ಮೋಟಾರಲ್ಲಿ ಗಂಟೆಗೆ ಎಷ್ಟು ನೀರು ಬರುತ್ತದೆ, ಸ್ಪ್ರಿಂಕ್ಲೆರ್ ನ ಡಿಸ್ಚಾರ್ಜ್ ಎಷ್ಟು ಎಂದು ನೋಡಿಕೊಂಡು valve ಮುಖಾಂತರ ಮಾಡಿಕೊಳ್ಳಿ. ಮೈನ್ ಲೈನ್ 2½" ಇರಲಿ.. ಸಬ್ ಲೈನ್ 2", 1¼" ಇರಲಿ...
Bro please share your contact details, i need your help, planning to immediately install sprinkler for a new farm with 970 plants, where can i get the jain products and proper technician
Super agide video, mahithi.
Last Nagodu yake sir.😊
Very good information Abhineet 💐💐💐
Thank you... 🥰🙏🏻
Hi. Great video. Future li rotary ir ulume madsbeku andre pipe adda barodilva
ನಮ್ಮ ಕಡೆ ಆ ರೀತಿ ಉಳುಮೆ ಮಾಡಿಸುವುದಿಲ್ಲ sir... ಕೆಲವು ವರ್ಷಗಳ ನಂತರ ಮಣ್ಣು ಹಿಡಿಸುತ್ತಾರೆ.. (Manually)
ತುಂಬಾ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು 👌🙏
ಧನ್ಯವಾದಗಳು ಸರ್ 🙏🏻
Abhi sir .....krushi pond nalli 5hp motor ede ... Sprinkler madabeku anta eddene .....hege madabeku embudannu tilisi
ಮೋಟಾರಲ್ಲಿ ಗಂಟೆಗೆ ಎಷ್ಟು ನೀರು ಬರುತ್ತದೆ, ಸ್ಪ್ರಿಂಕ್ಲೆರ್ ನ ಡಿಸ್ಚಾರ್ಜ್ ಎಷ್ಟು ಎಂದು ನೋಡಿಕೊಂಡು valve ಮುಖಾಂತರ ಮಾಡಿಕೊಳ್ಳಿ. ಮೈನ್ ಲೈನ್ 2½" ಇರಲಿ.. ಸಬ್ ಲೈನ್ 2", 1¼" ಇರಲಿ...
Jain irrigation is No.1
Irrigation system ಚಂದ ಆಗಿದೆ.
Thank you... 🥰🙏🏻
evgintalu teknik use madi adikege pipe system madidduni sir
Jain sprinkler 5022 SD price sir
ಸೂಪರ್
ಇದು ಎಲ್ಲಿ ಸ್ಥಳ ಸರ್?
ಹೀಗೆ ನೀರು ಹರಿಸಿದ್ರೆ ಹುಲ್ಲು ಬರುದಿಲ್ವ?
ದೇಲ೦ಪಾಡಿ ಕೃಷಿಕರ ವೀಡಿಯೋ ಲಿಂಕ್ ಇದೆಯಾ?
ಹುಲ್ಲು ಬರುತ್ತದೆ... ಆದರೆ ಅವರು ಯಾಕಾಗಿ ಸ್ಪ್ರಿಂಕ್ಲೆರ್ ಹಾಕಿದ್ದಾರೆಂದು ನಾನು ವಿಡಿಯೋದಲ್ಲಿ ಹೇಳಿದ್ದೇನೆ..
Bro Nan maize ge ede thara madbeku ankond edini enadru suggestion
ಖಂಡಿತಾ ಮಾಡಬಹುದು. 35- 40 ಅಡಿಗೆ ಒಂದರಂತೆ ಮಾಡಿ.
Wet land nali yava KRUSHI mada bahudu..pls suggest me thanks.
ಯಾವ ತರಹದ wet land..?
Main line estu inch ide matte sprinkler connect madiro pipe estu inchu?
