Santhasa Araluva Samaya Video Song II Yelu Suthina Kote II Ambarish, Gouthami

แชร์
ฝัง
  • เผยแพร่เมื่อ 14 ต.ค. 2024
  • Song: Santhasa Araluva Samaya
    Album/Movie: Yelu Suthina Kote
    Artist Name: Ambarish, Gouthami
    Singer: S.P. Balasubrahmanyam, Rathnamala Prakash
    Music Director: L. Vaidyanathan
    Lyricist: V. Manohar
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada

ความคิดเห็น • 853

  • @praveenprave7742
    @praveenprave7742 2 ปีที่แล้ว +18

    ಆಹಾ ಎಂಥ ಸುಂದರ ವಾದ ಹಾಡು ನಾನು ಬಾಲ್ಯದ ನೆನಪುಗಳು ರೇಡಿಯೋ ದಲ್ಲಿ ಕೇಳ್ತಾ ಇದ್ವಿ

  • @halemysoremandya9092
    @halemysoremandya9092 3 ปีที่แล้ว +38

    ಅವತ್ತು ಗುರುವಾರ ೧೯೮೭ ದೂರದರ್ಶನದ ಚಿತ್ರಮಂಜರಿಯಲ್ಲಿ ಈ ಹಾಡು ಬರೇ ಮೂರು ನಿಮಿಷದ ಅವಧಿಗೆ ಪ್ರಸಾರವಾಯ್ತು
    ಮಾರನೇ ದಿನ ಮಂಡ್ಯದ ನಂದಾ ಚಿತ್ರಮಂದಿರದಲ್ಲಿ ಬಿಡುಗಡೆ ಆಯ್ತು
    ಮತ್ತೆ ಭಾನುವಾರಕ್ಕೆ ಅಂಬಿ ಹುಟ್ಟಿದ್ದಬ್ಬ ಅಭಿಮಾನಿಗಳು ಬೂಂದಿ ಪ್ಯಾಕೆಟ್ ಕೊಟ್ರು

  • @chandrappachandru9126
    @chandrappachandru9126 2 ปีที่แล้ว +14

    1987 ರಲ್ಲಿಏಳು ಸುತ್ತಿನ ಕೋಟೆ ಚಿತ್ರವನ್ನು ಮೊದಲ ದಿನ ಮೈಸೂರಿನ lido ಚಿತ್ರಮಂದಿರದಲ್ಲಿ ನೊಡಿದೆ

  • @sgkattimani9308
    @sgkattimani9308 2 ปีที่แล้ว +18

    ನನ್ನ ಗೆಳತಿ ನನಗೆ ಈ ಗೀತೆ ಹಾಡುತ್ತಿದ್ದಳು
    ಮಂಜುಳಾ ವಿಜಯಪುರ

  • @shivakumarpatil3712
    @shivakumarpatil3712 3 ปีที่แล้ว +16

    ಈ ಹಾಡು ಕೇಳ್ತಾ ಇದ್ರೆ ಬಾಲ್ಯದ ನೆನಪು ಬರತ್ತೆ.... School time ನಲ್ಲಿ lunch break ನಲ್ಲಿ ಊಟಾ ಮಾಡ್ತಾ ಈ ಹಾಡು ಕೇಳ್ತಾ ಇದ್ದೆ...

  • @kumarabkumar1286
    @kumarabkumar1286 3 ปีที่แล้ว +28

    ಈ ಚಿತ್ರದಲ್ಲಿ ಅಂಬಿ ಅಭಿನಯ ಅದ್ಬುತ!! ಅಮೋಘ .ಹಾಡುಗಳು ಸಹ ಸೊಗಸಾಗಿವೆ...

  • @ಬಂದ್ಯಾಬಾ
    @ಬಂದ್ಯಾಬಾ 3 ปีที่แล้ว +21

    ಟರಟ್ಟಾಟ ಟರಟಾಟ ಟಟ್ಟಾರ ಟಾರ ಟಟ್ಟಾರ ಟಾರ ಈ ತರ ವಿ. ಮನೋಹರ್ ಅವರಿಗೆ ಮಾತ್ರ ಬರೇಯೋಕೆ ಸಾಧ್ಯ... Superb lyrics

  • @santoshkumar-qd8cq
    @santoshkumar-qd8cq 3 ปีที่แล้ว +5

    ಈ ಹಾಡು ಸುಧ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ಎಂಬ ಅಪ್ಸರೆ ಯರಿಗೆ

  • @srinivasulumotipalli340
    @srinivasulumotipalli340 2 ปีที่แล้ว +36

    ಕನ್ನಡದ ಮುತ್ತಿನಂತ ಹಾಡು
    ಆಂಧ್ರದ ಅಳಿಯ ಅಂಬಿ sir

  • @anudeeppatil8995
    @anudeeppatil8995 3 ปีที่แล้ว +88

    ನನ್ನ ಬಾಲ್ಯದಲ್ಲಿ ಬಹುವಾಗಿ ಕಾಡಿದ ಹಾಡು. ಸುಮಾರು ವರ್ಷಗಳ ನಂತರ ಈ ಹಾಡು ಕೇಳಿದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಅಚ್ಚುಮೆಚ್ಚಿನ ಹಾಡು 😍

