నేను తెలుగు వాడిని ఈ సాంగ్ ఎన్ని సార్లు విన్నా ఏదో తెలియని ఫీలింగ్ i love this song ❤❤❤❤ 🙏🙏🙏💕💕💕 నిజానికి కన్నడ వారు తమ రాష్ట్రం and కన్నడ భాష మీద మీరు చూపించే ప్రేమ నాకు చాలా ఇష్టం Jai puneeth sir Jai Tarak anna ❤❤❤❤❤
கர்நாடகாவின் தெய்வம் திரு சூப்பர் ஸ்டார் ராஜ்குமார் அவர்களே இந்தப் பாடலைக் கேட்ட பிறகு உங்களின் ரசிகனாகவே மாறி விட்டேன் ஐயா ராஜ்குமார் அவர்கள் பாதங்களுக்கு நன்றி நன்றி
ನಿಜ ಶಿವಣ್ಣನು ಮುಖ್ಯ ಹಾಗೆ ತಮಿಳ್ ಸೋದರರು ಮುಖ್ಯ ❤. ಇನ್ನಾ ಹೆಚ್ಚು ರಾಜಕುಮಾರ ಮೂವಿ ನೋಡಿ my fevarit mayura, bangarada panjara, babruvahana, vasanta geeta, vada huttidavaru,kamana billu, akasmika, bhakta prahlada, giri kanya. 👍,@@முட்டாபயபுள்ள
நீங்கள் கவனிப்பது மிகவும் நல்லது. நான் கன்னடிகன், அதனால் சக தென்னிந்தியர் என் மொழியின் மீது அக்கறை காட்டுவது எனக்கு பெருமை அளிக்கிறது. ஆனால் ஏன் கன்னட மொழி அழிவு என்று நினைக்கிறீர்கள்?
ಇದು ನಮ್ಮ ನಾಡ ಗೀತೆ ಆಗಬೇಕು. This song would have been incomplete if Dr Rajkumar sir would have not sang the song. ಮುಂದಿನ ನನ್ನ ಜನ್ಮ ಬರೆದಿಟ್ಟ ನಂತೆ ಬ್ರಹ್ಮ ಇಲ್ಲಿಯೇ ನಾ ಇಲ್ಲಿಯೇ ಯೇಧಿಂಗು ನೀವು ಇಲ್ಲಿಯೇ sir Dr Rajkumar.
Unofficial state anthem of Karnataka ❤. I myself feel proud to say by ethnicity Marati but my identity is always Kannada. Im glad that im living in a land where great kingdoms like Kadamba, Chalukya, Rashtrakuta, Hoysala and Vijayanagara ruled once upon a time. Hampi is the place which is close to my heart and soul.
1) ಕರುನಾಡ ತಾಯಿ ಸದಾ ಚಿನ್ಮಯಿ (ನಾನು ನನ್ನ ಹೆಂಡ್ತಿ ಕನ್ನಡ ಚಿತ್ರ) 2) ಇದೇ ನಾಡು ಇದೇ ಭಾಷೆ (ತಿರುಗು ಬಾಣ ಕನ್ನಡ ಚಿತ್ರ) 3) ಕಲ್ಲಾದರೆ ನಾನು (ಸಿಂಹಾದ್ರಿಯ ಸಿಂಹ) 4) ಜೇನಿನ ಹೊಳೆಯೋ (ಚಲಿಸುವ ಮೋಡಗಳು) 5) ಕನ್ನಡ ರೋಮಾಂಚನವೀ ಕನ್ನಡ (ಸೋಲಿಲ್ಲದ ಸರದಾರ) 6) ನನ್ನ ಮಣ್ಣಿದು (ವೀರ ಪರಂಪರೆ) 7) ಕನ್ನಡಕ್ಕಾಗಿ ಜನನ (ಅಣ್ಣಾವ್ರು ಕನ್ನಡ ಚಿತ್ರ) 8) ಕರ್ನಾಟಕದ ಇತಿಹಾಸದಲಿ( ಕೃಷ್ಣ ರುಕ್ಮಿಣಿ ಚಿತ್ರ) 9) ಕನ್ನಡವೇ ನಮ್ಮಮ್ಮ (ಮೋಜುಗಾರ ಸೊಗಸುಗಾರ) 10) ಕನ್ನಡ ಹೊನ್ನುಡಿ ದೇವಿಯನು (ಒಂದು ಸಿನಿಮಾ ಕಥೆ) 11) ಕನ್ನಡದ ರವಿ ಮೂಡಿ ಬಂದ ( ತಾಯಿಯ ಮಡಿಲಲ್ಲಿ ಕನ್ನಡ ಚಿತ್ರ) 12) ಕನ್ನಡ ನಾಡಿನ ರನ್ನದ ರತುನ (ಶರವೇಗದ ಸರದಾರ ಚಿತ್ರ) 13) ಕನ್ನಡಮ್ಮನ ದೇವಾಲಯ (ಬ್ರಹ್ಮಾಸ್ತ್ರ )
Anna Rajkumar yavattu legend of Indian film industry avaru anta legend matte huttokke nuru janma beku yaru avranna beat madokke agalla always legend Indian film industry ❤❤❤❤❤
I'm from Tamilnadu .. my hometown thanjavur which is around 300 km from tn - karnataka border.. eventhough i can understand little kannada this song 🎵 made me goosebumps.. rajkumar what a great actor 👏 his expressions are amazing... good 👍 to hear.. kannada people are very lovely... "dr.rajkumar puneeth, shivaraj kumar, dhruv sarja, yash ,sudheep"
I am from TN. But i love this song. Annaavaru Dr. Raajkumar avru singing this wonderful song in his own voice. That is more special .. i enjoyed it 100 times more ...
ಡಾ!! ರಾಜ್ ಕುಮಾರ್ (Kannada)💛❤ Dr!! RAJ KUMAR (English) 💛❤ డా!! రాజ్ కుమార్ (Telugu) 💛❤ डा!! राज कुमार (Hindi) 💛❤ டா!! ராஜ் குமார் (Tamil) 💛❤ ഡാ!! രാജ് കുമാർ (Malayalam) 💛❤...... All 🇮🇳 Indian languages people of other Languages.. Should respect our Dr!! Raj kumar & Kannadigas (ಕನ್ನಡಿಗರು)... 💛❤ who are living in KARNATAKA.. Especially in Bengaluru (Bangalore)......😊❤🎉..
