ಕಂಡಿತವಾಗಿಯೂ ನಿಜ.. ನಮಗೆ ಆಧ್ಯಾತ್ಮಿಕತೆ ಬಗ್ಗೆ ತಿಳಿವಳಿಕೆ ಕಡಿಮೆಗಿಂತ ಆಸಕ್ತಿಯೂ ಕಡಿಮೆಯೇ..! ಅಲ್ಲಿರುವ ಪ್ರಾಮುಖ್ಯತೆ ನನಗೆ ಮುಖ್ಯ..! ಹೊಯ್ಸಳೇಶ್ವರ ದೇವಸ್ಥಾನದಲ್ಲಿ ಯಾವ ದೇವರು . ಯಾಕೆ ಇದೆ ಅಂಥ ನನಗೆ ಮುಖ್ಯ ಎಣಿಸಿಲ್ಲ(ದೇವರು ಸರ್ವಾಂತರಯಾಮಿ ಅಲ್ಲವೆ!?). ಆ ದೇವಸ್ಥಾನಲ್ಲಿ ಕಲ್ಲಿನಲ್ಲಿ ಕೆತ್ತಿರುವ ಶಿಲ್ಪ ಕಲೆ ಇದೆಯಲ್ಲ ಅದು ನನಗೆ ಮುಖ್ಯವಾಗಿತ್ತು.
ಬೇಡತ್ತೂರು ಬೆಟ್ಟಕ್ಕೆ ಒಮ್ಮೆ ಬೇಟಿ ಕೊಡಿ. ಐತಿಹಾಸಿಕ ಕುರುಹುಗಳು ನಿಮಗೆ ದೊರೆಯುತ್ತದೆ. ಚೋಳರ ಕಾಲದ ತೋಟದ ಚೌಡೇಶ್ವರಿ ದೇವಸ್ಥಾನ ಇದೆ ಒಮ್ಮೆ ಭೇಟಿ ಕೊಡಿ.🙏🙏🙏 ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರ್ತಿದೆ. ಹೀಗೆ ನಮ್ಮ ಪ್ರಯಾಣ ಮುಂದುವರೆಯಲಿ. ಶುಭವಾಗಲಿ🙏
ನಾನು ಈ ವೀಡಿಯದಲ್ಲಿ ಶಾಂತಲಾದೇವಿ ಸಾವಿನ ಬಗ್ಗೆ ಏನೂ ಹೇಳಿಲ್ಲ. ಅದನ್ನ ಹೇಳಿದ್ದು ಶಿವಗಂಗೆ ವೀಡಿಯೋದಲ್ಲಿ. ಅದು ವಿಕಿಪೀಡಿಯದಲ್ಲಿದ್ದ ಮಾಹಿತಿ.. ಅದರ ಹೊರತಾಗಿ ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
Super Adbutha mahithigalu.
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Nam uru sir nanu addi belledhantha uru sir thank you so mach sir thumba chenagi hellidira💕💕💕💕💕
ಅದು ಬರಿ ಊರಲ್ಲ.., ಶಿಲೆಯಲ್ಲಿ ಶೃಂಗರಿಸಿದ ಆಭರಣ.. ಅದ್ಭುತ..
ನೀವು ವಿವರಿಸುವ ರೀತಿ 👌👌👌💐💐💐
🙏🙏
ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
ಧನ್ಯವಾದಗಳು
ಶುಭದಿನ
Super my country
Marvelous ಅಂಥ ಹೇಳಿ.. ಅದ್ಭುತ, ಅನನ್ಯ, ಅಮೋಘ.... ಇನ್ನೂ ಹೆಚ್ಚಾಗಿದೆ.
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ.👍👍👌👌
🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ನೀವು ಹೇಳುವುದನ್ನು ನೋಡಿದರೆ ನಿಮಗೆ ಆಧ್ಯಾತ್ಮಿಕ ತಿಳುವಳಿಕೆ ತುಂಬಾ ಕಡಿಮೆ ಇದೆ
ಕಂಡಿತವಾಗಿಯೂ ನಿಜ.. ನಮಗೆ ಆಧ್ಯಾತ್ಮಿಕತೆ ಬಗ್ಗೆ ತಿಳಿವಳಿಕೆ ಕಡಿಮೆಗಿಂತ ಆಸಕ್ತಿಯೂ ಕಡಿಮೆಯೇ..! ಅಲ್ಲಿರುವ ಪ್ರಾಮುಖ್ಯತೆ ನನಗೆ ಮುಖ್ಯ..! ಹೊಯ್ಸಳೇಶ್ವರ ದೇವಸ್ಥಾನದಲ್ಲಿ ಯಾವ ದೇವರು
. ಯಾಕೆ ಇದೆ ಅಂಥ ನನಗೆ ಮುಖ್ಯ ಎಣಿಸಿಲ್ಲ(ದೇವರು ಸರ್ವಾಂತರಯಾಮಿ ಅಲ್ಲವೆ!?). ಆ ದೇವಸ್ಥಾನಲ್ಲಿ ಕಲ್ಲಿನಲ್ಲಿ ಕೆತ್ತಿರುವ ಶಿಲ್ಪ ಕಲೆ ಇದೆಯಲ್ಲ ಅದು ನನಗೆ ಮುಖ್ಯವಾಗಿತ್ತು.
