Revenue Minister: ಆಸ್ತಿ ರಿಜಿಸ್ಟ್ರೇಷನ್ ಮಾಡೋರಿಗೆ ಗುಡ್​ ನ್ಯೂಸ್ |

แชร์
ฝัง
  • เผยแพร่เมื่อ 2 ต.ค. 2024

ความคิดเห็น • 430

  • @saligrama.jsundarraj5333
    @saligrama.jsundarraj5333 ปีที่แล้ว +30

    ಕಂದಾಯ ಇಲಾಖ ಕೆಲಸ ನೀವು ಹೇಳಿದಷ್ಟು ಸುಲಭವಾಲ

  • @byrappa.mmarisiddappa9817
    @byrappa.mmarisiddappa9817 ปีที่แล้ว +48

    ಸ್ಪಷ್ಟವಾಗಿ ವಿವರಣೆ ನೀಡಿದ್ದಾರೆ. ಸಿಬ್ಬಂದಿ ಇದಕ್ಕೆ ಸಹಕರಿಸುವರೆ ಎಂಬ ಪ್ರಶ್ನೆ...

    • @ravikumarravikumar.b8410
      @ravikumarravikumar.b8410 ปีที่แล้ว

      ಸಿಬ್ಬಂದಿ ಕಡೆಯಿಂದ ಸಚಿವರು 50% ಪಡೆದು ಕೊಳ್ಳದಿದ್ದರೆ ಸಹಕರಿಸ್ತಾರೆ

  • @kumarramu4103
    @kumarramu4103 ปีที่แล้ว +24

    Sir, ಕಾವೇರಿ 2.0 version ಬಂದ ಮೇಲೆ ಮಧ್ಯವರ್ತಿ ಗಳ ಕೈ ಚಳಕ ಅಪಾರವಾಗಿದೆ. 😢

  • @madhudsrinivas5959
    @madhudsrinivas5959 ปีที่แล้ว +73

    ನೀವು ಹೇಳಿದ ಒಂದು ಕೆಲಸ ಕೂಡ ಸಬ್‌ ರಿಜಿಸ್ಟರ್‌ ಆಫೀಸ್‌ ನಲ್ಲಿ ಕೆಲಸ ಆಗುವುದಿಲ್ಲ. ನಾವು ಅಲ್ಲಿಗೆ ಹೋಗಿ ನಮ್ಮ ನೋಂದಣಿ ದಾಖಲಾತಿಗಳನ್ನು ಕೊಟ್ಟ ನಂತರವೇ ಅಲ್ಲಿ ಕೆಲಸ ಆಗುವುದು.

    • @gpraichur8169
      @gpraichur8169 ปีที่แล้ว +6

      ಕಛೇರಿಯಲ್ಲಿ ಈ ವೀಡಿಯೋ ನ ತೋರಿಸಿ ಬ್ರದರ್.......😊😊😊

    • @sinch.b
      @sinch.b ปีที่แล้ว +5

      And everything under table also!!

    • @srinivasareddy2946
      @srinivasareddy2946 ปีที่แล้ว +1

      Weighty said

    • @holymoly3566
      @holymoly3566 ปีที่แล้ว

      Houdu lancha kotre ne avru kelsa agodu

    • @siddappajisiddachar51
      @siddappajisiddachar51 ปีที่แล้ว +1

      Robots appoint aadare ee reethi aagbhudu, aadare human interference iddare aagolla, daakhalaathi maathra saakaagodilla...haNa ni:rasheethi kodabEku..

  • @shashiranjandas4481
    @shashiranjandas4481 ปีที่แล้ว +38

    ಸಚಿವರು ತಿಳಿಸಿದಂತೆ ರಿಜಿಸ್ಟ್ರೇಷನ್ ಸರಳವಾಗಿದೆ. ಅದರಂತೆ ಅನುಷ್ಠಾನಗೊಂಡರೆ ಸಾರ್ವಜನಿಕರಿಗೆ ಬಹಳ ಅನುಕೂಲ. ಧನ್ಯವಾದಗಳು ಸರ್.

  • @RaviKumar-xy4me
    @RaviKumar-xy4me ปีที่แล้ว +3

    ನೀವು ತಿಳಿಸಿದಷ್ಟು ಸುಲಭವಲ್ಲ ಸ್ವಾಮೀ..., ನಿಮಗೆ ಮಾಡಿಕೊಡಬಹುದು..., ಸಾಮಾನ್ಯ ಜನರು ಹೋದರೆ ಹೀಗೆಲ್ಲ ಆಗೋದಿಲ್ಲ..., ದಯವಿಟ್ಟು ಸಚಿವರು ಅರ್ಥ ಮಾಡಿಕೊಳ್ಳಿ..., ಇವೆಲ್ಲ ಭಾಷಣಕ್ಕೆ ಮಾತ್ರ ಭೂಷಣ..., ಕಾರ್ಯರೂಪದಲ್ಲಿ ಅಲ್ಲ..., ನೀವೇ ಒಮ್ಮೆ ಯಾರಿಗೂ ತಿಳಿಸದೆ ಮಾರುವೇಶದಲ್ಲಿ ಭೇಟಿ ಕೊಟ್ಟು ಬನ್ನಿ ಆಗ ಗೊತ್ತಾಗುತ್ತದೆ...., ಸಾರ್ವಜನಿಕರ ಸಮಸ್ಯೆ..,