    • @kantijavagal7495
      @kantijavagal7495 2 ปีที่แล้ว +2

      😍

    • @MAHADESHWARA
      @MAHADESHWARA 2 ปีที่แล้ว +1

      💯ಸತ್ಯ

    • @shambumaharajamaharaj3050
      @shambumaharajamaharaj3050 2 ปีที่แล้ว

      100%✓✓

    • @raghuhs391
      @raghuhs391 ปีที่แล้ว +4

      ಗೋಲ್ಡನ್ ಡೇಸ್... 25 ವರ್ಷ ಪ್ರಪಂಚ ಹಿಂದೆ ಹೋದ್ರೆ ಎಷ್ಟು ಚನ್ನಗಿರುತ್ತೆ.. ಅಲ್ವಾ ಸರ್...

  • @shileshacharya210
    @shileshacharya210 ปีที่แล้ว +9

    Spb ರತ್ನಮಾಲಾ ಪ್ರಕಾಶ್ ಅವರಿಗೆ 🙏🙏🙏

  • @vijaykittur6501
    @vijaykittur6501 3 ปีที่แล้ว +94

    ಆಕಾಶವಾಣಿಯಲ್ಲಿ ದಿನ ಬರುತ್ತಿದ್ದ ಸುಮಧುರ ಹಾಡು ...ನಮ್ಮ ಬಾಲ್ಯವನ್ನು ಸುಂದರಗೊಳಿಸಿದ ಹಾಡು ...ಎಂದಿಗೂ ಮರೆಯಲಾಗದ, ಚಿರಕಾಲ ನೆನಪಿನಲ್ಲಿ ಉಳಿಯುವ ಇಷ್ಟದ ಹಾಡು

    • @bhupalthirumala7776
      @bhupalthirumala7776 2 ปีที่แล้ว +2

      Ml

    • @vinodpai2795
      @vinodpai2795 2 ปีที่แล้ว +3

      @@bhupalthirumala7776 best song

    • @ramachandra3543
      @ramachandra3543 2 ปีที่แล้ว +3

      My favorite song I love very much this song

    • @raghuhs391
      @raghuhs391 ปีที่แล้ว +4

      ಹೌದು ಸರ್. ತುಂಬಾ ಸುಂದರವಾದ ಆ... ದಿನಗಳು...

    • @sushmapoojari219
      @sushmapoojari219 ปีที่แล้ว +1

      S .nice song

  • @akshaykumardesai1801
    @akshaykumardesai1801 ปีที่แล้ว +47

    1987 1988 1989 ಆ ಕಾಲದ ನಾನು ಪ್ರೈಮರಿ ಕಲಿಯುವಾಗ ಅತಿ ಹೆಚ್ಚು ರೇಡಿಯೋ ದಿಲ್ಲಿ ಕೇಳಿದ ಸುಪರ್ ಹಾಡು..

  • @siddanagoudagoudar9071
    @siddanagoudagoudar9071 3 ปีที่แล้ว +29

    ಇಂತಹ ರಮ್ಯ ಚೈತ್ರ ಕಾಲ ಮರಳಿ ಬರೋದು ಕೇವಲ ಮರೀಚಿಕೆ ನಿಜವಾಗ್ಲೂ ಹಿಂತ ಹಾಡು ಕೇಳ್ತಿದ್ರೆ ನಮ್ಮನ್ನೇ ನಾವು ಮರೆತು ನಮ್ಮದೇಯಾದ ಆಗೀನಿ ಕಾಲಕ್ಕೆ ಹೋಗ್ಬಿಡ್ತೀವಿ 👍👍

  • @bgraghunatharao6185
    @bgraghunatharao6185 2 หลายเดือนก่อน +2

    Hat's off to genius L Vaidyanathan. 🙏🙏🙏

  • @sathyanarayanagowda9377
    @sathyanarayanagowda9377 2 ปีที่แล้ว +12

    ರತ್ನಮಾಲಾ ಪ್ರಕಾಶ್ ಎಂತಹ ಸುಮಧುರ ಕಂಠ ನಿಮ್ಮದು ನೀವೇಕೆ ಜಾಸ್ತಿ ಹಾಡುಗಳನ್ನು ಕನ್ನಡ ಚಲನಚಿತ್ರದಲ್ಲಿ ಹಾಡಿಲ್ಲ ಮೇಡಂ ?