Main line 2.5" (75mm)
Subline 2" ಮತ್ತು 1¼" (63mm & 40mm)
Sprinkler 2" ಮತ್ತು 1¼" ಗೆ ಕೊಟ್ಟಿದೆ.
Brother sprinkler cost estu
ಚೆನ್ನಾಗಿದೆ , ವಿವರಣೆ ಕೂಡಾ ಚೆನ್ನಾಗಿತ್ತು
ಧನ್ಯವಾದಗಳು ಸರ್ 🙏🏻
ಒಂದು ಎಕ್ರೆಗೆ ಇದರಲ್ಲಿ ಅಂದಾಜು ಎಷ್ಟು sprinkler ಬೇಕಾಗಬಹುದು
@@sathyababe1 40 ರಿಂದ 45
ದನ್ಯವಾದ ಅಣ್ಣ , ಮಾಹಿತಿಗೆ .. ಇಂತಹ ಹೊಸ ಹೊಸ ಮಾಹಿತಿಯುಕ್ತ ವೀಡಿಯೋ ಹಾಕಿ
@@sathyababe1 ಖಂಡಿತಾ... ಕೃಷಿಕರ ಸಹಕಾರ ಹಾಗೂ ಹಾರೈಕೆ ಇರಲಿ.. 🥰🙏🏻
Calculation heg madodhu est hp moter ge est gidakke neer drip matte spinclur cunection madbodhu antta
Nammadu 1/14yakre land ide navy kuda madbeku anta iddive recentagi bore akiseiddve nivvu yavtara idris kotre madabavudu
Khanditaa...
Provide more technical details ...like which sprinkler, model, consumption ...
Sir, I provided everything in video..
Jain 5022SDU model
Plastic 0.5" sprinkler
600-750 LPH water consumption..
E sprinkler old sprinkler thara ondrinda thegdu ennondakke hakboda
ಹಾಕಬಹುದು ಸರ್...
Brother e spinkler jain shop ali kelide siglila evr purchase madidu shop adress and no sigodha
ಹೆಚ್ಚಿನ ಎಲ್ಲಾ jain dealer ಬಳಿ ಲಭ್ಯವಿರುತ್ತದೆ. ಇಲ್ಲದಿದ್ದಲ್ಲಿ ತರಿಸಿ ಕೊಡಲು ಹೇಳಿ, 5022 SDU model.. ನಿಮ್ಮ ಊರು ಯಾವುದು...?
@@abhineethkat shimoga near vilage eli vicharside anna ela antha helrha edare
7acr adike ede
Borewel neralli kallu barvudakke solution edya sir
Ide sir... Sand seperator haakabeku..
www.jains.com/irrigation/Filter/Jain_Ghoomar_Gold.htm
Sir sprinkler to sprinkler distence yeshtide tilisi sir
36 feet
Bell Otti anta heluvaga naguvadu yeke sir
ಆ ವಾಕ್ಯ ತುಂಬಾ ಸಲ re take ಆಗಿತ್ತು ಸರ್... ತುಂಬಾ ಸಲ ತಪ್ಪಿತ್ತು, ಹೇಗಾದ್ರು ಕೊನೆಗೆ ಸರಿ ಆದಾಗ ನಗು ಬಂತು
Jalam sprinkler is very good.
Nim number kodi bro
How many HP motor used ???
5 HP
Thank you abhi
Supar ಪುಟ್ಟ
Thank you sir... 🙏🏻
ಸರ್ ನಾನು 1 ಎಕರೆಯಲ್ಲಿ ಅರೆಕಾ ತೋಟವನ್ನು ಮಾಡಲು ಬಯಸುತ್ತೇನೆ ಅದರ ಬಗ್ಗೆ ಒಂದು ಒಳ್ಳೆಯ ವಿಡಿಯೋ ಮಾಡಿ ಪ್ಲೀಸ್
ಈ ಚಾನೆಲ್ ನಲ್ಲಿ ಅದರ ಬಗ್ಗೆ ವಿಡಿಯೋ ಇದೆ sir
th-cam.com/video/gdvgXF5C64M/w-d-xo.htmlfeature=shared
super
❤
Sir yestu hp bore motar use maadidare evru 2 hp ge aadre yest jet haakboudu thilisthira