  • @rajugowda808
    @rajugowda808 ปีที่แล้ว +6

    ಇದೆಲ್ಲಾ ಆಗದೇ ಇರುವ ಕೆಲಸ ಬಿಡಿ 😂😂😂 ಅಕಸ್ಮಾತ್ ದನ ಕಾಯೋನು ಜಮೀನು ಓನರ್ ಆಗಿದ್ರೆ ಸ್ಲಾಟ್ ಬಕ್ ಮಾಡಿ ದನ ಕಾಯೋಕೆ ಹೋಗಬಹುದಾ? ಗೌಡ್ರೆ😂😂😂

  • @kumarramu4103
    @kumarramu4103 ปีที่แล้ว +44

    ಸ್ವಾಮೀ, ತಾವು ದಯವಿಟ್ಟು ಅಕ್ರಮ ಸಕ್ರಮ ವಿಷಯದ ಬಗ್ಗೆ ಸ್ವಲ್ಪ ಗಮನ ಹರಿಸಿ, ಎಲ್ಲರಿಗೂ ಅನುಕೂಲ ಆಗುವಂತೆ, ಸಮಸ್ಯೆಯನ್ನು ಬಗೆ ಹರಿಸಿ 🙏🙏🙏

    • @kamil9189
      @kamil9189 ปีที่แล้ว +1

      Correct

    • @MohamedSamiulla-v7v
      @MohamedSamiulla-v7v ปีที่แล้ว +1

      Banglore
      All cannot get BDA sites
      And so all go for revenue sites and regularising is faced .
      Even payment of betterment to convert also not easy
      May be there are wrong /not followed govt regulations while construction
      But govt should show some relaxation atleast in not affected areas such as broadening of road,metro projects putting conditions.
      People purchased spending lacs of rupees.
      Easy procedure with more relaxation
      And monthly paying tax (installment)
      Can be considered then there will be no loss of revenue to govt also.
      People also be happy for regularisation.

  • @sudbangalre
    @sudbangalre ปีที่แล้ว +5

    Bribe, Bribe, Bribe, all subregistrar office needs major operations it needs to be done like Passport office, please do this initiative sir...Please do that and talk....they are all worms to this society...

  • @balajilakshminarayana6282
    @balajilakshminarayana6282 ปีที่แล้ว +82

    But the irony is Sub Registrar will never approve unless bribe paid , Please focus on that
    And the biggest drawback is the Payment gateways, it loads forever

    • @maheshhegde7002
      @maheshhegde7002 ปีที่แล้ว +1

      😂100%

    • @ambition4all
      @ambition4all ปีที่แล้ว

      ಪ್ರತಿಯೊಂದು ಸಬ್ ರಿಜಿಸ್ಟ್ರಾರ್ ಆಫೀಸಿನಿಂದ ಇವನಿಗೆ ತಿಂಗಳಿಗೆ 20 ಕೋಟಿ ಹೋಗುತ್ತದೆ...
      ಕರ್ನಾಟಕದಲ್ಲಿ ಎಷ್ಟು ಸಬ್ ರಿಜಿಸ್ಟರ್ ಆಫೀಸ್ ಗಳಿಕೆ ಲೆಕ್ಕ ಹಾಕಿಕೊಳ್ಳಿ

    • @shanmugamn5831
      @shanmugamn5831 ปีที่แล้ว

      km

    • @malingmbbsmaling1000
      @malingmbbsmaling1000 ปีที่แล้ว +1

      its must fr payment s

  • @traveller8899
    @traveller8899 ปีที่แล้ว +12

    This is not this government initiative. This was already in plan. Paid 15k 10 days back with kaveri 2.0 process

    • @maheshgs3878
      @maheshgs3878 ปีที่แล้ว +2

      True Sir, i think minister should execute such way that no corruption at sub register office 🙏🙏🙏

    • @manub4288
      @manub4288 ปีที่แล้ว

      En bandru corruption mugiyalla....sub registrar office alli

  • @aabidaahil8015
    @aabidaahil8015 ปีที่แล้ว +1

    ದ. ಕ . ಜಿಲ್ಲೆಯಲ್ಲಿ 15000 ಅಕ್ರಮ ಸಕ್ರಮ ಜಾಗದ ಪ್ಲಾಟಿಂಗ್ ಕಡತಗಳು ಹಲವಾರು ವರ್ಷಗಳಿಂದ ಪಾಲು ಬಿದ್ದಿದೆ. ಅದನ್ನು ಸಹ ಸರಿಪಡಿಸಿ ಸಾರ್

  • @anilkumarhalimani3204
    @anilkumarhalimani3204 ปีที่แล้ว +9

    Sir LANCHA offline ?

    • @vijhon9
      @vijhon9 ปีที่แล้ว

      Thats correct… lancha will be just before sittings in-front of computer for final photo 😖😅

  • @prashanthjsjs820
    @prashanthjsjs820 ปีที่แล้ว +26

    ಜನರಿಗೆ ಸರಳೀಕೃತ ವ್ಯವಸ್ಥೆ ಕಲ್ಪಿಸಿದಕ್ಕೆ ವಂದನೆಗಳು ಸರ್..🙏🙏

    • @mallusunkad2841
      @mallusunkad2841 ปีที่แล้ว +2

      Helodakka asthe agent re tumbhirthaare alli

    • @pujjupavi
      @pujjupavi ปีที่แล้ว +1

      Ennondu kuri bittu hallakke😂

  • @KULKARNIVK-gb3wf
    @KULKARNIVK-gb3wf ปีที่แล้ว +26

    CBI should try to register a property of someone in disguise n find out who is demanding corruption.

