ความคิดเห็น •

  • @mmg8897
    @mmg8897 ปีที่แล้ว +23

    Sir you are doing super human work godbless you🌹
    ಈ ತಾಯಿ ಕಷ್ಟ ಅರ್ಥ ಮಾಡಿಕೊಳ್ಳಿ ಆಕೆ ನಿರ್ಗತಿಕೆ ನಾವು ನೋಡ್ಬೇಕು ನಮ್ಮ ಸಮಾಜ ಸ್ವಾರ್ಥ್ ತುಂಬಿದೆ ನಿಮ್ಮಂತಹ ನಿಸ್ವಾರ್ಥಿ ಜನರಿಂದಾನೆ ಮಳೆ ಬೆಳೆ ಆಗ್ತಾ ಇರೋದು ತಮ್ಮ ಈ ಸೇವೆ ಮುಂದೆ ವರಿಸಿ ಆ ದೇವರು ನಿಮಗೆ ಒಳ್ಳೇದನ್ನ ಮಾಡಲಿ

  • @ಕಾವ್ಯತೋಟಅಳದಂಗಡಿ
    @ಕಾವ್ಯತೋಟಅಳದಂಗಡಿ ปีที่แล้ว +19

    ತಮ್ಮಯ್ಯಾ ನೀವು ಮತ್ತು ನಿಮ್ಮ ಶ್ರೀಮತಿಯವರು ಈಶ್ವರ ಪಾರ್ವತಿ ಇದ್ದಂತೆ ನಿಮ್ಮ ವೀಡಿಯೊ ನೋಡಿದರೆ ಅಧ್ಯಾತ್ಮ ದ ಪುಟಗಳು ಕಣ್ಣೆದುರು ತೆರೆದುಕೊಳ್ಳುತ್ತವೆ ಶಿವ ನಿಮಗೆ ಇನ್ನಷ್ಟು ಮತ್ತಷ್ಟು ಶಕ್ತಿ ನೀಡಲಿ ನಿಮ್ಮ ಹೃದಯದಲ್ಲಿ ಇನ್ನಷ್ಟು ಮತ್ತಷ್ಟು ಪ್ರೀತಿ ತುಂಬಲಿ

  • @harshas5618
    @harshas5618 ปีที่แล้ว +12

    ತುಂಬಾನೆ ಬೇಜಾರಾಯಿತು ಸರ್ 😔, ನಿಮ್ಮ ಯುಟ್ಯೂಬ್ ಚಾನೆಲ್ ವಿಡಿಯೋಗಳನ್ನು ನೋಡ್ತಾ ಇದ್ದೇನೆ, ನಿಜಕ್ಕೂ ಇದನ್ನೆಲ್ಲಾ ನೋಡ್ತಾ ಇದ್ದರೆ, ದುಃಖ ತಡೆಯುವುದಕ್ಕೆ ಆಗುವುದಿಲ್ಲ, ಆ ದೇವರು ಬೇರೆಯಲ್ಲ ನೀವು ಬೇರೆಯಲ್ಲ, ನೀವು ನೂರು ಕಾಲ ಚೆನ್ನಾಗಿ ಬಾಳಬೇಕು 🙏

  • @sabeenascakesandrecipeskan3948
    @sabeenascakesandrecipeskan3948 ปีที่แล้ว +13

    ಅಯ್ಯೋ ದೇವರೇ ನೋಡ್ಲಿಕ್ಕೆ ಆಗಲ್ಲ 😢😢😢 ಹೇಗೇ ಬಿಟ್ಟು ಹೋಗ್ತೀರಾ ಹೇಗೇ ಮನಸ್ಸು ಬರ್ತದೆ ಮುಗ್ದ ಮುಖ ನೋಡಿ ಕಣ್ಣೀರು ಬರುತ್ತೆ 😢😢😢

  • @alizali1777
    @alizali1777 ปีที่แล้ว +67

    ನೀವು ಎಷ್ಟೇ ಪ್ರಯತ್ನ ಪಟ್ಟರು ಆ ಹೆಂಗಸಿನ ಕಲ್ಲು ಹೃದಯ ಕರಗಲ್ಲ ಸರ್ 😔😭

    • @FayazAhmed-l3i
      @FayazAhmed-l3i ปีที่แล้ว +3

      Manisha jati dikkara

    • @ShamsuddinB
      @ShamsuddinB ปีที่แล้ว

      E hengsu prayathna madiralla sir

    • @Nagaratamma
      @Nagaratamma 16 วันที่ผ่านมา

      Gjut💋😊​@@ShamsuddinBfjy😊

  • @ManiM-qx8nr
    @ManiM-qx8nr ปีที่แล้ว +10

    ಕೋಟಿ ನಮಸ್ಕಾರ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ತುಂಬಾ ನೋಡಿದ್ರೆ ನೋವಾಗುತ್ತೆ ಅದೆಂಗೆ

