🙏ಓಂ ಶ್ರೀ ಗುರುಭ್ಯೋ ನಮಃ 🙏 ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ .... ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓ ಸೃಷ್ಟಿಯ ಉದ್ದೇಶ ಏನು ...❓ ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
Really our ancient culture and our hinduisam life style was very great and memorable through out the world and entire seven dweepas, technology also in very hike position. thank you poornanda guru galu and swadesh media.I request to Swadesh media please broadcast more this type of videos for our hinduisam dynasty.
When a car moving at speed of 80 km it is visible, when it's speed increases to speed of sound it's 5mac/sec then also visible when its speed increases to speed light i,e 30000000/sec then the car becomes invisible when it reaches to speed of mind then its unimaginable & unpredictable & the car can't be seen at the speed of light & speed of mind it doesn't mean that car is not there even now it's there & still moving only not visible to eye in the same way the god is also there.These stories were also there. stories were created from reality. If you not believe in this simply you are living in an illusion. HareBhramha🙏,HareVishn🙏, Hare Ishwara🙏,HareKrishna🙏
Alla ri bari nim swarthakaagi video galanna madi hakadre adarinda yen prayojana Aa guruji address aadru heli. yalla janagaligu avar ashirwad sigali .sumne video madi yak hakatira ri ..nivu duddu madoka..??
When a car moving at speed of 80 km it is visible, when it's speed increases to speed of sound it's 5mac/sec then also visible when its speed increases to speed light i,e 30000000/sec then the car becomes invisible when it reaches to speed of mind then its unimaginable & unpredictable & the car can't be seen at the speed of light & speed of mind it doesn't mean that car is not there even now it's there & still moving only not visible to eye in the same way the god is also there.These stories were also there. stories were created from reality. If you not believe in this simply you are living in an illusion.
ಈ ವ್ಯಕ್ತಿ ಸರಳವಾಗಿದ್ದರೂ ಬಹಳಷ್ಟು ತಿಳಿದುಕೊಂಡಿದ್ದಾರೆ,,,,ಇಂಥ ಮಹನೀಯರನ್ನ ಹುಡುಕಿ ಸಂದರ್ಶಿಸಿದ ತಮಗೆ ಧನ್ಯವಾದಗಳು
ಸರಳವಾಗಿ ಸುಮ್ಮನೆ ಇರುವವರೇ ಜ್ಞಾನಿಗಳು
ನಿಮ್ಮ ಆಯಸ್ಸು ನಾಲ್ಕು ನೂರು ವರ್ಷಗಳ ಕಾಲ ಇರಲ್ಲಿ ನಿಮಗೆ ತಿಳಿದಿದ್ದ ನಮ್ಮ ಹಿಂದೂ ಧರ್ಮದ ವರಿಗೆ ಗೊತ್ತಿಲ ನಿಮ್ಮಿಂದ ಇಡೀ ಜಗತಿಗೆ ಗೊತ್ತಾಗಲಿ
ಗುರುಗಳೇ ನಿಮ್ಮ ದರ್ಶನ, ನಮ್ಮ ಪುಣ್ಯ🙏
🙏ಓಂ ಶ್ರೀ ಗುರುಭ್ಯೋ ನಮಃ 🙏
ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ
ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ ....
ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓
ಸೃಷ್ಟಿಯ ಉದ್ದೇಶ ಏನು ...❓
ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
ಜಂಬೂ ದ್ವೀಪದ ಬಗ್ಗೆ ಜೈನ ಧರ್ಮದ ಶಾಸ್ತ್ರ ಗಳಲ್ಲಿ ತುಂಬಾ ಮಾಹಿತಿ ಇವೆ.. ನಾನು ಓದಿದ್ದೇನೆ, ಹಾಗೇನೆ ಎರಡೂವರೆ ದ್ವೀಪ, ತ್ರಿಲೋಕ ಇನ್ನೂ ತುಂಬಾ ಇವೆ..
