 ปีที่แล้ว

    Wow super

  • @ruhanmasuti833
    @ruhanmasuti833 2 ปีที่แล้ว +1

    Happy Diwali and super so delicious

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @GopalKrishna-t3u
    @GopalKrishna-t3u 6 หลายเดือนก่อน +2

    Namaskar nimage,adu 'rubbuva sadana ' elli sigutte ?

    • @UttarakarnatakaRecipes
      @UttarakarnatakaRecipes  6 หลายเดือนก่อน

      ನಮಸ್ಕಾರ. ನಾನು ಈ ಮಷೀನ್ ಧಾರವಾಡ ದಲ್ಲಿ ತಗೊಂಡಿದ್ದು. ಇದು ಎಲ್ಲಾ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ 🙏🏻🙏🏻🙏🏻

  • @abhishek9267
    @abhishek9267 ปีที่แล้ว

    😊

  • @manjulakabadige2359
    @manjulakabadige2359 8 หลายเดือนก่อน

    Nanage bellad badalu sakkare hakiddu torisi nammaneli sakkre hakiddu like madtare nannuru gadag

  • @syed2963
    @syed2963 ปีที่แล้ว

    Super

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @savitatulasigeri2998
    @savitatulasigeri2998 2 ปีที่แล้ว

    Sarri super

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @dayanandpatil9639
    @dayanandpatil9639 ปีที่แล้ว

    👍👌👌

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಸರ್ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @malleshmallu9203
    @malleshmallu9203 2 ปีที่แล้ว

    👌🏼👌👌👌👌👌👌👌👌👌👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @shivaleelam7319
    @shivaleelam7319 2 ปีที่แล้ว

    ,supper sister yestu easy nli torsidri thank u very much .wish u Happy Deepavali sister.

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @nandishingalagi3498
    @nandishingalagi3498 2 ปีที่แล้ว

    Super akka...🙏👍👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @haripriyam9577
    @haripriyam9577 2 ปีที่แล้ว

    Happy Deepawali yellarigu sister nimaga ur sweet family ge my favourite recipie

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @kirankulkarni3043
    @kirankulkarni3043 2 ปีที่แล้ว +1

    Happy dipawali akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @geethasathish2442
    @geethasathish2442 ปีที่แล้ว

    Suuuper

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐

  • @ambujaambuja8616
    @ambujaambuja8616 ปีที่แล้ว +1

    coconut hakabeku

  • @lakshmitharun1584
    @lakshmitharun1584 2 ปีที่แล้ว +1

    ನಾನು ಮಾಡೋ ಹೋಳಿಗೆ ಟೇಸ್ಟ್ ಇರುತ್ತೆ but ತುಂಬಾ ರಫ್ ಆಗಿ ಇರುತ್ತೆ plz ಮೃದುವಾಗಿ ಹೋಳಿಗೆ ಮಾಡೋದು ಹೇಗೆ ತಿಳಿಸಿ

    • @UttarakarnatakaRecipes
      @UttarakarnatakaRecipes  2 ปีที่แล้ว +1

      ಕನಕ ಮತ್ತು ಹೂರಣ ಗಟ್ಟಿಯಾಗಿದ್ದರೆ ಹೋಳಿಗೆ ಮೆತ್ತಗೆ ಆಗಲ್ಲ. ಎರಡನ್ನು ಮೆತ್ತಗೆ ಮಾಡಿಕೊಳ್ಳಿ ಆಗ ಹೋಳಿಗೆ ಮೆತ್ತಗೆ ಆಗುತ್ತೆ ಅಕ್ಕಾ 🙏🙏🙏

  • @shravanss7813
    @shravanss7813 2 ปีที่แล้ว +1

    Thank you akka 👍😋

    • @UttarakarnatakaRecipes
      @UttarakarnatakaRecipes  2 ปีที่แล้ว

      Thank you for your support 🙏🙏🙏

    • @harishbabus8679
      @harishbabus8679 ปีที่แล้ว

      @@UttarakarnatakaRecipes ಮತ್ತು ರಾಜ್ಯ ಸರ್ಕಾರಗಳು

  • @chandrakalabn-uj9dz
    @chandrakalabn-uj9dz ปีที่แล้ว

    Hi super sister

  • @ushakulkarani-uj9kh
    @ushakulkarani-uj9kh ปีที่แล้ว

    Thank you medam.

