Antharangada Hoobanake Video Song I Yelu Suthina Kote I Ambarish, Gouthami

แชร์
ฝัง
  • เผยแพร่เมื่อ 19 มี.ค. 2015
  • Song: Antharangada Hoobanake
    Album/Movie: Yelu Suthina Kote
    Artist Name: Ambarish, Gouthami
    Singer: S.P. Balasubrahmanyam
    Music Director: L. Vaidyanathan
    Lyricist: Doddarange Gowda
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada
  • เพลง

ความคิดเห็น • 430

  • @raghumh2936
    @raghumh2936 2 ปีที่แล้ว +33

    ಪ್ರಪಂಚದ ಎಷ್ಟು ಭಾಷೆಗಳಲ್ಲಿ ಸಿನಿಮಾ ಇದಾವೋ ಅಷ್ಟೂ ಭಾಷೆಗಳ ಸಿನಿಮಾದಲ್ಲಿ ಎವರ್ ಸ್ಟ್ಯಾಂಡಿಂಗ್ ಮೂವಿಗಳಲ್ಲಿ ಇ ಸಿನಿಮಾ ಕೂಡ ಒಂದು, ಇ ಸಿನೆಮಾದ ವಾಲ್ ಪೋಸ್ಟರ್ ಹಾಕಿದವರು ಕೂಡ ಗ್ರೇಟ್ ಎವರ್ ಗ್ರೇಟ್,,👍👍👌👌

    • @EXPLORERS111
      @EXPLORERS111 4 หลายเดือนก่อน +1

    • @EXPLORERS111
      @EXPLORERS111 4 หลายเดือนก่อน

      E comment kooda great❤❤

    • @BangaranayakNayak
      @BangaranayakNayak 4 หลายเดือนก่อน

      . mnBg​@@EXPLORERS111

  • @guruprasadagowdayk
    @guruprasadagowdayk 2 ปีที่แล้ว +62

    ಅಂಬರೀಶ್ ಜೀವಮಾನದ ಅತ್ಯುನ್ನತ ನಟನೆ ಈ ಚಿತ್ರದಲ್ಲಿ ಕಾಣಬಹುದು. ಇಂತಹ ಚಿತ್ರ‌ ನೀಡಿದ್ದಕ್ಕೆ ರಕ್ಷಿತಾ ತಂದೆ ಗೌರಿಶಂಕರ್ ಅವರನ್ನು ಸ್ಮರಿಸಬೇಕು.
    ಸಾಹಿತ್ಯ ಮತ್ತು ಅಂಬರೀಶ್ ನಟನೆ ಒಂದಕ್ಕೊಂದು ಕಾಂಪಿಟೇಶನ್ ಈ ಹಾಡಲ್ಲಿ.

  • @prashantbolannavar3602
    @prashantbolannavar3602 3 ปีที่แล้ว +9

    ದಿ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರ್ ಈ ಹಾಡು ನಿಮ್ಮನ್ನ ಬಿಟ್ಟು ಬೇರೆ ಯಾರಿಗು ಹಾಡಲು ಆ ಭಾವ ತುಂಬಲು ಸಾಧ್ಯವಿಲ್ಲ ನಿಮಗೆ ನೀವೆ ಸಾಟಿ The Great legend in Indian film industry. 🙏🙏🙏🙏

  • @prashantbolannavar3602
    @prashantbolannavar3602 3 ปีที่แล้ว +42

    ದಿ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರ್ ಈ ಹಾಡು ನಿಮ್ಮನ್ನ ಬಿಟ್ಟು ಬೇರೆ ಯಾರಿಗು ಹಾಡಲು ಆ ಭಾವ ತುಂಬಲು ಬರಲ್ಲ ನಿಮಗೆ ನೀವೆ ಸಾಟಿ The Great legend in Indian film industry. 🙏🙏🙏🙏

    • @sathishscorpion
      @sathishscorpion 3 ปีที่แล้ว +4

      Ee Haadu maathra valla SBP avara yava Haadu yarindanu haadalu sadyavilla, Ee bhavane, ee tuditha, ee meditha, ee Spoorthi, Ee Hrudaya kalakuva seletha, Ee Madhurya, Intha haadu garike aa devarindanu sadyavilla.... 🙏🙏🙏🙏🙏🙏🙏🙏🙏🙏🙏🙏🙏🙏

