ಟ್ರಂಪ್‌ಗೆ ಪನಾಮ ಎಚ್ಚರಿಕೆ! | Bangla | Brazil Plane | Trump, Panama | Masth Magaa Suttu Jagattu | Amar

แชร์
ฝัง
  • เผยแพร่เมื่อ 22 ธ.ค. 2024

ความคิดเห็น •

  • @MasthMagaa
    @MasthMagaa  7 ชั่วโมงที่ผ่านมา +9

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @commonman8204
    @commonman8204 5 ชั่วโมงที่ผ่านมา +30

    ನಮ್ಮ ದೇಶದಲ್ಲಿ ಅಕ್ರಮವಾಗಿ ಇರುವ ಬೇರೆ ದೇಶದ ಜನರನ್ನು ಅವರವರ ದೇಶಗಳಿಗೆ ಕಳಿಸಿಕೊಡಿ .

  • @ChandrappaHN-l1c
    @ChandrappaHN-l1c 2 ชั่วโมงที่ผ่านมา +5

    ಈ ದೇಶದಲ್ಲಿ ಸಹ ಅನ್ಯಧರ್ಮಕ್ಕೆ ಸೇರಿದ ಯಾವಾಗ ಹೊರ ಹಾಕುವುದು

  • @Greenberry846
    @Greenberry846 5 ชั่วโมงที่ผ่านมา +6

    ದೇಶದಿಂದ ದೇಶಕ್ಕೆ ವಸ್ತುಗಳು ಹೇಗೆ ರಫ್ತು ಆಗುತ್ತೆವೆ ವಸ್ತುಗಳ ಮೇಲೆ ರೇಟ್ ಹೇಗೆ ಫಿಕ್ಸ್ ಆಗುತ್ತೆ ಹೆಚ್ಚು ಮಾಡಿದ್ರೆ ಏನ್ ಆಗುತ್ತೆ ಹೇಗೆ ಇವೆಲ್ಲಾ ಹೇಗೆ ಕೆಲಸ ಮಾಡುತ್ತಾರೆ ತಿಳಿಸಿ ಕೊಡಿ ಸರ್ 🙏

  • @mujahidkhan724
    @mujahidkhan724 3 ชั่วโมงที่ผ่านมา +2

    Suttona Baara Jagatta 🌎🌍 Amar Prasad Nondige 💛❤️

  • @shankarshetty4820
    @shankarshetty4820 6 ชั่วโมงที่ผ่านมา +8

    Jai shri Rama Seetharam

  • @HarishHari-nh8ci
    @HarishHari-nh8ci 3 ชั่วโมงที่ผ่านมา +3

    ಜೈ ಹಿಂದ್ ಜೈ ಕ್ಷತ್ರಿಯ ಜೈ ಭಾರತ್

    • @MyCompetative
      @MyCompetative 2 ชั่วโมงที่ผ่านมา

      Yar idu kshatriya😂

  • @tsrinivasa
    @tsrinivasa 5 ชั่วโมงที่ผ่านมา +4

    Rohingya muslims are relatives of Bangla muslims. When they tolerate their own kith and kins, how can India tolerate illegal infiltrators from Bangla and Pak?
    Jai Hind.

    • @marketmaatu6728
      @marketmaatu6728 5 ชั่วโมงที่ผ่านมา

      They are infected by the book

  • @shree042
    @shree042 6 ชั่วโมงที่ผ่านมา +32

    Israel = Kalki avatar❤

    • @Mr.atheistgod
      @Mr.atheistgod 6 ชั่วโมงที่ผ่านมา +1

      ಕಲ್ಕಿ ಅವತಾರ ಅಲ್ಲೋ ಮಬ್ಬು ನನ್ ಮಗನೆ
      ಮಿನಿ ಕಲ್ಕಿ ಅಂತ ಹೇಳಬಹುದು

    • @Mr.atheistgod
      @Mr.atheistgod 6 ชั่วโมงที่ผ่านมา +4

      Self roast ಹೇಗೆ ಮಾಡಿಕೊಳ್ಳುವುದು ಹೇಗೆ ಅಂತ y tube ನಲ್ಲಿ ಸರ್ಚ್ ಮಾಡಿದರೆ ಈ ವಿಡಿಯೋ ಬರುತ್ತೆ
      ಇಸ್ರೇಲ್ ಎಲ್ಲಿ ಕಲ್ಕಿ ಎಲ್ಲಿ🤦
      ಬಹುಶಃ ನೀನು converted

    • @indianreactsprashant
      @indianreactsprashant 6 ชั่วโมงที่ผ่านมา

      ಹುಚ್ಚ ಎಲ್ಲಿಂದ ಬರ್ತಿರೋ ನೀವೆಲ್ಲ
      ಹಿಂದೂ ದೇವರಿಗೆ ಆದ್ರೂ ಮರ್ಯಾದೆ ಕೊಡ್ರೋ

    • @shree042
      @shree042 5 ชั่วโมงที่ผ่านมา +2

      @@Mr.atheistgod guru ninu converted antha gothu hagathide. Yahudaigali yelli tonadre adru avaru allige hogi avarana mata haki barathare. Adre navu nama pakka Bangladesh dalli iro hindu gala melina dourjna thadiyodu hagathilla.