    • @kumbaiahb2536
      @kumbaiahb2536 ปีที่แล้ว

      😢

    • @snrao8679
      @snrao8679 ปีที่แล้ว

      govt salary... itself is an ugly dirt... which compels them to do all ugly jobs to please their boss-chain...
      they forced to work for so called hierarchy of current govt...
      if u don't want to trust govt paid sub registrar how can u trust govt paid cbi...⁉️

    • @bharathdv4210
      @bharathdv4210 ปีที่แล้ว

      It's really a nice idea.. logically meaningful

    • @janads8615
      @janads8615 ปีที่แล้ว

      CBI officials are aware of this as they are also human beings and have registered their houses too..

    • @shyam2k111
      @shyam2k111 ปีที่แล้ว

      CBI ಬೇಕಿಲ್ಲ.. ಅಲ್ಲಿ ಹೋಗಿ ಸುಮ್ನೆ ಎರಡು ನಿಮಿಷ ನೋಡಿ.. ಎಲ್ಲ ಚಿಲ್ಲರೆ ಪಲ್ಲರೆ ಬ್ರೋಕರ್ ಗಳು ಕಾಯ್ತಿರ್ತಾರೆ.. ನಿಮ್ಮಲ್ಲಿ ಹಣ ತಗೊಂಡು ಒಂದಷ್ಟು ಅಧಿಕಾರಿಗೂ ತಲುಪಿಸ್ತಾರೆ.. ಕೊಡೋಲ್ಲ ಅಂದ್ರೆ ನಿಮ್ಮ್ ಸರದಿ ಬರೋದೇ ಇಲ್ಲಾ.. ಎಲ್ಲಿವರೆಗೂ manual intervention ಇರುತ್ತೋ ಅಲ್ಲಿವರೆಗೂ ಯಾವ ಕಾವೇರಿ 2, 3 ಏನೂ ಮಾಡೋಲ್ಲ..

  • @Nagaraj-qt5ig
    @Nagaraj-qt5ig ปีที่แล้ว +2

    ಸಾರ್ 5ಗುಂಟೆ ಒಳಗಡೆ ಜಾಗ ರಿಜಿಸ್ಟರ್ ಆಗುವಂತೆ ಅವಕಾಶ ಮಾಡಿ plz

  • @shivagangammaganga-ul9wq
    @shivagangammaganga-ul9wq ปีที่แล้ว

    ಸರ್ ದಯವಿಟ್ಟು ಪಡ ರೆಸ್ಟೋರ್ಗೆ ಕಾಲ್ ಮಾಡಿ ಸರ್ ಎಷ್ಟೋ ಜನ ತುಂಬಾ ವರ್ಷದಿಂದ ಕಾಯುತಿದ್ದಾರೆ ದಯವಿಟ್ಟು ಕಾಲ್ ಮಾಡಿ

  • @NandaValmiki01-ph5vi
    @NandaValmiki01-ph5vi ปีที่แล้ว +4

    ಕೇಳಲು ಅಧ್ಬುತ ಸರಳೀಕೃತ ಅಲ್ಲವೇ ಅಧಿಕಾರಗಳು ಮಧ್ಯವರ್ತಿಗಳಿಲ್ಲದೆ ಹಣ ಲಂಚ ಕೊಡದೆ ಕೆಲಸ ಮಾತ್ರ ಆಗದು

    • @gkatyani4510
      @gkatyani4510 ปีที่แล้ว

      ನೀವು ಮಾಡಿರುವ ಸರಳೀಕರಣ ಸ್ವಾಗತ ಸ್ವಾಮಿ.ಆದರೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ದೇವರು.ಮಾರುವೇಷದಲಿ ತಾವು ಬರಬೇಕಿಲ್ಲ😏, ಪ್ರತ್ಯಕ್ಷವಾಗಿ ಬಂದರು
      ಅವರು ಕಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ ಸಾಮಿ.😱👹.... ನಾ ಸಾಮೀ......😤👍🤣🤣🤣🤣 😭😭😭 💯🙏 🇮🇳💝🪔🌹🍑🥥🙏🙏🙏
      ಸೇತುರಾಂ ರವರ ಧಾರಾವಾಹಿ
      "ಯುಗಾಂತರ "ನೋಡಿ.ಸಿರಿಗನ್ನಡ ಚಾನೆಲ್.ಎಂದೆಂದಿಗೂ ಪ್ರಸ್ತುತ.👌👍✍️👏🤜

  • @PrakashBhat-po3cw
    @PrakashBhat-po3cw ปีที่แล้ว

    ಸರ್ ವಾಸವಾಗಿರುವ ಮನೆಗಳಿಗೆ ಆಕ್ರಮ ಸಕ್ರಮ ಮಾಡಿ ಸರ್.

  • @WagleJRN
    @WagleJRN ปีที่แล้ว

    ಲಂಚ ಕೊಡದೆ ಖಾತಾನೂ ಕೊಡೋದಿಲ್ಲ. ನಾನು apply ಮಾಡಿ 5 ತಿಂಗಳು ಆಯಿತು

  • @vinaykumar8062
    @vinaykumar8062 ปีที่แล้ว +4

    Please i request the minister sit and personally process 10 registrations and confirm it will really works.