ಚಪ್ಪನ್ನಾರು ದೇಶಗಳು ಅಂದ್ರೆ ಈಗ ಅರ್ಥ ಆಯಿತು🙏
ಗುರುಗಳೇ ನೀವು ಹೇಳಿದ ಎಲ್ಲಾ ಮಾತುಗಳು ಭವಿಷ್ಯ ಪುರಾಣದಲ್ಲಿ ಬರುತ್ತವಾ ಹೇಗೆ ತಿಳಿಸಿ ದಯವಿಟ್ಟು ತಿಳಿಸಿ
Jnana poorna jyoti Gurugale nivu, namaskara
ಅಮೋಘ ವಾದ ಚಿಂತೆನೇ ಗುರುಗಳಿಗೆ ಪ್ರಣಾಮಗಳು
bermuda triangle 🔥 swamiji is right
ಹಿಂತಹ ಗುರುಗಳನ್ನ ನಾವು ಎಲ್ಲಿಯೂ ನೋಡಿಲ್ಲ ❤❤❤❤
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
ಗುರುಗಳಿಗೆ ಅನಂತ ಪ್ರಣಾಮಗಳು 👏👏🙏💐🙏
Really our ancient culture and our hinduisam life style was very great and memorable through out the world and entire seven dweepas, technology also in very hike position. thank you poornanda guru galu and swadesh media.I request to Swadesh media please broadcast more this type of videos for our hinduisam dynasty.
Gurugale nimage shastanga namaskara nimma gnakke sharanu❤
ಓಂ ನಮ್ಹ ಶಿವಾಯ
ಗುರುಗಳ ಪಾದಚರಣಗಳಿಗೆ 🙏🙏
ನಿಮಗು ಕೂಡಾ 🙏🙋🌻🐮
I can't miss your episode swamy.
Daily I'm watching. Very interesting and real facts about History. Thank you for your great information.
Jai jagannath jai panchasakha
Nimma gnana aparavadudu gurugale nimma sadane yenu
I keep in waiting daily for Guruji’s interview , precious knowledge
When a car moving at speed of 80 km it is visible, when it's speed increases to speed of sound it's 5mac/sec then also visible when its speed increases to speed light i,e 30000000/sec then the car becomes invisible when it reaches to speed of mind then its unimaginable & unpredictable & the car can't be seen at the speed of light & speed of mind it doesn't mean that car is not there even now it's there & still moving only not visible to eye in the same way the god is also there.These stories were also there. stories were created from reality. If you not believe in this simply you are living in an illusion.
HareBhramha🙏,HareVishn🙏,
Hare Ishwara🙏,HareKrishna🙏
ದಯವಿಟ್ಟು ಬುಕ್ಸ್ ಎಲ್ಲಿ ಸಿಗುತ್ತೆ ತಿಳಿಸಿ
Edu. Nija. Guruji.
ನಿಮಗೆ ದೊಡ್ಡ 🙏🙏🙏🙏
ಇದೆಲ್ಲಾ ವಿಷಯ ಭಾಗವತದಲ್ಲಿ ಇದೆ.ಆಸಕ್ತ್ಕರು ಓದಬಹುದು.
ಶರಣು🙏
ಟೈಮ್ ಟ್ರಾವೆಲ್ ಬಗ್ಗೆ ತಿಳಿಸಿ ಕೊಡಿ. ಈ ಸಂಚಿಕೆ ಅದ್ಭುತ ವಾಗಿತ್ತು. ಇನ್ನೂ ಇದರ ಬಗ್ಗೆನೂ ಹೆಚ್ಚಾಗಿ ತಿಳಿಸಿ ಕೊಡಿ ಗುರುಗಳೇ 🙏🙏🙏
ಒಳ್ಳೆಯ ವಿಚಾರಗಳು
Really highly knowledgeable person eagerly waiting for every single episode
ಪುರಾಣ ಕಥೆಗಳು ಕಲ್ಪನೆ ಅಥವಾ ಬ್ರಮೆ ಅಲ್ಲ, ಮೊದಲು ಅವುಗಳನ್ನು ಅಭ್ಯಾಸ ಮಾಡಿ ನೋಡಿ
Dost aa Swamy ji adress gottidiya ninge
@@Rcamezonpoornananda ashrama, bagala kote
ಬಾಗಲಕೋಟೆ ಅಲ್ಲಿ ಯಾವ್ದು ಊರು
ಹಳಗೇರಿ
@@basavarajkalligudda9966Nijvaglu na bro nav banglore alli irodu so adke nija heli bro
Good information, we do have black sea , sweet water sea ... Younger generation may believe only in western slavery, Ancient Bharat was akanda bhumi
You are great person Swami ji 🎉
🙏🙏ನಮಸ್ಕಾರ ಗಳು ಗುರುಗಳೇ 🙏🙏
Namaste guruji pranamagalu
Gurugalige pranamagalu
ನಮಸ್ತೆ
Swamiji. Experience. Or. books reading.
