ಮಾಂಸ ತಿನ್ನಬಹುದೇ ಅಥವಾ ತಿನ್ನಬಾರದೆ! ಮಾಂಸವನ್ನು ತಿನ್ನುವುದು ಪುಣ್ಯವೇ ಅಥವಾ ಪಾಪವೇ ಗರುಡ ಪುರಾಣದಲ್ಲಿನ ರಹಸ್ಯ!

แชร์
ฝัง
  • เผยแพร่เมื่อ 18 ก.ย. 2024
  • ಸ್ನೇಹಿತರೆ ಉತ್ತಮವಾದ ಸಮಾಜಕ್ಕಾಗಿ ಗೌತಮ ಬುದ್ಧರು ಚಾಣಕ್ಯ ವಿವೇಕಾನಂದ ಹಾಗೂ ಇನ್ನೂ ಅನೇಕ ಜ್ಞಾನಿಗಳ ಒಳ್ಳೆಯ ಮಾತುಗಳ ಪ್ರಸಂಗವಿರುವ ವೀಡಿಯೋಗಳನ್ನು ಪ್ರಸಾರ ಮಾಡುತ್ತಿರುವ ನಮ್ಮ ಜ್ಞಾನ ಬಿಂದು TH-cam ಚಾನೆಲ್ ಅನ್ನು ಇನ್ನೂ ಹೆಚ್ಚು ವೀಡಿಯೋಗಳನ್ನು ನಾವು ಮಾಡಲು ನೀವು ಉಚಿತವಾಗಿ Subscribe & share ಮಾಡುವ ಮೂಲಕ ಪ್ರೋತ್ತ್ಸಾಹ ನೀಡುತ್ತೀರ ಎಂದು ಬಯಸುತ್ತಿದ್ದೇವೆ* 🙏
    ಜ್ಞಾನ ಬಿಂದು ಚಾನೆಲ್ ಗೆ ಸಬ್ಸ್ ಕ್ರೈಬ್ ಆದಂತಹ ಪ್ರತಿಯೊಬ್ಬರಿಗೂ ನಮ್ಮ ಮನಸ್ಫೂರ್ವಕ ಧನ್ಯವಾದಗಳು🙏
    *ಜ್ಞಾನ ಬಿಂದು ಇನ್ ಕನ್ನಡ ಚಾನೆಲ್ ಅನ್ನು ಉಚಿತವಾಗಿ ನೋಡಲು ಕೆಳಗಿನ ಲಿಂಕ್ ಅನ್ನು ಪ್ರೆಸ್ ಮಾಡಿ*👇👇
    / @jnanabindumedia
    Created By
    Raghu.H
    • ಪ್ರತಿಯೊಬ್ಬರೂ ನೋಡಬೇಕು ಯ...
    ಯಾವ ತಪ್ಪಿಗೆ ಯಾವ ಶಿಕ್ಷೆ ಗರುಡ ಪುರಾಣದಲ್ಲಿ ಹೇಳಿರುವಂತೆ
    • ಭಗವಾನ್ ಬುದ್ಧರು ಹೇಳಿದ ಈ...
    ಭಗವಾನ್ ಬುದ್ಧರು ಹೇಳಿದ ಈ ಮಾತುಗಳನ್ನು ನೆನಪಿಟ್ಟುಕೊಳ್ಳಿ ಜೀವನವೇ ಬದಲಾಗುತ್ತದೆ
    • Time .ಸಮಯ ! Top Quote...
    ಸಮಯ Kannada motivational video
    • ಅಪ್ಪ ಮತ್ತು ಮಗನ ಕಥೆ! ಈ...
    ಅಪ್ಪ ಮತ್ತು ಮಗನ ಕಥೆ
    • ಮಾಂಸ ತಿನ್ನಬಹುದೇ ಅಥವಾ ತ...
    ಮಾಂಸವನ್ನು ತಿನ್ನಬಹುದೆ ಅಥವಾ ತಿನ್ನಬಾರದೆ
    ಗರುಡ ಪುರಾಣದಲ್ಲಿ ಹೇಳಿರುವಂತೆ
    • ಸ್ವಾಮಿ ವಿವೇಕಾನಂದರ ನುಡಿ...
    ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು
    • ಸ್ವಾಮಿ ವಿವೇಕಾನಂದರ ರೋಮಾ...
    ವಿವೇಕಾನಂದರ ಜೀವನ ಚರಿತ್ರೆ
    • ಭಗವಾನ್ ಬುದ್ಧರ ಜೀವನ ಚರಿ...
    ಗೌತಮ ಬುದ್ಧರ ಜೀವನ ಚರಿತ್ರೆ
    • ವಾಯು ಬಂಧನ ! meditation...
    ವಾಯು ಬಂಧನ ಬಗ್ಗೆ

ความคิดเห็น • 522

  • @AdvaithA-xs6qn
    @AdvaithA-xs6qn 2 ปีที่แล้ว +51

    ಸಸ್ಯಾಹಾರ, ಮಾಂಸಾಹಾರ ಮುಖ್ಯ ವಲ್ಲ,
    ಮಾನವೀಯತೆ ಗುಣ ತುಂಬಾ ಮುಖ್ಯ,
    ಸಸ್ಯಾಹಾರಿ ಗಳಲ್ಲಿ ಇಂತಹ ಗುಣ ತುಂಬಾ ಕಡಿಮೆ, ಸ್ವಾರ್ಥ ಹೆಚ್ಚು, ನನ್ನ ಅನುಭವದ ಮಾತು.

    • @JnanaBinduMedia
      @JnanaBinduMedia  2 ปีที่แล้ว

      ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು 🙏🌻

    • @ಸಂತು007
      @ಸಂತು007 2 ปีที่แล้ว +1

      Yes exactly bro, ನಾನು ತುಂಬಾ ಜನನಾ ನೋಡಿದೀನಿ

    • @ss865
      @ss865 2 ปีที่แล้ว +1

      Nimma mathu satya

    • @hemanthkulkarni5480
      @hemanthkulkarni5480 2 ปีที่แล้ว

      Sasyshaarigalalli hottekichhu
      Swarthi galu yes carrect ans

    • @poojasairampooo9214
      @poojasairampooo9214 2 ปีที่แล้ว +1

      Seriouly 100% ee maathu nija

  • @anil6755
    @anil6755 2 ปีที่แล้ว +23

    Very nice... After your story I've became pure veg. I truly found more changes in me. Thanks sir.

