ಮಠಾಧೀಶರು ಕಾವಿ ಕಳಚಿ ರಾಜಕಾರಣಕ್ಕೆ ಬರಲಿ! B.L.Venu | Udupi Pejawar Swamiji | Constitution
ฝัง
- เผยแพร่เมื่อ 1 ธ.ค. 2024
- 'ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು' ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಒಳಗೊಂಡ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತ್ತು. 'ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು' ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಸಾಹಿತಿ, ಚಿಂತಕ ಬಿ.ಎಲ್.ವೇಣು ಮಾತನಾಡಿದ್ದಾರೆ.
ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media)
pages.razorpay...
Join this channel to get access to perks:
/ @eedinanews
Like Share Subscribe
eedina/TH-cam
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
TH-cam
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್ #ಈದಿನಲೈವ್ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್‌ಗಾಂಧಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್‌ಪ್ಲೈನರ್ #ಈದಿನಸುದ್ದಿವಿಶ್ಲೇಷಣೆ #constitutionforall #udupiincident #stophatespeech #respectformuslims #peaceandunity #hatehasnoplace #constitutionmatters #justiceformuslims #endhatecrimes #equalityforall #religoustolerance #standagainsthate #udupicommunity #upholdtheconstitution #muslimrightsmatter #unityindiversity #socialharmony #pejawarswamiji #udupidiaries #chandrashekhar #swamiji #manusmruti #indiapolitics #hinduism #hatespeech
ನಿಮ್ಮ ಮಾತುಗಳನ್ನು ಕೇಳಿ ಕೆಲವರಿಗೆ ತಡಕೊಳ್ಳೋಕೆ ಆಗ್ತಾ ಇಲ್ಲ ಬಹಳ ಚೆನ್ನಾಗಿ ಎಲ್ಲರಿಗೂ ಅರ್ಥ ಆಗ ರೀತಿಯಲ್ಲಿ ಹೇಳಿದ್ದೀರ ಧನ್ಯವಾದಗಳು ಸರ್ ನಿಮಗೆ 🙏🙏🙏🙏🙏👍
ಸಮಾನ ನ್ಯಾಯಯುತವಾದ ಮಾತನಾಡಿದ B L venu sir ge ಧನ್ಯವಾದಗಳು
ನಿಮ್ಮ ಸಾಮಾಜಿಕ ಕಳಕಳಿಯ ಬಗ್ಗೆ ಮೊದಲಿಂದಲೂ ಗೌರವವಿದೆ... ಜೈಕರ್ನಾಟಕ
Jaibhaarat
ಉತ್ತಮ ಮಾತುಗಳು ಸರ್ ! ಧನ್ಯವಾದಗಳು ತಮಗೆ !
Good speech sir 🎉
ನಿಮ್ಮ ಮಾತು ನಿಜ ಸರ್ 💐🙏🙏🙏
Really you r great sir
ಸತ್ಯವಾದ ಮಾತುಗಳ ನಾಡಿದ್ದಿರಿ ಧನ್ಯವಾದಗಳು ಸರ್ 🌹🌹🌹👍👍🙏🙏
ಕೆಲವೊಂದು ಸ್ವಾಮೀಜಿಗಳಿಗೆ ಬುದ್ಧಿ ಭ್ರಮೆ ಆಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ
ಅಚ್ಚುಕಟ್ಟಾದ ಮಾತ್ ಹೇಳಿದ್ರಿ
Best news analysis sir, thanks.
👍
Very good thoughts 🎉.
Sir,thumbha chennagi matadisharabagge thicidira nimmage vandanegalu
Indian.Dina.Sudina.
Nalege.Adu.Katina..
NimmaSpoorthidayakaMaathugaligeAnanthaKoatiVandanegalu.Thank.You.B.L.Venu.Sir.
