ವಿಶ್ವದ ಅತ್ಯುತ್ತಮ ಸಿಟಿಗಳ ಪಟ್ಟಿ ಪ್ರಕಟ | ಭಾರತೀಯರಿಗೆ ಬೇಸರ! Bengaluru, ಮುಂಬೈಗೆ ಯಾವ ಸ್ಥಾನ?

แชร์
ฝัง
  • เผยแพร่เมื่อ 5 ธ.ค. 2024
  • ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿ ಪ್ರಕಟ | ಭಾರತೀಯರಿಗೆ ಬೇಸರದ ಸಂಗತಿ, ಬೆಂಗಳೂರು, ಮುಂಬೈ, ದಿಲ್ಲಿಗೆ ಯಾವ ಸ್ಥಾನ? | Bengaluru | Delhi | Best Cities
    #bestcities #delhi #bengaluru #mumbai
    ನಿಮಗೆಲ್ಲಾ ಜಗತ್ತಿನ ಬೆಸ್ಟ್‌ ಸಿಟಿ ಯಾವುದು? ನ್ಯೂಯಾರ್ಕೋ? ಲಂಡನ್ನೋ? ಫ್ಯಾರಿಸ್ಸೋ? ಅಥವಾ ನಮ್ಮ ಬೆಂಗಳೂರೋ ಎಂಬ ಪ್ರಶ್ನೆ ಯಾವಾಗ್ಲಾದ್ರೂ ಬಂದೇ ಬಂದಿರುತ್ತೆ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಜಗತ್ತಿನ ಅತ್ಯುತ್ತಮ ನಗರಗಳ ಪಟ್ಟಿ ಪ್ರಕಟವಾಗಿದೆ. ನೀವು ಅಂದುಕೊಂಡಂತೆ ಅಮೆರಿಕದ ನ್ಯೂಯಾರ್ಕೋ, ವಾಷಿಂಗ್ಟನ್ನೋ ಬೆಸ್ಟ್‌ ಸಿಟಿಯಲ್ಲ. ಬದಲಿಗೆ ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ ವಿಶ್ವದ ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ. ಸತತ 10ನೇ ವರ್ಷ ವಿಶ್ವದ ಅತ್ಯುತ್ತಮ ನಗರ ಎಂಬ ಕೀರ್ತಿಗೆ ಲಂಡನ್‌ ಭಾಜನವಾಗಿದೆ. ಆದರೆ, ಭಾರತದ ಯಾವುದೇ ಸಿಟಿ ಕೂಡ ಜಗತ್ತಿನ 100 ಬೆಸ್ಟ್‌ ಸಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಬೇಸರದ ಸಂಗತಿ.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 19

  • @dharmarajuht8224
    @dharmarajuht8224 13 วันที่ผ่านมา +5

    India population no 1ide,hasivinalli no 1

  • @girish12333
    @girish12333 13 วันที่ผ่านมา +6

    ಅದ್ಭುತ... ಇದೆ ಅಲ್ವಾ ಮೋದಿ ಸಾಧನೆ .. ಅಚ್ಛೇದಿನ್... ಮೋದಿ ಮೋದಿ ಎಲ್ಲರೂ ಹೇಳಿ ಮೋದಿ ಮೋದಿ ಅಂತ ಎಲ್ಲ ಸರಿಹೋಗುತ್ತೆ ..😂😂😂😂😂😂😂😂😂

    • @chethanshetty2119
      @chethanshetty2119 11 วันที่ผ่านมา

      Frist e sarve na yar madodhu yava adhar dha mele madodhu swlpa helthira

    • @GowrishankarNagalingappa
      @GowrishankarNagalingappa 9 วันที่ผ่านมา

      Mr westren media mado sarve alli avru east past na kelage torsoke try madtare

  • @vidyashankar9864
    @vidyashankar9864 13 วันที่ผ่านมา +2

    Cape Town is in South Africa not in Australia. Sydney is in Australia not in America. Rio de Janeiro is Brazil 's capital. Pl. Do notgive wrong information First educate yourselve and come to talk in a public programme.

  • @OmerOmer-u6x
    @OmerOmer-u6x 13 วันที่ผ่านมา

    True

  • @Nagaraj.vNagaraj-wy6xg
    @Nagaraj.vNagaraj-wy6xg 14 วันที่ผ่านมา +1

    Nama bagelurer citey

    • @user-ct1zk3bo1k
      @user-ct1zk3bo1k 13 วันที่ผ่านมา +2

      😂😂😂 what a English

  • @JeevanG125
    @JeevanG125 13 วันที่ผ่านมา +1

    Hawdu adhu sathya

  • @PankajaS-st5ki
    @PankajaS-st5ki 13 วันที่ผ่านมา +1

    Modi ji ye kya huva

  • @thenaikvp6602
    @thenaikvp6602 11 วันที่ผ่านมา

    NEENU KAI MUGEEBEDA.MAATHADIDRE SAAKU.

  • @jaishreeRama77
    @jaishreeRama77 14 วันที่ผ่านมา

    Bare tali Kintana 😂😂

  • @shabbirhussain3347
    @shabbirhussain3347 8 วันที่ผ่านมา

    London 15 varsha dinda Sajid Khan Mayer iddre igalu

  • @ismailgvt5435
    @ismailgvt5435 14 วันที่ผ่านมา +1

    Yalli.barutte.modiya.keatta.adalitadalli

  • @chanbasappa5474
    @chanbasappa5474 13 วันที่ผ่านมา

    Waste of time watching this.