  • @neverlooseggg6066
    @neverlooseggg6066 2 ปีที่แล้ว +10

    OM JAI SHREE GANESHAYA NAMAHA OM JAI SHREE KRISHNA VASUDEVAYA NAMAHA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️🥰🥰🥰🥰🥰🥰🥰🥰🥰🥰🥰🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jaglinuxmint
    @jaglinuxmint 2 ปีที่แล้ว +8

    One of the best video. Thank you 🙏

  • @basavarajs5812
    @basavarajs5812 3 ปีที่แล้ว +6

    Very nice and good. Veg is very good food ,

  • @phaneendrahb4469
    @phaneendrahb4469 2 ปีที่แล้ว +6

    veg is good food for all

  • @tubeinfoful
    @tubeinfoful 2 ปีที่แล้ว +4

    Very nice thanks

  • @nandabrahma8679
    @nandabrahma8679 4 ปีที่แล้ว +9

    Good👍

  • @bugattichiron8784
    @bugattichiron8784 2 ปีที่แล้ว +12

    ಹೌದು ಸರ್....ನಾವು ಆದಷ್ಟು ನಮ್ಮಿಂದ ಇನ್ನೊಂದು ಜೀವಿಗೆ ತೊಂದ್ರೆ ಆಗದಂತೆ ಬದುಕಬೇಕು......ತಿನ್ನಕ್ಕೆ ಏನು ಸಿಗದೆ, ಹಸಿವಿನಿಂದ ಇನ್ನೇನು ಪ್ರಾಣವೇ ಹೋಗಿಬಿಡುತ್ತದೆ ಅನ್ನುವ ಸಮಯ ಬಂದ್ರೆ ಮಾತ್ರ ಬೇರೇ ವಿಧಿ ಇಲ್ಲದೇ ಮಾಂಸಾಹಾರ ಸೇವಿಸಬಹುದು ಅಷ್ಟೆ ಆದರೆ ಕೇವಲ ನಾಲಿಗೆ ಚಪಲ ತೀರಿಸಿಕೊಳ್ಳಲು ಇನ್ನೊಂದು ಜೀವಿಯನ್ನು ಸಾಯಿಸುವುದು ನನ್ನ ಪ್ರಕಾರ ಪಾಪ ಕರ್ಮ......

  • @dharmugour210
    @dharmugour210 2 ปีที่แล้ว +6

    Good concept I am pure vegiterion

  • @MONSTER-bk9fs
    @MONSTER-bk9fs 2 ปีที่แล้ว +45

    ನಾನು ಇನ್ನು ಮುಂದೆ ಸಸ್ಯಹಾರಿ ಆಗುವೆನು. 🙏🏻

  • @d.s.shankar6970
    @d.s.shankar6970 2 ปีที่แล้ว +9

    Very nice lesson 👌🙏

  • @sadachandra3700
    @sadachandra3700 2 ปีที่แล้ว +8

    Om namashivaya 🙏🏾🙏🏾🙏🏾🙏🏾🙏🏾

  • @sunithasuni8061
    @sunithasuni8061 4 ปีที่แล้ว +5

    Nice sir tquu

  • @muralimohan1996
    @muralimohan1996 2 ปีที่แล้ว +5

    Here Rama Rama hare hare Krishna Krishna hare

  • @bsb8329
    @bsb8329 2 ปีที่แล้ว +2

    ಒಳ್ಳೆಯ ವಿಚಾರ.

  • @gopinathg24
    @gopinathg24 2 ปีที่แล้ว +12

    Thank you sir. 🙏. Being vegetarian is best.

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು 🌻🙏

  • @renukakumbar6564
    @renukakumbar6564 3 ปีที่แล้ว +4

    Wow nice story.supar sir

  • @kanndagamers2864
    @kanndagamers2864 ปีที่แล้ว +1

    Thoba olle vishya helidhiri sir thank🌹 you sir

  • @monishkumaru4487
    @monishkumaru4487 3 ปีที่แล้ว +5

    Super sir

  • @kaveriaunty7478
    @kaveriaunty7478 2 ปีที่แล้ว +2

    Dhanyavadagalu 👌🇹🇯💐🙏

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು 🙏🌻

  • @vijaygowda3536
    @vijaygowda3536 2 ปีที่แล้ว +33

    Environmental balance ....nature madkondidhe...... animal's jasti agi ,greenery balances tappudre....papa punya lekkakke barodilla ..photosynthesis balancing vary aguthe ......i respect moral story's and i pray God every day..but foodie is choices for everyone......don't be think or spoil or food is universal....

    • @JnanaBinduMedia
      @JnanaBinduMedia  2 ปีที่แล้ว

      ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು 🌻

    • @rahulh5911
      @rahulh5911 2 ปีที่แล้ว +5

      Animals jasthi adre adunna tinnake nature bere praani na srusti maduthe...and koli jasthi adre greenary ge yaav nasta?? Aa praani inda namma jeevakke thondre bandaga maathra saayisodu thappalla...baayi chapalakke saayisi thinnodu bere...anyways it's their own wish...

    • @rajeshwariharipriya9015
      @rajeshwariharipriya9015 2 ปีที่แล้ว

      ಆದರೆ ಅದು ಮೂಕ ಪ್ರಾಣಿಗಳಿಗೆ.ಮನುಷ್ಯರಿಗಲ್ಲ.

    • @sdk2563
      @sdk2563 2 ปีที่แล้ว +1

      Baayi chapalathe iruvavaru, thanna manassannu hathotiyalli idadavara utthara yaavaagaloo e reeti irutthade, adu avara thappalla, to quit non veg one has to have strong mind, some circumstances and love towards Animals or whatever.