  • @meditation4098
    @meditation4098 ปีที่แล้ว +1

    ಅವರ ಕೈ ಬಿಸಿ ಆಗೋವರೆಗೂ ಅವರು ಮಾಡೋದಿಲ್ಲ... ನೀವೂ ಹೇಳುವಷ್ಟು ಸುಲಭವಲ್ಲ......... ನೀವು ಹೇಳಿದಂತೆ ಆದರೆ ಅವರು ನಡೆದು ಕೊಂಡರೆ ತುಂಬಾ ಒಳ್ಳೆಯದು

  • @ANILKUMAR-rs6lk
    @ANILKUMAR-rs6lk ปีที่แล้ว +12

    Good initiative..also please avoid broker and corruption inside the revenue

    • @Shashidharbirur
      @Shashidharbirur ปีที่แล้ว

      Yes

    • @vkkulkarni8288
      @vkkulkarni8288 ปีที่แล้ว +1

      You will not be able to write the registration deed n do other complicated activities in sub-registrars office without the help of some agent. Agents exploit this weakness to exploit the purchases of properties.

  • @vijaykumarbanagar2256
    @vijaykumarbanagar2256 ปีที่แล้ว

    Everything is correct , my question is that this cavery 2 is of Jo use, because the those who come for registration are lack of this online process. We request u to put the link and assist the both the parties at the subrigitration office, even some body sits and guide the consumers for probable date to finalize

  • @hemchandmallya8396
    @hemchandmallya8396 ปีที่แล้ว +10

    Good initiative sir. Will be a great step towards corruption free registration process

    • @vijhon9
      @vijhon9 ปีที่แล้ว

      No way… its all eye wash… Karnataka is by and for the corrupt..

  • @avijaycavium
    @avijaycavium ปีที่แล้ว +17

    Dear Sir, please monitor the illegal construction projects in Bangalore. The buildings currently under construction require better planning, parking, and other facilities. Kindly ensure that the necessary checks are conducted during registration.

  • @sinch.b
    @sinch.b ปีที่แล้ว +2

    So the employees in registration office...subregirtrar all the way to the peone are worried when to take the bribe now!!!

  • @ramakrishna-nh4jq
    @ramakrishna-nh4jq ปีที่แล้ว

    Sub rejester dodda brastachara nadeyutte. Adunna tadeyokke sadya ella

  • @puttaramu
    @puttaramu ปีที่แล้ว

    ಎಷ್ಟು ಜನರಿಗೆ ಗೊತ್ತು? ಈ online ಆಪರೇಷನ್. ಸಬ್ ರಿಜಿಸ್ಟ್ರಾರ್ಗೇ ಗೊತ್ತಿದೆಯೋ, ಗೊತ್ತಿಲ್ಲವೋ, ಈ ಬಗ್ಗೆ ಒಳ್ಳೆಯ ತರಬೇತಿ ಇದೆಯೋ ಇಲ್ಲವೋ ಗೊತ್ತಿಲ್ಲ?!. 😞

  • @RajuRaju-lw6yv
    @RajuRaju-lw6yv ปีที่แล้ว +1

    n ಅಕ್ರಮ ಸಕ್ರಮ ಯಾವಾಗ ಬರುತ್ತೆ ಸರ್

  • @ಚಿಗುರುಕನ್ನಡchigurukannada

    2013 ರಲ್ಲಿ ಕೊಂಡುಕೊಂಡ ರೆವೆನ್ಯೂ ಸೈಟ್ ಗಳ ಖಾತೆ ಯಾವಾಗ ತಿಳಿಸಿ ಹತ್ತು ವರ್ಷ ಕಳೆದರೂ ಇನ್ನೂ ಪ್ರಾರಂಭ ಆಗಿಲ್ಲ

