ಇಡೀ ಜಗತ್ತು ತಿರುಗಿ ನೋಡಲಿದೆ! | ISRO Gaganyaan 2024 | Masth Magaa | Amar Prasad | Space travel | NASA

แชร์
ฝัง
  • เผยแพร่เมื่อ 10 ก.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Gaganyaan #ISRO #India #VyomaMitra #SpaceTravel #SpaceRace #MasthMagaa #AmarPrasad #BlueOrigin #SpaceX #ExplainedByAmarPrasad #Satellites #MasthMagaa #Planets #SolarSystem #SpaceScience #Mars #deepspace #outerspace #GSLV #ISRO #India #Moon #NASA #ISRO #space #gslv #moon #moonmission #spacescience #deepspace

ความคิดเห็น • 147

  • @forabetterlife4287
    @forabetterlife4287 ปีที่แล้ว +45

    ನಮ್ಮ ದೇಶದ ಮುಂಬರುವ ಮಿಷನ್‌ಗಳಿಗೆ ನಾನು ಶುಭ ಹಾರೈಸುತ್ತೇನೆ
    ನಿನ್ನೆಯ ಯಶಸ್ವಿ ಲ್ಯಾಂಡಿಂಗ್ ಬಗ್ಗೆ ನಾವು ಇಸ್ರೋ ಬಗ್ಗೆ ಹೆಮ್ಮೆಪಡುತ್ತೇವೆ
    ಜೈ ಹಿಂದ್ 🇮🇳

  • @channappahugar2492
    @channappahugar2492 ปีที่แล้ว +52

    ಜಗತ್ತಿಗೆ ವಿಶ್ವ ಗುರುವಾಗಿ ಮುನ್ನುಗ್ಗುತಿದೆ ಭಾರತ ನನ್ನ ದೇಶ ನನ್ನ ಹೆಮ್ಮೆ 🙏🇮🇳

  • @hdhshxuxh3084
    @hdhshxuxh3084 ปีที่แล้ว +95

    ಭಾರತ ಯಾವಾಗಲೂ ಮುಂದುವರಿಯುತ್ತದೆ 💪💪💪

  • @SSABANNA4070
    @SSABANNA4070 ปีที่แล้ว +9

    ಇದೆ ತರಹ ಹೊಸ ಹೊಸ ಹಾವಿಸ್ಕಾರ ಮುಂದುವರೆಯಲಿ ಜೈ ಹಿಂದ್ ಜೈ ಕರ್ನಾಟಕ...❤🎉❤

  • @adarshagowda967
    @adarshagowda967 ปีที่แล้ว +43

    ಬಾನಿನಲ್ಲಿ ಇಸ್ರೋದ ಚಂದಿರ "ಯಾನ " ❤ಭೂಮಿಯಲ್ಲಿ ಕಳೆದುಕೊಂಡ ಪ್ರಕಾಶ್ ಅವನ "ಮಾನ "😂

    • @Koleman450
      @Koleman450 ปีที่แล้ว +3

      😂Papa Andu suttu Hoythu

  • @JeevanSamagar
    @JeevanSamagar ปีที่แล้ว +21

    ಸ್ವಲ್ಪ ದಿನಗಳ ಹಿಂದೆ ಚಂದ್ರಯಾನ 3 ಬಗ್ಗೆ ವ್ಯಂಗ್ಯ ಮಾಡುತ್ತಿದ್ದವರು ನಿನ್ನೆ ಬಾರಿ status ಹಾಕ್ತಿದ್ರು 😂