    • @shashidharaak1963
      @shashidharaak1963 ปีที่แล้ว

      ದಿವಂಗತ.... ಅನ್ನೋ ಶಬ್ಧ ಬೇಡ ಮಗನೇ... ಎಸ್.ಪಿ.ಬಿ. ಅಂದ್ರೆ ಹಾಡು... ಹಾಡು ಅಂದ್ರೆ ಎಸ್.ಪಿ.ಬಿ.... ಅದು ಇಡೀ ಇಂಡಿಯಾಗೇ ಗೊತ್ತು... ಅದು ಯಾವುದೇ ಭಾಷೆಯಿರಲಿ... ಅವರು ಸದಾ ಜೀವಂತ ನಮ್ಮ ಸರ್. ಎಂ. ವಿಶ್ವೇಶ್ವರಯ್ಯನವರ ತರಹ ನೆನಪಿಟ್ಟುಕೋ ಸದಾ...👍👍👍

    • @sureshparshetti381
      @sureshparshetti381 6 หลายเดือนก่อน

      3:47

  • @lokeshac6535
    @lokeshac6535 9 หลายเดือนก่อน +5

    ದೊಡ್ಡರಂಗೇಗೌಡರ ಸಾಹಿತ್ಯ ಅದ್ಭುತ ಅರ್ಥಪೂರ್ಣ.

  • @nkempannairs6219
    @nkempannairs6219 5 ปีที่แล้ว +38

    ಅಂತರಂಗದ ಹೂ ಬನಕೆ...ಎ...
    ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..
    ಅರಿವಿನ ಈಟಿಯು ಹಗಲಿರುಳು ನಾಟುತ.. ಪ್ರೀತಿಯ ಹೃದಯ ಗಾಯವಾಯಿತು.. ಗಾಯವಾಯಿತು...
    ಅಂತರಂಗದ ಹೂ ಬನಕೆ...ಎ...
    ಮನದೊಳಗೆ ಚಿಂತೆ.. ದಿನದಿನವು ಕುದಿದು..ಉ..
    ಉರಿವ ಕುಲುಮೆಯಾಯಿತು.. ತನುವು..ಉ...
    ಪ್ರೀತಿ ಬಿಟ್ಟು ಬಿಡದೆ.. ಭೀತಿ ಕಾಡಿ ಕಾಡಿ...
    ಅಗ್ನಿಕುಂಡವಾಯಿತು ಒಡಲಾಳವು..ಒಡಲಾಳವು...
    ಅಂತರಂಗದ ಹೂ ಬನಕೆ...ಎ...ಎ...
    ನೂರನೋವ ನಡುವೆ.. ನಲಿವ ಗತ್ತು ಪಡೆದು..ಉ..
    ಹೊಸತು ದಿಕ್ಕು ಕಾಣಹೋಗಿ ಬವಣೆ...ಎ...
    ಮುತ್ತಿನಿಂತ ಭಯವಾ.. ಮೆಟ್ಟಿ ತುಳಿದು ನೆಡೆದು..
    ಸುಗಮ ಹಾದಿ ಸಾಗದಾಗಿ ತೊಳಲಾಟವು...ತೊಳಲಾಟವು...
    ಅಂತರಂಗದ ಹೂ ಬನಕೆ...ಎ...ಎ...
    ಬದುಕಬಯಲಿನೊಳಗೆ ಒಂಟಿಯಾಗಿ ನಾನು..
    ಪ್ರೀತಿಹಕ್ಕಿ ಬದಿಗೆ ಬಂದು ತುಮುಲಾ..ಅ...
    ವಾಸ್ತವ ಜಗವ.. ಮರೆಯುತ ಸಾಗಿ...
    ಜೊತೆಗಾತಿ ಸನಿಹ.. ಮಿಡುಕಾಟವು... ಮಿಡುಕಾಟವು...
    ಅಂತರಂಗದ ಹೂ ಬನಕೆ...ಎ...ಎ...
    ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..ಉ..
    (ಅ...ಆಆ...ಆ...)
    (ಅ...ಆಆ...ಆ...ಆ..)

  • @yogeshkumarcssiddegowda4671
    @yogeshkumarcssiddegowda4671 8 หลายเดือนก่อน +5

    One' of the best and top level performance from Ambharish, .
    What a lyrics from Doddarangegwoda.!