Very very great knowledge guruji have
New Namma Guru🙏🙏😍🚩🚩
Om namah shivaya Om ❤❤🌹🌹🌹🌹🙏🙏🙏🙏🙏
ಗುರುಗಳೆ ಶರಣು 🙏🙏🙏
ಪುರಾಣಗಳಲ್ಲಿ ಬರುವ 7 ಚಕ್ರವರ್ತಿಗಳ ಬಗ್ಗೆ ವಿಡಿಯೋ ಮಾಡಿ pls
really greatful for your knowledge guruji🙏🙏
ದ್ಯಾನ. ಮಾಡುವ. ಬಗೆ. ತಿಳಿಸಿ. ಗುರುಗಳೇ
Jai gurudev Datta Jai shree ram ji ki jai shree Mata
Sathyavada vicharahalu
Om namah shivay 🙏🙏🙏🙏🙏
Pl daily up load this guruji talk. I want to see daily 11a.m .
gurugale namste🙏🙏🙏
Very interesting
Namo gudeva 🙏🙏
Om namah shivay
ಸರ್ ನಾವು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಕೆರೂರ ನವರು
ಬಾಗಲಕೋಟ್ ಜಿಲ್ಲೆಯಲ್ಲಿ ಯಾವ ತಾಲೂಕ್ ಸೇರುವುದು ಯಾವೂರು ಗುರುಗಳು ಯಾವೂರಲ್ಲಿ ಇರುತ್ತಾರೆ ಸರ್
ನಮ್ಮ ಊರಲ್ಲಿ ವಬ್ಬ ಹುಚ್ಚಾ ಇದ್ದಾನೆ ಅವನು ಪ್ರತಿ ಯೊಂದು ವ್ಯಕ್ತಿಯ ಒಳಗೆ ಇರುವ ಸಣ್ಣ ರೋಗದ ಬಗ್ಗೆ ಹೇಳ್ತಾನೆ ಮತ್ತು ಪರಿಹಾರ ಹೇಳ್ತಾನೆ ❤
Yavurallappa..?
ಯಾವ ಊರಲ್ಲಿ ಇದ್ದಾರೆ ಅವರು.... ತಿಳಿಸಿ ಸರ್... 🙏
ಯಾವ ಊರು ತಿಳಿಸಿ...
ಹೊನಗನಹಳ್ಳಿ, ಬಿಜಾಪುರ ಜಿಲ್ಲೆ, ತಾಲೂಕ್
Pls sir kalagnanada bagge Keli
Guruji please explain about yoga sadhane, its problems, types of yoga sadhane, steps and pupose and your sadhana anubhava
Min 30 ಎಪಿಸೋಡ್ video adru ಈ ಗುರುಗಳಿಂದ ಮಾಡಿ
🙏🙏🙏
❤❤❤
🙏🙏🙏🙏🙏🔱👌👌👌👌👌🕉️👍
super, need more of the series
🙏🙏🌺🙏🙏
Suuuuuupppppppeeeeeerrrrrrr
Bhavisya puranada nantara ulida 17puranadalli..ondanettikondu adara bagge tilisi..navu jnanada hasivininda tolaladta edivi ..dayavittu unabadisi..
