ಹರಕೆ ತೀರಿಸದಿದ್ದರೆ...ಏನಾಗುತ್ತದೆ.?If you don't pay the prayer...what will happen?
ฝัง
- เผยแพร่เมื่อ 20 ต.ค. 2023
- Click on the link below to subscribe to Happy Click on the link below to subscribe to Happy life TH-cam Channel:
www.youtube.com/@rangarajuhap...
"ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel
Contact Rangaraju. C : 9448388176
#yoga #yogainkannada #yogaforhealthylifestyle #indianyogaguru #angermanagement #lifeskills #healhtips #counselling #happylife #meditation #pranayama #yogagururangaraju #yoganidra #yogaday #personalitydevelopment #stressmanagement #happymarriedlife #mentalhealth
yoga, yoga in kannada, yoga for health lifestyle, indian yoga guru, anger management, life skills, health tips, counselling, happy life, meditation, pranayama, yoga guru rangaraju, yoga nidra, yoga day, personality development, stress management, happy married life, mental health,
Happy Life TH-cam Channel, Happy Life Kannada youtube Channel, yoga guru rangaraju TH-cam Channel, happy Life Rangaraju TH-cam Channel, Soham Meditation, best yoga in Bangalore, best yoga teacher, TH-cam Channel:
www.youtube.com/@rangarajuhap...
"ಮನಸ್ಸಿನ ನೋವು, ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹೊಚ್ಚ ಹೊಸ ಚಾನೆಲ್!-Rangaraju-Yoga Guru-Happy Life Channel
Contact Rangaraju. C : 9448388176
#yoga #yogainkannada #yogaforhealthylifestyle #indianyogaguru #angermanagement #lifeskills #healhtips #counselling #happylife #meditation #pranayama #yogagururangaraju #yoganidra #yogaday #personalitydevelopment #stressmanagement #happymarriedlife #mentalhealth
yoga, yoga in kannada, yoga for health lifestyle, indian yoga guru, anger management, life skills, health tips, counselling, happy life, meditation, pranayama, yoga guru rangaraju, yoga nidra, yoga day, personality development, stress management, happy married life, mental health,
Happy Life TH-cam Channel, Happy Life Kannada youtube Channel, yoga guru rangaraju TH-cam Channel, happy Life Rangaraju TH-cam Channel, Soham Meditation, best yoga in Bangalore, best yoga teacher,
ಸತ್ಯ ವಿಷಯಗಳತ್ತ ಬೆಳಕು ಚೆಲ್ಲುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಧನ್ಯವಾದಗಳು ಸರ್❤ ದೇವರ ಮೇಲೆ ನಂಬಿಕೆ ಇರಲಿ.. ಮೂಢನಂಬಿಕೆ ಬೇಡ.
Super exelent Sir good job
🙏🙏🙏🙏🙏
ಸತ್ಯ ತುಂಬಾ ಚೆನ್ನಾಗಿ ಅರ್ಥ ಆಗೋಹಾಗೆ ಹೇಳಿದಕ್ಕೆ ನಿಮಗೆ ಅನಂತ ಕೋಟಿ ಧನ್ಯವಾಗಳು ಗುರುಗಳೇ❤
ಧನ್ಯವಾದಗಳು
ಸತ್ಯ ವಾದ ಮಾತು ಸರ್ 🙏🏼🙏🏼🙏🏼🙏🏼🙏🏼🙏🏼
ಧನ್ಯವಾದಗಳು ಸರ್ 🙏🏻🙏🏻
Thank you sir
Sir,you are always my favourite pure soul sir🙏🤝🤝🤝🤝please,do continue making these types of videos.thank you 🤝👍
Guruji.....love u . Let your guidance lead the people.😊
Wow sir eye opening talk
This is real life..Thank u for your ghuts
ನಮಸ್ತೆ ಗುರುಜಿ ನಿಮ್ಮ ಪ್ರತಿಯೊಂದು ಮಾಹಿತಿಗಳು ಬಹಳ ಸಂತೋಷವನ್ನು ಕೊಡುತ್ತದೆ. ಸಮಾಜದಲ್ಲಿ ಸುಖವಾಗಿ ಸಂತೋಷವಾಗಿ ಸಮೃದ್ಧಿಯಿಂದ ಹೇಗೆ ಬದುಕ ಬೇಕು ಎಂಬುದನ್ನು ತುಂಬಾ ಸೊಗಸಾಗಿ ತಿಳಿಸಿ ಕೊಡುತ್ತಿದ್ದೀರಾ ಧನ್ಯವಾದಗಳು ಗುರುಜಿ.
ಧನ್ಯವಾದಗಳು
Well explained
Super super sir❤
Super sir 🙏🙏🙏👌👌👌
*ದೇವರು ಬೇಡುವುದು ಏನನ್ನ*
*ಸಮ ಸತ್ಯಸಮ ದೇವರು ಆ ಅರಿವನ್ನ*
*ಅರಿವುವಿಮುಖ ಸತ್ಯವಿಮುಖವಲ್ಲ*
*ಅರಿವೇ ಅಧ್ಯಾತ್ಮ ನಮಗೆಲ್ಲ*🙏❤️🤔🇮🇳🌍🙏✍️
Univarsal truth sir
ನಿಮ್ಮ ಆಲೋಚನೆಗಳಿಗೆ ತುಂಬಾ ಧನ್ಯವಾದಗಳು. ನನ್ನ ದೃಷ್ಟಿಕೋನವೂ ಇದೇ ಆದರೆ ಜನರಿಗೆ ಮನವರಿಕೆ ಮಾಡುವುದು ಕಷ್ಟ.