  • @manjunathac7540
    @manjunathac7540 3 ปีที่แล้ว +24

    ನನ್ನ ಹೃದಯಕ್ಕೆ ಹತ್ತಿರವಾದ ಹಾಡು

  • @gangadharmundinmani7821
    @gangadharmundinmani7821 3 ปีที่แล้ว +10

    ಸುಪರ್ ಸಾಂಗ್ ಅಂಬರೀಷ್ ಅಣ್ಣನ ನೆನಪು ಸದಾ ಹಸಿರು

  • @bharathmaneer2988
    @bharathmaneer2988 ปีที่แล้ว +11

    ನನ್ನ ನೆಚ್ಚಿನ ಕನ್ನಡ ಚಿತ್ರ ಗೀತೆ

  • @akshaykumardesai1801
    @akshaykumardesai1801 ปีที่แล้ว +8

    ಕಥೆಗೆ ತಕ್ಕಂತೆ ಅದ್ಬುತ ಹಾಡು ಸುಂದರ ಗಾಯನ

  • @ravins7688
    @ravins7688 5 ปีที่แล้ว +35

    ತುಂಬಾ ಇಷ್ಟವಾದ ಹಾಡು ನಂಗೇ.ಇತರ ಹಾಡುಗಳು ಇವಗ ಬರುವುದಿಲ್ಲ..

  • @bharathbhat9763
    @bharathbhat9763 ปีที่แล้ว +8

    ಎಂತಹ ಅದ್ಭುತ ಕಲಾವಿದರು ಅಂಬರೀಶ್ ಅವರು .❤❤❤🙏🙏

  • @girish1271
    @girish1271 ปีที่แล้ว +8

    ಅದ್ಬುತ ವಾದ ಸಾಲುಗಳು I miss you sir spb

  • @rajadarshana5
    @rajadarshana5 2 ปีที่แล้ว +21

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @phalakshasl3085
      @phalakshasl3085 ปีที่แล้ว +1

      ಬಹುಪರಾಕ್...ಬಹುಪರಾಕ್...

    • @maheshbabu8159
      @maheshbabu8159 4 หลายเดือนก่อน

      ❤❤❤❤🙏🙏🙏👍

  • @ghosagoudru
    @ghosagoudru 5 ปีที่แล้ว +52

    ಮನದೊಳಗೆ ಚಿಂತೆ ದಿನ ದಿನವೂ ಕುದಿದು ಉರಿವ ಕುಲುಮೆ ಆಯಿತು ತನುವು ಪ್ರೀತಿ ಬಿಟ್ಟು ಬಿಡದೇ ಬಿತೀ ಕಾಡಿ ಕಾಡಿ ಅಗ್ನಿ ಕುಂಡವಾಯಿತು ಒಡಲಾಳವು ಒಡಲಾಳವು...🙏🙏

    • @umeshas2567
      @umeshas2567 4 ปีที่แล้ว +3

      Ok

    • @nagraj3703
      @nagraj3703 2 ปีที่แล้ว +3

      ಒಂದು ಸಾವಿರ ಸಾರಿ ಕೇಳಿದ್ದೇನೆ ಆದ್ಭುತ

    • @EXPLORERS111
      @EXPLORERS111 4 หลายเดือนก่อน

  • @vastvgowda3587
    @vastvgowda3587 2 ปีที่แล้ว +15

    Got tears by hearing this song. What a beautiful composition of Doddarangegowda great

  • @namithaalmelu3199
    @namithaalmelu3199 4 ปีที่แล้ว +12

    ಕಿಂಗ್ ನಮ್ಮ ಮಂಡ್ಯದ ಗಂಡು ನಮ್ಮ ಅಣ್ಣಾ

  • @srigowritn5733
    @srigowritn5733 3 ปีที่แล้ว +33

    ಎಲ್ಲರಿಗೂ ಅಷ್ಟು ಸುಲಭವಾಗಿ ಅರ್ಥವಾಗುವ ಹಾಡಲ್ಲ ಇದು. ಬಹಳ ಉತ್ಕೃಷ್ಟ ವಾದ ಗೀತೆ👍. ನನಗೂ ಅರ್ಧ ಅರ್ಥ ಆಗಿದೆ.

    • @m.bbharath3643
      @m.bbharath3643 3 ปีที่แล้ว +7

      ಸಿನಿಮಾ ನೋಡಿದ್ರೆ ಸಂಪೂರ್ಣ ಅರ್ಥವಾಗುತ್ತದೆ

    • @srigowritn5733
      @srigowritn5733 3 ปีที่แล้ว +3

      @@m.bbharath3643 thanks

    • @mallammakuri35
      @mallammakuri35 ปีที่แล้ว +1

      @@m.bbharath3643 mmmm

    • @mallukumbar142
      @mallukumbar142 11 หลายเดือนก่อน

      @@srigowritn5733 fffghhtui

  • @kenchappasurannawar4013
    @kenchappasurannawar4013 4 ปีที่แล้ว +16

    ನನ್ನ ಅಚ್ಚುಮೆಚ್ಚಿನ ಹಾಡು. ಕೇಳಿದರೆ ಕೇಳುತ ಇರಬೇಕು ಅನಿಸುತ್ತೆ. ನಾ ಅಂಬಿ ಅಭಿಮಾನಿ.

