ಯುಗಾದಿ ಹಬ್ಬದ ಸ್ಪೆಷಲ್ ಕಾಳು ಗೊಜ್ಜು ಮಾಡುವ ವಿಧಾನ | Kallu gojju recipe in kannada | 2024 Ugadi Special

แชร์
ฝัง
  • เผยแพร่เมื่อ 12 ต.ค. 2024
  • #bhagyatvrecipes #bhagyatv #bhagyatvkannada #kalugojju #ugadi #ugadirecipes
    ಮಸಾಲಭರಿತವಾದ ಆರೋಗ್ಯಕರವಾದ ರುಚಿಕರವಾದ ಕಾಳು ಗೊಜ್ಜು ಮಾಡುವ ವಿಧಾನ I Kalu Gojju Maduva Vidana
    mysunpure.in/
    ಕಾಳು ಗೊಜ್ಜು ಮಾಡಲು ಬೇಕಾದ ಪದಾರ್ಥಗಳು
    ಕಡಲೆ ಕಾಳು ಅರ್ಧ ಕಪ್
    ಒಣ ಬಟಾಣಿ ಅರ್ಧ ಕಪ್
    ಕಾಬುಲ್ ಚನ್ನ ಕಾಲು ಕಪ್
    ಬಾಳೆಕಾಯಿ 1
    ಆಲೂಗಡ್ಡೆ 2
    ಈರುಳ್ಳಿ 3
    ಟೊಮೊಟೊ ಹಣ್ಣು 2
    ತೆಂಗಿನಕಾಯಿ ತುರಿ ಅರ್ಧ ಕಪ್
    ಹಸಿ ಶುಂಠಿ ಒಂದಿಂಚು
    ಬೆಳ್ಳುಳ್ಳಿ 1 ಗಡ್ಡೆ
    ಎಣ್ಣೆ 4 ಟೇಬಲ್ ಸ್ಪೂನ್
    ಬ್ಯಾಡಗಿ ಮೆಣಸಿನಕಾಯಿ 4
    ಸಾಸಿವೆ ಸ್ವಲ್ಪ
    ದನಿಯ ಪುಡಿ 3 ಟೇಬಲ್ ಸ್ಪೂನ್
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಗಸಗಸೆ 1 ಟೀ ಸ್ಪೂನ್
    ಹರಿಶಿಣದ ಪುಡಿ ಸ್ವಲ್ಪ
    ಚಕ್ಕೆ ಅರ್ಧ ಇಂಚು
    ಲವಂಗ 2
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಪುದಿನ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

ความคิดเห็น • 27

  • @laxmih8668
    @laxmih8668 6 หลายเดือนก่อน +1

    ನೀವು ತಿಳಿಸಿದ ಹಾಗೆ ಯುಗಾದಿ ಹಬ್ಬಕ್ಕೆ ಹೋಳಿಗೆ ಕಟ್ಟಿನ ಸಾರು ನಮ್ಮ ಮನೆಯಲ್ಲಿ ಮಾಡಿದ್ವಿ ಸೂಪರಾಗಿತ್ತು ನಿಮ್ಮ ಎಲ್ಲಾ ಅಡುಗೆಗಳು ಸೂಪರ್❤❤ ನಮ್ಮ ಕಡೆಯಿಂದ ಯುಗಾದಿ ಹಬ್ಬದ ಶುಭಾಶಯಗಳು

  • @sindhus7573
    @sindhus7573 6 หลายเดือนก่อน

    Super🎉🎉
    Happy Ugadi 🤗🥰

  • @MahalakshmiBasavanna
    @MahalakshmiBasavanna 6 หลายเดือนก่อน +1

    Very nice kal gojju

  • @shaheenzaheer8546
    @shaheenzaheer8546 2 หลายเดือนก่อน

    Iook so yami

  • @sowmyaswaroop4974
    @sowmyaswaroop4974 6 หลายเดือนก่อน +1

    Super steps I will try

  • @sujataskitchenhomemadefood7000
    @sujataskitchenhomemadefood7000 6 หลายเดือนก่อน +1

