Sagar Khandre : ಖಡಕ್ ಧ್ವನಿಯಲ್ಲಿ MPಯಾಗಿ ಕನ್ನಡದಲ್ಲೇ ರಾಜ್ಯದ ಅತಿ ಕಿರಿಯ ಅಭ್ಯರ್ಥಿ ಪ್ರಮಾಣವಚನ | Oath Taking
ฝัง
- เผยแพร่เมื่อ 30 ก.ย. 2024
- Sagar Khandre : ಖಡಕ್ ಧ್ವನಿಯಲ್ಲಿ MPಯಾಗಿ ಕನ್ನಡದಲ್ಲೇ ರಾಜ್ಯದ ಅತಿ ಕಿರಿಯ ಅಭ್ಯರ್ಥಿ ಪ್ರಮಾಣವಚನ | Oath Taking | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to TH-cam Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#SagarKhandre, #TakingTheOath, #SagarKhandreOathTaking,
#Samsad, #BJP, #NewDelhi, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಕನ್ನಡ ಬಳಸಿ ಕನ್ನಡಿಗ ಘೋಷಣೆಗೆ ಧನ್ಯವಾದಗಳು
ಯಾನ್ ಅದೃಷ್ಟವಂತ ಗುರು✅
ಕನ್ನಡ ಹೋರಾಟಗಾರರೇ ಇವರದು ಯಾವ ಪಕ್ಷವಾಗಲಿ ಬೆಳಸಿ ಇವರನ್ನು ಇದು ಉತ್ತರ ಕರ್ನಾಟಕದ ಗತ್ತು
Undeveloped region for reason😅
😂😂😂adake avr area most undeveloped region ivr appa tinda iga iva tintan ni nodkont kundarpa
Ist varsha yar mp agidru ಎಲ್ರಿಗೂ ಗೊತ್ತು sir@@Krishna_yanamaha
Avra ajja avara appa mattu eega atte buddivanta mommaga
ನನಗೆ ಕಾಂಗ್ರೆಸ್ ಕಂಡರೆ ಆಗುವುದಿಲ್ಲ ಆದರೆ ನೀವು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಕ್ಕೆ ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಕನ್ನಡ ಅಭಿಮಾನಕ್ಕೆ 🙏🙏🙏🙏🙏🙏
ಕಾಂಗ್ರೆಸ್ ಕಂಡ್ರೆ ಆಗಲ್ವಾ ಯಾಕೆ ಸರ್
Ava anda bhakta adakke @@lingarajump5874
@@lingarajump5874
ದೇಶದ, ರಾಜ್ಯದ ಆಡಳಿತ ಸರಿಯಾಗಿ ನಿಭಾಯಿಸದ ಕಾರಣಕ್ಕಿರಬಹುದು..
ninu BJP Gulama Addike
ನಾನು ಕಾಂಗ್ರೆಸ್ ಗೆ ಸಪೋರ್ಟ್ ಮಾಡದೇ ಇದ್ರು ಕನ್ನಡ ಬಳಸಿದ ಮರಿ ಖಂಡ್ರೆ ಸಾಹೇಬರಿಗೆ ಅನಂತ ಕೋಟಿ ಧನ್ಯವಾದಗಳು 💛❤️ ಕನ್ನಡ😊 ಶುಭವಾಗಲಿ ಸಾಗರ ಖಂಡ್ರೆ ಅವರೇ🎉🎉🎉
ಈ ಸಾರಿ ಸಂಸತ್ತಿನಲ್ಲಿ ಪಕ್ಷಭೇದವಿಲ್ಲದೆ ಕನ್ನಡದ ಕಹಳೆ ಹಾಗೂ ಕನ್ನಡ ಡಿಂಡಿಮವ ಬಾರಿಸಿದ ಎಲ್ಲಾ ಸಂಸದರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು..
ಈ ಹಿಂದೆ ಮಾನ್ಯ ಜೆ. ಹೆಚ್. ಪಟೇಲ್ ಅವರು ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದರು. ಈಗ ಯುವ ಸಂಸದ ಖಂಡ್ರೆ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಅಭಿನಂದನೆಗಳು😅😅
26 year old MP😮. I feel its too early but wish him all the best.