  • @ilyajbilgi
    @ilyajbilgi ปีที่แล้ว +1

    Badawara Gunta lay out plot kooda resister maadi sir

  • @RajasabNavali-lb3co
    @RajasabNavali-lb3co ปีที่แล้ว +1

    ಒಂದು ಗುಂಟೆ ರಿಜಿಸ್ಟರ್ ಆಗೊತರ ಮಾಡಿ

    • @jagadeshg.s4103
      @jagadeshg.s4103 ปีที่แล้ว

      Sir Road gifts Aguadilla options kodtira

  • @shariffhephzi836
    @shariffhephzi836 ปีที่แล้ว +1

    🎉🎉 educated..gud step..🎉

  • @chandrashekarappa8697
    @chandrashekarappa8697 ปีที่แล้ว

    ಸ್ವಾಮಿ ಕೃಷ್ಣಾ ಬೈರೇಗೌಡ್ರೆ ನೀವು ಆಸ್ತಿ ರಿಜಿಸ್ಟರೇಷನ್ ಬಗ್ಗೆ ಹೇಳಿದ್ದು ಕೇಳಿ ನಮಗೆ ಇಂತಹ ಕಾಲಾನೂ ಬಂತು ಅಂತಾ ಸಂತೋಷ ಆಯ್ತು ಹಾಗೇ ಒಂದು ಸಂಶಯ ಕಾಡ್ತಾ ಇದೆ ಇದೆಲ್ಲಾ ಆಗೋ ಕೆಲಸಾನಾ ತಳಮಟ್ಟದಲ್ಲಿ ಬೆರೂರಿರುವ ವ್ಯವಸ್ಥೆ ನೀವ್ ಹೇಳಿದಂಗೆ ನಡ್ಕೊಳ್ತಾದ ನಿಮ್ಮ ತಂದೆಯವ್ರು ಖಡಕ್ಕಾಗಿ ತಮ್ಮ ಇಲಾಖೆಯಲ್ಲಿ ಕೆಲಸ ಮಾಡಿಸ್ತೀದ್ರು ಮಾಡದೆ ಇದ್ದೋವ್ರಿಗೆ ಅವ್ರ ಕೈಯಲ್ಲಿ ಊರುಗೋಲು ಇತ್ತು ಮಾತಾಡಿಸ್ತಾ ಇತ್ತು ನಿಮ್ ಕೈಯಲ್ಲೇನಿದೆ ಆಗ್ಲಿ ನೋಡೋಣ ಇನ್ನೊಂದು ಮಾತು ಬಹಳ ಜನ ಜನ್ಮಾರಪಿ ದುಡಿದು ಸೂರು ಮಾಡ್ಕೊಂಡಿದಾರೆ ಅವರಿಗೆ ಅನುಕೂಲ ಆಗೋ ಹಂಗೆ ರೆವಿನ್ಯೂಜಾಗ ಮತ್ತೆ ಅಕ್ರಮ ಸಕ್ರಮ ಕಾರ್ಯ ಕೈಗೊಂಡು ಅವರ ಸುಲಲಿತ ಜೀವನಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ

  • @hklrao
    @hklrao ปีที่แล้ว

    Pathetic conditions of plot owners of Satchithanda Nagar RR Nagar Bangaluru

  • @digitalrajanna
    @digitalrajanna ปีที่แล้ว +5

    ನೀವು ಮೊದಲು ಸೂಟ್ ಕೇಸ್ ತಗೋಳದನ್ನ ನಿಲ್ಲಿಸಿ ಆಮೇಲೆ ಎಲ್ಲಾ ಸರಿ ಹೋಗುತ್ತದೆ.

  • @shivaramg7703
    @shivaramg7703 ปีที่แล้ว

    Karnataka dalli old mysore government khathedararige shasanabaddavagi 1956.1959.1960.1969 resurvay notification governament gezette agirodune muchiduthidare...leagal documents ne mucchitre kaveri 2.0 enge leagal aguthe sachivare

  • @rathnam1681
    @rathnam1681 ปีที่แล้ว

    ನೀವು ವಿಷಯವನ್ನು ಹೇಳುತಿರಾ. ಆಧರೆ ಅಲ್ಲಿ ನೀವೂ ಹೇಳಿದ್ಧಹಾಗೆ ನಡೆಯಬೇಕು ಅಲ್ವಾ ಕಾದ್ದು ನೋಡ ಬೇಕು.

  • @shivaramg7703
    @shivaramg7703 ปีที่แล้ว

    Bookabalike thadeyoke tipes kodtini ...government notification gezette prakara documents mathra accept madidare khathedarara jameenugalanna boogallarige akramavagi bogus documents srushti madodanna tappisabahudu....notification illada bogus documents akramavagi agiruva records na annorjitha records antha parisheelisi yaru tappu madidare krama thagobeku....khathedararige shasanabaddavagi 1956.1959.1960.1969 resurvay notification governament gezette agide

  • @GOOGLEACCOUNT-gc4vs
    @GOOGLEACCOUNT-gc4vs ปีที่แล้ว +6

    Whether corruption gets eradicated? Even after this corruption is not eliminated. Registration should be possible without visiting any official or office. Then only corruption can end. Further it should be the responsibility of S,Uber Registrar and other officials to dispose of any online submission immediately on the same day.

    • @sureshgunaga4984
      @sureshgunaga4984 ปีที่แล้ว

      Sachivaru heluvastu Sulabhavila swami Rgtrn. Ok any how Tku.

    • @chandramakanagali1969
      @chandramakanagali1969 ปีที่แล้ว

      Any action will be taken for fake documents?

  • @anjimaruthi1984
    @anjimaruthi1984 ปีที่แล้ว +1

    ಸಾಹೇಬ್ರೆ ಮೊದಲು ಅಕ್ರಮ ಸಕ್ರಮದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆದಾಗುತ್ತೆ ಸರ್

  • @ravikumarhanumaiah4237
    @ravikumarhanumaiah4237 ปีที่แล้ว +6

    ಅಭಿನಂದಿಸುತ್ತೇನೆ ಸರ್

  • @hamzasaheb7411
    @hamzasaheb7411 ปีที่แล้ว +2

    After all these processes varification s
    "* ತಂಟೆ ತಕರಾರು ಬಂದಲ್ಲಿ ಖಾತಾ ರದ್ದು ಮಾಡಲಾಗುವದು "*
    Y this seal on sale deed copy Sir?

  • @shankanaada8430
    @shankanaada8430 ปีที่แล้ว +2

    Very good progremme but bribe matra stop agodilla antare becoz Karnataka State Pollution Control Board alli online application for Consent to operate tegobekadre 10 lakhs bribe kodabeku swamy stage wise gotta krn bhiregowdre
    There are 10 mandya gowda officers will run entire board by fixing bribe amount, they can change Minister itself, becoz they finance for cinima, election govt transfers appointment builder etc amoung 10 no one is transfred out of bangalore, they are having proprity about 50 - 100 Crores, even Lokayoukt can't do any thing for them 1st tell Khandre minister how he is managing tell him to talk to media Chairman Dr Shanth Thimmaih is most corrupt and he is appointed by BYV For 10 Crore

  • @mohammedkhwaja3899
    @mohammedkhwaja3899 ปีที่แล้ว +3

    How to pay bribe then to agent n sub register?? Pls mention that also

    • @vkkulkarni8288
      @vkkulkarni8288 ปีที่แล้ว

      And also fix the total bribe so that we can think that is part of registration fee n be happy!

