ไม่สามารถเล่นวิดีโอนี้
ขออภัยในความไม่สะดวก

ಬಾಹ್ಯಾಕಾಶದಲ್ಲಿ ಪಾಕ್‌ ಪ್ರಯಾಣ ಹೇಗಿದೆ? | Why Pak Left Behind in Space | SUPARCO | Masth Magaa

แชร์
ฝัง
  • เผยแพร่เมื่อ 23 ส.ค. 2023
  • Buy Best Term Insurance and Get upto 10% Discount
    tinyurl.com/ys...
    Choose Health Insurance and Get upto 25% Discount
    tinyurl.com/4t...
    Buy Investment Plan and Get Return Upto ₹1Crore
    tinyurl.com/4a...
    Buy Car Insurance and Get upto 85% Discount
    tinyurl.com/3b...
    .
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #PakSpace #WhyPakLeftBehindinSpace #SUPARCO #India #ISRO #Chandrayaan3 #SpaceandUpperAtmosphereResearchCommission #BadrI #NobelLaureateAbdusSalam #PakistanAtomicEnergyCommission (PAEC) #NASA #Shaheen #China #MasthMagaa #AmarPrasad

ความคิดเห็น • 213

  • @MasthMagaa
    @MasthMagaa  11 หลายเดือนก่อน +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @kummi0078
    @kummi0078 11 หลายเดือนก่อน +124

    ಅಮರ್ sir ನಾನು ಪಾಕಿಸ್ಥಾನ ಯಾಕೆ ಈ ವಿಚಾರದಲ್ಲಿ ತಿರ್ಪೇ ಎದ್ದಿದೆ ಅಂತ ಯೋಚನೆ ಮಾಡ್ತಿದ್ದೆ ಅಷ್ಟರಲ್ಲಿ ವಿಡಿಯೋ ಮಾಡಿದ್ರಿ , love you Bro...❤

  • @user-tv3rl3pn3y
    @user-tv3rl3pn3y 11 หลายเดือนก่อน +13

    ಧ್ವಜದ ಮೇಲೆ ಚಂದ್ರನ ಚಿತ್ರ ಇರುವದಲ ಸಾಧನೆ.. ಚಂದ್ರನ ಮೇಲೆ ನಮ್ಮ ತಿರಂಗ ಧ್ವಜ ಇದೆಯಲ್ಲ ಅದು ನಿಜವಾದ ಸಾಧನೆ.. ಜೈ ಹಿಂದೂಸ್ತಾನ್ ಜೈ ಇಸ್ರೋ ❤️

  • @chandrumohan643
    @chandrumohan643 11 หลายเดือนก่อน +26

    ಅತ್ಯುತ್ತಮ ನಿರೂಪಣೆ ಅಮರ್. ನಮ್ಮ ದೇಶಕ್ಕೆ ನಿಮ್ಮಂತಹವರು ಬೇಕು. ದೇವರು ನಿಮಗೆ ಒಳ್ಳೆಯದು ಮಾಡಲಿ.

  • @Manju635v
    @Manju635v 11 หลายเดือนก่อน +49

    ಅವರು ಸತ್ತ ಮೇಲೆ , ಸ್ವರ್ಗದಲ್ಲಿ ಅಪ್ಸರೆಯರ ಹತ್ರ ಹೋಗ್ತಾರೆ , ಅವರಿಗೆ ಚಂದ್ರನ ಅವಶ್ಯಕತೆಯಿಲ್ಲ 😂😂😂