    • @rekhaswayampaka4151
      @rekhaswayampaka4151 2 ปีที่แล้ว +2

      Adu srashtisiro devaru,prakarti nodikollatte.adanna cuntrol madoke namage hakku illa.ella jeevigoo badukuva swatantra ide.

  • @omakraachari3792
    @omakraachari3792 2 ปีที่แล้ว +5

    ಮಾಂಸಹಾರ ತೆಜಿಸಲು ಪ್ರಯತ್ನಿಸುವೆ

  • @praveen2413
    @praveen2413 2 ปีที่แล้ว +2

    ಒಳ್ಳೆಯ ವಿಚಾರ🙏

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು ಸರ್ 🌸

    • @praveen2413
      @praveen2413 2 ปีที่แล้ว +1

      @@JnanaBinduMedia welcome

  • @shashikshashik6213
    @shashikshashik6213 2 ปีที่แล้ว +4

    Thank you sir😊😊

  • @MrSumanth88
    @MrSumanth88 2 ปีที่แล้ว

    ನಿಮ್ಮ ಹಾಕರ, ಶಕರಾ , ಕನ್ನಡ ಉಚರ ಸ್ವಲ್ಪ ತಿದಿಕೊಳಿ.. !! 🙏🙏ಒಳೆಯ ವಿಷಯ.. 👍👍🌿☘️🍀

    • @JnanaBinduMedia
      @JnanaBinduMedia  2 ปีที่แล้ว

      ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @kumarcute4665
    @kumarcute4665 2 ปีที่แล้ว +3

    Nice Information👍

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು ಸರ್ 🌸

  • @sujathabv2009
    @sujathabv2009 2 ปีที่แล้ว +4

    Super sir thanks sir

  • @shanthakumars8842
    @shanthakumars8842 4 ปีที่แล้ว +11

    Very nice stories.....!! You are the best....!! 😍😍

    • @JnanaBinduMedia
      @JnanaBinduMedia  4 ปีที่แล้ว +1

      Thank you so much 💐💐💐💐💐💐🌼🌼🌼🌼🌼

    • @shanthakumars8842
      @shanthakumars8842 4 ปีที่แล้ว +1

      @@JnanaBinduMedia Sir, you don't mind to liking or replying to our comments....!! Just go on posting these wonderful stories.....!! 😊🥰🥰🥰

    • @JnanaBinduMedia
      @JnanaBinduMedia  4 ปีที่แล้ว +1

      ಓಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು 💓 🥰

  • @sriramjayaram7484
    @sriramjayaram7484 2 ปีที่แล้ว +38

    Yes Vegetarian good for health, mind and soul. Now a days foreign countries are also influenced with vegan diet. Let us be mercy to all living beings. Jai Hind Jai Karnataka

    • @JnanaBinduMedia
      @JnanaBinduMedia  2 ปีที่แล้ว +3

      ಧನ್ಯವಾದಗಳು 🌻

    • @pulikeshimaharaja4115
      @pulikeshimaharaja4115 2 ปีที่แล้ว +1

      Yes Thats y we indians are so much developed and rich...

  • @prameelaacharya2009
    @prameelaacharya2009 2 ปีที่แล้ว +4

    Wawwww super... Am pure veg thank god

    • @JnanaBinduMedia
      @JnanaBinduMedia  2 ปีที่แล้ว +1

      ಧನ್ಯವಾದಗಳು 🌻

  • @Nature45693
    @Nature45693 4 ปีที่แล้ว +4

    Woow 👌👌👌👌👌👌

  • @kalyankadari7815
    @kalyankadari7815 2 ปีที่แล้ว +3

    Very true words sir🙏

  • @ashmaganeshrao8908
    @ashmaganeshrao8908 2 ปีที่แล้ว +5

    I like nonvege my favourite food

  • @apsaisaq1904
    @apsaisaq1904 2 ปีที่แล้ว +2

    Very nice

  • @krrishdk3402
    @krrishdk3402 2 ปีที่แล้ว +3

    ಸರ್ ನೀವು ಹೇಳಿದ್ದು ಸರಿ ನನ್ಗೆ ತುಂಬಾ ಇಷ್ಟ ಆಯ್ತು . ಆದ್ರೆ ದೇವರಿಗೆ ಅಂತ ಹೇಳಿ ಕುರಿ ಕೋಳಿ ಬಲಿ ಕೊಡ್ತಾರಲ್ವ ಅದು ತಪ್ಪ ಸರಿನಾ ಹೇಳಿ ಸರ್. ಆದ್ರೂ ಬಗ್ಗೆ ಒಂದು ವಿಡಿಯೋ. ಮಾಡಿ ಸರ್ ದಯವಿಟ್ಟು 🙏ನಾನು ಕೇಳಿದ ತಪ್ಪು ತಿಳ್ಕೊಬೇಡಿ ಆದ್ರೂ ಬಗ್ಗೆ ತಿಳ್ಕೊಬೇಕು ಅಂತ ಅಷ್ಟೇ ದಯವಿಟ್ಟು ಹೇಳಿ ಸರ್

    • @JnanaBinduMedia
      @JnanaBinduMedia  2 ปีที่แล้ว +3

      ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ.
      ಜನರು ತಮ್ಮ ‌ಅಜ್ಞಾನದ ಮೂಡತ್ವದಲ್ಲಿ ಮೂಕ ಪ್ರಾಣಿಗಳನ್ನು ದೇವರ ಹೆಸರಿನಲ್ಲಿ ಬಲಿ‌ಕೊಡುತ್ತಾರೆ.
      ಯಾವ ದೇವರೂ ಸಹಾ ನನಗೆ ಪ್ರಾಣಿಯನ್ನು ಬಲಿ ಕೊಡಿ ಎಂದು ಕೇಳುವುದಿಲ್ಲ.
      ಮನುಷ್ಯ ತಿನ್ನುವುದಕ್ಕೆ ದೇವರ ಹೆಸರಲ್ಲಿ ಪ್ರಾಣಿಗಳನ್ನು ಬಲಿ ಕೊಡುತ್ತಾನೆ ಅಷ್ಟೆ.
      ಪಾಪ ಮೂಖ ಪ್ರಾಣಿಗಳು ಏನು ಮಾಡುತ್ತವೆ,

