ಚತ್ರಪತಿ ಶಿವಾಜಿಗೆ ಖಡ್ಗ ನೀಡಿದ್ದು ಜಗನ್ಮಾತೆ ತುಳಜಾ ಭವಾನಿನಾ?|ನಿಜಕ್ಕೂ ಆ ಖಡ್ಗದ ಹಿಂದಿನ ರೋಚಕ‌ ಕಥೆ ಏನು ಗೊತ್ತಾ?

แชร์
ฝัง
  • เผยแพร่เมื่อ 15 ก.ย. 2024
  • @nammanambike #spirituality #spiritual #kannadamotivationalvideo #kannada #youtube video #newvideo #new #hindu #shivajimaharaj #bhavaniswordmystery

ความคิดเห็น • 60

  • @lalitayarnaal
    @lalitayarnaal ปีที่แล้ว +14

    ಅದ್ಭುತ ವಿವರಣೆ ಗುರುಗಳೇ 🌹🌹🙏🙏😄. ಇಂತಾ ವಿಷಯಗಳ ಮಾಹಿತಿ ಇಂದಿನ ಯುವಕರಿಗೆ ಸ್ಫೂರ್ತಿ ಯಾಗಿದೆ.

  • @ashokermunja5721
    @ashokermunja5721 ปีที่แล้ว +12

    ದುರ್ಗಾ ಮಾತೆ ನಮೋ ನಮಃ 🙏🙏🙏🙏🙏🙏🙏🙏🙏🙏🙏🙏🌷🌷🌷🌷🌷🌷🌷🌷🙏🙏🙏🙏🙏

  • @spkannada07
    @spkannada07 ปีที่แล้ว +7

    First view
    Jai Shivaji
    Jai bhavani

  • @ashoks4505
    @ashoks4505 ปีที่แล้ว +8

    ಜೈ ಅಂಬಾ ಭವಾನಿ ಜೈ ಶಿವಾಜಿ 🙏🙏🔱🔱🚩🚩

  • @kavitapatil9812
    @kavitapatil9812 ปีที่แล้ว +7

    Jai amba bhavani namma mane kula. devate. 🙏🙏🙏🙏🙏🌹🌹🌹🌹🌹🙏🙏🙏🙏🙏

  • @poornimal1086
    @poornimal1086 ปีที่แล้ว +7

    ರಜಪೂತರ ಪದ್ಮಾವತಿಯ ತ್ಯಾಗ ಬಹಳ ದೊಡ್ಡದಿದೆ, ಆಕೆಯ ಕಥೆ ಒಮ್ಮೆ ಹೇಳಿ sir 🙏

  • @anugowda6040
    @anugowda6040 ปีที่แล้ว +5

    ಯಾಕೆ ನಿಮಗೆ ನಮ್ಮ ಕನ್ನಡ ನಾಡಿನ ಯಾವ ಮಹಾರಾಜರು ನೆನಪಿಗೆ ಬರ್ತಾ ಇಲ್ಲ್ವಾ ಹೇಳ ಹೆಸರಿಲ್ಲದ ಕಾಲದಲ್ಲಿ ದಕ್ಷಿಣದಿಂದ ಹಿಡಿದು ಉತ್ತರ ಭಾರತದವರೆಗೆ ಅಧಿಪತ್ಯ ಸ್ಥಾಪಿಸಿದವರು ನಮ್ಮ ವೀರ ದಕ್ಷಿಣ ಪಥೇಶ್ವರ ಎಂದು ಬಿರುದಾಂಕಿತ ರಾದ ಇಮ್ಮಡಿ ಪುಲಕೇಶಿಯವರು