Kaalchowdi - Kannada short movie || Directed by Girish machally

แชร์
ฝัง
  • เผยแพร่เมื่อ 29 ต.ค. 2024

ความคิดเห็น • 833

  • @malleshm.d.m1852
    @malleshm.d.m1852 3 ปีที่แล้ว +13

    ಉತ್ತಮವಾದ ಚಿತ್ರ, ಒಳ್ಳೆಯ ಸಂದೇಶ , ಇಂತಹ ಚಿತ್ರಗಳು ಈ ಕಾಲದಲ್ಲಿ ವಿರಳ ,ತುಂಬಾ ಅದ್ಬುತ ಚಿತ್ರ , ಡೈರೆಕ್ಟರ್ ಗೆ ಒಂದು ಸಲಾಂ ,ಅಜ್ಜಿ ಪಾತ್ರದಾರಿ ನಿಜವಾದ ಕಲಾವಿದೆ

  • @harshharish7119
    @harshharish7119 2 ปีที่แล้ว +2

    ಹುಟ್ಟಿನಿಂದ ಸಾಯೋ ವರಗು ನಾವು ಮಾಡೋ ಜೀವನ ಪೂರ್ತಿ ಈ ಚಿತ್ರ ದಲಿ ಪೂರ್ತಿ ಇದೆ ಅದ್ಭುತ ವಾದ ಚಿತ್ರ...ಒಮ್ಮೆ ಯಾದರೂ ಹೇಳಿ ಹೋಗು ಕಾರಣ ಸೂಪರ್ ಸಾಂಗ್

  • @naguchandu6664
    @naguchandu6664 5 ปีที่แล้ว +39

    ಕಾಳ್ಚೌಡಿ ಚಿತ್ರದ ನಿರ್ದೇಶಕರಿಗೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು.
    ಅಧ್ಬುತವಾದ ಚಿತ್ರ ಈ ಚಿತ್ರ ನೋಡಿ ನನ್ನಜ್ಜಿ ನೆನಪಾಯಿತು.

  • @buparthps6118
    @buparthps6118 6 ปีที่แล้ว +13

    ತುಂಬಾ ಚೆನ್ನಾಗಿದೆ ಸರ್. ಇಂತಹ ಸಿನೆಮಾಗಳು ಇತ್ತೀಚೆಗೆ ಕಡಿಮೆ ಆಗುತ್ತಿವೆ. ಇಂತಹ ಸಿನೆಮಾಗಳಿಗೆ ಪ್ರೋತ್ಸಾಹ ಕೊಡುತಿಲ್ಲ. Super hit movie.

  • @manjunathdodamani143
    @manjunathdodamani143 6 ปีที่แล้ว +41

    ಒಳ್ಳೆಯ ಚಿತ್ರ. ದುರದೃಷ್ಟಕರ ಅಂದರೆ ಇಂಥ ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಕಾಣಿಸಿಕೊಳ್ಳದೇ ಇರೋದು.
    ತುಂಬಾ ಇಷ್ಟವಾಯಿತು...
    ಧನ್ಯವಾದಗಳು..

  • @manjucool1623
    @manjucool1623 5 ปีที่แล้ว +4

    ಪದಗಳೇ ಇಲ್ಲ..
    ನಿಜಕ್ಕೂ ಒಳ್ಳೆಯ ಅದ್ಭುತ ಚಿತ್ರ
    ಚಿತ್ರದ ತೆರೆಯ ಮುಂದಿನ-ಹಿಂದಿನ ಎಲ್ಲಾ ಕಲಾವಿದರಿಗೂ ನನ್ನ ತುಂಬು ಹೃದಯದ ಅಭಿನಂದನೆಗಳು..
    ಇಂತಹ ಚಿತ್ರಗಳು ಎಷ್ಟೋ ನಿರ್ದೇಶಕರಿಗೆ ಸ್ಫೂರ್ತಿ ಬರಲಿ, ಇನ್ನಷ್ಟು ಚಿತ್ರಗಳು ಕನ್ನಡದಲ್ಲಿ ಮೂಡಿಬರಲಿ..

  • @mahadevaks5405
    @mahadevaks5405 5 ปีที่แล้ว +3

    ವಾವ್... ಎಲ್ಲಾ ಪಾತ್ರಧಾರಿಗಳಿಗೂ ಹಾಗೂ ನಿರ್ದೇಶನಕರಿಗೂ ಸಿನಿಮಾದಲ್ಲಿ ಪಾತ್ರವಹಿಸಿದ ಎಲ್ಲರಿಗೂ ಆನಂತ ನಮಸ್ಕಾರ. ಈಗೆ ಮುಂದುವರಿಯಲಿ.