  • @amruthaammu7421
    @amruthaammu7421 ปีที่แล้ว +22

    All the best ISRO 😊 for all ur future plans ❤

  • @RAVINDRAJAVALAGI-ei4to
    @RAVINDRAJAVALAGI-ei4to ปีที่แล้ว +10

    *ಅದ್ಭುತ ಮಾಹಿತಿ*ಅಮರ್ ಪ್ರಸಾದ್ ❤

  • @kumards525
    @kumards525 ปีที่แล้ว +7

    ಸರ್ ನಿಮ್ಮ ದ್ವನಿ ಯಲ್ಲಿ ಈ ವಿಡಿಯೋ ನ ನೋಡೋಕೆ ತುಂಬಾ ಖುಷಿಯಾಗುತ್ತದೆ

  • @pradeeppaib
    @pradeeppaib ปีที่แล้ว +11

    ಅಮರ್ ಸರ್ ಫುಲ್ ಆಕ್ಟೀವ್ 😂😂😂 ಕೀಪ್ ಇಟ್ ಅಪ್ ಸರ್ 🙏🙏🙏😍

  • @mailerappachimmalagi4881
    @mailerappachimmalagi4881 ปีที่แล้ว +14

    Jai isrooooooo❤❤❤❤🎉🎉

  • @sridharsanjeev3050
    @sridharsanjeev3050 ปีที่แล้ว +19

    ಸ್ವಾವಲಂಬಿ.. ಸ್ವಾಭಿಮಾನಿಭಾರತಕ್ಕಾಗಿ.. 2024ರಲ್ಲಿ ಮೋದಿಜೀ ಮತ್ತೆ PM ❤️🚩

  • @rathnamma.yrathnamma.y9203
    @rathnamma.yrathnamma.y9203 ปีที่แล้ว +9

    ನಮ್ಮ ದೇಶ ನಮ್ಮ ಹೆಮ್ಮೆ.,ನಮ್ಮ BJP ನಮ್ಮ ಮೋದಿಜೀ ಮೊದಲು

  • @K-21668
    @K-21668 ปีที่แล้ว +21

    ನಮ್ಮ ಭಾರತ ಶ್ರೇಷ್ಟ ಭಾರತ☺️🇮🇳
    ಜೈ ಇಸ್ರೋ🔥🙏🏻🇮🇳ಜೈ ಮೋದಿ🚩
    ಜೈ ಭಾರತ ಮಾತೆ💪🏻🇮🇳🚩

  • @nageshneelannavar6725
    @nageshneelannavar6725 ปีที่แล้ว +33

    ಮೋದಿಜಿ ಇದ್ದರೇ ಇದೇಲ್ಲಾ ಸಾಧ್ಯ.ಜೈ ಇಸ್ರೋ,ಜೈ ಭಾರತ್

    • @yjnow3643
      @yjnow3643 ปีที่แล้ว +13

      Hang helbeedi ..leftish galige uriyuthhe😂😂😂

    • @shivanna126
      @shivanna126 ปีที่แล้ว +5

      ಜಯಹೋ ಮೋದಿ ಮಹಾರಾಜ್ 💪 ಜೈ ಹಿಂದ್

    • @user-lp1pd8kd7v
      @user-lp1pd8kd7v ปีที่แล้ว

      @@yjnow3643 ಅವರು ಜನರಿಗೆ ಉಚಿತ ಆಸೆ ತೋರಿಸಿ ಎಂಜಲು ತಿನ್ನಿಸಿ.... ಅಭಿವುದ್ಧಿ ಕಾರ್ಯಕ್ರಮಗಳಿಗೆ ದುಡ್ಡು ಇಲ್ಲ ಅನ್ನುತ್ತಾರೆ

    • @itz_Epic_boi
      @itz_Epic_boi ปีที่แล้ว +4

      ​@@yjnow3643 avarige uri bekantane ne heliddu....😂

    • @nageshraob4909
      @nageshraob4909 ปีที่แล้ว

      ಎಲ್ಲಾ ವಿಷಯಕ್ಕೂ ಏನೋ ಒಂದು ಅಂತೆ ಅದು ಮೋದಿ

  • @harikcoutinho4107
    @harikcoutinho4107 ปีที่แล้ว +6

    Man on the moon mission.
    All the best to isro

  • @srinivasmurthy5831
    @srinivasmurthy5831 ปีที่แล้ว +6

    Excellent information fm Sri Amarprasad..helful to understand..
    Great..