    • @akshath148
      @akshath148 2 ปีที่แล้ว

      Yes that’s true

    • @rameshk9248
      @rameshk9248 ปีที่แล้ว

      l0aaaqaAAaAaaAAaaAA!!!!AAAAAAAAAAAAAAAAAAAAAAAAAAAAAAAAAAAAAAAAAAAĺĺĺ

  • @shridharwelding1944
    @shridharwelding1944 2 ปีที่แล้ว +2

    Dhanyawad sir

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು ಸರ್ 🌺🌺

  • @jalayogiMRaviJalayogiMRavimysu
    @jalayogiMRaviJalayogiMRavimysu 2 ปีที่แล้ว +9

    ಅತ್ಯುತ್ತಮ ಸಂದೇಶ ಸಾರುವ ಕಥೆ
    ನಿಮಗೆ ಧನ್ಯವಾದಗಳು ಗುರುಳೆ

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು 🌸🌸🌸

    • @ranganathranganathh9059
      @ranganathranganathh9059 2 ปีที่แล้ว

      Bhoomiyamele sakala jeeva rasiyannu ninaghoskara srhusti madiddene avannella ninna echanusa nyaritiyalli anubavisi nannannu smarisu

  • @jailyjaily2613
    @jailyjaily2613 2 ปีที่แล้ว

    Thank u so much for your kind information

  • @asmithajyothi4035
    @asmithajyothi4035 2 ปีที่แล้ว +1

    I am in sasyya hari haharavannu sevisutthene olle vishaya vandanegalu

  • @vineshpoojary144
    @vineshpoojary144 2 ปีที่แล้ว +2

    Nice

  • @somashekarkirasall1620
    @somashekarkirasall1620 2 ปีที่แล้ว +2

    Super

  • @chandrashekarak.c5767
    @chandrashekarak.c5767 2 ปีที่แล้ว +1

    Good thoughts

  • @shobhaanchan5947
    @shobhaanchan5947 2 ปีที่แล้ว +2

    Heart touching story

  • @shridharmoolya6897
    @shridharmoolya6897 2 ปีที่แล้ว

    Superb correct thank u sir

  • @subhaskolkar9362
    @subhaskolkar9362 2 ปีที่แล้ว +2

    Supr

  • @annappanagraj8842
    @annappanagraj8842 2 ปีที่แล้ว +3

    Super pantestic

  • @manjunatha1510
    @manjunatha1510 2 ปีที่แล้ว +16

    Sir nanu sassya hari sir thumba olley vishaya sir

    • @JnanaBinduMedia
      @JnanaBinduMedia  2 ปีที่แล้ว +1

      Thank you sir 🌸
      ಧನ್ಯವಾದಗಳು 🙏

  • @bharatibhangi.omshaktitaye9322
    @bharatibhangi.omshaktitaye9322 2 ปีที่แล้ว +3

    👌👌👍🏽

  • @vinutagadag798
    @vinutagadag798 2 ปีที่แล้ว +1

    Olle vishay.....🙏🙏

  • @hemalatha3541
    @hemalatha3541 2 ปีที่แล้ว

    Very nice speech 👍🏻

  • @DjakaDevil
    @DjakaDevil 2 ปีที่แล้ว +5

    ಪ್ರಶ್ನೆಯೇ ಉತ್ತರ ಅನಿಸಿತು ಮನಸ್ಸಿಗೂ ಬುದ್ಧಿಗೂ ನಡುವೆ ಈ ಮಾತಿಗೆ ಮಿತಿಯಿಲ್ಲ ಅದು ಏನೂ ಹೇಳಿದರು ನಾಲಿಗೆ ಸುಮ್ಮನೇ ಇರಲು ಒಪ್ಪಿಗೆಯ ಸಮ್ಮತಿ ಸಿಗಲ್ಲ ಅನಿಸುತ್ತೆ.

  • @tayappastayappas5265
    @tayappastayappas5265 2 ปีที่แล้ว +2

    Om namo naranaya 🙏🏼🙏🏼🙏🏼🙏🏼🙏🏼

  • @basavarajy9948
    @basavarajy9948 2 ปีที่แล้ว +12

    Heart touching story ❤️

  • @chandrashekar3554
    @chandrashekar3554 2 ปีที่แล้ว +29

    Hellow sir Jeeva eruva prani pakksi manusya ellarallu mamsa edhe manusathva ellà swartha???

  • @bhagyammabhagyamma5824
    @bhagyammabhagyamma5824 2 ปีที่แล้ว +3

    Good story

  • @kmkingpowerbrandofficialch1731
    @kmkingpowerbrandofficialch1731 2 ปีที่แล้ว +7

