ಹೊಸ ಮನೆ ಹಾಲು ಉಕ್ಕಿಸುವ ವಿಧಾನ|ಏನೆಲ್ಲಾ ತರಬೇಕು

แชร์
ฝัง
  • เผยแพร่เมื่อ 2 ก.ค. 2024
  • ಹೊಸ ಮನೆ ಹಾಲು ಉಕ್ಕಿಸುವ ವಿಧಾನ|ಏನೆಲ್ಲಾ ತರಬೇಕು
    ಗೃಹಪ್ರವೇಶ ಅಂದರೆ ಹೊಸ ಮನೆಗೆ ಪ್ರವೇಶಿಸುವುದು ಹಾಗು 'ಹೊಸ ಜೀವನ'ದ ಪ್ರಾರಂಭ. ಪ್ರತಿಯೊಬ್ಬರೂ ಅಡೆತಡೆಗಳಿಲ್ಲದ ಮತ್ತು ಸಂತೃಪ್ತಿಯಿಂದ ತುಂಬಿದ ಜೀವನವನ್ನು ನಿರೀಕ್ಷಿಸುತ್ತೇವೆ. ಹಿಂದೂ ಧರ್ಮದ ಪ್ರಕಾರ, ಹೊಸ ಒಲೆಯ ಮೇಲೆ ತೆರೆದ ಮಡಕೆ/ಪಾತ್ರೆ ಯಲ್ಲಿ ಹಾಲನ್ನು ಕುದಿಸಿ ಹರಿಯುಸುವಿದಿಂದ ನಮ್ಮ ಜೀವನವು ಸಂಪತ್ತು, ಆರೋಗ್ಯ ಮತ್ತು ಸಂತೋಷದಿಂದ ಕೂಡಿರುವ ಜೀವನವನ್ನು ಪಡೆಯುತ್ತೇವೆ ಎಂಬುದು ನಂಬಿಕೆ.ನಂತರ ದೇವರಿಗೆ ಅರ್ಪಿಸಿ, ಬಾಕಿ ಉಳಿದ ಹಾಲನ್ನು ಮನೆಗೆ ಬಂದಿರುವ ಅತಿಥಿಗಳಿಗೆ ಸ್ವಲ್ಪ ಸಕ್ಕರೆಯೊಂದಿಗೆ ಬಡಿಸಿವುದು ಸಂಪ್ರದಾಯ.ಉಕ್ಕಿ ಉಳಿದ ಹಾಲು ವಿತರಣೆಯೆಂದರೆ ಸಂತೋಷ ಮತ್ತು ದುಃಖಗಳು ಕುಟುಂಬ ಸದಸ್ಯರಲ್ಲಿ ಸಮನಾಗಿ ಹಂಚಲ್ಪಡುತ್ತವೆ ಎಂಬುದರ ಸಂಕೇತ.
    #newhome #newhomeitems #newhomeideas #newbeginnings #newhopes #housewarming #housedesign

ความคิดเห็น • 16