  • @KGEEN4747
    @KGEEN4747 ปีที่แล้ว

    This time Bjp voters vioted given chance to MlA ,lost time narrow vote winner, Do good to all your constuiency ,inly to MS palaya ,nagwara, thanisthra, Hegde nagar muslim vote oher area of byatranayanpura Hindhus ,christianns voted you mind it, Bjp voters voted you mind it other wise lost sure.

  • @prasannakumar-bb5tu
    @prasannakumar-bb5tu ปีที่แล้ว +7

    Very good work sir

  • @vijhon9
    @vijhon9 ปีที่แล้ว +2

    What if the party goes to Shivanapada after doc varification, payment, and before sitting in-front of the Computer? 😅 bullshit… kick all the staff who got selected on reservation, bring those who are honest irrespective of caste, gender etc..

    • @kumarramu4103
      @kumarramu4103 ปีที่แล้ว

      Problem is not for reservations, they should strictly follow the guidelines given by government, effective management is required, don't blame on reservation

  • @Nithin_Coorg
    @Nithin_Coorg ปีที่แล้ว +2

    Great initiative to remove bribe! Hope this site works and officers won't ask bribe rejecting something online!

  • @abdulwajid3894
    @abdulwajid3894 ปีที่แล้ว +8

    How will you stop Corruption at Subregistrar's office?

    • @doncorleone3901
      @doncorleone3901 ปีที่แล้ว

      Even god cannot do that i think

    • @raghuait
      @raghuait ปีที่แล้ว +1

      Devre Alli kunthru lancha keltane hangide system

  • @sahanabilagi1976
    @sahanabilagi1976 ปีที่แล้ว +1

    Nimmasarakarakallasarakara

  • @brnagarajsastry4946
    @brnagarajsastry4946 ปีที่แล้ว +2

    All the digitation is fine.
    The offline payment ( bribe) that Subregistrars office and their agents collect will this system go off ? Or still continues.
    Most important that the govt should do is ensure corruption to register properties stops.

  • @paramanandarer
    @paramanandarer ปีที่แล้ว +1

    Dood sir

  • @gssrinivasa1551
    @gssrinivasa1551 ปีที่แล้ว

    Sir Modalu keregalu adara adara putcarabu,smashyana, gunduthopu,aggarla thopu, gomala andre(ullugavalu),ee 5 jagagalul shyashwthavagi rigister madalu subrigisterge agali,sarkarakke agali manjuru Mado shekthi arahathe illa. ivugalu adaradde ada sarvajenika sowlabbegalu iddave.innu avara asthigala put corbinalli yenu irutto adara adarada mele kathe jaminugala put karab irutte adannu thegiyalu avara urugala dodda manushyara urallu nodi oppi adarada mele adannu Mara gida gutte antha iro kathe jamininalli put karabu anthare adannu thegiyalu membarannu bittu urina doddda manushyru & urinavaru seri adara Marta Madi adakke sarkarakke wear katti aa ulida Hana urina anukualthegalige balasalu urina acountalli akkobeku.innu sarkari karabu adannu Aya urinalli idda sthanikaru bumi illade iro avaru gida Mara gudde guttegalannu vingadisi madkondavaru avara devlopmentge aa urina gadiya olage adannu rajakiya nayakarannu bittu Aya urina dodda manushyara adaradalli thorisi argiyannu akabeku. nanthara secretori sirasedara thasidara Aya urige beti needi Aya urina gowda or dodda manushyaru seri haha samikshe Madi akka pakkadalli yaru iddare antha nodi innovative thondare illade arji akiruvavarige manjuru pathravannu kodabeku.adannu p nomberge serisabeku. adannu poudi Madi Katha adamele 15varshya parabare mada baradu.aa rithi obbarige 5yekare jeminu manjuru madabahudu.ondusari obbarige manjuru adamele matte 3thale marinavaregu yavude jeminu manjuru madohage illa.matte jeminu yaru illade iroavaru iruttaro avarige mathra jeminu kodabeku.appanige ammanige makkalige avarige kottu adannu madkondu matte kottiro avarigene kodthaiddare we kanunu yaru oppiddu,act go samithige yaru oppiddu ivu madade kanunu yenge agutte. ivugalige oppkke Mula bharathiya rathajanaprajegalige mathra araharu.
    Arahathe illade iro avaru, rajakiyanayakaru,rajakiyavagi guruthisi kondanthavaru, sanathana Hindu samskrhuthiyannu bittavaru, prattekisalpatta sangatitharu, bharathiya samskrhuthiyannu prttekisalpatta NGOgalu, Mula bharathiya sanathana Hindu nija ithihasa cherithregalu gottillade iro avaru, videshigaru & videshi mainoritigalu,act go samithige oppo adikara ivarugalige arahathe adikara iruvudilla.

  • @l0vebeats506
    @l0vebeats506 ปีที่แล้ว +1

    Ee fertilizer advertisement operation nim channel avrige First madsbeku .....