  • @subhashshetty8111
    @subhashshetty8111 ปีที่แล้ว +7

    Beautiful heroine gowthami

  • @vichankumar1905
    @vichankumar1905 ปีที่แล้ว +5

    ಈ ಹಾಡನ್ನು ನಾನು ಕೇಳಿದ್ದು ಒಂದು ವರ್ಷದ ಹಿಂದೆ ಆದರೆ ಈ ಹಾಡನ್ನು ಪ್ರತಿದಿನ ಕೇಳಬೇಕು ಅನ್ನಿಸುತ್ತದೆ ಅಷ್ಟು ಇಷ್ಟವಾಗಿದೆ ಈ ಹಾಡು ಕೇಳುವಾಗ ಮನಸ್ಸಿಗೆ ಏನೋ ಒಂದು ತರಹದ ಖುಷಿ ಈ ಹಾಡನ್ನು ಹಾಡಿರುವ ಗಾಯಕಿ ಅವರ ಧ್ವನಿ ಅತಿ ಮಧುರವಾಗಿದೆ ಧನ್ಯವಾದಗಳು ❤️

  • @sathishkumarlk7852
    @sathishkumarlk7852 4 ปีที่แล้ว +31

    ಗಾಯಕಿಯ ಧ್ವನಿ ತುಂಬಾ ಇಷ್ಟ ಆಯಿತು.... ಇಂಪಾದ ಗೀತೆ,,ಸುಮಧುರ ಸಂಗೀತ,, ಸಾಹಿತ್ಯ.. ❤💐......ಪ್ರಾಥಮಿಕ ಅಂಥದಲ್ಲಿ ಈ ಗೀತೆಯನ್ನು ಆಲಿಸಿದ ನೆನಪು
    .... 🌹FM ರೇಡಿಯೋ ದಲ್ಲಿ ಅತೀ ಹೆಚ್ಚು ಬಾರಿ ಕೇಳಿದ ಅನುಭವ......❤❤

    • @ravij3341
      @ravij3341 2 ปีที่แล้ว +3

      She is Smt. Rathnamala Prakash, a very famous bhava geethe gaayakaru.

    • @vichankumar1905
      @vichankumar1905 ปีที่แล้ว +1

      ನಿಜ ಈ ಚಿತ್ರದ ಹಾಡಿನಲ್ಲಿ ಗಾಯಕಿಯ ಧ್ವನಿ ತುಂಬಾ ಚೆನ್ನಾಗಿದೆ ಎಷ್ಟು ಸಾರಿ ಕೇಳಿದರು ಇನ್ನು ಕೇಳಬೇಕು ಅನ್ನಿಸುತ್ತದೆ ಈ ಹಾಡನ್ನು

  • @basavaraja2701
    @basavaraja2701 3 ปีที่แล้ว +16

    ಈ ಹಾಡು ಕೇಳುವಾಗ ಇದೊಂದು ಸುಮಧುರವಾದ ಲವ್ ಸ್ಟೋರಿ ಅನಿಸುತ್ತೆ ಆದ್ರೆ ಸಿನಿಮಾ ಮಾತ್ರ ರಾ ತ್ರಿಲ್ಲರ್

  • @lillykarlin.a5456
    @lillykarlin.a5456 2 ปีที่แล้ว +5

    Nanna mecchina nati Gouthami
    Ambaridh sir Avara act super
    Spb,sir,wonderful singing
    ⚘⚘⚘👏👏👏👏⚘⚘⚘⚘👌👌👌👌⚘⚘⚘

  • @LokeshLokesh-yh9nd
    @LokeshLokesh-yh9nd 2 ปีที่แล้ว +3

    Super song.nanu 7 years eruvaga ..chitramanjari .yalli nodide ..22 years back .Nice song ..

  • @ranjaninnarayanamurthy5575
    @ranjaninnarayanamurthy5575 ปีที่แล้ว +7

    ರತ್ನಮಾಲಾ ಧ್ವನಿ ಬಹಳ ಮಧುರ.

  • @umarn2635
    @umarn2635 3 ปีที่แล้ว +10

    பத்ராவதி ஆகாஷ் சிவா அணியில் ரேடியோவில் கேட்ட ஞாபகம்

  • @sabithaajitkumar5216
    @sabithaajitkumar5216 3 ปีที่แล้ว +16

    Ambush is so handsome. OMG. I was in School.. Such a old song. So melodious. I love this song. SPB Sir thank you. What a voice. 🙏

  • @rhythm3458
    @rhythm3458 ปีที่แล้ว +6

    ರತ್ನಮಾಲ ಪ್ರಕಾಶ್ ಮೇಡಂ ವಾಯ್ಸ್ ಅದ್ಭುತ 🙏🙏

  • @ವೀರೇಂದ್ರಯಾವಗಲ್
    @ವೀರೇಂದ್ರಯಾವಗಲ್ 3 ปีที่แล้ว +12

    ಬಾಲ್ಯದಲ್ಲಿ ರೇಡಿಯೋದಲ್ಲಿ ಕೇಳಿದ ಕ್ಷಣಗಳು ನೆನಪಾದರೆ ಮನಸ್ಸು ಭಾವುಕವಾಗುತ್ತವೆ.

