ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಕಾಂತಾರ ಹಾಗೂ ಸ. ಹಿ. ಪ್ರಾಥಮಿಕ ಶಾಲೆ. ಸಿನಿಮಾ ದಲ್ಲಿ ನೀವು ಚನ್ನಾಗಿ ಅಭಿನಯ ಮಾಡಿದ್ದೀರಾ. ಪ್ರವೀಣಾ ದಡ್ಡ ದಡ್ಡ ಹಾಡು ತುಂಬಾ ಚನ್ನಾಗಿದೆ. ಕಾಂತಾರ ಚಿತ್ರ ದಲ್ಲಿ ನೀವು ಇನ್ನು ಚನ್ನಾಗಿ ಅಭಿನಯ ಮಾಡಿದ್ದೀರಾ..all the best 🙏🙏🙏👌👌👌💐💐💐💐🥰🥰🥰🎉🎉🎉👏👏👏👏👍👍👍👍
ಇವತ್ತು ಶಂಕ್ರಣ್ಣ ಅವ್ರ ಜನ್ಮ ದಿನ ಈ ವೀಡಿಯೋ ನೋಡಿ ನನಗೆ ಅನಿಸಿದ್ದು ಶಂಕ್ರಣ್ಣ ಒಂದು ಮಾತು ಹೇಳಿದ್ದರು ನಾನು ಮತ್ತೆ ಕರ್ನಾಟಕ ದಲ್ಲಿ ಹುಟ್ಟಿ ಬರ್ತೀನಿ ಅಂತ.ಇವತ್ತು ರಿಷಬ್ ಶೆಟ್ಟಿ ಅವರ ಸಿನಿಮಾ ಗಳನ್ನು ನೋಡ್ತಾ ಇದ್ದರೆ ಶಂಕ್ರಣ್ಣ ಮತ್ತೆ ಹುಟ್ಟಿ ಬಂದಿದ್ದಾರೆ ಅಂತ ನನಗೆ ಅನ್ನಿಸ್ತಾ ಇದ್ದೆ
You can see Ranjan using a lot of Tulu words while speaking Kannada. Please save Tulu as a lingua franca when it comes to Tulu Nad (Udupi-Mangalore-Kasargod) Odipu-Kudla-Kasrod 🙏🕉️🚩💗
Deadly somana bagge video maadi anta nanu savara sala msg madidde yaak he was great person bcz rowdy anta nodade avobba olle vidyrti agidda adanna nodi aadru maadi plz
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Thumba ista aithu sir
@Me kosam nan hathra idee
P
ಕಾಂತಾರ ಹಾಗೂ ಸ. ಹಿ. ಪ್ರಾಥಮಿಕ ಶಾಲೆ. ಸಿನಿಮಾ ದಲ್ಲಿ ನೀವು ಚನ್ನಾಗಿ ಅಭಿನಯ ಮಾಡಿದ್ದೀರಾ. ಪ್ರವೀಣಾ ದಡ್ಡ ದಡ್ಡ ಹಾಡು ತುಂಬಾ ಚನ್ನಾಗಿದೆ. ಕಾಂತಾರ ಚಿತ್ರ ದಲ್ಲಿ ನೀವು ಇನ್ನು ಚನ್ನಾಗಿ ಅಭಿನಯ ಮಾಡಿದ್ದೀರಾ..all the best 🙏🙏🙏👌👌👌💐💐💐💐🥰🥰🥰🎉🎉🎉👏👏👏👏👍👍👍👍
ನಿಮ್ಮ ಭಾಷೆ ಹಾಗೂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ 😍♥️🎀
ಕಾಸರಗೋಡು ಕನ್ನಡ ನಾಡು ಶುಭವಾಗಲಿ ಪ್ರವೀಣ
ಹೇ ಶಾರದೆ...... ಮರೆಯಲಾಗದ ಹಾಡು
Howdu
ಹೇ... ಪ್ರವೀಣ..... ನಿನಗೆ ಶುಭವಾಗಲಿ 👍🏻👍🏻
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಕನ್ನಡ ಸಿನಿಮಾ ತುಂಬಾ ಚೆನ್ನಾಗಿದೆ.