  • @Kumar12271
    @Kumar12271 11 หลายเดือนก่อน +22

    ಪಾಕಿಸ್ತಾನ ನಂಬರ್ 1 ಈಗಲೂ ಯಾವುದರಲ್ಲಿ ಹೇಳಿ...
    ಭಯೋತ್ಪಾದಕತೆಯಲ್ಲಿ😂😂

  • @manojpatil5410
    @manojpatil5410 11 หลายเดือนก่อน +21

    ಬಾಂಬ್ ಹಾಕೋದು ಒಂದು ಬಿಟ್ಟು ಏನು ಕಲ್ತಿಲ

  • @TheSurajshetty
    @TheSurajshetty 11 หลายเดือนก่อน +52

    ಅವರು ಕಾಶ್ಮೀರ ದ ಒಳಗೆ ನುಗ್ಗೋಕೆ ಕಷ್ಟ ಪಡ್ತಿದ್ದಾರೆ ಎಲ್ಲಿ ನುಸುಳೋಕೆ ಅವಕಾಶ ಸಿಗತ್ತೆ ಅಂತ...😂....ಚಂದ್ರ ಅವರ ಬವುಟದಲ್ಲಿ ಇರೋದು ಮಾತ್ರ ಅವರು ಅಲ್ಲಿ ಹೋಗುವ ಸಮಯ ಸದ್ಯಕ್ಕಿಲ್ಲ😂

  • @manojkumarpatil5602
    @manojkumarpatil5602 11 หลายเดือนก่อน +41

    ತಿನ್ಲಿಕ್ಕೆ ಅನ್ನನೇ ಇಲ್ಲ ಚಂದ್ರಯಾನ ಬೇರೆ ಕೆಡಿವ್ರಿಗೆ ಸೂಪರ್ ಕೋ ಹೋಗಿ ಈಗ ದಬಾಕೋ ಆಗಿದೆ 😂😂

  • @sridharsanjeev3050
    @sridharsanjeev3050 11 หลายเดือนก่อน +68

    ಪಾಕಿಗಳು ಇರೋ ಜಾಗದಲ್ಲೇ😂 ಚಂದ್ರನ ಐಭೋಗಗಳನ್ನು ಅನುಭವಿಸ್ತಾವ್ರೆ!!😀

    • @nandishgowda8083
      @nandishgowda8083 11 หลายเดือนก่อน +6

      😂😂😂

    • @Shreeshkumar-xl7wd
      @Shreeshkumar-xl7wd 11 หลายเดือนก่อน +1

      ಸ್ವರ್ಗಕ್ಕೆ ಹೋಗಿ ಮಜಾ ಉಡಾಯಿಸುವದರಲ್ಲಿ ನಿಸ್ಸಿಮರು

  • @sunilkathari6294
    @sunilkathari6294 11 หลายเดือนก่อน +39

    ಹಿಡದ ಹಿಡದ ಮುತ್ತು ಕೊಡ್ತಾ ಇತ್ತು 😂..
    ಬಹಳ ಚೆನ್ನಾಗಿ ಹೇಳಿದ್ರಿ..😅

  • @slhd9945
    @slhd9945 11 หลายเดือนก่อน +59

    There is moon symbol on their flag but our flag is on moon😂😂😂

  • @sridharsanjeev3050
    @sridharsanjeev3050 11 หลายเดือนก่อน +43

    ಬಲೂಚಿಗಳು ದಿನಾ ಸ್ವರ್ಗ ತೋರಿಸ್ತಾವ್ರೆ... ಪಾಕಿಗಳಿಗೆ😅

    • @vivekhiremath1443
      @vivekhiremath1443 11 หลายเดือนก่อน

      😂😂😂😂😂😂😂😂😂

  • @Vinu_Lucky
    @Vinu_Lucky 11 หลายเดือนก่อน +14

    ISRO ಹುಟ್ಟಿದ ಬಗ್ಗೆ video maadi Sir

  • @chethanchandranaik3731
    @chethanchandranaik3731 11 หลายเดือนก่อน +11

    Suparco to isro : ಈತರ ಮ್ಯಾಟರ್ ಇದೆ ಅಂತೇನೆ ಗೊತ್ತಿಲ್ಲವಲ್ಲ ಗುರು 😂

  • @gireesha4811
    @gireesha4811 11 หลายเดือนก่อน +18

    ಪಾಕಿಸ್ತಾನ ಭಯೋತ್ಪಾದನೆ ಲಿ ನಂಬರ್ ಒನ್ ದೇಶ ನಮ್ ಕೈಯಲ್ಲಿ ಅವ್ರನ್ನ ಮೀರಿಸೋಕೆ ಆಗುತ್ತಾ ಸರ್ 😅😂😂😂