  • @paramhegade4790
    @paramhegade4790 5 ปีที่แล้ว +6

    ಈ ಸಿನಿಮಾದಲ್ಲಿ ಯಾರ ಅಭಿನಯವು ಕೃತಕ ಅನ್ನಿಸಲಿಲ್ಲ ಅದರಲ್ಲಿ ಚೌಡಿ ಪಾತ್ರ ಮಾಡಿದ ಆ ತಾಯಿಗೆ ನನ್ನ ನಮಸ್ಕಾರಗಳು..

  • @SihinenapuKannadavlogs
    @SihinenapuKannadavlogs 3 ปีที่แล้ว +2

    ಸೂಪರ್ ವೆರಿ ನೈಸ್ ಅಂಡ್ ಕ್ಯೂಟ್ ಮೂವಿ ಪಕ್ಕ ಮಂಡ್ಯ ಭಾಷೆ ನಮ್ಮ ಭಾಷೆ ನನಗೆ ತುಂಬಾ ಇಷ್ಟವಾಯಿತು ಸಿನಿಮಾ

  • @RaviKumar-ik8wr
    @RaviKumar-ik8wr 5 ปีที่แล้ว +7

    Super movie guru.. Heart touching an climax... Baalyada nenapu EGA nenapagthide .....e computer yugakintha aa nanna baalyada dinagalu thumba kushiyagiddavu aa dinagalu EGA nenapaguthive ......thanks for all

  • @puneethadapad4292
    @puneethadapad4292 5 ปีที่แล้ว +8

    ಅಜ್ಜಿಯ ಪಾತ್ರಧಾರಿಗೆ ಶರಣು.. ಹಳ್ಳಿಯ ಜೀವನ ಶೈಲಿ ತುಂಬಾ ಅರ್ಥಗರ್ಭೀತವಾಗಿ ಮೂಡಿ ಬಂದಿದೆ...

  • @sunilkumarheggalagi3514
    @sunilkumarheggalagi3514 6 ปีที่แล้ว +6

    ಈ ಚಲನಚಿತ್ರ ನೋಡಿ ನನಗೆ ತುಂಬಾ ಅಳು ಬಂತು ಮತ್ತು ವಾಸ್ತವದ ಅರಿವು ಮೂಡಿತು ಧನ್ಯವಾದಗಳು ಸಾರ್

  • @ChannaBasava-bk7bs
    @ChannaBasava-bk7bs ปีที่แล้ว +2

    ಮೊದಲು ಒಂದು ಕಾಲಕ್ಕೆ ನಮ್ಮ ಜೀವನ ಇದೆ, ಮತ್ತೆ ನಮ್ಮ ಅಜ್ಜಿ ನೆನಪು ಆಗಿದೆ❤

  • @sathishsathish7725
    @sathishsathish7725 4 ปีที่แล้ว +1

    ಯಾವ ಆಧುನಿಕತೆಯ ಸ್ಪರ್ಶವೇ ಇಲ್ಲದ ಸಿನಿಮಾ ಅದ್ಭುತವಾದ ನಿರ್ದೇಶನ ಧನ್ಯವಾದಗಳು

  • @kumarlgharshitha1116
    @kumarlgharshitha1116 4 ปีที่แล้ว +3

    ನಿಜಜೀವನದ ಚರಿತ್ರೆ ಅರ್ಥ ಪೂರ್ಣ ಕಿರುಚಿತ್ರ ಸುಂದರವಾಗಿದೆ ಒಮ್ಮೆನೋಡಿದರೆ ಇನೊಮ್ಮೆ ನೋಡುವಬಯಕೆಯಾಗುತ್ತದೆ

  • @musicon-musicforpeace1887
    @musicon-musicforpeace1887 4 ปีที่แล้ว +7

    I can’t even begin to praise this production enough. Such genuine acting, innocent portrayal of village life. And the language of the absolute rustic, that I’m hearing after a long long time, without a single foul word that usually accompanies such language, was very well used. Award worthy. Hoping for many more. Maybe a sequel.

