ಬರಗೂರು ತಿರುಚಿದ ಪುಣ್ಯಕೋಟಿ ಪದ್ಯ | ಪುನೀತ್ ಕೆರೆಹಳ್ಳಿ | ವೆಂಕಟೇಗೌಡ

แชร์
ฝัง
  • เผยแพร่เมื่อ 5 ก.พ. 2025
  • ಬರಗೂರು ತಿರುಚಿದ ಪುಣ್ಯಕೋಟಿ ಪದ್ಯ | ಪುನೀತ್ ಕೆರೆಹಳ್ಳಿ | ವೆಂಕಟೇಗೌಡ
    Visit us at
    ►TH-cam: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

ความคิดเห็น • 679

  • @rajubannur5476
    @rajubannur5476 2 ปีที่แล้ว +80

    ಹಗಲು ವೇಷದಲ್ಲಿರುವ ಲೇಖಕರಿಗೆ ನನ್ನ ಧಿಕ್ಕಾರ, ಈವ೯ರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸಹೋದರರೆ 🌹🌹🙏🙏🚩🚩 ಜೈ ಹಿಂದು ರಾಷ್ಟ್ರ, ಜೈ ಸನಾತನ ಧರ್ಮ🚩🚩

  • @somashankarn3151
    @somashankarn3151 2 ปีที่แล้ว +46

    ಅದ್ಭುತ ವೆಂಕಟೇಗೌಡರೇ ನಮ್ಮ ರಾಷ್ಟ್ರದ ಸಂಸ್ಕೃತಿ ಪರಂಪರೆ ಇತಿಹಾಸದ ಬಗ್ಗೆ ಇರುವ ಆಸಕ್ತಿ ಬಗ್ಗೆ ಮೊದಲು ಅನಂತ ನಮನಗಳು. ಬಚ್ಚಿಟ್ಟ ಅದ್ಭುತವಾದ ಮಾಹಿತಿಯನ್ನು ಸಂಶೋಧನೆ ರೀತಿ ನಮಗೆ ತಿಳಿಸಿದ ನಿಮಗೆ ಮತ್ತೊಮ್ಮೆ ನಮನಗಳು.
    ಜೈಹಿಂದ್ ಜೈಭುವನೇಶ್ವರಿ ವಂದೇಮಾತರಂ

    • @shivamurthyhanumanthappa4622
      @shivamurthyhanumanthappa4622 2 ปีที่แล้ว +1

      Well done Venkategowda &Puneet.You have brought out so many hidden facts on Punyakoti one of the very popular poems in kannada. Let your findings be shared with all janmadivas. Long live your tribe.

    • @shivamurthyhanumanthappa4622
      @shivamurthyhanumanthappa4622 2 ปีที่แล้ว +1

      Small correction " Let your findings be shared with all kannadigas"

    • @nagarajbapat6472
      @nagarajbapat6472 2 ปีที่แล้ว

      Baraguru boosa odisi.

  • @krishnakumarirao2627
    @krishnakumarirao2627 2 ปีที่แล้ว +8

    ಪುಣ್ಯ ಕೋಟಿ ಪದ್ಯ ಪಠ್ಯ ಪುಸ್ತಕದಲ್ಲಿ ಕಳೆದುಕೊಂಡದ್ದು ಮತ್ತೆ ಬರಲಿ ಬರಲಿ 👍👍🙏

  • @mallannam9627
    @mallannam9627 2 ปีที่แล้ว +80

    ಒಳ್ಳೆಯ ವಿಷಯ ಸಂವಾದದಲ್ಲಿ, ಚರ್ಚೆಗೆ ಬಂದದ್ದು, ಸತ್ಯ ತಿಳಿತು. ಧನ್ಯವಾದಗಳು.

  • @ksrao1761
    @ksrao1761 2 ปีที่แล้ว +86

    ತಮ್ಮಈ ಪ್ರಯತ್ನಕ್ಕಾಗಿ ನಮನಗಳು. ಮೂಲ ಕೃತಿಯ ಪ್ರತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮುದ್ರಿಸಿದರೆ/ ಪ್ರಕಟಿಸಿದರೆ ತುಂಬಾ ಅನುಕೂಲ.

  • @nanjundarajuraju5216
    @nanjundarajuraju5216 2 ปีที่แล้ว +152

    ಇಂಥ ಸನಾತನ ಧರ್ಮ ಪ್ರತಿನಿಧಿಸುವ ಗೋವಿನ ಹಾಡಿನ ಪೂರ್ಣ ಪಾಠವನ್ನು ಸಪ್ಲಿಮೆಂಟರಿ ರೀಡರ್ ಆಗಿ ಇಡುವುದು ಒಳ್ಳೆಯದು

    • @somasundarkadur1779
      @somasundarkadur1779 2 ปีที่แล้ว

      ನನ್ನದೊಂದು ಮನವಿ. ಪೂರ್ಣ ಕವನವನ್ನು ಹಂಚಿಕೊಳ್ಳಿ. ಮರೆಯಬೇಡಿ. ಬರಗೂರು ಒಬ್ಬ ಕೆಟ್ಟ ಮನುಷ್ಯ. ವಿದ್ಯೆಯನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಿದ ವ್ಯಕ್ತಿ

  • @artlightofkavitharavinda9249
    @artlightofkavitharavinda9249 2 ปีที่แล้ว +3

    ಉತ್ತಮ ಮಾಹಿತಿ ನೀಡಿದ್ದೀರಿ! ಧನ್ಯವಾದಗಳು!

