ಆರತಿ ಅವರ ಅಭಿನಯ ,ನನ್ನ ಮನಸ್ಸನ್ನು, ಆವರಿಸಿರುವ ನಿಮಗೆ ಧನ್ಯವಾದಗಳು 🙏ನೀವು ನಮ್ಮ ಚಿತ್ರರಂಗದಲ್ಲಿ ಇಲ್ಲದಿರುವುದೇ ಬಹಳ ನೋವು😭ದಯವಿಟ್ಟು ಈ ಚಿತ್ರಲೋಕ ನೀವಿಲ್ಲದೆ ಬೇಸರವಾಗಿದೆ.ನಿಮ್ಮ ಅಭಿಮಾನಿಗಳಿಗೆ🌹 ಎಲ್ಲಿದ್ದರೂ ಒಂದು ಬಾರಿ ಮಾಧಮ್ಯದ ಮುಂದೆ ಬಂದು ನಿಲ್ಲಿ🙏ಹಾಗಾದರೂ ನಿಮ್ಮನ್ನು ನೋಡಬಹುದು🙏ನಿಮ್ಮ ಅಭಿಮಾನಿ🙏ನಳಿನಾಕ್ಷಿ ವಿಶ್ವಕರ್ಮ ಬ್ರಾಹ್ಮಣ 🌹🌹🌹🌹🌹
very very vrry excited to see this song .my all time favorite song and movie. vishnu sir and aarthi jodi super. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever.
Tq u so much. My favorite actress aarathi amma song. Super song. Just waiting to see aarathi amma once in karnataka. Pls come back to karnataka amma. Lots of karnataka peoples r waiting to see you🥰.
ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ವಾಣಿಜಯರಾಂ ಆಹ್ಹಾಆಆ.. ಆಹ್ಹಾಆಆ... ಆಹ್ಹಾಆಆ.. ಆಹ್ಹಾಆಆ... ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ ಹೊನ್ನಿಗೆಂದು ಬೆಲೆಯೇ ಕೊಡದೇ ಪ್ರೀತಿ ಮಾಡಿದೇ ನಲ್ಮೆ ಹಿರಿಮೆ ಬಯಸಿ ನಾನು ರಾಗಾ ಮೀಟಿದೆ ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ ನಮ್ಮೆಲ್ಲಾ ಮಿಲನ ಚೆಲುವಾಗದೇ ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ ಉಕ್ಕಿ ಹರಿವಾ ಒಲುಮೆ ಒಂದೂ ನಿನ್ನ ಮೆಚ್ಚಿದೇ ರೆಪ್ಪೆ ಮುರಿವಾ ಹರೆಯ ಕಂಡೂ ಆಸೇ ಹೆಚ್ಚಿದೆ ಈ ತನುವೂ ನಿನ್ನದೂ ಈ ಮನವೂ ನಿನ್ನದೂ ಈ ತನುವೂ ನಿನ್ನದೂ ಈ ಮನವೂ ನಿನ್ನದೂ ನನ್ನೆಲ್ಲಾ ಕನಸು ನನಸಾಗದೇ ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ ಹೂವಿಗಿಂದೂ ಬೇಕೇ ಬೇಕು ದುಂಬಿ ಆಸರೇ ಎಲ್ಲಾ ಹೆಣ್ಣೂ ಬಯಸೋದೊಂದೇ ಪ್ರೀತಿಯ ತೋರೆ ಸಂತೋಷ ಪಡದೇ ಸಂಬಂಧ ತರದೇ ಸಂತೋಷ ಪಡದೇ ಸಂಬಂಧ ತರದೇ ನನ್ನೆಲ್ಲಾ ಬದುಕು ಕುರುಡಾಗಿದೇ ಸಂಗಾತಿಯು ಬಳಿ ಬಂದರೇ ಈ ಜೀವನ ಬಂಗಾರವೇನೇ... Wat a decent song just wow 😘😘😘😘😘😘😘😘😘😘😘😘😘😘😘😘😘😘😘😘
What a lovely voice of Vani Jayaram, so amazing and versatile. Whichever song from her, I cannot move to another song without completely listening to that song.......... long live Vani Jayaram and S Janaki
Vishnu sir ,Aarathi super hit jodi Vanijayaram wonderful singing Super my favourite song Aarathi,Vishnu Sir Adbhutavaada Abhinayada song ⚘⚘⚘⚘⚘👌👌👌👌👌⚘⚘⚘⚘👏👏👏👏👏⚘⚘⚘⚘⚘
yes you are right. we love vishnu sir soooooo much for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever.
ಅಬ್ಬಾ! ಎಷ್ಟೊಂದು ಸುಮಧುರವಾದ ಧ್ವನಿ. ವಾಣಿಜಯರಾಮ್ ಅಮ್ಮನವರಿಗೆ ಭಕ್ತಿಪೂರ್ವಕ ವಂದನೆಗಳು. 🙏🙏🙏🙏
Clear rendotion by VJ.