  • @girishkumar8139
    @girishkumar8139 6 ปีที่แล้ว +8

    ನಿಜವಾಗ್ಲೂ ಗ್ರಾಮೀಣ ಕಡು ಬಡತನಧ ಬದುಕಿನ ಬವಣೆಯನ್ನು ಹಚ್ಚ್ಚು ಹಾಕಿದೀರಾ hatsoff sir

  • @rameshcherman5174
    @rameshcherman5174 4 ปีที่แล้ว +1

    ನನ್ನ ಹೃದಯವೇ ಒಂದು ಕ್ಷಣ ತಲ್ಲಣಗೊಂಡಿತು. ಸೂಪರ್ ಮೂವಿ

    • @radhasuresh9516
      @radhasuresh9516 3 ปีที่แล้ว

      Yaro halliya badukannu anubavisidavaru chithrisidare

  • @basavarajraju3049
    @basavarajraju3049 3 ปีที่แล้ว

    ಅದ್ಭುತವಾಗಿದೆ..ಆದ್ರೆ ಒಂದೆರೆಡು ಕಡೆ ಮ್ಯೂಟ್ ಆಗಿದೆ ಸಂಭಾಷಣೆ.

  • @ಯೋಗೀಶ್ಗೌಡ-ಝ7ಗ
    @ಯೋಗೀಶ್ಗೌಡ-ಝ7ಗ 5 ปีที่แล้ว +1

    ತುಂಬಾ ಚೆನ್ನಾಗಿದೆ. ..ನನಗೆ ಇಷ್ಟ ವಾಯಿತು. .
    ಅದಕ್ಕೇ ಹೇಳಿರೋದು. . ಅಜ್ಜಿಯ ಮನೆ ಚಂದ
    ಮಜ್ಜಿಗೆ ಊಟ ಚಂದ

  • @nandininandini9406
    @nandininandini9406 4 ปีที่แล้ว +1

    ಧನ್ಯವಾದಗಳೂ ಅಣ್ಣಯ್ಯ ತುಂಬಾ ಚೆನ್ನಾಗಿದೆ ಕಥೆ ಮುಂದುವರಿಸಿ .ಶುಭವಗಲೀ 🙏🙏

  • @iamabadboy1992
    @iamabadboy1992 5 ปีที่แล้ว +4

    Super director in the short movie on storie ಕಣ್ಣು ನೀರುತುಂಬುವಂತ ಸ್ಟೋರಿ ಬೆಚ್ಚಿಬೀಳಿಸುವಂತ ಜೀವನ ಆದರೆ ಈಗಿನ ಮೂವಿ ಅಂತೂ ಬರೀ ಗ್ರಾಫಿಕ್ಸ್ ಪೈಟ್ಸ್ ಲವ್ ಸ್ಟೋರಿ ಇದರಿಂದ ಪ್ರಾಪೋಟಿ ಅವರಿಗೆ ಬರಿ ಕೈ ನಮಗೆ , ನೀವು ಮಾಡಿರುವ ಈ ಪುಟ್ಟ ಮೂವೀ ನೋಡಿದ ಕೂಡಲೇ ಕಣ್ಣಲಿ ನೀರು ಬರುತ್ತದೆ ನಿಮಗೆ ನನ್ನ ಧನ್ಯವಾದಗಳು

  • @hhhganesh.m.hanagal8882
    @hhhganesh.m.hanagal8882 4 ปีที่แล้ว +3

    ಈ ಚಿತ್ರದ ಸನ್ನಿವೇಶವನ್ನು ನೆನೆಸಿಕೊಂಡರೆ ಈಗಲೂ ನನ್ನ ಅಜ್ಜಿಯ ಜೊತೆ ಆಟ ಆಡಿ ಬೆಳಸಿದ ನೆನಪುಗಳು ಬರುತ್ತವೆ ಇದಒಂದು ಅಧ್ಬುತ ಚಿತ್ರ🙏🙏🌺💐👌👌 sir

  • @somashekarm5412
    @somashekarm5412 5 ปีที่แล้ว +5

    Kaalchoudi 2 - Kavitha... Great Acting madam.... 👌

  • @srinivasam6644
    @srinivasam6644 4 ปีที่แล้ว +3

    ನಾಗತಿಹಳ್ಳಿ ಸರ್ .ಟಿ ಎಸ್ ನಾಗಾಭರಣ ಸರ್ ರವರ ಚಿತ್ರಗಳ ನಂತರ ಉತ್ತಮ ನೈಜ ಚಿತ್ರ ನಿಮ್ಮದು ಸರ್.ನಿಮ್ಮ ಉತ್ತಮ ಕಥೆಗೆ ಕೋಟಿ ನಮಸ್ಕಾರಗಳು... 👌🙏 ನಾಯಕಿ ಪ್ರಧಾನ ಪಾತ್ರ ಅತ್ಯುತ್ತಮ ನಟನೆ.... 🙏🙏🙏🙏🙏🙏