  • @renukaramalingappa539
    @renukaramalingappa539 2 ปีที่แล้ว +12

    ಅದ್ಭುತ ಹಾಡು.. ಈಗಲೂ ಕಣ್ಣಲ್ಲಿ ನೀರು ಬರುತ್ತೆ.

  • @premanagaraj3624
    @premanagaraj3624 2 ปีที่แล้ว +3

    ಕೇಳಿ ತುಂಬಾ ವಿಷಾದವಾಯಿತು, ಅದ್ಭುತ.. ಧನ್ಯವಾದಗಳು ಮೂಲಕೃತಿಯನ್ನ ಈ ರೀತಿ ಲೋಪವಾಗಿದೆ ಎಂದು ತಿಳಿಸಿದ್ದಕಾಗಿ..

  • @shetrns
    @shetrns 2 ปีที่แล้ว +57

    ನಮ್ಮ ದೇಶ ಸ್ವತಂತ್ರವಾದ ಬಳಿಕವೂ ನಮ್ಮನ್ನು ನಮ್ಮ ನಿಜವಾದ ಗತವೈಭವದ ಇತಿಹಾಸವನ್ನು ತಿಳಿಸದೇ ತಮ್ಮಮತಬ್ಯಾಂಕ್ ಗೋಸ್ಕರ ನಮ್ಮನ್ನು ಅಂಧಕಾರದಲ್ಲಿ ಇಟ್ಟ ಗುಲಾಮರಿಗೆ ಧಿಕ್ಕಾರ ಧಿಕ್ಕಾರ...

  • @ramjiyadav0612
    @ramjiyadav0612 2 ปีที่แล้ว +1

    ಧನ್ಯವಾದ ವೆಂಕಟೇಶ್ ಅವ್ರೇ ನಿಮ್ಮ ಆವಿಷ್ಕಾರ ಮನೋಭಾವಕ್ಕೆ 🧐🌎📸📅🙏

  • @rameshjayanivas
    @rameshjayanivas 2 ปีที่แล้ว +45

    ಬಹಳ ಸೊಗಸಾಗಿ ಬಿಡಿಸಿ ಹೇಳಿದ್ದಾರೆ. ಧನ್ಯವಾದಗಳು.

  • @natarajub3154
    @natarajub3154 2 ปีที่แล้ว +27

    ಪುನೀತ್ ರವರಿಗೆ..🙏🙏🙏🙏🙏

  • @UmeshRattihalli
    @UmeshRattihalli 6 หลายเดือนก่อน +1

    ಹಗಲು ವೇಷದಲ್ಲಿರುವ ಲೇಖಕರಿಗೆ ನನ್ನ ಧಿಕ್ಕಾರ, ಈವ೯ರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸಹೋದರರೆ ಜೈ ಹಿಂದು ರಾಷ್ಟ್ರ, ಜೈ ಸನಾತನ ಧರ್ಮ

  • @roopakannadateacher
    @roopakannadateacher 2 ปีที่แล้ว +6

    ತುಂಬಾ ಉಪಯುಕ್ತ ಮಾಹಿತಿ🙏🙏

  • @cbahobalaraorao9306
    @cbahobalaraorao9306 2 ปีที่แล้ว +7

    Excellent sir.
    We have missed this great poem in our childhood.
    Beautiful literature.
    Thanks to both of you Sir.
    ಶ್ರೀಮಂತ ಕನ್ನಡ. ಉತ್ಕೃಷ್ಟ ವಾದ ಪದಪುಂಜಗಳು

    • @shubhashriramaprasad8489
      @shubhashriramaprasad8489 2 ปีที่แล้ว

      ನಿಜಕ್ಕೂ ಎಷ್ಟೊಂದು ಸುಂದರ, ಶ್ರೀಮಂತ ಕನ್ನಡ ಭಾಷೆ ಅಂತ ಈಗ ತಿಳಿಯಿತು.

  • @kamalayadav3438
    @kamalayadav3438 2 ปีที่แล้ว

    ಈ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 👌👌👌🙏🙏

  • @brsandroid4524
    @brsandroid4524 ปีที่แล้ว

    ಅದ್ಭುತ. ನಮಗೆ ಗೊತ್ತೇ ಇಲ್ಲದ ಮೂಲ ಹಾಡಿನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ತಿರುಚಿದ ಕೃತಿಚೌರ್ಯದ ಮಹಾನುಭಾವನಿಗೆ ಧಿಕ್ಕಾರ.

  • @ashokbabu2804
    @ashokbabu2804 2 ปีที่แล้ว +9

    ಜೈ ನಮ್ಮ ಸನಾತನ ಧರ್ಮ,ಈ ಗಂಜಿಕೇಂದ್ರದ ಸಾಹಿತಿಗಳ ವಿರುದ್ಧ ಎಲ್ಲರೂ ಓಗ್ಗಟ್ಟಾಗಿ ಹೋರಾಡೋಣ,ಜೈ ಭಾರತಾಂಬೆ,ಜೈ ಕರ್ನಾಟಕ,ಒಂದೇ ಮಾತರಂ