  • @naveedahmedsarwar4471
    @naveedahmedsarwar4471 7 หลายเดือนก่อน +1

    GOOD VERY NICE

  • @sachinerappa
    @sachinerappa ปีที่แล้ว

    Idhu modale processing alli ithu neevenu hosadagi madodu

  • @kgopinathan2148
    @kgopinathan2148 ปีที่แล้ว +4

    People's friendly. Appreciate the minds behind the easiest process. Hope it work without glitches. ❤

    • @sheikmohamadhabibulla6843
      @sheikmohamadhabibulla6843 ปีที่แล้ว

      Mamma ajjana asthi sadarana 30 Akare melye idye adu bantwala Dali idye Adara dokimens Mamma hathira idye adarallyi 1senss kuda namage sickyi lalla idaralyi nanna ajja Rege4 ku hen nu
      Makkalu EDarye pl.s help

  • @viswanathmnbabu2203
    @viswanathmnbabu2203 ปีที่แล้ว +1

    Online system software correctaagi kelasa maadbeku, without going thru agents... SRO nalli yeshtu kodabeko official aagi??

  • @rakeshkumar.s8353
    @rakeshkumar.s8353 ปีที่แล้ว

    4 hrs li yaradru madidre, salute!! Kaveri 2, 3 whatever, mamuli kodlebek

  • @thenaikvp6602
    @thenaikvp6602 ปีที่แล้ว

    KRISHNA BYREGOUDRE NIMMALLI 1 BINANTHI.IGIRUVA SYSTEMANNU ESTU SAADHYAVO ASTU JATILA GOLISI JANRANNU HYRANAGO THARA MAADI.

  • @basavannabk5117
    @basavannabk5117 ปีที่แล้ว

    very gud ellanu online madi ,,,mediator na stop madsi

  • @ShivannaPuttappa-o4w
    @ShivannaPuttappa-o4w ปีที่แล้ว

    Mr minister modalu survey department sarimadi nimma bogale mathu kadimemadi nimma appanarethi.kelasa maduvudannu modalu kaliyeri

  • @srenivask7811
    @srenivask7811 ปีที่แล้ว

    K b goudare ring road b h lay out nimma limit gi barutde navu taxpay madutive any devalopment aspectour perid answer gentle men 😢

  • @clarence4vinod
    @clarence4vinod 6 หลายเดือนก่อน

    Sir please make the broadband network fast as it takes more than 2 hours to complete and we are already tired to complete the process. Reason from the office is 'Server Down'.

  • @somashekarbmpatel8936
    @somashekarbmpatel8936 ปีที่แล้ว

    Ok who had to pray bribe? Pl send ur dummy fellow for registration and what will be the response from the registrar wait and warch

  • @maheshgs3878
    @maheshgs3878 ปีที่แล้ว +1

    Sir Server down maadi idtare sir, upload agolla, delay maadi namna avara daarige tartare😁🙏🙏🙏🙏..

  • @shrinayadrawingacademymahe4142
    @shrinayadrawingacademymahe4142 ปีที่แล้ว

    ಸರ್ ಫಸ್ಟ್ 1ಕುಂಟೆ ಜಮೀನಿಗೆ ರಿಜಿಸ್ಟರ್ ಆಗುವುದಕ್ಕೆ ಅನುಮತಿ ಕೊಡಿ

  • @vijaykumarbanagar2256
    @vijaykumarbanagar2256 ปีที่แล้ว

    This will lead to a lot of corruption to get this online help for uneducated means not conversant whith the tecnology, u mean every one is conversant with tool. Still there is a loop hole my request is to verify with all angles and considering different mind set people.etc

  • @TheGunitinc
    @TheGunitinc ปีที่แล้ว +11

    Wow super. This is congrese govt. Work more, talk less. Educated people in cabinet. No unnecessary Hindu Muslim topics but focus on development and helping poor. 😊😊

    • @sinch.b
      @sinch.b ปีที่แล้ว

      I will agree when a common man will not need to pay even a single penny more than designated fee for registration.

  • @jeskarnataka3047
    @jeskarnataka3047 ปีที่แล้ว

    Edhu already BJP government edaga endha jari nalli ede

  • @malingmbbsmaling1000
    @malingmbbsmaling1000 ปีที่แล้ว

    don't Limited Slots
    its no need to farmers & one thinking Also every farmer not a coumputer educated 🙏

  • @vijaykumarbanagar2256
    @vijaykumarbanagar2256 ปีที่แล้ว

    My earlier coments are not visible posted few minutes back. If this is the situation what will happen in the registration office

  • @vijaykumarbanagar2256
    @vijaykumarbanagar2256 ปีที่แล้ว

    Sir, weathet the computer is checking all the aspects of the docucuments , and giving green signal and accepting the documents, if it is correct in all aspects but computer is not accepting it, then what is the fate.

  • @santoshkb3323
    @santoshkb3323 ปีที่แล้ว +1

    Sir neevu online madidaginindha aasthi dividation registration agtha illa... Edakke parihara odagisi kodi plese

  • @sam-yp5ey
    @sam-yp5ey ปีที่แล้ว +1

    Many are ignorant of HiFi on line registration. Server will are always slow and does not open. All people have to under go computer training. India is India.

  • @nagrajj3961
    @nagrajj3961 ปีที่แล้ว +5

    ನಿಜವಾದ ಸರಳೀಕರಣ.

