ʻ13 ನಿಮಿಷದಲ್ಲೇ ಬಾಂಗ್ಲಾ ಮಾಯʼ | Israel, Yemen | India, Britain | Masth Magaa Suttu Jagattu | Amar

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 138

  • @MasthMagaa
    @MasthMagaa  15 ชั่วโมงที่ผ่านมา +15

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @hanumantharayakl2468
      @hanumantharayakl2468 14 ชั่วโมงที่ผ่านมา

      0

    • @Mr.atheistgod
      @Mr.atheistgod 14 ชั่วโมงที่ผ่านมา

      ​@@hanumantharayakl2468ಆರಾಮ್ ಇದೀರಿಲ್ಲ ??

    • @HarryOlivera-v6d
      @HarryOlivera-v6d 4 ชั่วโมงที่ผ่านมา

      Ppppppppp

  • @anilskkamble4013
    @anilskkamble4013 14 ชั่วโมงที่ผ่านมา +53

    ಜೈ ಇಸ್ರೇಲ್ ಜೈ ಭಾರತ

    • @sadikpasha7028
      @sadikpasha7028 7 ชั่วโมงที่ผ่านมา

      Le gube andhabhakta avru dhana tintaro

    • @turbo6231
      @turbo6231 4 ชั่วโมงที่ผ่านมา +1

      ​@sadikpasha7028 tinli atleast avr terrorist alla nin tara😂😂😂

  • @MaruthiMagaji
    @MaruthiMagaji 13 ชั่วโมงที่ผ่านมา +55

    Desha andre isreal ❤❤❤❤❤

    • @AchhuMechhu66
      @AchhuMechhu66 10 ชั่วโมงที่ผ่านมา

      😊

    • @TEJAS__N
      @TEJAS__N 9 ชั่วโมงที่ผ่านมา

      ಬ್ರೋ ಇಸ್ರೇಲ್ ಜನ ದನ ತಿಂತಾರೆ

    • @vijaychandrasm1349
      @vijaychandrasm1349 6 ชั่วโมงที่ผ่านมา +1

      ​@@TEJAS__N ನೀನೇನನ್ನ ತಿಂತೀಯಾ? ಅವರು ತಿಂದು ಬಿಸಾಕಿದ ಮೂಳೆ ಆಗದಮೇಲೆ ತಾನೇ ನಿನಗೆ ಗೊತ್ತಾಗಿದ್ದು.#

  • @mujahidkhan724
    @mujahidkhan724 11 ชั่วโมงที่ผ่านมา +5

    Suttona Baara Jagatta 🌎🌍 Amar Prasad Nondige 💛❤️💛❤️

  • @rajrathod5770
    @rajrathod5770 13 ชั่วโมงที่ผ่านมา +20

    Israel 🚩💪

    • @TEJAS__N
      @TEJAS__N 9 ชั่วโมงที่ผ่านมา +1

      ಬ್ರೋ ಇಸ್ರೇಲ್ ಜನ ದನ ತಿಂತಾರೆ

  • @-pr5vv
    @-pr5vv 13 ชั่วโมงที่ผ่านมา +19

    India ❤ Israel

    • @TEJAS__N
      @TEJAS__N 9 ชั่วโมงที่ผ่านมา +1

      ಬ್ರೋ ಇಸ್ರೇಲ್ ಜನ ದನ ತಿಂತಾರೆ

    • @akshaykundar6010
      @akshaykundar6010 8 ชั่วโมงที่ผ่านมา +2

      ​@@TEJAS__N nin tika yaake urithide bro avru tinli ...avra Alli yen bekadru tinli namgenu neenkya adanna helthiya....avru sakthare tintare kaddu tinnalla thaane ...y ur worried

