This virtual tour is shot well. ಚೆನ್ನಾಗಿದೆ. ಬನವಾಸಿ, ಮಧುಕೇಶ್ವರ ದೇವಸ್ಥಾನ ನಾನ್ ಮೊದಲ್ನೇ ಬಾರಿ ಈ ಥರಾ live ನೋಡಿದ್ದು. ಮತ್ತೆ ಶಿರಸಿನೂ.😀 Hope to c dem in person... ಮೊದ್ಲು ರಾಜರ ನಾಡು. ನಂತರಾ ಮಾರಿಕಾಂಬೆಯ ಬೀಡು ಮತ್ತೆ ಕೊನೆಗೆ ಕದಂಬರ ಗೂಡು... 😊 btw d blooper was gud. 👻
ಸೌಮ್ಯಾ ಮೇಡಂ, ಬನವಾಸಿಯ ಮಧುಕೇಶ್ವರ ದೇವಸ್ಥಾನದ ಹಾಗೂ ಕನ್ನಡ ಭಾಷೆಯ ಕುರಿತಾದ ಮಾಹಿತಿ ಚೆನ್ನಾಗಿ ಮೂಡಿಬಂದಿವೆ..👌👍🌟🙏🌹 Excellent communication skill..🌹 Lord Madhukeshwara's blessing will be there on you always.. 🌟🌟🌟🙏🙏🙏
ವೀಡಿಯೋ ಚಿತ್ರೀಕರಣ , ಎಡಿಟಿಂಗ್ ತುಂಬಾ ಚೆನ್ನಾಗಿದೆ. ದೇವಸ್ಥಾನದ ಹತ್ತಿರ ಮಕ್ಕಳ ಓಡಾಟ ಮತ್ತು ವಿಡಿಯೋ ಕೊನೆಯಲ್ಲಿ ಎತ್ತಿನ ಬಂಡಿ ಹೋಗುತ್ತದೆ ಅವೆರಡೂ ಅದ್ಭುತ. ಬಹಳಷ್ಟು ಜನರಿಗೆ ಚಂದ್ರವಳ್ಳಿ ಎಂಬ ಪ್ರದೇಶದ ಬಗ್ಗೆ ಗೊತ್ತಿಲ್ಲ. ಅಲ್ಲಿ ಮಯೂರ ವರ್ಮನ ಶಾಸನವಿದೆ. ಈ ಶಾಸನ ಬ್ರಾಹ್ಮಿ ಲಿಪಿಯಿಂದ ಸ್ವಂತ ಕನ್ನಡ ಲಿಪಿ ರೂಪಗೊಳ್ಳುವ ಕಾಲಘಟ್ಟದಲ್ಲಿ ರಚನೆಯಾದ ಶಾಸನ. ಚಂದ್ರವಳ್ಳಿಯು ಚಿತ್ರದುರ್ಗಕ್ಕೆ ಹತ್ತಿರವಿದೆ. ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಮಟ್ಟಿಗೆ ಒಂದು ಆಯಕಟ್ಟಿನ ಜಾಗ . ಉಳಿದ ಎಲ್ಲಾ ಜಿಲ್ಲೆಗಳನ್ನು , ಸಂಸ್ಕೃತಿಯನ್ನು, ಭಾಷೆಗಳನ್ನು ಒಗ್ಗೂಡಿಸುವ ಜಾಗ. ಕದಂಬ ವೃಕ್ಷದ ಬಗ್ಗೆ ಹೇಳದೇ ಹೋದರೆ ಕದಂಬರ ಇತಿಹಾಸ ಅಪರಿಪೂರ್ಣ.