  • @lohithgsc
    @lohithgsc ปีที่แล้ว

    Most important office alli avr kaige lancha est kodbeku antha ne helilla?

  • @indiamaster4051
    @indiamaster4051 ปีที่แล้ว +1

    Current bills are raised to double........😮. Congress without price rise.....plzz first provide and give the guarantees honestly to the public plzzz...

  • @madhudsrinivas5959
    @madhudsrinivas5959 ปีที่แล้ว +5

    ನಾವು ಪತ್ರನ ಸಮ್ಬಿಟ್‌ ಮಾಡಿದ ಮೇಲೆ ನಾವು ಆಫೀಸ್‌ಗೆ ಹೋಗುವರೆಗು ನಮಗೆ ಪೇಮೆಂಟ್‌ ಅನ್ನು ಮಾಡುವುದಕ್ಕೆ ಅವರು ಕಳಿಸುವುದಿಲ್ಲ.

  • @sanjaybagmar5925
    @sanjaybagmar5925 ปีที่แล้ว

    Gadag sub registrar office earning in crores but no proper arrangements for the public no toilets for women's senior citizens

  • @puneethkumaer606
    @puneethkumaer606 ปีที่แล้ว

    Really great idea sir. . All the best 👍

  • @vnsvinayaka
    @vnsvinayaka ปีที่แล้ว +1

    you are perfect qualified, dignified, communicated & un corrupted minister.

  • @manjunathp.n9546
    @manjunathp.n9546 ปีที่แล้ว +3

    Nice story telling.👌

  • @chethanyadav2182
    @chethanyadav2182 ปีที่แล้ว

    Swami matthe server down andre nija thika oditini bandu😂😂😂

  • @kalleshmb3792
    @kalleshmb3792 ปีที่แล้ว

    ತುಂಬಾ ಅನುಕೂಲ ಆಗುತ್ತೆ ಸರ್.
    ಅಲ್ಲಿ ತುಂಬಾ ಕಲಸ ತುಂಬಾ ತಡವಾಗುತ್ತವೆ. ಮತ್ತು ಅಲ್ಲಿ ನಡೆಯುವ ಹಣದ ಆಮಿಷಕ್ಕೆ ಕಡಿವಾಣ ಹಾಕಿ ಸರ್.. 🌹

  • @chandrakumar7140
    @chandrakumar7140 ปีที่แล้ว

    Jainte.vibagakke.frre.anumathikodi.sar

  • @rameshs6496
    @rameshs6496 ปีที่แล้ว

    SIR ene maduvudiddaru bega madi mugisi registration stop madiruvudarinda tumba thondareyagide please bega registration anuvu madikodi

  • @chandumathad5862
    @chandumathad5862 2 หลายเดือนก่อน

    Registration madovrige Matra gottagutte yestu help agide anta😢😂😂

  • @Shashi-bm5mn
    @Shashi-bm5mn ปีที่แล้ว

    Free bus badalu Intha valley kelasa nimanthavarathra bagavantha madisikollali shuba karnataka

  • @jothimonamona3448
    @jothimonamona3448 ปีที่แล้ว

    Hodadi direct agi 100 sari thirgudrene nama time ge agala
    Ennu online li..

  • @pravinakashi5826
    @pravinakashi5826 ปีที่แล้ว

    What rubbish it's a lengthy procedure takes 3 days

  • @kulashekar1622
    @kulashekar1622 ปีที่แล้ว

    Super sir very very super 💯 percent ✅👍👏🙏🙏

  • @amithanandjk4791
    @amithanandjk4791 ปีที่แล้ว +25

    Nice initiative, corruption can be avoided.

    • @damnstoner8697
      @damnstoner8697 ปีที่แล้ว +2

      No, they took 13000 for 2 acre farm registration, today, now only

    • @damnstoner8697
      @damnstoner8697 ปีที่แล้ว +1

      Server full busy

    • @shivakumar-ve4er
      @shivakumar-ve4er ปีที่แล้ว +2

      Full Corruption subrigstar will demand for money for approval 😂 already i paid birb for bmrd site

    • @madhusudankatakam9778
      @madhusudankatakam9778 ปีที่แล้ว +1

      This was done in earlier govt.

    • @maheshhegde7002
      @maheshhegde7002 ปีที่แล้ว

      hahahhahaha dream

  • @vijaykumarbanagar2256
    @vijaykumarbanagar2256 ปีที่แล้ว

    Plz request u sir to rectify the before applying this new tool.

  • @gowrav1756
    @gowrav1756 ปีที่แล้ว

    sir 5gunte below iro jaaga ke survey ghe yavaga bidtira

  • @aravindr577
    @aravindr577 ปีที่แล้ว

    Saryagi kelsa madtilla swamy. Dayavittu first adanna sari padsi

  • @govindarajkashappa6456
    @govindarajkashappa6456 ปีที่แล้ว +3

    Very good initiative.
    Pl introduce the approval time limit for Sub-registrars.
    They should highlight what documents are required for approval.

    • @9765-g4y
      @9765-g4y ปีที่แล้ว

      U

    • @YRSLF69
      @YRSLF69 ปีที่แล้ว +1

      Adu madala bidi. Next step yen irutte Andre alli hogi namaskara hodidi approval fees kodbeku illa Andre reject ashte

  • @abdulrawoofhosmani7347
    @abdulrawoofhosmani7347 ปีที่แล้ว +1

    One thing sir nivu yake akram sakramge avkash kodala bhalasthu revenue