    • @girishmp1239
      @girishmp1239 2 ปีที่แล้ว

      Thank you very much sir

  • @maruthivardhan9
    @maruthivardhan9 6 ปีที่แล้ว +83

    ಈ ಚಿತ್ರದ ನಿರ್ದೇಶಕರಿಗೆ ಅಭಿನಂದನೆಗಳು, ಹಳ್ಳಿಯ ಜೀವನವನ್ನು ಎಲ್ಲಿಯೂ ಬೋರಾಗದಂತೆ ೧೦೦% ನೈಜವಾಗಿ ನಿರೂಪಣೆ ಕೊಟ್ಟಿದ್ದೀರಿ,

    • @SLV2456LQ
      @SLV2456LQ 4 ปีที่แล้ว +2

      Supper

  • @raghub5856
    @raghub5856 5 ปีที่แล้ว +1

    ನಮ್ಮ ಅಜ್ಜಿ ಜೀವನ ಕಣ್ಣಾರೆ ನೋಡಿದ ಹಾಗಾಯ್ತು.. thanks a lot director

  • @ambik6001
    @ambik6001 5 ปีที่แล้ว +1

    ನನಗು ಅಜ್ಜಿ ಇದ್ದಿದ್ದರೆ ಈಗೆ ನೊದ್ಕೊಲಾತಿದ್ದಲೂ ಅನಿಸ್ತಾ ಇದೇ sir. ನಿಜವಾಗ್ಲೂ ಒಂದೂ ಹೆಣ್ಣಿನ ಸಾಧನೆ ಹಾಗೂ ಜೀವನ ಅತಿ ಸುಂದರವಾಗಿ ತೆರೆಯ ಮೇಲೆ ತಂದೀದ್ದೀರ 🙏🙏🙏🙏🙏😍😍😍😍😍😍

  • @manjur2647
    @manjur2647 5 ปีที่แล้ว +1

    ಉತ್ತಮ ಸಂದೇಶ ಧನ್ಯವಾದಗಳು ಈ ಉತ್ತಮ ಗುಣಮಟ್ಟದ ಚಿತ್ರಕ್ಕೆ ಅನಂತ ಧನ್ಯವಾದಗಳು

  • @daring-_-gangu8077
    @daring-_-gangu8077 5 ปีที่แล้ว +2

    What a brilliant story sir..... Nijvaglu nange nam uru mattu nam sambadagala nenapaythu

  • @guruprasannah5479
    @guruprasannah5479 5 ปีที่แล้ว +1

    ಮನ ಮುಟ್ಟುವ ಕಥೆ ಒಂದು ಹೆಣ್ಣು ತನ್ನ ಜೀವನವನ್ನು ಇನೊಬ್ಬರಿಗೆ ತನ್ನ ಜೀವನ ಸವಿಸುವ ಒಂದು ಅದ್ಬುತ ಕಥೆ.. great human🙏🙏🙏🙏🙏

  • @rakshaka1526
    @rakshaka1526 6 ปีที่แล้ว +4

    Kannada naadu hemme paduva chalanachitra.. Neevu chitrisida ee drshyagalu nijakku attyuttamavagive. Vyakti jeevana charitreyanne teredittiddakke ananta dhanyavadagalu.. Kannada chitrarangadalli ee kaaladalli intaha chalanachitragalu bidugadeyaadare adakkondu bahudodda moulyavide karnatakada bandhugale....

  • @RameshRamesh-fs9dr
    @RameshRamesh-fs9dr 3 ปีที่แล้ว +1

    ಚಿತ್ರಕಥೆ ಹಾಡು ಮತ್ತು ಅಭಿನಯ ಅದ್ಭುತ ನಿರ್ದೇಶಕರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು

  • @hanumantharajuphanumanthar8862
    @hanumantharajuphanumanthar8862 4 ปีที่แล้ว +6

    ಪ್ರೀತಿಮಾಡ್ಬೇಕು ಹಳ್ಳಿ ಸೊಬಗು ಏನ್ರೀ ನಮ್ ಹಳ್ಳಿ ಜೀವನ ಸವಿಸಬೇಕು ಅಂದ್ರೆ .... ಅದರಲ್ಲಿ ಏನೋ ಮಜಾ.....

  • @anandt5449
    @anandt5449 6 ปีที่แล้ว +2

    ಕಣ್ಣಂಚಿನಲ್ಲಿ ನೀರು ತರಸಿದ ಚಿತ್ರ.... ತುಂಬಾ ಭಾವುಕನಾದ ಚಿತ್ರ

  • @lathalakshmi3358
    @lathalakshmi3358 2 ปีที่แล้ว +1

    ತುಂಬಾ ಇಷ್ಟ ಆಯಿತು sir ಹಳಿಯ ಫಿಲ್ಮ್....