ಎಷ್ಟು ಸಲ ನೋಡಿದರೂ ಬೇಜಾರಾಗೋದಿಲ್ಲ,
ನನ್ನ ಫೇವರೆಟ್ ಮೂವಿ❤❤❤🎉
ಬಹಳ ಸಂದರ್ಶನ ಗಳನ್ನು ನೋಡಿದ್ದೇನೆ. ನೋಡುತ್ತಿರುತ್ತೇನೆ. ಕಲಾಮಾಧ್ಯಮ ನನಗೆ ಬಹಳ ಇಷ್ಟವಾದ ವಾಹಿನಿ
ನಮ್ಮ ಕಾಸರಗೋಡು ಕನ್ನಡದ ಕಾಸರಗೋಡು
ಭತ್ತ ಬೆಳೆಯುವ ಕಾಸರಗೋಡು
ಮುತ್ತು ಬೆಳೆಯುವ ಕಾಸರಗೋಡು
ತೆಂಗು ಬೆಳೆಯುವ ಕಾಸರಗೋಡು
ಕಂಗು ಬೆಳೆಯುವ ಕಾಸರಗೋಡು
Pank
ಇವತ್ತು ಶಂಕ್ರಣ್ಣ ಅವ್ರ ಜನ್ಮ ದಿನ ಈ ವೀಡಿಯೋ ನೋಡಿ ನನಗೆ ಅನಿಸಿದ್ದು ಶಂಕ್ರಣ್ಣ ಒಂದು ಮಾತು ಹೇಳಿದ್ದರು ನಾನು ಮತ್ತೆ ಕರ್ನಾಟಕ ದಲ್ಲಿ ಹುಟ್ಟಿ ಬರ್ತೀನಿ ಅಂತ.ಇವತ್ತು ರಿಷಬ್ ಶೆಟ್ಟಿ ಅವರ ಸಿನಿಮಾ ಗಳನ್ನು ನೋಡ್ತಾ ಇದ್ದರೆ ಶಂಕ್ರಣ್ಣ ಮತ್ತೆ ಹುಟ್ಟಿ ಬಂದಿದ್ದಾರೆ ಅಂತ ನನಗೆ ಅನ್ನಿಸ್ತಾ ಇದ್ದೆ
He is really an nice actor I wish good future for him
I am a huge fan of that wonderful guy love you man ❤️😍
I. am. From Kerala. Calicut
I. Saw. Sarkari hiriya pstashala
Super movie Kannada industry one of best director
Rishab Shetty.
Sarakari hiriya prarthamika shaale ✅
ಹಿಂದಿನ ಬೆಂಚಿನ ಮಕ್ಕಳು ನಾವು ಎಂದೆಂದಿಗೂ ಭಯವಿಲ್ಲ
ನನ್ನ ಶಾಲೆ ದಿನಗಳ ನೆನಪು ಮತ್ತೆ ನೆನಪಿಸಿದ ಅಧ್ಬುತ ಸಿನಿಮಾ ♥️💛 ಸವಿಸವಿ ನೆನಪು
Ur acting was amazing in both movie 😘
Ond minute nangu anstuu naanu irbekittu workshop nalli 🥰 i manifest 😁
ಹೌದು ಒಳ್ಳೆ ಸಿನಿಮಾ. ನಾನು ನೋಡಿದ್ದೇನೆ.
ಒಂದ್ ಕಡೆ ಕುತ್ಕೊಂಡ್ ಮಾತಾಡಸ್ರಿ ಪಾಪ..🙂
U have bright future do hard work definitely U still shine in kannada industry. I feel Rishabh sir is apt for u. Go ahead with him. 💐💐💐👍
ಗ್ರೇಟ್ ಪರಮ್ ಸರ್ ಕಿರಿಯ ಕಲಾವಿದರಿಗೂ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಪರಿಚಯಿಸಿ ದ್ದೀರಿ ಧನ್ಯವಾದಗಳು
Avunige content beku , yar sikru madthane avunu
@@SANDY-oj6pe neen hark bai muchkond nivals
@@allmightythorrr640 😂😂
@@SANDY-oj6pe ninge adre hogalu. Illandre muchkondiru.