  • @user-qt8jo4mn2c
    @user-qt8jo4mn2c ปีที่แล้ว +5

    Jai Abdul Kalam🎉🎉🎉❤❤❤

  • @JeevanSamagar
    @JeevanSamagar ปีที่แล้ว +9

    RIP Prakash Rai 😂

  • @junjujunjujaguar486
    @junjujunjujaguar486 ปีที่แล้ว +8

    Next level explanation and presentation 🔥🚀🛸

  • @nithinkumar7010
    @nithinkumar7010 ปีที่แล้ว +1

    All the best india, All the best isro

  • @prashanthd8211
    @prashanthd8211 ปีที่แล้ว +28

    ಮತ್ತೊಮ್ಮೆ ಮೋದಿ ❤

  • @mailerappachimmalagi4881
    @mailerappachimmalagi4881 ปีที่แล้ว +6

    ISRO nama hemya jai ISRO ❤

  • @mohandaskamath209
    @mohandaskamath209 ปีที่แล้ว +3

    It's soothing for ears to hear Indias achievement in amar prasad voice ❤😊

  • @ravis2426
    @ravis2426 ปีที่แล้ว +6

    ಶುಭೋದಯ ಸರ್ 🙏🏻🙏🏻🙏🏻

  • @JeevanSamagar
    @JeevanSamagar ปีที่แล้ว +4

    ISRO ಸ್ವಲ್ಪ modern ಆಗಿ design ಮಾಡ್ಬೇಕು.

  • @manjusherugar866
    @manjusherugar866 ปีที่แล้ว +7

    Sir failure aada rocket launching bagge one vdo madi pls

  • @vishalnyamagoud4732
    @vishalnyamagoud4732 ปีที่แล้ว +5

    Jai isro🇮🇳🇮🇳🇮🇳🇮🇳🇮🇳

  • @hemalathabr1037
    @hemalathabr1037 ปีที่แล้ว +2

    Jai ho jaihind

  • @kumaraswamyhymsk212
    @kumaraswamyhymsk212 ปีที่แล้ว +20

    Only bjp government can take our nation next level ji hind ji Bharat

  • @user-gx5sw2zp7i
    @user-gx5sw2zp7i ปีที่แล้ว +5

    ❤❤🎉🎉Supar. Sir

  • @raviprasad2798
    @raviprasad2798 ปีที่แล้ว +3

    Nanna bharatha nanna Hemme ❤❤❤

  • @harshithgowdarc2122
    @harshithgowdarc2122 ปีที่แล้ว +5

    Sir pls make video on BRICS SUMMIT DETAILS

  • @sharma2873
    @sharma2873 ปีที่แล้ว +3

    The re entry to earth atmosphere should be 6-15 degree or else the atmosphere will burn them into ashes. This is very important.

  • @saraswathibk6207
    @saraswathibk6207 ปีที่แล้ว +5

    Awesome 🎉😊

  • @gladysmanamohini8335
    @gladysmanamohini8335 ปีที่แล้ว

    We heard from history congress started Isro future plans and now all scientist dreams fulfilled.
    Good to know and God bless them.All credit goes to Scientist and God all above and given name for our country!

  • @avinashpatil4258
    @avinashpatil4258 ปีที่แล้ว +6

    It only possible if we elect proper govt which govt support to isro

    • @kbabu2694
      @kbabu2694 ปีที่แล้ว +1

      That is only by modi ❤

  • @GaneshKumar-rm1tz
    @GaneshKumar-rm1tz ปีที่แล้ว +11

    ಪ್ರಕಾಚನ ರಾಕೆಟ್ನಲ್ಲಿ ಕಳ್ಸಿ ಅಲ್ಲೇ ಬಿಟ್ಟು ಬರ್ಬೇಕು 😂

    • @123voksg6hn
      @123voksg6hn ปีที่แล้ว +6

      ಅವನನ್ನು ಆಕಾಶಕ್ಕೆ ಯಾಕೆ ಮರ್ರೆ ಪಾತಾಳಕ್ಕೆ ಕಳಿಸಿ.