    Me the vegetarian 🤗🤗
    Very beautifully u explained sir 👏👏👏👏

  • @radhacs233
    @radhacs233 2 ปีที่แล้ว +12

    Hindu Dharma🙏🙏🙏🙏🙏

    • @JnanaBinduMedia
      @JnanaBinduMedia  2 ปีที่แล้ว

      ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು 🌻

  • @puttarajuks6444
    @puttarajuks6444 2 ปีที่แล้ว +18

    ನನಗೆ ಮಾಂಸ ಆಹಾರವು ಬೇಕು,ಸಸ್ಯ ಆಹಾರವು ಬೇಕು,ನನ್ನ ಆಹಾರ ನನ್ನ ಹಕ್ಕು,

    • @bugattichiron8784
      @bugattichiron8784 2 ปีที่แล้ว +1

      ಮಾಂಸಾಹಾರ ನಿಮ್ಮ ಹಕ್ಕು ಸರಿ ಸರ್, ಆದರೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಅನ್ನುವುದನ್ನು ನಾವು ಮರೆಯಬಾರದು.....ನಮಗೆ ಮಾತನಾಡುವುದಕ್ಕೆ ಬರುತ್ತದೆ ಅದಕ್ಕೆ ನಮ್ಮ ಹಕ್ಕನ್ನು ನಾವು ಕೇಳಿ ಪಡೆಯುತ್ತೇವೆ, ಆದರೆ ಮೂಕ ಪ್ರಾಣಿಗಳು ????, ಅವು ಬದುಕುವ ಹಕ್ಕನ್ನು ಯಾರ ಹತ್ತಿರ ಕೇಳಿ ಪಡೆಯಬೇಕು ???? ಮತ್ತು ಹೇಗೆ ಕೇಳಿ ಪಡೆಯಬೇಕು ???? ಯಾಕಂದ್ರೆ ಅವುಗಳಿಗೆ ಮಾತನಾಡಲು ಸಾಧ್ಯವಿಲ್ಲ ಆದರೆ ನಮ್ಮಂತೆಯೆ ಅವುಗಳಿಗೂ ನೋವಾಗುತ್ತೆ.....ನಾವು ಕೇವಲ ನಮ್ಮ ಹಕ್ಕಿನ ಕುರಿತು ಮಾತ್ರ ಯೋಚಿಸಬಾರದು ನಮ್ಮ ಅಕ್ಕ ಪಕ್ಕದಲ್ಲಿರುವ ಜೀವಿಗಳ ಬಗ್ಗೇನು ಯೋಚಿಸಬೇಕು.....ಕೇವಲ ನಮ್ಮ "ಬೇಕು" ಗಳಿಗೋಸ್ಕರ ಇನ್ನೊಂದು ಜೀವಿಗೆ ಹಿಂಸೆ ಕೊಡುವುದು ಪಾಪ ನನ್ನ ಪ್ರಕಾರ.... ನನ್ನ ಮಾತಿನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ.

    • @sunithakotian4334
      @sunithakotian4334 2 ปีที่แล้ว +3

      Nimmanu tinnabedi yaaru othhaya madlllila

    • @bugattichiron8784
      @bugattichiron8784 2 ปีที่แล้ว +1

      @@sunithakotian4334 ಮಾಂಸಾಹಾರ ನಿಮ್ಮ ಹಕ್ಕು ಸರಿ ಸರ್, ಆದರೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಅನ್ನುವುದನ್ನು ನಾವು ಮರೆಯಬಾರದು.....ನಮಗೆ ಮಾತನಾಡುವುದಕ್ಕೆ ಬರುತ್ತದೆ ಅದಕ್ಕೆ ನಮ್ಮ ಹಕ್ಕನ್ನು ನಾವು ಕೇಳಿ ಪಡೆಯುತ್ತೇವೆ, ಆದರೆ ಮೂಕ ಪ್ರಾಣಿಗಳು ????, ಅವು ಬದುಕುವ ಹಕ್ಕನ್ನು ಯಾರ ಹತ್ತಿರ ಕೇಳಿ ಪಡೆಯಬೇಕು ???? ಮತ್ತು ಹೇಗೆ ಕೇಳಿ ಪಡೆಯಬೇಕು ???? ಯಾಕಂದ್ರೆ ಅವುಗಳಿಗೆ ಮಾತನಾಡಲು ಸಾಧ್ಯವಿಲ್ಲ ಆದರೆ ನಮ್ಮಂತೆಯೆ ಅವುಗಳಿಗೂ ನೋವಾಗುತ್ತೆ.....ನಾವು ಕೇವಲ ನಮ್ಮ ಹಕ್ಕಿನ ಕುರಿತು ಮಾತ್ರ ಯೋಚಿಸಬಾರದು ನಮ್ಮ ಅಕ್ಕ ಪಕ್ಕದಲ್ಲಿರುವ ಜೀವಿಗಳ ಬಗ್ಗೇನು ಯೋಚಿಸಬೇಕು.....ಕೇವಲ ನಮ್ಮ "ಬೇಕು" ಗಳಿಗೋಸ್ಕರ ಇನ್ನೊಂದು ಜೀವಿಗೆ ಹಿಂಸೆ ಕೊಡುವುದು ಪಾಪ ನನ್ನ ಪ್ರಕಾರ.... ನನ್ನ ಮಾತಿನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ.