  • @HarishKV-of3hd
    @HarishKV-of3hd 4 ปีที่แล้ว +16

    ಏಳು ಸುತ್ತಿನ ಕೋಟೆಯ ಚಿತ್ರದಲ್ಲಿ ಎಲ್ಲ ಗೀತೆಗಳು ಬಹಳ ಚೆನ್ನಾಗಿದೆ ಹಾಡುಗಳನ್ನು ಬರೆದವರಿಗೆ ಸಂಗೀತ ನೀಡಿದವರು ಧನ್ಯವಾದಗಳು

    • @shivadaskuttan1685
      @shivadaskuttan1685 4 ปีที่แล้ว

      baredavarigu, sangeetha needidavarigu jothege hadidavarigu dhanyavadagalannu arpisabeku

  • @ramrobin1
    @ramrobin1 ปีที่แล้ว +3

    Smt Ratmala was music teacher in our JSS school jayanagar at 80s.

  • @ni.haarika
    @ni.haarika 5 ปีที่แล้ว +88

    ರತ್ನಮಾಲಾ ಪ್ರಕಾಶ್.. ನಿಮ್ಮ ಗಾಯನಕ್ಕೆ ಸಾಟಿಯೇ ಇಲ್ಲ.. ❤️❤️❤️

    • @rukminidevin1101
      @rukminidevin1101 4 ปีที่แล้ว

      Niharika 7 months aga

    • @HarishKV-of3hd
      @HarishKV-of3hd 4 ปีที่แล้ว +2

      @@rukminidevin1101 ನಿಮ್ಮ ಅಭಿಪ್ರಾಯ ಕರೆಕ್ಟಾಗಿದೆ

    • @seshadriraorao6553
      @seshadriraorao6553 3 ปีที่แล้ว

      Yes

    • @b.tprabhakar1840
      @b.tprabhakar1840 3 ปีที่แล้ว +2

      Rathnamala Prakash avru great Kannada Bhavageethe singer aa kaladallina Mysore Anantha Swamy HK Narayana Shivamogga Subbanna avarugalondige super super Bhavageethe galannu hadiddare super Madam 🙏🙏🙏

  • @parthasarathi8369
    @parthasarathi8369 7 หลายเดือนก่อน +5

    My all time favourite song of Ambi sir 🌹❤

  • @shashikiranmoorthy7867
    @shashikiranmoorthy7867 3 หลายเดือนก่อน +2

    Wonderful song & movie, too.
    Ambi has acted, in a different role, here. The travails of a person, who in a fit of rage, commits a double murder & the after effects of it. A great acting effort by rebel star, Ambi.❤

  • @HGMSS
    @HGMSS 6 หลายเดือนก่อน +71

    2024 ಕೇಳುವವರು ಒಂದು ಲೈಕ್ ಕೊಡಿ ನೋಡೋಣ ಎಷ್ಟು ಜನ ಕೇಳ್ತಾ ಇದ್ದೀರಿ ಅಂತ.
    ಈ ಹಾಡು ಮತ್ತೆ ಈ ಸಿನಿಮಾದ ಎಲ್ಲಾ ಹಾಡುಗಳನ್ನು ನಾನು ವಾರಕ್ಕೆ ಒಂದು ಸಲ ಕೇಳ್ತಾನೇ ಇರುತ್ತೀನಿ .

    • @kalkicomingsoon5463
      @kalkicomingsoon5463 4 หลายเดือนก่อน +4

      Same ನಾನು ಕೂಡ

    • @dharaneshama3683
      @dharaneshama3683 2 หลายเดือนก่อน

      ಸೇಹ್ಮ್ಮ್ಮ್ಮ್ಮು

  • @pavithrajanardhan9900
    @pavithrajanardhan9900 10 หลายเดือนก่อน +2

    I school days song remember my childhood song awesome feeling is happy❤💯🙏🏻🙏🏻

  • @LifeLight777
    @LifeLight777 2 ปีที่แล้ว +4

    Superb movie. Great acting by Ambarish in a complicated role.

  • @suhailsm9283
    @suhailsm9283 2 ปีที่แล้ว +5

    salute to music director sir l.vaidyanathan

  • @vijayakumar.sir.nayaknayak7149
    @vijayakumar.sir.nayaknayak7149 3 ปีที่แล้ว +7

    ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಹಾಡುಗಳು ಇವು. ಇಂದಿನ ಹಾಡುಗಳು ಇದ್ದಾವೆ?