  • @payanigachethan6185
    @payanigachethan6185 หลายเดือนก่อน +1

    ಅದ್ಭುತ ಸಿನಿಮಾ ಅಧ್ಬುತ ನಟನೆ ಅಧ್ಬುತ ಸಾಹಿತ್ಯ ಅದ್ಭುತ ಗಾಯಕ ದಿಗ್ಗಜರ ಒಡನಾಟ ಈ ಸಿನಿಮಾ ❤

  • @IHF625
    @IHF625 2 ปีที่แล้ว +34

    It's really painfull when u can not love a girl when you are not in capacity and if you are helpless due to the conditions where u r..

    • @PavanKumar-jw2ps
      @PavanKumar-jw2ps ปีที่แล้ว +2

      😅 1:42 hi

    • @aneka36
      @aneka36 11 หลายเดือนก่อน +2

      Really u said

  • @rshivakumarshiva1603
    @rshivakumarshiva1603 2 ปีที่แล้ว +5

    ನನ್ನ ಜೀವನದ ಬಗ್ಗೆ ವಿಜಯ

  • @m.vedhavathi6a929
    @m.vedhavathi6a929 5 ปีที่แล้ว +22

    ಜೀವನದಲ್ಲಿ ಎಸ್ಟೊಂದು ನೋವೀನ ಸಾಲುಗಳು

  • @shivanandrajur3518
    @shivanandrajur3518 3 ปีที่แล้ว +4

    ಸೂಪರ್ ಸಾಂಗ್ಸ್ ರೆಬಲ್ ಸ್ಟಾರ್

  • @sushrutbhat5802
    @sushrutbhat5802 6 ปีที่แล้ว +20

    My favourite song .waw. .super....kelidare kelhtta irabekennisuttede

  • @sandeeppujari8165
    @sandeeppujari8165 5 ปีที่แล้ว +8

    ಪ್ರೀತಿಯ ಹ್ರದಯ ಇನ್ನಿಲ್ಲವಾಯಿತು 😢😢

  • @meghanameghana1153
    @meghanameghana1153 4 ปีที่แล้ว +6

    Boss ackting super jai rebel star

  • @puttaswamyputtu2284
    @puttaswamyputtu2284 2 ปีที่แล้ว +2

    Manasu ketagha yaru bekagila e dehake... Agadare mansige dehakintha manasige sakti jasti ede... Novina songs super

  • @vidyaanand9695
    @vidyaanand9695 5 ปีที่แล้ว +10

    Super acting by ambi sir this film extract the talent of great actor hat's off to him we miss u RIP

  • @vijh2947
    @vijh2947 5 ปีที่แล้ว +7

    Dukkadalliddaga kushi kodutte nanage e haadu ,dhanyavaadagalu sahityakke sangeetakke mattu dvanige

  • @maheshbkmaheshbk4163
    @maheshbkmaheshbk4163 หลายเดือนก่อน +2

    ರೆಬೆಲ್ ರೆಬೆಲ್ 👌👌👌👌👍🙏🙏🙏🙏spb sir selute 🙏🙏🙏🙏🙏🌹🌹🌹🌹🌹

  • @nandeeshkumar8926
    @nandeeshkumar8926 4 ปีที่แล้ว +6

    ನನ್ನ ಇವತ್ತಿನ ಪರಿಸ್ಥಿತಿ 😭😭😭

  • @somum4051
    @somum4051 4 ปีที่แล้ว +5

    Ambi is their with us, I love u

  • @rajeshdas8780
    @rajeshdas8780 4 ปีที่แล้ว +4

    ಸೂಪರ್ ಸಾಂಗ್ಸ್ ಒಳ್ಳೆಯ ಸಾಹಿತ್ಯ

  • @anithakotian5737
    @anithakotian5737 3 ปีที่แล้ว +2

    Nanna jivana e kathe

  • @powerstar8557
    @powerstar8557 3 ปีที่แล้ว +8

    Legend ambi Anna

  • @umeshn466
    @umeshn466 5 ปีที่แล้ว +65

    ಇದು ಪ್ರಾಮಾಣಿಕ ಆತ್ಮ ಸಾಕ್ಷಿ ಗೀತೆ

  • @parthaps8047
    @parthaps8047 ปีที่แล้ว +2

    Realy Ambi Anna Acting is so very nice
    such a wonderfull Actor....RIP Anna....