Swantha yogyathe inda alla, Appana hesralli aagirodu.
Eega yelru family politics agide, vijayendra, prajwal, nikhil,sagar, priyanka, yetindra... Yella adjustment politics and family politics. So, geluvu onde manadanda matte yav karyakarta nu belitilla but duddu madtidare ashte.
@@akshaypatel4080 avarige belistaerode namma huccha janaru.
Tejasvi surya kooda....avna martogtaar ella @akshaypatel4080
Buildup ಏನೂ ಬ್ಯಾಡ ಇದು ಕರ್ನಾಟಕ ಇಲ್ಲಿ ಕನ್ನಡ💛❤️ ಮಾತಾಡದೆ ಬೇರೆ ಭಾಷೆಯ ಅವಕಾಶಕೆ.... ಪಕ್ಷ ಯಾವುದೇ ಇರಲಿ ಪ್ರತಿಯೊಬ್ಬ ರಾಜಕಾರಣಿಗಳಿಗೆ ಮೊದಲು ಕನ್ನಡ ಪಾಠ ಕಲಿಸಿ.
ಖಾನ್ ಗ್ರೇಸ್ ನನಗೆ ಅಷ್ಟೊಂದು ಇಷ್ಟ ಇಲ್ಲ ಆದ್ರೂ ನಿಮ್ಮ ಕನ್ನಡ ಅಭಿಮಾನಕ್ಕೆ ಹೆಮ್ಮೆ ಎಂದೆನಿಸಿತು👍🙏
ಜೈ ಕನ್ನಡ,Good luck young n energetic MP of our State. bright future ahead
ಜೈ ಕನ್ನಡ ,ಜೈ ಕನ್ನಡಾಭಿಮಾನಿ
Best abhinadn sagar👌👌👍👍💐💐💐
Youth icon Sagar khandre
All the best 😊
ನಮಗೆ ಕಾಂಗ್ರೆಸ್ ಅಂದ್ರೆ ಆಗಲ್ಲ... ಆದ್ರೂ ನೀವ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು 🙏👍🚩
ನನಗೆ ಬಿಜೇಪಿ ಕಂಡರೆ ..ಚೂರೂ ಆಗಲ್ಲ ..ಆದರೆ ಕನ್ನಡ ದಲ್ಲಿ ಪ್ರಮಾಣ ವಚನ ಮಾಡಿದ್ದು ಎಲ್ಲಾ ರೂ ಖುಶಿ ಆ ಆಯ್ತ
ಕರ್ನಾಟಕದ mp ಅಂದ್ರೆ ಕನ್ನಡದಲೇ ಮಾತಾಡಬೇಕು ಅಲ್ವ್
ನಮ್ಮ ಕರ್ಮ ನನಗೆ 35 ಆದ್ರೂ ಒಂದು ಜಾಬ್ ಮಾಡಕಾಗಲಿಲ್ಲ ಇವರ ಪ್ರತಿಭೆ ಎಸ್ಟಿರಬಹುದು, ನಾನು ಗೋಲ್ಡ್ ಮೆಡಲ್ ತೆಗೆದುಕೊಂಡ್ರು ಉಪಯೋಗವಿಲ್ಲ 😢😢
That is India 😂😂😂
ಯಾವುದರಲ್ಲಿ ಗೋಲ್ಡ್ tagondri?
@@Ananda_Myavudaralli gold medallu pappu astu adrusta vantha agoke sadhyana..even IAS exam gu maximum attempt irutte adu datidre exam bariyoke agalla adre pappu exam bareetane idane
As you promised, work for country development & Karnataka state development... we will observe your contributions
Best of luck. Have a great future ahead.