Super sir
🙏🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
🙏🤗🤗
🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ಬೇಡತ್ತೂರು ಬೆಟ್ಟಕ್ಕೆ ಒಮ್ಮೆ ಬೇಟಿ ಕೊಡಿ. ಐತಿಹಾಸಿಕ ಕುರುಹುಗಳು ನಿಮಗೆ ದೊರೆಯುತ್ತದೆ. ಚೋಳರ ಕಾಲದ ತೋಟದ ಚೌಡೇಶ್ವರಿ ದೇವಸ್ಥಾನ ಇದೆ ಒಮ್ಮೆ ಭೇಟಿ ಕೊಡಿ.🙏🙏🙏 ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರ್ತಿದೆ. ಹೀಗೆ ನಮ್ಮ ಪ್ರಯಾಣ ಮುಂದುವರೆಯಲಿ. ಶುಭವಾಗಲಿ🙏
ಮಾನ್ಯರೆ ಬೇಡತ್ತೂರು ಗ್ರಾಮದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಬರುವ ನಿಮಗೂ ತಿಳಿಸುತ್ತೇನೆ.
ನಿಮ್ಮ ವರ್ಣನೆ ತುಂಬಾ ಚೆನ್ನಾಗಿದೆ ಸರ್
🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
ಧನ್ಯವಾದಗಳು
ಶುಭದಿನ
ದ್ವಾರಪಾಲಕರ ಹೆಸರು : ಶೀಲಾಂಬಿಕೆಯರು😍😍
🤔
ಸಂಪೂರ್ಣ ದೇಗುಲದ ಪ್ರತೀ ವಿವರಣೆ ನೀಡಿದ್ದೀರಿ ಸರ್....
ಕಲಾಮಾಧ್ಯಮದಲ್ಲಿ ಈ ತರ ಕಂಟೆಂಟ್ ಸಿಗತಿತ್ತು ಅದರಂತೆ ನೀವೂ ಸಂಪೂರ್ಣ ಮಾಹಿತಿ ನೀಡಿದ್ದೀರಿ..
ಧನ್ಯವಾದಗಳು ನಿಮಗೆ..🙏
ಧನ್ಯವಾದಗಳು,
ನನ್ನ ಇತರೆ ವೀಡಿಯೋಗಳನ್ನೂ ನೋಡಿ, ಇಷ್ಟವಾದರೆ ಬೇರೆಯವರಿಗೂ share ಮಾಡಿ
ಶರಣು🙏🏻
ನಿಮ್ಮ ಕೆಲಸ ಖಂಡಿತಾ ಪ್ರಶಂಸನೀಯ. ಆದರೆ ನೀವು ಕನ್ನಡದ ಅಲ್ಪ ಮತ್ತು ಮಹಾ ಪ್ರಾಣ, ಹೃಸ್ವ ಹಾಗು ದೀರ್ಘಸ್ವರಗಳನ್ನು ಸರಿಯಾಗಿ ಉಚ್ಚರಿಸಿದರೆ ನಿಮ್ಮ ಸಂಚಿಕೆ ಮೌಲ್ಯ ವರ್ಧಿಸುವುದು.
ಆಗಲಿ ನಿಮ್ಮ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ.
Thank you.
ಸರ್ ನಮಸ್ತೆ ನೀವು ಮಾಡಿದ ಪುರಾತನ ಮಾಹಿತಿಯನ್ನು ನಾವು ತುಂಬಾ ಇಷ್ಟ ಪಡುತ್ತಿದ್ದೇವೆ ನಮಸ್ಕಾರ
ತುಂಬಾನೇ ಸಂತೋಷವಾಯಿತು..
ನಿಮಗೆ ಇಷ್ಟವಾಗಿದ್ದರೆ ಈ ವಿಡಿಯೋವನ್ನು ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Super 💞 sir
🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
sir shanthala athma atye madikondidalla
ನಾನು ಈ ವೀಡಿಯದಲ್ಲಿ ಶಾಂತಲಾದೇವಿ ಸಾವಿನ ಬಗ್ಗೆ ಏನೂ ಹೇಳಿಲ್ಲ. ಅದನ್ನ ಹೇಳಿದ್ದು ಶಿವಗಂಗೆ ವೀಡಿಯೋದಲ್ಲಿ. ಅದು ವಿಕಿಪೀಡಿಯದಲ್ಲಿದ್ದ ಮಾಹಿತಿ..
ಅದರ ಹೊರತಾಗಿ ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Igt company work home prod
🤔
Baktha prahlada
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Super 👌💞💞sir
Thank you..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