I arrived in Bangalore in 1995, was in 5th standard and in our class for an event my classmate sang this song, his name is Madaiah. Today im 35 years, and im listening to the song in Kerala. Memories. LOVE
I am from MP living in karnataka from a year and I love the place, its culture, and it's people, Kannadigas, their love, care, humbleness and simplicity, and the values incorporated in them, so much to learn from 💛❤
I m born in Haryana but i love the most Kannadiga bhoomi, i prayed to my god next time give me birth at kannada bhoomi & God bless me a son at karnataka bhoomi ... Love you kannada amma namma karma bhoomi namma abhimaana. Great Culture Great people
I am a Hindi speaker ....I love Kannada songs and Kannada people's..raajkumar,vishnuvardhan. Shankarnag,ambarish,anantnag,srinath, r Kannada Cinema's all time legend's and evergreen superstar's
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು ಕೈಲಾಸ ಕಂಡ ನಮಗೆ ಕೈಲಾಸ ಯಾಕೆ ಬೇಕು ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ ಇಲ್ಲಿಯೇ ಇಲ್ಲಿಯೇ ಎಂದಿಗೂ ನಾ ಇಲ್ಲಿಯೇ...... ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛♥️
I am from Andhra Pradesh. I don't know kannada but this song touched my heart by their tradition & culture... Love you people & the great Rajkumar sir..
I'm proud to be kannadiga .. Currently I'm out of country but still missing my land of birth my Bangalore beloved Language Kannada My Karnataka love you my India
@@udaybanavath . So what if I'm Muslim by faith ??? Are you trying to tell me that kannada language or my land is so conservative and only belongs to Santana Dharma/Shashwat Dharma??? Even I'm gonna say Hindu word because this is not belongs to the sacred scriptures of upper mentioned Dharma
Once upon time Raichur Telugu speaking region but I love both Kannada & Telugu languages both have relative literature & culture. Raj Kumar a Great actor & I respect his Family & Puneet sir.
అన్న ఈ పాట లో ఆఖరి చరణాలకు నాకు అర్థం కావాలి అన్న. బాలిన బెన్ను హత్తి నూరారు వూరు సుత్తి ఏదేదో కండే మేలు నమ్మురే నమగే మేలు కైలాసం కండ నమగే కైలాసం యాకే బెకు దాసరా కండ నమగే వైకుంఠ యాకె బేకు ముందిన నన్న జన్మ బరదిట్ట నందే బ్రహ్మ ఇల్లియే ఇళ్ళియే ఎన్నిగు నాన్ ఇళ్లియే దీనికి తెలుగు lo meaning చెప్పు anna
@@Srinivas-ig6fxతేనెలొలుకు భాష తెలుగు భాష, దేశభాషలందు తెలుగు లెస్స అన్న శ్రీ కృష్ణ దేవరాయలు కర్నాటక ప్రాంతీయులు. పర భాషలను గౌరవించడం మన భారతీయ సంస్కృతి. రాజ్ కుమార్ గారు కన్నడీయునిగా పుట్టాలని అని అన్నారని తెలిపారు తప్ప నేను కమ్మ నైన అమ్మ భాష అయిన మన తెలుగు బాషను కించపరచలేదు. మీకు తెలుగు బాష పట్ల గల అభిమానానికి కృతజ్ఞతలు. నాకు కూడా తెలుగు పట్ల మమకారం ఎక్కువ. భారతీయుడిగా అన్ని భాషలను గౌరవించే క్రమంలో కొద్ది వరకు హిందీ, తమిళం మరియు కన్నడ భాషలను నేర్చుకోవడం జరిగింది. పర భాషలను తెలుసుకున్న తర్వాత మన తెలుగు భాష ఔన్నత్యము గురించి మరింతగా తెలుసుకున్నాను. తెలుగు ను గౌరవించే మీ స్వభావానికి ధన్యవాదములు.
My favourite kannada song 🔥🔥😍. I born in TN but KA is the place where I grew up. Wonderful people and culture. Next generation "Uttidhare kannada nadalli uttabeku"
From Maharashtra....Love this song and all Kannada brothers....Vande Mataram...love from Maharashtra and Marathi people....❤️🙏💐🇮🇳🇮🇳🇮🇳 Jai Bharat Jai Karnataka Jai Maharashtra 🙏🤗
I am not a Kannadiga. But I love this song so much. First heard from mangalore during my college days. This song is like a National anthem of Kannada people which portrays the essence and beauty of kannada culture and people. Rajkumar was a legend and He made this song larger than life and will be in hearts of music lovers forever. Respects to Rajkumar. Also missing kannada people and mangalore.
ನಾನು ಕನ್ನಡಿಗ ಅಲ್ಲ ಆದರೆ ನಾನು 12 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇನೆ ಮತ್ತು ಅದು ನನ್ನ ತವರು ಮನೆಯಂತೆ. ಜೈ ಕರ್ನಾಟಕ ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ ಕನ್ನಡವೇ ನಿತ್ಯ.. Love from Andhra Pradesh
ತೆಲುಗು ಜ್ಞಾನ ಕೊಟ್ರೆ ಕನ್ನಡ ಜೀವನ ಕೋಟಿತೆ ಜೈ ಕರುನಾಡು ಜೈ ಕನ್ನಡ ಜೈ ಹಿಂದ ಜೈ ಭಾರತ್ 💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️ 💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳
I listened to this song during the times of my posting in Karnataka... Initially i didn't like the song at all... But gradually i got addicted to this song so much..... 7 years have been passed since i left Karnataka for a new place..... I still listen to this song once in a week..... Great song..... I miss Karnataka....Jai Bharat Jai Karnataka
Watch this., th-cam.com/video/temiLipSJUE/w-d-xo.html Many of bangaloreans feel it's below their standard to speak kannada in this cosmopolitan city, this video is a slap on their face .....
❤️❤️❤️🥰I am Marathi from south Maharashtra , Maharashtra -Karnataka border area , i love this song ❤️❤️❤️Nanu kannada language matnad bahudu👑nange kuda brutte kannada language❤️❤️❤️❤️❤️❤️
I am Marathi from mumbai , Maharashtra. I like this video song! 😍 ❤️ Definitely he is praising Kannada culture and historical heritage in song. I guessed by his expression and body language.
I'm also Marathi , idk there's some reason I love Karnataka , Kannadigas and Kannada. Maybe our state was highly influenced by Kannadigas before the Maratha Empire !
I am a tamilan born in karnataka bangalore halasuru tamil is my mother language but kannada and karnataka we love so much this is our state and our language we love all kannada actors especially puneeth raj kumar , upendra, ambrish, tiger Prabhakar, always I listen kannada songs jai hind jai karnataka
ಸಾಹಿತ್ಯ,ಸಂಗೀತ, ಗಾಯನ ಮತ್ತು ಅಭಿನಯಗಳ ಅತ್ಯದ್ಭುತ ಸಂಗಮವಿದು , ನಿಜವಾಗಲೂ ಮಾಸ್ಟರ್ ಪೀಸ್... ನಮ್ಮ ಪ್ರತಿಯೊಬ್ಬರ ಜೀವನದ ಕನ್ನಡಿ ಇದಾಗಿದೆ. ನೆಮ್ಮದಿಯ ಜೀವನದ ಫಿಲಾಸಫಿ ಆಗಿದೆ. ಹ್ಯಾಟ್ಸಾಫ್ ಟು ಆಲ್ ದ ಪರ್ಸನಾಲಿಟಿ ಸ್, 🙏🙏🙏🙏🙏
ನಾನು ಸುಮಾರು 7 ಯೆರಾಗಳ ಕಾಲ ಬೆಂಗಳೂರಿನಲ್ಲಿದ್ದೆ. ಆ ಅಮೂಲ್ಯ ಅವಧಿಯಲ್ಲಿ ನಾನು ಕನ್ನಡ ಕಲಿತಿದ್ದೇನೆ. ತುಂಬಾ ಒಳ್ಳೆಯ ಮತ್ತು ಸುಂದರವಾದ ಜನರು ..
