Maleya Hakira Guru Swamy | Ayyappa Devotional songs

แชร์
ฝัง
  • เผยแพร่เมื่อ 26 ม.ค. 2025

ความคิดเห็น • 9

  • @harshagowda5298
    @harshagowda5298 หลายเดือนก่อน

    ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏

  • @chippagirivishwanath5538
    @chippagirivishwanath5538 หลายเดือนก่อน +4

    ಈ ಹಾಡನ್ನು ನನಗೆ ಲಿರಿಕ್ಸ್ ಕಳಿಸಿ ಸ್ಸ್ವಾಮಿ ನೀವು ಹಾಡುತ್ತಿದ್ದರೆ ಅಲ್ಲ ಅದೇ ಸಾಂಗ್ ನ ಕಳಿಸಿ ಸಾಂಗ್ ಸ್ವಾಮಿ

    • @Asthasasthaworld
      @Asthasasthaworld  หลายเดือนก่อน +3

      ಮಾಲೆಯ ಹಾಕಿದ ಗುರುಸ್ವಾಮಿಗೆ ಅವರ ಪಾದಕ್ಕೆ ನಮೋ
      ಜನುಮವ ನೀಡಿದ ತಾಯಿ ತಂದೆಗೆ ಅವರ ಪಾದಕ್ಕೆ ನಮೋ ನಮೋ
      ವಿಳ್ಳಾಳಿ ವೀರನೇ ನಮೋ ನಮೋ ವೀರಮಣಿಕಂಠನೆ ನಮೋ ನಮೋ
      ಜನುಮವ ನೀಡಿದ ತಾಯಿ ತಂದೆಗೆ ಅವರ ಪದಕ್ಕೆ ನಮೋ ನಮೋ
      ಗಣೇಶ ಸೋದರನೇ ನಮೋ ನಮೋ
      ಸುಬ್ರಮಣ್ಯ ಸೋದರನೇ ನಮೋ ನಮೋ
      ಪಂಪ ವಾಸನೇ ನಮೋ ನಮೋ
      ಪಂಪ ಶಿಶುವೇ ನಮೋ ನಮೋ
      ಮಕರ ದೀಪವೇ ನಮೋ ನಮೋ
      ಮಕರ ಚ್ಯೋತಿಯೇ ನಮೋ ನಮೋ
      ಕರ್ಪುರ ಪ್ರಿಯನೇ ಪ್ರಿಯನೇ ನಮೋ ನಮೋ
      ಕರಿಮಲೆ ವಾಸನೆ ನಮೋ ನಮೋ
      ಅಲಂಕಾರ ಪ್ರಿಯನೆ ನಮೋ ನಮೋ
      ಆಪ್ತದ್ಬಾಂದವ ನಮೋ ನಮೋ
      ಜೇನ ಅಭಿಷೇಕ ಪ್ರಿಯ ನಮೋ ನಮೋ
      ತುಪ್ಪ ಅಭಿಷೇಕ ಪ್ರಿಯ ನಮೋ ನಮೋ
      ಹದಿನೆಂಟು ಮೆಟ್ಟಿಲ್ಲು ನಮೋ ನಮೋ
      ಹದಿನೆಂಟು ತಾತ್ತವೆ ನಮೋ ನಮೋ
      ಧರ್ಮ ದೇವನೇ ನಮೋ ನಮೋ
      ಸತ್ಯ ದೇವನೇ ನಮೋ ನಮೋ
      ವಾವರ ಸ್ವಮಿಯೇ ನಮೋ ನಮೋ
      ವಾವರ ತೋಳವೆ ನಮೋ ನಮೋ
      ಕರುಪ್ಪಾ ಸ್ವಾಮಿಯೇ ನಮೋ ನಮೋ
      ಕನ್ನಿ ಸ್ವಾಮಿಯೇ ನಮೋ namo

