ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE

แชร์
ฝัง
  • เผยแพร่เมื่อ 5 ม.ค. 2025

ความคิดเห็น • 116

  • @AnirajPH
    @AnirajPH 2 หลายเดือนก่อน

    Very nice scene

  • @anjuanju2971
    @anjuanju2971 ปีที่แล้ว

    ಧನ್ಯವಾದಗಳು ನಿಮಗೆ

  • @dhananjaya1164
    @dhananjaya1164 2 ปีที่แล้ว +1

    ಓಂ ಶ್ರೀ ಲಕ್ಷ್ಮೀನಾರಾಯಣ ನಮಃ

  • @chandrababu9953
    @chandrababu9953 2 ปีที่แล้ว

    🙏🙏🙏🙏🙏👏👏

  • @chethanchethu1072
    @chethanchethu1072 2 ปีที่แล้ว

    ತುಂಬ ಸಂತೋಷ ಇಂಥ ಒಳೆ ಮಾಹಿತಿ ನೀಡಿರುವುದಕ್ಕೆ...🙏🙏

  • @geethabali55
    @geethabali55 2 ปีที่แล้ว +18

    ಈಗ ಕಲರ್ಸ್ ಚಾನೆಲ್ ನಲ್ಲಿ ದಾಸ ಪುರಂದರ ಧಾರಾವಾಹಿ ತುಂಬಾ ಚೆನ್ನಾಗಿ ಬರ್ತಾ ಇದೆ ಸಂಜೆ 6.00 ಗಂಟೆಗೆ.

  • @sumanhv6149
    @sumanhv6149 2 ปีที่แล้ว

    Khandita sarakara edanna gambhiravagi pariganisa beku

  • @shashidharasrinivasamurthy9496
    @shashidharasrinivasamurthy9496 2 ปีที่แล้ว

    ATI Uttama nirupane

  • @abhijith.t.ugowda2997
    @abhijith.t.ugowda2997 2 ปีที่แล้ว +3

    ನಮ್ಮೂರು.... ಒಳ್ಳೆ ಮಾಹಿತಿ... ಧನ್ಯವಾದ 😍

  • @harshashet822
    @harshashet822 2 ปีที่แล้ว +9

    ನಮ್ಮ ಉರಿನಲ್ಲೇ ದಾಸರು ಹುಟ್ಟಿದ್ದು ಎಂದು ಕೇಳಲು ಹೆಮ್ಮೆ ಎನಿಸುತ್ತಿದೆ🙏🙏

  • @sudheendrar8087
    @sudheendrar8087 2 ปีที่แล้ว +1

    Nava koti narayana Sasra Koti Sastanga Pranamagalu 🙏🙏🙏🙏🙏

  • @hanumantappakolagihr6900
    @hanumantappakolagihr6900 2 ปีที่แล้ว

    ಅಮ್ಮ, ಶ್ರೀ ಪುರಂದದಾಸರ ಜನ್ಮಸ್ಥಳದ ಕುರಿತು ವಿವರಣೆ ನೀಡುವಾಗ ಮಾತಿನ ಮಧ್ಯ ಐದು ದಶಕಗಳ ಹಿಂದೆ ಎಂದು ತಿಳಿಸಿದಿರಿ ಬಹುಶ ಅದು ಐದು ಶತಮಾನದ ಹಿಂದೆ ಅಂತಾ ಇರಬಹುದು ಇದು ನನ್ನ ಅಭಿಪ್ರಾಯ

  • @poornimakeshavamurthy9556
    @poornimakeshavamurthy9556 2 ปีที่แล้ว +8

    ಹರಿ ಓಂ 🙏
    ನಿಮ್ಮ ಪರಿಶ್ರಮಕ್ಕೆ ನನ್ನದೊಂದು ನಮಸ್ಕಾರ 🙏🙏🙏

  • @umasdevi9491
    @umasdevi9491 2 ปีที่แล้ว +7

    ಸಂಗೀತ ಪಿತಾಮಹರಿಗೆ ಇದೋ ನಮದೊಂದು ಭಕ್ತಿ ಪೂರ್ವಕ ನಮನ , ಅವರ ಹುಟ್ಟೂರು ಕರ್ನಾಟಕವೇ ಎಂಬ ಸಂಗತಿಯೇ ಸಂತೋಷದ ವಿಷಯ ಅದನ್ನು ಅರಿಯಲು ನೀವು ಪಟ್ಟ ಶ್ರಮಕ್ಕೆ ನಮ್ಮ ಅಭಿಮಾನಪೂರ್ವಕ ವಂದನೆ .ಪುರಂದರವಿಠಲನ ದಯೆ ನಿಮ್ಮ ಮೇಲಿದೆ.