  • @umeshaumesh7570
    @umeshaumesh7570 8 หลายเดือนก่อน +3

    ಅನಾಥಾಶ್ರಮ ದವರು ನಿಜವಾದ ದೇವರ ಸಮ.

  • @Creativetuluve335
    @Creativetuluve335 ปีที่แล้ว +9

    ದೇವರು ನಿಮಗೆ ಒಳ್ಳೆದು ಮಾಡ್ತಾರೆ ಸರ್ 🙏 ವಿಡಿಯೋ ನೋಡಿ ಒಂದು ನಂಗೆ ಒಂದು ಇಂಥ ದತ್ತು ಮಗು ತಗೋಬೇಕು ಅಂತ ಅನಿಸ್ತಿದೆ 😌😌😌😌

  • @arbazpasha1289
    @arbazpasha1289 ปีที่แล้ว +1

    Thank you sir nimmatara yallaro eara beko seliut sir

  • @grettaalmeida3612
    @grettaalmeida3612 ปีที่แล้ว +16

    ಇದು ತುಂಬಾ ತುಂಬಾ ಬೇಸರವಾಗುತ್ತದೆ ಸರ್ ಏನು ಹೇಳುವುದು ಅಂತ ಅರ್ಥ ಆಗ್ತಾ ಇಲ್ಲ ಸರ್ 😢😢😢😢

  • @geethanjaliraghapur7736
    @geethanjaliraghapur7736 ปีที่แล้ว +26

    ಅವಲೆಂತ ತಾಯಿ sir, ಹೇಗಿದ್ರೂ ಮಗು ಮಗುನೆ ಅಲ್ವಾ, ಕರಳು ಚುರ್ ಅನ್ನುತ್ತೆ 😢

  • @raziyama4697
    @raziyama4697 ปีที่แล้ว +1

    Sir hats off to you.... really you said very well....

  • @someoneenoem
    @someoneenoem ปีที่แล้ว +6

    U ppl r really great. God bless u n ur family.

  • @ShrisaiShrisai-fh6mp
    @ShrisaiShrisai-fh6mp หลายเดือนก่อน

    Olledagli nimige.sir
    You are doing good job❤

  • @reshmak3727
    @reshmak3727 ปีที่แล้ว +4

    ಪಾಪ ಆ ತಾಯಿ ಎಷ್ಟು ಕಷ್ಟದಲ್ಲಿ ಮಗೂ ಬಿಟ್ಟೋಗ್ತಿದಾರೆ. Sir u r really great god bless u.

  • @MvChandrasekar
    @MvChandrasekar 6 หลายเดือนก่อน

    Sir' hand's up your great full keep it up doing good service God bless regards, thankfully to you Good night

  • @dsrinivas26011973
    @dsrinivas26011973 ปีที่แล้ว +1

    May God Bless you with healthy and wealthy for taking care of the people.

  • @PurnimaNagashree-rr5yo
    @PurnimaNagashree-rr5yo ปีที่แล้ว +5

    ಪಾಪ ಆ ಮಗುಗೆ ಭಯ ಆಗ್ತಿದೆ ಪಾಪ ನೋಡೋಕ್ಕೆ ಸಂಕಟ ಆಗುತ್ತೆ ಸರ್

  • @kingthambis2942
    @kingthambis2942 ปีที่แล้ว

    Sir nimage eshta idhare nodikolli illandhare agalla antha heli kalisi sumane a yammana maana thegithira

  • @aneetmontheiro3769
    @aneetmontheiro3769 ปีที่แล้ว

    sir job god is great neeau god bless u and good health of u take new family that baby

  • @1176msk
    @1176msk 7 หลายเดือนก่อน +2

    ಬುರ್ಖಾ ಬಿಚ್ಚಿ ಮಾತಾಡೋಕೆ ಹಚ್ಚಿ sir 🙏🙏🙏🙏🙏

  • @jayanthidevadiga.
    @jayanthidevadiga. ปีที่แล้ว +3

    Papa a hengisge enu problem idyo eno irli bidi sir.

