ತನ್ನ ಹೆತ್ತ ತಾಯಿಯನ್ನೆ ತಂದು ಆಶ್ರಮ ಸೇರಿಸಲು ಬಂದ ಮಗ ಯಾಕೆ ಅಂತಾ ಗೊತ್ತಾ | Aasare Old Age Home

แชร์
ฝัง
  • เผยแพร่เมื่อ 16 ต.ค. 2024
  • ತನ್ನ ತಾಯಿಗೆ ಕ್ಯಾನ್ಸರ್ ಬಂದಿದೆ ಪ್ರತಿವಾರ ಡಯಾಲಿಸಿಸ್ ಮಾಡಿಸಬೇಕು ಮನೆಯಲ್ಲಿ ಇವರನ್ನು ಒಬ್ಬರು ಇದ್ದು ನೋಡಿಕೊಳ್ಳಬೇಕು...
    ಆದರೆ ಇವರು ಒಬ್ರೆ ಮಗ ಇವರು ಮನೆಯಲ್ಲೇ ಇದ್ದು ಅಮ್ಮನನ್ನು ನೋಡ್ಕೋಬೇಕೋ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಹೋಗಬೇಕೊ ಪಾಪ

ความคิดเห็น • 559

  • @mahadevaswamy9607
    @mahadevaswamy9607 2 ปีที่แล้ว +15

    ನಮ್ ಕರ್ನಾಟಕ ಜನ ನೋಡಿ ಎಲ್ಲರು ಇವರಿಗೆ ಸಹಕರಿಸಿ ಇವರು ನಿಜವಾದ ದೇವರು ಅಂದ್ರೆ ಇವರು sir 👏👏👏👏👏

  • @shashidharas3612
    @shashidharas3612 2 ปีที่แล้ว +11

    ನಿಮ್ಮ ಮಾತು ವರಟು ಆಗಿದ್ದರು ಹೃದಯ ಮೃದು,ಧನ್ಯವಾದಗಳು .

  • @lalithalalitha1299
    @lalithalalitha1299 2 ปีที่แล้ว +3

    Sir
    Ur tolerance and humanity is appreciable. Thank u

  • @katheejkubra774
    @katheejkubra774 2 ปีที่แล้ว +8

    My salute sir🥰❤️
    ದೇವರು ಒಳ್ಳೆಯದು ಮಾಡ್ಲಿ ಸರ್🙏🥰

  • @nagendraprasad8015
    @nagendraprasad8015 2 ปีที่แล้ว +11

    ಸಾರ್ ನಿಮ್ಮ ಸೆವೆಗೆ ನಮ್ಮ ಧನ್ಯವಾದಗಳು ಕಣ್ಣಿಗೆ ಕಾಣುವ ದೇವರು ನೀವೇ ಸಾರ್ ದೇವರು ನಿಮ್ಮ ಕುಟುಂಬಕ್ಕೆ ನೆಮ್ಮದಿ ಸುಖ ಸಂತೋಷ ಶಾಂತಿ ಸಮಾಧಾನ ಆರೋಗ್ಯ ಐಶ್ವರ್ಯ ಕೃಪಾ ಆಶೀರ್ವಾದ ನೀಡಿ ಕಾದು ಕಾಪಾಡಲಿ ನಿಮಗೆ ವಂದನೆಗಳು 🙏🙏🙏🙏🙏

  • @shruthiananad6786
    @shruthiananad6786 2 ปีที่แล้ว +38

    ಆ ಹುಡುಗನ ಕಷ್ಟ ಯಾರಿಗೂ ಬರಬಾರದು ಆ ದೇವರು ಕ್ರೂರಿ 😢😢😢😢ಪಾಪ ಆ ಹುಡುಗ ಆ ದೇವರು ಒಳೆದು ಮಾಡಲಿ 😔

  • @venkatalakshammadevarajaia611
    @venkatalakshammadevarajaia611 2 ปีที่แล้ว +79

    ಗಟ್ಟಿಯಾಗಿ ದುಡಿಯುವಾಗ ನೆಂಟರು, ಉಂಡು ತಿಂದು ಹೋಗೋಕೆ, ಕೆಟ್ಟಾಗ ಯಾರೂ ಇಲ್ಲಾ ಯಾವ ಪರಿಸ್ಥಿತಿ ಭಗವಂತ 🙏🙏🙏 ಓಂ ನಮಃ ಶಿವಾಯ 🙏🙏🙏.

