ಉತ್ತಮ ಮಾಹಿತಿ. ಈ ಬಗ್ಗೆ ಹಲವಾರು ಮಂದಿ ವಿಡಿಯೋ ಮಾಡಿದರೂ, ಇಷ್ಟು ಚೆನ್ನಾಗಿ ವಿವರವಾಗಿ ತೋರಿಸಿರಲಿಲ್ಲ. ನೀವು ಪ್ರತೀ ಸಣ್ಣ ವಿಷಯವನ್ನು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುವಂತೆ , ವಿವರವಾಗಿ ಮಾಡಿರುವಿರಿ. ಉತ್ತಮ ದೃಷ್ಡಿಕೋನ ಇಷ್ಟವಾಯಿತು. ವೀಕ್ಷಕನಿಗೆ ಯಾವುದು ಬೇಕು ಎಂಬುದನ್ನು ಅರಿಯುವ ಸಕಾಲಿಕ , ಸಮಂಜಸ ಸಕಾಲಿಕ ಪ್ರಯತ್ನ. ಧನ್ಯವಾದಗಳು.❤❤❤
ತುಂಬಾ ನಿಸ್ವಾರ್ಥವಾಗಿ ಸೇವೆ ಮಾಡ್ತಾ ಇದ್ದೀರಾ ...🙌🙌💐💐🙏🙏 ಸಾಷ್ಟಾಂಗ ನಮಸ್ಕಾರಗಳು. 🙏🙏 ನನಗೆ ಮನೆ ಗಾರ್ಡನ್ ಗೆ ಐದು ಈ ರೀತಿ ಮಾಡಿಕೊಡಿ ದಯವಿಟ್ಟು . ನಾನು ಈಗ arthritis ಇಂದ ಗಿಡ ನೋಡಿಕೊಳ್ಳಕ್ಕೆ ಆಗದೆ ತುಂಬಾ ಕಷ್ಟಪಡ್ತಾ ಇದ್ದೀನಿ. ಮೈಸೂರಿನಲ್ಲಿ ಉಪಯೋಗಿಸಕ್ಕೆ ಬೇಕಾಗಿದೆ. Plz ಮಾಡಿ ಕೊಡಿ ಹಾಗೂ ಹೇಗೆ ಬಳಸಬೇಕು ತಿಳಿಸಿ. 🙏🙏
ಉತ್ತಮ ಮಾಹಿತಿ. ಈ ಬಗ್ಗೆ ಹಲವಾರು ಮಂದಿ ವಿಡಿಯೋ ಮಾಡಿದರೂ, ಇಷ್ಟು ಚೆನ್ನಾಗಿ ವಿವರವಾಗಿ ತೋರಿಸಿರಲಿಲ್ಲ. ನೀವು ಪ್ರತೀ ಸಣ್ಣ ವಿಷಯವನ್ನು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುವಂತೆ , ವಿವರವಾಗಿ ಮಾಡಿರುವಿರಿ. ಉತ್ತಮ ದೃಷ್ಡಿಕೋನ ಇಷ್ಟವಾಯಿತು. ವೀಕ್ಷಕನಿಗೆ ಯಾವುದು ಬೇಕು ಎಂಬುದನ್ನು ಅರಿಯುವ ಸಕಾಲಿಕ , ಸಮಂಜಸ ಸಕಾಲಿಕ ಪ್ರಯತ್ನ. ಧನ್ಯವಾದಗಳು.❤❤❤
Exactly sir.....
👏👏👏👏
ವೆಂಕಟೇಶ್ ಅಣ್ಣ ದೇವತಾ ಮನುಷ್ಯ❤
ಅಭಿನಂದನೆಗಳು, ವೆಂಕಟೇಶ್ ಸರ್.
Nimma kelsakke shubavaagali
Venkatesh avrige dhanyavaadagalu
Very good and simple technology, Venkatesh sir hats off
ಒಳ್ಳೆಯ ಯೋಜನೆಯೆ
sir your technology is super 👍😊😊
Sir nim knowledge super nimma ee kelasakke hats up sir
Sir Nanobba raitha nim video thumbane ista aythu super ❤
ತುಂಬಾ ನಿಸ್ವಾರ್ಥವಾಗಿ ಸೇವೆ ಮಾಡ್ತಾ ಇದ್ದೀರಾ ...🙌🙌💐💐🙏🙏 ಸಾಷ್ಟಾಂಗ ನಮಸ್ಕಾರಗಳು. 🙏🙏
ನನಗೆ ಮನೆ ಗಾರ್ಡನ್ ಗೆ ಐದು ಈ ರೀತಿ ಮಾಡಿಕೊಡಿ ದಯವಿಟ್ಟು . ನಾನು ಈಗ arthritis ಇಂದ ಗಿಡ ನೋಡಿಕೊಳ್ಳಕ್ಕೆ ಆಗದೆ ತುಂಬಾ ಕಷ್ಟಪಡ್ತಾ ಇದ್ದೀನಿ. ಮೈಸೂರಿನಲ್ಲಿ ಉಪಯೋಗಿಸಕ್ಕೆ ಬೇಕಾಗಿದೆ. Plz ಮಾಡಿ ಕೊಡಿ ಹಾಗೂ ಹೇಗೆ ಬಳಸಬೇಕು ತಿಳಿಸಿ. 🙏🙏
Good information 👏💐
ನಿಸ್ವಾರ್ಥ ಸೇವೆಯೇ ಪರಮ ಸೇವೆ. ಎಂಬ ದೊಡ್ಡ ಗುಣ ವೆಂಕಟೇಶ ರೈತರಲ್ಲಿ ಕಾಣಬಹುದು. ಧನ್ಯವಾದಗಳು
Salute for your Honnesty and humanity love you
ಅದ್ಭುತ ಮಾಹಿತಿ
Very useful video.❤🙏🌹👌
ಧನ್ಯವಾದಗಳು ಗುರುಗಳೇ
ವಿಶ್ವೇಶ್ವರಯ್ಯರವರ ಪುನರಾಗಮನ 🙏🙏🙏
Super sir🎉
Really you are a great man sir....... 🙏🙏🙏🙏🙏🙏🌹🌹🌹🌹
He is a Masterpiece👌
Super anna
ಧನ್ಯವಾದಗಳು 💐
This gentle man very simple and serving to people happily
god bless! thank you!