  • @shivashankarayd8710
    @shivashankarayd8710 ปีที่แล้ว +2

    Sir all the best . You are doing goodwork

  • @asharamesh6434
    @asharamesh6434 4 หลายเดือนก่อน

    ಕೋಟಿ ನಮಸ್ಕಾರ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ ಆ ಮಗುವನ್ನು ನೋಡಿದ್ರೆ ತುಂಬಾ ನೋವ್ ಆಗುತ್ತೆ

  • @jaiwantikalloli424
    @jaiwantikalloli424 ปีที่แล้ว

    Sir I hudhgnge ayurvedic products na kothare chanagi aaghtane sir

  • @MallikarjunS-h5g
    @MallikarjunS-h5g 8 หลายเดือนก่อน +2

    ಸರ್ ಎಂತಾ ಜನ್ಮ ಸರ್ ಅವುರ್ದು ನೀವ್ ಅಷ್ಟೊಂದು ಸಾರಿ ತಿಳಿಸಿ ತಿಳಿಸಿ ಹೇಳ್ತಿದೀರಾ ಆದ್ರೂ ಕುಶ್ ಆಗಿ ಹೆಂಗ್ ಸರ್ ಹೇಳೋಕ್ ಬರುತ್ತೆ ಆವಮ್ಮನಿಗೆ ಏನ್ ಜನ ಸರ್ ಇಂತಹ ಕಚಡಾ ಜನ್ಮ ಸರ್ ಅವಳಿಗೆ ಎಂತಾ ನರಕದಲ್ಲಿ ಸೈತಾಳೆ ಅಂತಾ ಅವ್ಳಿಗೆ ಇವಾಗ್ ಅರಿವು ಆಗೋಲ್ಲ ಬಿಡಿ ಸರ್

  • @Chonuyoutube
    @Chonuyoutube 9 วันที่ผ่านมา

    E reethi ero hengsig maguna kodokinta nim hatra chenagiratte sir

  • @mubeensultana2589
    @mubeensultana2589 ปีที่แล้ว +1

    Maa kattin ye dalindarni ku kontobi bacche kaise to bi ho unku palnewali ku maa bolte so acche hain bacche ise honaso ye baccha nakko so ise watta accha offer deko bhi une nai rahi kato koi aur baat hogi jo aise mazoor bacche ku apne paas rakhin Allah ye sir aur madam ku hamesha khush rakhe thank you so much sir sir maine ye video hamare sabhi rishtedaronku shere ki

  • @syedsyed8843
    @syedsyed8843 ปีที่แล้ว

    That's Power of humanity u doing good job 👏 we r respect ur family God bless ur family but we cry this interview mother and child 😢😢😢😢 we don't know who's mistake

  • @fayazmuhammed7172
    @fayazmuhammed7172 ปีที่แล้ว

    Jai hind sir your the best sir
    E walu suttadokke maga beda antawle nangey kod bidi sir nanu bikshey Keli sakontini

  • @vireshnaikviresh7559
    @vireshnaikviresh7559 ปีที่แล้ว

    Sar nimavilas hakii dayvituo Nana kahi yali. Aadashatuo hnnaha hakuo teenae

  • @padmabasavapadmabasava85
    @padmabasavapadmabasava85 ปีที่แล้ว +1

    Great work sir 🙏

  • @purushothamaduggala4450
    @purushothamaduggala4450 4 หลายเดือนก่อน

    Sir Average sambandikaru samsthegalu sahaya madali thayiyondige magu badukali sir

  • @RiyazKhan-y8r
    @RiyazKhan-y8r ปีที่แล้ว

    Sir nimage estu manasu bejaragi Aa hetta tayigillill valla sir

  • @savithrivijayakumar1232
    @savithrivijayakumar1232 ปีที่แล้ว +3

    Savithri vijayakumar
    God bless you sir

  • @hemalathashivakumar8400
    @hemalathashivakumar8400 10 วันที่ผ่านมา

    Sir avarige easy agali antha nimmallige karedukondu bandirodu

  • @jyotivithalbhavikatte4771
    @jyotivithalbhavikatte4771 ปีที่แล้ว

    Sir tumba kast agta ede. E tara nodi... Maniviyate elada prapanchadlli niu oburu devaru🙏🙏🙏🙏🙏🙏tq u sir, amma

  • @dsrinivas26011973
    @dsrinivas26011973 ปีที่แล้ว +1

    You are doing great work. God Bless you .

