''ಹೋಟೆಲ್ ಅಡುಗೆ ಭಟ್ಟರ ಮಗ 'ಯೋಗರಾಜ ಭಟ್' ಆದ ಕತೆ!'-E01-Yogaraj Bhat Interview-Kalamadhyama-

แชร์
ฝัง
  • เผยแพร่เมื่อ 5 พ.ย. 2023
  • #yogarajbhat
    #kalamadhyama​​​​​​​​​​ #param​​​​​​​​​​ #kannadainterviews #kalamadhyama #param
    ನಿರ್ದೇಶಕ ಯೋಗರಾಜ ಭಟ್ ಅವರ ಬದುಕಿನ ಕತೆ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...!
    Yogaraj Bhat Life journey Interview by Kalamadhyama Param.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Yogaraj Bhat Kalamadhyama Interview, Yogaraj Bhat Interview, Shivaputra Home Tour, Shivaputra Studio Tour, Shivaputra Comedy, Malya Bagalkot Interview, Mukaleppa Interview, Malu Nipanal Interview Kalamadhyama, Uttara Karnataka TH-camrs,Yogaraj Bhat Films, Kannada Interviews, param​​​​​​, Kalamadhyama, Kalamadhyam Media Works, KS Parameshwar, Savita Parameshwar, Kalamadhyama TH-cam Channel, Kalamadhyama Videos,
  • บันเทิง

ความคิดเห็น • 188

  • @KalamadhyamaYouTube
    @KalamadhyamaYouTube  8 หลายเดือนก่อน +13

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @hari6674
      @hari6674 8 หลายเดือนก่อน

      ವೀಡಿಯೋ.. ಬರಹ ರೂಪದಲ್ಲಿ ಸಿಗುತ್ತದೆಯೇ..?

  • @channumulavalli3095
    @channumulavalli3095 8 หลายเดือนก่อน +57

    ಭಟ್ಟರ ಬಾಯಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಷೆ ಚಂದ ಮಾರ್ರೆ 🥰

  • @karunadinakannadati4183
    @karunadinakannadati4183 8 หลายเดือนก่อน +40

    ಭಟ್ಟರು ಓದಿದ್ದು ತಿಳವಳ್ಳಿ ,ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ ,
    ನಮ್ಮ ಜಿಲ್ಲೆ ಹಾವೇರಿ💛❤️

  • @Naanu7725
    @Naanu7725 8 หลายเดือนก่อน +51

    ಯೋಗರಾಜ್ ಭಟ್ರು Pure talent ಗುರೂ ಏನ್ ಮೂವೀಸ್ ಅಪ್ಪ ದೇವ್ರು ಮುಂಗಾರು ಮಳೆ, ಪರಮಾತ್ಮ, ಗಾಳಿಪಟ,ಡ್ರಾಮಾ, ಪಂಚರಂಗಿ, ಮುಗುಳುನಗೆ, ಲೈಫ್ ಇಷ್ಟೇನೇ 🔥🔥🔥🔥💥

    • @madhukp6444
      @madhukp6444 8 หลายเดือนก่อน +2

      Life ishtene ivra direction alla lucia pavan avradu.

    • @Naanu7725
      @Naanu7725 8 หลายเดือนก่อน

      @@madhukp6444 songs kuda sersi heliddu bro music director avre 👍

  • @Chandrashekar009
    @Chandrashekar009 8 หลายเดือนก่อน +62

    ತಮ್ಮ ಜೀವನದ ಕಥೆ ಯೊಂದಿಗೆ ಭಟ್ಟರ ಹಾಸ್ಯ ಮಿಸ್ರಿತ ಮಾತುಗಳು ಕೇಳುಹುದಕ್ಕೆ ಬಲು ಆನಂದ.👍

  • @Niranjansatish99
    @Niranjansatish99 8 หลายเดือนก่อน +101

    He is the person who brought kannada audience back to theatres after kannada movie downfall.