  • @music-amysticitself232
    @music-amysticitself232 2 ปีที่แล้ว +10

    ಸ್ವಾಗತಾರ್ಹವಾಗಿದೆ ಆದರೆ ಇಂದು ಮಹಾರಾಷ್ಟ್ರ ದಲ್ಲಿ ಇದ್ದರೂ ಅಂದು ಕರ್ನಾಟಕದ ಭಾಗವೇ ಆಗಿತ್ತು ಎಂಬುದು ಕೂಡ ಒಂದು ಗಮನಿಸಬಹುದಾದ ಅಂಶ.

    • @joh047
      @joh047 9 หลายเดือนก่อน

      ಅಲ್ಲ ಅದು ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆ

  • @janhavikulkarni5782
    @janhavikulkarni5782 2 ปีที่แล้ว +6

    ಕರ್ಣಾಟಕದ ಆರಾಧ್ಯ,ಭಕ್ತಿಪಂಥದ ಹರಿಕಾರ,ದಾಸವರೇ ಣ್ಯರ ಜನಮ್ಯ ಸ್ಥಾನದ ದರ್ಶನ ಮಾಡಿಸಿದ ತಮಗೆ ಅನಂತ ಅನಂತ ಧನ್ಯವಾದಗಳು.

  • @seethas4276
    @seethas4276 2 ปีที่แล้ว +1

    Very nice explanation

  • @viruviru8153
    @viruviru8153 2 ปีที่แล้ว

    Puranadara gada endu vijayadasaru tamma kriti yalli tilisiddare Adare elliyadu endu gottillavagide innu research bekagide Namaskara

  • @army-uk5ig
    @army-uk5ig 2 ปีที่แล้ว +1

    🙏🙏🙏 ethra anveshane bekagide sir.

  • @sudheendrar8087
    @sudheendrar8087 2 ปีที่แล้ว +2

    Dasashestragi Jayavagali Ananta Anantha Sastanga Pranamagalu 🙏🙏🙏🙏🙏

  • @lokeshkumarbaragenahalli8346
    @lokeshkumarbaragenahalli8346 2 ปีที่แล้ว +11

    ಜೈ ಶ್ರೀ ಪುರಂದರವಿಠಲ

  • @pabbnayak
    @pabbnayak 2 ปีที่แล้ว +3

    ದಾಸರೆಂದರೆ ಪುರಂದರ ದಾಸರಯ್ಯಾ..

  • @ravidoddamani734
    @ravidoddamani734 2 ปีที่แล้ว +3

    ನನ್ನ ಅಭಿಪ್ರಾಯದ ಪ್ರಕಾರ ಅವರ ನಿಜವಾದ ಹುಟ್ಟೂರು ಪುರಂದರಗಢ ವೇ ನಿಜವಾಗಿದೆ ಅಲ್ಲಿಯ ಕನ್ನಡದ ಮಾಧ್ವ ಬ್ರಾಹ್ಮಣರು ಆಗಿನ ಕಾಲದಲ್ಲಿ ಅದು ಕನ್ನಡದ ರಾಜರುಗಳ ಆಡಳಿತ ಕ್ಕೆ ಒಳಪಟ್ಟಿತು ಕನ್ನಡವೇ ಪ್ರಧಾನ ಭಾಷೆ .ಹಾಗಾಗಿ ಅವರಿಗೆ ಪಾಂಡುರಂಗ ವಿಠ್ಠಲ ತೀರ ಪರಿಚಯ ವಿತ್ತು ಮತ್ತೆ ಪುರಂದರ ಗಢ ಆಗಿನ ಕಾಲದಲ್ಲಿ ಬಂಗಾರದ ವ್ಯಾಪಾರ ಮತ್ತು ಅದರ ತಯಾರಿಕೆಯಲ್ಲಿ ಪರಿಣತಿ ಹೊಂದಿದ ಪಟ್ಟಣವದು . ಹಾಗಾಗಿ ಪುರಂದರದಾಸರ ಮನೆ ಯ ಕುಲ ಕಸುಬು ಕೂಡಾ ಚಿನ್ನದ ವ್ಯಾಪಾರವೇ ಆಗಿತ್ತು ಇದರಲ್ಲಿ ಯಾವುದೇ ಸಂದೇಹವಿಲ್ಲ ಅವರ ಹುಟ್ಟೂರು ಪುರಂದರಗಡವೇ ಆಗಿದೆ.