  • @kannadaheartbeatsteam2796
    @kannadaheartbeatsteam2796 5 ปีที่แล้ว +6

    Intaha songs matte huttuvudilla huttidaagale kelbeku .hats off doddarangegouda ambareesh is super look this movie

  • @kotreshah7757
    @kotreshah7757 2 ปีที่แล้ว +5

    Great actor ambaris sir

  • @vinayakraju3086
    @vinayakraju3086 2 ปีที่แล้ว +18

    Hats off to Doddarange gowda Sir... Such a genius writer

  • @worldwidewebkannada4715
    @worldwidewebkannada4715 4 ปีที่แล้ว +99

    ಸೂಪರ್ ಹಿಟ್ ಸಾಂಗ್ ಅವರಿಗೆ ಕೋಟಿ ಕೋಟಿ ನಮನಗಳು 2020 ಯಾರ್ ನೋಡ್ತಾ ಇದ್ದೀರಾ ಅವರೆಲ್ಲ ಲೈಕ್ ಮಾಡಿ💗💗💓💓💓💗💗 💝💝💝💖💖💖

    • @ShivaKumar-fc9dc
      @ShivaKumar-fc9dc 4 ปีที่แล้ว +2

      Hamsalekha is not composed music n lyrics

    • @bgraghunatharao6185
      @bgraghunatharao6185 4 ปีที่แล้ว +2

      This is composed by music director
      L Vaidyanathan and lyrics is by
      Doddarange Gowda.

    • @worldwidewebkannada4715
      @worldwidewebkannada4715 4 ปีที่แล้ว +2

      I'm very sorry brother

    • @basavarajugowda1705
      @basavarajugowda1705 4 ปีที่แล้ว +1

      ಸಾಹಿತ್ಯ ದೊಡ್ಡರಂಗೇಗೌಡ

    • @ramnathkrishnamurthy8357
      @ramnathkrishnamurthy8357 4 ปีที่แล้ว +3

      ಅತ್ಯುತ್ತಮ ಹಾಡಿನ ಬರವಣಿಗೆ, ಸಾಹಿತ್ಯಕ್ಕೆ ದೊಡ್ಡರಂಗಗೌಡರಿಗೆ ನಮೋನ್ನಮಃ.

  • @rajukathedar6412
    @rajukathedar6412 3 ปีที่แล้ว +3

    ಸೂಪರ್ ಹಿಟ್ ಹಾಡುಗಳು.

  • @chandranaika6624
    @chandranaika6624 5 ปีที่แล้ว +11

    AMBI SIR u r great person in the world....

  • @basavarajubasavaraju8241
    @basavarajubasavaraju8241 5 ปีที่แล้ว +9

    KALAVIDA BALAGADA BENNA ELABU E AMBI.
    "AMBI NEENILLADE"

  • @somashekharbssoma2741
    @somashekharbssoma2741 5 ปีที่แล้ว +6

    ಸೂಪರ್ ಅಬಿ ಸಾರ್

  • @vinutrend4092
    @vinutrend4092 4 ปีที่แล้ว +5

    Video quality is very good even its old song .super lyrics

  • @shashikiranmoorthy7867
    @shashikiranmoorthy7867 7 หลายเดือนก่อน

    Wonderful acting, music composition, lyrics & photography. It is sad that such good movies do not perform well @ the box office. A very outstanding acting talent by Dr. Ambareesh, who was hitherto known only for his action oriented scripts. Nice melodious songs, worth listening even now!!!

  • @ajeetkoot
    @ajeetkoot 7 ปีที่แล้ว +42

    Literally, Great lyrics and song.....ಅಂತರಂಗದ ಹೂ ಬನಕ್ಕೆ ಒಲುಮೆ ಗಾಳಿ ಬೀಸಿ ಹರುಷ ತೂಗಿ ತೊನೆದು ಮಧುರ ಭಾವ ಮುಡಿತು.