    • @shobhamathad7612
      @shobhamathad7612 8 หลายเดือนก่อน +2

      ಈ ಮಾತನ್ನು ಕನ್ನಡದಲ್ಲಿಯೇ ಹೇಳಿದ್ದರೆ ಇನ್ನೂ ಚನ್ನಾಗಿರುತ್ತಿತ್ತು 😊

    • @IdlyVada
      @IdlyVada 8 หลายเดือนก่อน

      Olle comedy

    • @niranjanmurthy126
      @niranjanmurthy126 8 หลายเดือนก่อน

      Naan yaavaga nagli sir, plz tsll

    • @IdlyVada
      @IdlyVada 8 หลายเดือนก่อน

      now start

  • @user-jv7ls4bx2w
    @user-jv7ls4bx2w 8 หลายเดือนก่อน +114

    ನಾನು ಮೂರು ದಿನದ ಹಿಂದೆ ಭೇಟಿ ಮಾಡಿದ್ದೇನೆ ಯೋಗರಾಜ್ ಭಟ್ ಸರ್ ಗೆ ನನ್ನ ಪುಣ್ಯ ಮಾರತಹಳ್ಳಿ ಗೆ ಬಂದ್ದಿದ್ದು ಸರ್ ನಮ್ಮ ಆಫೀಸ್ ಗೆ

  • @vinayhaveri5100
    @vinayhaveri5100 8 หลายเดือนก่อน +19

    ನಮ್ಮ ಹಾವೇರಿ ಜಿಲ್ಲೆ ಅವರು....
    ನಮ್ಮಂತಹ ಚಿಕ್ಕ ಕಲಾವಿದರಿಗೂ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ ಸರ್ 🙏..
    ನಿಮ್ಮ ಗರಡಿ ಚಿತ್ರಕ್ಕೆ ಹಾಗೂ ಮುಂದಿನ project's ಗಳಿಗೆ all the best sir 🙏💚📸🎬📽️🎞️🎤

  • @rameshrami2540
    @rameshrami2540 8 หลายเดือนก่อน +32

    ಭಟ್ಟರ ಮಾತುಗಳನ್ನು ಕೇಳುತ್ತಲೇ ಇರಬೇಕನಿಸುತ್ತದೆ ❤❤❤

  • @Manjushetty1989
    @Manjushetty1989 8 หลายเดือนก่อน +8

    Hi ಯೋಗರಾಜ್ ಸರ್ 🌹💐🙋‍♂️🙏
    ಸರ್ ಮುಂಗಾರು ಮಳೆ ನನ್ ಲೈಫಲ್ಲಿ ಎಷ್ಟು ಬದಲಾವಣೆ ತಂದ ಸಿನೆಮಾ ಗೊತ್ತಾ
    ಗಾಳಿಪಟ ಕೂಡಾ suuuupper ಸರ್
    ಗಣೇಶ್ ಸರ್ ಗೆ ಮನೋಮೂರ್ತಿ ಸರ್ ಗೆ no 1 ಅಭಿಮಾನಿ ಆದೆ ಸರ್
    ನಮ್ದು ಹೋಟೆಲ್ ಇದೆ ದೀಪಾವಳಿ ದಿನಾ ಮುಂಗಾರು ಮಳೆ ಮಿಲನ ಹಾಡುಗಳನ್ನ ಜೋರಾಗಿ ಸೌಂಡ್ ಬಿಟ್ಕೊಂಡ್ ಕೇಳ್ತಿದ್ದೆ
    ಆಹಾ ಆ ಮಜಾನೇ ಬೇರೆ ಹಬ್ಬದ್ ವಾತಾವರಣ ಹಂಗೆ ಕೂಡಿ ಬರೋದು
    ಈಗಲೂ ಆ ಹಾಡುಗಳನ್ನ ಕೇಳಿದ್ರೆ ದೀಪಾವಳಿ ದಿನದ ಸಂಭ್ರಮ ನೆನಪಾಗತ್ತೆ ಸರ್ 😊😘😘😘
    ಸರ್ ನಿಜವಾಗಲೂ ನೀವು ಗಣೇಶ್ ಸರ್ ನನ್ ಲೈಫ್ ನಲ್ಲಿ ಅತ್ಯದ್ಭುತ ವ್ಯಕ್ತಿಗಳು ಸರ್
    ನಿಮ್ಮನ್ನ ನೋಡಿದಾಗೆಲ್ಲಾ ತುಂಬಾ ಖುಷಿ ಆಗತ್ತೆ
    And
    ನೀವು ಜಯಂತ್ ಕಾಯ್ಕಿಣಿ ಸರ್
    ಮನೋಮೂರ್ತಿ ಸರ್ ಹಂಸಲೇಖ ಸರ್ ಎಲ್ಲಾ ಕನ್ನಡಕ್ಕೆ ಸಿಕ್ಕಂತಾ ಅತ್ಯದ್ಭುತ ಪ್ರತಿಭೆಗಳು
    ನಿಮಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲಾ ಸರ್
    ಸರ್ ಗಾಳಿಪಟ 1 ತರಾ ಗಣೇಶ್ ಸರ್ ದಿಗಂತ್ ಸರ್ ರಾಜೇಶ್ ಸರ್ ನೇ ಹಾಕೊಂಡು ಫ್ರೆಂಡ್ಸ್ movie ಮಾಡಿ ಸರ್ comidy ಯಾಗಿ ಚೆನಾಗಿರತ್ತೆ 😊
    ಒಳ್ಳೆದಾಗಲಿ ಯೋಗರಾಜ್ ಭಟ್ರೆ 🌹💐🙋‍♂️🙏