  • @sudeepsudipdeepu7793
    @sudeepsudipdeepu7793 11 หลายเดือนก่อน +28

    ನನ್ನ ಹೆಮ್ಮೆ ಯ ಭಾರತ 🙏💐💐💐💐ಪುಣ್ಯ ❤️❤️❤️ನಾನು ಭಾರತೀಯ ಅಂತ 🙏🙏🙏🙏

  • @sridharsanjeev3050
    @sridharsanjeev3050 11 หลายเดือนก่อน +37

    ಚಂದ್ರಯಾನ ವಿಡಿಯೋಗಳ ಪೈಕಿ.. ಸಕ್ಕತ್ ಕಾಮಿಡಿ ಇರುವ ವಿಡಿಯೋ ಇದು🤣ಪಾಕಿಸ್ಥಿತಿ😀

  • @chethanchandranaik3731
    @chethanchandranaik3731 11 หลายเดือนก่อน +10

    Pakistan : ನಾವು ಸಹ ಚಂದ್ರಯಾನತರ ಉಡಾವಣೆ ಮಾಡತೇವೆಲೇ 😃. To china : ಗುರು ಸ್ವಲ್ಪ ರಾಕೆಟ್ ಕೊಡ್ತಿಯಾ. ಹಂಗೆ ಗೋಧಿ ಹಿಟ್ಟನ ಮರಿಬ್ಯಾಡ್ಲೆ 🤭.

  • @WhiteE11
    @WhiteE11 11 หลายเดือนก่อน +15

    India 🇮🇳💥

  • @sridharsanjeev3050
    @sridharsanjeev3050 11 หลายเดือนก่อน +37

    ಪಾಕನ್ನು..ಅಮೆರಿಕ ಹಿಡಿದು ಹಿಡಿದು ಮುತ್ ಕೊಡ್ತಿತ್ತು!!😇🤣

    • @keshavak9948
      @keshavak9948 11 หลายเดือนก่อน +3

      😂😂😂

    • @pallavigouda5762
      @pallavigouda5762 11 หลายเดือนก่อน +3

      😂😂😂😅

  • @AIRKINGJ2_8819
    @AIRKINGJ2_8819 11 หลายเดือนก่อน +7

    ಕಾಲ್ ಎಳಿಯೋರು ಯಾವತ್ತಿದ್ರು ಕಾಲ್ ಕೇಳಗೆನೆ ಇರ್ತಾರೆ ಸರ್ 😎😎.

  • @DarshanMugali-ly6fq
    @DarshanMugali-ly6fq 11 หลายเดือนก่อน +7

    4:26😂😂😂😂

  • @kannadiga.....533
    @kannadiga.....533 11 หลายเดือนก่อน +3

    Sir en sir ನಮ್ಮನ್ನ ಹೋಗಿ ಹೋಗಿ avrig compare madtidira

  • @thanksbro889
    @thanksbro889 11 หลายเดือนก่อน +2

    ನನ್ನ ಅನಿಸಿಕೆ ಪ್ರಕಾರ ಪಾಕಿಸ್ತಾನವನ್ನ ಹೆಚ್ಚು ಚರ್ಚೆ ಮಾಡುವ ಮೂಲಕ ಅದಕ್ಕೆ ಪಬ್ಲಿಸಿಟಿ ನೀವೇ ಕೊಡ್ತಾಇದ್ದೀರಿ.

  • @SpiderBoy-qe8
    @SpiderBoy-qe8 11 หลายเดือนก่อน +3

    ಮುಲ್ಲಾ ಗಳಿಗೆ ... ಜನ್ನತ್ ಲ್ಲಿ.. ಹುರ್ರೆ ಇದಾರೇ 😂 ಅಲ್ಲೇ ಚಂದ್ರ . ನಕ್ಷೆತ್ರ ಇರುತ್ತೆ ಶಾಟ್ ಬಿಟ್ಕೊಂಡು ಇವ್ರು ಬಾಯಿಗೆ ಕೊಡ್ತಾರೆ 😂😂😂😂😂