Great sir thank you sir
ಒಳ್ಳೆಯಗುಣ
ಸೂಪರ್ ಸರ್ 💐
Super sir 🙏🫡🫡🫡🫡🫡🙏 hat's off dhevaru nim na chenagidli
Thank you sir
14:25 practical starts
ಸರ್ 🙏ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿರಾ 🙏🌹👍ಥ್ಯಾಂಕ್ಸ್
ಸರ್... ಜೆಟ್ ಎಷ್ಟು ಹೈಟ್ ಗೆ ಕಟ್ಟಬೇಕು?
ಜಟ್ ಎತ್ತರ ಕಟ್ಟಿದಷ್ಟು ನೀರು ಹರಡಿಕೊಂಡು ಹಾರುತ್ತದೆ
ನಿಮ್ಮ. ಮಾತಿನಲ್ಲಿ. ರೈ ತರಿಗೆ.ವಿಷಯ. ನೀಡಿದಕ್ಕೇ.ನಮಸ್ಕಾರ.ಸರ್
Etara ready ready segutha sar
6mm Connector haki nevu direct agi punch madbodu. Adrind samaya uliutte
ಸರ್ ಪ್ರೆಷರ್ ಬರಲ್ಲ
2acre ರೇಷ್ಮೆ farm ಇದೆ ಸೆಟಪ್ ಮಾಡಿಕೊಡಿ
Namge ondu ekarege madkodi sadyavadare. Adara karchu kodutthene
Ok sir
Good information sir 🎉Sir namdu tumkur yav uru nimdu
Thank you sir bellavi
Devaru sir neevu..
ಆಧುನಿಕ ಬಂಗಾರ ದ ಮನುಷ್ಯ ❤🙏🙏🙏
Sir HAVERI raitara number kodi please
ಇದನ್ನು ಕಬ್ಬಿಗೂ ಅಳವಡಿಸಬಹುದಾ ಸಾರ್
ಹೌದು ಸರ್
ಯಾವ್ ಊರು ಸರ್ ಅಲ್ಲೇ ಬಂದು ನೋಡ್ಬೇಕು
Tumkuer
ಸರ್ ನಿಮ್ ನಂಬರ್ ಕೊಡ್ತೀರಾ
Chelur
ಅಡಿಕೆಗೆ ಇದನ್ನ ಮಾಡಬಹುದೇ
ಹೌದು ಸರ್
ಎಲ್ಲಾ ಬೆಳೆಗಳಿಗೂ....
ಈ ಟೆಕ್ನಾಲಜಿನ ಮೋದಿಗೆ ಕಲ್ಸ್ಬೇಕಿತು, ಎಲ್ಲ ರೈತರಿಗೂ ಅನುಕೂಲ ಆಗತಿತ್ತು
Camara teladas bedi
Ok
ಮಾತು ಕಡಿಮಾಡಿ ಹೇಳಿದ್ದನೆಹೇಳಬೇಡಿ.ಮೈಕ್ರೋ ಲ್ಯಾಟ್ರ್ ಲ್ ನ ಬಳಕೆಯಬಗ್ಗೆ ತಿಳಿಸಿಲ್ಲ.
ಗುರು ಎಲ್ಲದರ ಬಗ್ಗೆ ತಿಳಿಸುತ್ತದೆ ಸಂಪೂರ್ಣ ವಿಡಿಯೋ ನೋಡಿ ಕಮೆಂಟ್ ಹಾಕು
ಗುರು ಮಾತಾಡಿದ್ರೆ ರೈತರಿಗೆ ವಿಷಯ ತಿಳಿಯೋದು ಇಲ್ಲಾಂದ್ರೆ ಮುಖ ಅಭಿನಯಾ ನಾಟಕ ವಾಗುತ್ತದೆ
Full video nodo sede
ಏನಪ್ಪಾ ನಿನ್ನ ಇಷ್ಟಾ ಕಷ್ಟ ಮುಖ್ಯ ಅಲ್ಲ ಇಷ್ಟ ಇದ್ರೆ ನೋಡು ಇಲ್ಲ ಅಂದ್ರೆ ಬಿಡು
Camera astu yake shake ಮಾಡ್ತೀಯ ಗುರು, ಸರಿಯಾಗಿ ಹಿಡ್ಕೊಂಡು ಮಾಡು
ಗುರು ನಮ್ದು ಒಪ್ಪೋ ಎ 16 ಫೋನ್ ಅದರಲ್ಲಿ ವಿಡಿಯೋ ಮಾಡೋದು ಅದರಲ್ಲಿ ಶೇಪ್ ಬಂದೇ ಬರುತ್ತೆ
ನಾವು ರೈತರಿಗೆ ಒಳ್ಳೆಯ ವಿಷಯ ತಿಳಿಸುತ್ತಿದ್ದೇವೆ ವಿಡಿಯೋ ಕ್ವಾಲಿಟಿ ಬರಲು ಗೋಪುರ ಬಳಸಬೇಕು
ಅಲ್ಲಾಡಿಸಿ ಅಲ್ಲಾಡಿಸಿ
ಸರ್ ಇದರ ಅರ್ಥ