Sooper. Gurudev
ಧನ್ಯವಾದಗಳು
👌🙏🏽👍
🙏🙏🙏🙏
👍👍👍👌
Good advice sir 😊
ಧನ್ಯವಾದಗಳು
👌🏻👌🏻💐🙏
ಸತ್ಯವನ್ನು ಹೀಗೂ ಹೇಳಬಹುದಾ ಗುರುಗಳೇ...
ತಮ್ಮ ವಿವರಣೆ ಅಪರೂಪ... 🙏🙏🙏
ಧನ್ಯವಾದಗಳು..🙏
Super....❤🎉❤🎉
Thank you so much 😀
🙏🙏🙏🙏🙏🙏🙏🙏🙏🙏
Sir, make one video about Iskcon , so many families safaring.
🙏🙏🙏🙏🙏🙏🙏🤝
City janaralle moudya jaasthi,halliyavarigadhru kanikara edhe,devaru karunaasaagara jeevigala kanneeru devaru yendhu sahisalaara,jeevigala bali kododhu ban aagali
Janrige enu helidru buddi barala sir,,,,thappu avardala,,,,thiluvalike illa avarige
Supar sir😍😍
ಧನ್ಯವಾದಗಳು
yes sir, i agree🤗
ಧನ್ಯವಾದಗಳು
ಸೂಪರ್ ಗುರುಜಿ
ಧನ್ಯವಾದಗಳು
🙏
Parishudha bhakthi yendarenu
ಹೇಳುತ್ತೇನೆ ನಿರೀಕ್ಷಿಸಿ..
😊
ಹೇಳುತ್ತೇನೆ ನಿರೀಕ್ಷಿಸಿ..
😊
ಭಗವಂತನಿಗೆ ಇನ್ನಷ್ಟು ಮತಷ್ಟು ಬೇಕು ಎಂದು ಕೇಳದೆ, ನಮಗೆ ಏನು ದೊರೆತಿದಿಯೋ ಅದರಲ್ಲೇ ಸಂತೋಷ ಪಡುತ್ತಾ, ನಮ್ಮ ಇಷ್ಟದಂತೆ ಏನೂ ನಡೆಯುವುದಿಲ್ಲ, ಎಲ್ಲಾ ನಿನ್ನಿದಲೇ ಭಗವಂತ, ಇಷ್ಟು ದೊಡ್ಡ ಪ್ರಪಂಚವನ್ನೇ ನಮಗಾಗಿ ಕೊಟ್ಟಿರುವೆ ಎಂದು ಶರಣಾ ಭಕ್ತಿಯಿಂದ ನಮಸ್ಕರಿಸುವುದು ಓಂ ನಮಃ ಶಿವಾಯ 🙏🏻
Sir namaste olle mahiti tilisiddiri
One prashne neevu harake bagge heegeltira famous astrologer ellaru. Harake teerisde idre neevu yaavudara mele harake madkondirtiro adakke tindare agutte anta heltare
ಎಲ್ಲಾ.. ಸುಳ್ಳೋ ಸುಳ್ಳು... ಹರಕೆ ತೀರಿಸಿಲ್ಕ ಅಂತಾ ಯಾವ ದೇವರು ಕೆಟ್ಟದ್ದು ಮಾಡಲ್ಲ...ದೇವರ ಹೆಸರಲ್ಲಿ ವ್ಯಾಪಾರ ಮಾಡುವವರು ಭಯ ಹುಟ್ಟಿಸುತ್ತಾರೆ ಅಷ್ಟೇ..
Sir avru helodu kavade bittu matte astamangala prashne hakidaga ee reeti barutte anta heltare sir
ಸರ್ ನಿಮ್ಮ ಆಲೋಚನೆ ನನ್ನ ಆಲೋಚನೆ ಒಂದೇ ತರ ಇದೆ ಇದು ಹೇಗೆ ಸರ್
Devaru hutti beledu maduve aagi makkalu madi mudukanagi ,,,,,,, edakke ans madi janagalige Ugiri sir 😂
🤣🤣🤣🤣🤣🤣👏👏👏👏👏
ದರಿದ್ರ ಜನ ಎಷ್ಟು ಹೇಳಿದರು ಕೇಳೋದಿಲ್ಲ
ಧನ್ಯವಾದಗಳು..😊
calling other person dadidra is also not good for you,,,no matter what they follow
ದರಿದ್ರ ಜನ ಅಂದಿದ್ದಕ್ಕೆ....ಈ ಯಪ್ಪ ಅದಕ್ಕೆ ಧನ್ಯವಾದಗಳು ಅಂಬುಟ್ರಲ್ಲ ಸ್ವಾಮಿ 😄😄😄
Innu hechhu i vishyedda video madi
ಮಾಡೋಣ...ಜಾಸ್ತಿ ನಿಮ್ಮ ಸ್ನೇಹಿತರಿಗೆ ಹಂಚಿ subscribe ಮಾಡಿಸಿ
ಚೆನ್ನಾಗಿದೆ ತಮ್ಮ ವಿವರಣೆ.ಆದರೆ ಹಠಯೋಗ ಪ್ರಕ್ರಿಯೆ ಕೆಲವರಿಗೆ/ ಆರಂಭದಲ್ಲಿ ದೇಹದಂಡನೆ ಮಾಡಬೇಕು.ಅದು ದೇವರಿಗಾಗಿವಾಲ್ಲ.ನಮ್ಮ ದೇಹ ಮತ್ತು ಮನಸ್ಸಿನ ಸಮತೋಲನ ಮತ್ತು ಆರೋಗ್ಯಕ್ಕಾಗಿ ಅಷ್ಟೇ.
ಹ್ಮ್...😊
🙏🙏🙏🙏
🙏🙏🙏