  • @user-jaravira.
    @user-jaravira. 11 หลายเดือนก่อน +4

    ಈಗ ಸುಪರ್ಕೋದಲ್ಲಿ ಸುಪಾರಿ ತಯಾರಿಸುತ್ತ ಇರಬಹುದು 🤔😜

  • @bhava2024
    @bhava2024 11 หลายเดือนก่อน +5

    💣💣 hako avidhyavantha amayakaru paapa 🤲

  • @preethideepu
    @preethideepu 11 หลายเดือนก่อน +2

    4:26 😅

  • @kenchappayadav4663
    @kenchappayadav4663 11 หลายเดือนก่อน +7

    Praggnananda bagge vidio madi .....rise for PRAGGG

  • @sharathkumar.h.t.sharathku9652
    @sharathkumar.h.t.sharathku9652 11 หลายเดือนก่อน +1

    ಒಬ್ಬರ ವೈಫಲ್ಯಗಳು ಮತ್ತೊಬ್ಬ ಅಭಿವೃದ್ಧಿಗೆ ಉಪಯೋಗಕಾರಿ.....

  • @PraveenKumar-no3en
    @PraveenKumar-no3en 11 หลายเดือนก่อน +4

    ಜೈ ಭಾರತ್ ಜೈ ಮೋದಿ ಜೀ

  • @pradeeppaib
    @pradeeppaib 11 หลายเดือนก่อน +5

    ಅಮರ್ ಸರ್ ಫುಲ್ ಆಕ್ಟೀವ್ 😂😂😂 ಸೂಪರ್ ಸರ್ ಮುಂದುವರಿಸಿ 😍🙏👌

  • @Prajjumagadi97
    @Prajjumagadi97 11 หลายเดือนก่อน +4

    ಮುಂದಿನ ಪ್ರಧಾನಿ ಮೇಲೆ ಇದೆ ನಮ್ಮ ಭಾರತದ ಮುಂದಿನ ಸ್ಥಾನ ಮಾನ ಹುಳುಸ್ಕೊಲೊ ಜವಾಬ್ಧಾರಿ😢

  • @oceanhorn3055
    @oceanhorn3055 11 หลายเดือนก่อน +5

    i think they dont even know that moon exist😂😂😂

  • @filmyinfokannada6304
    @filmyinfokannada6304 11 หลายเดือนก่อน +2

    govt intrest melu depend agirutte thz to all indian govt till now ❤

  • @Creativity-kc2bj
    @Creativity-kc2bj 11 หลายเดือนก่อน +7

    Namg ee details bekittu

  • @vijaykumaralic
    @vijaykumaralic 11 หลายเดือนก่อน +3

    Sir space field alli😢 navu namma achievement galannu America, Russia, Japan jothe compare madkobeku, adre ee comparison video humour jothege knowledge kuda kodutte...thank you sir

  • @nijaswaroop9439
    @nijaswaroop9439 11 หลายเดือนก่อน +2

    ಏನ್ ಸರ್ ನಾವು ಮುಂಚೆ ಬರೀ ಚಂದ್ರಯಾನದ ಬಗ್ಗೆ ಯಾರೂ ವಿವರವಾಗಿ ಹೇಳುತ್ತಿರಲಿಲ್ಲ
    ಆದ್ರೆ ನೀವು ಚಂದ್ರಯಾನದ ಬಗ್ಗೆ ಇಂಚಿಂಚು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @astar6582
    @astar6582 11 หลายเดือนก่อน +6

    Pak , Afghanistan { Gandhara} desha iga temporary aste...amele Akhand Bharat ge bartave...

  • @rathanmsshetty3662
    @rathanmsshetty3662 11 หลายเดือนก่อน +2

    ನಮ್ಮ ಪೂರ್ವಜರು ಬಾಹ್ಯಾಕಾಶ ಬಗೆಗ್ಗೆ ಹೊಂದಿಂದಂತ ತಿಳುವಳಿಕೆ ಯನ್ನೂ ತಿಳಿಸಿ

  • @sureshmysore9835
    @sureshmysore9835 11 หลายเดือนก่อน +12

    ಪಾಕಿಸ್ತಾನ ಎಲ್ಲಾದರೂ ಇರಲಿ ನಮಗೇನು

  • @sureshkumbar220
    @sureshkumbar220 11 หลายเดือนก่อน +2

    ಅಮರ್ ಸರ್ ISRO ಗಿಂತ ಮುಂಚೆ ಭಾರತದಲ್ಲಿ 1962 ಸ್ಥಾಪನೆಯಾದ INCOSPAR ಎಂಬ ಬಾಹ್ಯಕಾಶ ಸಂಸ್ಥೆ ಇತ್ತು.......