    • @CamSam09
      @CamSam09 2 ปีที่แล้ว +2

      ಒಂದೇ ಅಲ್ಲ. ವಂದೇ

  • @shanthisrinath8823
    @shanthisrinath8823 2 ปีที่แล้ว +16

    Very beautiful poem.
    It should be made available to all those who love Bharath culture.
    It should be made a separate study and introduced to our children in classes.
    Hats of to the poet who has explained our country, its position in the world, its richness , its culture and its steadfastness in Truth and shows its power to convert even a crual heart.
    Hats off again.
    It is simply great and grand
    It should be made available for readers.
    Jai Bharath.
    🙏🙏🙏🌷🌷🌷

    • @Rangolijanapada
      @Rangolijanapada 2 ปีที่แล้ว +1

      ಅರ್ಥಪೂರ್ಣ ಮಾಹಿತಿ ತಿಳಿಸಿದ ಮಾನ್ಯರಿಗೆ ಧನ್ಯವಾದಗಳು

  • @rajeevs9291
    @rajeevs9291 2 ปีที่แล้ว

    ನಾನು ಈ ಮೂಲ ಪದ್ಯವನ್ನು ಓದಿದ್ದೇನೆ ೧೨೫+ ಹೆಚ್ಚು ನುಡಿಗಳಿವೆ ಅದ್ಭುತವಾದ ಪದ್ಯ ಎಲ್ಲರೂ ಒಮ್ಮೆ ಓದಿ..

  • @ishwardevadiga2640
    @ishwardevadiga2640 2 ปีที่แล้ว +5

    ತಮ್ಮ ಪ್ರಯತ್ನಕ್ಕೆ ನಾವು ಶಿರಾಭಾಗಿ ನಮಿಸುತ್ತೇವೆ ಸರ್ 🙏🙏🙏🥰

  • @vidhidathasreekrishnasreek7953
    @vidhidathasreekrishnasreek7953 2 ปีที่แล้ว +3

    ನಮ್ಮ ಹಿಂದೂಸ್ಥಾನಕ್ಕೆ ನಮಗೆ ಕಾಂಗ್ರೆಸ್ ನವರೆ ನಮಗೆ ದೊಡ್ಡ ಶತ್ರುಗಳು😴

  • @parvathiaithal641
    @parvathiaithal641 2 ปีที่แล้ว +2

    ಛೆ!! ಗೊತ್ತೇ ಇರಲಿಲ್ಲ.. ಬಹಳ ಚೆನ್ನಾಗಿ ಅರಿವು ಮೂಡಿಸಿದ್ದೀರಿ. ಧನ್ಯವಾದಗಳು

  • @papurathod3360
    @papurathod3360 2 ปีที่แล้ว +3

    ತುಂಬಾ ಒಳ್ಳೆಯ ಸತ್ಯವನ್ನು ಬಿಚ್ಚಿಟ್ಟಿದ್ದಿರಿ ಗುರುಗಳೇ, ದಯವಿಟ್ಟು ಇದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿ.

  • @sunilkammar8049
    @sunilkammar8049 2 ปีที่แล้ว

    Adbhut...great

  • @gulabiharish5670
    @gulabiharish5670 2 ปีที่แล้ว +12

    ಸುಪರ್ ಸಾಹಿತ್ಯ .🙏🙏

  • @shamprasadshastry5049
    @shamprasadshastry5049 2 ปีที่แล้ว

    ಪುನೀತ್ ಮತ್ತು ವೆಂಕಟೇಗೌಡರಿಗೆ ನನ್ನ ಅನಂತಾನಂತ ಧನ್ಯವಾದಗಳು....!
    ☺🙏🙏🙏
    ಖಂಡಿತವಾಗಿಯೂ ಇದು ಉದ್ದೇಶಪೂರ್ವಕವಾಗಿಯೇ ನಡೆದ ಕೃತ್ಯವೆನ್ನುವುದರಲ್ಲಿ ಎರಡು ಮಾತಿಲ್ಲ....!
    😤😤
    ಮೂಲ ಕೃತಿಯನ್ನು ಬರೆದ ಪುಣ್ಯಾತ್ಮರಿಗೂ ಹಾಗೂ ಇದೆಲ್ಲವನ್ನೂ ಅತ್ಯಂತ ಸುಂದರವಾಗಿ ವಿವರಿಸಿದ ನಿಮ್ಮಿಬ್ಬರಿಗೂ ಮತ್ತೊಮ್ಮೆ ಹೃತ್ಪೂರ್ವಕವಾದ ಧನ್ಯವಾದಗಳು....!
    🙏🙏🙏
    ಕನ್ನಡ ಹೋರಾಟಗಾರರ ನಿಲುಮೆ ಇನ್ನೂ ಹೊರಗೆ ಬಂದಿಲ್ಲ....
    😤😤😡😡

  • @nairunni60
    @nairunni60 2 ปีที่แล้ว +33

    Great. such a shame that we were denied the beauty of this poetry in its full extent by the psuedo seculars.

  • @keshavadasgs9603
    @keshavadasgs9603 2 ปีที่แล้ว +88

    ದಯವಿಟ್ಟು ಈ ಮೂಲ ರಚನೆಯನ್ನು ಎಲ್ಲಾ ಓದುಗರಿಗೆ ಸಿಗುವಹಾಗೆ ಮಾಡಿದರೆ ಬಹಳಷ್ಟು ಉಪಕಾರವಾಗುತ್ತೆ

    • @kulkarniag4468
      @kulkarniag4468 2 ปีที่แล้ว +2

      ಈ ಕಥೆ ಶ್ರೀಮದ್ ಭಾಗವತದಲ್ಲಿ ಮೊದಲೆ ಬಂದಿದೆ. ಇದು ಒರಿಜಿನಲ್ ಕನ್ನಡ ಅಲ್ಲ...