ಕಿತ್ತೂರು ರಾಣಿ ಚೆನ್ನಮ್ಮ ಬೆಳವಾಡಿ ಮಲ್ಲಮ್ಮ ಕೊಡಗಿನ ರಾಣಿ ಅಬ್ಬಕ್ಕ ಮೈಸೂರು ಒಡೆಯರ ಸಂಸ್ಥಾನ ವೀರ ಮದಕರಿ ನಾಯಕರು ಇವರ್ಯಾರು ನಿಮಗೆ ಬರ್ತಾ ಇಲ್ವಾ ಪರ ರಾಜ್ಯದವರನ್ನು ತಲೆ ಮೇಲೆ ಕೂರಿಸಿಕೊಂಡು ಕನ್ನಡಾಂಬೆ ಅವಮಾನ ಮಾಡ್ತಾ ಇದ್ದೀರಾ ಹಿಂದೂ ಧರ್ಮದ ಸ್ಥಾಪನೆ ಮಾಡಿದವರು ಭಗವಾನ್ ಶ್ರೀ ರಾಮಚಂದ್ರ ಪ್ರಭುಗಳು ಕನ್ನಡ ನಾಡಿನ ಮೇಲೆ ಲಕ್ಕೆ ಇಟ್ಟು ಬೆಳವಾಡಿ ಮಲ್ಲಮ್ಮನವರಿಂದ ಹಾಗೂ ಮೈಸೂರಿನ ಒಡೆಯುವರಿಂದ ಪ್ರಾಣಭಿಕ್ಷೆ ಬೇಡಿ ಓಡಿ ಹೋದವನು ಅಂತವರ ಬಗ್ಗೆ ಹೇಳ್ತಾ ಇದ್ದೀರಾ ಮೊದಲು ನಮ್ಮ ನಾಡು ನುಡಿ ಆನಂತರ ಪರಭಾಷೆಗಳು ಮೊದಲು ನಮ್ಮತನವನ್ನು ಕಾಪಾಡಿಕೊಳ್ಳೋಣ ಜೈ ಕಿತ್ತೂರು ರಾಣಿ ಚೆನ್ನಮ್ಮ ಜೈ ಸಂಗೊಳ್ಳಿ ರಾಯಣ್ಣ ಜೈನಾಡಪ್ರಭು ಕೆಂಪೇಗೌಡರಿಗೆ ಜೈ ಕನ್ನಡಾಂಬೆ 🙏🙏

    • @santoshkb520
      @santoshkb520 ปีที่แล้ว

      Bandra banni banni estott adru yake bandilla ankondidde

    • @mohann2289
      @mohann2289 ปีที่แล้ว +1

      ​@@santoshkb520ನೀವು ಹೇಳುದ್ರ ಹೇಳಿ, ಅವ್ರು ಹೇಳಿದ್ದು ತಪ್ಪಿಲ್ಲ ಆದ್ರೆ ಮೊದಲು ನಮ್ಮ ಕನ್ನಡ ವೀರರು ತುಂಬಾ ಇದ್ದಾರೆ ಅವರ ಬಗ್ಗೆ ತಿಳಿಸಬೇಕು

    • @sureshssureshs59
      @sureshssureshs59 ปีที่แล้ว

      ನಿಜ ಬ್ರೋ

  • @bikeriders9619
    @bikeriders9619 ปีที่แล้ว +15

    Jai Chhatrapati Shivaji maharaja Jai Bhavani matha 🙏🏻🚩

  • @RekhaBhonsle
    @RekhaBhonsle ปีที่แล้ว +7

    Jai Bhavani Jai Shivaji🙏🙏🙏🙏🙏

  • @bhimumore5405
    @bhimumore5405 ปีที่แล้ว +40

    ದೇವರಿಗೆ....ದೇವರಾದ ವೀರ....ಇವರು ಇಲ್ದೆ ಇದ್ರೆ....ನಮ್ಮೆಲ್ಲರ ದೇವರು ಅಲ್ಲಾ ಒಬ್ಬನೇ ಆಗಿರ್ತಿದ್.