5 HP motor...
2 HP ಯಲ್ಲಿ 10 ಹಾರಬಹುದು ಸರ್..
@@abhineethkat thank you
1 jet li yest gida cover aagatte helbouda
@@santhoshkumar-ku7ur 12 ರಿಂದ 16 ಗಿಡ... ಜಾಗದ ಮೇಲೆ ಅವಲಂಬಿತ...
Super 👍
Thank you sir😊
👌🏻👌🏻👍🏻
🥰❤️
Super
Thank you sir.. 🙏🏻
For On yakri Rs
👌👏👏👏 super
one sprinkler price estu sir
ಈ ಸ್ಪ್ರಿಂಕ್ಲರ್ ಯಲ್ಲಿ ಸಿಗುತದೆ
👌👌👌
Thank you🥰
Brother e sprinkler model yavdu
5022 SDU
Sir need this sprinklers how can I get
Sir 5022 sdu sprinkler beku Hassan ge kaluhisi kodtira
🙏
Hege pipe fitting madira Torsi
🤩🤩✌✌
👌👌👌👌👌
Thank you... 🙏🏻
1ಎಕರೆ ಖರ್ಚ್ ಎಷ್ಟ್ ಬರುವದು ತಿಳಿಸಿ
ಅಂದಾಜು 30000-35000
ಕೊನೆಯಲ್ಲಿ ನಗುವುದು ಬೇಡ ಕಾಮಿಡಿಯಾಗ್ತದೆ.
Total cost per acer
On an average 54000 per acre..
😍👌👌🌹
How to contact
ಎಲ್ಲಿ ಸಿಗುತ್ತದೆ ಸಿಂಪಿಕ್ಲರ್ ಪುತ್ತೂರು ಅಲ್ಲಿ.....
Kissan agro tools
Very good & information very helpful.
Very good system
Where material available
ಬ್ರೋ ಇದಕ್ಕಿಂತ ಜಾಸ್ತಿ ಅಡಿ ನೀರು ಚೆಲ್ಲುವ simplar ಇಲ್ಲವಾ ಇನ್ಫಾರ್ಮಶನ್ ಕೊಡಿ
Ide...
@@abhineethkat nim number kodi bro
❤️❤️🙏
Thank you.. 😊
ಮೊನ್ನೆ ಕೊಡಪಾನದ ನೀರು ಬಿದ್ದು ಮೈಕ್ ಅಗಾಡಿ, ಇವತ್ತು ಸ್ಪ್ರಿಂಕ್ಲರ್ ನ ನೀರು ಬಿದ್ದು ಲಗಾಡಿ...ಪಾಪ ಮೈಕ್ 😝😝
😂😂😂😂
plz give mor enformation 🙏🙏
ಹಲೋ ಸರ್ ನಿಮ್ಮ ನಂಬರ್ ಕಳಿಸಿ ನಮಗೆ ಪೈಪ್ ಬೇಕಾಗಿದೆ
Hai numbers sedmi
Bor ಸಿಲ್ಟ್ ಬಂದರೆ
Sand seperator / Hydrocyclone filter ಹಾಕಬೇಕು..
ನಿಮನಂಬರಕೊಡಿ
nimmanumberkodri
May I get irrigator worker number.we are planning drip and sprinkler for plants
Age nimma mobile no kodi
Nimma contact no kodi sir nange doubt idhe spindler bagge
Bro please share your contact details, i need your help, planning to immediately install sprinkler for a new farm with 970 plants, where can i get the jain products and proper technician
Sir, your location please...
❤️
🙏
Thank you 🥰