    • @balachandrakodekoppa8467
      @balachandrakodekoppa8467 2 ปีที่แล้ว

      YES I AGREE

    • @ಸನಾತನಕನ್ನಡಿಗ-ಷ7ಛ
      @ಸನಾತನಕನ್ನಡಿಗ-ಷ7ಛ 2 ปีที่แล้ว

      @@kulkarniag4468 ಇದು ಮೂಲ ಕನ್ನಡ ಪದ್ಯ ನೀವು ಭಗವದ್ಗೀತೆ ಓದಿದ್ದೀರಾ ದಯವಿಟ್ಟು ಸುಳ್ಳು ಹರಡಬೇಡಿ.

    • @marulappavm7769
      @marulappavm7769 2 ปีที่แล้ว

      ಖಂಡಿತ ದಯಮಾಡಿ ಮೂಲ ಕೃತಿಯನ್ನು ಎಲ್ಲ ರಿಗೂ ಸಿಗುವಂತೆ ಮಾಡಿ ಹೆಸರೇ ಪುಣ್ಯ ಕೋಟಿ ಪಾಪಿಗಳು.. ಏನೆಲ್ಲಾ ಬದಲಾವಣೆ ಮಾಡಿದ್ದಾರೆ 🙏🙏🙏🙏

    • @ಸನಾತನಕನ್ನಡಿಗ-ಷ7ಛ
      @ಸನಾತನಕನ್ನಡಿಗ-ಷ7ಛ 2 ปีที่แล้ว

      @@ajayakumara1 ಪುರಾಣ ಕಥೆಳಲ್ಲಿ ನಡೆದ ಘಟನೆಯಿಂದ ಸ್ಫೂರ್ತಿ ಪಡೆದುಕೊಂಡು ಕವಿತೆಯನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕವಿತೆಯ ಮೂಲ ಕನ್ನಡವೇ ಆಗಿದೆ ಆದರೆ ಇದರ ಕಥೆಯ ಮೂಲ ಪುರಾಣ ಕಥೆಗಳಿಂದ ಸ್ಫೂರ್ತಿ ಪಡೆದಿದೆ ಅಷ್ಟೆ.

  • @leelasathyamurthy2824
    @leelasathyamurthy2824 2 ปีที่แล้ว

    Thumba Danyavadhagalu !🙏

  • @madhavarao53
    @madhavarao53 2 ปีที่แล้ว

    ಕನ್ನಡ ಸಾಹಿತ್ಯ ಕ್ಷೇತ್ರ ಪುನಃರುಜ್ಜಿವನದ ಪುಟ್ಟ ಹಾಗೂ ದಿಟ್ಟ ಹೆಜ್ಜೆಗಳು. ನಾಳಿನ ಸಂಭ್ರಮದಲ್ಲಿ ಪುನರ್ ಪರಿಶೀಲಿಸ ಬಹುದಾದ ಚಿತ್ರ ಪ್ರತಿಗಳು! ಮೂಲ ಕೃತಿಗಳನ್ನು ಪ್ರಕಟಿಸಿ ಪ್ರಚಾರಕ್ಕೆ ತನ್ನಿ. ಹಾರ್ಧಿಕ ಧನ್ಯವಾದಗಳು!!

  • @siddalingayyaSalimath-mn1fn
    @siddalingayyaSalimath-mn1fn 2 วันที่ผ่านมา

    ಪುನೀತ್ ಕೇರಿಹಳ್ಳಿ ಸರ್ 👌👍🙏♥️🌹

  • @googleuser8565
    @googleuser8565 2 ปีที่แล้ว +1

    Good job 👍👍👍👌👌👌👌👍👍👍👍👍👍👌👍👍 thanks Jai shree Ram Jai mata di jai shree krishna jai bharat mata ki jai jai modi vishw guru Modiji

  • @dundappagudadi7303
    @dundappagudadi7303 2 ปีที่แล้ว

    ಅದ್ಬುತ ಸರ್

  • @imabhat
    @imabhat 2 ปีที่แล้ว

    Thank you so much for the information

  • @sureshny7997
    @sureshny7997 2 ปีที่แล้ว +2

    🙏ಧನ್ಯವಾದಗಳು ಪುನೀತ

  • @gunapalshetty3128
    @gunapalshetty3128 2 ปีที่แล้ว +39

    ಇದನ್ನು ಪ್ರಿಂಟ್ ಮಾಡಿ ಜನರಿಗೆ ತಲುಪಿಸಿ ಕೇಳಿ ಕಣ್ಣು ತುಂಬಿ ಬಂತು

  • @venkatappanarasimhaiah6987
    @venkatappanarasimhaiah6987 2 ปีที่แล้ว +69

    ಪುನೀತ್ ಕೆರೆ 😂ನೀ ಕೆರೆ ಅಲ್ಲ ನೀನು ಸಮುದ್ರ 😂🌷🙏🏼🌷🌹plz don't stop 🤣keep go go on 🌹God is with you 🌹😂🌹🙏🏼🙏🏼🙏🏼🌹

  • @sathyaprasadraom.375
    @sathyaprasadraom.375 2 ปีที่แล้ว +67

    ಅದರ ಪ್ರತಿ ಎಲ್ಲರಿಗೂ ಸಿಗುವಂತೆ ಮಾಡಿ ಸಾರ್

    • @anuradhahegade1127
      @anuradhahegade1127 2 ปีที่แล้ว +4

      Plz disclose this full poem on tube in your channel

    • @govardhangova8228
      @govardhangova8228 2 ปีที่แล้ว +1

      ,🚩🚩🚩🙏🏻🙏🏻🙏🏻👍👍👍👍

  • @nagendrapbhat3927
    @nagendrapbhat3927 2 ปีที่แล้ว

    ಗೌಡರೇ ತುಂಬಾ ಧನ್ಯವಾದ....