  • @RajeshKumar-b7z3q
    @RajeshKumar-b7z3q 7 หลายเดือนก่อน +2

    Evergreen hit ❤
    Miss u ambi sir

  • @NaveenNaveen-ll4gx
    @NaveenNaveen-ll4gx 5 ปีที่แล้ว +48

    Most my favourite movie ....
    Karnataka state award padeda movie ...
    Beautiful songs & movie ....
    Ambi sir acting superb...story ...kadambari adaritha movie ...

    • @shankar.ssachin685
      @shankar.ssachin685 5 ปีที่แล้ว

      Beautiful Song SPB & Rathnamala Prakash Voice Both Super

    • @Hassassin10
      @Hassassin10 3 ปีที่แล้ว

      ರಷ್ಯನ್ ಕಾದಂಬರಿಗಾರ ಟಾಲ್ ಸ್ಟಾಯ್ ರವರ"ಅಪರಾಧ ಮತ್ತು ಶಿಕ್ಷೆ" ಎಂಬ ಕಾದಂಬರಿ ಆಧರಿತ ಚಿತ್ರ.

    • @phalakshasl3085
      @phalakshasl3085 ปีที่แล้ว

      Basic novel is "Crime and funishment "written by count lio Tolstoy, Russian novelist.

  • @ಬಂದ್ಯಾಬಾ
    @ಬಂದ್ಯಾಬಾ 3 ปีที่แล้ว +141

    ನಾನು ಶಾಲೆಗೆ ಹೋಗುವ ದಿನಗಳಲ್ಲಿ ರೇಡಿಯೋದಲ್ಲಿ ಕೇಳುತ್ತಿದ್ದ ಸುಮಧುರವಾದ ಹಾಡು... ಈಗಲೂ ಈ ಹಾಡು ಕೇಳ್ತಾ ಇದ್ರೆ ಮನಸ್ಸಲ್ಲಿ ಏನೋ ಒಂಥರಾ ಖುಷಿ ಆಗುತ್ತೆ....

  • @sathishkumarlk3137
    @sathishkumarlk3137 2 ปีที่แล้ว +27

    ರತ್ನಮಾಲ ಅವರ ಧ್ವನಿ ಗೆ ಸಾಟಿ ಯಾರು ಇಲ್ಲ..... 👌🏻👌🏻💕💕

  • @muralitharank1736
    @muralitharank1736 4 ปีที่แล้ว +32

    ಸಂತಸ ಅರಳಿಸುವ ಈ ಸುಂದರ ಗೀತೆ ರಮ್ಯ ಚೈತ್ರ ಕಾಲದಲ್ಲಿ ಉಲಿವ ಕೋಕಿಲ ವಾಣಿಯಂತೆ ಸುಮಧುರ.

  • @shamikshagurav4525
    @shamikshagurav4525 ปีที่แล้ว +3

    Nann balyadalli kelid sumdhurvad hadu ❤️👌

  • @CKannadaMusic
    @CKannadaMusic 4 ปีที่แล้ว +12

    ಸುಂದರ ನುಡಿಯಿದು ಗೆಳತಿ...
    ಸಂಗಾತಿಯಾಗುವಾ...ಶೃಂಗಾರ ಕಾವ್ಯ
    ರಮ್ಯಾ....ವಾವಾ..ಅದ್ಬುತವಾದ ಸಾಹಿತ್ಯ
    ಸೊಗಸಾದ ಸಂಗೀತದ ಸೂಪರ್ ಹಿಟ್
    ಹಾಡು ನನ್ನ ಫೇವರಿಟ್
    ಅಂಬರೀಶ್ ಅಣ್ಣ ಮುದ್ದಾಗಿ ಕಾಣುತ್ತಾರೆ

  • @Shankarsomahalli1983
    @Shankarsomahalli1983 3 ปีที่แล้ว +28

    ಎಲ್. ವ್ಯೆದ್ಯನಾಥನ್ ರವರ ಸಂಗೀತ, ಎಸ್ ಪಿ ಬಿ ಸರ್ & ರತ್ನಮಾಲಾ ಪ್ರಕಾಶ್ ರವರ ಗಾಯನ, ಬಿ ಸಿ ಗೌರಿಶಂಕರ್ ರವರ ಛಾಯಾಗ್ರಹಣ ಅದ್ಭುತ.
    ಸಾಹಿತ್ಯ ಮತ್ತು ಸಂಗೀತದಲ್ಲಿ ಉತ್ಕೃಷ್ಟ ತೆ ಮೆರೆದ ಕಾಲ ಅದು ನಿಜವಾಗಿಯೂ ರಮ್ಯ ಚೈತ್ರ ಕಾಲ.

