ಯುಗಾದಿ ಹಬ್ಬದ ಸ್ಪೆಷಲ್ ಕಾಳು ಗೊಜ್ಜು ಮಾಡುವ ವಿಧಾನ | Kallu gojju recipe in kannada | 2021 Ugadi special

แชร์
ฝัง
  • เผยแพร่เมื่อ 12 ต.ค. 2024
  • ಯುಗಾದಿ ಹಬ್ಬ ಹೊಸ ವರುಷ, ಹೊಸ ವರ್ಷದ ದಿನ ಹಬ್ಬದ ಊಟ ಭರ್ಜರಿ ಯಾಗಿರಬೇಕು, ಯುಗಾದಿ ಹಬ್ಬದ ವಿಶೇಷ ಕಾಳು ಗೊಜ್ಜು, ಈ ವಿಡಿಯೋದ ಮೂಲಕ ಕಾಳು ಗೊಜ್ಜು ಮಾಡುವ ವಿಧಾನ ಹೇಗೆ ಹಾಗೆ ಬೇಕಾದ ಪದಾರ್ಥಗಳನ್ನು ಎನ್ನುವುದನ್ನು ವಿವರವಾಗಿ ತಿಳಿಸಲಾಗಿದೆ, ತಾವು ವಿಡಿಯೋ ನೋಡಿ ಈ ರೆಸಿಪಿ ಕಲಿಯಬಹುದು
    ವಿಡಿಯೋ ತಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ , ಕಮೆಂಟ್ ಮಾಡಿ ಶೇರ್ ಮಾಡಿ , ಜೊತೆಗೆ ಭಾಗ್ಯ ಟಿವಿ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಮರೆಯದಿರಿ, 🙏 ಧನ್ಯವಾದ ಸ್ನೇಹಿತರೆ.
    Required ingredients :
    Black chana dal 1 cup - ಕಡಲೆಕಾಳು ಒಂದು ಕಪ್ಪಿನಷ್ಟು
    Raw banana 2 - ಎರಡು ಬಾಳೆಕಾಯಿ ಗಳು
    Potato 1 big - ಒಂದು ದೊಡ್ಡದಾದ ಆಲೂಗಡ್ಡೆ
    Onion 3 nos - ಮೂರು ಈರುಳ್ಳಿ
    Tamoto 2 nos - ಎರಡು ಟಮೋಟೋ ಹಣ್ಣು
    Grated coconut 1/2 coconut - ಅರ್ಧ ಹೋಳಿ ನಷ್ಟು ತುರಿದ ತೆಂಗಿನಕಾಯಿ
    Coriander powder 3 tbsp - ಧನಿಯಾಪುಡಿ 3 ಟೇಬಲ್ ಸ್ಪೂನ್
    Cooking oil 5 to 6 tbsp - ಅಡುಗೆ ಎಣ್ಣೆ 5ರಿಂದ 6 ಟೇಬಲ್ ಸ್ಪೂನ್
    Mint leaves little - ಪುದಿನ ಸೊಪ್ಪು ಸ್ವಲ್ಪ
    Coriander leaves little - ಕೊತ್ತಂಬರಿ ಸೊಪ್ಪು ಸ್ವಲ್ಪ
    Curry leaves little - ಕರಿಬೇವಿನ ಸೊಪ್ಪು ಸ್ವಲ್ಪ
    Garlic 1 full - ಒಂದು ಗಡ್ಡೆ ಬೆಳ್ಳುಳ್ಳಿ
    Ginger 1 inch - ಒಂದು ಇಂಚಿನಷ್ಟು ಶುಂಠಿ
    Fried gram 2 tbsp - ಹುರಿಗಡ್ಲೆ 2 ಟೇಬಲ್ ಸ್ಪೂನ್
    Poppy seed 1 tbsp - ಗಸಗಸೆ 1 ಟೇಬಲ್ ಸ್ಪೂನ್
    Red chilli powder 1 tbsp - ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    Turmeric powder little - ಅರಿಶಿನದ ಪುಡಿ ಸ್ವಲ್ಪ
    Peper seeds 5 to 6 - ಕಾಳುಮೆಣಸು ಐದ ರಿಂದ ಆರು
    Asafoetida 1 little - ಚಿಟಿಕೆಯಷ್ಟು ಇಂಗು
    Mustard seeds little - ಸಾಸಿವೆ ಸ್ವಲ್ಪ
    Cloves masala 4 nos - ಲವಂಗ 4
    Cinnamon 1 inch - ಚಕ್ಕೆ 1 ಇಂಚಿನಷ್ಟು
    Salt to taste - ರುಚಿಗೆ ತಕ್ಕಷ್ಟು ಉಪ್ಪು
    ಯುಗಾದಿ ಹಬ್ಬದ ಸ್ಪೆಷಲ್ ಒಬ್ಬಟ್ಟಿನ ಸಾರು ಮಾಡುವ ವಿಧಾನ
    Olige | Obbattu Saaru Recipe
    • ಯುಗಾದಿ ಹಬ್ಬದ ಸ್ಪೆಷಲ್ ಒ...
    ಯುಗಾದಿ ಹಬ್ಬದ ಸ್ಪೆಷಲ್ ಬೇಳೆ ಒಬ್ಬಟ್ಟು ಮಾಡುವ ವಿಧಾನ
    Obbattu recipe karnataka
    • ಯುಗಾದಿ ಹಬ್ಬದ ಸ್ಪೆಷಲ್ ಬ...
    ಯುಗಾದಿ ಹಬ್ಬದ ಸ್ಪೆಷಲ್ ಕಾಳು ಗೊಜ್ಜು ಮಾಡುವ ವಿಧಾನ
    Kallu gojju recipe in kannada
    • ಯುಗಾದಿ ಹಬ್ಬದ ಸ್ಪೆಷಲ್ ...
    ನುಗ್ಗೇಕಾಯಿ ಗೊಜ್ಜು ಮಾಡುವ ವಿಧಾನ ಯುಗಾದಿ ಹಬ್ಬದ ಸ್ಪೆಷಲ್
    Drumstick Curry Recipe
    • ನುಗ್ಗೇಕಾಯಿ ಗೊಜ್ಜು ಮಾಡು...
    ಗರಿಗರಿಯಾದ ಅಲಸಂದೆ ಕಾಳಿನ ಮಸಾಲ ವಡೆ ಯುಗಾದಿ ಹಬ್ಬದ ಸ್ಪೆಷಲ್
    How To Make Masala Vada | 2020 Ugadi Special
    • ಯುಗಾದಿ ಹಬ್ಬದ ಸ್ಪೆಷಲ್ ಗ...
    #bhagyatvrecipes #ugadirecipes #Kallugojju
    www.youtube.co...

ความคิดเห็น • 299