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @smahalaxmi6906
    @smahalaxmi6906 ปีที่แล้ว +1

    Thanks ma

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @hemavathikm4378
    @hemavathikm4378 2 ปีที่แล้ว +1

    Super akka channagi bandidave akka kattina sambar heli kodi akka
    Akka hoolige uruna maker yalli thagondri akka adrees kalsi akka neevuo mado audige Super agi barthave akka one time neem manege bandu ota madikandu bartivi akka okay na akka

    • @UttarakarnatakaRecipes
      @UttarakarnatakaRecipes  2 ปีที่แล้ว +1

      ಅಕ್ಕಾ ಎರಡು ಬಗೆ ಕಟ್ಟಿನ ಸಾರು ಮಾಡಿ ತೋರಿಸಿದ್ದೇನೆ. ನಿಮಗೆ ಯಾವದು ಅನುಕೂಲ ಆಗುತ್ತೆ ಅದನ್ನು ಮಾಡಿಕೊಳ್ಳಿ
      th-cam.com/video/k4rV76JxGyc/w-d-xo.html
      th-cam.com/video/a4SkiOxxRvI/w-d-xo.html
      ಅಕ್ಕಾ ನಾನು ಹೂರಣ ಮಾಡೋ ಮಷೀನ್ ಧಾರವಾಡದಲ್ಲಿ ತಗೊಂಡಿದ್ದು ಅಕ್ಕಾ. ಸಾಮಾನ್ಯವಾಗಿ ಎಲ್ಲಾ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.
      ನನ್ನ ಅಡುಗೆಗೆ ಬಗ್ಗೆ ನೀವು ವ್ಯಕ್ತ ಪಡಿಸಿರುವ ಅಭಿಪ್ರಾಯ ನೋಡಿ ತುಂಬಾ ಸಂತೋಷ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ಅಕ್ಕಾ ನಮ್ಮ ಮನೆಯ ಬಾಗಿಲು ನನ್ನ ಚಾನೆಲ್ subscribers ಗೆ ಯಾವಾಗಲು ತೆರಿದಿರುತ್ತದೆ. ನಿಮಗೆ ಬರಬೇಕು ಅನಿಸಿದಾಗ ಬನ್ನಿ ಅಕ್ಕಾ 🙏🙏🙏

    • @hemavathikm4378
      @hemavathikm4378 2 ปีที่แล้ว

      @@UttarakarnatakaRecipes tq akka

    • @hemavathikm4378
      @hemavathikm4378 2 ปีที่แล้ว

      Nemma welcome ge tq so much akka nem family yavalu channagi erli akka

    • @meenakshidaramatti1132
      @meenakshidaramatti1132 2 ปีที่แล้ว

      Yella bande angadilu sigutte

  • @yashodanaik4446
    @yashodanaik4446 ปีที่แล้ว

    👌

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @Jeejabayi552
    @Jeejabayi552 ปีที่แล้ว

    Niv matado shaili nang tumba ista Akka 🙏🙏🙏🙏

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏

    • @Jeejabayi552
      @Jeejabayi552 ปีที่แล้ว

      @@UttarakarnatakaRecipes Nimgu kuda mahila dinacharaney shubhashay akka🙏

  • @rudragoudakolurrudragoudak1463
    @rudragoudakolurrudragoudak1463 2 ปีที่แล้ว

    Happy dipavali akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @gopinathkurup5965
    @gopinathkurup5965 ปีที่แล้ว