Yeppa devre next nannu politician maga Nagi utsappa 😂😂
India badly immediately requies youngsters like you🙏 sir
Yen karma guru bidar janruddu 😂🤦♂️
Good luck sir
I am from bidar Congratulations sir
ಎಲ್ಲಿ ಮದು ಬಂಗಾರಪ್ಪನವರು ಓದಿದಗೆ ಓದುತಿಯ ಅನ್ಕೊಂಡೆ 😅,
ಪರವಾಗಿಲ್ಲ ಕನ್ನಡ ತಾಯಿ ಮಗ ಅನಿಸ್ಕೊಂಡೆ 🎉💫. ನಿಮ್ಮಿಂದ ಕರ್ನಾಟಕಕ್ಕೆ ಉತ್ತಮ ಸೇವೆ ಸಿಗಲೆಂದು ಆರೈಸುತ್ತೇನೆ ,🎉
ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಕನ್ನಡ.... ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
Congratulations & All the best Sagar ji 💐💐
ಕನ್ನಡ 👌👌All best
ಜೈಭೀಮ್ sir
ಅಭಿನಂದನೆಗಳು ಯುವ ಸಂಸದರಿಗೆ.....
ಗುರು ನಿಮಗೆ ಎಲ್ಲೋ ಸರಿಯಾದ ಜಾಗದಲ್ಲೆ ಮಚ್ಚೇ ಇದೆ ....ಈ ವಯಸ್ಸಿಗೆ ಸಂಸದರು ಅಂದ್ರೆ ಏನ್ ತಮಾಷೆನಾ.
Kundiylli
ಅಪ್ಪನ ಹೆಸರಲ್ಲಿ ಬಂದ ನೆಪೋ ಮಗ : ಅರ್ಹತೆ : ದುಡ್ಡು
Appana influence enda gedidiya so karnatakakke help madu congress agenda follow madbeda and also dk shivakumarthara 3 thale marige agoastu asti madkondu brasta politician agbeda plz
ಅಭಿನಂದನೆಗಳು
ಇನ್ನೂ 5 year ಇವನು ನಮ್ಮ ಕೈಗೆ ಸೀಗಲ್ಲ😂😂😂
Jai Congress siddu
Sahidara Ninna Ee Kasthuri KANNADA da Abhimanakke Namma Thumbu Rhudayada Dhanyavadagalu
Aa Shshtikartha BHAGVANTHA nimage Jana Sewe madalu Hechchina SHAKTHI nedaliyandu Karnatakada janatheya parawagi Abhinandisthevi
Jai Hind
Jai Karnataka
Jai Jawan
Jai Kisan
Kannnadaley kannadaye antha yak vathe vathe helthera kannadali madera urdu nalli madthara
ಧನ್ಯವಾದಗಳು ಕನ್ನಡಿಗ
Promt aagi kelsa madoke anthu hogiralla yaaru
Congress bolimaga.bari drama madode aytu
Adkke heladu appa hakida aalada mara eddre yen bekadru agabahudu
Stop hating congress.. Jai Karnataka Jai Kannada
ಕನ್ನಡಂ ಗೆಲ್ಗೆ,ಕನ್ನಡಂ ಬಾಳ್ಗೆ.
2nd looti kora
Saacha yaaru Kumaraswamy na😂
@@junaidsu7614 sabre samastte
@@junaidsu7614 ಅಲ್ಲ ಪ್ರಜ್ವಲ್ ರೇವಣ್ಣ 😂😂😂
ವರೆವಾ🎉🎉🎉❤
Yella ok..., illeno samasye ide 😂😂😂
Lucky people can speak very good kannada atleast unlike our nobel winning education minister Madhu
😂😂😂😂😂😂 comedy piece ಗುರು.child chapati 😂😂😂
ಸೂಪರ್ BRO
ಕನ್ನಡ ಕಸ್ತೂರಿ ಯ ಭಾಷೆಯಲ್ಲಿ ಸಂಸತ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ತಮಗೆ ಹೃತ್ಪೂರ್ವಕ ಅಭಿನಂದನೆಗಳು 🙏🌹
Sagar janargai namste madilla
He is inspired from Feroze gandhy family not from original gandhi
Great 👍
ಅಭ್ಯರ್ಥಿ ಅಲ್ಲ, ಸದಸ್ಯ ☑️
ಧನ್ಯವಾದಗಳು ನಿನ್ನ ರಾಜಕೀಯ ಜೀವನ ಚೆನ್ನಾಗಿರಲಿ
2nd rahul gandhi😂pappu and papu
Jai siddaramaiya sir jai Sagar khandre sir
ಕನ್ನಡದ ಕಂಪು ಸಂಸತ್ತು ತಂಪು
Wonderful....