    • @ಕಿರಣ್ಅಗ್ನಿ
      @ಕಿರಣ್ಅಗ್ನಿ 2 ปีที่แล้ว +1

      ನಿಜ😭🙏🏻

    • @shashikalak4109
      @shashikalak4109 2 ปีที่แล้ว +1

      Olee tirmana togondri mam nimge olled agli

    • @venkatalakshammadevarajaia611
      @venkatalakshammadevarajaia611 2 ปีที่แล้ว +1

      @@shashikalak4109 ಥ್ಯಾಂಕ್ಸ್ ಫಾರ್ ರೆಸ್ಪಾನ್ಸ್. ಜೀವನ ಎಲ್ಲಾ ಪಾಠ ಕಳಿಸುತ್ತೆ, ಕಲಿಯೋ ಹೊತ್ತಿಗೆ ಲೈಫೇ ಮುಗಿದುಹೋಗೋ ಕಾಲಬಂದಿರುತ್ತೆ, ಇದೇ ಜೀವನ 👏🙏.

  • @meenadesouza4490
    @meenadesouza4490 2 ปีที่แล้ว +8

    ಈ ಕಾಲದಲ್ಲಿ ಪುಣ್ಯದ ಕೆಲಸ ಮಾಡಿ ಅನಾಥರಿಗೆ ಆಸರೆ ನೀಡುವ ನಿಮ್ಮಂತಹ ದಂಪತಿ ಬಹಳ ಕಡಿಮೆ..ದೇವರ ಆಶೀರ್ವಾದ ಸದಾ ಇರಲೆಂದು ನನ್ನ ಹಾರೈಕೆ..

  • @shruthiananad6786
    @shruthiananad6786 2 ปีที่แล้ว +18

    ಅಂಕಲ್ ಆಂಟಿ ನೀವು ತುಂಬಾ ಗ್ರೇಟ್ ನಿಮಗೆ ಆ ದೇವರು ನನ್ನ ಆಯಸ್ಸನ್ನು ನಿಮಗೆ ಕೊಡಲಿ❤️🙏🏻🙏🏻🙏🏻🙏🏻🙏🏻🙏🏻🙏🏻

  • @venkatalakshammadevarajaia611
    @venkatalakshammadevarajaia611 2 ปีที่แล้ว +91

    ಆ ಹುಡುಗನ ಕಷ್ಟ ಯಾರಿಗೂ ಬೇಡಾ 🙏.

  • @shailajamath6163
    @shailajamath6163 2 ปีที่แล้ว +42

    ಅಮ್ಮ.ನ.ಜೋತೆ. ಆಶ್ರಮದಲ್ಲಿ.ಇರು.ಇದೇ.ನಿನಗೇ.ಅನೂಕುಲ.ಅಲಿಂದ.ಅಮ್ಮನನ್ನ.ಮನೆಗೆ.ಕರೆದುಕೋಂಡು.ಹೋದರೇ.ತುಂಬಾ. ಕಷ್ಟ. ಪಡಬೇಕಾಗುತ್ತದೆ. 🕉️🕉️🤱

  • @hanamnatappaganaganaal4641
    @hanamnatappaganaganaal4641 2 ปีที่แล้ว +30

    ನಿಜವಾದ ದೇವರು ನಿವು ಸರ್🙏🙏🙏🙏🙏🙏ಆ ದೇವರು ನಿಮ್ಮಗೆ ಹೆಚ್ಚಿನ ಶಕ್ತಿ ಕೈಯಲ್ಲಿ ಸರ್

  • @chandrashekaraiahtschandra6196
    @chandrashekaraiahtschandra6196 ปีที่แล้ว

    Grateful thinking manjakka good madom

  • @Flower-Show
    @Flower-Show 2 ปีที่แล้ว +6

    Good dicision madam.god bless your family.