ಚೆನ್ನಾಗಿ ತೋರಿಸಿದ್ದೀರಿ, ಸ್ವತಃ ನೋಡುವುದು ಚೆಂದ. ಮೊನ್ನೆ ಸೊರಬ ಸಾಗರ ಮೂಲಕಶಿರಸಿಗೆ ಹೋಗಿ ಬನವಾಸಿ ರಸ್ತೆಯ ಬಂಧುಗಳ ಮನೆಗೆ ಹೋದಾಗ ಆದ ಅನಿಸಿಕೆ ಮುಂದಿನ ಸಲ ಸೊರಬ ಮೂಲಕ ಶ್ರೀ ಮಧುಕೇಶ್ವರನ ಭೇಟಿ ಮಾಡಬೇಕೆಂದು.🍁ನಲ್ಮೆಗಳು 🌹ಒಳಿತಾಗಲಿ ☘️
The beauty is explained very very nicely I can feel, but definately we should visit such place in life once, Dear Soumya pls explore more places in comming days, all the best to u and you team to taking effort and making it success. tc bye
ಶಿರಸಿ ನನ್ನ ಫೇವರಿಟ್ ಊರು, ನಾವು ಚಿತ್ರದುರ್ಗದವರು ನಮ್ಮೂರ ಮಂದಾರ ಹೂವೇ ನೋಡಿದ ಮೇಲೆ ಶಿರಸಿ, ಯಾಣದ ಸೊಬಗನ್ನ ಯಾರೇ ತೋರಿಸಿದರೂ ಕಣ್ಣರಳಿಸಿಕೊಂಡು ನೋಡ್ತೇವೆ. ಅದ್ರಲ್ಲೂ ನಿಮ್ಮ ವ್ಲಾಗ್ ಅಂದರೆ ಮಸ್ತ್ ಕಲಂದರ್ ❤ ತುಂಬಾ ಚೆನ್ನಾಗಿ ಶೂಟ್ & ನೆರೇಷನ್ ಮಾಡಿದಿರಾ ❤
Thanks for watching every one😇
Akka please give information about hasanamba temple
Sincere recruitment akka
This virtual tour is shot well. ಚೆನ್ನಾಗಿದೆ. ಬನವಾಸಿ, ಮಧುಕೇಶ್ವರ ದೇವಸ್ಥಾನ ನಾನ್ ಮೊದಲ್ನೇ ಬಾರಿ ಈ ಥರಾ live ನೋಡಿದ್ದು. ಮತ್ತೆ ಶಿರಸಿನೂ.😀 Hope to c dem in person... ಮೊದ್ಲು ರಾಜರ ನಾಡು. ನಂತರಾ ಮಾರಿಕಾಂಬೆಯ ಬೀಡು ಮತ್ತೆ ಕೊನೆಗೆ ಕದಂಬರ ಗೂಡು... 😊 btw d blooper was gud. 👻
Thank you😇
ಅದ್ಭುತ ವಿವರಣೆ
I am from siddapur❤ Namma Uttara Kannada❤
Beautiful & peaceful temple🙏🧘
ಅಕ್ಕ.. ನಿಂಗೊ ಮಾಡಿದ ವಿಡಿಯೋ ತುಂಬಾ ಲಾಯಿಕ ಆಯ್ದು. ತುಂಬ ಒಳ್ಳೆ ಪ್ರಯತ್ನ, ಶುಭಮಸ್ತು!
ಸೌಮ್ಯಾ ಮೇಡಂ, ಬನವಾಸಿಯ ಮಧುಕೇಶ್ವರ ದೇವಸ್ಥಾನದ ಹಾಗೂ ಕನ್ನಡ ಭಾಷೆಯ ಕುರಿತಾದ ಮಾಹಿತಿ ಚೆನ್ನಾಗಿ ಮೂಡಿಬಂದಿವೆ..👌👍🌟🙏🌹
Excellent communication skill..🌹
Lord Madhukeshwara's blessing will be there on you always..
🌟🌟🌟🙏🙏🙏
ನಮ್ಮೂರು ❤❤❤
ವೀಡಿಯೋ ಚಿತ್ರೀಕರಣ , ಎಡಿಟಿಂಗ್ ತುಂಬಾ ಚೆನ್ನಾಗಿದೆ. ದೇವಸ್ಥಾನದ ಹತ್ತಿರ ಮಕ್ಕಳ ಓಡಾಟ ಮತ್ತು ವಿಡಿಯೋ ಕೊನೆಯಲ್ಲಿ ಎತ್ತಿನ ಬಂಡಿ ಹೋಗುತ್ತದೆ ಅವೆರಡೂ ಅದ್ಭುತ.