    • @JnanaBinduMedia
      @JnanaBinduMedia  2 ปีที่แล้ว +5

      ಮನುಷ್ಯನು ಮೂಲತಃ ಸಸ್ಯಹಾರಿ ಮನುಷ್ಯನು ಮಾಂಸಾಹಾರವನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ನಮ್ಮ ದೇಹದ ರಚನೆ ಜೀರ್ಣಾಂಗ ವ್ಯವಸ್ಥೆ ಮಾಂಸಹಾರಕ್ಕೆ ಸೂಕ್ತವಲ್ಲ ಸಸ್ಯಹಾರ ಸುಲಭವಾಗಿ ಕಡಿಮೆ ಸಮಯಕ್ಕೆ ಜೀರ್ಣ ವಾಗುತ್ತದೆ .
      ಯಾವುದೆ ಮಾಂಸಹಾರಿ ಪ್ರಾಣಿ ಹೊರಗಿನ ಆಯುಧಗಳ ಸಹಾಯವಿಲ್ಲದೆ ಸೂಕ್ತ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ಚರ್ಮ ಸೀಳಿ ಹಸಿ ಮಾಂಸ ತಿನ್ನ ಬಲ್ಲದು . ಆದರೆ ಮನುಷ್ಯ ಹೊರಗಿನ ಆಯುಧಗಳ ಸಹಾಯವಿಲ್ಲದೆ ಪ್ರಾಣಿಗಳನ್ನು ಕೊಂದು ಚರ್ಮ ಸೀಳಿ ಹಸಿ ಮಾಂಸವನ್ನು ತಿನ್ನಲ್ಲಾರ.
      ಆಯುಧಗಳ ಸಹಾಯದಿಂದ ಕೊಂದ ಪ್ರಾಣಿಗಳ ಮಾಂಸವನ್ನು ಮಸಾಲೆ ಪದಾರ್ಥಗಳ ಜೊತೆ ಸೇರಿಸಿ ಅಥವಾ ಸುಟ್ಟು ಮೇಲೆ ಸಸ್ಯಹಾರಿ ವಾಸನೆ ಮತ್ತು ರುಚಿ ಬಂದಮೇಲೆ ತಿನ್ನಬಲ್ಲ ಅಷ್ಟೆ. ಮಾಂಸಹಾರಿ ಪ್ರಾಣಿಗಳು (ಕೆಲವನ್ನು ಹೊರೆತುಪಡಿಸಿ) ಜೀವನ ಪೂರ್ತಿ ಮಾಂಸವನ್ನು ಮಾತ್ರ ತಿಂದು ಬದುಕುತ್ತವೆ. ಅವು ಸಸ್ಯಾಹಾರ ವನ್ನು ಮುಟ್ಟಲಾರವು ಅವುಗಳ ಆರೋಗ್ಯ ಸುಸ್ಥಿತಿಯಲ್ಲಿಯೇ ಇರುತ್ತದೆ .
      ಆದರೆ ಮನುಷ್ಯನು ಸಸ್ಯಹಾರಗಳನ್ನು ಮುಟ್ಟದೆ ಬರೀ ಮಾಂಸವನ್ನು ತಿಂದರೆ ಕೆಲವೇ ದಿನಗಳಲ್ಲಿ ಮನುಷ್ಯನ‌ ದೇಹದ ಆರೋಗ್ಯಕ್ಕೆ ಸ್ಥಿತಿ ಪೂರ್ತಿ ಗಂಭೀರಗೊಂಡು ಪ್ರಾಣಕ್ಕೆ ತೊಂದರೆಯಾಗುತ್ತದೆ.
      ಇದು ಕಹಿಯಾದ ‌ಸತ್ಯ....

    • @bugattichiron8784
      @bugattichiron8784 2 ปีที่แล้ว +3

      @@JnanaBinduMedia ತುಂಬಾ ಸರಿಯಾಗಿದೆ ನಿಮ್ಮ ಮಾತು

  • @user-bv2yu2ro3b
    @user-bv2yu2ro3b 3 ปีที่แล้ว +4

    👌👌👌👌👌

  • @rajashreerajashree7171
    @rajashreerajashree7171 4 ปีที่แล้ว +6

    👍👍👍👍👍

  • @mallikarjunhadimani6940
    @mallikarjunhadimani6940 2 ปีที่แล้ว +1

    Supet

  • @devarajkb5720
    @devarajkb5720 2 ปีที่แล้ว +6

    ಮಾನವ ಅಕ್ಕಿ ಬೆಳೆದು ತಿನ್ನಬಹುದು ಇತರ ಮಾಂಸಹಾರಿ ಪ್ರಾಣಿಗಳು ಏನು ಮಾಡೋದು,ಗಿಡ ಮರಗಳಿಗೂ ಜೀವ ಇದೆ ಎಂಬುದು ನನ್ನ ಭಾವನೆ ಮತ್ತು ಮಾನವ ನೇರವಾಗಿ ಮಾಂಸಕಾಗಿ ಅಲ್ಲಾದಿದ್ದರೂ ಯಾವುದೋ ರೀತಿಯಲ್ಲಿ ಪ್ರಾಣಿ ಪಕ್ಷಿ ಕುಲಗಳನ್ನೆ ನಾಶ ಮಾಡುತ್ತಿರುವ್ದು,ಇದು ಕೇವಲ ನನ್ನ ಅನಿಸಿಕೆ ಅಷ್ಟೇ

  • @santhoshkotian1895
    @santhoshkotian1895 2 ปีที่แล้ว +4

    🙏🙏🙏🙏🙏

  • @deepthib7097
    @deepthib7097 3 ปีที่แล้ว +3

    ನನ್ನಗೆ ಈ ವಿಡಿಯೋ ತುಂಬಾ ಇಷ್ಟ ಆಯ್ತು

  • @darshikasp5901
    @darshikasp5901 4 ปีที่แล้ว +7

    🙏🙏🙏👍💐

  • @ambajihanchate5586
    @ambajihanchate5586 2 ปีที่แล้ว +13

    Fantastic speech I am also pure vegetarians

    • @JnanaBinduMedia
      @JnanaBinduMedia  2 ปีที่แล้ว +1

      Thank you sir 🌸🌻🌸🌿

    • @Dawoodkhanreaction
      @Dawoodkhanreaction 2 ปีที่แล้ว

      I am pure non veg

    • @ashaprakash2559
      @ashaprakash2559 2 ปีที่แล้ว

      No one is pure veg in the world
      Because all will drink milk and eat curd so tell only v

  • @madhushettigar8029
    @madhushettigar8029 2 ปีที่แล้ว +1

    Good

  • @gundluru.ramachandrag.rama3577
    @gundluru.ramachandrag.rama3577 2 ปีที่แล้ว +2

    Yes

  • @MrPunna
    @MrPunna 2 ปีที่แล้ว +3

    🙏🙏🙏

  • @world3725
    @world3725 2 ปีที่แล้ว +2

    ಸೂಪರ್ ಸರ್ 👌👌👌

  • @maxls123
    @maxls123 2 ปีที่แล้ว +2

    ಒಳ್ಳೆಯ ವಿಷಯ

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು ಸರ್ 🌸

  • @RajegowdaRajegowda-x2u
    @RajegowdaRajegowda-x2u หลายเดือนก่อน +1

    Jnanabendu.veg.and.nanvej.realeyverey.supar.adaytmekstorey

  • @basavarajbolegaon5981
    @basavarajbolegaon5981 2 ปีที่แล้ว +3

    Super ri sar

  • @basavagouda8026
    @basavagouda8026 2 ปีที่แล้ว +3

    👌🙏🌹

  • @rudru47
    @rudru47 2 ปีที่แล้ว +11

    Actually eating non veg food by killing animals is utterly a sort of sin. Here the butcher is killing the consciousness of that animal where the whole universe is full of consciousness. So we attract karmic law and will be born as animals.