  • @marutheeshmarutheesh4687
    @marutheeshmarutheesh4687 11 หลายเดือนก่อน +3

    Bro Earth flat anoru ella space Ali achievement madoke agutha 😂😂

  • @firststeps6640
    @firststeps6640 11 หลายเดือนก่อน +10

    Pakistan chandrayanakke cyclenalli hogtide, adakke ennu muttilla anshutte🤣🤣

  • @Way2Smile18
    @Way2Smile18 11 หลายเดือนก่อน +2

    Navu kuda ondu space station ready madbeku...

  • @Greenberry846
    @Greenberry846 11 หลายเดือนก่อน +6

    ಗುರು satelliteಗಳು ಕೋಟಿ ಕಿಲೋಮೀಟರ್ ಗಂಟಲೆ ಹೇಗೆ ಹರಿಯುತ್ತಿವೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ 🙏🙏🙏

  • @indian7368
    @indian7368 11 หลายเดือนก่อน +3

    There is lot of difference between countries having their flag on the moon , and countries having moon on their flag .

  • @trathnamma3100
    @trathnamma3100 11 หลายเดือนก่อน +1

    Very very interesting news Amar Prasad sir 👏 👍 🚩🚩🇮🇳🇮🇳💗💗

  • @manjuybhajantri9866
    @manjuybhajantri9866 11 หลายเดือนก่อน +1

    Sir India's first launching in 1963..Dr Vikram sarabhai

  • @rlakshmilakshmi9616
    @rlakshmilakshmi9616 11 หลายเดือนก่อน +6

    1400 varsha gala hide prophet Mohammad 7ne akhashakke burrak.katthe mele kulithu hogi bandidda antha helthare
    Ade avrige sakalva

  • @kishorhegde6053
    @kishorhegde6053 11 หลายเดือนก่อน

    14:35 👌👌👌

  • @travithamidhalapati1753
    @travithamidhalapati1753 11 หลายเดือนก่อน +1

    ,I love you India Jay Shri Ram

  • @avinasha5155
    @avinasha5155 11 หลายเดือนก่อน +1

    Proud to our isro and indian scientists ❤️😍

  • @c_kjahagirdar4255
    @c_kjahagirdar4255 11 หลายเดือนก่อน +1

    Amar sir please make a video about what is the reasons for launching chandrayaan 3

  • @divakargs9561
    @divakargs9561 11 หลายเดือนก่อน +2

    Super sir ☝️👌

  • @ramegowda4819
    @ramegowda4819 11 หลายเดือนก่อน +1

    Amar sir
    We shouldn't never criticize the inability of any one/ country/ group.
    Theirs luck is theirs
    Our luck is ours

  • @pruthavipujari1461
    @pruthavipujari1461 11 หลายเดือนก่อน +3

    ನಮ್ಮ ಹೆಮ್ಮೆ ISRO ಬಗ್ಗೆ VUDEO ಮಾಡಿ ಗುರುಗಳೇ ❤

  • @pradeeppaib
    @pradeeppaib 11 หลายเดือนก่อน +1

    0:58 😂😂😂😂

  • @kirankumargadwal4678
    @kirankumargadwal4678 11 หลายเดือนก่อน +4

    Kashmira barakke aagtilla, innu Chandrannallige heg hogtare

  • @pavanacharya999
    @pavanacharya999 11 หลายเดือนก่อน +8

    Earth is flat as per islam😂what can expect from them.