  • @mohammedhayath5085
    @mohammedhayath5085 ปีที่แล้ว

    sir🙏🙏🙏🙏 nanu nodida dhevaru nive sir.sir nimage ennu shakthi kodli sir dhevaru........❤️❤️❤️❤️❤️

  • @bharathiraj75
    @bharathiraj75 ปีที่แล้ว +4

    Really sad to see, but thanks to God, people like you are there, for such children,

  • @mubeenabeesiddi2277
    @mubeenabeesiddi2277 ปีที่แล้ว +1

    Reyali gret sir maneyali yala edru madikondu tinake all tare anthadrali nema helpnechare nodi yalaregu nachike agabeku

  • @Shashikalamam
    @Shashikalamam ปีที่แล้ว

    God. Bless you sir 🙏🙏

  • @muqtarhanche9122
    @muqtarhanche9122 ปีที่แล้ว

    Suuuuuúper..sar

  • @shilparohan4321
    @shilparohan4321 ปีที่แล้ว +1

    Sir can we adopt girl child from ur ashram.. please rply if there is any possibility.

  • @bhaskargovindarajgovindara6671
    @bhaskargovindarajgovindara6671 ปีที่แล้ว +2

    Sir you are really great you are not human you are equal to God

  • @vishwanathakn5471
    @vishwanathakn5471 ปีที่แล้ว +1

    ಅಮ್ಮಾ ಮಹಾ ತಾಯಿ..... ನಿನಗೆ ಸ್ವಲ್ಪ ಆದರೂ ಕನಿಕರ ಅನ್ನೋದು ಇಲ್ವಾ... ನನಗೂ 22ವರ್ಷದ ಮಗ ಇದ್ದಾನೆ. ಎಲ್ಲಾ ಕೆಲಸ ಅಂದರೆ ಗೊತ್ತಲ್ಲ ನಾನು ನನ್ ಹಸ್ಬೆಂಡ್ ಇಬ್ಬರೇ ಮಾಡ್ತಾ ಇದ್ದೀವಿ ನಮಗೆ ನಿದ್ದೆ ಇರಲ್ಲ ಊಟಾ ಮಾಡಕ್ಕೆ ಅವನು ಬಿಡಲ್ಲ. ಅಷ್ಟು ಹೈಪರ್. ಆದರೂ ನಾವು ಪ್ರೀತಿ ಇಂದ ನೊಡ್ಕೊಂತ ಇದ್ದೀವಿ. ಕಷ್ಟ ಇದೆ ಜನ ಹೇಳಿದಷ್ಟ. ಸುಲಭ ಅಲ್ಲ ಆದರೂ ಹೆತ್ತ ಕರುಳು ಅಂತ ಇರತ್ತಲ್ವ ತಾಯೀ ....

  • @fameenadil4848
    @fameenadil4848 ปีที่แล้ว

    Mysore AIISH nalli bandu nodi, entha maklu idare. Idakke treatment kodsoke try madidara ilva ???😢😢😢

  • @shruthiammushruthiammu2160
    @shruthiammushruthiammu2160 ปีที่แล้ว +14

    Sir ಪಾಪ a ಮಗು ಏನ್ ಪಾಪ ಮಾಡಿದೆ ದೇವರು ಕೊಟ್ಟ ವರ sir a ಪಾಪು

  • @safreenak9784
    @safreenak9784 ปีที่แล้ว +1

    Sir your great🙏🙏🙏🙏

  • @elizabethzenith3475
    @elizabethzenith3475 ปีที่แล้ว

    Sir idhu sahisoke aagthilla. Paapa maguvige bittu hoguvudhu gothaguthithe. Thayiya manassu swalpavu karaguvudillavalla. Entha thaayi.

  • @helendsilva6698
    @helendsilva6698 ปีที่แล้ว +11

    God bless you and your family.