  • @priya-ls7uq
    @priya-ls7uq 2 ปีที่แล้ว

    Navu chikkavru iddaga uralli Madidda film , really very nice girish anna

  • @nkempannairs6219
    @nkempannairs6219 5 ปีที่แล้ว +7

    One of the best movie I have seen after long time and thanks to the Director and his team and artists.

    • @kenchappay9673
      @kenchappay9673 4 ปีที่แล้ว

      Z@

    • @girishmp1239
      @girishmp1239 2 ปีที่แล้ว

      Hi sir thank you so much for your appreciation.. now I am doing new project in our banner..if you intereste in co-producer please call or send your contact number. I will talk to you sir thank you.

  • @kavyashre3656
    @kavyashre3656 4 ปีที่แล้ว +1

    ಮೂವಿ ತುಂಬಾ ಚೆನಾಗಿದೆ ಸರ್ ನನ್ನ ಬಾಲ್ಯದ ಕ್ಷಣ ಮತ್ತೆ ನೆನಪು ಆಯ್ತು ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏

  • @veereshkumbar7465
    @veereshkumbar7465 6 ปีที่แล้ว +3

    ಮನ ಮೊದೆಲ ನಿಜವ ಮತ್ತೊಮ್ಮೆ ಸ್ಮರಿಸಿತು ಹೃತ್ಪೂರ್ವ ಅಭಿನಂದನೆಗಳು

  • @manjusagar-yt6yc
    @manjusagar-yt6yc 5 ปีที่แล้ว +2

    Super chala chala bagundhi nice movie

  • @rakeshkl2112
    @rakeshkl2112 4 ปีที่แล้ว

    Now a days this kind of stories are very rare in kannada industry.....Wow super story as well as Acting.....I have eye tears ...that heart touch song vamme adraru......Amazing

  • @prajwalbangalorekannadafil3132
    @prajwalbangalorekannadafil3132 6 ปีที่แล้ว +8

    ಒಂದು ಕುಟುಂಬ ಅರ್ಥ ಮಾಡಿಕೊಳ್ಳಬೇಕಾದುದು ತುಂಬಾ ಚೆನ್ನಾಗಿ ಬರೆದಿದ್ದೀರ ಕಥೆಯನ್ನು

  • @shivukalagi1083
    @shivukalagi1083 5 ปีที่แล้ว +7

    Suuuuuuuper Sir ನಿಜವಾದ ಸಂಬಂದಗಳು ದೂರ ವಾದಾಗ ಆಗುವ ಸಂಕಟ ಗಳು ತುಂಬಾ ಅಗೊರವಾಗಿರುತ್ತವೆ

  • @vishnaik4745
    @vishnaik4745 5 ปีที่แล้ว +6

    Award winning short film it was great acting by all actors superb direction and songs we r waiting next movie sir..

  • @hanamantappajoteppanavar5043
    @hanamantappajoteppanavar5043 5 ปีที่แล้ว +2

    ನಿಜವಾದ ಮನುಷ್ಯ nd ಮನುಷ್ಯತ್ವಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳಲು ಇದು ಒಳ್ಳೆಯ ಚಿತ್ರ.

  • @rekhanjanvlogs555
    @rekhanjanvlogs555 4 ปีที่แล้ว

    Wow super sir.... Ommeyadaru heli hogu kaarana.... Kannalli neeru banthu super song

  • @kiranchavankavyakiran2864
    @kiranchavankavyakiran2864 5 ปีที่แล้ว +1

    Tumba arthapurnavagide....nam teenage Ella nenapige bantu....elru tumbane real acting madidare super sir..... 🌹💓🌹

  • @manjunathdodamani143
    @manjunathdodamani143 6 ปีที่แล้ว +41

    ವಾವ್!!!
    ಆ ಬಾಲ್ಯದ ದಿನಗಳು ಯಾಕೋ ನೆನಪಾಗಿ ಲೆಕ್ಕವೇ ಇಲ್ಲದಷ್ಟು ಕಣ್ಣೀರು ಜಾರಿ ಹೋದವು... :( :( ಒಮ್ಮೆಯಾದರೂ ಹೇಳಿ ಹೋಗು ಕಾರಣ!
    ಅತ್ಯದ್ಭುತ ಚಿತ್ರ.. ಅನಂತ ಧನ್ಯವಾದಗಳು..