  • @Mr.atheistgod
    @Mr.atheistgod 14 ชั่วโมงที่ผ่านมา +27

    ಬ್ರಹ್ಮಚರ್ಯ ದ ಬಗ್ಗೆ ವಿಡಿಯೋ ಮಾಡಿ😢😭

    • @devarajkadipontgi
      @devarajkadipontgi 14 ชั่วโมงที่ผ่านมา

      Reply me
      I will help you brother 🙏

    • @naaneeruvudeninngaagi3546
      @naaneeruvudeninngaagi3546 13 ชั่วโมงที่ผ่านมา +1

      YAAKE TADEDU KOLLALU/ADANNU ADUMI HIDIYALU AGUTHILLAVA TAMMA SUMMANE IDDU BEEDU KELAVU DINA AATA ADUTHE ADALIBEEDU IDU NATURAL ENJOY IT

    • @naaneeruvudeninngaagi3546
      @naaneeruvudeninngaagi3546 13 ชั่วโมงที่ผ่านมา

      @@devarajkadipontgi HOW U R HELPING DEAR CME TELL ME GET ME UR NUMBER OR ADD I WILL COME

    • @aa-lv5wx
      @aa-lv5wx 13 ชั่วโมงที่ผ่านมา +1

      ಅದು ಹುಡುಗರಿಗೆ ನಿನ್ನಂತಹ ಹುಡುಗಿಯರಿಗೆ ಅಲ್ಲಾ

    • @Mr.atheistgod
      @Mr.atheistgod 13 ชั่วโมงที่ผ่านมา

      @aa-lv5wx meanwhile,,
      ನಾನು ಒಬ್ಬ ಹುಡುಗ,ನಾನು ಬ್ರಹ್ಮ ಚಾರ್ಯ ಪಾಲನೆ ಮಾಡುತ್ತೇನೆ
      ಸುಮ್ಮನೆ ಈ ಅಮ್ಮು ಏನು ಹೇಳುತ್ತಾನೆ ಅಂತ

  • @SudhakarKoppa
    @SudhakarKoppa 15 ชั่วโมงที่ผ่านมา +22

    ❤❤🇮🇳🇮🇳🇮🇱🇮🇱🚩🚩🚩

    • @TEJAS__N
      @TEJAS__N 9 ชั่วโมงที่ผ่านมา

      ಬ್ರೋ ಇಸ್ರೇಲ್ ಜನ ದನ ತಿಂತಾರೆ

    • @sadikpasha7028
      @sadikpasha7028 7 ชั่วโมงที่ผ่านมา

      🇵🇸🇮🇳❤️

  • @yallalingapolice1230
    @yallalingapolice1230 15 ชั่วโมงที่ผ่านมา +23

    ನಮ್ಮ ದೇಶ ಯಾಕೆ ಬಾಂಗ್ಲಾ ಮೇಲೆ ಯುದ್ಧ ಮಾಡುತ್ತಿಲ್ಲ

    • @manojgowdadsmanoj7692
      @manojgowdadsmanoj7692 14 ชั่วโมงที่ผ่านมา

      Vaa

    • @anilkumarn6091
      @anilkumarn6091 14 ชั่วโมงที่ผ่านมา +2

      Time sari illa

    • @aj_ks7
      @aj_ks7 14 ชั่วโมงที่ผ่านมา +1

      ಬೇಟೆ ಆಡೋ ಮುಂಚೆ ಹೊಂಚು ಹಾಕಬೇಕು.

    • @udayakumarm2913
      @udayakumarm2913 14 ชั่วโมงที่ผ่านมา

      ಯುದ್ಧವೆಂದರೆ ಮಕ್ಕಳಾಟಿಕೆಯಲ್ಲ. ಶುರು ಮಾಡಿದ ರಷ್ಯಾ ಹಾಗೂ ಇಸ್ರೇಲ್ ದೇಶಗಳಿಗೆ ಇನ್ನೂ ನಿಲ್ಲಿಸಲು ಸಾಧ್ಯವಾಗಿಲ್ಲ. ಚೈನಾ ತೈವಾನ್ ಮೇಲೆ ಧಾಳಿ ಮಾಡಲು ಯೋಚಿಸುವಂತಾಗಿದೆ. ಭಾರತ pok ಯನ್ನು ವಶಪಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