  • @santoshpujari4985
    @santoshpujari4985 ปีที่แล้ว +3

    ಸರ್ ಅಲ್ಲಿ ಯಾವುದೇ ಖನಿಜ ಸಿಕ್ಕರೆ ಭೂಮಿಗೆ ತರೋದು ಹೇಗೆ? ಸ್ವಲ್ಪ ತಿಳಿಸಿ

  • @user-lp1pd8kd7v
    @user-lp1pd8kd7v ปีที่แล้ว +4

    ನೆಲದ ಮೇಲೆ ಸಹ land ಹಾಗಬಹುದು... ಆದರೆ ಅಲ್ಲಿ aeroplane ರೀತಿ module fix ಮಾಡಿರಬೇಕು ಅಷ್ಟೇ..ಈಗಾಗಲೇ ಅಮೆರಿಕ ದವರು ruway ಮೇಲೆ aeroplane reeti ನೆಲದ ಮೇಲೆ land ಆಗಿದ್ದಾರೆ

  • @gunasagar9155
    @gunasagar9155 ปีที่แล้ว +1

    Awesome

  • @Sanaatananbhaarateeya
    @Sanaatananbhaarateeya ปีที่แล้ว

    ಜೈ ನಮೋ

  • @mahantayyasarangamath4314
    @mahantayyasarangamath4314 ปีที่แล้ว +3

    👌🌹❤️

  • @hnnagendra1319
    @hnnagendra1319 ปีที่แล้ว +1

    Very nicely explained the entire project.

  • @Mr.Miracle_Mahi7
    @Mr.Miracle_Mahi7 ปีที่แล้ว +3

    ನಮ್ಮ ಹೆಮ್ಮೆಯ ಭಾರತ ಯಾರಿಗೂ ಕಮ್ಮಿ ಇಲ್ಲಾ🇮🇳🙌

  • @ashakothur2074
    @ashakothur2074 ปีที่แล้ว +2

    Thank you vikram sarbhai

  • @NagarajNaik1275-xg5kz
    @NagarajNaik1275-xg5kz ปีที่แล้ว

    ಮಸ್ತಾಗಿದೆ ಮಗ ❤👍🇮🇳🚩🌼🌹

  • @Bharathzones
    @Bharathzones ปีที่แล้ว

    ಧನ್ಯವಾದಗಳು ಸರ್

  • @shubhamohan4407
    @shubhamohan4407 ปีที่แล้ว +1

    Very informative thank you 🙏

  • @shashikalagovindappa-zu5ul
    @shashikalagovindappa-zu5ul ปีที่แล้ว +2

    Sole geluvina mettalu...🇮🇳👏👍💪💪💪

  • @user-ct1zk3bo1k
    @user-ct1zk3bo1k ปีที่แล้ว +1

    ನಮ್ಮ ದೇಶದ ಸ್ವಂತ ಸ್ಪೇಸ್ ಸ್ಟೇಷನ್ ಯಾವಾಗ ಮಾಡುತ್ತಾರೆ

  • @keshavamurthyyv-du9xk
    @keshavamurthyyv-du9xk ปีที่แล้ว +2

    Explain super

  • @abhaymobiles6984
    @abhaymobiles6984 ปีที่แล้ว +8

    Good morning masth maga ❤

  • @mrwhisky913
    @mrwhisky913 ปีที่แล้ว +4

    Now we are in the developed country ram ram

  • @nithinkumar7010
    @nithinkumar7010 ปีที่แล้ว

    ಸರ್ ಭಾರತ ಜಗತ್ತಿನ ನಂ, 1. ದೇಶ ಹಾಗೂ ಸೂಪರ್ ಪವರ್ ದೇಶ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ❤❤

  • @bmunavalli9876
    @bmunavalli9876 ปีที่แล้ว +3

    🇮🇳🇮🇳

  • @gopalbhovi6169
    @gopalbhovi6169 ปีที่แล้ว +3

    🇮🇳😊

  • @gladysmanamohini8335
    @gladysmanamohini8335 ปีที่แล้ว

    Hopefully praying their plans and affort will be successful some day and safe Returning back.Always Prayers.