    • @kirankm5621
      @kirankm5621 5 ปีที่แล้ว +1

      This movie is wonderfully tells about the religion culture behaviour of the peoples in the relationship and life cycle of the human life

    • @PBK-karnataka
      @PBK-karnataka 4 ปีที่แล้ว +1

      Same feelings 👌👌👍 hechchu gramina sogadu moodi barli abinandanegalu.

  • @smashclash3671
    @smashclash3671 5 ปีที่แล้ว +1

    En film guru super guru direction, actor's acting, naturallagide guru superb enta film galu hecchu janarana talupade erode bejar vishy Nammajji, nam muttajji, nenapaadru & song is amazing 37:45 "tithi" film edru munde nil👍👍👍👍👍😘😘😘😘😘👌👌👌👌👌 national award kodbeku...e film gu saha. Tnks for hole team

  • @srinivasam6644
    @srinivasam6644 4 ปีที่แล้ว +4

    ಮೈಸೂರು ಚಾಮರಾಜನಗರ ಜಿಲ್ಲೆಯ ಭಾಷೆ... ಉತ್ತಮ ಕಥೆ ನಿರೂಪಣೆ .. ಉತ್ತಮ ಚಿತ್ರ...

  • @manjunathg6193
    @manjunathg6193 4 ปีที่แล้ว +1

    ಅಜ್ಜಿ ಮೊಮ್ಮಗನ ಭಾಂದವ್ಯಕ್ಕೆ ಬೆಲೆ ಕಟ್ಟಲಾಗದು.. ಒಳ್ಳೆ ಗ್ರಾಮೀಣ ಪ್ರದೇಶದ ಚಿತ್ರ..

  • @ShivuMk
    @ShivuMk 5 ปีที่แล้ว

    What a acting ajjamma....
    ಈ ಕಥೆ ನೊಡಿ ಜಾರಿತು ಕಣ್ಣಿರು.....

  • @kavyaabhi6624
    @kavyaabhi6624 5 ปีที่แล้ว +5

    Its an awesome film....beautifully directed the indian village life....sir ur direction 👌

  • @chandrashekar5054
    @chandrashekar5054 6 ปีที่แล้ว +6

    What a acting each n everybody really reality was superbly captured keep doing like this movies thanks

  • @giriprasadk
    @giriprasadk 6 ปีที่แล้ว +6

    Made me cry .... excellent script and very handy grip on language... Never seen has dramatic... More realistic ... hats of to you

  • @chandpasha1669
    @chandpasha1669 4 ปีที่แล้ว

    Thanks for all actors and team
    And lot of thanks for director sir.
    And song .OMMEYADARU HELI HOGU KAARANA.
    Super sir
    Namma kannadadalli ee reetiya cinema madiddara anistide sir khandita tumbu hrudayada dhanyavadagalu

  • @a.gajananagajanana2465
    @a.gajananagajanana2465 3 ปีที่แล้ว +3

    Excellent. Authentic depiction of relationships.

  • @ManojKumar-oz3ot
    @ManojKumar-oz3ot 4 ปีที่แล้ว +1

    Adbuthavada movie I remember my grandmother 😢😢 lovely movie can speech no words

  • @NarendraSGangolli
    @NarendraSGangolli 4 ปีที่แล้ว +1

    beautiful movie.so heart touching .megha and kavitha performed so well. and others tooo. thank you for the entire team.

  • @HALLIHUDGARAJ
    @HALLIHUDGARAJ 5 ปีที่แล้ว +1

    Bahala dinagala nantara kanniru tumbi bandavu...... Enendu varnisali........ Padagalu gottagtilla wt a film amazing..........

  • @sgutagi
    @sgutagi 5 ปีที่แล้ว +4

    No words to described about this movie...
    Just amazing
    Feeling remind all memorial moments of childhood

  • @sushmitakoparde3589
    @sushmitakoparde3589 4 ปีที่แล้ว +1

    Nice story💖it shows wt is LIFE.... Superbb acting

  • @Innocent40y
    @Innocent40y 6 ปีที่แล้ว +5

    awesome.. awesome.. awesome.. screen play direction acting.. also songs..this story touch my life wood..I'm also Calling my ajji as avva.. thanks making this kind of movies hates of u..luv u this movie making teams

  • @ashokkumart9322
    @ashokkumart9322 4 ปีที่แล้ว +1

    Super movie I like very much please make movies like this, I remember my childhood days.