    Good

  • @kiranthimma-fj6mz
    @kiranthimma-fj6mz 8 หลายเดือนก่อน

    Thank you akka

    • @UttarakarnatakaRecipes
      @UttarakarnatakaRecipes  8 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @manjumanjun234
    @manjumanjun234 2 ปีที่แล้ว

    Super sister

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @anupamas1365
    @anupamas1365 2 ปีที่แล้ว

    Very. Nice. Kadale. Bele. Holige. Recipe. Vlog. And. Wish. You. Happy. Deepavali. To. All

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @madhuripuri7684
    @madhuripuri7684 ปีที่แล้ว

    Nice

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @ashakkasha5366
    @ashakkasha5366 2 ปีที่แล้ว

    recipe 👌👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @akshatakondikoppa5664
    @akshatakondikoppa5664 2 ปีที่แล้ว +1

    Akka saree collection torisi plz

    • @UttarakarnatakaRecipes
      @UttarakarnatakaRecipes  2 ปีที่แล้ว

      ಅಕ್ಕಾ ಈ ಲಿಂಕ್ ಕ್ಲಿಕ್ ಮಾಡಿ ನನ್ನ ಹತ್ತಿರ ಇರುವ ಎಲ್ಲಾ ಸೀರೆ ವಿಡಿಯೋ ಇಲ್ಲಿ ಸಿಗುತ್ತೆ
      th-cam.com/channels/nh5Mi_BEbVsaE6OYauZkQw.html

  • @devakis5895
    @devakis5895 2 ปีที่แล้ว

    Super akka niu

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @jayasreeanand1631
      @jayasreeanand1631 ปีที่แล้ว

      Super

  • @Umaspatil
    @Umaspatil 2 ปีที่แล้ว

    AkkarA u are looking very cute chalo kanakhatheri 👌👌 holege mast reee.

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jegadevihosamani3515
    @jegadevihosamani3515 2 ปีที่แล้ว +8

    ಅಕ್ಕಾ ನೀವು ಮಾಡಿರುವ ಹೋಳಿಗೆ ನಂಗೆ ತುಂಬಾ ಇಷ್ಟ ಆಯ್ತು

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @panchadarachilukachannel7419
    @panchadarachilukachannel7419 2 ปีที่แล้ว

    nice

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @prashanthpoojary4538
    @prashanthpoojary4538 หลายเดือนก่อน

    1/2 kg ಕಡಲೆಬೇಳೆ ಹಾಕಿದ್ರೆ ಎಷ್ಟು ಒಬ್ಬಟ್ಟು ಆಗುತ್ತೆ

  • @geetadeshpande2505
    @geetadeshpande2505 2 ปีที่แล้ว

    ಮೃದುವಾಗಿ ಚಪಾತಿ ಮದುದು ಹೇಳಿಕೊಡಿ ಸಿಸ್ಟರ್

    • @UttarakarnatakaRecipes
      @UttarakarnatakaRecipes  2 ปีที่แล้ว

      ಅಕ್ಕಾ ಒಮ್ಮೆ ಈ ಲಿಂಕ್ ಕ್ಲಿಕ್ ಮಾಡಿ ನೀವು ಕೇಳಿರುವ ಚಪಾತಿ ರೆಸಿಪಿ ಸಿಗುತ್ತೆ
      th-cam.com/video/Php4RQuQbK0/w-d-xo.html

  • @shivaleelam7319
    @shivaleelam7319 2 ปีที่แล้ว

    Uurna mado patre yelli tarsidri helri sister tumba chanagide

    • @UttarakarnatakaRecipes
      @UttarakarnatakaRecipes  2 ปีที่แล้ว

      ಅಕ್ಕಾ ಇದು ಧಾರವಾಡದಲ್ಲಿ ಪಾತ್ರೆ ಅಂಗಡಿಯಲ್ಲಿ ತೊಗೊಂಡಿದ್ದು 🙏🙏🙏

    • @honnammaolekar964
      @honnammaolekar964 ปีที่แล้ว

      Huruna maker elli togandree

  • @bhagyahalli2462
    @bhagyahalli2462 ปีที่แล้ว

    Ilachi matte sompu akbeku akka urunage

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಸಲಹೆಗೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jyothivasudevarao6329
    @jyothivasudevarao6329 ปีที่แล้ว