ಬಹಳಷ್ಟು ಜನರಿಗೆ ಚಂದ್ರವಳ್ಳಿ ಎಂಬ ಪ್ರದೇಶದ ಬಗ್ಗೆ ಗೊತ್ತಿಲ್ಲ. ಅಲ್ಲಿ ಮಯೂರ ವರ್ಮನ ಶಾಸನವಿದೆ. ಈ ಶಾಸನ ಬ್ರಾಹ್ಮಿ ಲಿಪಿಯಿಂದ ಸ್ವಂತ ಕನ್ನಡ ಲಿಪಿ ರೂಪಗೊಳ್ಳುವ ಕಾಲಘಟ್ಟದಲ್ಲಿ ರಚನೆಯಾದ ಶಾಸನ. ಚಂದ್ರವಳ್ಳಿಯು ಚಿತ್ರದುರ್ಗಕ್ಕೆ ಹತ್ತಿರವಿದೆ.
ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಮಟ್ಟಿಗೆ ಒಂದು ಆಯಕಟ್ಟಿನ ಜಾಗ . ಉಳಿದ ಎಲ್ಲಾ ಜಿಲ್ಲೆಗಳನ್ನು , ಸಂಸ್ಕೃತಿಯನ್ನು, ಭಾಷೆಗಳನ್ನು ಒಗ್ಗೂಡಿಸುವ ಜಾಗ.
ಕದಂಬ ವೃಕ್ಷದ ಬಗ್ಗೆ ಹೇಳದೇ ಹೋದರೆ ಕದಂಬರ ಇತಿಹಾಸ ಅಪರಿಪೂರ್ಣ.
ಚಂದ್ರವಳ್ಳಿ ನಮ್ಮ ಚಿತ್ರದುರ್ಗದಲ್ಲಿದೆ. ಅಲ್ಲಿ ಶಾಸನ ಮತ್ತು ಒಂದು ಗುಹೆ ಕೂಡ ಇದೆ. ❤
ಚೆನ್ನಾಗಿ ತೋರಿಸಿದ್ದೀರಿ, ಸ್ವತಃ ನೋಡುವುದು ಚೆಂದ. ಮೊನ್ನೆ ಸೊರಬ ಸಾಗರ ಮೂಲಕಶಿರಸಿಗೆ ಹೋಗಿ ಬನವಾಸಿ ರಸ್ತೆಯ ಬಂಧುಗಳ ಮನೆಗೆ ಹೋದಾಗ ಆದ ಅನಿಸಿಕೆ ಮುಂದಿನ ಸಲ ಸೊರಬ ಮೂಲಕ ಶ್ರೀ ಮಧುಕೇಶ್ವರನ ಭೇಟಿ ಮಾಡಬೇಕೆಂದು.🍁ನಲ್ಮೆಗಳು 🌹ಒಳಿತಾಗಲಿ ☘️
Informative 😊do more videos about our architecture and culture..tysm
ನಿಮ್ಮ ಮಾಹಿತಿಗೆ ಧನ್ಯವಾದಗಳು ನೆನ್ನೆ ಬನವಾಸಿಗೆ ಹೋಗಿದ್ದೆ ಕನ್ನಡಿಗರ ಮೊದಲ ರಾಜಧಾನಿ ಅನ್ನೋದಕ್ಕೆ ಖುಷಿ ಆಗುತ್ತೆ ❤️
ನಿಮ್ಮ ನಿರೂಪಣೆ ತುಂಬಾ ವೈಭವ ದಿಂದ ಕೂಡಿರುತ್ತದೆ ನಮ್ಮ ಧಾರ್ಮಿಕ ಇತಿಹಾಸ ದ ಬಗ್ಗೆ ಸೂಪರ್
Ty😇
Great 🙏🙏
U explained very clearly i really liked your video soumya
Keep it up 👌🏻👌🏻👍🏽 videography is very nice n perfect 👍🏽
The beauty is explained very very nicely I can feel, but definately we should visit such place in life once, Dear Soumya pls explore more places in comming days, all the best to u and you team to taking effort and making it success. tc bye
That is the beauty of our district