  • @m_arut_i.De_sai
    @m_arut_i.De_sai 11 หลายเดือนก่อน +5

    ❤❤

  • @user-rl8km8ky8v
    @user-rl8km8ky8v 11 หลายเดือนก่อน +2

    Suparco😂😂😂😂😂😂😂😂😅😅😅

  • @prabhuvg7240
    @prabhuvg7240 11 หลายเดือนก่อน +1

    ಸರ್ ಚಂದ್ರಯಾನ 3 ಸಾಗಿದ ದಾರಿಯ ಒಟ್ಟು ದೂರ ಎಷ್ಟು? ಭೂಮಿಯಿಂದ ಚಂದ್ರನ ದೂರ 3.84 ಲಕ್ಷ ಕಿಲೋ ಮೀಟರ ಆದರೆ ಚಂದ್ರಯಾನ-3 ಸಾಗಿದ ದೂರ ಎಷ್ಟು ದಯವಿಟ್ಟು ತಿಳಿಸಿ

  • @gowthamnaika3111
    @gowthamnaika3111 11 หลายเดือนก่อน +1

    Pakistana yak space ali yenuu kettugodde akilla anta yuchene madtside astrali e video banthuuu superrrr

  • @20knationdreams75
    @20knationdreams75 11 หลายเดือนก่อน +3

    Who told dogistan not reached moon they have moon in flag only 😂😂😂. Don't compare great Indian to dogistan 😂😂

  • @techmaster5298
    @techmaster5298 11 หลายเดือนก่อน

    ಈ ದರಿದ್ರ ರಾಷ್ಟ್ರದ ಬಗ್ಗೆ ಏನಾದರೂ ಹೇಳದಿದ್ದರೆ ನಿಮಗೆ ಉಂಡ ಅನ್ನವನ್ನು ಜೀರ್ಣಿಸಿಕೊಳ್ಳಲು ಆಗೊಲ್ಲ ಅನ್ನಿಸುತ್ತದೆ. ಆ ದೇಶದ ಪರಿಸ್ಥಿತಿ ಗೊತ್ತಿದ್ದು ಮತ್ತೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇಲ್ಲ.

  • @RPprince18
    @RPprince18 11 หลายเดือนก่อน +11

    Yav country alli bomb blast madbeku heli bro onde dina dalli madtare adare avarige chandrayan ke hogi andre matra agalla 😂😂.. yuvudadru county chandrayaan ke hogtide andre fail agalli antha bedkolo jana avaru..troll madoke heli , innodu county na adkoloke heli idella channagi madtare 😂😂 entha ketta manastiti iroru jagatu na geloke aguta.. idella brame aste..🤣🤣

  • @HanumantappaSomapur
    @HanumantappaSomapur 11 หลายเดือนก่อน

    Pakistan telicamunication hege Ede video madi

  • @skeditz2917
    @skeditz2917 11 หลายเดือนก่อน +1

    1:24 😂😂😂😂😂😂

  • @coorgka1235
    @coorgka1235 11 หลายเดือนก่อน +4

    Aa deshada jothe compare madi vivarisiddu sariyalla nam india dha level ee bere......

    • @airajanayak9158
      @airajanayak9158 11 หลายเดือนก่อน +3

      Yes, compare with NASA 🎉❤

    • @coorgka1235
      @coorgka1235 11 หลายเดือนก่อน +1

      @@airajanayak9158 yes bro

  • @sindunami9886
    @sindunami9886 11 หลายเดือนก่อน +1

    Hi sir Namaste

  • @vijaykumaralic
    @vijaykumaralic 11 หลายเดือนก่อน +1

    Amar sir, DRDO & ISRO galeradu research organisations adru kuda, ISRO achievements DRDO gintha ondu kai mele ide, idakke karanagalenu antha ondu video madi sir

  • @nikithshetty988
    @nikithshetty988 11 หลายเดือนก่อน

    Thank you so much you are one of the best information given to Karnataka love you lot amar sir ❤❤❤❤❤❤

  • @sagarmn906
    @sagarmn906 11 หลายเดือนก่อน

    Amar sir the great job ❤ thank you

  • @kannadamoviespremi814
    @kannadamoviespremi814 11 หลายเดือนก่อน

    Nep cancel bagge video madi

  • @shilpagy849
    @shilpagy849 11 หลายเดือนก่อน +2

    India is developing more in all dimensions....sir please don't bring Pakistan near to India even by thought. Actually they are not able to hold safly in this earth. .....