    Wheat flour ra edanna holige annalla sweet chapathi

    • @UttarakarnatakaRecipes
      @UttarakarnatakaRecipes  ปีที่แล้ว

      ಸರಿ ಅಕ್ಕಾ ನಿಮ್ಮ ಸಲಹೆಯನ್ನು ಸ್ವೀಕರಿಸಲಾಗಿದೆ 🙏🙏

  • @SahebagoudaBiradara-si8ew
    @SahebagoudaBiradara-si8ew 8 หลายเดือนก่อน

    Beleholigisupar

    • @UttarakarnatakaRecipes
      @UttarakarnatakaRecipes  8 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @rainbowspacegamers3772
    @rainbowspacegamers3772 2 หลายเดือนก่อน

    Product link please

  • @jyolucky143
    @jyolucky143 ปีที่แล้ว

    Omme kattina saaru torisi

  • @vedavathih9851
    @vedavathih9851 ปีที่แล้ว

    Please share the link of hurana maker

    • @UttarakarnatakaRecipes
      @UttarakarnatakaRecipes  ปีที่แล้ว

      ಲಿಂಕ್ ಏನು ಇಲ್ಲಾ. ಎಲ್ಲಾ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ 🙏🙏🙏

  • @Home05-r1
    @Home05-r1 ปีที่แล้ว

    Holagi maduva paatre yellinda tandiri akka

    • @UttarakarnatakaRecipes
      @UttarakarnatakaRecipes  ปีที่แล้ว +1

      ಎಲ್ಲಾ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ. ನಾನು ಧಾರವಾಡದಲ್ಲಿ ತಗೊಂಡಿದ್ದೆ 🙏🙏🙏🙏

  • @madhutm7
    @madhutm7 2 ปีที่แล้ว

    Mam puliyogre powder hege madodu ondu vedio torsi

    • @UttarakarnatakaRecipes
      @UttarakarnatakaRecipes  2 ปีที่แล้ว

      ಈ ಲಿಂಕ್ ಕ್ಲಿಕ್ ಮಾಡಿ ನೀವು ಕೇಳಿರುವ ಪುಳಿಯೋಗರೆ ಪೌಡರ್ ರೆಸಿಪಿ ಸಿಗುತ್ತೆ
      th-cam.com/video/XZeaOp3z598/w-d-xo.html

  • @nicholaspradeepkumar6723
    @nicholaspradeepkumar6723 2 ปีที่แล้ว +1

    Deepawali greetings for you and your family and all.

    • @UttarakarnatakaRecipes
      @UttarakarnatakaRecipes  2 ปีที่แล้ว +1

      Thank you for your support and blessings. Wish you happy deepavali 🙏🙏🙏

  • @priyabiradar1990
    @priyabiradar1990 ปีที่แล้ว +1

    Akka nivu nimma Adige mane torisi

    • @UttarakarnatakaRecipes
      @UttarakarnatakaRecipes  ปีที่แล้ว

      ಅಕ್ಕಾ ಇದನ್ನು ಒಮ್ಮೆ ನೋಡಿ
      th-cam.com/video/4JUV1jmpkDE/w-d-xo.html

    • @priyabiradar1990
      @priyabiradar1990 ปีที่แล้ว

      @@UttarakarnatakaRecipes akka Adige maneyalli kaborda madisiddilla adakka ega madisiddilla bidu ande nanu e video na mobale nodini akka

  • @PoojaPatil-rr5pi
    @PoojaPatil-rr5pi ปีที่แล้ว

    Navu bijapur hinge madodu holige nanu vibuthi nim htra hachakond kelsa madthini sis♥️