    • @ajjerithippeswamy.chinnobn6937
      @ajjerithippeswamy.chinnobn6937 3 ปีที่แล้ว

      ಸೂಪರ್

    • @bgraghunatharao6185
      @bgraghunatharao6185 18 วันที่ผ่านมา

      ನಿಮ್ಮ ಅದ್ಭುತವಾದ ವಿಶ್ಲೇಷಣೆಗೆ ನನ್ನ ಪ್ರಣಾಮಗಳು.

  • @kantharajukantharaju7681
    @kantharajukantharaju7681 2 ปีที่แล้ว +17

    ಸುಂದರವಾದ ಹಾಡು ನನ್ನ ಬಾಲ್ಯ ದಿನಗಳನ್ನ ಹೋಗಿ ಸುತ್ಕೊಂಡು ಬಂದ ಹಾಗೆ ನೆನಪಿಗೆ ಬಂತು

  • @Spiritness
    @Spiritness 6 หลายเดือนก่อน +4

    My favourite song...❤❤❤❤❤❤

  • @ganeshkanchan3752
    @ganeshkanchan3752 4 ปีที่แล้ว +5

    ಅತ್ಯದ್ಭುತ ಗಾನ ನಾನಂತು ಸಾವಿರ ಭಾರಿ ಕೇಳಿದ್ದೇನೆ ಸೂಪರ್ .. 👌👌👌

  • @raveendranperooli1324
    @raveendranperooli1324 ปีที่แล้ว +3

    SPB and Rathnamala . evergreensong.

  • @PNagaraj-nk1he
    @PNagaraj-nk1he ปีที่แล้ว +3

    Often I Use listen this song. SPB and Rathnamala Prakash's this song so sweet.

  • @prabhakarcd5659
    @prabhakarcd5659 4 ปีที่แล้ว +20

    ಅದ್ಬುತ... ಕೆಳುಗರಿಗೆ ರೋಮಾಂಚನ

  • @margapudirajeswari3903
    @margapudirajeswari3903 2 ปีที่แล้ว +2

    Gd mng. Handsome hero rebal star Amargaru

  • @santhusaanvik3053
    @santhusaanvik3053 2 ปีที่แล้ว +3

    ಸಾಹಿತ್ಯ ವಿ. ಮನೋಹರ್ ಸರ್.. 😍

  • @Suresh_m9988
    @Suresh_m9988 3 ปีที่แล้ว +14

    More than 36 above asking the song, is a wonderful experience...👍👌

  • @mechpravi
    @mechpravi 3 ปีที่แล้ว +12

    This movie is best of all time philosophical depiction . . Fyodor dosetovsily depicted so wonderfully
    ...hatts of to natamahaashaya . . Ambarish . ..so much involvement . God bless kannada we had such an actor .🙏🙏🙏🙏

  • @pravinsp8115
    @pravinsp8115 4 ปีที่แล้ว +19

    RATNA MALA PRAKASH madam avarige 1 Thanks. .

  • @rajkumarmarigowda4225
    @rajkumarmarigowda4225 4 หลายเดือนก่อน +1

    One of the most pappas most liking songs❤

  • @shashidargiranivasa4730
    @shashidargiranivasa4730 4 ปีที่แล้ว +63

    100 ವರ್ಷ ಆದರೂ ಸಾಂಗ್ ತುಂಬಾ ಚೆನ್ನಾಗಿದೆ ಸೂಪರ್ 1-1-2020 ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ

    • @habbigeri8164
      @habbigeri8164 4 ปีที่แล้ว +1

      Super songs

    • @vivekanandamatapati1989
      @vivekanandamatapati1989 4 ปีที่แล้ว +1

      @@habbigeri8164 your interpretationf comment cancel

    • @aniarya5916
      @aniarya5916 3 ปีที่แล้ว +1

      Ee song bandhu innu 100 varsha aagilla saaru

  • @praveen5508
    @praveen5508 3 ปีที่แล้ว +3

    Oh mallige V .manohar sir ?
    Waah... what a lyrics.. sir..

  • @ಮಂಜುರಾಬರ್ಟ್-ಙ9ಚ
    @ಮಂಜುರಾಬರ್ಟ್-ಙ9ಚ 3 ปีที่แล้ว +2

    ಇಂತಹ ಹಾಡುಗಳು ಮತ್ತೆ ಯಾವಾಗ ಬರುತ್ತವೊ ಇಲ್ಲವೋ ಗೊತ್ತಿಲ್ಲ.ಆದರೆ ಈ ಹಾಡುಗಳು ಮತ್ತೆ ಮತ್ತೆ ನೋಡುತ್ತಾ ಇರ್ತೇನೆ.