  • @nkaragappakaragappa6520
    @nkaragappakaragappa6520 2 ปีที่แล้ว +1

    Great sir Dhanyavadagalu. Nimge

  • @sudharma7034
    @sudharma7034 2 ปีที่แล้ว +31

    ಮಗನೇ ನೋಡಿಲಿ. ಮಗನ ಜಾಗದಲ್ಲಿ ತಾಯಿ ಇದ್ದಿದ್ದರೆ ಮಗನ ಆಶ್ರಮಕ್ಕೆ ಸೇರುಸುತ್ತಾಳಾ

  • @sujathamurthy8576
    @sujathamurthy8576 2 ปีที่แล้ว +3

    Great job you are doing, ನಿಮ್ಮೆದುರು ಮಾತನಾಡೋ ಶಕ್ತಿ ನಮ್ಮಲ್ಲಿಲ್ಲ 😔😔

  • @rajeshwarigowda-gw8bn
    @rajeshwarigowda-gw8bn 15 วันที่ผ่านมา

    ದೇವರು ನಿಮಗೆ ಇನ್ನು ಜಾಸ್ತಿ ಶಕ್ತಿ ಕೊಡಲಿ ಸೇವೆ ಮಾಡೋದಕ್ಕೆ...🙏🙏🙏🙏🙏

  • @nagarajaiahthippaiahbhovi3445
    @nagarajaiahthippaiahbhovi3445 2 ปีที่แล้ว +3

    Great job you are doing sir

  • @dhananjayam1458
    @dhananjayam1458 ปีที่แล้ว +4

    ಅಣ್ಣ ನೀವು ದೇವತಾ ಮನುಷ್ಯರು. ದೇವರು ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೂ ದೇವ್ರು ಆಶೀರ್ವಾದ ಮಾಡಲಿ 🙏🙏🙏

  • @kalavathil9556
    @kalavathil9556 ปีที่แล้ว

    Great mind and commitment

  • @lakshmishanthraj654
    @lakshmishanthraj654 2 ปีที่แล้ว +67

    ಗಂಡ ಹೆಂಡತಿ ನಿಮ್ಮಿಬ್ಬರಿಗೂ ಆ ಭಗವಂತ ಒಳ್ಳೆಯದು ಮಾಡಲಿ,ನಿಮಗೆ ಅನಂತಾನಂತ ಧನ್ಯವಾದಗಳು 🙏🙏🙏🙏❤️❤️❤️❤️❤️

  • @ವಿಶ್ವಗುರುಅಕ್ಕಮಹಾದೇವಿ

    ಈ ಮಗನ ಕಷ್ಟ ಯಾರಿಗೂ ಬೇಡ 🙏🙏🙏

  • @mohanrao8369
    @mohanrao8369 2 ปีที่แล้ว +3

    God bless you both Mr and Mrs Jayaram for your patience,helping nature and positive attitude to help and guide humanity in trouble.

  • @mahantheshmahanthesh2149
    @mahantheshmahanthesh2149 2 ปีที่แล้ว +4

    Your great brother 🙏🙏

  • @sunandasavadatti4599
    @sunandasavadatti4599 2 ปีที่แล้ว +2

    Sunanda. Your work is very heart touching
    God bless you

  • @ppandurangaachary3203
    @ppandurangaachary3203 2 ปีที่แล้ว +2

    Hats up asare foundation Doddejamanre Devru nimmannu chennagittirli

  • @rekhaabraham8734
    @rekhaabraham8734 หลายเดือนก่อน +1

    Sir big salute for you

  • @chandrakalasindagi4214
    @chandrakalasindagi4214 2 ปีที่แล้ว +21

    😭😭😭🙏🙏🙏🙏🙏 ನಮಸ್ಕಾರ ಸರ್ ನಿಮ್ಮ ದೊಡ್ಡ ಗುಣ ಮೆಚ್ಚಲೇಬೇಕು ಗಂಡ-ಹೆಂಡತಿ ನಿಂತು ಎಂಥ ದೊಡ್ಡ ಸವಾಲು ಎದುರಿಸುತ್ತಾ ಇದ್ದೀರಾ ತಾಯಿ ಮತ್ತು ಮಗನಿಗೆ ಶ್ರೇಯ ಕೊಟ್ಟಿದ್ದೀರಾ ಸರ್ ನಿಮಗೂ ಹೆಚ್ಚಾಗಿ ಆಯುಷ್ಯ ಆರೋಗ್ಯ ನಿಮಗೆ ಕೊಟ್ಟು ಆ ದೇವರಲ್ಲಿ ಬಿಡಿ ಕೊಳ್ಳುತ್ತಿದ್ದೇವೆ ಸರ್ 🙏🙏👍👍