    • @lalitayarnaal
      @lalitayarnaal ปีที่แล้ว +9

      ಇಂತಾ ಮಹಾತ್ಮರಿಂದಲೇ ಯಾವಾಗಲೂ ಭಾರತ ಸುರಕ್ಸಿತವಾಗಿ ಉಳಿದು ಬೆಳೆದು ಬಂದಿದೆ. 👍👍😄😄

    • @guruguru9515
      @guruguru9515 ปีที่แล้ว

      ದೇವರನ್ನ ಯಾರು ರಕ್ಷಿಸಬೇಕಿಲ್ಲ
      ದೇವರನ್ನ ರಕ್ಷಿಸುವಷ್ಟು ದೊಡ್ಡವರಲ್ಲ ನಾವು
      ಭಕ್ತಿ ಒಂದು ಸಾಕು ಅಂತ ಭಕ್ತಿ ಎಲ್ಲರಲ್ಲಿದ್ದರೆ ಎಲ್ಲರು ಬ್ರಹ್ಮ ಜ್ಞಾನಿಗಳು ಆಗುತ್ತಿದ್ದರು ☹️

    • @pdlakshmidevi2425
      @pdlakshmidevi2425 ปีที่แล้ว +2

      correct

    • @poornimal1086
      @poornimal1086 ปีที่แล้ว +9

      ಎಲ್ಲಾ ಅಲ್ಲಾಮಯ ಆಗ್ತಿತ್ತು 🥹 ನಮ್ಮಾ ರಾಜ ಅಜರಮರ ಜೈ ಶಿವಾಜಿ ಜೈ ತುಳಜಾ ಭವಾನಿ 🙏ಹರ ಹರ ಮಹಾದೇವ 🙏💕💕🇮🇳💫

    • @ananthanagnarayanarao1700
      @ananthanagnarayanarao1700 ปีที่แล้ว +1

      ನಿಜ

  • @mutturamaji7893
    @mutturamaji7893 9 หลายเดือนก่อน

    ಜೈ ಶಿವಾಜಿ ಜೈ ಭವಾನಿ

  • @prabhuswamyhb7966
    @prabhuswamyhb7966 ปีที่แล้ว +4

    Super sir Danyavadagalu

  • @rajeeva8952
    @rajeeva8952 ปีที่แล้ว +6

    Jay bhavani Mata Di udo udo udo udo udo udo udo udo udo udo udo udo 🙏🙏🙏

  • @hspraku187
    @hspraku187 ปีที่แล้ว +5

    ಓಂ ನಮಃ ಶಿವಾಯ ,

  • @bhimanagoudapatil1047
    @bhimanagoudapatil1047 ปีที่แล้ว +3

    namma devaru chatrapati shivaji maharajaru 🚩🚩🚩🚩🚩🚩🚩🚩♥️

  • @geetha3024
    @geetha3024 ปีที่แล้ว +2

    Shivajiyanna navearu nodilla.nimma mathalli shivajina kandashte Kushiyaeethu thanku sir🙏🏻

  • @rockyz6333
    @rockyz6333 ปีที่แล้ว +1

    ಛತ್ರಪತಿ ಶಿವಾಜಿ ಮಹಾರಾಜರಿಗೆ ಜಯವಾಗಲಿ 🎉

  • @rajeshbanger9460
    @rajeshbanger9460 ปีที่แล้ว +2

    I love my god Shivaji 🚩🚩🚩🚩🚩🚩

  • @PhaniRaj1970
    @PhaniRaj1970 ปีที่แล้ว +2

    ಜೈ ಭವಾನಿ, ಜೈ ಶಿವಾಜಿ, ಧನ್ಯೋಸ್ಮಿ ಗುರೂ

  • @DUSHYANTHmg
    @DUSHYANTHmg ปีที่แล้ว +4

    ನಿಂ.ಇಂದಾ...ಮಾಹಿತಿ ಕೇಳಿ...ತುಂಬಾ..ಖುಷಿ ಆಯ್ತು..ನಿಮ್ಮ ತಂದೆ..ತಾಯಿ..100 ವರ್ಷ. ಚೆನಾಗಿರ್ಲ್ಲಿ