    • @raghu4utube
      @raghu4utube 2 ปีที่แล้ว +3

      ಅವರ ಪತ್ನಿಯ ಹೆಸರು ಸರಸ್ವತಿ ಬಾಯಿ. ಬಾಯಿ ಎಂಬುದು ಮಹಾರಾಷ್ಟ್ರದ ಸಾಮಾನ್ಯ ಹೆಸರು. ಬಾಷಾ ರಾಜಕೀಯ ಬಿಟ್ಟು ಸಂಶೋಧನೆ ಮಾಡಬೇಕು.

    • @viruviru8153
      @viruviru8153 2 ปีที่แล้ว

      Vijayadasara kriti yalli puranadara gada endu ullekavagide

  • @ಗೋವಿಂದ್-ಛ1ಬ
    @ಗೋವಿಂದ್-ಛ1ಬ 2 ปีที่แล้ว +1

    ದಾಸರೆಂದರೆ ಪುರಂದರದಾಸ ರಾಯ ಯಾರದು ಮೇಡಂ voice 🙏🏻

    • @viruviru8153
      @viruviru8153 2 ปีที่แล้ว

      Puttur narasimha nayak

  • @vpurnaprajna
    @vpurnaprajna 2 ปีที่แล้ว +1

    To know age of articles discovered can be checked by Latest technique
    Known as Carbon Dating method

  • @AR-yv3dj
    @AR-yv3dj 2 ปีที่แล้ว +1

    I read in one Tamil music book that he was born in a place called Purandaragada (Purandar fort ?) near poona in Maharashtra. Some say he was born in Pandharpur.

    • @prasadgacharya7667
      @prasadgacharya7667 2 ปีที่แล้ว

      I think this is true

    • @cric8cultz
      @cric8cultz 2 ปีที่แล้ว

      If they were born in Maharashtra, why they didn't compose songs Marathi...? It's true that Purandara dasaru was born in Shivamogga..!

    • @AR-yv3dj
      @AR-yv3dj 2 ปีที่แล้ว

      @@cric8cultz I was born and raised in Maharashtra, I don't speak Marathi. I speak only Kannada and Tamil. My mother tongue is Tamil. I can read and write kannada. How ? Place of birth does not matter...

    • @cric8cultz
      @cric8cultz 2 ปีที่แล้ว

      @@AR-yv3dj Bro ur living in this generation, Earlier it wasn't like that, regions were linguistic based, Purandara Dasaru was born during reign of Vijayanagar empire, Kannada, Sanskrit and telugu were official languages during that time and Purandara dasaru was scholar in both Kannada and Sanskrit, Maharashtra was ruled by Bahamani sultans during that period and Persian, Urdu and Marathi were official languages of Bahamani sultans, so he wasn't born in Maharashtra, he was born in Kshemapura(Keshavapura) of Shivamogga.

    • @AR-yv3dj
      @AR-yv3dj 2 ปีที่แล้ว +1

      @@cric8cultz whatever. Anyways whichever be his birthplace, his greatness does not diminish.

  • @Happybhavi
    @Happybhavi 2 ปีที่แล้ว

    Please provide English subtitles.

    • @tv-infotale763
      @tv-infotale763  2 ปีที่แล้ว +1

      Thanks for your interest. We will be releasing the English version of this video very soon.