  • @Imrankhanrehanshmsha
    @Imrankhanrehanshmsha 27 วันที่ผ่านมา

    Sir you are great sir

  • @madhushreed5347
    @madhushreed5347 2 ปีที่แล้ว +6

    Omme adru asare ge ogabeku kandita bartivi sir nam kaili ada sahaya madtivi devru nimg ollrd madali asare gtreat

  • @rathnasathyanarayana4468
    @rathnasathyanarayana4468 2 ปีที่แล้ว +5

    Nobody comments about this issue badly. U don't worry about people. Ur misss telling correct. Ask him to take care of his mother. Really ur great people doing great work. God bless you

  • @geetanaik2916
    @geetanaik2916 2 ปีที่แล้ว +14

    ಇಂತಾ ಕಷ್ಟ ಯಾರಿಗೂ ಬೆಡಾ ನಿಮ್ಮ ಮನಸ್ಸು ತುಂಬಾ ದೊಡ್ಡದು ಸರ್

    • @bsgowda5792
      @bsgowda5792 ปีที่แล้ว +1

      Thara going is vallage and take to relesan and to tak fahtra and family

  • @ManjulaManjula-qi2dm
    @ManjulaManjula-qi2dm ปีที่แล้ว +2

    ಆ ಹುಡುಗನ ಪರಿಸ್ಥಿತಿಯಲ್ಲಿ ನಾವು. ಇದ್ರೆ ಎಷ್ಟ್ರು ಕಷ್ಟ ಆಗುತ್ತೆ ಆದ್ರೆ ಈಗ ಆ ಹುಡುಗ ಬೇರೆ ಮನೆ ಮಾಡಿ ಕೆಳಗಿನ ಮನೆಯಲ್ಲಿ ತನ್ನ ತಾಯಿಯ ಜೊತೆ ವಾಸ ಮಾಡಬಹುದು ನಿಮ್ಮ ಸಹಾಯ ಬೇಕು ಸಾರ್

  • @bharathibharathi1455
    @bharathibharathi1455 2 ปีที่แล้ว +17

    ಬ್ರದರ್ ಹಲೀಪ್ ಮಾಡಿ 🙏🙏🙏🙏🙏🙏 ಒಳ್ಳೆ ಮಾತು ಮಾತುಗಳು 👌👌👌ಪಿಲ್ಜ್ ಹೆಲ್ಪ್ಮಿ🌹❤🌹🙏🙏🙏🙏🌏🌏🌏🌏🌏 ಪ್ರಪಂಚದ ಒಂದು ಕಣ್ಣುಬ್ರದರ್

  • @jayalakshmishivashankaraia1369
    @jayalakshmishivashankaraia1369 2 ปีที่แล้ว +5

    Yes sir maganannu nimma jothe itkolli your Mrs is right sir

  • @manteshappamanteshappa9935
    @manteshappamanteshappa9935 2 ปีที่แล้ว +5

    Sir u r really super I can see so many video s for u

  • @chudamani2855
    @chudamani2855 2 ปีที่แล้ว +4

    Both husband wife are doing very good job May God bless both of you nimmanthvarindale male bele Agatha ide

  • @sundarrajan6479
    @sundarrajan6479 2 ปีที่แล้ว +2

    You are a great sir 🙏

  • @AnitaSS-q9c
    @AnitaSS-q9c 11 หลายเดือนก่อน

    Great sir and madam

  • @laasya4312
    @laasya4312 2 ปีที่แล้ว +5

    Sooooper medum your salvation god bless you 🙏🙏🙏🙏🙏

  • @nagarajaiahthippaiahbhovi3445
    @nagarajaiahthippaiahbhovi3445 2 ปีที่แล้ว +2

    Sir, you are great

  • @santhoshchandran2381
    @santhoshchandran2381 2 ปีที่แล้ว +1

    Akka nim suggestion is gud by kushi shimoga

  • @sathyanselladurai8885
    @sathyanselladurai8885 ปีที่แล้ว

    Jabraj sir you are a gentleman

  • @kempegowdagowda674
    @kempegowdagowda674 2 ปีที่แล้ว +1

    Naidu you are a good human being

  • @iqbalmallurjubail3231
    @iqbalmallurjubail3231 ปีที่แล้ว

    Your great sir

  • @asharajaram7531
    @asharajaram7531 2 ปีที่แล้ว

    Hello amazing work you are doing. Hats of to you.