  • @prjawalgaikwad6964
    @prjawalgaikwad6964 ปีที่แล้ว +3

    Jai bhavani jai Shivaji 🙏🚩🚩🚩

  • @rajuraju.b2203
    @rajuraju.b2203 ปีที่แล้ว

    🙏🏼👍🏼

  • @kicchagirir4661
    @kicchagirir4661 ปีที่แล้ว

    Jai Tuljabhavani Nam kuladevathe jai bhavani jai shivaji

  • @vanishreevanishree9441
    @vanishreevanishree9441 ปีที่แล้ว

    🙏🙏🙏

  • @UmaDevi-cc4vo
    @UmaDevi-cc4vo ปีที่แล้ว

    Good information sir very nice 🙏🏼🙏🏼🙏🏼🙏🏼

  • @Zoneofmotivation007
    @Zoneofmotivation007 ปีที่แล้ว +5

    ಶಿವಾಜಿಯನ್ನೇ ಸೋಲಿಸಿದ ನಮ್ಮ ಕನ್ನಡ ರಾಣಿ ಯಾರು?

    • @kannadalovesongs4970
      @kannadalovesongs4970 ปีที่แล้ว +1

      Kithuru ranni chanama mogal rinda shevaji na kappaddidaru

    • @muttumaitri1715
      @muttumaitri1715 ปีที่แล้ว

      ಬೆಳವಡಿ ಮಲ್ಲಮ್ಮ

    • @muttumaitri1715
      @muttumaitri1715 ปีที่แล้ว

      ದಕ್ಷಿಣ ಪದೇಶ್ವರ ಪರಮೇಶ್ವರ್ ಜೈ ಹಿಮ್ಮಡಿ ಪುಲಕೇಶಿ

  • @rlingappa9697
    @rlingappa9697 ปีที่แล้ว

    Jai Bhavani Jai shivaji🙏🙏

  • @praveengowda7350
    @praveengowda7350 ปีที่แล้ว +3

    ಜೈ ಹಿಮ್ಮಾಡಿ ಪುಳಿಕೆಶಿ ಜೈ ಬೆಳ್ವಾಡಿ ಮಲಮ್ಮ ❤

  • @bhaghiappaiya9822
    @bhaghiappaiya9822 ปีที่แล้ว

    Thank you sir

  • @shashikantkonnur4026
    @shashikantkonnur4026 ปีที่แล้ว

    Videos are good ,but change music

  • @weather606
    @weather606 ปีที่แล้ว

    Devi naraayani namostute...🙏

  • @bheerendrabisanal5468
    @bheerendrabisanal5468 9 หลายเดือนก่อน

    Hagadre namma kannada rani kailli sotirodu yakappa

  • @hariprasad8222
    @hariprasad8222 ปีที่แล้ว

    Sir good video but when we are young we used to belive God and respect. But today our people ask which comunity we differ that time. But wit out shivigi our god's believes hindu shivigi is great but our Hindus cast system ?

  • @SiddappaHurakyagola
    @SiddappaHurakyagola ปีที่แล้ว +1

    🙏🙏🙏🙏🙏🙏🙏🙏🙏🙏🙏

  • @MelwynC-ql5yu
    @MelwynC-ql5yu ปีที่แล้ว

    Chatrapati shivaji Maharaj ❤

  • @raghuram111
    @raghuram111 ปีที่แล้ว

    Jai sanathana jai shivaji🚩

  • @kowshikchakravarthy8047
    @kowshikchakravarthy8047 ปีที่แล้ว

    Emerging sanatani channel 🔥

  • @rockyz6333
    @rockyz6333 ปีที่แล้ว +1

    🚩🚩🛕🕉️🛕🚩🚩

  • @manjunathsuryavanshi3568
    @manjunathsuryavanshi3568 ปีที่แล้ว

    ಕೂತೆ ಶಿವಾಜಿ ನಹಿ ಶಿವಾಜಿಮಹರಾಜ್ ಬೋಲೋ

  • @akshatakulkarni1912
    @akshatakulkarni1912 ปีที่แล้ว +1

    Jai Bhavani 🙏,Jai Shivaji🙏

  • @nagavenik8407
    @nagavenik8407 ปีที่แล้ว +1

    🙏🙏🙏🙏