  • @Matineemovie-y9c
    @Matineemovie-y9c 2 ปีที่แล้ว +7

    ನಮ್ಮ ಕನ್ನಡ ಓಲಾಟಗಾರರಿಗೆ ಇಷ್ಟು ಚೆನ್ನಾಗಿ ಕನ್ನಡ ಮಾತನಾಡಲು ಬರಲ್ಲ ಅನಿಸುತ್ತೆ 😄

    • @pavanadvaitham6236
      @pavanadvaitham6236 2 ปีที่แล้ว

      Connection gang...they will shut their collection shop when Common man come out to street and beat them with........ When they come out for selective protest.

  • @dhananjayajm6936
    @dhananjayajm6936 2 ปีที่แล้ว +163

    ಈ ಮೂಲ ರಚನೆಯನ್ನು ದಯವಿಟ್ಟು pdf ನಲ್ಲಿ ಹಾಕಿರಿ

    • @UshaDevi-bd5df
      @UshaDevi-bd5df 2 ปีที่แล้ว +3

      Exactly

    • @sridharasridhara2457
      @sridharasridhara2457 2 ปีที่แล้ว +22

      Sir idu Vedavyasaru bareda Padma prurana .Idu Vysara 18 Puranagallnu ondu Purana. Idaralli ee govina kate ulleeka ide. Nanagoo gottirallia. Padma purana odhuvaaga aascharya aaitu.

    • @rajanir8886
      @rajanir8886 2 ปีที่แล้ว

      Plz ಇದನ್ನು ಆದಷ್ಟು ಬೇಗ ಪುಸ್ತಕ ರೂಪದಲ್ಲಿ ತಂದು ಎಲ್ಲರಿಗೂ ಸಿಗುವಂತೆ ಮಾಡಿ

    • @skraju6542
      @skraju6542 2 ปีที่แล้ว +9

      ದಯವಿಟ್ಟು ಹಾಕಿ.

    • @g.dbasavaraja9523
      @g.dbasavaraja9523 2 ปีที่แล้ว +5

      Yes please

  • @123kempegowda
    @123kempegowda 2 ปีที่แล้ว +7

    SIR,
    YOUR VOICE IS GREAT. Please share this type of massages.

  • @vijayendrabn3727
    @vijayendrabn3727 2 ปีที่แล้ว

    ಒಳ್ಳೆಯ ಪ್ರಯತ್ನ ಮುಂದುವರೆಯಲಿ - ಬಿ ಎನ್ ವಿಜಯೇಂದ್ರ

  • @dhananjaykudla3521
    @dhananjaykudla3521 2 ปีที่แล้ว +19

    ಪುನೀತನ್ನ ಇದನ್ನು ಎಲ್ಲಾ ಮಾಧ್ಯಮದ ಮುಂದೆ ಬ್ರೇಕಿಂಗ್ news ಮಾಡಿ 🙏🏾ಪ್ಲೀಸ್ ಪ್ಲೀಸ್ ಪ್ಲೀಸ್ 🙏🏾

  • @rameshbv3921
    @rameshbv3921 ปีที่แล้ว +1

    ಇದೊಂದು ಉತ್ತಮ ಕಾರ್ಯಕ್ರಮ ಮತ್ತು ಉತ್ತಮ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಇಂತಹ ವಿಷಯಗಳನ್ನು ದಯಮಾಡಿ ಜನತೆಯ ಗಮನಕ್ಕೆ ತರಲು‌ ಮನವಿ.

  • @raghavendrakrishnamurthy4781
    @raghavendrakrishnamurthy4781 2 ปีที่แล้ว +32

    Great work, Sir. Please upload full lyrics. We should all be teaching this to our children.

  • @siddalingayyaSalimath-mn1fn
    @siddalingayyaSalimath-mn1fn 3 วันที่ผ่านมา

    ಪುನೀತ್ 👌👍🙏🌹

  • @srikantask656
    @srikantask656 2 ปีที่แล้ว +11

    ಜೈ ಸನಾತನ ಸಂಸ್ಕೃತಿ ಜೈಹಿಂದ್

  • @naguzende5105
    @naguzende5105 2 ปีที่แล้ว +18

    ಪುನೀತ್ ನಿಮ್ಮ ಕಳಕಳಿಗೆ ನಮ್ಮ ಸಹಕಾರ ಇದೆ🙏🙏🕉🕉

  • @mythrichalapathichalapathi1875
    @mythrichalapathichalapathi1875 2 ปีที่แล้ว