  • @rashmishegde7704
    @rashmishegde7704 หลายเดือนก่อน

    ನನಗೆ ಅಳು ಬಂತು sar ಎಂಥಾ ತಾಯಿ ಆ ಮಗು ತಾಯಿ ಕೈ iditha ಇದೆ ನಮ್ಮ ಕರುಳೇ churanthe😔😔

  • @PrashantMadar-yn2mo
    @PrashantMadar-yn2mo หลายเดือนก่อน

    Sir. Nivu thumb greet ..❤❤

  • @chandhuv3971
    @chandhuv3971 ปีที่แล้ว +5

    God bless you sir 🙏🙏

  • @hemalathashivakumar8400
    @hemalathashivakumar8400 10 วันที่ผ่านมา

    Sir nimage samasye madikollabedi please sir

  • @nuthangowdanuthangowda148
    @nuthangowdanuthangowda148 ปีที่แล้ว

    Estu varshane saakidare sir ennenu onderdu varsha bitre aa maguna tammare sakbahudu Alva sir

  • @shanthisdevi3041
    @shanthisdevi3041 ปีที่แล้ว +6

    ಆ ಹುಡುಗನ ಪಾಲಿಗೆ ಅವರ ಅಪ್ಪ ಅಮ್ಮ ದೇವರಲ್ಲ ಸರ್ ನೀವೇ ದೇವರು

  • @vaniannegowda6689
    @vaniannegowda6689 หลายเดือนก่อน

    sir bagavanta nimmalle edane

  • @ShylaS-n8p
    @ShylaS-n8p ปีที่แล้ว +1

    ಅವಳು ಜೀವನ ಮನೆಕೆಲಸಕ್ಕೆ ಅಕ್ಕಪಕ್ಕದಲ್ಲಿ ಹೋದರು ಜೀವನ ಆಗುತ್ತೆ ಆ ಮಗುವನ್ನು ಕಳುಹಿಸಿದರೆ ತುಂಬಾ ಪಶ್ಚಾತ್ತಾಪ ಪಡುತ್ತಾರೆ ಮನೆ ಕಲಸ ಮಾಡಿಯಾದರೂ ಮಗುವನ್ನ ಸಕಬಹುದಿತ್ತು ಅವಳು ಬೇರೆ ಮದುವೆಯಾಗುವ ಸ್ಟೇಜಿನಲ್ಲಿ ಇರಬಹುದು ದೇವರನ್ನು ಹೊರಗೆ ಕಳುಹಿಸಿದಂತೆ ತನ್ನಷ್ಟಕ್ಕೆ ಹೆತ್ತು ಈಗ ಬೇಡ ಅನಿಸಿದೆ ಇವಳೆಂತ ತಾಯಿ ಥೂ ನಾಯ್ಡು ಸರ್ ನೀವು ಆ ಮಗುವಿಗೆ ಆಸರ ಕೊಡುತ್ತಿದ್ದೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ ಥ್ಯಾಂಕ್ಯೂ ಸರ್

    • @gokuldevadiga3838
      @gokuldevadiga3838 3 หลายเดือนก่อน

      ದೊಡ್ಡದ್ಮೇಲೆ ತನ್ನ ಮಗ ಅಂತಾ ಬರ್ತಾರೆ . ಈಗಾ ಬೇಡಾ ಅಂತಾರೆ. ಸಾಕ್ಬೇಕಲ್ಲ್ ,,,

  • @kannadamanasu
    @kannadamanasu ปีที่แล้ว +10

    ತುಂಬಾ ಪುಣ್ಯದ ಕೆಲಸ ಇದು,ದೇವರು ಒಳ್ಳೆಯದು ಮಾಡಲಿ...

  • @abab8000
    @abab8000 ปีที่แล้ว

    Sir yaru yawde ritiyalli bandru awrige olle ritiyalli nodi plzzzzzz

  • @JYOTHINK-cu8ng
    @JYOTHINK-cu8ng ปีที่แล้ว +6

    ದೇವರ ಮಗುಸರದು ದೇವರು ಎಲ್ಲಾ ಕಡೆ ಇರಕಾಗಲ್ಲ ಅಂತ ಇತರ ಮಕ್ಕಳನ್ನು ಕೊಟ್ಟಿರ್ತಾನೆ 😢😢😢😢😢

  • @SameenaBiradar
    @SameenaBiradar ปีที่แล้ว

    Bedidavarige makkalu sigalla sirrr😢😢😢😢identa tayi gottilla hege irli magu magune AA tayige but eeee tayi
    Sir nimge olledagutte God bless you niv hostel nalli hakri sirrr😢allaha bless him