    • @aj_ks7
      @aj_ks7 5 ชั่วโมงที่ผ่านมา +1

      ಇದು ಯಾಕೋ ಸ್ವಲ್ಪ ಜಾಸ್ತಿ ಆಗ್ಲಿಲ್ವ 😅😅

  • @anandaananda6440
    @anandaananda6440 2 ชั่วโมงที่ผ่านมา +1

    ❤🇮🇳❤🙏❤🇮🇱❤👍👍❤

  • @MaheshKumar-b8x9g
    @MaheshKumar-b8x9g 4 ชั่วโมงที่ผ่านมา +2

    ☪️ancer for human society

  • @rameshbv2864
    @rameshbv2864 3 ชั่วโมงที่ผ่านมา +1

    ಪ್ರೀತಿಯ ಅಮರ್ ಪ್ರಸಾದ್ ದಯವಿಟ್ಟು ಸಣ್ಣ ಪುಟ್ಟ ಅಪಘಾತಗಳ ವರದಿಯನ್ನು ಕೊಡಬೇಡಿ. ಆದಷ್ಟೂ ಸಾಮಾಜಿಕ ಆರ್ಥಿಕ ವ್ಯಾಪಾರ ವಹಿವಾಟು ಮತ್ತು ರಾಜತಾಂತ್ರಿಕ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿದರೆ ಸೂಕ್ತ.

    • @gayathrishekar4250
      @gayathrishekar4250 2 ชั่วโมงที่ผ่านมา

      Kelvumme sanna putta varadigale bahala important agiruthhe

  • @5557-v8wAAK
    @5557-v8wAAK 2 ชั่วโมงที่ผ่านมา

    Ui.....ನಿಮ್ಮ ರಿವ್ಯೂ 3 ಯಾವಾಗ್ ಸರ್ 😍😍😍🤟

  • @kannadainstareels3199
    @kannadainstareels3199 2 ชั่วโมงที่ผ่านมา

    Amar Anna Fans❤

  • @lokeshloki705
    @lokeshloki705 4 ชั่วโมงที่ผ่านมา

    Thank you so much 🤝🏿🤝🏿🤝🏿🤝🏿

  • @shreekantpolicepatil1777
    @shreekantpolicepatil1777 6 ชั่วโมงที่ผ่านมา

    Rohingya Muslimra bagge tilisi

  • @ParthaPartha-jf7qz
    @ParthaPartha-jf7qz 3 ชั่วโมงที่ผ่านมา +1

    Jai modi

  • @kaverijonganavar
    @kaverijonganavar 5 ชั่วโมงที่ผ่านมา

    ❤❤

  • @Rameshrenu-f6k
    @Rameshrenu-f6k 5 ชั่วโมงที่ผ่านมา +4

    Jai Sri Ram

  • @ShreyasSuvarna-uj2cm
    @ShreyasSuvarna-uj2cm 5 ชั่วโมงที่ผ่านมา

    First view first like to amar Prasad

  • @mahadevas8053
    @mahadevas8053 7 ชั่วโมงที่ผ่านมา

    🎉

  • @Kp_is_real
    @Kp_is_real 7 ชั่วโมงที่ผ่านมา

    1st comment😍😊

  • @BEERAPPAMAJJAGI-fo8te
    @BEERAPPAMAJJAGI-fo8te 7 ชั่วโมงที่ผ่านมา

    Hi

  • @rajukr1232
    @rajukr1232 6 ชั่วโมงที่ผ่านมา +6

    Rohingya muslim ಮಕ್ಕಳ ಬಗ್ಗೆ ಅನುಕಂಪ ಇದೆ.. 😢😢😢

    • @BKKrish999
      @BKKrish999 6 ชั่วโมงที่ผ่านมา

      ಇದೇ ರೀತಿ ಅನುಕಂಪ ಮಾಡಿದ ಜರ್ಮನಿಯರು ವಲಸೆ ಮುಸ್ಲಿಂಮರಿಗೆ ಆಶ್ರಯ ಕೊಟ್ಟು.ಇಂದು ಜರ್ಮನಿ ನರಕವಾಗಿದೆ.

    • @Bengaluru18
      @Bengaluru18 6 ชั่วโมงที่ผ่านมา +7

      Este adru ninna huttige karanavatigrora bagge anukampa irutte.... Ok.... Ok 😂 blood Relationship

    • @bhagathsavarkar.9372
      @bhagathsavarkar.9372 6 ชั่วโมงที่ผ่านมา +3

      ನಿಮ್ಮ ಅಪ್ಪಂದಿರು ಅಲ್ವಾ ಇರಲೇಬೇಕು

    • @rajukr1232
      @rajukr1232 6 ชั่วโมงที่ผ่านมา

      @Bengaluru18 ಇಲ್ಲ bro ಮಕ್ಕಳು innocent... ನಾವು ಇಲ್ಲೇ ಹುಟ್ಟಿತೀವಿ ಅಂತ ಬಂದಿರತರಾ... ಅವರು ನಮ್ಮಂಗೆ ಸುರಕ್ಶಿತ್ ವಾಗಿ, ಉತ್ತಮ ಆಹಾರ, ಉತ್ತಮ ಪರಿಸರ ಬೇಕು ಇದು ಎಲ್ಲರ ಹಕ್ಕು..

    • @Kumar12271
      @Kumar12271 6 ชั่วโมงที่ผ่านมา +1

      Aa soolemaklu bagge ningyak guru anukampa

  • @prakashdevadiga9486
    @prakashdevadiga9486 5 ชั่วโมงที่ผ่านมา

  • @sharanappagowdakaramudi7046
    @sharanappagowdakaramudi7046 6 ชั่วโมงที่ผ่านมา

    Hello