Sharp and incisive, observe the pronunciation, Tamil is her mother tongue!
Greatest song ❤️ ಜೈ ಆರತಿ ಮೇಡಂ ❤️ ವಿಷ್ಣು ಸರ್ ❤️ ವಾಣಿ ಮೇಡಂ ❤️
ಅತ್ಯಂತ ಮಧುರವಾದ ಹಾಡು ಮತ್ತು ಅರ್ಥ ಪೂರ್ಣ. ಸದಾ ಕೇಳಲು ಬಯಸುವ ಗೀತೆ.
ಆರತಿ ಅವರ ಅಭಿನಯ ,ನನ್ನ ಮನಸ್ಸನ್ನು, ಆವರಿಸಿರುವ ನಿಮಗೆ ಧನ್ಯವಾದಗಳು 🙏ನೀವು ನಮ್ಮ ಚಿತ್ರರಂಗದಲ್ಲಿ ಇಲ್ಲದಿರುವುದೇ ಬಹಳ ನೋವು😭ದಯವಿಟ್ಟು ಈ ಚಿತ್ರಲೋಕ ನೀವಿಲ್ಲದೆ ಬೇಸರವಾಗಿದೆ.ನಿಮ್ಮ ಅಭಿಮಾನಿಗಳಿಗೆ🌹 ಎಲ್ಲಿದ್ದರೂ ಒಂದು ಬಾರಿ ಮಾಧಮ್ಯದ ಮುಂದೆ ಬಂದು ನಿಲ್ಲಿ🙏ಹಾಗಾದರೂ ನಿಮ್ಮನ್ನು ನೋಡಬಹುದು🙏ನಿಮ್ಮ ಅಭಿಮಾನಿ🙏ನಳಿನಾಕ್ಷಿ ವಿಶ್ವಕರ್ಮ ಬ್ರಾಹ್ಮಣ 🌹🌹🌹🌹🌹
Exactly correct mam
Satya
ಆಗಿನ ನಾಯಕಿಯರೇ ಹಾಗೆ ತಮ್ಮ ನಟನೆಯ ಮೂಲಕ ನಮ್ಮ ಮನಸ್ಸಿನ ಭಾವನೆಗಳನ್ನ ಬದಲಾಯಿಸಿಕೊಳ್ಳುವ ರೀತಿ ನಾವೇ ಅವರಾಗುವ ಹಾಗೇ
🎉😂
Nija madem
ವಿಷ್ಣು ಆರತಿ ಎಷ್ಟು ಮುದ್ದಾದ ಜೋಡಿ ಅದ್ಬುತ
Suphar
👏👌❤️
ಈ ಜೀವ ನಿನ್ನದು,, ಈ ಭಾವ ನಿನ್ನದು,, ನನ್ನೆಲ್ಲ ಕನಸು ನನಸಾಗಿದೆ 🌺💐🙏🙏👌👌.. ಅರ್ಥ ಪೂರ್ಣ ವಾದ ಗೀತೆ.. 😘😘😘ದೊಡ್ಡ ರಂಗೇಗೌಡರ ಸಾಹಿತ್ಯದ ಕಲ್ಪನೆ ಅತ್ಯದ್ಭುತ 😘🙏🙏🙏🙏
P lp
🌹🌹❤️ ವಿಷ್ಣು ಸರ್ ಅಂಡ್ ಆರತಿ ಜೋಡಿ ಸೂಪರ್ 👌👌👌👌👌👌❤️❤️❤️❤️❤️❤️🌹🌹🌹🌹
very very vrry excited to see this song .my all time favorite song and movie. vishnu sir and aarthi jodi super. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever.
What an actress Arathi madam is!!! Great expressions !!!!
Xcatly sir
Tq u so much. My favorite actress aarathi amma song. Super song. Just waiting to see aarathi amma once in karnataka. Pls come back to karnataka amma. Lots of karnataka peoples r waiting to see you🥰.
ಬಹಳ ಸುಂದರವಾದ ಜೋಡಿ ನಮ್ಮ ದಾದಾ ಹಾಗೂ ಆರತಿ ಮೇಡಂ ಅವರದು.❤❤
Arathi.you look amezing in red kanchi sareey vishnu arathi apoorva
Jodi vani jayram velvet voice
Dada nivu arathi idre nodoke yestu chenda please yella Dada abhimanigalu like kodi
ಎಂಥಾ ಅದ್ಭುತವಾದ ಹಾಡು 👍🏻👍🏻
Manasayana ayasu kodha jasti maduha takatu sangitakide... Aratiya nagu mukhadli haluvha bavane super songs
ಜೈ ವಿಜಯ್ ಭಾಸ್ಕರ್ ದೊಡ್ಡರಂೇಗೌಡ❤
ಸಾಹಿತ್ಯ : ದೊಡ್ಡರಂಗೇಗೌಡ
ಗಾಯನ : ವಾಣಿಜಯರಾಂ
ಆಹ್ಹಾಆಆ.. ಆಹ್ಹಾಆಆ... ಆಹ್ಹಾಆಆ.. ಆಹ್ಹಾಆಆ...