  • @Bossalur6430
    @Bossalur6430 8 หลายเดือนก่อน +11

    ಮರೆಯಲಾಗದ ಮುಂಗಾರು ಮಳೆಯ ಚಿತ್ರ❤❤❤❤

  • @raghva6046
    @raghva6046 8 หลายเดือนก่อน +4

    ಪರಂ ಸಂದರ್ಶನದ ಮದ್ಯೆ video bits ಬೇಡ ಅನ್ಸುತ್ತೆ. ಮೊದಲಿನಂತೆಯೇ ಚೆಂದ ಇದೆ disturb ಆಗುತ್ತೆ concentration ಹೋಗುತ್ತೆ ಅನ್ಸುತ್ತೆ

  • @sreelakshmichandramohan7115
    @sreelakshmichandramohan7115 8 หลายเดือนก่อน +7

    ಅವರ ಎಲ್ಲಾ ಹಾಡುಗಳೂ ಭಟ್ಟರ ಅನುಭವವೇ ಆಗಿದೆ ಅನ್ನಿಸಿತು.

  • @user-sl6md9kp4g
    @user-sl6md9kp4g 8 หลายเดือนก่อน +11

    ಮಂದಾರ್ತಿ ನಮ್ಮ ಊರು....❤

  • @IrkyMan
    @IrkyMan 8 หลายเดือนก่อน +6

    Yogaraj Bhat sir is very talented 🙏🏼
    Avara matu kelode chanda

  • @pratibhakrishna2499
    @pratibhakrishna2499 8 หลายเดือนก่อน +5

    ಯೋಗರಾಜ್ ಭಟ್ರ ಜೀವನ ಚರಿತ್ರೆ ಕೇಳ್ತಾ, ಅವರೂ ಹೇಳೋ ಮಾತಲ್ಲೇ ಹಾಸ್ಯ.

  • @madannazre3861
    @madannazre3861 8 หลายเดือนก่อน +15

    ದಿನಕ್ಕೆ ಎರಡು episode ಹಾಕಿ pls Param sir.
    ತುಂಬಾ ಚೆನ್ನಾಗಿದೆ ❤

  • @ashokladi8486
    @ashokladi8486 8 หลายเดือนก่อน +4

    ನಾನು ಅವರ ಅಭಿಮಾನಿ ,ಅವರು ಒಂಥರಾ antik ಪಿಸ್, ಅವರ ಕಲ್ಪನೆ ಅದ್ಭುತ ,

  • @rajuarya3458
    @rajuarya3458 8 หลายเดือนก่อน +9

    Duniya soori avrdu interview madi param sir

  • @kannadiga6248
    @kannadiga6248 8 หลายเดือนก่อน +25

    ಭಟ್ರು interview ಮುಗಿದ ಕೂಡಲೇ ಒಂದು‌‌ ಐದು ಸಿಗರೆಟ್ ಹೋಡ್ದಿರ್ತಾರೆ😂

    • @hspramod
      @hspramod 8 หลายเดือนก่อน

      ಇಲ್ಲ.... Chancee ಇಲ್ಲ... ಇಂಟರ್ವ್ಯೂ ಮಧ್ಯೆನೇ ಒಂದ್ ಪ್ಯಾಕ್ ಖಾಲಿ ಮಾಡಿರ್ತಾರೆ

  • @arjunachar4593
    @arjunachar4593 8 หลายเดือนก่อน +1

    ಯೋಗರಾಜ್ ಸಾರ್ ನೀವು ಕೂಡ ನಿಮ್ಮ ಸಿನಿಮಾಗಳಿಗೆ ಉತ್ತರ ಕರ್ನಾಟಕದ ಶಿವ ಪುತ್ರ ಹಾಗೂ ತಂಡದ ಕಲಾವಿದರಿಗೆ ಅವಕಾಶ ಕೊಡಿ ಆಗ ಅಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಕಾಣಲಿ

  • @picentresatheesh2048
    @picentresatheesh2048 8 หลายเดือนก่อน +5

    8 40 ಕಿವಿ ತುಂಬಾ ಕನ್ನಡ ಕೇಳ್ಬೇಕು 👍👌 ನಿಜವಾದ ಕನ್ನಡಿಗ wah

  • @SriPrasannaGuruji
    @SriPrasannaGuruji 8 หลายเดือนก่อน +4

    My favourite Director. Mostly last janma he is my brother.thanks for calling hin to Kala madhyama Sir.

  • @rajuhingameri8018
    @rajuhingameri8018 8 หลายเดือนก่อน +1

    Bhattara shankar hotel nalli masala dose tinda nenapu innu hasiyagide,, cash counter hindugade avara appaji photo matte ondu sundaravada gadiyara irta ittu,, navu prati guruvara sante dina bhattara hotel ge hogi dose, idli vade, chouchou bath ella tindu KT kuddu barta idvi,, nammuru tilavalli, nam bhatru nam hemme,, heege nimma yashassu saagta irli,, kannada chitra rangakke nimma kalaseve, endinante uttama sadjabhirichiya chitragala koduge mundu vareyali anta aashisuve,, love you bhattre, and thank you so much param sir inta olle interview galige❤❤❤❤

  • @thinkbetter9233
    @thinkbetter9233 8 หลายเดือนก่อน +9

    Yogaraj bhat madness is perfect for cinema industries. Iam big fan of his making.

  • @swethasantosh4325
    @swethasantosh4325 8 หลายเดือนก่อน +2

    ಸತ್ಯವಾಗಿ ಮಾತನಾಡುತ್ತಾರೆ, ಅದೇ ಅವರ ಚೆಂದದ ಗುಣ.

  • @shambushambu2376
    @shambushambu2376 8 หลายเดือนก่อน +2

    Super yogaraj sir nimma matu nimma asti sir

  • @Sagar_RS
    @Sagar_RS 8 หลายเดือนก่อน +11

    Sir, Start up Enterpreneurs interview madi. Aprameya radhakrishna (koo app), nikhil kamat(zerodha), Vivekananda Hallekere(bounce)

  • @manjuts
    @manjuts 8 หลายเดือนก่อน +4

    Yograj bhat explained life facts in hilarious way 😃

  • @NaveenKumar-tp4lv
    @NaveenKumar-tp4lv 8 หลายเดือนก่อน +3

    ಯೋಗರಾಜ್ ಭಟ್ ಹಾಸ್ಯ. ಮಾತು ಕನ್ನಡ ಸ್ವಚ್ಛ❤❤❤❤❤❤❤❤❤❤❤❤❤❤

  • @sujayl2178
    @sujayl2178 8 หลายเดือนก่อน +1

    ಜೀವನಾನ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಗುರುಗಳೇ ಕಷ್ಟನಾ ಪ್ರೋಸೆಸ್ ಅಂದ್ರಲ್ಲಆ ಸೂಪರ್

  • @venkateshprasad5545
    @venkateshprasad5545 8 หลายเดือนก่อน +4

    the one and only master piece of our kannada film industry. lucky to be have u here yograj sir. and thank you param for the interview.

  • @nagavenik8407
    @nagavenik8407 8 หลายเดือนก่อน +5

    Superb sir nimgee kalamadayama ke swgatha sir 🙏🙏🙏

  • @rajuarya3458
    @rajuarya3458 8 หลายเดือนก่อน +6

    Waiting for bhatra interview since from so long

  • @unknownwonderer573
    @unknownwonderer573 8 หลายเดือนก่อน +4

    Legendary personality, legendary director❤

  • @spradeepkumarschandrasheka672
    @spradeepkumarschandrasheka672 8 หลายเดือนก่อน +4

    Interesting documentary sir 😊😊😊😊😊😊

  • @shashirekhakn7014
    @shashirekhakn7014 8 หลายเดือนก่อน +2

    Nireeksheye maadiralilla, surprise kottiddeera Param avare, dhanyavaadagalu.