  • @deepakshettyshetty1157
    @deepakshettyshetty1157 ปีที่แล้ว

    Jai hind jai bharath vandemataram jai isro

  • @rathnavathyk4890
    @rathnavathyk4890 ปีที่แล้ว +2

    Edu modijia Shakti nayaka balistanaagiddare himbalakarige ade spurthi❤❤❤

  • @ashamangalore6404
    @ashamangalore6404 ปีที่แล้ว

    🙏🇮🇳🙏

  • @user-lu2rw6bz7n
    @user-lu2rw6bz7n ปีที่แล้ว +1

    Make a video on burmuda triangle🔺

  • @ex-muslim--zakirnalayak4703
    @ex-muslim--zakirnalayak4703 ปีที่แล้ว +3

    Drone pratapa... Navy drone na moon mele bidana😂😂😊

  • @shanthakumar6172
    @shanthakumar6172 ปีที่แล้ว

    Supper sir

  • @Chatrappa_acms__m
    @Chatrappa_acms__m ปีที่แล้ว +3

    ಹಾಗಾದರೆ ಭಾರತ ಚಂದ್ರಯಾನ ಯಾರನ್ನು ಕಲಿಸಬೇಡ

  • @yjnow3643
    @yjnow3643 ปีที่แล้ว +1

    ಭಾರತವು ಬದಲಾಗಿದೆ🇮🇳🇮🇳🇮🇳🇮🇳

  • @streamkannadigas9926
    @streamkannadigas9926 ปีที่แล้ว

    Freebies kododakke 60000 koti karchagtide Inna 12000 koti yav lekka sir.we should provide whatever isro needs🇮🇳

  • @MahiTumkur
    @MahiTumkur ปีที่แล้ว +1

    How to join ISRO Please explain, for future generation Students 🎉

  • @mukeshae27
    @mukeshae27 ปีที่แล้ว

    ❤😎

  • @raghum713
    @raghum713 ปีที่แล้ว

    13:00 Proud to be HALite.

  • @ganeshjogi9059
    @ganeshjogi9059 ปีที่แล้ว

    Sir Prajjnananda avara bagge ondhu video Maadi ...

  • @Sujays_raj
    @Sujays_raj ปีที่แล้ว +6

    Good morning

  • @MANJUNATHSONAR-j5f
    @MANJUNATHSONAR-j5f ปีที่แล้ว

    ಧನ್ಯವಾದಗಳು ಸರ್‌, ತಮ್ಮ ಬಾಹ್ಯಾಕಾಶದ ವಿಡಿಯೋಗಳನ್ನು ನೋಡಿ, ನನಗೂ ಬಾಹ್ಯಾಕಾಶದ ಬಗ್ಗೆ ಹೆಚ್ಚು ಆಸಕ್ತಿ ಮೂಡಿದೆ.
    ಸರ್‌, ಚಂದ್ರಯಾನ ಉಡಾವಣೆ ಆದ ನಂತರದ ಬೆಳವಣಿಗೆಯಲ್ಲಿ ಲ್ಯಾಂಡರ್‌ ಚಲನೆ-ವಲನೆ ಗಳನ್ನು ಇಸ್ರೋ ವಿಡಿಯೋ ಮೂಲಕ ಬಿಡುಗಡೆಗೊಳಿಸುತ್ತಿತ್ತು.. ಆದರೆ ವಿಕ್ರಮ ಲ್ಯಾಂಡರ್‌ ಹೊರಗಡೆಯಿಂದ ಹೇಗೆ ವಿಡಿಯೋ ಮಾಡಿರಬಹುದು ಎಂಬ ಸಂಶಯ ನನ್ನಲ್ಲಿ ಮೂಡಿದೆ. ಇದರಕ್ಕೆ ದಯವಿಟ್ಟು ವಿವರಣೆ ನೀಡುತ್ತೀರಾ ಸರ್.?

  • @anandparagond151
    @anandparagond151 ปีที่แล้ว

    Please make a video what happens after landing chandrayan 3

  • @sindunami9886
    @sindunami9886 ปีที่แล้ว +2

    Good morning sir

  • @anushivram
    @anushivram ปีที่แล้ว

    Amar, make content on what is so special about South pole landing.

