ಡಿಸ್ ಮಿಸ್ ಮಾಡಿ ಸರ್ ಇವರಿಗೆ ನೀವು ಕಳೆದ 25 ದಿನದ ಹಿಂದೆ ಹೇಳಿದರು ಕೆಲಸ ಮಾಡಿಲ್ಲ ಅಂದರೆ ಈ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಿ ಇವರು ಜನ ಸಾಮಾನ್ಯಾರು ಹೇಳಿದರೆ ಇನ್ನೇನು ಕಲಸ ಮಾಡುತ್ತಾರೆ
ಕೋಲಾರ ಜಿಲ್ಲೆಯಲ್ಲಿ ಡಿಸಿ ಕಚೇರಿ ಎಸಿ ಕಚೇರಿ ಮಾಲೂರು ತಾಲೂಕು ಸಬ್ ರಿಜಿಸ್ಟ್ರೇರಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರತಿನಿತ್ಯ ನಡೆಯುತ್ತಿದೆ ಇದರಿಂದ ರೈತರಿಗೆ ಸಾರ್ವಜನಿಕರಿಗೆ ಬಹಳ ನಷ್ಟ ಅನಾನುಕೂಲ ತೊಂದರೆ ಆಗುತ್ತಿದೆ ಮಾನ್ಯ ಕಂದಾಯ ಸಚಿವರು ಹಾಗೂ ಲೋಕಾಯುಕ್ತರು ಅನಿರೀಕ್ಷಿತ ಭೇಟಿ ಕೊಟ್ಟು ಕಣ್ಣಾರೆ ನಡೆಯುತ್ತಿರುವ ಅನ್ಯಾಯ ಸರಿಪಡಿಸಿ 😂😂😂ಕಡತಗಳು ಸರ್ಕಾರಿ ಕಚೇರಿಯಲ್ಲಿರುವುದನ್ನು ನೋಡಿದ್ದೇವೆ ಆದ್ರೆ ಕಡತಗಳು ಖಾಸಗಿ ವ್ಯಕ್ತಿಗಳ ಮನೆಗಳಲ್ಲಿ ಇರುವುದು ಸರ್ಕಾರ ಎಷ್ಟರಮಟ್ಟಿಗೆ ಇದೇ ಸರ್ಕಾರ ಅಂದ್ರೆ ಅಧಿಕಾರಿಗಳು ಹೇಸಿಗೆ ತಿನ್ನೋ ಕೆಲಸ ಮಾಡಿತಿದ್ದಾರೆ.
ಸ್ಪಾಟ್ ಹಕ್ಷನ್ ಸೂಪರ್ ಸರ್ ನಿಮ್ಮಂತ ರಾಜಕಾರಿಣಿ ಗಳು ಬೇಕು ಬಡವರಿಗೆ ಅನುಕೂಲ ಆಗುತ್ತೆ
ಕಂದಾಯ ಇಲಾಖೆಗೆ ಕಳೆ ಬಂದಿದ್ದೆ ಇವರು ಬಂದ ಮೇಲೆ ಅನ್ಸುತ್ತೆ...👏🔥
ಕೃಷ್ಣ ಬೈರೇಗೌಡ ಜಿ...👑🦁
ಕರೆಕ್ಟ್❤ ಸಾರ್
ಸೂಪರ್ ಕೃಷ್ಣಪ್ಪ
Dissmiss ಮಾಡಿ... ಬಿಸಿಲಿಗೆ ದುಡಿಯಲಿ...
ಮೇಲಿನವರ ಒತ್ತಡ ಇರಬೇಕು sir ಸುಮನೆ ಇದ್ದಾರೆ ಅಂದ್ರೆ
Good work sir
We need this kind politicians
ಡಿಸ್ ಮಿಸ್ ಮಾಡಿ ಸರ್ ಇವರಿಗೆ ನೀವು ಕಳೆದ 25 ದಿನದ ಹಿಂದೆ ಹೇಳಿದರು ಕೆಲಸ ಮಾಡಿಲ್ಲ ಅಂದರೆ ಈ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಿ ಇವರು ಜನ ಸಾಮಾನ್ಯಾರು ಹೇಳಿದರೆ ಇನ್ನೇನು ಕಲಸ ಮಾಡುತ್ತಾರೆ
ಕಳ್ಳ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಿ ಸರ್
ಸರ್,ಕೆಲಸ ಮಾಡದ ಸರಕಾರಿ ಅಧಿಕಾರಿಗಳನ್ನುಕೆಲಸದಿಂದ ಕಿತ್ತು ಹಾಕಿ,ಜನರಿಗೆ ತೊಂದರೆ ಕೊಡುವ ಅಧಿಕಾರಿಗಳು ಸಾಮಾನ್ಯ ಜನರಿಗೆ ಬೇಕಾಗಿಲ್ಲ😂😂
ಅಯ್ಯೋ ಯಾರು ಕೆಲಸ ಮಾಡಲ್ಲ ಸರ್ ನಿಯತ್ ಇಲ್ಲ ಇವರೆಲ್ಲ ಡೈನಾಸೋರ್ ಆಗಿದ್ದರೆ 😂
ಅಲ್ಲಿ ರೈತರಾದ ನಾನು ಪರಿಹಾರಕ್ಕಾಗಿ ಹೋಗಿದ್ದರೂ ಮರ್ಯಾದೆ ಕೋಡಲ್ಲ
E thara yalla kelubeku sir 👍👍👍👍
Good
Good msg. In. ..