  • @rameskkeludi6869
    @rameskkeludi6869 ปีที่แล้ว

    Super movie all acterce and director hats off to you all

  • @anushasunilkumar1294
    @anushasunilkumar1294 5 ปีที่แล้ว +2

    Nice movie regarding village life very true story about every village women

  • @sabammashabadi2064
    @sabammashabadi2064 4 ปีที่แล้ว +1

    ಈ ಕಥೆಯನ್ನು ನಿರೂಪಿಸಿದ ನೀದೆ೯ಶಕರಿಗೆ ನನ್ನ ಕೋಟಿ ನಮನಗಳು.. ತುಂಬಾ ಅಧ್ಬುತವಾದ ಕಥೆ📖 🙏🙏🙏🙏🙏.....

  • @satyamevajayate359
    @satyamevajayate359 5 ปีที่แล้ว +4

    Thank for All Actress & Directors. Nanu Ivathu One Company MD AAdare Nanna Javanadalli Ajji prithili Beleda kusu Nanu! Ale nenapu madiddakke tumba Thanks! Kannadigara Mana muttoke innu hecchu E rithi kannada movies Madi!

  • @nageswaranramanathan6002
    @nageswaranramanathan6002 3 ปีที่แล้ว +1

    There are many such excellent movies only in Kannada. Efforts to be made so that the whole India recognize it.

  • @anniannik1417
    @anniannik1417 3 ปีที่แล้ว

    Nice movie director sahebre....
    Super

  • @ragukodgehalli961
    @ragukodgehalli961 5 ปีที่แล้ว +4

    Amazing movie artist fantastic acting superb movie l u director

  • @poojanaidunaidu3041
    @poojanaidunaidu3041 4 ปีที่แล้ว +1

    Very nice 😘 please yaradru part2 kaalchowdi movie madi

  • @anandmysore91
    @anandmysore91 3 ปีที่แล้ว

    realy thanks to dis director.....i loved it sirr....i was remembered my child hood days and ma grandmother....

  • @ganeshananthachari5628
    @ganeshananthachari5628 5 ปีที่แล้ว +1

    awesome movie 😊 this kind of movies will actually gives good education about family bondings ☺ just fantastic1...

  • @naveenve8736
    @naveenve8736 6 ปีที่แล้ว +5

    sir super concept.....it's a marvelous.... gud job well done sir.....best of luck for further stories.....

  • @rameshkulkarni908
    @rameshkulkarni908 6 ปีที่แล้ว +5

    Worth to watch such movies in life time.. Wish you good luck

  • @sunilbhandari3987
    @sunilbhandari3987 5 ปีที่แล้ว +2

    Fantastic outstanding marbles story of this movie 🎥 😊😊

  • @rspking6135
    @rspking6135 5 ปีที่แล้ว

    Sooo nice good movie yallaru vayasadhavarannu dhoora idthare nija helbeku andre avru illa andre namge jeevna ne illa it's true yaru dhoora irbedi dhoora madbedi

  • @ಬಂಧು-ಮಿತ್ರ
    @ಬಂಧು-ಮಿತ್ರ 5 ปีที่แล้ว +3

    ಕಣ್ಣ ನೀರು ಜಾರಿತು.... ನನ್ನ ಜೀವನದಲ್ಲಿನ ಬಾಲ್ಯದ ನೆನಪುಗಳು ಕಣ್ಣಾ ಮುಂದೆ ಬಂದಿತು.

  • @DevRaj-vv8se
    @DevRaj-vv8se 4 ปีที่แล้ว

    No one can direct, act better than this.... awesome movie ...

  • @munwarrazashikari741
    @munwarrazashikari741 4 ปีที่แล้ว +1

    Hooooooo... Super bro 👌👌👌👌👌👌👌👌👌 nice filam ..iam heartli like u..😘😘😘😘😘😘

  • @sanjayss5584
    @sanjayss5584 4 ปีที่แล้ว +1

    I remember my childhood
    What a direction really hats off🙏

  • @hemanthachar472
    @hemanthachar472 4 ปีที่แล้ว

    Tumba channagide movie. E reti movie ennu hechhagi barali. Good luck

  • @santhrupthicivilworks1656
    @santhrupthicivilworks1656 ปีที่แล้ว

    ಬ್ಯೂಟಿಫುಲ್ ಎಕ್ಸಲೆಂಟ್ ಗ್ರಾಮೀಣ ಬದುಕಿನ ಸೊಗಡು ಸೊಗಸಾಗಿದೆ 🙏🏾🙏🏾

  • @jayaprakash.comrao3890
    @jayaprakash.comrao3890 4 ปีที่แล้ว

    Super sir adbhutha vidio grphy, sankalana, adbhutha KATHE MATTU nataru 🙏🙏🙏🙏🙏🙏🙏
    Bahagavanthanu ennu hechchina cinima maaduva shakthiyannu thamagella kodali 🙏🙏