    Dhanyabadagalu

  • @krishnajikulkarni2377
    @krishnajikulkarni2377 2 ปีที่แล้ว +1

    ಮೂಲ ಕೃತಿಯನ್ನು ತಿರುಚುವುದಷ್ಟೇ ಅಲ್ಲ, ಮೂಲ ಶರಣೆಯರು ವಚನಗಳು ತಿದ್ದಿದವರೂ ಇಲ್ಲವೇ

  • @anasuyahegde3239
    @anasuyahegde3239 2 ปีที่แล้ว +4

    ನಮಸ್ಕಾರ, ದಯವಿಟ್ಟು ನಮಗೂ ಆ ಪೂರ್ಣ ಪದ್ಯಗಳನ್ನುದೊರೆಯುವಂತೆ ಮಾಡಿ

  • @rgnayak4418
    @rgnayak4418 2 ปีที่แล้ว

    ನಮಸ್ಕಾರಗಳು

  • @mayflowerlily5326
    @mayflowerlily5326 3 หลายเดือนก่อน +1

    Please provide a pdf of this moola kriti and circulate it so that we and particularly this generation knows the original

  • @mythreeshagowda6535
    @mythreeshagowda6535 2 ปีที่แล้ว +3

    ಅವರಿಗೆ ಮಾತನಾಡಲು ಬಿಡದೆ ನಿಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದು ಸರಿಯಲ್ಲ.

  • @krishnamurthy1795
    @krishnamurthy1795 ปีที่แล้ว

    ಬರಗೂರು ಒಬ್ಬಾ ಈಡಿಯಟ್ ತುಂಬಾ ತಪ್ಪು ಮಾಡಿದ್ದಾನೆ ದ್ರೋಹಿ

  • @chandiradevadiga9405
    @chandiradevadiga9405 2 ปีที่แล้ว +32

    Heartily congratulations to VENKATE GOWDA sir, bringing this original to kannada people, we are missing a lot of our old culture in this modernisation world, still we can publish this to bring back and uplift our culture.

  • @shreekantnaikar
    @shreekantnaikar 2 ปีที่แล้ว

    Seriously great work

  • @skraju6542
    @skraju6542 2 ปีที่แล้ว +9

    ಅದ್ಬುತ ಸಂಶೋಧನೆ. ಧನ್ಯವಾದಗಳು ಗೌಡರೇ. 🙏🏻🙏🏻🙏🏻🙏🏻. Dear punit. Pl allow him to explain. Limit the interview for asking questions only pl.

  • @jagadishn570
    @jagadishn570 2 ปีที่แล้ว +8

    👌🙏🙏 ಸೂಪರ್ ಸರ್

  • @ravindranathatriveni5119
    @ravindranathatriveni5119 ปีที่แล้ว

    Good information

  • @dharithriramamurthy9832
    @dharithriramamurthy9832 2 ปีที่แล้ว +2

    ರೋಹಿತ್ ಚಕ್ರತೀರ್ಥ ಅವರಿಗೆ ನಮ್ಮ ಬೆಂಬಲವಿದೆ

  • @veenaprasad3162
    @veenaprasad3162 2 ปีที่แล้ว

    Yes this should reach to everyone, please make arrangement for this,
    Really appreciable work sir, we're great full to you 🙏🙏

  • @smartlife5519
    @smartlife5519 2 ปีที่แล้ว

    ನಾನು ನನ್ನ ಅಜ್ಜಿಯ ಬಾಯಿಯಿಂದ ಚಿಕ್ಕದಿರುವಾಗ ಬಾಲ್ಯದಲ್ಲಿ ಕೇಳಿದ ಹಾಡಿಗೂ ಈಗ you tube channell ನಲ್ಲಿರುವ ಹಾಗೂ ಪಠ್ಯ ಪುಸ್ತಕದಲ್ಲಿ ಕೇಳುವ ಹಾಡಿಗೂ ಅಜಗಜಾಂತರ ವ್ಯತ್ಯಾಸ ಕಾಣಿಸ್ತಾ ಇತ್ತು ಸತ್ಯ ಇವತ್ತು ಅರ್ಥವಾಯ್ತು .....
    ಬಾಲ್ಯದಲ್ಲಿ...ಮಕ್ಕಳಲ್ಲಿ... ಆ ಪ್ರಾಯದಲ್ಲಿ ಕೇಳಿದ ಈ ಹಾಡು ಕೇಳಿದ ಮಕ್ಕಳು ಎಂದಿಗೂ "ಹುಲಿರಾಯ"ನೆಂಬ ಕಟುಕನಗಲಾರ ಕಟುಕನ ಕತ್ತಿ ಖಂಡಿತ ಕಡಿಯಲಾರದು ....ದನವನ್ನು...ಒಂದುವೇಳೆ ಕಡಿದರೂ ಅದನ್ನ ಯಾರೂ ಆ ಮಕ್ಕಳು ತಿನ್ನಲಾರರು.... ಯಾಕೆಂದರೆ ಸತ್ತ ದನಕ್ಕಿಂತ ಜೀವವಿರುವ ದನವೇ ಹಾಲು ಮೊಸರು ತುಪ್ಪ ಬೆಣ್ಣೆ ಎಲ್ಲಾ ಕೊಡುತ್ತದೆ ಎಂದು ....

  • @vasanthanvekar8130
    @vasanthanvekar8130 2 ปีที่แล้ว

    ಈ ಮೂಲಪ್ರತಿಯು ಎಲ್ಲಾ ಕನ್ನಡಿಗರಿಗೆ ದೊರೆಯುವಂತಾದರೆ...