Superb ❤
Perfect sir ❤❤❤
Very Good News Super Sir Thank you
Satyada mathu sir
👍🙏🙏🙏
Super sir ❤
🙏🙏
Super speech to the peoples
Sariyagi helidri
ಸಂವಿಧಾನ ಎಲ್ಲರಿಗೂ ಸಮಾನತೆ ಇದೆ ಅಂತ ಹೇಳಿರಲು ಸಾಧ್ಯ ಇಲ್ಲ ಮೀಸಲಾತಿಯನ್ನು ಹೇಳಿರುವಾಗ.
Yes yes yes yes yes
Mane Haalu swamijigalu
Maneyannu swlpa dinadalli waqf boardge hogatte kaadu nodi avaga matanadi.
ಬುದ್ಧಿಜೀವಿ ವೇಣು ಸರ್.ಒಳ್ಳೆ ಮಾತಾಡಿದ್ರು
ಕೆಲಸ ಇಲ್ಲ...ಕಷ್ಟ ಪಟ್ಟು ಬೆವರು ಸುರಿಸಿ ತಿನ್ನಲ್ಲ ಅವರು.....
B L ವೇಣು ಉತ್ತಮ ಮಾಹಿತಿ ಸರ್
ಇದನ್ನು ಮುಲ್ಲಾಗಳಿಗೂ ಹೇಳಪ್ಪ 😅
ಬಿಜೆಪಿ -ಮಠಾದೀಶರ್ ಕಾಂಗ್ರೆಸ್ -ಮೌಲ್ವಿಗಳು ಅಲ್ವೇ ಮಾನ್ಯರೇ....
💯👌👍
👏👏👏 0:17
RSS pre-planned religious trust and started religious differences can be stopped..
Super sir 420swamy
420 ಇರೋದು ಮೌಲ್ವಿ ಮುಲ್ಲಾಗಳು
ವೇಣು ಸರ್ ಸರಿಯಾಗಿ ಹೇಳಿದ್ದಾರೆ
Shantham Papam , KAAVI MARYADE Beedi ge banthu , SHME,
ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಹೆಳಣ
First respect each other now a days everything is in Constitution Ekhe Badidadovire. Yarigu sariyada Theluvarikhe vivekha illa mathadowaga innobbarige Thondari Kaduva vichara madbyadre
Avanammana hoddu desha bittu odisabeku
Awake Shudras and Dalits. Get Educated. Education is the Biggest Asset.
Swamygalumathadidannu sariye
Swamigalige awara pump motor yeega kelsa madakke shuruagide heagendre awara mathina vicharagalu heluthawe.
ಸರ್ ಈಗ ಯಾವ ಸಂವಿಧಾನ ಅಡಿ ಯಲ್ಲಿ ಬದುಕು ತಿದ್ದಾರೆ
ಅಣ್ಣಾ ನೀವು ಬಹಳ ಒಳ್ಳೆ ಮಾತುಗಳು ಹೇಳುತ್ತೂರಿ ಶ್ರೀ ಮಹಾನ್ ಅಂಬೇಡ್ಕರ್ ರವರು ಒಂದು ಮಾತು ಹೇಳಿದ್ದರು ಅದನ್ನು ನೀವು ಸ್ವಲ್ಪ ಯೋಚನೆ ಮಾಡಿ ಇವತ್ತು ಒಬ್ಬ ಮನುಷ್ಯ್ ಅಭಿರುದ್ದಿ ಆಗಬೇಕಾದರೆ ಎಷ್ಟು ವರ್ಷ ಬೇಕು ದಯವಿಟ್ಟು ತಿಳಿಸಿರಿ ಆದರೆ ಅಲ್ಪ ಸಂಖ್ಯಾತರಗೆ ಏಕೆ ವಿಶೇಷ ಸೌಲತ್ತು ಬೇಕು ಕಾನೂನು ಯಲ್ಲರಿಗೂ ಒಂದೇ ಇರಬೇಕು ತಾನೇ ಸಾರ್ ದಯವಿಟ್ಟು ತಿಳಿಸಿ ಅಶಾಂತಿ ಭಾರತ್ದಲ್ಲಿ ಯಾರು ಮಾಸಡುತ್ತಾರೆ
20 ಕೋಟಿ ಇದ್ದಾರೆ ..ಒಂದು ಪ್ರತ್ಯೇಕ ದೇಶ ಕೊಟ್ಬಿಡಿ... ಮತ್ತೆ ಯಾಕ್ ಅವರಿಗೆ ಮತದಾನ ಹಕ್ಕು
Matadhisharu rajeru eddag eddaru.nimgu gottide..Chanukkya,Dronacharrya,Bhismavharrya,Basavanna.