@ShankarDeepBlue NASM
sir ನೀವು ಯಾವ ಊರಿನವರು
I’m Tibetan who live in refugee in Karnataka
I love this place and fav song
This song reminds my collage days🫶🏻YALA RUK KA NAMASKARA 🙏🏻
You are not refugee, please learn kannada be one of us
No sir u r not refugee...u r son of karnataka and our brother
నేను తెలుగు వాడిని ఈ సాంగ్ ఎన్ని సార్లు విన్నా ఏదో తెలియని ఫీలింగ్
i love this song ❤❤❤❤ 🙏🙏🙏💕💕💕
నిజానికి కన్నడ వారు తమ రాష్ట్రం and కన్నడ భాష మీద మీరు చూపించే ప్రేమ నాకు చాలా ఇష్టం
Jai puneeth sir Jai Tarak anna ❤❤❤❤❤
All Puneeth sir fans support Jr.NTR bro ❤❤ from Karnataka
கர்நாடகாவின் தெய்வம் திரு சூப்பர் ஸ்டார் ராஜ்குமார் அவர்களே இந்தப் பாடலைக் கேட்ட பிறகு உங்களின் ரசிகனாகவே மாறி விட்டேன் ஐயா ராஜ்குமார் அவர்கள் பாதங்களுக்கு நன்றி நன்றி
Tnk u anna ❤
@santhoshsanthu3314 எங்கள் அன்பிற்கும் மரியாதைக்குரிய கர்நாடகா சூப்பர் ஸ்டார் சிவா அண்ணாமீண்டும் நலம் பெற எல்லாம் வல்ல அந்த இறைவனை வேண்டுகிறேன்
ನಿಜ ಶಿವಣ್ಣನು ಮುಖ್ಯ ಹಾಗೆ ತಮಿಳ್ ಸೋದರರು ಮುಖ್ಯ ❤. ಇನ್ನಾ ಹೆಚ್ಚು ರಾಜಕುಮಾರ ಮೂವಿ ನೋಡಿ my fevarit mayura, bangarada panjara, babruvahana, vasanta geeta, vada huttidavaru,kamana billu, akasmika, bhakta prahlada, giri kanya. 👍,@@முட்டாபயபுள்ள
@@santhoshsanthu3314 Veda Veda Super film My favourite superstar Shivana Puneeth Rajkumar My heart
Next time reply in Kannada
ದೇಹ ಮಣ್ಣಿಗಾದೆರೆ ಜೀವ ಕನ್ನಡಕ್ಕೆ
ಯಾವುದೇ ಹಾಡು ಇದನ್ನು ಮೀರಿಸಲು ಆಗದು 💯🔥⚡️🔥
😊😊😊😊
Evergreen hit song. கன்னட மொழியில் பெருமைகளை உணர்ந்து கன்னடத்தை அழியாமல் காப்பாற்ற வேண்டியது நமது கடமை.
நீங்கள் கவனிப்பது மிகவும் நல்லது. நான் கன்னடிகன், அதனால் சக தென்னிந்தியர் என் மொழியின் மீது அக்கறை காட்டுவது எனக்கு பெருமை அளிக்கிறது. ஆனால் ஏன் கன்னட மொழி அழிவு என்று நினைக்கிறீர்கள்?
Waw brother enta manassu nimmadu ❤
ನಾನು ತಮಿಳಿನಲ್ಲಿ ಹೇಳುತ್ತೇನೆ ಈ ಹಾಡು ಅದ್ಭುತವಾಗಿದೆ ಅಭಿನಂದನೆಗಳು ಎಲ್ಲಾ ನಟನೆ ತುಂಬಾ ಚೆನ್ನಾಗಿದೆ ನನಗೆ ತಮಿಳು ನಟ ಶಿವಾಜಿ ಗಣೇಶನ್ ನೆನಪಾಗುತ್ತದೆ
ಮುಂದಿನ ನನ್ನ ಜನ್ಮ ಬರದಿಟ್ಟನಂತೆ ಬ್ರ್ಮಹ ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನಿಲ್ಲಿಯೇ💛❤️
Hubli yalli ye
ಕಲಿಯೋಕೆ ಕೋಟಿ ಭಾಷೆ, ಹಾಡೋಕೆ ಒಂದೇ ಭಾಷೆ, ಕನ್ನಡ.... ಕನ್ನಡ... ಕಸ್ತೂರಿ ಕನ್ನಡ...ಹಂಸಲೇಖ ಸರ್ 🙏🏼💛❤
ಸರ್ ಅದು ಹಾಡೋಕೆ ಅಲ್ಲಾ ಆಡೋಕೆ...
@@martinminalkar8728avru barediruvudu correct nimde thappu sir
@@user-jl4bf5xf9f sir, ಆಡೋಕೆ ಅಂದ್ರೆ ಮಾತನಾಡುವುದಕ್ಕೆ ಅಂತಾ ಬೇಕಿದ್ರೆ ನೀವು ಇನ್ನೊಂದು ಸಲ ಪರೀಕ್ಷಿಸಿ
@@martinminalkar8728 correct sorry sir mathadoke onde bashe ega artha aythu
@@user-jl4bf5xf9f ಅಯ್ಯೋ ಬಿಡಿ sir, ಅದಕ್ಯಾಕೆ sorry, ನಮಗೂ ಎಷ್ಟೋ ಸಾರಿ ತಪ್ಪುಗಳು ಆಗುತ್ತಿರುತ್ತೆ..
ಇದು ನಮ್ಮ ನಾಡ ಗೀತೆ ಆಗಬೇಕು. This song would have been incomplete if Dr Rajkumar sir would have not sang the song. ಮುಂದಿನ ನನ್ನ ಜನ್ಮ ಬರೆದಿಟ್ಟ ನಂತೆ ಬ್ರಹ್ಮ ಇಲ್ಲಿಯೇ ನಾ ಇಲ್ಲಿಯೇ ಯೇಧಿಂಗು ನೀವು ಇಲ್ಲಿಯೇ sir Dr Rajkumar.
ಕನ್ನಡ ಹೃದಯಾ ಶ್ರೀಮಂತಿಕೆಯನ್ನು ಬಹಳ ಅಪರೂಪದ ಪದಗಳಿಂದ ತುಂಬಲಾಗಿದೆ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಭಾಷೆ ನಮ್ಮ ಕನ್ನಡ ನುಡಿ ಜೈ ಭುವನೇಶ್ವರಿ ಜೈ ಕರ್ನಾಟಕ 💛❤️💛❤️
❤❤❤❤
❤
Wt about Hindi 😂😂😂
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು 💛❤️ ಜೈ ಕನ್ನಡ
Goa dag hing feel agtaiti
Unofficial state anthem of Karnataka ❤. I myself feel proud to say by ethnicity Marati but my identity is always Kannada. Im glad that im living in a land where great kingdoms like Kadamba, Chalukya, Rashtrakuta, Hoysala and Vijayanagara ruled once upon a time. Hampi is the place which is close to my heart and soul.