  • @parvatiml9760
    @parvatiml9760 11 หลายเดือนก่อน

    One advice to implement pls ,,,,, let all film makers and producers put their one portion of their income from movies to put to space work ,,,,to launch orbits to sun Shukra ,,mars, planets ,n all temples to the same work,,,,,can they be .

  • @nanjundaiahvs2167
    @nanjundaiahvs2167 11 หลายเดือนก่อน +1

    ಅಲಿಗೆಪೃಕಾಶರಾಜನಕಲಷಲಿ

  • @travelimpression6802
    @travelimpression6802 11 หลายเดือนก่อน

    ಲವ್ ಫ್ರಮ್ ಮಂಗಳೂರು💛❤️

  • @ashuuuuuuuuuuuuuuuuuuu
    @ashuuuuuuuuuuuuuuuuuuu 11 หลายเดือนก่อน +1

    Hello sir Pakistan namaginta munche hege swatantra siktu, nanna prakara avrige swatantra bandilla , avru baratha deshadinda vibajanegondu janma talidaru

  • @jagadeeshajagadeesha3099
    @jagadeeshajagadeesha3099 11 หลายเดือนก่อน

    Pakistan chandrayanakke cycle hathide andri. Avaru space science ge hogodu bittu Hale patre kaali seesaw antha horatirabeku alwe sir

  • @prithubsbs-of4ue
    @prithubsbs-of4ue 11 หลายเดือนก่อน +1

    amar sir spr

  • @MeKK-bq7jg
    @MeKK-bq7jg 11 หลายเดือนก่อน

    ಭೂಮಿಯನ್ನು ಗಲೀಜು ಮಾಡೋದು ಬಿಟ್ರೆ ಬೊಳಿಮಕ್ಕಳಿಗೆ ಏನು ಗೊತ್ತಿಲ್ಲ

  • @mguthappa7060
    @mguthappa7060 11 หลายเดือนก่อน

    ❤❤❤ super

  • @axramar1992
    @axramar1992 11 หลายเดือนก่อน +4

    😂😂😂nan video nodilla but ange nagu bartidhe 😂😂😂

  • @chethan_46
    @chethan_46 11 หลายเดือนก่อน

    Bro Chandrayana 3 landing agbekadre video madithu yaru antha tilisikodtira video hege madithu yaru madithu antha heli bro

  • @lokeshramareddy1049
    @lokeshramareddy1049 11 หลายเดือนก่อน +1

    No idea why someone starts comparing with pak jihadis and terrorists

  • @sharanakumarmulage6593
    @sharanakumarmulage6593 11 หลายเดือนก่อน +1

    Sene-supari=suparco😂😂

  • @shivakumararakeri1063
    @shivakumararakeri1063 11 หลายเดือนก่อน

    Sir south pole alli namdu first adru yav country avru kuda South alli first antha mention madthailla elru nu fourth country landed on moon antha helthare

  • @avinashmg5672
    @avinashmg5672 11 หลายเดือนก่อน

    Tinnodakke annane I'll a avrige😊

  • @nagendranitheesh3529
    @nagendranitheesh3529 11 หลายเดือนก่อน

    Super

  • @vishwanathk543
    @vishwanathk543 11 หลายเดือนก่อน +1

    Sir don't compare Pakistan

  • @NTA986
    @NTA986 11 หลายเดือนก่อน

    Hi ಮಸ್ತ ಮಗಾ,, ಅರಾಮ

  • @rahullakhagoudar191
    @rahullakhagoudar191 11 หลายเดือนก่อน +2

    Hii

  • @yathishkonemadenahalli9097
    @yathishkonemadenahalli9097 11 หลายเดือนก่อน +1

    Sir namma I N D I A hosa team kelidre help madta edru

  • @hanumanthreddy2611
    @hanumanthreddy2611 11 หลายเดือนก่อน

    Here we are not in competition with Pak, Our competitors are world top countries .

  • @MRAKASH-xb3hi
    @MRAKASH-xb3hi 11 หลายเดือนก่อน

    Alla boss hogi hogi avr ge ogi nam holike maadtirala

  • @chaelisa5402
    @chaelisa5402 11 หลายเดือนก่อน +1

    Panjab University na?

  • @sakattamovie5931
    @sakattamovie5931 11 หลายเดือนก่อน +6

    fast ❤