  • @anand14545
    @anand14545 8 หลายเดือนก่อน +2

    Great interview Param sir ❤❤❤🎉🎉🙏🙏🙏

  • @veereshjainapur9201
    @veereshjainapur9201 8 หลายเดือนก่อน +1

    Great human being..

  • @naveensudarshan1689
    @naveensudarshan1689 8 หลายเดือนก่อน +6

    But title which is displayed is not so good. "Makkal madode full time kelsa". Bhatru open heartily he has spoke. It was not required to highlight it.

    • @fixit2887
      @fixit2887 8 หลายเดือนก่อน

      Nice catch...those days it was common to have 10-12 kids

  • @anandsundhar2126
    @anandsundhar2126 8 หลายเดือนก่อน

    Thxs param ee yappa onthara devre devre ee yappana artha madkoloke agalla guru❤ivra mathu aste artha agoke baari kasta❤

  • @SubhadraParthasarathy
    @SubhadraParthasarathy 8 หลายเดือนก่อน +2

    Full time profession this is not the title for parents. ಇಂತ ಅಧ್ಬುತ ಕಲಾವಿದನಿಗೆ ಜನ್ಮ ಕೊಟ್ಟಿದ್ದಾರೆ.

  • @66ravirk
    @66ravirk 8 หลายเดือนก่อน +1

    Much awaited one. Full extract Maadi haaki. Maatu keloke chenda adavu.

  • @chanduhiremath1427
    @chanduhiremath1427 8 หลายเดือนก่อน +1

    💯 sir work yawadu erali enjoy madabeku

  • @manjulalingaraju9857
    @manjulalingaraju9857 8 หลายเดือนก่อน +1

    Present moment.. So nice great

  • @chandrumathad2805
    @chandrumathad2805 8 หลายเดือนก่อน +1

    ಹಂಸಭಾವಿ ನಮ್ಮ ಊರು ನಮ್ಮ ಕಾಲೇಜ್

  • @kannadiga77
    @kannadiga77 8 หลายเดือนก่อน +9

    Wow unexpected but interesting interview 😂❤❤❤

  • @venkateshdn1664
    @venkateshdn1664 8 หลายเดือนก่อน

    Yogarajbhat Sir ನೀವು ತುಂಬಾ ವಿಶಿಷ್ಟವಾಗಿ ನಿರ್ದೇಶನ ಮಾಡುವಿರಿ I like your way of talking Thankyou Sir.

  • @user-ed3kn7ph9c
    @user-ed3kn7ph9c 8 หลายเดือนก่อน +5

    19 20 ಈ ಪ್ರಪಂಚ ಗುಜರಿ ಐಟಂ ತರ ಕಾಣಸ್ತಿದೆ 😂 ✍️ಭಟ್ರ್ 🔥👌

  • @shobhatshobhat5999
    @shobhatshobhat5999 6 หลายเดือนก่อน

    tumba anubhavada matugalu

  • @jayashreeramesh5124
    @jayashreeramesh5124 8 หลายเดือนก่อน +5

    Tilavalli li namm mane hathra bhattar mane namm thande High school alli Hindi teacher bhatru namm thande Kai li kalthiddu

  • @chandrashekharpatil5998
    @chandrashekharpatil5998 8 หลายเดือนก่อน +4

    ❤ Gurugalu ❤

  • @geethashivakumar8524
    @geethashivakumar8524 7 หลายเดือนก่อน

    Sir, ನಿಮ್ಮ ಜೀವನ ಕತೆ ಮುಕ್ತಾ ವಾಗಿ ಮಾತಾಡಿದ್ದು nimage ನಮಸ್ಕಾರಗಳು.