ಕರ್ನಾಟಕ ವನ್ನು ಹಾಗೂ ಕನ್ನಡ ರಾಜ್ಯೋತ್ಸವ ವನ್ನೂ ವಿಜೃಂಭಿಸುವ ಏಕೈಕ ಹಾಡು❤️💛
Ppp8pppppp
P8
Pi
Idonde alla, kannadave namm Amma, kalladare naanu....
1) ಕರುನಾಡ ತಾಯಿ ಸದಾ ಚಿನ್ಮಯಿ (ನಾನು ನನ್ನ ಹೆಂಡ್ತಿ ಕನ್ನಡ ಚಿತ್ರ)
2) ಇದೇ ನಾಡು ಇದೇ ಭಾಷೆ (ತಿರುಗು ಬಾಣ ಕನ್ನಡ ಚಿತ್ರ)
3) ಕಲ್ಲಾದರೆ ನಾನು (ಸಿಂಹಾದ್ರಿಯ ಸಿಂಹ)
4) ಜೇನಿನ ಹೊಳೆಯೋ (ಚಲಿಸುವ ಮೋಡಗಳು)
5) ಕನ್ನಡ ರೋಮಾಂಚನವೀ ಕನ್ನಡ (ಸೋಲಿಲ್ಲದ ಸರದಾರ)
6) ನನ್ನ ಮಣ್ಣಿದು (ವೀರ ಪರಂಪರೆ)
7) ಕನ್ನಡಕ್ಕಾಗಿ ಜನನ (ಅಣ್ಣಾವ್ರು ಕನ್ನಡ ಚಿತ್ರ)
8) ಕರ್ನಾಟಕದ ಇತಿಹಾಸದಲಿ( ಕೃಷ್ಣ ರುಕ್ಮಿಣಿ ಚಿತ್ರ)
9) ಕನ್ನಡವೇ ನಮ್ಮಮ್ಮ (ಮೋಜುಗಾರ ಸೊಗಸುಗಾರ)
10) ಕನ್ನಡ ಹೊನ್ನುಡಿ ದೇವಿಯನು (ಒಂದು ಸಿನಿಮಾ ಕಥೆ)
11) ಕನ್ನಡದ ರವಿ ಮೂಡಿ ಬಂದ ( ತಾಯಿಯ ಮಡಿಲಲ್ಲಿ ಕನ್ನಡ ಚಿತ್ರ)
12) ಕನ್ನಡ ನಾಡಿನ ರನ್ನದ ರತುನ (ಶರವೇಗದ ಸರದಾರ ಚಿತ್ರ)
13) ಕನ್ನಡಮ್ಮನ ದೇವಾಲಯ (ಬ್ರಹ್ಮಾಸ್ತ್ರ )
ಇದು ನಮ್ಮ " ನಾಡಗೀತೆ" . ಹಂಸಲೇಖ ಸಂಗೀತ, ಡಾ: ರಾಜ್ ಕುಮಾರ್ ಗಾಯನ ಎಂತಹ ಅದ್ಭುತ. ಸರಿಸಾಟಿ ಯಾರು ಇಲ್ಲ ಇವರಿಗೆ 🙏
😊😅kg😅😊😅
నేను తెలుగు వాడిని 🙏
కన్నడ అంటే నాకు చాలా ఇష్టం ❤
రాజకుమార్ గారంటే ఇంకా ఇష్టం 🔥💖
రాజకుమార్ గారు మళ్ళీ మా కోసం
పుట్టి రండి...... అన్నగారు 🌞⭐️🌝🙏❤
Thank u bro... ❤️
@@dhanyakumarkgowda6189
Love you...కన్నడిగాస్ ❤😍🥰💖😘❣️
Chaala Baaga Chapparu. NTR, ANR, Chiranjeevi, Big B Amitaabh Bacchan ki rajkumar gaaru ante Chaala istamu.. Ani Andaru Chapparu.. Dhanyavaadamulu..
Anna Rajkumar yavattu legend of Indian film industry avaru anta legend matte huttokke nuru janma beku yaru avranna beat madokke agalla always legend Indian film industry ❤❤❤❤❤
❤❤❤❤ಜೈ ಕನ್ನಡಿಗ.....
I'm from Tamilnadu .. my hometown thanjavur which is around 300 km from tn - karnataka border.. eventhough i can understand little kannada this song 🎵 made me goosebumps.. rajkumar what a great actor 👏 his expressions are amazing... good 👍 to hear.. kannada people are very lovely... "dr.rajkumar puneeth, shivaraj kumar, dhruv sarja, yash ,sudheep"
Tq
I'm from Krishnagiri border of ka I'm Tamizh
Tq ❤ TN ❤kA
This song hits different on Kannada Rajyotsava❤️💛. Proud to be born in Karnataka.
😊❤❤😊
😊
Good telling
❤❤❤❤❤❤❤❤😊😊😊😊
@@HolaHola-fo8co🎉🎉🎉😢
ನಮ್ಮ ರಾಜ್ಯದ ಅನಧೀಕೃತ ನಾಡಗೀತೆ.. ಈ ಹಾಡು ಇಲ್ಲದೆ ಕನ್ನಡ ರಾಜ್ಯೋತ್ಸವ ಕಂಪ್ಲೀಟ್ ಅನ್ನಿಸೋದೇ ಇಲ್ಲ.. 😍😍
👌
You see
On
ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು ಹೌದು 🙏❤️👌
Yes
ನಾನು ಮುಶ್ಲಿಂಮ್ ಅದರೆ ಕನ್ನಡನಾಡಿನ ದಲ್ಲಿ ಹುಟ್ಟಿದ್ದು ನನ್ನ ಪುಣ್ಯೆ ಜೈ ಭುವನೇಶ್ವರಿ ನಾವು ಕನ್ನಡಿಗರು 🔥🔥🔥
U r folk singer from Ballary?
Tq
🌟🤝🏻🌟
@@gavipm7118 a
@@srilakshmin6802 lszZpau0 look oí
I am from TN. But i love this song. Annaavaru Dr. Raajkumar avru singing this wonderful song in his own voice. That is more special .. i enjoyed it 100 times more ...