ನಿಜ ಅನುಭವ ಚಿಕ್ಕವರಿಗೂ ಇರತ್ತೆ ದೊಡ್ಡವರಿಗೂ ಇರತ್ತೆ.. ಇದನ್ನು ಅನರ್ಥಗೊಳಿಸುವಂತೆ ಯಾರಾದರೂ ಮಾತನಾಡಿದರೆ ಅವರು ಉರ್ಕೊಂಡಿದಾರೆ ಅಂತ ಅರ್ಥ 😄😄😆😆
ಫುಲ್ ಪಿಚ್ಚರ್ ಲಿಂಕ್ ಹಾಕು ಅಣ್ಣ❤❤
E cinema nodidare ನನ್ನ ಶಾಲಾ ದಿನಗಳ ನೆನಪಾಗುತ್ತದೆ........ 😊
praveena dadda dadda is beautiful song and my favorite song all the best for your feature praveena brother👍👍👍👍👍👍👍👍👍👏👏👏👏👏👏👏👏👌👌👌👌👌
I like his conversation skill
Good actor. Best 💖 Person. Upcoming 🌟 Star.
ಒಳ್ಳೆ ವಿಶ್ಲೇಷಕ...
ಅಣ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಇರುವ ಶಾಲೆ ಯಲ್ಲಿ ವಿಡಿಯೋ ಮಾಡಿ plz🙏🙏🙏
ನೋಡಿ ಕಲೆ ಗೊತ್ತಿರುವ ಪ್ರವೀಣ ನ ಮಾತುಗಳು ಹಾಗೂ ಬಿಟ್ಟಿ ಬಿಲ್ಡಪ್ ಕೊಡೋ ರಕ್ಷಕ್ ಅನ್ನೋ ಚೈಲ್ಡ್ ಮಾತುಗಳಿಗಿರುವ ವ್ಯತ್ಯಾಸ
Sarkari hi pra shale kasaragod part 2 beku sir
Who is watching for this video 2024
ಲವ್ from ಚಿತ್ರದುರ್ಗ
This video really super..
I ❤️ Dadda Praveena
ಪಲ್ಲವಿ interview madi sir 🥰
Praveena u r carrier go good 👍
Background alli iri jaaga yaavdhu antha dhayavittu heli...thumba chennagidhe aa hale
Aramane ❤️❤️... Yaava ooru yelli antha dhayavittu heli 🙏🏻
ಮಮ್ಮುಟ್ಟಿ 😍😆
Interview nodi kushi ayithu
From Mangalore ♥️
One of the best
M S Ravigowda Mandya avra bagge videos madi sir
My all time fav movie sahipra❣️❤️
Namma Hudaga🤩❤
ಸರ್, ದಯವಿಟ್ಟು ಕನ್ನಡ ಚಿತ್ರರಂಗದ ಇನ್ನೋರ್ವ ಪ್ರಸಿದ್ದ ಕಲಾವಿದರಾದ 'ಮೈಸೂರು ರಮಾನಂದ'ರವರ ಸಂದರ್ಶನ ಮಾಡಿ.ಏಕೆಂದರೆ, ಅವರು ಕೂಡ ಒಬ್ಬ ಹೆಸರಾಂತ ಕಲಾವಿದರು..🙏🙏
Super brother 🚩🚩
Backside home is Super...