  • @prathamabmsowmya9367
    @prathamabmsowmya9367 2 ปีที่แล้ว +1

    S

  • @manjunathtelkar403
    @manjunathtelkar403 2 ปีที่แล้ว +1

    👍😍

  • @prashanthmprashanthm7274
    @prashanthmprashanthm7274 2 ปีที่แล้ว +20

    Ian vegetarian it's good for health don't kill animals for eating daye ellada darma yavudayya

  • @ganeshbhat1797
    @ganeshbhat1797 2 ปีที่แล้ว +2

    Parani hease maha papa.Dhevaru yavodanu thenutharu adhanu thenabeku. Adu puniyavanu thrutde

  • @kalpana-u2n
    @kalpana-u2n 2 ปีที่แล้ว +3

    👍👍👍

  • @gopalraom7758
    @gopalraom7758 2 ปีที่แล้ว +2

    Mrugiya varthaneya indina janarige idhu arthavagolla

  • @umeshgouda3178
    @umeshgouda3178 2 ปีที่แล้ว +3

    🙏🏿🙏🏿🙏🏿🙏🏿🙏🏿

  • @digital_samachara_kannada
    @digital_samachara_kannada 4 ปีที่แล้ว +4

    Very nice story 🤗🤗

  • @manjukavitha9468
    @manjukavitha9468 2 ปีที่แล้ว +2

    Yes sir u r right, I support this , because killing innocent animals is not good, being a human being think before act policy is good

  • @shakuntalahiremath5509
    @shakuntalahiremath5509 4 ปีที่แล้ว +4

    Very nice i am also vegetarian

    • @JnanaBinduMedia
      @JnanaBinduMedia  4 ปีที่แล้ว +1

      o i c ok Thank you
      ಧನ್ಯವಾದಗಳು 🌻

  • @RameshPoojary1
    @RameshPoojary1 2 ปีที่แล้ว +3

    Vegetable and non vegetable deferent like relationship between mother and wife means respect is deferent
    We have to following the instructions by god if you eat nonvege you are loosing you internal power finally you are loosing everything my humble request is that better to eat vegetables you are get will power it as giving long life and happy ness

  • @chethandc9385
    @chethandc9385 2 ปีที่แล้ว

    Namo narayana

  • @yeriswamyswamy7909
    @yeriswamyswamy7909 3 ปีที่แล้ว +6

    Good story sir 🍛🍛🍊🍏🍏🍋🍆🍈🍉🌰🍓🍒🌹

  • @hiall6096
    @hiall6096 2 ปีที่แล้ว +1

    ಸತ್ಯವಾದ ಮಾತು

    • @JnanaBinduMedia
      @JnanaBinduMedia  2 ปีที่แล้ว

      Thank you 🤗🌺🌿

    • @hiall6096
      @hiall6096 2 ปีที่แล้ว +1

      ಒಳ್ಳೆಯ ಮಾಹಿತಿ

    • @hiall6096
      @hiall6096 2 ปีที่แล้ว +1

      ಎಲ್ಲಾ ರೀತಿಯ olledanna ಮನುಷ್ಯ tilidukondidare kettadu ಯಾವುದು irodilla.

    • @hiall6096
      @hiall6096 2 ปีที่แล้ว

      @@JnanaBinduMedia ಪುಸ್ತಕ ನಮಗೂ ನೀಡಿ

  • @mamathayrmamathayr3116
    @mamathayrmamathayr3116 2 ปีที่แล้ว +2

    Super sir.. Veg my favorite food

  • @NicholasWebTV
    @NicholasWebTV 2 ปีที่แล้ว +9

    Comedy of the year 😂😂✌ ನೀವು ಮೊದಲು ಸಸ್ಯಗಳಿಗೆ ಜೀವ ಉಂಟೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳಿ ಆ ಮೇಲೆ ನಿಮಗೆ ನಿಜವಾದ ಜ್ಞಾನ‌ ಬರುತ್ತದೆ👍 ಪ್ರಪಂಚದ ಎಲ್ಲಾ ಜೀವಜಾಲಾನೂ ಆಹಾರಸಂಕೋಲೆಯಲ್ಲಿ ಅಡಗಿದೆ ಇದು ವಿಜ್ಞಾನ. ಕಥೆ ಹೇಗೂ ಇರುತ್ತೆ ಜ್ಞಾನ ಹಾಗೆ ಇರಲ್ಲ 😁