Iam from ఆంధ్రప్రదేశ్ 🙏
I Like కన్నడ ❤ I Love కర్ణాటక 💖🤗
రాజకుమార్ గారు చాలా మంచివారు 😍
I Love This Song🔥 🎼🎵🎶👌👌💖
💓.LOVE 💖🤗😍👌👌💖
@@RameshBabu-ff9ys
ಅಣ್ಣ 🙏 ಚೆನ್ನಾಗಿದ್ದರ 👍🤗
ನನಿಗೆ ಕನ್ನಡ ಅಂದ್ರೆ ತುಂಬಾ ಇಷ್ಟ 💯😘👌
ಕಾಣರ ಅಣ್ಣಾವ್ರು ರಾಜಕುಮಾರ್ ಅಪ್ಪಾಜಿ 🙏
❤️❤️🙏🏼
❤️❤️❤️❤️
ಸೂಪರ್
ಡಾ!! ರಾಜ್ ಕುಮಾರ್ (Kannada)💛❤
Dr!! RAJ KUMAR (English) 💛❤
డా!! రాజ్ కుమార్ (Telugu) 💛❤
डा!! राज कुमार (Hindi) 💛❤
டா!! ராஜ் குமார் (Tamil) 💛❤
ഡാ!! രാജ് കുമാർ (Malayalam) 💛❤......
All 🇮🇳 Indian languages people of other Languages.. Should respect our
Dr!! Raj kumar & Kannadigas (ಕನ್ನಡಿಗರು)...
💛❤ who are living in KARNATAKA.. Especially in Bengaluru (Bangalore)......😊❤🎉..
All Indian language
Obviously mother india daughters states
mmmmmmmmmmmmmm 2:25 mmmm 2:27 2:27 '''''😊😊@@jaihind-i5f
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲೂ ❤💛 ಕನ್ನಡ ಕಸ್ತೂರಿ ❤❤❤❤❤❤❤
ಕನ್ನಡದ ಆಘೋಷಿತ ನಾಡಗೀತೆ ❤❤❤
I arrived in Bangalore in 1995, was in 5th standard and in our class for an event my classmate sang this song, his name is Madaiah. Today im 35 years, and im listening to the song in Kerala. Memories. LOVE
36ആം ജന്മദിന ആശംസകൾ
@@Astrovibrain_laboratory 000pp
೬೭ನೆ ಕನ್ನಡ ರಾಜ್ಯೋತ್ಸತವಾದ ಶುಭಾಷೆಯಾಗಲು ಗರವದಿಂದ ಹೇಳುವೆ ನಾನ್ನು ಕನ್ನಡಿಗ💛♥️
68th Karnataka Rajyotsvaa bro
@@dilipkamalpure6727😮😮😅 be
ತಪಸ್ಸು ಮಾಡಿದಾಗ ಮಾತ್ರ ಹಂಸಲೇಖಾರ ಒಂದೊಂದು ಸಾಲುಗಳು ಮೂಡಿ ಬರಲು ಸಾಧ್ಯ...GOD OF LYRICS AND MUSIC HAMSALEKA💛❤️🙏
I'm a Marathi speaker, my mom is from Karnataka,
my grandfather used to listen to these songs on his old radio. Kannada is a beautiful language...
❤
❤
If ur mother's lang is Kannada then so will be urs bruhh.
I am from Maharashtra but I speak kannanada bcuz i belong to Karnataka boundry. Mind blowing song
No Tamil is the best language and Tamil is the mother of all language..... Kannada don't have literature and grammar
என் தாய்மொழி தமிழுக்கு பின் நான் நேசிக்கும் ஒரே மொழி கன்னடா💛❤
ஏன் என்றே புரியவில்லை...
I am from MP living in karnataka from a year and I love the place, its culture, and it's people, Kannadigas, their love, care, humbleness and simplicity, and the values incorporated in them, so much to learn from 💛❤
Me too
Thank you bro for ur compliment 😍
Very very true..
Am from Vizag , Andhra
Watching and listening this song regularly
Dr. Raj ಅವರು ವೊಇಸ್ ಸುಫೇರ್ಬ್
I love Vizag city
E thara Kannada song iduvaregu bandilla …I love Karnataka ❤ nan lifeli best song idhu
0:06 Rani Chennavva riding horse and Kannada flag in background gives goosebumps to every Kannada hearts.
ಸಿರಿಗನ್ನಡಂ ಗೆಲ್ಗೆ 💛❤
ಸಿರಿಗನ್ನಡಂ ಬಾೞ್ಗೆ 💛❤
Yes I am die hard fan of Chennamma ji 🙏
Ty
Ty
Ty
Ty
ಹಾಡು ಕೇಳ್ತಾ ಇದ್ರೆ ಮೈ ರೋಮಾಂಚನಗೋಳ್ಳುತ್ತದೆ ❤️👍 ಚೆನ್ನಮ್ಮ ಸರ್ಕಲ್ ಹುಬ್ಬಳ್ಳಿ 🔥
Nija
@@sharanagoudamalipatil2038 bbñ
S
@@sharanagoudamalipatil2038 mß5f4
@@sharanagoudamalipatil2038 aa
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ subhasayagalu 💛❤
ಎಲ್ಲಾ ಕನ್ನಡಿಗರಿಗಾಗಿ ಭಾವನಾತ್ಮಕ ಗೀತೆ .. Proud to be a kannadiga..
I m born in Haryana but i love the most Kannadiga bhoomi, i prayed to my god next time give me birth at kannada bhoomi & God bless me a son at karnataka bhoomi ... Love you kannada amma namma karma bhoomi namma abhimaana. Great Culture Great people
Nimma comment nodi kushi aytu & lots n lots of respect to uh❤
thanks dniavada but first your mother tong second kannada
🙏💛❤️ May god bless you and your family with lots of happiness 💗
❤️❤️
@@Poojaharsha-16 0
ಜ್ಞಾನಕ್ಕೆ ಭೂಮಿಯಿದು ಪ್ರೇಮಕ್ಕೆ ಸ್ವರ್ಗಯಿದು ಸ್ನೇಹಕ್ಕೆ ಶಾಲೆಯಿದು ಜ್ಞಾನಕ್ಕೆ ಪೀಠಯಿದು ಕಾರ್ಯಕ್ಕೆ ಕಲ್ಪಯಿದು ಶಿಲ್ಪಕ್ಕು ಕಲ್ಪಯಿದು ನಾಟ್ಯಕ್ಕೆ ನಾಡಿಯಿದು ಕನ್ನಡ ಕನ್ನಡ 💛❤️
I am a Hindi speaker ....I love Kannada songs and Kannada people's..raajkumar,vishnuvardhan. Shankarnag,ambarish,anantnag,srinath, r Kannada Cinema's all time legend's and evergreen superstar's
...
❤️🙏🏼🙏🏼🙏🏼
Now add prk also
Thanks
Respect
ವಿಶ್ವದಾದ್ಯಂತ ನಿಲೆಸಿರುವ ಎಲ್ಲಾ ಕನ್ನಡಿಗರಿಗೆ 65ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤
1-11-2020
Nimagu saha
Ok
ತಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಧಠಧಟನಞ
super duper
எப்போவெல்லாம் இந்த பாட்டு ஞாபகம் வருதோ அப்போவெல்லாம் கேப்பேன். ராஜ்குமார் குரல் 👌👌👌
ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು, ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು 💛❤️
I am Indian bengali from Kolkata and I love Karnataka, kannadiga people and kannada langauge.
Love you from Kannadigas bro.