Jailer movie home
Same to same iga nodlike Pruthvi Ambar tharane ☺️
Naanu selfie tagolake hogidde, selfie tegdu kalsidru😢
super brother
Praveeeenaaaaa thanks
Super praveena♥️♥️
Super❤
ಸರ್ ನಮಸ್ತೆ 🙏🥰
ಸಂಸ್ಕೃತ ಸಿರಿ ಅಂತ ಒಂದು ಪೇಜ್ ಇದೆ
ಅದರ ಅಡ್ಮಿನ್ ಒಬ್ಬರು ಇದ್ದಾರೆ ಅವರನ್ನು ಒಮ್ಮೆ ಪರಿಚಯ ಮಾಡಿ 😍
ಕಿಶೋರ್ ಬೆಳ್ತಂಗಡಿ ( ಸ್ವರ್ಣ ಧಮನಿ )
He is very good artist sir
You can see Ranjan using a lot of Tulu words while speaking Kannada. Please save Tulu as a lingua franca when it comes to Tulu Nad (Udupi-Mangalore-Kasargod) Odipu-Kudla-Kasrod 🙏🕉️🚩💗
@@shreestarcreations863 Kundapur have Kundagannada....
He's kannadiga not Tuluva
@@shreestarcreations863 entire tulu nadu is in kannada nadu.
@@rockerboy4184 👍
Spotted one more Tulu horatagara crying 🤣🤣🤣
Beautiful building in the backdrop. Where is this?
That is Pilikula Gutthu mane in Mangalore...it's called Kanthara palace now
@@raksharaobantwal6428 thank you.
👍🏼👌🏼
Keep uniqueness of tulu,don't try to change
My fevert film ❤😊
Please interview pallavi
Nice❤🙏🙏👌👌👌👌
Nice.. Actor...
ನಾನು ಈ ಮೂವೀ ಎಷ್ಟು ಸರಿ ನೂಡಿದಿನೂ ಗೊತ್ತಿಲ್ಲ ಯಲ್ಲೂ bore ಆಗಲ್ಲ ❣️ ಇನ್ನೂ ಈ ಮೂವೀ ನನ್ ಫೋನ್ ನಲ್ಲಿ ಇನ್ನೂ ಇದೇ 👌❤️.
Super Rishab sir❣️
Bro plz send madi
Send me sir
Looking like pratvi ambar
Supr♥️bro
Jai Kannada Jai Hindustan
Superb interview
2:48 That's trully anna rishab❤
👌 bro 💐
Super my bro ranjan
Good luck for your future
Hi param sir 🙏chanagidira 👍
Back home 👌
Hi praveen......
.....kavitha Kasaragod
Ivaglu nanna caller tone ide song 🎵 ide praveen dadda ಎಕೆಂದರೆ nanna hesaru praveen😂
Great future Ranjan. Rishab shettra team bidbedi
Education complete madi
Nice one ❤️
Super cinema
Nange avanandhre thumba esta, nan lover ava, avanathra past gadda thegilike heli place 💋
Nanna hesru praveena😂
Best movie
My son name is also Praveen
Workshop 11:40 😂😂😂😂
❤️🔥
Deadly somana bagge video maadi anta nanu savara sala msg madidde yaak he was great person bcz rowdy anta nodade avobba olle vidyrti agidda adanna nodi aadru maadi plz
Nice
Nice actor....
Sir edardu munduvarida baga haki
Super
😊😊
good actor praveena....all the best
Nav mathra manglore avrna nam avru ankolodu but avru karnataka inda orage idivi, kannadigar andre bere yaro anno reethi madthare..
👌
ಯಾಕೆ ನೋಡಬಾರದ
How to download sa hi prathamika shaale full movie or website name
ಪ್ರವೀಣ ರಿಶಬ್ ಆಣ್ಣನತ್ರ ನಂದೋ0ದ್ Missing proffacer ಕಥೆ ತೆಕೊಂಡು ಹೋಗ್ ಮರಾಯ 😂😂
Yesht height idyo param, sundar, raampa yedrige doddadaagidya
👌 movie
Super movie 🎥🍿 shpksk
@Me kosam ella bro
@Me kosam voot app Alli ede bro 👍