  • @manojgouda4282
    @manojgouda4282 ปีที่แล้ว +2

    Tirupati timmappna hattira puje madisiddau endu adikondavarige shraddanjali

  • @pradeepsr4368
    @pradeepsr4368 ปีที่แล้ว

    ರಾಜ್ಯ ಸರ್ಕಾರ ಇಸ್ರೋ ಸಂಸ್ಥೆಗೆ
    5,000 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಇದು ನನ್ನ ವೈಯಕ್ತಿಕ ಅಭಿಪ್ರಾಯ

  • @prashanthamt3696
    @prashanthamt3696 ปีที่แล้ว +1

    🎉🎉🎉🎉

  • @Way2Smile18
    @Way2Smile18 ปีที่แล้ว +5

    Pekra Raj en heltane iga??? Avna photo yaradru kalsidranta NASA dinda????😂😂😂😂

  • @manjunathsonnad6641
    @manjunathsonnad6641 ปีที่แล้ว +3

    Today I am first viewer so very happy

  • @krishk443
    @krishk443 ปีที่แล้ว +1

    ISRO reservation bagge video madi

  • @vinodkumarl516
    @vinodkumarl516 ปีที่แล้ว +1

    Hi boss

  • @rizwannrizzu8576
    @rizwannrizzu8576 ปีที่แล้ว +2

    Hiii

  • @bmunavalli9876
    @bmunavalli9876 ปีที่แล้ว

  • @kki.708
    @kki.708 ปีที่แล้ว +3

    Jai modi

  • @RanjuSmulki1589
    @RanjuSmulki1589 ปีที่แล้ว

    ನಮ್ಮ ಮೊದಲ ರಾಕೆಟ್ ಲಾಂಚ್ ಬಗ್ಗೆ ವಿಡಿಯೋ ಮಾಡಿ ಸರ್.❤

  • @sharathkumar9685
    @sharathkumar9685 ปีที่แล้ว

    sir world chess champions bagge video madi sir

  • @sagargowdasagargowda4466
    @sagargowdasagargowda4466 ปีที่แล้ว +2

    Jai modi ISRO

  • @user-lk7gn6if3d
    @user-lk7gn6if3d ปีที่แล้ว

    Tik Tik Tik

  • @manjunathmeti6722
    @manjunathmeti6722 ปีที่แล้ว +1

    ಅಮರ್ ಪ್ರಸಾದ್ ಸರ್ ವೆರಿ ವೆರಿ ಗುಡ್ ಇನ್ಫಾರ್ಮಶನ್ ಸರ್...
    I Love India
    I Love ISRO
    I Love Modi
    I Love Yogiji 🇮🇳🚩🚩🙏🙏

  • @anandvb7511
    @anandvb7511 ปีที่แล้ว +3

    MODI ❤❤❤❤

  • @santhoshr8406
    @santhoshr8406 ปีที่แล้ว

    Sir ondu request. Voovi advisement yak kodthira. Nim video na students nodthare . Avru mele parinama bilbahudu please e thara hakbedi amar sir

  • @sunilsunil838
    @sunilsunil838 ปีที่แล้ว

    😊 , ,,,,ಲಲ,, ,,,,,

  • @lohitr8552
    @lohitr8552 ปีที่แล้ว

    ಪ್ರಕಾಚ ರಾಜ್ ನ submarcible ನಲ್ಲಿ ಕಲಿಸಬೇಕಿತ್ತು

  • @bossss.9
    @bossss.9 ปีที่แล้ว +2

    Thief corruption politician ninda delay aytu. India idannella yavatto madbekittu😢

  • @venkateshnayak1050
    @venkateshnayak1050 ปีที่แล้ว

    Isn't gaganayan is expected to be launched in 2025?

  • @manojvashista2467
    @manojvashista2467 ปีที่แล้ว +1

    Matthe rakesh sharma avru hogidralla adu enu

  • @mgcreation46
    @mgcreation46 ปีที่แล้ว

    Tv 9

  • @khudirambose9910
    @khudirambose9910 ปีที่แล้ว

    That's why we love Modiji 🙏