  • @akshayshetty1299
    @akshayshetty1299 3 ปีที่แล้ว +34

    Spb Voice- Divine . The music serene and pleasant, Goutami looks beautiful, Ambarish looks handsome and smart. Miss those days!🙏

    • @kamrankhan-lj1ng
      @kamrankhan-lj1ng 2 ปีที่แล้ว +5

      No words for SP. The female voice is interesting, Ratnamala Prakash. She had a handful of Telungu and Kannada songs in the late 80s.

  • @mamathakc1041
    @mamathakc1041 5 ปีที่แล้ว +61

    All time evergreen and Beautiful songs....

  • @punithpower9859
    @punithpower9859 10 หลายเดือนก่อน +2

    Boss yen smart nivu waw

  • @Muthuraj.psttar
    @Muthuraj.psttar 2 ปีที่แล้ว +3

    ''ಸಾಹಿತ್ಯ :-v.ಮನೋಹರ್
    ಗಾಯನ :-dr.s.p ಬಾಲಸುಬ್ರಹ್ಮಣ್ಯಂ
    &ರತ್ನಮಾಲಪ್ರಕಾಶ್
    ಸಂಗೀತ L ವೈದ್ಯನಾಥನ್ ,,

  • @phalakshasl3085
    @phalakshasl3085 ปีที่แล้ว +3

    One of the great movie of the Rebel star Ambarish, simply superb.

  • @rajendrap.m6495
    @rajendrap.m6495 4 ปีที่แล้ว +5

    ಎಸ್ ಪಿ ಬಿ ಅವರಿಗೆ ಧನ್ಯವಾದಗಳು

  • @fishcare4604
    @fishcare4604 หลายเดือนก่อน +1

    All time favourite❤

  • @ninganagoudapatil3422
    @ninganagoudapatil3422 6 หลายเดือนก่อน +1

    ಅತಿ ಮಧುರವಾದ ಹಾಡು

  • @margapudirajeswari3903
    @margapudirajeswari3903 2 ปีที่แล้ว +2

    Gd mrng Amarnath garu

  • @margapudirajeswari3903
    @margapudirajeswari3903 2 ปีที่แล้ว +3

    Remembering rebal 🌟 Ambigaru gd mrng

  • @fernandomichael9509
    @fernandomichael9509 2 ปีที่แล้ว +3

    This song will navee come back but this song is in are heats

  • @babbirapremcariappa634
    @babbirapremcariappa634 3 ปีที่แล้ว +12

    i am big fan of SPB sir. I love SPB sir"s voice. i am fan of Anbarish sir also.

  • @rathnashetty5743
    @rathnashetty5743 3 ปีที่แล้ว +11

    ಅದ್ಬುತವಾದ ಗಾಯನ ಮಧುರವಾದ ಸಂಗೀತ ಸಂಯೋಜನೆ ಸುಂದರವಾದ ತಾಣ ಸುಂದರವಾದ ಜೋಡಿ ಸೂಪರ್ ಅಭಿನಯ ಧನ್ಯವಾದಗಳು

  • @anamika3601
    @anamika3601 2 ปีที่แล้ว +4

    ಅಂಬಿ ಸಾರ್ my faverit song. i never forget this song

  • @mahadevammamaha5831
    @mahadevammamaha5831 4 ปีที่แล้ว +8

    Lifelli en chinte edru adanna maribeku.. super song..

  • @krishnakitty8206
    @krishnakitty8206 20 วันที่ผ่านมา +1

    Wonderful song

  • @raghunatha2005
    @raghunatha2005 3 ปีที่แล้ว +9

    Meaning full lyrics, heart touching music, mesmerising location, cute pair, no expose no double meaning ..ever green song....adre eega enaitu namma chitra rangakke?

  • @yajamanambhargava582
    @yajamanambhargava582 หลายเดือนก่อน +2

    Sooper music.. Who is the music director? Chitra - SP, herat touching melody..

    • @Bhojaraja-dy7mj
      @Bhojaraja-dy7mj 3 วันที่ผ่านมา

      L Vaidhyanathan is the music director. The female singer Rathnamala Prakash and not KS Chitra.

  • @sreenivasaprasad7691
    @sreenivasaprasad7691 5 ปีที่แล้ว +37

    SPB is just super 🙏
    Excellent music by Vaidyanathan sir, brother of Sri. L Subramaniam (violin mastro)..

    • @bgraghunatharao6185
      @bgraghunatharao6185 18 วันที่ผ่านมา

      He was assistant to great Music director GK Venkatesh who was
      considered as " Sangeeta sarvabhoma ".