  • @santhoshkansoor
    @santhoshkansoor 4 ปีที่แล้ว +5

    This is my favorite song since 1990 to 2020

  • @Naveenkdp
    @Naveenkdp 4 ปีที่แล้ว +3

    Nanna favrat song

  • @VasanthKumar-zm9bm
    @VasanthKumar-zm9bm 6 ปีที่แล้ว +5

    ಸೂಪರ್ ಅಣ್ಣ ಗೀತೆ

  • @manjunathg8553
    @manjunathg8553 5 ปีที่แล้ว +8

    My favourite movie n songs. Awesome performance by Dr. ಅಂಬರೀಷ್ sir, ಗೌತಮಿ awesome acting

  • @shivukumar1664
    @shivukumar1664 2 ปีที่แล้ว +2

    My favourite song

  • @dayanand.cn.dayan.1332
    @dayanand.cn.dayan.1332 3 ปีที่แล้ว +2

    Spr 👍🤝👌💞👌👌👌. myself and my family are.feelings.

  • @manjunaths1574
    @manjunaths1574 2 ปีที่แล้ว +2

    What a wonderfull and meaning full song

  • @payanigachethan6185
    @payanigachethan6185 หลายเดือนก่อน

    ಅಂಬರೀಶ್ ಅಣ್ಣ ನಿಮ್ಮ ನಟನೆ 😢

  • @harishhari3652
    @harishhari3652 3 ปีที่แล้ว +1

    I think one the best movie ambrish film carries minnd blowing acting

  • @LakshmiLakshmi-dn3kg
    @LakshmiLakshmi-dn3kg 6 ปีที่แล้ว +31

    Really heart touching lyrics of this song antarangada hoo banake and also my favorite song

    • @LakshmiLakshmi-dn3kg
      @LakshmiLakshmi-dn3kg 5 ปีที่แล้ว +2

      Very thanks for all my liked comments peoples

    • @sathisha3932
      @sathisha3932 3 ปีที่แล้ว +1

      @@LakshmiLakshmi-dn3kg .
      .
      .. . .
      .

    • @venkateshn8005
      @venkateshn8005 3 ปีที่แล้ว +1

      @@LakshmiLakshmi-dn3kg
      by

  • @pandusunnal8670
    @pandusunnal8670 2 ปีที่แล้ว +1

    Very very good song

  • @shrikanthosurshrikanthosur4454
    @shrikanthosurshrikanthosur4454 5 ปีที่แล้ว +5

    nijavaglu great song is beautiful ambi

  • @user-sx5dn5qb4v
    @user-sx5dn5qb4v 2 หลายเดือนก่อน

    ಸೂಪರ್ ಸಾಂಗ್ ರೆಬೆಲ್ ಸ್ಟಾರ್ ಆಕ್ಟಿಂಗ್ ಎಸ್ ಪಿ ಸರ್ ಸಿಂಗಿಂಗ್ 🙏

  • @margapudirajeswari3903
    @margapudirajeswari3903 2 ปีที่แล้ว +1

    Handsome hero rebal huduga gd night

  • @manupdarshini
    @manupdarshini 7 ปีที่แล้ว +11

    super songs

  • @manjunathb.k1265
    @manjunathb.k1265 5 ปีที่แล้ว +16

    STAR OF KARUNADU AMBE LIFE EVERY GREEN SONG.

  • @shridharajm2919
    @shridharajm2919 6 ปีที่แล้ว +7

    Very meaningful song.. ❤👍

  • @amarkishan22
    @amarkishan22 8 ปีที่แล้ว +11

    super song

  • @kumarabkumar1286
    @kumarabkumar1286 5 ปีที่แล้ว +4

    I miss you ambi anna lovely song

  • @dayanandhdaya6878
    @dayanandhdaya6878 5 ปีที่แล้ว +22

    100% heart touching, & meaningful song. One f my best f the best favourite song...

  • @Hypocritial
    @Hypocritial 5 ปีที่แล้ว +5

    What a camera work! compared even to contemporary movies of West this is light years ahead - Gowrishankar is a great cameraman

    • @bgraghunatharao6185
      @bgraghunatharao6185 5 ปีที่แล้ว

      True sir. Marvelous photography by Shri Gowri Shankar. It matches with Holywood class. Kannada filmland was ahead of others.

    • @siddeshhosalli
      @siddeshhosalli 4 หลายเดือนก่อน

      Also director when saw this film

  • @KrishnaMurthy-bg5ol
    @KrishnaMurthy-bg5ol 5 ปีที่แล้ว +13

    ಅಣ್ಣಾ ಏನ್ ಸಾಹಿತ್ಯ ಗುರು ಸೂಪರ್

  • @ajaychikkanaganur8469
    @ajaychikkanaganur8469 7 ปีที่แล้ว +12

    Touches the sense .