    • @topupgaming1727
      @topupgaming1727 14 ชั่วโมงที่ผ่านมา

      @yallalingapolice Hog undu malko 😂

  • @KrishnaMurthy-ul2dd
    @KrishnaMurthy-ul2dd 11 ชั่วโมงที่ผ่านมา +7

    Jai isreal ✡️✡️✡️ Jai isreal ✡️ Jai isreal great country army very strong agriculture and technology University isreal great country jai isreal ✡️✡️✡️✡️✡️✡️✡️✡️ Jai isreal ✡️✡️✡️✡️✡️✡️✡️ Jai isreal ✡️✡️✡️✡️✡️✡️ Jai isreal ✡️✡️✡️✡️✡️✡️

    • @TEJAS__N
      @TEJAS__N 9 ชั่วโมงที่ผ่านมา

      ಬ್ರೋ ಇಸ್ರೇಲ್ ಜನ ದನ ತಿಂತಾರೆ

    • @peterjoseph1380
      @peterjoseph1380 8 ชั่วโมงที่ผ่านมา +1

      We love isreal jai sree ram

  • @girijahn8976
    @girijahn8976 14 ชั่วโมงที่ผ่านมา +4

    ನಿಮ್ಮ ಮಾಹಿತಿಗೆ ಧನ್ಯವಾದಗಳು

  • @peterjoseph1380
    @peterjoseph1380 8 ชั่วโมงที่ผ่านมา +2

    We india love isreal jai sree ram ji madadev

  • @sse1824
    @sse1824 10 ชั่วโมงที่ผ่านมา +2

    ಕಳ್ಳರಿಂದ ಬುದ್ಧಿ ಕಲಿಯುವ ಅವಶ್ಯಕತೆ ಇದೆಯಾ

  • @sach-SB7
    @sach-SB7 14 ชั่วโมงที่ผ่านมา +7

    ನಿಮ್ಮ ಮಾತನಾಡುವ ಕಲೆ ಅಭಿವೃದ್ಧಿ ಆಗಿದೆ

  • @krishnabhatta6649
    @krishnabhatta6649 12 ชั่วโมงที่ผ่านมา +1

    Best Anslysis of current news

  • @user-prashant97Rai
    @user-prashant97Rai 15 ชั่วโมงที่ผ่านมา +22

    ನಮಗೊಂದು ಕಳಕಳಿಯ ವಿನಂತಿ ನಿಮ್ಮಲ್ಲಿ ಶ್ರೀ ನರೇಂದ್ರ ಮೋದಿ ಅವರಿಗೆ ನಾವು ಭಾರತೀಯರು ಸೇರಿ ಭಾರತ ರತ್ನ ಕೊಡಿಸಬೇಕೆಂದು ನಮ್ಮ ಆಸೆ ನೀವು ಇದರ ಬಗ್ಗೆ ಒಂದು ವಿಡಿಯೋ ಮಾಡಿ

    • @radhikamkarnic19
      @radhikamkarnic19 14 ชั่วโมงที่ผ่านมา +2

      ನಿಮಗೊಂದು ಅಥವಾ ನಮ್ಮದೊಂದು

    • @syedmoidin
      @syedmoidin 10 ชั่วโมงที่ผ่านมา +1

      Potato dalli gold tegedaddakka?

  • @karthikr2884
    @karthikr2884 6 ชั่วโมงที่ผ่านมา

    ಜೈ ಭಾರತ್, ಜೈ ಇಸ್ರೇಲ್, ಜೈ ಹಿಂದ್

  • @Pavis_Blog
    @Pavis_Blog 10 ชั่วโมงที่ผ่านมา +1

    Merry Christmas 🎅 🎄 ❤️

  • @ShreyasSuvarna-uj2cm
    @ShreyasSuvarna-uj2cm 13 ชั่วโมงที่ผ่านมา +3

    First view first like to amar Prasad

  • @Bharat-i8q3e
    @Bharat-i8q3e 13 ชั่วโมงที่ผ่านมา +2

    Tahseen Poonawala idu ondu vishayakkadru like aadru bidi.👏👏❤️❤️

  • @veerangoudapatil999
    @veerangoudapatil999 12 ชั่วโมงที่ผ่านมา

    ಬೈ ಬೈ ರಾಹುಳ😊

  • @sheelakl2772
    @sheelakl2772 11 ชั่วโมงที่ผ่านมา

    Mysore palace suttamutta tumba jana iddare

  • @hrh1231
    @hrh1231 10 ชั่วโมงที่ผ่านมา

    👍..