  • @rakeshbabu007
    @rakeshbabu007 2 ปีที่แล้ว +2

    Tq for sharing this valuable information 🙏🙏

  • @krishnacharcr3289
    @krishnacharcr3289 2 ปีที่แล้ว +26

    ಬಹಳ ಶ್ರಮ ಪಟ್ಟಿದ್ದೀರಿ ಹುಟ್ಟೂರು ಕಂಡುಹಿಡಿಯಲು,, ನಿರೂಪಕರಿಗೆ ಛಾಯಾಗ್ರಹಕರಿಗೆ ಸಿಬ್ಬಂದಿಗೆ ನಮನಗಳು,, ನಿರಂತರವಾಗಿ ಇರಲಿ ನಿಮ್ಮ ಸತ್ಯ ಶೋಧನೆ,,, ನಮನಗಳು🙏🙏🙏

    • @yashodammabr8350
      @yashodammabr8350 2 ปีที่แล้ว

      Mahithige danyavadagalu.
      Ramesh jamininalli doretha sakshya yaavudu, Puranadaragada eke alla mahithiyannu neediddare chrnnagithu.
      Dasara padagalallina padagalu aadaravagisuvudu sariye. Thavu ullekisida bahalastu padagalu berede kooda balakeyallive.

    • @shrilekhakulkarni7819
      @shrilekhakulkarni7819 2 ปีที่แล้ว

      ತುಂಬಾ ಪರಿಶ್ರಮ ಪಡುತ್ತಿದ್ದ ನಿಮಗೆ ಧನ್ಯವಾದಗಳು 🙏🙏🙏

  • @shivagowda502
    @shivagowda502 2 ปีที่แล้ว +1

    ಕನ್ನಡ ಸಂಗೀತಾ ಪಿತಾಮಹ ನಮ್ಮ ಪುರಂದರ ದಾಸರು🙏🙏🙏

  • @girijaacharya8231
    @girijaacharya8231 2 ปีที่แล้ว

    ಆರಗ ಪೂರದಲಿಸಾರೋಧರು ಮೀರಿದ ಹರಿ ದಾಸ ಪ್ಕುಳೋಥಮ ಬಾರಿಧಿ ಶಯನ ಸಾಸಿರಣಾಮನಸೋಸಿಸುತ ಭಕ್ತಿಲಿಸಾಸಿರ ನಾಮವ ಪಾಡುತಲಿದ್ದರ್ ಕೂಸು ನಮಾಗೊಳಿವ ವ್ಯಾರಾಜೋಥಮ ಕೇಶವ ನಾಮದಿ ಈಶನ ಭಜಿಸಿ ಏಹಿದಯ ಕೋಷದಿ ತುನ್ನಿಜೀತದಿ ನಾಥನ್ ಮೆಚ್ಚಿಸಿ ಬದುಕಲು ಕೆಚೆ ಚಡೆ ಇರಬೇಕು

  • @MohanKumar-kd5jx
    @MohanKumar-kd5jx 2 ปีที่แล้ว +2

    Thanks for remembering sri Purandara Daasa

  • @seetharamnadig2657
    @seetharamnadig2657 2 ปีที่แล้ว +1

    ನಿಮ್ಮ ಪ್ರಯತ್ನಕ್ಕೆ ನಮೋ ನಮಃ

  • @sreenivasramdas8207
    @sreenivasramdas8207 2 ปีที่แล้ว +2

    ತುಂಬ ಒಳ್ಳೆಯ ಕೆಲಸ

  • @prasadpushkar3191
    @prasadpushkar3191 2 ปีที่แล้ว +4

    Great narrator..such a sweet voice

  • @ashokshetty3034
    @ashokshetty3034 2 ปีที่แล้ว +1

    He is from karnataka that is for sure hope it is thirthahally

  • @parimalapr6854
    @parimalapr6854 2 ปีที่แล้ว +1

    Very nice tq for investing

  • @kumardevaiah2759
    @kumardevaiah2759 2 ปีที่แล้ว +2

    Karna andha vaithu samatha vadhi kavi dharma rakshka. Das rige namana.

  • @snat6kgpadv9ib6g
    @snat6kgpadv9ib6g 2 ปีที่แล้ว +2

    तायत् न प्राप्तं विषयान् परं तु प्रयत्नं कृतवन्तः श्लाघ्यः

  • @vpurnaprajna
    @vpurnaprajna 2 ปีที่แล้ว

    ನಮನ

  • @MohanKumar-kd5jx
    @MohanKumar-kd5jx 2 ปีที่แล้ว +1

    Near shimoga. Ksemapura...

  • @prasadpushkar3191
    @prasadpushkar3191 2 ปีที่แล้ว +3

    Excellent video, place of Sri Purandaradasaru and fantastic background music collection...
    From O S Arun to Nandini Gujjar to Vijay Prakash!.