  • @mbasavanaik3340
    @mbasavanaik3340 2 ปีที่แล้ว +4

    ಬರಗೂರು ರಾಮಚಂದ್ರಪ್ಪ ನವರಿಗಿಂತ ಮೊದಲಿನವರೆ ಈ ಹಾಡನ್ನು ಕಡಿತಗೊ ಳಿಸಿದ್ದರು.

  • @naveenroyal7238
    @naveenroyal7238 2 ปีที่แล้ว +37

    ಜೈ ಸನಾತನ ಧರ್ಮ 🙏🙏🙏

  • @nationfirst640
    @nationfirst640 2 ปีที่แล้ว +1

    Well said anna ..❤️🙏🚩🇮🇳

  • @manjunathradder4291
    @manjunathradder4291 2 ปีที่แล้ว +11

    ಮೂಲ ಮೂಲಕೃತಿಯನ್ನು ಇಂದಿನ ಶಾಲೆಯ ಮಕ್ಕಳಿಗೆ ಪ್ರಕಟಿಸಿದರೆ ತುಂಬಾ ಒಳ್ಳೆಯದು..

    • @shubhashriramaprasad8489
      @shubhashriramaprasad8489 2 ปีที่แล้ว

      But too lengthy for school children. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಆದರೆ ಆದೀತು. ಪ್ರೌಢಶಾಲಾ ಮಕ್ಕಳಿಗೆ ಇಷ್ಟು ದೊಡ್ಡ ಪದ್ಯ/ಕಾವ್ಯ ಹೊರೆಯಾದೀತು. ಎಂಟು-ಒಂಭತ್ತು-ಹತ್ತು-ಹನ್ನೊಂದು-ಹನ್ನೆರಡನೇ ತರಗತೆಯವರೆಗೆ ಭಾಗ-1-ಭಾಗ-5ರವರೆಗೆ ಮಾಡಿಟ್ಟರೆ ಆದೀತಷ್ಟೇ. ಈ ವಿಡಿಯೋ ಪ್ರಕಾರ ಸುಮಾರು 9-10ಪುಟಗಳಿವೆ ಎಂದೆನಿಸಿತು.

  • @nihalnitesh5993
    @nihalnitesh5993 2 ปีที่แล้ว +4

    Good work 👍

  • @tvkotihindukuruba8750
    @tvkotihindukuruba8750 2 ปีที่แล้ว +41

    Jai Shree Ram Jai Punith Kerehalli Ji Ge Jai Hindu Rashtra 🙏🙏🚩🚩🚩🚩

  • @gurupadmanabh
    @gurupadmanabh 2 ปีที่แล้ว +6

    ಇದನ್ನು ೧೦ ನೇ ತರಗತಿಗೆ ಯೋಗ್ಯವಾದ ಮಹಾ ಪದ್ಯ.

  • @RajuRaju-fm2bh
    @RajuRaju-fm2bh 2 ปีที่แล้ว

    v good sir very interesting subject i love real punyakoti word's

  • @ನರೇಂದ್ರಬಾಬು
    @ನರೇಂದ್ರಬಾಬು 2 ปีที่แล้ว

    ಕನ್ನಡ ಸಾಹಿತ್ಯ ಪರಿಷತ್ತು, ಈ ಪುಸ್ತಕವನ್ನು ಸಂಪೂರ್ಣವಾಗಿ ಪ್ರಕಟಿಸಿದೆ.

  • @Evergreenlife2022
    @Evergreenlife2022 2 ปีที่แล้ว

    Please print this original peom in book or in E-book format online so that every Kannadigas know the truth 🙏🙏🙏 Thank you for this great service of spreading the truth to the World 🙏

  • @govardhangova8228
    @govardhangova8228 ปีที่แล้ว

    ದಯವಿಟ್ಟು ಇದನ್ನದಯವಿಟ್ಟು ಇದನ್ನೆಲ್ಲಾರ್ಗೂ ಕಳಿಸಿ ಸರ್

  • @KasturiShankarBhaktiGeetegalu
    @KasturiShankarBhaktiGeetegalu 2 ปีที่แล้ว

    ಈ ಮೂಲ ರಚನೆಯನ್ನು ದಯಮಾಡಿ ಇಲ್ಲಿ ಹಾಕಿರಿ .ಮೂಲ ಸಾಹಿತ್ಯ ಎಲ್ಲರಿಗೂ ಗೊತ್ತಾಗಲಿ.

  • @SanthoshKumar-gy9qu
    @SanthoshKumar-gy9qu 2 ปีที่แล้ว +34

    ಈ ಎಲ್ಲ ಅಂಶಗಳನ್ನು ಈ ವರ್ಷದ ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಕೊಡಿ ದಯವಿಟ್ಟು.

  • @nayak5550
    @nayak5550 2 ปีที่แล้ว +2

    Sir you are doing good works...

  • @venkateshamurthy1469
    @venkateshamurthy1469 2 ปีที่แล้ว

    Great

  • @irannabhagoji10
    @irannabhagoji10 10 วันที่ผ่านมา

    ಅದ್ಬುತವಾದ ಮಾಹಿತಿ ಕಲೆ ಹಾಕಿದ್ದೀರಿ, ಈ ಮೂಲ ಸಾಹಿತ್ಯದ ಸಂಪೂರ್ಣವಾದ ಹಾಡು ಸಿಗುತ್ತಿಲ್ಲ, ದಯವಿಟ್ಟು ಸಂಪೂರ್ಣ ಸಾಹಿತ್ಯ ಅಥವಾ ಸಾಹಿತ್ಯದ ಲಿಂಕ್ ಕಳಿಸಿ ಯಾರಾದರೂ

  • @manasags127
    @manasags127 2 ปีที่แล้ว +3

    ಸೆಕ್ಯುಲರ್ ಅನ್ನೋ ಒಂದು ಪದದ ಅರ್ಥವನ್ನು ಹೊಂದಿಸಲು ಇಷ್ಟೆಲ್ಲ ನಮ್ಮ ಸಂಸ್ಕೃತಿ ತಿರುಚ್ಚಿದರಲ್ಲ!!!