    • @JnanaBinduMedia
      @JnanaBinduMedia  2 ปีที่แล้ว +10

      ಮನುಷ್ಯನು ಮೂಲತಃ ಸಸ್ಯಹಾರಿ ಮನುಷ್ಯನು ಮಾಂಸಾಹಾರವನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ನಮ್ಮ ದೇಹದ ರಚನೆ ಜೀರ್ಣಾಂಗ ವ್ಯವಸ್ಥೆ ಮಾಂಸಹಾರಕ್ಕೆ ಸೂಕ್ತವಲ್ಲ ಸಸ್ಯಹಾರ ಸುಲಭವಾಗಿ ಕಡಿಮೆ ಸಮಯಕ್ಕೆ ಜೀರ್ಣ ವಾಗುತ್ತದೆ .
      ಯಾವುದೆ ಮಾಂಸಹಾರಿ ಪ್ರಾಣಿ ಹೊರಗಿನ ಆಯುಧಗಳ ಸಹಾಯವಿಲ್ಲದೆ ಸೂಕ್ತ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ಚರ್ಮ ಸೀಳಿ ಹಸಿ ಮಾಂಸ ತಿನ್ನ ಬಲ್ಲದು . ಆದರೆ ಮನುಷ್ಯ ಹೊರಗಿನ ಆಯುಧಗಳ ಸಹಾಯವಿಲ್ಲದೆ ಪ್ರಾಣಿಗಳನ್ನು ಕೊಂದು ಚರ್ಮ ಸೀಳಿ ಹಸಿ ಮಾಂಸವನ್ನು ತಿನ್ನಲ್ಲಾರ.
      ಆಯುಧಗಳ ಸಹಾಯದಿಂದ ಕೊಂದ ಪ್ರಾಣಿಗಳ ಮಾಂಸವನ್ನು ಮಸಾಲೆ ಪದಾರ್ಥಗಳ ಜೊತೆ ಸೇರಿಸಿ ಅಥವಾ ಸುಟ್ಟು ಮೇಲೆ ಸಸ್ಯಹಾರಿ ವಾಸನೆ ಮತ್ತು ರುಚಿ ಬಂದಮೇಲೆ ತಿನ್ನಬಲ್ಲ ಅಷ್ಟೆ. ಮಾಂಸಹಾರಿ ಪ್ರಾಣಿಗಳು (ಕೆಲವನ್ನು ಹೊರೆತುಪಡಿಸಿ) ಜೀವನ ಪೂರ್ತಿ ಮಾಂಸವನ್ನು ಮಾತ್ರ ತಿಂದು ಬದುಕುತ್ತವೆ. ಅವು ಸಸ್ಯಾಹಾರ ವನ್ನು ಮುಟ್ಟಲಾರವು ಅವುಗಳ ಆರೋಗ್ಯ ಸುಸ್ಥಿತಿಯಲ್ಲಿಯೇ ಇರುತ್ತದೆ .
      ಆದರೆ ಮನುಷ್ಯನು ಸಸ್ಯಹಾರಗಳನ್ನು ಮುಟ್ಟದೆ ಬರೀ ಮಾಂಸವನ್ನು ತಿಂದರೆ ಕೆಲವೇ ದಿನಗಳಲ್ಲಿ ಮನುಷ್ಯನ‌ ದೇಹದ ಆರೋಗ್ಯಕ್ಕೆ ಸ್ಥಿತಿ ಪೂರ್ತಿ ಗಂಭೀರಗೊಂಡು ಪ್ರಾಣಕ್ಕೆ ತೊಂದರೆಯಾಗುತ್ತದೆ.
      ಇದು ಕಹಿಯಾದ ‌ಸತ್ಯ....

    • @NicholasWebTV
      @NicholasWebTV 2 ปีที่แล้ว +2

      @@JnanaBinduMediaಆಧುನಿಕ ಮನುಷ್ಯ ಅಷ್ಟೇ ಬೇಯಿಸಿ ತಿನ್ನುತ್ತಾನೆ ಪುರಾತನ ಮನುಷ್ಯ ಸಸ್ಯ ಮಾಂಸ ಎಲ್ಲವನ್ನೂ ಹಸಿ ತಿನ್ನುತ್ತಿದ್ದ ಇದು ಕೂಡ ಸತ್ಯ, 👍

    • @AbdullahKhan-ud9tt
      @AbdullahKhan-ud9tt 2 ปีที่แล้ว

      @@JnanaBinduMedia ನೀವು ನಿಮ್ಮ ಅನಿಸಿಕೆ ಹೇಳಿದ್ದಿರಿ.ಅನಿಸಿಕೆಯೆ ನೈಜತೆ ಅಲ್ಲ.ನಿಜವಾದ ಮಾಹಿತಿಯನ್ನು ಪಡೆದುಕೊಳ್ಳಲು ನಿಮಗೆ ಬಹಳ ಅವಶ್ಯಕತೆ ಇದೆ.

    • @JnanaBinduMedia
      @JnanaBinduMedia  2 ปีที่แล้ว +4

      ಮಾಂಸಾಹಾರವನ್ನು ತಿನ್ನಿ ಅಥವಾ ತಿನ್ನಬೇಡಿ ಎಂದು ನಾವು ಹೇಳುತ್ತಿಲ್ಲ ಸರ್. ಗರುಡ ಪುರಾಣದಲ್ಲಿ ಹೇಳಿದ ವಿಷಯವನ್ನು ನಾವು ಹೇಳಿದ್ದೇವೆ ಅಷ್ಟೆ ಮಾಂಸಾಹಾರವನ್ನು ತಿನ್ನುವುದು ಅಥವಾ ತಿನ್ನದೆ ಇರುವುದು ನಿಮ್ಮ ಮನಸ್ಸಿಗೆ ಬಿಟ್ಟಿದ್ದು ಸರ್. ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಹಾಗೂ ಜ್ಞಾನ ಬಿಂದು ವೀಕ್ಷಣೆಗಾಗಿ ಧನ್ಯವಾದಗಳು 🙏

    • @NicholasWebTV
      @NicholasWebTV 2 ปีที่แล้ว +1

      @@JnanaBinduMedia ಧನ್ಯವಾದಗಳು 👍

  • @santugr7558
    @santugr7558 2 ปีที่แล้ว +1

    Vegetable

  • @shivanandpujar5136
    @shivanandpujar5136 2 ปีที่แล้ว +3

    Yes yes yes jai shri krishn🙏🌹

  • @hucchavenkat5952
    @hucchavenkat5952 2 ปีที่แล้ว +2

    I will become vegetarian from now

  • @Brkavithbrkavitha
    @Brkavithbrkavitha 2 ปีที่แล้ว +1

    gnanda hasivide

  • @nagarajbasappa853
    @nagarajbasappa853 2 ปีที่แล้ว +2

    👌🏻👌🏻👌🏻👌🏻🙏🏻🙏🏻🙏🏻💐💐💐💐

    • @JnanaBinduMedia
      @JnanaBinduMedia  2 ปีที่แล้ว

      ಧನ್ಯವಾದಗಳು ಸರ್ 🌸

  • @veereshhosamani1039
    @veereshhosamani1039 2 ปีที่แล้ว +1

    TP

  • @satalingsagar8510
    @satalingsagar8510 2 ปีที่แล้ว +1

    Sasya. Ahara. Valyadu

    • @JnanaBinduMedia
      @JnanaBinduMedia  2 ปีที่แล้ว

      ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು 🌻

  • @ypdarshandarshan5755
    @ypdarshandarshan5755 2 ปีที่แล้ว +2

    🙏🔱🙏🔱🙏