  • @chandrashekar-kh6jx
    @chandrashekar-kh6jx 2 ปีที่แล้ว

    Congrats to the team who have shown the place of birth of purandara dasaru. It is credible to person who invented this. Chandru.

  • @chudamani2855
    @chudamani2855 2 ปีที่แล้ว

    They should save all Shila shasanas scattered around their land

  • @accyaaccya7370
    @accyaaccya7370 2 ปีที่แล้ว

    🙏🙏🙏

  • @murugeshhc8723
    @murugeshhc8723 2 ปีที่แล้ว

    Thanks for sharing this information 🌹🙏👍❤️

  • @hssmurthy5821
    @hssmurthy5821 2 ปีที่แล้ว

    Excellent songs

  • @ramanins4436
    @ramanins4436 2 ปีที่แล้ว +6

    புரந்தரதாரசுவாமிகளின் பாதாரவிந்தங்களில் சரணாகதி!!அடியேன் பகவத்ராமாநுஜதாஸன்!!!!

  • @chandrashekar-kh6jx
    @chandrashekar-kh6jx 2 ปีที่แล้ว

    Very good dasarapada rendered by the team. Credit goes to entire team.

  • @mallappamaki3777
    @mallappamaki3777 2 ปีที่แล้ว +1

    ಶ್ರೀ ಪುರಂದರದಾಸರ ಕೀರ್ತನೆಗಳ ಹಿನ್ನಲೆ ಸಂಗೀತ ಸಾಹಿತ್ಯ. ನಿಮ್ಮ ನಿರೂಪಣೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ ಮೇಡಂ. ಶ್ರೀ ಪುರಂದರ ಹುಟ್ಟೂರು ಅದೇ ಕೇಶವಪುರ ನಿಮ್ಮ ಊಹೆ ನಿಜಾ ಮೇಡಂ ಅಲ್ಲಿ ನೀವು ಹಂಚಿಕೊಂಡ ವಿಡಿಯೋ ದಲ್ಲಿ ಅನೇಕ ಕುರುಗಳು ಇವೆ. ಅಲ್ಲಿ ಇನ್ನಷ್ಟು ಉತ್ಕನನ ನಡೆಸಿದರೆ ಹೆಚ್ಚಿನ ಮಾಹಿತಿಗಳು ದೊರೆಯಬಹುದು ಅಲ್ವಾ ಮೇಡಂ. ನಾನು ಕೂಡಾ ಗಮನಿಸಿದ್ದೇನೆ ಶ್ರೀ ಪುರಂದರರು ಹಂಪಿಯ ಪರಿಸರದಲ್ಲಿ ತಮ್ಮ ಬದುಕನ್ನು ಅಲ್ಲೇ ಕಳೆದುದರ ಬಗ್ಗೆ ಕಮಲಾಪುರದ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನ ಪ್ರಕಾರದಲ್ಲಿ ಶ್ರೀ ಪುರಂದರ ದಾಸರ ಉಬ್ಬು ಶಿಲ್ಪವನ್ನು ಗಮನಿಸಿದ್ದೇನೆ ಮೇಡಂ. "ಶ್ರೀ ಪುರಂದರ ದಾಸರ ಬದುಕು ಮತ್ತು ಸಂಗೀತ ಸಾಹಿತ್ಯ "ಕುರಿತು ಬೆಳಕು ಚೆಲ್ಲುವ ಕಾರ್ಯ ಆಗಬೇಕಾಗಿದೆ ಮೇಡಂ.
    ಧನ್ಯವಾದಗಳು ಮೇಡಂ 🙏.

  • @madhujkrishna1079
    @madhujkrishna1079 3 ปีที่แล้ว +1

    Nice madam🤩🤩🤩❤

  • @anuradhaarun5044
    @anuradhaarun5044 2 ปีที่แล้ว +1

    ಶತಮಾನಗಳೇ ಕಳೆದರೂ ಸಂಶೋಧನೆ ಅಪೂರ್ಣವಾಗಿರುವುದು ಬೇಸರ ತರಿಸುವ ವಿಷಯ.

  • @anil6755
    @anil6755 2 ปีที่แล้ว +1

    Awesome...will visit this place..thanks..Good work.. hatsoff for this explore.