  • @srinivaspattoori3094
    @srinivaspattoori3094 5 ปีที่แล้ว +3

    heart touching song from ambi sir

  • @shivanna.n3212
    @shivanna.n3212 3 ปีที่แล้ว +23

    ನನ್ನ ಅಂತರಂಗದ ಪ್ರೀತಿ ವಾತ್ಸಲ್ಯ ಮಮತೆ ನನ್ನ ಹೆತ್ತವರಿಗೂ ಒಡಹುಟ್ಟಿದವರಿಗೂ ತಿಳಿಯಲೇಇಲ್ಲ

    • @sunilyssunil1313
      @sunilyssunil1313 2 ปีที่แล้ว

      Same story nandhu brother.because power of money.

    • @somunalwadi
      @somunalwadi 7 หลายเดือนก่อน

      ❤Somu😂😂😅😊😢

  • @rajshekar4955
    @rajshekar4955 2 หลายเดือนก่อน

    Sahityavu eastu madhura padagalu ,sundarvagide

  • @bgraghunatharao6185
    @bgraghunatharao6185 7 ปีที่แล้ว +41

    Marvellous song.
    Hats off to Music director
    L Vaidyanathan and writer Dodda Rangegowda.
    Excellent singing by SPB and equally good acting by Ambarish.
    Thanks to Shri Gowri Shankar who happens to be both director and photographer of this movie.
    Please observe the picturisation along with the Lyrics. Every shot is so maticulosly picturised , that it fully justifies the wonderful lyrics of writer Shri Dodda Rangegowda. Excellent.
    Hat's off to entire team.

    • @yogishyogishcallme6751
      @yogishyogishcallme6751 4 ปีที่แล้ว

      Devaru, Evan, thayakeya, sari, ella, ambina, bega, kare dhuko da, thu

    • @ChandraShekhar-sm6vk
      @ChandraShekhar-sm6vk 4 ปีที่แล้ว

      Super song

    • @siddeshhosalli
      @siddeshhosalli 2 ปีที่แล้ว +1

      ತುಂಬಾ ಚೆನ್ನಾಗಿ ದೃಶ್ಯಗಳನ್ನು ಹುವ್ವಿನಂತೆ ಜೋಡಿಸಿ ಒಂದೊಳ್ಳೆ ಏಳು ಸುತ್ತಿನ ಕೋಟೆ ಎಂಬ ಹಾರವನ್ನು ಮಾಡಿದ್ದಾರೆ. ❤💐🙏🙏

    • @bgraghunatharao6185
      @bgraghunatharao6185 2 ปีที่แล้ว

      @@siddeshhosalli
      ಅದ್ಭುತವಾದ ಮಾತು.
      ಧನ್ಯವಾದಗಳು.

  • @user-zq9nh3jm1j
    @user-zq9nh3jm1j หลายเดือนก่อน

    My fiveroit film sir that is ambi mama vishnu appaji nanu esta 💝🌹🌹🌹🌹🌹

  • @girishgowda5616
    @girishgowda5616 5 ปีที่แล้ว +5

    Beautiful Song. Awesome lyrics .. My favourite song.. Miss you Ambi Anna...

  • @madhusudhanareddy9422
    @madhusudhanareddy9422 2 ปีที่แล้ว +1

    Beautiful sad song ambi super hero and s.p.b

  • @ramrobin1
    @ramrobin1 5 หลายเดือนก่อน

    I have gone these situations but so such beautiful song and lyrics 😊

  • @lakshminarayanmk5307
    @lakshminarayanmk5307 7 ปีที่แล้ว +18

    This is best movie in ambi anna career followed by new delhi, mamatheya madilu, and antha

    • @shashidharaak1963
      @shashidharaak1963 6 ปีที่แล้ว +5

      lakshminarayan mk, ಮಸಣದ ಹೂ ಕೂಡ, ಒಬ್ಬ ಸ್ಟಾರ ನಟ ತನ್ನ ಇಮೇಜನ್ನು ಹೊರಗಿಟ್ಟು ನಟಿಸಿದ ಅಮೋಘ ಅಭಿನಯದ ಚಿತ್ರ ಈ ಮಸಣದ ಹೂ, ಅದು ಅಂಬಿಯಿಂದ ಮಾತ್ರ ಸಾಧ್ಯ.