❤qq
You aren't a Bengali. You are a Kannadiga.
super bro
Lots of love and wishes to you be happy from Bangalore Karnataka ❤
ಮುಂದಿನ ಜನ್ಮ ಅಂತ ಇದ್ದರೆ....ಮತ್ತೆ ಕರ್ನಾಟಕದಲ್ಲಿ ಹುಟ್ಟಬೇಕೆಂದು ನನ್ನ ಆಸೆ.... ಜೈ ಕರ್ನಾಟಕ ಮಾತೆ ❤
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು
ಕೈಲಾಸ ಕಂಡ ನಮಗೆ ಕೈಲಾಸ ಯಾಕೆ ಬೇಕು
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ ಇಲ್ಲಿಯೇ ಇಲ್ಲಿಯೇ ಎಂದಿಗೂ ನಾ ಇಲ್ಲಿಯೇ......
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛♥️
❤🙏👌
💛❤️
ಕೈಲಾಸಂ ಕಂಡ ನಮಗೆ (referring to ಟಿ ಪಿ ಕೈಲಾಸಂ)
@@bharath6260 😢 to go so his Co Dr be at the h😢😅 try took
😭😭😭😭
I am from Andhra Pradesh. I don't know kannada but this song touched my heart by their tradition & culture... Love you people & the great Rajkumar sir..
This is about Divinity of Kannada language and a sense of feeling proud of taking birth in Karnataka
@@DynamicQueenofIndia rz
@@DynamicQueenofIndia 0
@@theincipient_❤❤
😂
ನನ್ನ ಮನ್ನು ಕನ್ನಡ ನನ್ನ ಉಸಿರು ಕನ್ನಡ
ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤
I'm proud to be kannadiga ..
Currently I'm out of country but still missing my land of birth my Bangalore beloved Language Kannada My Karnataka love you my India
For muslim urdu arabic comes first
@@udaybanavath . So what if I'm Muslim by faith ??? Are you trying to tell me that kannada language or my land is so conservative and only belongs to Santana Dharma/Shashwat Dharma??? Even I'm gonna say Hindu word because this is not belongs to the sacred scriptures of upper mentioned Dharma
Same bro I’m also
Sir...ignore such comments....hats off to your kannada love...Karnataka also miss u sir..
Hats off to your kannada love..
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ,💛❤️👌👌👌💛❤️
Although iam at Andhra I love kannada bangolore super state nice hearted people inlove appu sir sivanna Rajkumar sir
ಜೈ ಹಂಸಲೇಖ ಜೈ ರಾಜಕುಮಾರ ಜೈ ಕನ್ನಡ ಜೈ ಕರ್ನಾಟಕ...ಕನ್ನಡ ಮಾತನಾಡೋಣ, ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ💛♥️💛♥️💛♥️💛♥️🙏🙏🙏
I am a Tamilain in Bangalore i m proud to be karnataka ❤️❤️❤️😍😍😍 my karnataka ki Jai Karnataka Rajkumar Kai Jai 😍😍😍😍
Same bro😊
Super anna❤
I'm from Andra.
My mother from Raichur ....💞
I love kannada.....
Jai Andra & karnataka
Namdu Raichuru bro 👍
Once upon time Raichur Telugu speaking region but I love both Kannada & Telugu languages both have relative literature & culture. Raj Kumar a Great actor & I respect his Family & Puneet sir.
ಹಂಸಲೇಖ ಸರ್ ಬೇರೆ ಬಾಷೆಯಹಾಡನ್ನು ಕದ್ದು ಮಾಡ್ತಾರಂತೆ ಲೋ ಗುಬಾಲ್ ನನ್ ಮಕ್ಳ ಈ ಹಾಡನ್ನು ಕೇಳಿ ಹೇಳಿ ಕನ್ನಡ ಇರುವವರೆಗು ಈ ಹಾಡನ್ನು ಯಾರು ಮರೆಯಲ್ಲ 💛❤
Avara kuduligu sama illa avru , nayigalu boglthave thale kedskobardu hamsalekha yelli a nayigalu yelli, nave shrestaru ankondiroru avar bagge matadudrey ninu devaru adru avare doddaru antha mansinavaru
Bettakke kallu yesada hage aste avar kudligu sama e nan maklu ond sari avar maka avare kannadiyalli nodokollalli
మళ్ళీ జన్మంటూ ఉంటే బ్రహ్మ దేవుని ఇక్కడే పుట్టించమంటాను అన్న రాజ్ కుమార్ గారు ధన్యులు. రాజ్ కుమార్, పునీత్ రాజ్ కుమార్ కర్నాటక మాణిక్యాలు.
అన్న ఈ పాట లో ఆఖరి చరణాలకు నాకు అర్థం కావాలి అన్న. బాలిన బెన్ను హత్తి నూరారు వూరు సుత్తి
ఏదేదో కండే మేలు నమ్మురే నమగే మేలు
కైలాసం కండ నమగే కైలాసం యాకే బెకు
దాసరా కండ నమగే వైకుంఠ యాకె బేకు
ముందిన నన్న జన్మ బరదిట్ట నందే బ్రహ్మ ఇల్లియే ఇళ్ళియే ఎన్నిగు నాన్ ఇళ్లియే
దీనికి తెలుగు lo meaning చెప్పు anna
అన్నా అచ్చ మైనా తెలుగు గడ్డా మీద పుట్టి కనడ లో పుట్టాలి అంటావ్
@@Srinivas-ig6fxతేనెలొలుకు భాష తెలుగు భాష, దేశభాషలందు తెలుగు లెస్స అన్న శ్రీ కృష్ణ దేవరాయలు కర్నాటక ప్రాంతీయులు.
పర భాషలను గౌరవించడం మన భారతీయ సంస్కృతి.
రాజ్ కుమార్ గారు కన్నడీయునిగా పుట్టాలని అని అన్నారని తెలిపారు తప్ప నేను కమ్మ నైన అమ్మ భాష అయిన మన తెలుగు బాషను కించపరచలేదు.
మీకు తెలుగు బాష పట్ల గల అభిమానానికి కృతజ్ఞతలు. నాకు కూడా తెలుగు పట్ల మమకారం ఎక్కువ.
భారతీయుడిగా అన్ని భాషలను గౌరవించే క్రమంలో కొద్ది వరకు హిందీ, తమిళం మరియు కన్నడ భాషలను నేర్చుకోవడం జరిగింది.
పర భాషలను తెలుసుకున్న తర్వాత మన తెలుగు భాష ఔన్నత్యము గురించి మరింతగా తెలుసుకున్నాను.
తెలుగు ను గౌరవించే మీ స్వభావానికి ధన్యవాదములు.
My favourite kannada song 🔥🔥😍. I born in TN but KA is the place where I grew up. Wonderful people and culture. Next generation "Uttidhare kannada nadalli uttabeku"
Huttidare*
You will put bomb yourself magane
,
ನೋಡಿದರೆ ಇಂಥಹಾ ಹಾಡು ನೋಡಬೇಕು ಅಭಿಮಾನಿ ಆದರೆ ಅಣ್ಣಾವ್ರ ಅಭಿಮಾನಿ ಆಗಬೇಕು.