  • @ArunKumar-so1gj
    @ArunKumar-so1gj 6 หลายเดือนก่อน

    💐💐💐

  • @PCMAmithpanjekar
    @PCMAmithpanjekar 2 ปีที่แล้ว

    Kannada singers ge edu thumba holle avakasha antha helok eshta padtini,nimma pratibhe thorisoke thumba holle salugalu sikkive,e hadu kannadigarannu kangitha nagarikarannagi maduvudu.jayathu jayathu sanathana 🚩🙏🙏🙏

  • @akkamahadeviakkamahadevi4361
    @akkamahadeviakkamahadevi4361 2 ปีที่แล้ว

    Thanks for your message

  • @somustunt9693
    @somustunt9693 2 ปีที่แล้ว +2

    ದನ್ಯದವಾಧಗಳು ತಮಗೆ ಈ ಪುರ್ಣ ಪ್ರತಿಯನ್ನು ಮಾದ್ಯಮಗಳಲ್ಲಿ ಪ್ರಚಾರ ಮಾಡಿ

  • @sanjaypatil-op7ro
    @sanjaypatil-op7ro 2 ปีที่แล้ว +13

    ದಯವಿಟ್ಟು ಇಡೀ ಸಾಹಿತ್ಯ ವಾಚನ ಮಾಡಿ ಅಥವಾ ಇದರ ಪ್ರತಿ ಎಲ್ಲಿ ಸಿಗುತ್ತದೆ ತಿಳಿಸಿ. ನಮಗೆ ಸತ್ಯದ ಅರಿವು ಉಂಟು ಮಾಡಿದಕ್ಕೆ ಧನ್ಯವಾದಗಳು.

  • @rekhaarchakam5687
    @rekhaarchakam5687 2 ปีที่แล้ว +3

    ಸಂಪೂರ್ಣ ಗೋವಿನ ಹಾಡಿನ ಪಿಡಿಎಫ್ ಲಿಂಕ್ ಶೇರ್ ಮಾಡಿ ನಿಮ್ಮ ಸಂವಾದ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಯುತ್ತಿದೆ

  • @devikarani9244
    @devikarani9244 2 ปีที่แล้ว

    ಒಳ್ಳೆ ವಿಚಾರವನ್ನು ಕರ್ನಾಟಕ ದವರಿಗೆ ಸಮರ್ಪಣೆ ಮಾಡಿದ್ದೀರಾ. ನಾವು ಭಾರತೀಯರು ಎಲ್ಲಾ ರಾಜಕೀಯ ಬಿಟ್ಟು ಮತ, ಧರ್ಮದ ಬೇಧ ಬಿಟ್ಟು ನಮ್ಮ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸಬೇಕೆಂದು ವಿನಂತಿಸುತ್ತೇವೆ.

  • @shankaregowdabja2390
    @shankaregowdabja2390 2 ปีที่แล้ว +10

    ಸರ್ ದಯವಿಟ್ಟು ಎಲ್ಲಾ ಪುಟಗಳನ್ನು ಪಟ್ಟದ ರೂಪದಲ್ಲಿ ತೋರಿಸಿ

  • @malleshsguttedar5708
    @malleshsguttedar5708 2 ปีที่แล้ว +4

    ಕೆದಿರಿದಷ್ಟು ಸತ್ಯ ಆಚೆ ಬರುತ್ತೆ

  • @namalnaadee221
    @namalnaadee221 2 ปีที่แล้ว

    Great Sahitigalu ee Kere havu Jote seri tamma tana mareva chance ede....

  • @567ghj_X
    @567ghj_X 2 ปีที่แล้ว

    👌🙏

  • @Kannadiga25
    @Kannadiga25 2 ปีที่แล้ว +31

    ಆ ಮಹಾಕಾವ್ಯ ಜ್ಞಾನಗ್ರಂಥದ ಸಾಲುಗಳನ್ನು ವೀಡಿಯೋ ಮಾಡಿ ಹಾಕಿ. ಎಲ್ಲಾ ಓದುವ 🙏 ಜೈ ಹಿಂದ್ ಜೈ ಶ್ರೀ ರಾಮ್ 🚩🚩

  • @bethechange5355
    @bethechange5355 2 ปีที่แล้ว

    Adbhutha vada padya , srimantha sahithya

  • @rajathegde7751
    @rajathegde7751 2 ปีที่แล้ว

    👏👏👏

  • @ramachandra4532
    @ramachandra4532 2 ปีที่แล้ว

    Jai shree ram jai hanuman ji jai karantaka lenjda amizig

  • @garuda7520
    @garuda7520 2 ปีที่แล้ว

    Venkate gowdarige matthu
    Puneeth kerehalli sir ge
    Ibrigu thumba thumba
    Dhanyavaadhagalu 🙏🙏
    Jai jai sri ram 🙏🙏🙏