  • @AnilKumar-hh1lg
    @AnilKumar-hh1lg 8 หลายเดือนก่อน +1

    Paramathma shristi maadidavadru nive adhru nimge ondu 🙏🙏🙏👍👏👏👏

  • @patil8808
    @patil8808 8 หลายเดือนก่อน +2

    From Uttar Karnataka ❤

  • @harishbairy1
    @harishbairy1 8 หลายเดือนก่อน +2

    ನಮ್ಮ ತಂತ್ರಾಡಿಯವರು

  • @shabbirdange9991
    @shabbirdange9991 8 หลายเดือนก่อน +1

    Sandarshan Tumba Channagide Sir Naanu Bhattar Abhimani ❤

  • @maruthiab9773
    @maruthiab9773 8 หลายเดือนก่อน +5

    ಯೋಗರಾಜ್ ಭಟ್ ಅವರ ಸಂದರ್ಶನ ಕಾಲಮಾಧ್ಯಮ ಕೇ ಬೇಕಾಗಿತ್ತು, ಧನ್ಯವಾದಗಳು ಕಾಲಮಾಧ್ಯಮ. 🙏🙏🙏

    • @narayanaj8187
      @narayanaj8187 8 หลายเดือนก่อน

      ಕಾಲ ಅಲ್ಲ ಕಲಾ

  • @styleking235
    @styleking235 8 หลายเดือนก่อน +12

    My boss Golden star Ganesh❤😍

  • @publicearthmovers0801
    @publicearthmovers0801 8 หลายเดือนก่อน +1

    Super speech

  • @vasudevachari6635
    @vasudevachari6635 8 หลายเดือนก่อน +1

    Waiting...... 💐❤️

  • @shivarajuar3932
    @shivarajuar3932 8 หลายเดือนก่อน +15

    ಭಟ್ರು ಹಾಡು ಅಂದ್ರೆ ಮನರಂಜನೆಯ ಮಹಾಪೂರ.. 👌👌😂

  • @shivashanthkumar3163
    @shivashanthkumar3163 8 หลายเดือนก่อน +2

    ಭಟ್ಟರಿಗೆ ಜೈ 🎉

  • @Lachamanna.1975
    @Lachamanna.1975 8 หลายเดือนก่อน +3

    ಜೈ ಯೋಗರಾಜ್ ಭಟ್ 🙏

  • @uppiacharya6470
    @uppiacharya6470 8 หลายเดือนก่อน +6

    ಮಂದಾರ್ತಿ ನಮ್ಮ ಮನೆ ಹತ್ತಿರ ....

  • @noaakshay
    @noaakshay 7 หลายเดือนก่อน

    golden star and yograj bhatt best combinations

  • @AnilKumar-hh1lg
    @AnilKumar-hh1lg 8 หลายเดือนก่อน +1

    Ennasttu olle movie maadi bhatre 👍❤❤❤

  • @Dev-ur4bl
    @Dev-ur4bl 8 หลายเดือนก่อน +1

    Super interview

  • @pavanbg7496
    @pavanbg7496 8 หลายเดือนก่อน +2

    Waiting for Ep-2❤

  • @hanumgouda1999
    @hanumgouda1999 2 หลายเดือนก่อน

    4:46 ನಮ್ಮ ಹಂಸಭಾವಿ ❤😊

  • @kannadaVlogs-fc7ro
    @kannadaVlogs-fc7ro 8 หลายเดือนก่อน +2

    Hi sir uttar Karnataka da janapada gayaka parashu kolur anta obbaru eddare avaranu interview madi sir 3000 kinta jasti songs haadiddare.....

  • @gururaj.hoskerihoskeri9642
    @gururaj.hoskerihoskeri9642 8 หลายเดือนก่อน

    Uttara karnataka lines 👌👌👌👌

  • @ManojBManoj-lq3bb
    @ManojBManoj-lq3bb 8 หลายเดือนก่อน +2

    More videos sir ❤✨🥳

  • @samuelphotoarts7325
    @samuelphotoarts7325 8 หลายเดือนก่อน +3

    👌bhtre

  • @maruthie2429
    @maruthie2429 8 หลายเดือนก่อน

    ಪಂಚರಂಗಿ ಸಿನೆಮಾ youtube ನಲ್ಲಿ upload ಮಾಡಿ sir Pls

  • @praveenshm
    @praveenshm 8 หลายเดือนก่อน +4

    This Man is Brilliant 👏

  • @prajwalsedam7478
    @prajwalsedam7478 8 หลายเดือนก่อน +1

    Shivapytra avvara teema vage video madi please🙏🙏🙏🙏🙏

  • @jagadishhbjagadish6869
    @jagadishhbjagadish6869 8 หลายเดือนก่อน +1

    Sir gadda viji avr interview madi ..hage avr ge Mathe movies madokk heli devre movie fan here❤