    Very nice kal gojju , happy ugadi👌👌👍🙏🎉🎉🌹🌹clear ingredients explained

  • @pavithras1951
    @pavithras1951 6 หลายเดือนก่อน

    ❤❤ super sir❤❤

  • @Sulochanag-z9w
    @Sulochanag-z9w 6 หลายเดือนก่อน

    ಸೂಪರ್,💐🌹🙏🙏🌹💐

  • @shashikalashetty6039
    @shashikalashetty6039 6 หลายเดือนก่อน +2

    Yummy

  • @kalleshrao8906
    @kalleshrao8906 6 หลายเดือนก่อน

    Super.sir.❤️❤️❤️❤️❤️❤️

  • @chandrakantdurg6954
    @chandrakantdurg6954 6 หลายเดือนก่อน +1

    Anna! Superb. 👍👍👍

  • @geethabhat2002
    @geethabhat2002 6 หลายเดือนก่อน +2

    ನಿಮ್ಮ ಕನ್ನಡ soooooper, ಕಾಳು ಗೊಜ್ಜು ತುಂಬಾ ಚೆನ್ನಾಗಿದೆ. ಯುಗಾದಿ ಹಬ್ಬದ ಶುಭಾಶಯಗಳು ❤🥰🥰

  • @rathnamala5078
    @rathnamala5078 6 หลายเดือนก่อน

    Ella reethiya kalugalannu ee reethiya masaleyalli madidare chennagirabahuda sir. 🙏

  • @neelavathisivaji8470
    @neelavathisivaji8470 6 หลายเดือนก่อน +1

    Sir show us temple style puliogore please

  • @laxmih8668
    @laxmih8668 6 หลายเดือนก่อน

    ಈ ಕಾಳಿನ ಗೊಜ್ಜು ನೋಡಲಿಕ್ಕೆ ಆಗಲಿಲ್ಲ ಮತ್ತೊಂದು ದಿನ ಚಪಾತಿಗೆ ಮಾಡುತ್ತೇವೆ

  • @manjulalotageri8508
    @manjulalotageri8508 6 หลายเดือนก่อน

    Nimma kadhai link swalpa haktira sir

  • @KusumaR-z4e
    @KusumaR-z4e 6 หลายเดือนก่อน

    Very lengthy procedure!

  • @anupruthvi9236
    @anupruthvi9236 6 หลายเดือนก่อน +3

    Daniya pudi andre sambar pudina sir

    • @BhagyaTv
      @BhagyaTv  6 หลายเดือนก่อน

      ಕೊತ್ತಂಬರಿ ಬೀಜದ ಪುಡಿ

    • @anupruthvi9236
      @anupruthvi9236 6 หลายเดือนก่อน

      @@BhagyaTv thanks

  • @shashikalashashikala-wy6rk
    @shashikalashashikala-wy6rk 6 หลายเดือนก่อน

    Namgu kalgojju andre tumba esta navunu ugade habbakke kalgojju madtidru amma ega tindange edie

  • @chitharasenhm6632
    @chitharasenhm6632 6 หลายเดือนก่อน +1

    ನಾನು ಚಿಕ್ಕ ವಯಸ್ಸಿನಲ್ಲಿ ನನಗೆ ಒಂದು ಅಭ್ಯಾಸ ಇತ್ತು ಬೆಳೆ ಹೋಳಿಗೆನ ಈ ಕಾಳು ಗೊಜ್ಜು ಜೊತೆ ತಿನ್ನುತ್ತಿದೆ 😅😅😅

  • @poornimag.h1956
    @poornimag.h1956 6 หลายเดือนก่อน

    Your video is too lengthy to Watch
    Compare to other videos
    it's boring

    • @BhagyaTv
      @BhagyaTv  6 หลายเดือนก่อน

      Thank you so much

  • @devarajsrinivasan5911
    @devarajsrinivasan5911 6 หลายเดือนก่อน

    To the best of my knowledge normally people don't use onion garlic on ugadhi day