Good sir
Good cabinet ministry
Hassan Republic ಒಮ್ಮೆ ಭೇಟಿ ಕೊಡಿ
ಹೌದೇ ದೂರದ ಬೆಟ್ಟ ನುಣ್ಣಗೆ. ಕೋಲಾರಕ್ಕೆ ಹೋಗಿ ಬಿಡು ಅಲ್ಲಿ ಸತ್ಯ ಹರಿಶ್ಚಂದ್ರ ಹೋದಾಗ ಗೊತ್ತಾಗದು
ಕೋಲಾರ ಜಿಲ್ಲೆಯಲ್ಲಿ ಡಿಸಿ ಕಚೇರಿ ಎಸಿ ಕಚೇರಿ ಮಾಲೂರು ತಾಲೂಕು ಸಬ್ ರಿಜಿಸ್ಟ್ರೇರಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರತಿನಿತ್ಯ ನಡೆಯುತ್ತಿದೆ ಇದರಿಂದ ರೈತರಿಗೆ ಸಾರ್ವಜನಿಕರಿಗೆ ಬಹಳ ನಷ್ಟ ಅನಾನುಕೂಲ ತೊಂದರೆ ಆಗುತ್ತಿದೆ ಮಾನ್ಯ ಕಂದಾಯ ಸಚಿವರು ಹಾಗೂ ಲೋಕಾಯುಕ್ತರು ಅನಿರೀಕ್ಷಿತ ಭೇಟಿ ಕೊಟ್ಟು ಕಣ್ಣಾರೆ ನಡೆಯುತ್ತಿರುವ ಅನ್ಯಾಯ ಸರಿಪಡಿಸಿ 😂😂😂ಕಡತಗಳು ಸರ್ಕಾರಿ ಕಚೇರಿಯಲ್ಲಿರುವುದನ್ನು ನೋಡಿದ್ದೇವೆ ಆದ್ರೆ ಕಡತಗಳು ಖಾಸಗಿ ವ್ಯಕ್ತಿಗಳ ಮನೆಗಳಲ್ಲಿ ಇರುವುದು ಸರ್ಕಾರ ಎಷ್ಟರಮಟ್ಟಿಗೆ ಇದೇ ಸರ್ಕಾರ ಅಂದ್ರೆ ಅಧಿಕಾರಿಗಳು ಹೇಸಿಗೆ ತಿನ್ನೋ ಕೆಲಸ ಮಾಡಿತಿದ್ದಾರೆ.
❤ ಇಂಥ ಸೋಮವಾರ ಅಧಿಕಾರಿಗಳನ್ನು ಕೆಲಸದಿಂದಮನೆಗೆ ಹೋಗಿ ಎಂತ ಹೇಳಬೇಕು
ಸೋಮಾರಿಗಳು ಮೌನವಾಗಿರುತ್ತಾರೆಸರಕಾರದನು ದುರ್ಬಳಕೆ ಮಾಡುವ
2:21 2:25 ಸರ್ ವಿಜಯ ನಗರ ಜಿಲ್ಲೆ ಹರಪನಹಳ್ಳಿ ಗು ದಯವಿಟ್ಟು ಭೇಟಿ ಮಾಡಿ ಹಗರಣ ಬಯಲಾಗುತ್ತೆ
ಸಸ್ಪೆಂಡ್ ಮಾಡಿ ಮನೆಗೆ ಹೋಗಿ ಮಣ್ಣು ತಿನ್ಲಿ 🙏
Hats off to you krishnabyregowda sir
Gowdru next cm candidate agbeku dk beda
Luncha Sir Luncha, Dismiss immediately
ಕೆಲಸದಿಂದ ವಜಾ ಮಾಡಿ ನೀವು ಬೋದ್ದಿ ಹೇಳೋಕೆ ಅವಳು ಮಗು ಅಲ್ಲ
After Siddaramayya... He is the suitable person for the chief minister post...