  • @Paviinnovators
    @Paviinnovators 8 หลายเดือนก่อน +2

    Chitra premigalannu theatre galige kare tanda hemmeya nirdeshakaru..
    Namma hemme

  • @mgcreations1762
    @mgcreations1762 8 หลายเดือนก่อน +3

    Yograj bhat films separate fanbase

  • @adityapatil7360
    @adityapatil7360 8 หลายเดือนก่อน +1

    Yograj Anna all the best u🎉🎉❤,, am also from Hubli ,, god bless u anna🎉🎉❤❤all ur movie watched superb content🎉

  • @sumithradoddamani6558
    @sumithradoddamani6558 8 หลายเดือนก่อน +1

    Badukina satya darshana and good darshanika kannadada sacratise

  • @reshmareshmabharathgowda862
    @reshmareshmabharathgowda862 8 หลายเดือนก่อน

    Bhatru mathgalu adbhuthagalu❤❤❤❤❤❤❤❤❤❤❤❤❤

  • @user-vh1bf7pk9m
    @user-vh1bf7pk9m 8 หลายเดือนก่อน

    KT is famous in North Karnataka..
    Khadak Tea

  • @chiranthanagowdama6044
    @chiranthanagowdama6044 8 หลายเดือนก่อน +3

    alli namma oru aanavatti sir

  • @user-cz8zr1ij8v
    @user-cz8zr1ij8v 2 หลายเดือนก่อน

    Tilavalli nam urige tumba near ide sir ❤❤

  • @raghushambavi6138
    @raghushambavi6138 8 หลายเดือนก่อน +1

    Boss❤

  • @akkamahadevigudur5725
    @akkamahadevigudur5725 8 หลายเดือนก่อน

    Wah ! sir naanu hosabhavi le study madene

  • @nithingowda-su3nx
    @nithingowda-su3nx 8 หลายเดือนก่อน +1

    Now I am waiting for the episode 2💯💯💯💯💯💯♥️♥️♥️♥️👃👃👃👃👃

  • @prashanthmsgowda2413
    @prashanthmsgowda2413 7 หลายเดือนก่อน

    ಜೈ ಯೋಗರಾಜ ಭಟ್ ಸಾರ್ ❤

  • @mostwantedchampion
    @mostwantedchampion 5 หลายเดือนก่อน

    NICE

  • @anilkumarshahapur3655
    @anilkumarshahapur3655 8 หลายเดือนก่อน +3

    Dr Raj yoga life bagge Raghavendra Rajkumar awara interview madi

    • @swethasantosh4325
      @swethasantosh4325 8 หลายเดือนก่อน +1

      ರಾಜಕುಮಾರ್ ಅವರ ಗೆಳೆಯ ತಿಪಟೂರು ರಾಮಸ್ವಾಮಿ ಅವರ ಸಂದರ್ಶನ ಮಾಡಿದರೇ ಚೆನ್ನಗಿರುತೆ

  • @raghavamns264
    @raghavamns264 8 หลายเดือนก่อน

    True sir

  • @SriSaiEnterprisesUTubeChannel
    @SriSaiEnterprisesUTubeChannel 8 หลายเดือนก่อน +1

    ಪರಮ್ ಸರ್
    Folk Singer ಮಂಡ್ಯ ಪ್ರತಿಭೆ
    ಎಂ ಎಸ್ ರವಿಗೌಡ ಅವರ ಬಗ್ಗೆ ಅವರ ಕುಟುಂಬದವರೊಂದಿಗೆ Interview ಮಾಡಿ
    Please Please Please Please Please.....

  • @bindassboys2565
    @bindassboys2565 8 หลายเดือนก่อน +1

    ಭಟ್ರು ❤❤

  • @jyothihugar2577
    @jyothihugar2577 8 หลายเดือนก่อน +2

    Uttar Karnataka mandi like madri❤....

  • @PublicStudeo
    @PublicStudeo 8 หลายเดือนก่อน +2

    nice ❤❤❤

  • @pramodnayak1588
    @pramodnayak1588 7 หลายเดือนก่อน

    Utthara karnataka mandi friends idre- time hogade gothagalla, bejaar agalla....pakka sathyavada mathu🙏

  • @utailors9317
    @utailors9317 8 หลายเดือนก่อน +1

    Nan pevaret Directar yogaraj sir

  • @sharanubagalatti1776
    @sharanubagalatti1776 8 หลายเดือนก่อน

    Looking for second episode