    • @chippagirivishwanath5538
      @chippagirivishwanath5538 หลายเดือนก่อน

      ನಮಸ್ಕಾರ ಗುರುಗಳೇ ಈ ಹಾಡಿನ ಕಳಿಸಿದ್ದಕ್ಕೆ ಬಹಳ ಖುಷಿಯಾಗಿತ್ತು
      ಒಂದು ರಿಕ್ವೆಸ್ಟ್ ಸರ್ ಇನ್ನ ಒಂದು ಹಾಡು ಬೇಕಾಯಿತು
      ಅನ್ನದಾನ ಪ್ರಭುವೇ ಶರಣಮ ಅಯ್ಯಪ್ಪ ಈ ಹಾಡು ನ ನಮಗೆ ರಿಲಿಕ್ಸ್ ಕಳಿಸಿರುವೆ ಗುರು

    • @shobhag3644
      @shobhag3644 22 วันที่ผ่านมา

      🙏🏾🙇🤲🙏🏾

  • @JOURNEYWITH_RAJESH
    @JOURNEYWITH_RAJESH 2 หลายเดือนก่อน +1

    Swami please post the lyrics

    • @Asthasasthaworld
      @Asthasasthaworld  2 หลายเดือนก่อน +1

      Okay swamy ill check and let you know

    • @Asthasasthaworld
      @Asthasasthaworld  2 หลายเดือนก่อน +5

      ಮಾಲೆಯ ಹಾಕಿದ ಗುರುಸ್ವಾಮಿಗೆ ಅವರ ಪಾದಕ್ಕೆ ನಮೋ
      ಜನುಮವ ನೀಡಿದ ತಾಯಿ ತಂದೆಗೆ ಅವರ ಪಾದಕ್ಕೆ ನಮೋ ನಮೋ
      ವಿಳ್ಳಾಳಿ ವೀರನೇ ನಮೋ ನಮೋ ವೀರಮಣಿಕಂಠನೆ ನಮೋ ನಮೋ
      ಜನುಮವ ನೀಡಿದ ತಾಯಿ ತಂದೆಗೆ ಅವರ ಪದಕ್ಕೆ ನಮೋ ನಮೋ
      ಗಣೇಶ ಸೋದರನೇ ನಮೋ ನಮೋ
      ಸುಬ್ರಮಣ್ಯ ಸೋದರನೇ ನಮೋ ನಮೋ
      ಪಂಪ ವಾಸನೇ ನಮೋ ನಮೋ
      ಪಂಪ ಶಿಶುವೇ ನಮೋ ನಮೋ
      ಮಕರ ದೀಪವೇ ನಮೋ ನಮೋ
      ಮಕರ ಚ್ಯೋತಿಯೇ ನಮೋ ನಮೋ
      ಕರ್ಪುರ ಪ್ರಿಯನೇ ಪ್ರಿಯನೇ ನಮೋ ನಮೋ
      ಕರಿಮಲೆ ವಾಸನೆ ನಮೋ ನಮೋ
      ಅಲಂಕಾರ ಪ್ರಿಯನೆ ನಮೋ ನಮೋ
      ಆಪ್ತದ್ಬಾಂದವ ನಮೋ ನಮೋ
      ಜೇನ ಅಭಿಷೇಕ ಪ್ರಿಯ ನಮೋ ನಮೋ
      ತುಪ್ಪ ಅಭಿಷೇಕ ಪ್ರಿಯ ನಮೋ ನಮೋ
      ಹದಿನೆಂಟು ಮೆಟ್ಟಿಲ್ಲು ನಮೋ ನಮೋ
      ಹದಿನೆಂಟು ತಾತ್ತವೆ ನಮೋ ನಮೋ
      ಧರ್ಮ ದೇವನೇ ನಮೋ ನಮೋ
      ಸತ್ಯ ದೇವನೇ ನಮೋ ನಮೋ
      ವಾವರ ಸ್ವಮಿಯೇ ನಮೋ ನಮೋ
      ವಾವರ ತೋಳವೆ ನಮೋ ನಮೋ
      ಕರುಪ್ಪಾ ಸ್ವಾಮಿಯೇ ನಮೋ ನಮೋ
      ಕನ್ನಿ ಸ್ವಾಮಿಯೇ ನಮೋ namo

    • @JOURNEYWITH_RAJESH
      @JOURNEYWITH_RAJESH 2 หลายเดือนก่อน +1

      Thank you swami