enta vrinda king admin maadtidda.
But ega matadhishare varuva time bandide.ex -Yogiji.
luti yestu dina nadeyutte?
Matadhisharu barali bidi.
Muslim's, desha allidru turukuru matra uddhara aglilla.
Karana Yaru?
Sir swamy is told correct only just you konwc how waft act looting hindu temple, how kashmir pandit removeed congress changed constitution completely we want 1947 constitution.
Eee makkalge huchhu
Swmigalla.nimamatadalli.allrúsamanaru.bavisthri
Congres bandre sabigaligalige hange hurupu hummasu banbidthadalla andanna hallla badide
Ee swayam ghositha donghi swamigalanna aayike maadidyaru? khashaya kalachi janara munde barali.Jana bethhalegolisuthhare
Swami bharath jati dharmada mele bhaga ada vishaya nimage helalu dhairya saludilla…. Muslimara anishta cheshte helalu nimage bhaya !!!! Matteke illi odaruttiri
Vokkaliga Swamy helliddu tappu. Aadare monne wakf meeting alli, parliament ge maryade kodolla, court ge hedarolla, beedige bandu horadona endu heliddu wak swathantra. / speech independence. Neevu correct heliddiri. Ella halu maadodu hindu Mata samiti galu. Muslim mulla / moulvis/ maulana, enu tappu maadodilla. Neevu correct sir. Jai congress
Rajakaranigalu kachada galu, adakke swamiji galu elithiddare, rajakaranigalu election timenalli swamijigala kal nekkake hogtare,
Swamy appeasement yaru madtaidre. Nimma mane waqf board hogatte avaga matanadi. Prationdakku Brahmin avarannu eke kettadagi matanadutiri. Yavaga rajakaranigagalu appeasement nillistaru avaga ella sari agathe. Hamsalekha avarau emu karana illadeyake baitare. Appeasement nillisi.ishtu Dina swamijigalu summaniddaru. Yavaga one sided secular shuru yito swamiji alla Hindu galu Roshan banthu.nimma siddaramaiah kavi batte esedaga elliddiri..oghalaru invade madidaru,gudiyannu kedavidaru,hengasararannu atyachara madidaru. Swalpa Kilafat movement jyapisikondu matanadi.
ಈ ಡೋಂಗಿಗಳಿಗೆ ತಿನ್ನಕ್ಕೆ"ಬಿಟ್ಟಿ ಅಕ್ಕಿ " ಸಿಕ್ರೆ ಸಾಕು.. ಏನು ಬೇಕಾದ್ರೂ ಮಾತು ಆಡ್ತಾವೆ.. ಕಚಡಾಗಳು 😂😂😂
Swamiji payment party erbeku sir 😂
ಏ ಸ್ವಾಮಿ, ನೀನು ಇನ್ನೊಬ್ಬರಿಗೆ ಗೌರವ ಕೊಡುವುದನ್ನು ಕಲಿ ಮಂಕೆ, ನಿನಗೂ ಗೌರವ ಸಿಗುತ್ತೆ ಮುಂಡೆದೆ🤣🤣
ತಿಕ ಮುಚ್ಕೋಳಯ್ಯ
ನಿಮ್ಮ ಬಾಯಿ ಬಡ್ಕ moulana ಗೂ ಇದೇ ಮಾತು ಹೇಳು..😂😂😂
ಸೂಪರ್ ಮಾತುಗಳು