  • @margapudirajeswari3903
    @margapudirajeswari3903 3 ปีที่แล้ว +1

    Gd morng Ambigaru miss u somuchhhhh sir

  • @sudhakatti2341
    @sudhakatti2341 3 ปีที่แล้ว +4

    ತುಂಬಾ ಒಳ್ಳೆಯ ಹಾಡು. ಬಾಲ್ಯದ ದಿನದ ನೆನೆಪು ಮರುಕಳುಸಿತು. ರೇಡಿಯೋ ಹಾಡು 👌👌

  • @shafisheikh7527
    @shafisheikh7527 3 ปีที่แล้ว +11

    Very melodious...mind soothing song ...recalled my schooling days

  • @margapudirajeswari3903
    @margapudirajeswari3903 2 ปีที่แล้ว +2

    Goodnight Ambigaruuuuuuuu

  • @nammanadu9683
    @nammanadu9683 4 ปีที่แล้ว +57

    my childhood memory song of black & white " Tv "..... never forget ..😪😪😪😪😪

    • @sushilammaksushilamma3280
      @sushilammaksushilamma3280 3 ปีที่แล้ว +2

      Play's 😂playrs💎

    • @sarswatisadashiv1559
      @sarswatisadashiv1559 3 ปีที่แล้ว +1

      Superrr

    • @basavaraj.madivalarmadival794
      @basavaraj.madivalarmadival794 2 ปีที่แล้ว

      Zw
      The z
      , T,,,zs,
      ,,S,
      ,
      ,he*

    • @keshayamurthy8549
      @keshayamurthy8549 2 ปีที่แล้ว

      or oeeuiiiroei out eoeiyo it Peoria eietoriieo Te oeouoot to work RI
      to ytoiete troop Te toot out uio tut eipteu
      Oetoeepteuyye out iiyitetei up u to Oort ET Te tooeui to t toy out toirypoirroio UT iiiryo ur ur riieeiirryriei

  • @raghavasb1851
    @raghavasb1851 5 ปีที่แล้ว +32

    Lyrics by v Manohar...and its was superb compose, this story was based on Russian novel, ambi acting is superb...

    • @rakeshmn1270
      @rakeshmn1270 3 ปีที่แล้ว +2

      Lyrics is by Rudramurthy Shastry

    • @phalakshasl3085
      @phalakshasl3085 ปีที่แล้ว

      Yes, that novel is "Crime and Punishment "written by count lio Tolstoy.

  • @pavanashreeng4294
    @pavanashreeng4294 ปีที่แล้ว +3

    Beautiful song 😘😘😘😍🥰😍
    Feeling to listen several times 😘👌👍😍

  • @marudappam2536
    @marudappam2536 2 ปีที่แล้ว +6

    i like old isgold sngs of kannada

  • @chetanpatil2001
    @chetanpatil2001 2 ปีที่แล้ว +5

    My feveret song.love uu

  • @poojapoojari1723
    @poojapoojari1723 5 ปีที่แล้ว +44

    Beautiful song & S.P.B sir voice wow
    Evergreen 🎶🎼🎵🎤👌

  • @SanthoshSanthu-rk4ln
    @SanthoshSanthu-rk4ln ปีที่แล้ว +3

    How dashing and charming ambi sir that time❤💐

  • @margapudirajeswari3903
    @margapudirajeswari3903 3 ปีที่แล้ว +1

    Hai handsome hero rebal 🌟AmaraAmbigaru gd morng I miss u somuchhhhh sir

  • @MrRakeshnarayana
    @MrRakeshnarayana 2 หลายเดือนก่อน +2

    ವಿವಿಧ ಭಾರತಿಯ ಖಾಯಂ ಹಾಡು

  • @HanumanthapparHanu
    @HanumanthapparHanu หลายเดือนก่อน +1

    Old is gold❤ sir and super literature

  • @sandhyagudigudi3998
    @sandhyagudigudi3998 4 หลายเดือนก่อน +1

    Smart women 👌 Magices😊

  • @margapudirajeswari3903
    @margapudirajeswari3903 2 ปีที่แล้ว +3

    Gd mrng Kannada kingAmbrish miss u

  • @zhivagoks2185
    @zhivagoks2185 2 ปีที่แล้ว +41

    Handsome Ambarish and pretty Gautami with scintillating voice of SPB Sir.....is a treat to watch... going back to my school days 🙏

  • @Pallavi.cPallavi.c-k4w
    @Pallavi.cPallavi.c-k4w ปีที่แล้ว +1

    My favourite songandverymeaningfulwords

  • @margapudirajeswari3903
    @margapudirajeswari3903 3 ปีที่แล้ว +1

    Gd morng rebalAmbisir I miss u somuchhhhh sir

  • @nethraaj7557
    @nethraaj7557 4 ปีที่แล้ว +25

    Excellent lyrics and excellent voice..

  • @margapudirajeswari3903
    @margapudirajeswari3903 3 ปีที่แล้ว +4

    Gd mrng Ambigaru I miss u