🌷🙏🫢🌹🌹♥️♥️💟♥️🤎
हिंदी भाषी हूँ , लेकिन अखण्ड भारत का हिस्सा होना गर्व की बात है।
So very beautiful hart tuching song
जय कर्नाटक जय भारत
❤ Jai Bharat Jai Karnataka
@@madeeya6975 🙆🙆🙆🙆
Wooo karnatak nahi Karnataka he teek se bolo naaa
🙏ಜಯ ಹೇ ❤ಕರ್ನಾಟಕ❤ಮಾತೇ🙏
I'm from Tamilnadu.. This song is very Nice....I love kannada.. I want to speak Kannada fluently... Kannada pronounce is very sweet...
Well bro try to speak 🇮🇳
Most of the Tamil words are also there in kannada...brother...nandree for your harmony promoting words...
ನಮ್ಮ ತಾತ ಅಣ್ಣಾವ್ರು ಅಭಿಮಾನಿ ನಮ್ಮ ಅಪ್ಪಾಜಿ ಅಣ್ಣಾವ್ರು ಅಭಿಮಾನಿ ನಾನು ಅಂತು ಅಣ್ಣಾವ್ರು ಭಕ್ತ 💛❤🙏🙏🙏
జై తెలుగుతల్లి జై కన్నడ మాతా
చాలా మంచి పాట విన్నా ఎన్నిసార్లు విన్నా మళ్ళీ వినాలనిపిస్తుంది మనిషి యొక్క జీవన విధానాన్ని చాలా చక్కగా వివరించారు
👍👍👍👍👍👍👍
@@KiranKumar-nv3uw q
speak in kannada fkr
ಣಣಣಣಣಣಣಮಣ
I am Kannada I can speak Telugu
My mom & Dad born in Kannada. We speak Kannada with them. But this song is really heart touching💌. Kannada is a beautiful language...
From Maharashtra....Love this song and all Kannada brothers....Vande Mataram...love from Maharashtra and Marathi people....❤️🙏💐🇮🇳🇮🇳🇮🇳 Jai Bharat Jai Karnataka Jai Maharashtra 🙏🤗
I am not a Kannadiga.
But I love this song so much.
First heard from mangalore during my college days.
This song is like a National anthem of Kannada people which portrays the essence and beauty of kannada culture and people.
Rajkumar was a legend and He made this song larger than life and will be in hearts of music lovers forever.
Respects to Rajkumar.
Also missing kannada people and mangalore.
good old days and memories, Nostalgia
Thanks brother
,.
bro then here our state anthem
Right bro
ಬಾಳಿನ ಬೆನ್ನು ಹತ್ತಿ, ಏನೇನೋ ಕಂಡ ಮೇಲೂ, ನಮ್ಮೂರೇ ನಮಗೆ ಮೇಲೂ ❤❤
ನಾನು ಕನ್ನಡಿಗ ಅಲ್ಲ ಆದರೆ ನಾನು 12 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇನೆ ಮತ್ತು ಅದು ನನ್ನ ತವರು ಮನೆಯಂತೆ. ಜೈ ಕರ್ನಾಟಕ
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು..
ಕನ್ನಡವೇ ಸತ್ಯ ಕನ್ನಡವೇ ನಿತ್ಯ..
Love from Andhra Pradesh
Me too అన్న
But kannada letter is very difficult understanding
க is a letter but kannada 4 letter
Only speak easy kanna but writting and reading very difficult.
ತೆಲುಗು ಜ್ಞಾನ ಕೊಟ್ರೆ ಕನ್ನಡ ಜೀವನ ಕೋಟಿತೆ ಜೈ ಕರುನಾಡು ಜೈ ಕನ್ನಡ
ಜೈ
ಹಿಂದ
ಜೈ
ಭಾರತ್
💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️
💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳
Jai janasena
What a melodious tune and an excellent role played by Sri Rajkumar jee.!
ಇಂದು ವೀಕ್ಷಿಸುತ್ತಿರುವ ಪ್ರತಿ ಒಬ್ಬ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ♾️♾️♾️ #sunnymalkari
ನಮ್ಮ ಕನ್ನಡ
ನಮ್ಮ ಹೆಮ್ಮೆ
ಜೈ ಕರ್ನಾಟಕ💝💝
ಸೇಬು ಉಢಢಗಹ
ನನ್ನ ಕನ್ನಡ ತಾಯಿ ಭಾಷೆ ಅಂದರೆ ಎಲ್ಲಾ ಭಾಷೆಗಳಿಗೂ ಮೀರಿದ ಭಾಷೆ. ನನ್ನ ಭಾಷೆ
ಸರಿ ಅಣ್ಣ
I listened to this song during the times of my posting in Karnataka... Initially i didn't like the song at all... But gradually i got addicted to this song so much..... 7 years have been passed since i left Karnataka for a new place..... I still listen to this song once in a week..... Great song..... I miss Karnataka....Jai Bharat Jai Karnataka
In
6k dislikes ಕೊಟ್ಟಿರೋರಿಗೆ ಏನ್ ಗೊತ್ತು ಈ ಹಾಡಿನ ಬಗ್ಗೆ ಈ ಹಾಡು ನಮ್ಮ ರಕ್ತದಲ್ಲಿ ಬೆರೆತೊಗಿದೆ ಜೈ ಕರ್ನಾಟಕ ಜೈ ಕನ್ನಡ💛❤️
Yaru bro
L
@@bindhumbindhum6525 8
ನನಗೆ ಹೆಮ್ಮೆ ಇದೆ ನಾನು ಕನ್ನಡಿಗ ಎಂದು ಹೇಳಲು❤
ಜೈ ಕರ್ನಾಟಕ ❤
ಜೈ ಕನ್ನಡ❤
Guru maatadodu sulabha ee Tara song acting Maadi amele dislike kodli nodona
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಜೈ ಕನ್ನಡಾಂಬೆ💛❤️
ಜೈ ರಾಜವಿಷ್ಣು, ಅಂಬರೀಶ್, ಶಂಕರಣ್ಣ, ಅಪ್ಪುಬಾಸ್
1:27 ಕಲಿಯೋಕೆ ಕೋಟಿ ಭಾಷೆ , ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ.....
ಕನ್ನಡವೇ ಸತ್ಯ, ಕನ್ನಡವೇ ನಿತ್ಯ💛❤️
ನಾನು ಸಾಯುವಾಗ ಒಂದು ಬಾರಿಯಾದರು ಈ ಆಡನ್ನು ಕೇಳಿ ಸಾಯುತ್ತೇನೆ......ಅದು ನನ್ನ ಕೊನೆಯ ಆಸೆ ಆಗಿರುತ್ತದೆ....... ಜೈ ಕರ್ನಾಟಕ ಜೈ ಕನ್ನಡಾಂಬೆ 🚩🚩🚩🚩🚩
😘
👌👌
@@shridevihonguntikar231 i
👌
Kannada namma thayi.. Karnataka li eddu sule ata adorige Chapli li hodibeku
2024 ರಲ್ಲಿ ಯಾರ ನೋಡಿದ್ದೀರಿ ❤ಮಾಡಿ.