ಮೊದಲು 1 2 ಅಧಿಕಾರಿಗಳನ್ನು ವಜಾ ಗೊಳಿಸು
Super ಸರ್ ,🙏🙏
namma c byregoda irabekagittu
Super ಗೌಡ್ರ್
Super work gowdre
Supper sir
ಕೆಲಸ ಮಾಡಿ ಸರ್ ಜನ ರಿಂದಲೇ ನಾವು
Very good leader
I feel relax after seeing this .Sooper Sir ❤
ಜನಗಳ ಚಪ್ಪಲಿ ಸವೆಯುತ್ತೆ ಸರ್ ಅಲೆದು ಅಲೆದು ಅಷ್ಟೇ
So politely he is asking with respect ... very descent politician I have seen all videos , aggression is required to tune
Congress andre administration🔥
Ninna helodhanna havaru belage toilet alli flush madi mathe hadhe kelsa madthare, 100 jana na kelsadhidha thagedhu hakki yella sarihogthare, nanu gintange madthini neenu hathange madu 😂
CD men no 2
Manege kalisi...
Ok sir no problem I will discuss tomorrow immediatel selu problem
ನೀವು ಹೇಳೋ ಮಾತಿಗೆ ಬೇಳೆನೆ ಇಲ್ಲ
GOod,sir
Super sir we need like you for our society 🙏🙏🙏🙏
Good Honest minister ❤
Fantastic sir , I started liking you , started liking congress , jai hind sir
Karma Tegoli sar
Thumba ego ede,suspension madi immediately
Nimmanta officer erbeku sir desh uddar agutte
Power TV of ಆಗಿದೆ
Suspend madi sir educated
Galu tumba vidyarthi galu iddare
❤❤❤❤❤❤
super chennage de clas
I salute you sirji
Bevarsi govt officers , dismiss maadi. Bribe taking
One of the good minister 🙏🙏
Super sir great job 👏
This type asking will not work, need to give strict direction &finish the task. Otherwise I tell be afutile exercise.
Dismiss indicated Sir do not wait
Suspened them
Evrgella 7th pay bere kedu
🙏👌👌👌🤝
🙏🙏🙏
Paapa bhairegowdru...
Super 🙏🙏
Please Karnataka Goverment stop salary all BBMP & Civil Engineers
He is the best politician. No doubt.
But other congress members are highly corrupt.
Good job sir ❤
Nimmunna nodi bereyavru kalibeku sir super.
🙏🙏👌
Sir manage ಬರ ಪರಿಹಾರ ಬಂದಿಲ್ಲಾ
Hu ge re mukukke
correct document submit mado gandu
Yake madila andre amount kottila ...
👌👌👌 sir
❤❤❤
What to do this type of officer. Latargic
I love ❤❤❤🎉
Sir nimage 🙏
Super
i remember c Byregowda sir
👍
🔥🔥👌👏👏
No answer immediately suspend sir
🎉🎉🎉❤❤🎉
ಬಾಗೇವಾಡಿ ಆಫೀಸ್ visit ಮಾಡಿ ಸರ್ please
Super❤sir
Kelasa permanent madabaradu
ಸಸ್ಪೆಂಡ್ ಮಾಡಿ
Basavanthappa age 70 Hirekerur Hosur grama behind BC Patil house Jaminu podi Madi Kodi antha 30 varshadindha adikari Bali odadi susth agiddare horathu kelasa ennu agilla
Krishnappanna...karnataka dalli yavude village khathedararige serida jameenugalu survey number leagal illanna ella governament notification illada bogus hissa documents srushti madi hagarana akrama madtidare revenue department officers..khathedararige shasanabaddavagi 1956.1959.1960.1969 resurvay notification surveyed settled agide anna...government notification 1956.1959.1960.1969 prakara survey number ge records ellide helanna
Good sar
Minister Sir, very very very simple stop there salaries
Monthly fees dileay sir
Dear revenue minister pls dismiss them from the job and post efficient officers to their place instead of wasting your time, energy and power
Please suspend both of them.
Egla adru gottaitha govt job heg work madta edare antha
Sir holalkere talak ge betti kodi sir thalak office ge bari lancha kelsa sir
This fine tuning Sir...
This Govt officials are status quo mentality delay in discharging duty is actually reason behind the underdeveloped country...
Why such incompetent employees there is govt ?