  • @raghunj2621
    @raghunj2621 2 ปีที่แล้ว +3

    I agree that the celebrations should take place in Araka. It also brings focus on the region of Malenaadu where the typical Kannada that is spoken and reflected in his songs. Very important is to bring both Karnatak and Hindustani singers who have widely sung his Krithis. Much like the festival annually conducted in Tiruvantanthapuram to commemorate Swathi Tirunal, where both styles of music sing, it brings much wider recognition to Purandara dasaru.

  • @a.p.saldanha4487
    @a.p.saldanha4487 2 ปีที่แล้ว +2

    Purandara dasa was from Karnataka Maharashtra border area.. Between Kagal and Ghadigalanja.. Both Talukas are in Maharashtra but has sizable Kannadiga population.

  • @siddaiahboraiah9167
    @siddaiahboraiah9167 2 ปีที่แล้ว +2

    Anchoring is so sweet and very impressive. Efforts be made to conduct proper research work to find out the birth place of purandara dasaru. He was the pitamaha of Carnatic sangeet.
    Regards siddaiah from Bangalore.

    • @siddaiahboraiah9167
      @siddaiahboraiah9167 2 ปีที่แล้ว

      Kanndigaru abhimaanya shoonyaru ennuva maathu aksharashaha katu sathya .
      Regards siddaiah from Bangalore

  • @kalyanraodeshpande378
    @kalyanraodeshpande378 2 ปีที่แล้ว +1

    Sir commendable work by research team. Pl continues research work.

  • @MohanKumar-kd5jx
    @MohanKumar-kd5jx 2 ปีที่แล้ว +3

    Eega avara stala kintha avara keertane , keerthi mukya.

  • @ganapatisharma2848
    @ganapatisharma2848 2 ปีที่แล้ว +1

    Supar--

  • @suddi-sampattu-kannada5972
    @suddi-sampattu-kannada5972 3 ปีที่แล้ว +1

    Nice sir..

  • @prasadgacharya7667
    @prasadgacharya7667 2 ปีที่แล้ว +2

    Purandara gada pakka

  • @shashikalachandrasekhar1157
    @shashikalachandrasekhar1157 2 ปีที่แล้ว +1

    Govt of Karnataka should ensure the sarrounding place Purandar a dasa place should. Be renovated , build his temple and traditional every day Pooja should be done, close by a patasha shala only pure karnatic music purandara kritis should be thought , make it a historical place

  • @virupakshballari185
    @virupakshballari185 3 ปีที่แล้ว

    Super

  • @prasadgacharya7667
    @prasadgacharya7667 2 ปีที่แล้ว +1

    Nanna parkara thirthahalli alla

  • @raghu4utube
    @raghu4utube 2 ปีที่แล้ว +2

    His wifes name is Saraswati Bai. Bai is a Common name of Brahman Women in Maharashtra. Therefore research needs to be carried out without linguistic Bias.

  • @manjunathpai1439
    @manjunathpai1439 2 ปีที่แล้ว +1

    G mpai banglore I like your program

  • @narasimhamurthyrajarao3834
    @narasimhamurthyrajarao3834 2 ปีที่แล้ว +1

    ನಾನು

  • @adinarayanamurthy1638
    @adinarayanamurthy1638 2 ปีที่แล้ว

    👍👍👌👌👏👏🙏🙏😀😀

  • @lathavenkubaikalmala708
    @lathavenkubaikalmala708 2 ปีที่แล้ว +1

    Hiriyasahukaaraneneisi enduhaadida vyasaraaraya maatu sulle parandarana sahukaara nenisiendu heeliddare purandaraghada endu heelilla maharastra beer allaa

  • @narayanaswamyrao2695
    @narayanaswamyrao2695 2 ปีที่แล้ว

    🙏🙏🙏🙏👏👏👏👏👍👍👍👍

  • @vijaysk6131
    @vijaysk6131 2 ปีที่แล้ว

    🙏🙏🙏

  • @vijaysk6131
    @vijaysk6131 2 ปีที่แล้ว

    🙏🙏🙏

  • @sudham2145
    @sudham2145 2 ปีที่แล้ว

    🙏🙏

  • @Mohankumar-gb9bi
    @Mohankumar-gb9bi 2 ปีที่แล้ว

    🙏🙏🙏

  • @umapanishekar3504
    @umapanishekar3504 2 ปีที่แล้ว

    🙏🙏

  • @yogishkamath4149
    @yogishkamath4149 2 ปีที่แล้ว

    🙏🙏