. This film came in 1993 and Dr.Rajkumar who was born in 1929 was around 64. However see his energetic dance movements. Real super star.
Exactly that's amazing.
...P.pppmmmmm67 7pm.
@@tamizharasan1857 lll
@@tamizharasan1857 of 8
@@raheemabdul4780 .
L.k....
..
.
.
.....
..... ....
...
.
.... .
ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ
Watch this.,
th-cam.com/video/temiLipSJUE/w-d-xo.html
Many of bangaloreans feel it's below their standard to speak kannada in this cosmopolitan city, this video is a slap on their face .....
Halebeeda broo nimdu
ಹಂಸಲೇಖ ಅವರ ಸಾಹಿತ್ಯ ಸಂಗೀತ ಅಬ್ಬಬ್ಬಾ ಎಂಥ ಅದ್ಭುತ 🙏🙏 ಗಾಯನ ಅಂತೂ ಹೇಳೋ ಹಾಗೇ ಇಲ್ಲ ರಾಜಣ್ಣ ನಿಮ್ಮಿಬ್ಬರಿಗೂ ಎಷ್ಟು ಋಣಿಯಾದರು ಕಡಿಮೇನೆ 🙏
I'm not Kannadiga but I'll die for Appu 👑Desha andre India Rajya andre Karnataka Hero andre Appu👑
Super songs gu1ru
Brother, kannadiga antha heloke mother tongue Kannadane aagbeku antha illa,, Kannada na maath adkondu adke ondu respect kodonu Nan prakaara kannadiga ne....
@@FREEFIRELOVER-dl8jl💯💯 anna
you are already a better kannadiga than most "kannadigas" namma nirabhimanigaligintha neeve jaasthi beku namage
All Time favourite song
Our pride
Our legend
One and only
Dr Raj Kumar
ಜೈ ಹಂಸಲೇಖ 💛♥️ ಜೈ ಕನ್ನಡ
❤️❤️❤️🥰I am Marathi from south Maharashtra , Maharashtra -Karnataka border area , i love this song ❤️❤️❤️Nanu kannada language matnad bahudu👑nange kuda brutte kannada language❤️❤️❤️❤️❤️❤️
Bhau Love from Karnataka!!
@@shravankumarsakri4229 nanna favorite Karnataka rajya ❤️❤️🇮🇳🇮🇳🥰🥰
@@pradipmane2806 bro
Dayavittu ah area bittu south Karnataka ge ba
@@DisfattBidge-i2x vndu dina brtini bro south karnataka ge ❤️❤️❤️
Tumba olle ❤
I am Marathi from mumbai , Maharashtra. I like this video song! 😍 ❤️ Definitely he is praising Kannada culture and historical heritage in song. I guessed by his expression and body language.
Yes absolutely
I'm from manglre but I respect marathi soil
Marathi song
Jayanth jadav my best actr
ಎಂತಹ ದೃಷ್ಟಿಕೋನ ನಿಮ್ಮದು ಅತ್ಯದ್ಬುತ
I'm also Marathi , idk there's some reason I love Karnataka , Kannadigas and Kannada. Maybe our state was highly influenced by Kannadigas before the Maratha Empire !
0:53
Happy Karnataka Rajyotsava! Love from Bengal!❤💛
நான் ஒரு தமிழன் ஆனாலும் இந்த பாடல் வரிகள் ரொம்ப பிடிக்கும்
Ea❤e Jun
நான் ஒரு கேரளாக்காரன். எனக்கு இந்த பாடல் ரொம்ப புடிக்கும்
@@Grlakshman-ek6ur to
ಕನ್ನಡಿಗರ ಆರಾಧ್ಯದೈವ ಕನ್ನಡಕ್ಕೆ ಅನ್ವರ್ಥನಾಮ ಡಾ.ರಾಜ್‌ಕುಮಾರ್. King of Acting and legend of music
#Emperorofallactors
Fis
Who is watching 2024❤
Meeeeee🎉❤
Mee
Me
Meeeeeee
November 1st 2024🎉🎉🎉😊😊😊😊❤❤❤❤❤❤️💛💛💛💛💛💛💛💛💛💛
Dr.Rajkumar Sir 👍👍👍
Respect From TN..Love karnataka💛💛💛
Waiting For The Darshan of Lord Manjunatha Samy 🙏🙏🙏
Who are watching this video na 2023 ❤️❤️ one like it
Kannadali bosu
@@prachethgowda4558 m
@@prachethgowda4558🎉yfC😊hhccchhcccc cc chhap ke sath sath sath sath sath sath kyu kyu😊😊fccc
@@MahadevaMahadeva-td8gva
🙏🙏🙏
As a Telugu person. I love this song. Idhu Karnataka Kannada dhalli mathadu beku.
nodrappa Bari 1.6million views, ಇಷ್ಟೇ ಕನ್ನಡಿಗರು ಇರೋದ
7.8 millions
I am a tamilan born in karnataka bangalore halasuru tamil is my mother language but kannada and karnataka we love so much this is our state and our language we love all kannada actors especially puneeth raj kumar , upendra, ambrish, tiger Prabhakar, always I listen kannada songs jai hind jai karnataka
Hi
@@rakshit7301 h
Wow 😍
Super
Super
ಸಾಹಿತ್ಯ,ಸಂಗೀತ, ಗಾಯನ ಮತ್ತು ಅಭಿನಯಗಳ ಅತ್ಯದ್ಭುತ ಸಂಗಮವಿದು , ನಿಜವಾಗಲೂ ಮಾಸ್ಟರ್ ಪೀಸ್... ನಮ್ಮ ಪ್ರತಿಯೊಬ್ಬರ ಜೀವನದ ಕನ್ನಡಿ ಇದಾಗಿದೆ. ನೆಮ್ಮದಿಯ ಜೀವನದ ಫಿಲಾಸಫಿ ಆಗಿದೆ. ಹ್ಯಾಟ್ಸಾಫ್ ಟು ಆಲ್ ದ ಪರ್ಸನಾಲಿಟಿ ಸ್, 🙏🙏🙏🙏🙏
Close to my heart ❤
This song is truly a magic of Hamsa Lekhha & Dr Rajkumar..
Love this song...
Jai Karnataka
Very naise song
🙏❤️
ಜೈ ಕರ್ನಾಟಕ 💛❤
நான் சின்னவயசுல மிகவும் நேசித்த பாடல்.. old memories.. லவ் U ராஜ்குமார் சர்.
Meaning please
@@YashRaj-vt9it The song I loved the most in when I was kid .. old memories .. Love U Rajkumar Sir.
தமிழன் ராஜ்குமார்
@@rajasami9283 kannadiga da muditu poo
@@naveen7918 kundiga sule magane 🤗
ಏಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡಿಗ... ❤️💛...01-11-2023
ಕನ್ನಡ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಕನ್ನಡ ಸಾಹಿತ್ಯ ಮಾಲೆ ❤❤❤⚡🌈⭐