  • @sarojinirao4756
    @sarojinirao4756 2 ปีที่แล้ว +9

    God bless u both

  • @narasappayadav8414
    @narasappayadav8414 2 ปีที่แล้ว

    Thank you so much uncle and anti

  • @kalavathishankar6272
    @kalavathishankar6272 2 ปีที่แล้ว

    Sir nimage anantanta danyavadagalu deavaru aayassu arogya Kottu kaapadali🙏🙏🙏🙏🙏🙏

  • @DeekshaGowda-g8s
    @DeekshaGowda-g8s 7 หลายเดือนก่อน

    ಅಯ್ಯೋ ಅಣ್ಣಾ ಪಾಪ ವೀಡಿಯೋ ನೋಡಕ್ಕೆ ತುಂಬಾ ಬೇಜಾರ್ ಆಯ್ತು ಆದರೆ ಅವರ್ ಅಪ್ಪ ಫೋನ್ ಮಾಡಿದ ಕರ್ಸೆ ಕೇಳ್ಬೇಕು ಅಣ್ಣಾ ಪಾಪ

  • @jacinthalobo3907
    @jacinthalobo3907 ปีที่แล้ว

    He fully belived you... Please suggest him something
    . God's blessings are always with you..

  • @NagamaniNagamani-re5lg
    @NagamaniNagamani-re5lg 8 หลายเดือนก่อน

    Sir devarannu nanu nodilla nimmalli devarannu nijavagiu nodide sir nimage nanna dhannyavadagalu

  • @gurumurthyt9799
    @gurumurthyt9799 2 ปีที่แล้ว +1

    Jai raaju sir thaavu jai raaju Aalla Jai sreeraam devaru koti namuskara sir nimma maneyavarigu

  • @vanamalar504
    @vanamalar504 ปีที่แล้ว

    Nimma dodda manassige nanna koti koti namaskargalu 🙏
    Nimmanu devaru chennagi ittirali

  • @padmaarunpadma8149
    @padmaarunpadma8149 2 ปีที่แล้ว

    Nijavagulu great sir nivu pad thegigdhidhuralva thumba bejarythu nivy god sir avurigy thanku lot sir

  • @Brinda_hyderabad
    @Brinda_hyderabad 2 ปีที่แล้ว +8

    Parents should also peacefully live with children

  • @premam1873
    @premam1873 2 ปีที่แล้ว +2

    Atleast he has come forward to put her in the ashram. . Till she is right what that madam said she need care. Till she is alive he can take care God bless her.

  • @LalithaG-o8c
    @LalithaG-o8c 24 วันที่ผ่านมา

    Nivu nimma hendati tumba olleyavaru, nimage bhagavanta olleyadu madali.

  • @sylviadsouza4515
    @sylviadsouza4515 2 ปีที่แล้ว +6

    Sariyagi helithiri madam

  • @r.vishalakshivishal414
    @r.vishalakshivishal414 2 ปีที่แล้ว +3

    ಸರ್ ನಮಸ್ಕಾರ. ವಿಳಾಸ ಕಳುಹಿಸಿ ನನ್ನ ಕೈಯಲ್ಲಿ ಆದ ಸಹಾಯ ಮಾಡುತ್ತೇನೆ. ಹಾಗೂ ಭೇಟ ನೀಡುತ್ತೇನೆ.

    • @r.vishalakshivishal414
      @r.vishalakshivishal414 2 ปีที่แล้ว

      ವಿಳಾಸ ಕಳುಹಿಸಿ. ಸಾಧ್ಯವಾದರೆ ಭೇಟಿ ಮಾಡುತ್ತೇನೆ.👍

  • @veenarao7554
    @veenarao7554 2 ปีที่แล้ว +3

    Sir really both of you are very great sir. Actually I also had the same idea in my mind. But I thought I'm thinking too much.
    And another thing is you ask your wife, her suggestion and you respect that one. God bless you both 💞
    I don't understand why this boy is thinking that much for that very good suggestion.