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ
ಹೊನ್ನಿಗೆಂದು ಬೆಲೆಯೇ ಕೊಡದೇ ಪ್ರೀತಿ ಮಾಡಿದೇ
ನಲ್ಮೆ ಹಿರಿಮೆ ಬಯಸಿ ನಾನು ರಾಗಾ ಮೀಟಿದೆ
ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ
ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ
ನಮ್ಮೆಲ್ಲಾ ಮಿಲನ ಚೆಲುವಾಗದೇ
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ
ಉಕ್ಕಿ ಹರಿವಾ ಒಲುಮೆ ಒಂದೂ ನಿನ್ನ ಮೆಚ್ಚಿದೇ
ರೆಪ್ಪೆ ಮುರಿವಾ ಹರೆಯ ಕಂಡೂ ಆಸೇ ಹೆಚ್ಚಿದೆ
ಈ ತನುವೂ ನಿನ್ನದೂ ಈ ಮನವೂ ನಿನ್ನದೂ
ಈ ತನುವೂ ನಿನ್ನದೂ ಈ ಮನವೂ ನಿನ್ನದೂ
ನನ್ನೆಲ್ಲಾ ಕನಸು ನನಸಾಗದೇ
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ
ಹೂವಿಗಿಂದೂ ಬೇಕೇ ಬೇಕು ದುಂಬಿ ಆಸರೇ
ಎಲ್ಲಾ ಹೆಣ್ಣೂ ಬಯಸೋದೊಂದೇ ಪ್ರೀತಿಯ ತೋರೆ
ಸಂತೋಷ ಪಡದೇ ಸಂಬಂಧ ತರದೇ
ಸಂತೋಷ ಪಡದೇ ಸಂಬಂಧ ತರದೇ
ನನ್ನೆಲ್ಲಾ ಬದುಕು ಕುರುಡಾಗಿದೇ
ಸಂಗಾತಿಯು ಬಳಿ ಬಂದರೇ ಈ ಜೀವನ ಬಂಗಾರವೇನೇ...
Wat a decent song just wow 😘😘😘😘😘😘😘😘😘😘😘😘😘😘😘😘😘😘😘😘
🙏
Wow super ❤️
@@mutturaj586 tq
ಸಂಗೀತ- ವಿಜಯ ಭಾಸ್ಕರ್
Super 👌
ತುಂಬಾ ಒಳ್ಳೆಯ ಗೀತೆ, ಕೇಳಲು ತುಂಬಾ ಹಿತವಾಗಿದೆ.
What a lovely voice of Vani Jayaram, so amazing and versatile. Whichever song from her, I cannot move to another song without completely listening to that song.......... long live Vani Jayaram and S Janaki
Nice one by VJ
Why did you forget P Susheela.
Vishnu sir ,Aarathi super hit jodi
Vanijayaram wonderful singing
Super my favourite song Aarathi,Vishnu
Sir Adbhutavaada Abhinayada song
⚘⚘⚘⚘⚘👌👌👌👌👌⚘⚘⚘⚘👏👏👏👏👏⚘⚘⚘⚘⚘
Tqsm sir 🌺🌺🌺🌺🙏🙏🌺🌺🌺
Love you Arati mam and Vishnu Sir
Super song arathi mam nice acting
Soulful Kannada language song. Definitely miss those 1970's and 1980's songs of Kannada cinema.
ಸೂಪರ್ ಹಾಡು 👌👌👌👍👍👍
Awesome ....every thing...lyric, music, singing, the beautiful pair of Arathi and Vishnuvardhan...
ಚ ಏ ಎಂದು ಜಂ ಛಬ
@@ananthkumar6000 1st (l
Emotional , heart touching , beautiful song💞🥰😘
All time favourite singer Vani jayaram madam song
ಏನ್ ಸಾಂಗ್ ರಿ ..ಸೂಪರ್..
Daada andre Daada very handsome hero movie excellent, acting excellent,
Arathi mam expressions are awesome..
Vijay bhaskar great composer.
Great composer s p venkatesh were assistant to him
Beautiful song.... gorgeous heroine aarati...
❤️❤️❤️❤️👍❤️❤️❤️🌹🌹
ಆರತಿ ಮೇಡಂ ವಿಷ್ಣು ಸಾರ್ ಜೋಡಿ cutest...
ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ ವಿಜಯ್ ಭಾಸ್ಕರ್, ವಾಣಿ ಜಯರಾಂ
ವಾಣಿ ಜಯರಾಂ ಅವರು ಇನ್ನೂ ಜೀವಂತವಾಗಿದ್ದಾರೆ
ಈ ಫಿಲ್ಮ್ ಮುಂದೆ ಯಾವ್ ಪಿಕ್ಚರ್ ಇಲ್ಲ ಬಿಡಿ ❤❤❤❤
ವಾಣಿ madam
Love ❤ you Vishnu Daada Always Lives in Our Heart
Heart' touching song ❤
Superb ILOVE Vishnu Dada 💗💗💗💗💗💗💗
E thara hadugallu kannada dalli matra..kelasiguthave...waw..what a song.....143.
...
Houdu nija helidri
All l Time evergreen song My favourite song
Tq so much uploaded this vidio song👍👌😁
Miss you Vani Jayaram madam 😢
Aarati Vishnuvardhan my all time favourite pair so please download the movie hosilu mettida hennu please
For me also
In
Hoalumetidahennu
I miss you dr vishnu Vardhan sir and aarathi madam face expression wonderful acting
What a melody
Super vishnu sir
Superb song in the Sweet voice of Vani Jayaram ma’am 👌🙏💚..
Ever green song ❤❤💎💎
Evergreen song
Atee sundaravaada Jodi Mattu sundaravaada haadu
ಸೂಪರ್ ಸರ್......
A Rich voice
Nan devaru Nan vishnu Dada 😘
I am so happy I like this song so much please upload all songs of this movie please
Waiting for this video from 3 years ossam meaning full song
Tumba artha poornavada viraha vedane song
Vishnu sir nodirene kushi aguthe namma kannada namma hemme
Vishnu dhadha ❤️❤️❤️
My favourite pair❤️
Abbbbsolutely awsome... Tqsmmmm
ಅದ್ಭುತ ಹಾಡು. oh👌
Idu haadannu videododane prasaara maadiddake tumba tumba danyavaadagalu manage Vishnuvardhan aarati awara songs tumba ishta aadudarinda dayavittu hosilu mettida movie ya haadannu kooda videodottige gaali I kindly request you
S please download hosilu mettida hennu movie.
Aakaalave chennaagittu
Super songs 👌🙌🙌🙌
Thanks for uploading..👍
E HAADU KELIDARE NANNA HALIY SANGATI NENAPAGUTTALI,
BARI ADBUTA HAADU.
ARATHI YACTING TUNBA TUNBANE ISTA,
ಅದ್ಬುತ ಗಾಯನ 🙏🙏ಅದ್ಬುತ ನಟನೆ 💐💐👌👌👌
RIP ವಾಣಿ ಅಮ್ಮ
Wonderful quality video
Very good song , I Like it very much .
Super hit song
My favourite song
🌺🌺🙏🙏🙏🌺🌺🌺👌👌👌👌👌🌺🌺🌺🌺
ವಿಷ್ಣು ಸರ್ ಮೈ ಫೇವರೆಟ್ ಹೀರೋ👌👌👌👌👌👌👌👌👌👌👌👌👌👌👌
Idrali dislike madonthadenide antha nanganthu artha agila
yes you are right. we love vishnu sir soooooo much for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever.
ವಾಣಿ
ವಾಣಿ jayram song
Please download the movie bangarada jinke devaru kotta vara dayamaadi
Nice meaning full song
ಅದ್ಬುತವಾದ ಹಾಡು,❤️
Thank you very much
E.jeeva.ninnadu.e.baava.ninnadu.wonderful.lirics
ಸೊಗಸಾದ ಜೋಡಿ
Aarati looks very beautiful in this song, song is the most beautiful😍
Arathi is a good actress have love affection everything. Let her live long time...
Goldan.songs
Superior. Singer.ok.thankyou.
👍👍👌👌
Meaningful and heart touching song.
Dis like ಮಾಡಿದ ಎಲ್ಲರಿಗು RIP ಅಂತ ಹೇಳ್ತಾ ಸಾರೀ
❤❤❤to Arati madam
Always my love❤❤❤
Video song thumba sala hudkthadini sikkirlilla
Arathi hagu Vishnu sir jodi super
ಸೂಪರ್ beauty ಫುಲ್ ಸಾಂಗ್ಸ್
super soft songs
Vishnu appaaji aarathi avrannu maduve aga bekitthu edu nanna ashe
Amzing. Singer.
Kannada old film songs r nice and beautiful.
❤❤❤❤❤❤❤❤❤❤❤
I missing you so much dear 😭😭😭😭
❤❤❤❤❤❤
Nice 👌 looking Vishnu Sir 👌👌🙏🌹
Daada andre Namma Daada