    • @UttarakarnatakaRecipes
      @UttarakarnatakaRecipes  ปีที่แล้ว +1

      ಸಿಸ್ಟರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನನ್ನ ತವರುಮನೆ ಬಿಜಾಪುರ ಹೊರ್ತಿ ಹತ್ತಿರ ನಂದರಗಿ ಸಿಸ್ಟರ್. ನಾನು ಸಾಕಷ್ಟು ರೆಸಿಪಿ ಮಾಡಿ ತೋರಿಸಿದ್ದೇನೆ. ನೋಡಿ ಟ್ರೈ ಮಾಡಿ ಸಿಸ್ಟರ್ 🙏🙏

    • @PoojaPatil-rr5pi
      @PoojaPatil-rr5pi ปีที่แล้ว

      @@UttarakarnatakaRecipes horti gothu sis nanu hogidhini alli betta hattidhini namdhu alle indi sis nivu urage bandre please nam maneg bandu hogi nan hale phone alli comment madidhe nimage nivu hubbali ella benglore alli erthini ega andidari martoyatu sis sorry 😔

  • @jyolucky143
    @jyolucky143 ปีที่แล้ว

    Holige maduvaga belladalli haralu eddare enu madodu sis

  • @NagaveniVenkatesh-b5q
    @NagaveniVenkatesh-b5q 10 หลายเดือนก่อน

    Haryana.mekar.alli.siguthe.heli

    • @UttarakarnatakaRecipes
      @UttarakarnatakaRecipes  10 หลายเดือนก่อน

      ಅಕ್ಕಾ ಸಾಮಾನ್ಯವಾಗಿ ಎಲ್ಲಾ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ. ನಾನು ಧಾರವಾಡದಲ್ಲಿ ತಗೊಂಡಿದ್ದು 🙏🙏🙏🙏

  • @muralidharparande2120
    @muralidharparande2120 2 ปีที่แล้ว +1

    Madam.yav.godi.hittu use madidiri

  • @Pik151
    @Pik151 2 ปีที่แล้ว

    Godi hitta puteda hittina sanagile sanastira ila jolada hittina sanagile sanastira heli adare nimma holige masta agittu 👌👌🌹🌹

    • @UttarakarnatakaRecipes
      @UttarakarnatakaRecipes  2 ปีที่แล้ว

      ಹೌದು ಅಕ್ಕಾ 🙏🙏🙏ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @shivakantimahampura
    @shivakantimahampura ปีที่แล้ว

    Akka hurana mekar Elli sigutte piz heli akka

    • @UttarakarnatakaRecipes
      @UttarakarnatakaRecipes  ปีที่แล้ว

      ನಾನು ಇದನ್ನು ಧಾರವಾಡದಲ್ಲಿ ತಗೊಂಡಿದ್ದು. ನನಗೆ ಗೊತ್ತಿರುವ ಹಾಗೆ ಎಲ್ಲಾ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ 🙏🙏🙏

  • @LakshmiNk
    @LakshmiNk 9 หลายเดือนก่อน

    50 janake estu kg bele akbeku yeli Sis

  • @ashoka3599
    @ashoka3599 ปีที่แล้ว

    Nivu rubbalu use madida mashin elli siguthe plz thilisi....

  • @shwethashubra9317
    @shwethashubra9317 11 หลายเดือนก่อน

    Horna maker yelli tagondri yesht amount please heli.

    • @UttarakarnatakaRecipes
      @UttarakarnatakaRecipes  11 หลายเดือนก่อน

      ಅಕ್ಕಾ ನಾನು ಧಾರವಾಡದಲ್ಲಿ ತಗೊಂಡಿದ್ದು ಬೆಲೆ ನೆನಪಿಲ್ಲ ಅಕ್ಕಾ. ಎಲ್ಲಾ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ 🙏🙏🙏

  • @Farzanakhazi329
    @Farzanakhazi329 ปีที่แล้ว

    Hurna tallagadre enu madbeku heli

    • @Damsellucky
      @Damsellucky 2 หลายเดือนก่อน

      Innondu paatrge haaki fry Maadi