  • @sathishsathi8533
    @sathishsathi8533 ปีที่แล้ว

    Good help sir

  • @vishwavishwa8442
    @vishwavishwa8442 ปีที่แล้ว +2

    Amma,heliddu,sarihagide,appaji

  • @shivammamadivalar1432
    @shivammamadivalar1432 2 ปีที่แล้ว +16

    ಈ ವೀಡಿಯೋ ನೋಡ್ತಿರೋರು pls ಆದಷ್ಟೂ ಹೆಲ್ಪ್ ಮಾಡಿ ಆ ಮಗನ ನೋವು ಅರ್ಥ madkulli

  • @AbhishekKumar-on8zm
    @AbhishekKumar-on8zm 11 หลายเดือนก่อน

    Devru nimmantorna roopadalli sahaya madoke antane ertane sir. Eshtu samyana sahane Preeti ede nim mansalli. Manspurvakavagi danyavadagalu nimge ennu devru hecchu Shakti kodli.🙏🙏

  • @monarangaswamy2325
    @monarangaswamy2325 2 ปีที่แล้ว +1

    Boy looks very helpless

  • @prasannakumar3646
    @prasannakumar3646 2 ปีที่แล้ว +7

    God bless you

  • @chandrikadevi9215
    @chandrikadevi9215 ปีที่แล้ว

    Uncle and aunty great sir

  • @suryakantyanegur2632
    @suryakantyanegur2632 2 ปีที่แล้ว +4

    ಶಬ್ದಗಳಿಗೆ ಬರ... ನಿಮ್ಮ ಕೆಲಸ ನೋಡಿ... ಭಗವಂತ ಹೆಚ್ಚಿನ ಶಕ್ತಿ ಕೊಡಲಿ...

  • @renukhabain3777
    @renukhabain3777 2 ปีที่แล้ว +2

    ಇಬ್ಬರ valletankke tq ಅಣ್ಣ

  • @shivannabnayak2476
    @shivannabnayak2476 2 ปีที่แล้ว +2

    Sir mostly avru adtirodu nodidre Amman bittu aram irona anta nodtairbeku

  • @ankappaankappa2064
    @ankappaankappa2064 ปีที่แล้ว +1

    Sir jayraj nadiu sir u and ur wife great sir god bless ur family sir

  • @l_a_s9183
    @l_a_s9183 2 ปีที่แล้ว

    thumba dodda manasu nimmadu Nimma Ganda hendathidu devru olledu maadali nimage aa hudugana paristhithit thumba kashta papa aa huduganigu jaaga kodtheeni andralla thumba Kushi aithu

  • @rosytellis159
    @rosytellis159 ปีที่แล้ว

    Yes that's good sir

  • @indureddyreddy-zy5qb
    @indureddyreddy-zy5qb ปีที่แล้ว

    Naiduji this is not your case,because it is not easy case,it is very difficult to handle this patient. As she said she need care taker ,both can stay here,good dicition, you can go for it.Thankyou.

  • @vinolithawilson8559
    @vinolithawilson8559 2 ปีที่แล้ว

    Very nice talking sir Naidu sir

  • @sharanagoudapatil2687
    @sharanagoudapatil2687 2 ปีที่แล้ว +1

    U r great sir.

  • @punithkumar8894
    @punithkumar8894 2 ปีที่แล้ว

    Akka and sir neevu super

  • @artaesta3832
    @artaesta3832 2 ปีที่แล้ว

    Nima vradhashrmake dhevaru thumbs doneshion bharuvanthagali

  • @rameshkutty9320
    @rameshkutty9320 2 ปีที่แล้ว +1

    Sar nimge estu tnks elidru kammi sar

  • @kavithamalnad4640
    @kavithamalnad4640 2 ปีที่แล้ว +12

    Paapa a hudgangu tumba kashta ide ansutte

  • @saraswathisarusaru9659
    @saraswathisarusaru9659 ปีที่แล้ว

    Sar nivu hellirodu thumba ollesajashan

  • @saraswathisarusaru9659
    @saraswathisarusaru9659 ปีที่แล้ว

    Sar nimma na athira erodu olleyadu sar thayi jothe erodu best

  • @rameshm.appaiah5903
    @rameshm.appaiah5903 2 ปีที่แล้ว

    My Salute for your patience Sir. 🙏👍👌🤝

  • @sylviadsouza4515
    @sylviadsouza4515 2 ปีที่แล้ว +5

    God bless you sir

  • @shruthiananad6786
    @shruthiananad6786 2 ปีที่แล้ว +1

    ಸರ್ ನಿಮಗೆ ಆ ದೇವರು ಒಳೆದು ಮಾಡಲಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭

  • @dhruvanthraja4648
    @dhruvanthraja4648 2 ปีที่แล้ว

    I'm really tq so much ebarigu ♥️🙏👋

    • @yamunab5142
      @yamunab5142 2 ปีที่แล้ว

      ನಿಮ್ಮ ಅಮ್ಮ ಬದುಕಿರುವ ವರೆಗೂ ನಿನ್ನ ಕರ್ತವ್ಯ ಮಾಡು ದೇವರು ಒಳ್ಳೆದ ಮಾಡ್ಲಿ

  • @spg5598
    @spg5598 ปีที่แล้ว +4

    ಇಂಥ ಒಳ್ಳೆ ಮನಸ್ಸು ಅಣ್ಣ ನಿಂದು ಇತರ ಕಷ್ಟ ಯಾರಿಗೆ ಬರಬಾರದು

  • @rajeshwarisi3695
    @rajeshwarisi3695 2 ปีที่แล้ว

    Sir god bless you 🙏🙏

  • @parvathidh3014
    @parvathidh3014 2 ปีที่แล้ว +12

    God bless you both husband and wife Jesus loves you

  • @l_a_s9183
    @l_a_s9183 2 ปีที่แล้ว +1

    Akka Anna Nimige devru olledu maadli

  • @ಸಂತು007
    @ಸಂತು007 2 ปีที่แล้ว +7

    😭😭😭 ಹುಡುಗನ್ನ ನೋಡಿದ್ರೆ ತುಂಬಾ ನೋವು ಹಾಗುತ್ತೆ 😭

  • @shaheendawalbai-ql1zs
    @shaheendawalbai-ql1zs 9 หลายเดือนก่อน

    ದೇವರು ಒಳ್ಳೆಯದು ಮಾಡಲಿ ಸಾರ್

  • @meerakotian4197
    @meerakotian4197 2 ปีที่แล้ว +1

    Great job sir nim ebberigu devar tumba olledi madli sir

  • @shrinathsriok98
    @shrinathsriok98 2 ปีที่แล้ว +12

    ಅನ್ನಪೂರ್ಣೇಶ್ವರಿ ತಾಯಿ🙏🙏 ಲಯನ್ ಜಯರಾಜ್ ಸರ್🙏🙏

  • @radhakrishna7538
    @radhakrishna7538 2 ปีที่แล้ว +1

    ಆಸರೆ ಅಮ್ಮ ಮಂಜು ಅವರು ಹೇಳ್ತಾಇರೊದು ಒಳ್ಳೆ ಸಲಹೆ ರೂಮ್ ಕೊಡ್ತೀವಿ ಅಂತಾ ಇದ್ದಾರೆ ತಾಯಿ ಇರೋವಷ್ಟು ದಿನಾ ಅಲ್ಲೇ ಇಬ್ಬರು ಇರೋದು ಒಳ್ಳೆ ಸಲಹೆ ಬೇರೆ ದಾರಿ ಇಲ್ಲಾ ಕಷ್ಟ ಪಡಬೇಡಪ್ಪ ಜಯರಾಜಣ್ಣ ತುಂಬಾ ಸಲಹೆ ಕೊಡ್ತಾಇದ್ದಾರೆ ಒಪ್ಪಿಕೊಳ್ಳಪ್ಪ 🙏🙏🙏🙏🙏ಮಂಜು ಜಯ ರಾಜ್ ಅವರಿಗೆ 🙏🙏🙏🙏🙏🙏🙏

  • @ashasudhrshan7034
    @ashasudhrshan7034 2 ปีที่แล้ว +1

    Sir nimma ashram dalli estu jana idhre sir
    Really great sir nivu🙏

  • @poornimapoornima5192
    @poornimapoornima5192 2 ปีที่แล้ว +3

    Anna akka GOD BLESS YOU 🙏🙏🙏🙏🙏

  • @radhikab9989
    @radhikab9989 2 ปีที่แล้ว +3

    Plz aa huduganige help madi,awnu yen madlikke aguthe ,,ee rithi ero thayina hatra kuthkondre awra hotte hege thumsodu,,plz help madi sir