  • @srinivasgowdah.t5271
    @srinivasgowdah.t5271 4 ปีที่แล้ว +2

    ತುಂಬಾ ಧನ್ಯವಾದಗಳು ಸರ್ ನನ್ನ ಹಳೇಯ ನೆನಪು ಗಳು ನೆನಪಿಸಿದಕ್ಕೆ 🙏🙏

  • @ShrinivasKattimani66
    @ShrinivasKattimani66 6 ปีที่แล้ว +22

    "ಹೇಳಿ ಹೋಗು ಕಾರಣ" ಸಾಹಿತ್ಯ ತುಂಬಾ ಇಷ್ಟ ಆಯ್ತು.

  • @siddaraj3130
    @siddaraj3130 5 ปีที่แล้ว +1

    very nice story .....i liked it lot lot lotttttttttttttttttttttttttttttttttttttt...................................super

  • @mhhalegouder5615
    @mhhalegouder5615 4 ปีที่แล้ว +2

    ಈ ಕಥೆಯನ್ನು ಬರದವರಿಗೆ ನನ್ನ ಕಡೆಯಿಂದ ಒಂದು ಸಲಾಂ 🙏👍👌

  • @kiranchavankavyakiran2864
    @kiranchavankavyakiran2864 5 ปีที่แล้ว

    Ee movie ge 💯% national award sigutte.... 🌹

  • @veerannamegur2615
    @veerannamegur2615 4 ปีที่แล้ว +1

    ಅಜ್ಜಿಯ ಪ್ರೀತಿ ನಿರ್ಮಲ ನಿಜ ಅಜ್ಜಿ ಸತ್ತು ಹೋಗಿದ್ದು ದಃಖ ತಡೆಯಲಾಗಲ್ಲ . ಅದ್ಬುತ ಕಥೆ.

  • @guttahallimanju450
    @guttahallimanju450 5 ปีที่แล้ว +1

    ನನ್ನ ಕಣ್ಣಲ್ಲಿ ನೀರು ತಂದ ಬಿಟ್ರಿ ಡೈರೆಕ್ಟರೆ, ನನ್ನ ಅಜ್ಜಿ ನೆನಪು ತಂದು ಆದೊಂದೆ ತಿಕ ಉರಿ....?
    ಸೂಪರ್ ಮೂವಿ ಬ್ರದರ್

    • @target1665
      @target1665 3 ปีที่แล้ว

      😂 😂 😂

  • @mahesham.c.2741
    @mahesham.c.2741 5 ปีที่แล้ว

    ಬಾಲ್ಯದ ಆ ದಿನಗಳನ್ನ ನೆನಪು ಮಾಡಿಕೊಟ್ಟ ನಿಮ್ಮ ಅದ್ಬತ ಮೂವಿ Super sir

  • @babyammu9381
    @babyammu9381 4 ปีที่แล้ว

    super pratiyobbara acting super nijyavagide olle kiru chitra

  • @murthymrromeo7832
    @murthymrromeo7832 6 ปีที่แล้ว +2

    ಜೀವನ ಏನು ಅಂತ ಗೊತ್ತಾಯ್ತು
    ಈ ಸಿನೆಮಾ ನೋಡಿ..
    ಅದ್ಭುತ ಸಿನೆಮಾ ಸರ್...

  • @gurucool2356
    @gurucool2356 2 ปีที่แล้ว

    Brilliant work! Can’t appreciate enough how genuine the acting is , especially the lead female character. We need more such work from you please. Thanks for such a great treat

  • @rsampathkumar1970
    @rsampathkumar1970 4 ปีที่แล้ว +1

    Director, Your team & yourself deserves a standing ovation, eyes filled with tears, Great Job with limited source, keep it up....

    • @girishmp1239
      @girishmp1239 2 ปีที่แล้ว

      Thank you very much sir.

  • @anjalirajyethnar3751
    @anjalirajyethnar3751 7 ปีที่แล้ว +2

    wow I saw full movie its awesome ...superbbbbbbb acting nice story ...no words I love this movie a lot

  • @mahadevaswamy2654
    @mahadevaswamy2654 3 ปีที่แล้ว

    Geleya Girish halavu varshagalinda gotthiddaru kevala nataka maathra nodidde , ee movie nodi nijakku kanneer banthu nanna ajji nenapaythu , vasthavada nelegattinalli bhavanegalu mahapoorave haridu bandide utthama movie , thank u Girish sadabhiruchiya chithra kottiddakke

    • @girishmp1239
      @girishmp1239 2 ปีที่แล้ว

      Thank you very much sir