ಶಿರಸಿ ನನ್ನ ಫೇವರಿಟ್ ಊರು, ನಾವು ಚಿತ್ರದುರ್ಗದವರು ನಮ್ಮೂರ ಮಂದಾರ ಹೂವೇ ನೋಡಿದ ಮೇಲೆ ಶಿರಸಿ, ಯಾಣದ ಸೊಬಗನ್ನ ಯಾರೇ ತೋರಿಸಿದರೂ ಕಣ್ಣರಳಿಸಿಕೊಂಡು ನೋಡ್ತೇವೆ. ಅದ್ರಲ್ಲೂ ನಿಮ್ಮ ವ್ಲಾಗ್ ಅಂದರೆ ಮಸ್ತ್ ಕಲಂದರ್ ❤ ತುಂಬಾ ಚೆನ್ನಾಗಿ ಶೂಟ್ & ನೆರೇಷನ್ ಮಾಡಿದಿರಾ ❤
So nice to see you outside 🎉🌹🌹🙏
Even i have gone through same experience .people used to ask me i belongs to either north karnataka or south kannada
PLEASE READ HISTRY BOOK ABOUT BANAVASI..
Very good presentation...liked your video and subscribed your channel...
Thank you🙏
Super somya
Very good
➡️ ERO CHOTTAGALA SHOT AGATA IDE WITH ""NAGU 😅VERY SUPER AND BEAUTIFUL"". YASTA SALA NODIDARU "BESARVAGUVADILL".
🙏🙏
ನಮ್ದು ಕುಂದಾಪುರ ಜನ್ಮಭೂಮಿ❤❤❤
Nange ಮೊದ್ಲೇ ಗೊತ್ತಿತ್ತಾ ❤
Akka banvasi alli tracking place edeya?
ಬನವಾಸಿಯ ಬಗ್ಗೆ ಉತ್ತಮ ಮಾಹಿತಿ. ಆದರೆ 400 ವರ್ಷಗಳ ಹಿಂದಿನ ಈ ರಥ ಕಲ್ಲಿನದ್ದಲ್ಲ. ಮರದಿಂದ ನಿರ್ಮಿಸಿದ್ದು.
Finally, a havyaka girl with a personality!
🙏🙏🙏🙏🙏
Super
Nice
ಬನವಾಸಿಯ ದೇವಸ್ಥಾನದ ಪಕ್ಕದಲ್ಲಿದ್ದ ವರದ ನದಿಯ ಬಗ್ಗೆ ಛಾಯಾಗ್ರಹಣ ಮಾಡಬೇಕಿತ್ತು.
❤❤
❤
Nice editing Akka. .. i was waiting long time for this vlog.... also i am that girl who met u was making this video. ...
😇
Nivu nodake film actor iddage iddira❤
Nice madam
Jai mayura Sharma
Namdu sirsi aytu ma'am. Nimdu sirsi hatra yav uru aytu ma'am.😊
"Maatobara" ಅಂದ್ರೆ ಏನು ಅರ್ಥ?
ಚಂದ್ರಗುತ್ತಿಗೆ ಹೋಗಿದ್ರಾ ???
🏹 🏹🏹 ASTROLOGY 9 GRAHAGALU BRAMMANDAD MATHS HEGE AGUTTE ANNUDARA BAGGE VIDEOS MADI PLEASE...🏹🏹🏹
ನೀವು ಗಣಪತಿ ಹಬ್ಬವಾಗಿ ಮೂರು ಅಥವಾ ನಾಲ್ಕನೆ ದಿ ಬನವಾಸಿಗೆ ಬಂದಿದೀರ. ಸರಿಯಾ?
❤