  • @lokeshloki705
    @lokeshloki705 14 ชั่วโมงที่ผ่านมา +1

    Thank you so much 🤝🏿🤝🏿🤝🏿🤝🏿

  • @TEJAS__N
    @TEJAS__N 9 ชั่วโมงที่ผ่านมา +1

    ಬ್ರೋ ಇಸ್ರೇಲ್ ಜನ ದನ ತಿಂತಾರೆ

    • @nashmab9269
      @nashmab9269 7 ชั่วโมงที่ผ่านมา

      😂

  • @SIDDARUDA.R.H
    @SIDDARUDA.R.H 14 ชั่วโมงที่ผ่านมา +2

    ❤❤❤

  • @anandaananda6440
    @anandaananda6440 11 ชั่วโมงที่ผ่านมา +1

    🙏❤🇮🇳❤💪❤🇮🇱❤🙏🚩

  • @syedmoidin
    @syedmoidin 10 ชั่วโมงที่ผ่านมา

    Iran Pakistan Afaghanistan mattu Banglawannu Indiakke serisabeku

  • @harshithps1959
    @harshithps1959 6 ชั่วโมงที่ผ่านมา

    Jai India 🇮🇳🤝 Jai israel 🇮🇱

  • @radhikamkarnic19
    @radhikamkarnic19 14 ชั่วโมงที่ผ่านมา +10

    ನಮ್ಮ ದೇಶದಲ್ಲಿ ಬಂಕರ್ ಇಲ್ಲಾ, ನಾವು siren ಬಂದಾಗ ಆಗ ಎಲ್ಲಿಗೆ ಹೋಗಬೇಕು 😢

    • @pulakesi002
      @pulakesi002 14 ชั่วโมงที่ผ่านมา +2

      Siren ಹತ್ರಾನೆ ಹೋಗ್ಬೇಕು 🙄

    • @Mr.atheistgod
      @Mr.atheistgod 14 ชั่วโมงที่ผ่านมา +1

      ನಾವು ಹೆಚ್ಚಾಗಿ ಯುದ್ಧ ಮಾಡೋಲ್ಲ,ಇಸ್ರೇಲ್ ತರ

    • @aravinda8330
      @aravinda8330 14 ชั่วโมงที่ผ่านมา

      @@pulakesi002😂

    • @Dishanth-d1y
      @Dishanth-d1y 13 ชั่วโมงที่ผ่านมา

      Morige😂

    • @Is_rael1928
      @Is_rael1928 12 ชั่วโมงที่ผ่านมา +2

      ನಮ್ಮ ಮನೆಗೆ ಬಾ ಅಕ್ಕ 😂😂

  • @raghavendram-yp9cu
    @raghavendram-yp9cu 14 ชั่วโมงที่ผ่านมา +3

    who and un holasu samste. china and muslims control nalli irodu.😢

  • @RameshaARameshaA-r3b
    @RameshaARameshaA-r3b 11 ชั่วโมงที่ผ่านมา

    What about Ambedkar vivaaaaadaaaa

  • @melodyworld-ji7vl
    @melodyworld-ji7vl 13 ชั่วโมงที่ผ่านมา +1

    Bhramacharya da bagge vidio madi real or fake antha ...