  • @ShainazShabbirshainaz
    @ShainazShabbirshainaz ปีที่แล้ว

    God bless u

  • @ramachandras3608
    @ramachandras3608 ปีที่แล้ว +5

    Manjla mam is very great 👍

  • @mohammedkaleemulla4915
    @mohammedkaleemulla4915 ปีที่แล้ว +2

    good service bro❤❤❤

  • @nuthangowdanuthangowda148
    @nuthangowdanuthangowda148 ปีที่แล้ว

    Sir aa magu tandena karesi avna jotegadru kalsi.avrge hutsi hige bittodre yaru nododu

  • @salimakander5097
    @salimakander5097 ปีที่แล้ว +2

    Ohh god. What is this life nd why humans are like this. ... God should help this boy.... Sir really i am crying very sad. Let god bless you and your family.. You are great.. This boy is calling allah... Hope allah bless this sir who is welling to keeo this boy.. I salute you and your wife who care like this kids... Thnq

  • @reality8252
    @reality8252 ปีที่แล้ว

    Correct talk

  • @marysukumari4450
    @marysukumari4450 ปีที่แล้ว +1

    Nijavaagalu ee thara sthithi yaava thaayigu barabaradu, alu thadiyoke aagtha illa sir. You are great sir.

  • @pavitrapakashaale
    @pavitrapakashaale ปีที่แล้ว

    Makalla belle gottilla Havlge kallu hridaya sir
    Havdru ,sir nivu greatest persun nam karnatakake henu helloku hagtahilla sr E video nodidre yentavargu manasu karagutte sir

  • @safeenaarafat3481
    @safeenaarafat3481 ปีที่แล้ว

    Thank you ❤

  • @prakashjakkannavar5982
    @prakashjakkannavar5982 ปีที่แล้ว +8

    ಸರ್ ನಿವೇ ದೇವರು ಆ ಮಗುವಿಗೆ

  • @jacinthalobo3907
    @jacinthalobo3907 8 หลายเดือนก่อน

    She is very stone hearted...

  • @sangeethasangu530
    @sangeethasangu530 ปีที่แล้ว

    Sir niv yake entavrna karkotira uttusbekadre gotagolva ega beda anta bidoke nachike agolva avrige sakbekalva udsidmele yen roga avrige sakoke yen sakoke nim ge duddu kodtara sir

  • @aliarsh49
    @aliarsh49 ปีที่แล้ว +4

    Ya Allah is bacche ke liye hum sab ro rahe hain ye kaisi maa hai😞🤦‍♀️

  • @neelashivu1103
    @neelashivu1103 ปีที่แล้ว +10

    Sir nivu matte nim wife devru . Hats off u.🙏

    • @ramachandras3608
      @ramachandras3608 ปีที่แล้ว

      😂 jairam sir amanjlamam very great 👍

  • @leelasan943
    @leelasan943 ปีที่แล้ว +1

    ದೇವರು ನಿಮಗೆ ಒಳ್ಳೆಯ ಆರೋಗ್ಯ ಕೊಡಲಿ, ಸೇವೆಯನ್ನು ಮಾಡಲು ಶಕ್ತಿಯನ್ನು ಕೊಡಲಿ.

  • @dileepmuthu1296
    @dileepmuthu1296 11 หลายเดือนก่อน +1

    Sir mother a mane akka pakka vicharsi,she ಇನ್ನೊಂದು ಮದುವೆ ಆಗ್ಬೋದು.ವಿಚಾರಿಸಿ sir.madam.

  • @manjunatharao9207
    @manjunatharao9207 ปีที่แล้ว

    Yen sar nivu thumba. Great sar he kaladale hendau mouslem antha. Galatae madtharae adarae mouslem hudauga. Anthanu nodade yelaru wonde
    Sama antha bavese sakodu kotai kotaile
    Aparupada asrama great sar.
    Dr galu egaina kaladale prathi. 2 thaigalege shakyanig madisodu e thara
    Prabalam. Barabaradu anthane 👍
    Sar. Nijavagalu nimathavaru. Nama deshada
    Pm rajyada CM. Adarae. Uthamavagiruthae 👌👍🙏🇮🇳. Sheva
    Paramathama 🙏