    • @ramakrishnamahendra9706
      @ramakrishnamahendra9706 6 ปีที่แล้ว

      lakshminarayan mk

    • @zilphajevita5526
      @zilphajevita5526 5 ปีที่แล้ว

      @@shashidharaak1963 it's truth he is great actor l love him

    • @rameshdalavai6069
      @rameshdalavai6069 5 ปีที่แล้ว +1

      Ranganaayaki,shubhamangala

    • @shashidharaak1963
      @shashidharaak1963 3 ปีที่แล้ว

      ಮಸಣದ ಹೂವು is always best and then other films even ಅಂತ...🙏🙏🙏

  • @Hypocritial
    @Hypocritial 4 ปีที่แล้ว +13

    Great song to listen when in pain. Unmatchable SPB as ever, great lyrics by Dodda Rangegowda, great camerawork by Gowrishankar

    • @kamrankhan-lj1ng
      @kamrankhan-lj1ng 2 ปีที่แล้ว +1

      Strained SP voice, still very melidious!

  • @udayaudayajalligudde6670
    @udayaudayajalligudde6670 3 ปีที่แล้ว +1

    Ambarish sirge sp sir haddidhu lejendri mareyodhake agthadha

  • @tmanju
    @tmanju 7 ปีที่แล้ว +12

    so heart teaching..

    • @lakshmikrishna7740
      @lakshmikrishna7740 3 ปีที่แล้ว

      👍🤟😂👍👍👍👍👍🤟👍👍👍👍👍🤟👍👍👍 bro 👍👍🤟👍👍 bro 👍🤣👍🤣❤️👍😂👍👍👍👍👍👍👍🤟😂👍👍👍👍👍👍 bro you 👍

    • @lakshmikrishna7740
      @lakshmikrishna7740 3 ปีที่แล้ว

      👍👍👍👍👍👍🤟🤟👍👍👍 bro 👍🤟👍👍🤟👍👍 bro 👍👍👍👍👍👍👍👍👍👍👍👍👍🤟👍👍👍👍👍👍👍 bro 👍🤟👍👍👍👍🤟👍👍👍👍👍👍👍👍👍👍👍👍👍 bro I am 👍👍🤟👍👍👍👍👍 bro 👍👍👍👍👍👍👍👍👍👍👍🤟🤟👍broI 👍👍👍 bro 😂😁👏👍👍👍👍👍👍👍👍👍👍👍👍👍👍👍👍👍👍👍👍👍

  • @santhoshkumarp2361
    @santhoshkumarp2361 ปีที่แล้ว

    Ambhi acting another level...

  • @nandinits8980
    @nandinits8980 ปีที่แล้ว +1

    👌👌👌

  • @srigowrims803
    @srigowrims803 3 ปีที่แล้ว +3

    A good movie and best acting by Ambareesh...

  • @SuchitraKharvi
    @SuchitraKharvi 10 หลายเดือนก่อน +1

    Tumba.ista
    Song

  • @manjurmanjur3125
    @manjurmanjur3125 5 ปีที่แล้ว

    Ambarish anna maanasika tholatadha bhavanatmaka abhinaya wonder full expression super hit songs super acting kudure mukha nature scene my favourite film.ever green film in ambarish life.very interesting film .super.........super......

  • @SunilKumar-es1ei
    @SunilKumar-es1ei 5 ปีที่แล้ว +3

    My fav rate soung fav move super

  • @sharanbasappaahirsang2122
    @sharanbasappaahirsang2122 5 ปีที่แล้ว +2

    unbelievable and act and no one can do this job except ambi

  • @savithriganjam3874
    @savithriganjam3874 6 ปีที่แล้ว +4

    Heart teaching song 👌👌👌👌👌

  • @sheshagangaadharsushrutbha3294
    @sheshagangaadharsushrutbha3294 5 ปีที่แล้ว +15

    Unlike kodoku yogyate beku .intaha haadugaligoo unlike kodo jana iddaare antaaytu.avara janmakkishtu thooo

  • @paavanir4g613
    @paavanir4g613 5 ปีที่แล้ว +2

    Super song

  • @ramrobin1
    @ramrobin1 5 หลายเดือนก่อน

    But we are born to face situations and keep calm . Then after sometime result will be positive 😊

  • @jeevans3746
    @jeevans3746 4 ปีที่แล้ว +2

    ಸೂಪರ್ 👌👌

  • @harinathaharinatha9840
    @harinathaharinatha9840 7 ปีที่แล้ว +19

    ಕನ್ನಡದ ವೇದನೆಯ ಹಾಡು ಇದೊಂದೆ.

  • @avinashs1515
    @avinashs1515 4 ปีที่แล้ว +2

    Song of the century

  • @PriyaPriya-rv6fr
    @PriyaPriya-rv6fr 5 ปีที่แล้ว +3

    Anthragada hoobanke olumi gali besi suuu ppppppeeeeeeeeerrrrrrrrr🌷🌹⚘🥀❤