About hanuman god Shakti on episode
ಗುರುಗಳೇ ಸದ್ಯಕ್ಕೆ ಈಗ ಎಷ್ಟನೆಯ ಕಲಿಯುಗ ಇದು ಹೇಳಿ ಪ್ಲೀಸ್ pls🤔🌎🙏
28❤
Tapasin bage enu swalpa mahiti kodi Gurugale
Plz avoid starting introduction music
ಮುಂದಿನ ಭಾರತದ ಬಗ್ಗೆ ಹೇಳಿ ಗುರುಗಳೇ
ಇದೆಲ್ಲ ಭಾಗವತ ಕಥೆ ಯಲ್ಲಿ ಬರುತ್ತೆ ಸುಳ್ಳಲ್ಲ
Best information Anna love from jamkhandi 🔸🔸🔸🚩🚩
Guruji tel me about what will hapen to un wanted chemical wepon on this earth
please make an episode on Meru parvata and where it is located.
Priya Swadesh media channel avare e gurugalanna samajadalli kshatadalli eruva janarige ashirwad kodisi haagu yall saarva janikarige darushan niduva avakash madikodi bari nimm channel alli evar haakondu nivu duddu madikollodall nimmind swalpa samajakku sahaya vaagali
ಗುರುಗಳ ದರ್ಶನವನ್ನು ಪಡೆಯಲು ಬರಬೇಕು ಬಾಗಲಕೋಟೆಯ ಯಾವ ತಾಲೂಕಿನ ಯಾವ ಊರು ಎಂದು ಹೇಳಿ ದಯವಿಟ್ಟು
Twin flame Andre enu?. explain madi please.
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Nima chanale nale etaravideo node bahala denavadethu
,ಇವರು ಯಾವ ಊರಿನ ಸ್ವಾಮೀಜಿಯ ವರು ...
Daily vatt ond fix episod bek
Alla ri bari nim swarthakaagi video galanna madi hakadre adarinda yen prayojana
Aa guruji address aadru heli. yalla janagaligu avar ashirwad sigali .sumne video madi yak hakatira ri ..nivu duddu madoka..??
ಗುರುಗಳೇ ನೀವು ತುಂಬಾ ಭ್ರಮೆಯಲ್ಲಿ ಬದುಕುತ್ತೀದ್ದೀರೀ ವಾಸ್ತವ ಲೋಕಕ್ಕೆ ಬೇಗ ನ್ನೀ, ಯಾರದೋ ಊಹೆಯ ಕತೆಯಲ್ಲಿ ಬದುಕಬೇಡಿ,ನಿಮ್ಮ ಸ್ವಂತ ಅನುಭವಗಳನ್ನೂ ತಿಳಿಸಿ.....🙏 ದಯವಿಟ್ಟು
Neenu kannu bittu noodu...awara maathugalalli Satya kaanutthe...
ಅವರು ಹೇಳಿದ ಅಷ್ಟು ವಿಷಯಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ ಅವರು ತಾಳೆಯ ಗ್ರಂಥದಲ್ಲಿ ದಾಖಲಾದ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಇದು ನೂರಕ್ಕೆ ನೂರು ಸತ್ಯ
ಪುರಾಣ ಕಥೆಗಳು ಕಲ್ಪನೆ ಅಥವಾ ಬ್ರಮೆ ಅಲ್ಲ,, ಮೊದಲು ಅವುಗಳನ್ನು ಅಭ್ಯಾಸ ಮಾಡಿ ನೋಡಿ
When a car moving at speed of 80 km it is visible, when it's speed increases to speed of sound it's 5mac/sec then also visible when its speed increases to speed light i,e 30000000/sec then the car becomes invisible when it reaches to speed of mind then its unimaginable & unpredictable & the car can't be seen at the speed of light & speed of mind it doesn't mean that car is not there even now it's there & still moving only not visible to eye in the same way the god is also there.These stories were also there. stories were created from reality. If you not believe in this simply you are living in an illusion.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮ್ಯ ಶ್ರೀ ಗುರುವೇ ನಮಃ
Ella youtube knowledge.. 😅😅😂😂😂😂😂😂
ಸ್ಟುಪಿಡ್ ಫೆಲ್ಲೋ 😂😂😂😂
ಗುರು ದೇವಾ
🙏🙏🙏🙏🙏
🙏🙏
🙏🙏🙏❤❤
❤❤❤❤
🙏
🙏🙏
🙏🙏🙏🙏🙏🙏🙏
❤❤❤❤❤
❤❤❤❤❤❤
🙏🙏🙏🙏🙏🙏
❤❤❤❤❤❤❤
🙏🙏🙏