Sagar avre , dayamadi nim snehitaru hagu Karnataka da sachivarada Raheem khan avrigu kannada kalskodi
Yako avru English alle pramana vachana sveekarstare yavaglu
ಮೊದಲು ಅವರ ಮನೆ, ಅವರ ಕ್ಷೇತ್ರದಲ್ಲಿ ಕನ್ನಡದಲ್ಲಿ ಮಾಡ್ನಾಡಿಲಿ....
God bless you and give you courage to fight for the justice.
Karnataka davru kannadalle pramana madiddare edrallenu vishesha ella.
ತುಂಬಾ ಸಂತೋಷ್
Desha uddara
ಸೂಪರ್ ಅಣ್ಣ ಕನ್ನಡ ಬಳಸಿದ್ದಕ್ಕೆ,
Kannada spasttavagi mathadidakke danyavadagallu.
Jai kannada
Jai Congress Jai sathyameva jayathe Jai Rahul ji
Kannada🎉
ಜೋಷಿ ನೋಡಿ ನಗುತ್ತಾನೆ ಕನ್ನಡದ ಯುವಕನನ್ನ
Jay khandre Jai Karnataka Jay Sidhu
24x7 kelasa madthane antha helidanne nodonna😂😂😂😂
Meter ಬೇಕು suprr gutu❤🎉
On only Money ... Good Money can do anything
ಸೂಪರ್ ಬ್ರದರ್ 🌹🌹🌹🌹🌹👌👌👌👌👌👌👌👌😄👌🙏🙏🌹🌹🌹👌
Till March he was drinking in bars late night 😂.... His father and grand father have looted nicely. 5 star hotels Resorts colleges thousands of acres land 😢
0 development in our district...Balki is like Tanzania 😢
ಅಭಿನಂದನೆಗಳು ಸಾಗರ್ ಜೀ ❤🎉
Jai constitution Jai karnataka Jai congress ❤❤❤❤❤
English nalli madi sir that is india
💛❤️💪
Ilove Sagar khadre sir nanobba kanndiga jai karnatkamate
Kandali.praman.vachan.speakarsidavarege.vanadegalu.jai.kanada.ide.rethi.yalru.karnatakad.janr.abhirudhigai.dudieri.horadere
Congratulations broo wish you all the best,, young and energetic M.P,,
We need future youngsters like❤❤❤❤❤
ಶಭಾಷ್ ಜೈ ಕಾಂಗ್ರೆಸ್
ಕನ್ನಡ ಶಾಲೆ ಭಾಷಣ 🤣🤣
Jai bhim ❤
Yaro ivnu Child Chapati.. Nepotism 😂😂
Tunne bhakta segani tinnon antu alla ..
😂
@@MohammadIrfan-r4o Neenu Sagani thinthiya? Bere nashta kooda siguthe, idli vade poori upma. Paapa Sagani yak thinthiya. Vaasne adu😂
Modi gintaa maturity ede bidi dont worry
@@SOULOFMILLIONHEARTS_1301 bro I m talking abt that particular guy. Do u guys lack brain.. don't u have sense of humour?? Don't make it a fight. Take it as a joke... Gosh!!
Yaro nivu yalla
ಅಭಿನಂದನೆಗಳು
Good to hear oath in kannada language from young MP of Karnataka. I wish him all the best and expect sincere service towards our state development
Super 😍 love you bro
❤
😂😂
Jjai kalyan karnataka . super sir
Sede evnu kappe edang avne😂
Jai kanadiga❤❤❤
ಜೈ ಕರ್ನಾಟಕ ಜೈ ಚೆನ್ನಮ್ಮ ಜೈ ರಾಯಣ್ಣ
ಜೈ ಚೆನ್ನಮ್ಮ ಜೈ ರಾಯಣ್ಣ ಜೈ ಬಾಳಪ್ಪ
Jai congress jai karnataka ❤❤❤