  • @Lb08186
    @Lb08186 11 ชั่วโมงที่ผ่านมา +1

    Hello First Central Government PM Modi ji Give orders to British London Don't Entry indian political News, Ban, Export, import Passport s, Visa,😅😅😅😅😅😅😅😅😅😅😅

  • @thippammaThippamma-yp5qh
    @thippammaThippamma-yp5qh 14 ชั่วโมงที่ผ่านมา +1

  • @RanguRangu-s9i
    @RanguRangu-s9i 8 ชั่วโมงที่ผ่านมา

    ❤❤🇮🇱🇮🇳🚩🚩

  • @Ashokashok-i5l
    @Ashokashok-i5l 10 ชั่วโมงที่ผ่านมา

    Why not india block money transper to bangala

  • @6santosh6
    @6santosh6 10 ชั่วโมงที่ผ่านมา

    USA who inda hora bandre, next pandemic kalistaare chna .. then USA ge medicines sigdeera sayitaare...
    Lol😂

  • @pmobalesha
    @pmobalesha 12 ชั่วโมงที่ผ่านมา

    sir nanu online nalli 10000 hana kaledukondini help madi froof toristeeni🙏

  • @swarnalathab5268
    @swarnalathab5268 14 ชั่วโมงที่ผ่านมา +1

    This trump must understand that too much is too bad, athi sarvatra varjayeth.

  • @zingzong1234
    @zingzong1234 13 ชั่วโมงที่ผ่านมา

    BHOTHADA BAYALLI BAGHAVAD GEETHE HAGAETHU BRITAIN

  • @Prakash_Chikkabasava
    @Prakash_Chikkabasava 10 ชั่วโมงที่ผ่านมา

    Trump crazy 😂

  • @santoshbiradar2888
    @santoshbiradar2888 12 ชั่วโมงที่ผ่านมา

    Only 13 nimisha😂😂😂

  • @artandminicrafts5771
    @artandminicrafts5771 10 ชั่วโมงที่ผ่านมา

    I love ❤️ India and Israel ❤

  • @peterjoseph1380
    @peterjoseph1380 8 ชั่วโมงที่ผ่านมา

    We indial will be next isreal be careful bangla

  • @rajendrajikp5693
    @rajendrajikp5693 11 ชั่วโมงที่ผ่านมา

    Wah. Toilet cleaners sending more money to kangal Desh!!!

  • @theworld4265
    @theworld4265 4 ชั่วโมงที่ผ่านมา

    13 min😂😂

  • @PadmanabhaJ-h7g
    @PadmanabhaJ-h7g 13 ชั่วโมงที่ผ่านมา

    The unused zindian military against Bangla.

  • @puttaraju-e6e
    @puttaraju-e6e 14 ชั่วโมงที่ผ่านมา +3

    ಒಂದೋ ಹುತಿ ಅನ್ನಿ ಇಲ್ಲ ಹೌತಿ ಅನ್ನಿ ನೀವು ಒಮ್ಮೊಮ್ಮೆ ಒಂದೊಂದು ಹೇಳ್ತಿದ್ರೆ ನಾವು ತಲೆಕೆಟ್ಟು ಆತ್ಮಾಹುತಿ ಮಾಡ್ಕೋಬೇಕಾಗುತ್ತೆ 😂😂😂

  • @BEERAPPAMAJJAGI-fo8te
    @BEERAPPAMAJJAGI-fo8te 15 ชั่วโมงที่ผ่านมา +1

    Hi

  • @eshwarhullalli2570
    @eshwarhullalli2570 8 ชั่วโมงที่ผ่านมา

    Agent of BJP

  • @VishwanathBabu-n4k
    @VishwanathBabu-n4k 14 ชั่วโมงที่ผ่านมา

    Yawanree Ewanu Nanna Bharathakke Ordermadoodu

  • @yoipxy9085
    @yoipxy9085 14 ชั่วโมงที่ผ่านมา

    Modigu

  • @ತೇಜೇಶ್ಗೌಡ
    @ತೇಜೇಶ್ಗೌಡ 12 ชั่วโมงที่ผ่านมา

  • @kaverijonganavar
    @kaverijonganavar 14 ชั่วโมงที่ผ่านมา

    ❤❤