  • @muhammadsimak2305
    @muhammadsimak2305 ปีที่แล้ว +7

    ಆ ಮಾಗುವನು ಬಿಟ್ಟು.ಅವಳಿಗೆ ಎಂಥ ಬಿಸ್ನೆಸ್

  • @aneetmontheiro3769
    @aneetmontheiro3769 ปีที่แล้ว

    nice papu

  • @rasuulsab509
    @rasuulsab509 ปีที่แล้ว

    Great sar

  • @ImranKhan-xx4xg
    @ImranKhan-xx4xg ปีที่แล้ว +8

    😭😭😭😭aa magu amma na jothe irodikintha nimma jothe kushi agiruthe anna aa thayi ge magu na chinthe preethi illa😢😢

  • @mdriyazullashoaib6187
    @mdriyazullashoaib6187 ปีที่แล้ว

    Hats up sir devaru nimge valledu madli❤❤❤❤

  • @dhruvanivi7851
    @dhruvanivi7851 ปีที่แล้ว

    Great sir nivu aunty ebru devru nimna chennag ettirli adeg mans barutte sir a Chik makluna bitbit higoke devru avrgalge hrudayane kottila ansutte

  • @lakshmisathyan5229
    @lakshmisathyan5229 ปีที่แล้ว +2

    Sir namma maneli nayi mari ede 1.5 varsha agide....nange adanna bittu erlikke agalla anta yellu yava urigu hogilla...anda mele swanta hetta maguna hege bittaro gotilla...sir nimage nimma wife ge nanna sastanga namaskara ...devru nimanna 100 varsha arogya kottu kapadli🙏🙏

  • @ramuramuchannapatna8864
    @ramuramuchannapatna8864 ปีที่แล้ว +3

    Sir yaro bevarsigalindha e thara kelsa agodhu nam pakkadhmane magu adhu hennu maghu 8 years yaro hethu kottu hogiro maghu bidhi mandhya a dampathigalu jeevane avalu antha badhukuthidhare nagraj gowri channapatna dalli

  • @VeenkashiAe
    @VeenkashiAe ปีที่แล้ว

    Taye maguvannu jate ettukondare anaagutte sir

  • @Rafik-wn4vx
    @Rafik-wn4vx 4 หลายเดือนก่อน +2

    Avalu Sumane aludu sir

  • @PallaviSx
    @PallaviSx ปีที่แล้ว

    God bless you srPallavi

  • @KeplerB-ww8pp
    @KeplerB-ww8pp ปีที่แล้ว

    Allah God Bhagwan Devaru anta ee Universe
    ee barmandda Sursti madavanu Super power Shakti Anta yaradru idre ...
    Avanu Nimmanta janarige Channagi Idali anta Dua🤲🙏 madtini..... Sir❤❤❤❤

  • @sumariyacreativeworld2
    @sumariyacreativeworld2 ปีที่แล้ว +1

    U r doing good job anna..but speak with dat boy softly sir🙏

  • @muktarajput3064
    @muktarajput3064 ปีที่แล้ว +2

    God bless u and your family

  • @sabeenascakesandrecipeskan3948
    @sabeenascakesandrecipeskan3948 ปีที่แล้ว +11

    ಅಮ್ಮ ಅಮ್ಮ ಬಿಟ್ಟೋಗ್ ಬೇಡ ಅಂತ ಹೇಳ್ತಿದೆ ಮಗು 😢😢😢😢

    • @meenayadav4082
      @meenayadav4082 ปีที่แล้ว +1

      𝓟𝓪𝓹𝓪 𝓼𝓲𝓻

  • @RehanKhan-bd7ne
    @RehanKhan-bd7ne ปีที่แล้ว

    Good medam ❤❤❤❤❤🎉

  • @fidafarhan7373
    @fidafarhan7373 ปีที่แล้ว +1

    Sir avl magune alla adu anthinj

  • @smacttr2799
    @smacttr2799 20 วันที่ผ่านมา +2

    ಇವಳು ಜನ್ಮ ಕೊಡುವಾಗ ಗೊತ್ತಿರಲಿಲ್ಲವಾ?

  • @jacinthalobo3907
    @jacinthalobo3907 8 หลายเดือนก่อน

    Very sad sir.. Look at her she keeps laughing..

  • @GuruJamalpur
    @GuruJamalpur ปีที่แล้ว

    Papi mundin janma anta idre akege makkal bhagya sigadirali nivu tumba gret sir 🙏🙏🙏🙏🙏