ನಂದಾ ದೀಪ ಹುಟ್ಟಿದ ಮನೆಗೆ ಹಾರದ ದೀಪಾ ನೀ ಮಟ್ಟಿದಾ ಮನೆಗೆ...ಊರೆಲ್ಲ ಅರಸಿದರೆ ಪುಷ್ಪಾಂಜಲಿ ಅಣ್ಣನಾ ಅರಕೆ ಆನಂದ ಬಾಷ್ಪಾಂಜಲಿ...ವಾಹ್ ಎಂತಹ ಸಾಲುಗಳು...ಈ ಸಿನಿಮಾ ಈ ಹಾಡು ಹಾಲು ಸಕ್ಕರೆ ತುಪ್ಪ ಬೆರತಾಗೆ ಇದೆ...ಈ ಗೀತೆ ರಚಿಸಿದ ಸಾಹಿತ್ಯ ಸಾಮ್ರಾಟ್ ಕೆ.ಕಲ್ಯಾಣ್ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು.🙏😍❤😊
Veerappa nayaka film indha start agiddu , Vishnu sir craze bere level ge innu jasthi aythu , soorappa, sooryavamsha , yajamana , kotigobba, yella blockbuster, yajamana film madiro records KFI Alle yava movie nu madilla
ಲಕ್ಷಕ್ಕೆ ಒಂದೇ ಸಿನಿಮಾ, ನಮ್ಮ ಕನಕಪುರದಲ್ಲಿ 115ಡೇಸ್ ಅರ್ಕಾವತಿ ಚಿತ್ರಮಂದಿರದಲ್ಲಿ ಕಂಡ ಮೊದಲ ಕನ್ನಡ ಚಿತ್ರ, ನಾನು ಒಂದು 20 ಸಲ ನೋಡಿದೀನಿ ಇದೆ ಥೀಯೇಟರ್ನಲ್ಲಿ, ಫ್ಯಾಮಿಲಿ ವಂಡರ್ಫುಲ್ ಮೂವಿ, ವಿಷ್ಣು ಸರ್ 🙏🙏🙏🙏🙏
ಕರುನಾಡಿನ ನವ ಇತಿಹಾಸ ಸೃಷ್ಟಿಸಿದ ಅಮೋಘ ಸಿನಿಮಾ"ಯಜಮಾನ".... ಕರುನಾಡಿನ ಮಾಣಿಕ್ಯ.. ಅಭಿನವ ಭಾರ್ಗವ.. ಶ್ರೀ ವಿಷ್ಣು ಸರ್ ಅವರ ಅಭಿನಯ ವಾಹ್ಹ್ಹ್... ಅಮೋಘ..... ಸಹ ಕಲಾವಿದರ ಅಭಿನಯ ಸಹ ಈ ಸಿನಿಮಾ ಮತ್ತೊಂದು ಹಿರಿಮೆ...ನಿರ್ಮಾಪಕರಾದ ಮಾನ್ಯ ರಹಮಾನ್ ಸಾಬ್ ರ ಅಪಾರ ಪರಿಶ್ರಮ ಯಜಮಾನ ಸಿನಿಮಾ... 👌🏿👌🏿👌🏿👍👍👍
Prema mam,my fvt heroin 🥰Song chala bagundhi . ఈ song Telugu లో చెప్పరా, వెంకటేష్ సౌందర్య అనుకొంటాను.చాలా confussion గా వుంది కన్నడ లో వినేసరికి.......❤️❤️❤️❤️
Naanu 2023 generation aadru ee song nannannu seledastu bere yaava haadu seledilla.sangeetha andare manasige thampu needuvanthaddu.ade ee haadu.kannada sahithya adbutha
ಸೂಪರ್ ಡೂಪರ್ ಹಾಡು ಇದು ಯಜಮಾನ ಚಿತ್ರ ಎಷ್ಟು ನೋಡಿದ್ರು ಬೇಜಾರು ಆಗೋದಿಲ್ಲ ನಾನು ಸುಮಾರು ಹತ್ತು ಸಾರಿ ಈ ಚಿತ್ರವನ್ನು ನೋಡಿದ್ದೇನೆ ವಿಷ್ಣು ಸರ್, ಹಾಗೂ ಪ್ರೇಮಾ, ಹಾಗೂ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದೀರಾ ಎಲ್ಲರಿಗೂ ಧನ್ಯವಾದಗಳು 👌👍🌹🌹🙏🙏
Wedding videos are incomplete without this song 😘😍🥰 One of my favorite melody 👌😘 All the melodies of Yajamana movie is evergreen forever 😘😘😘 Movie is also excellent 😘👍🙏
ಏನ್ ಚೆಂದ ಕಾಣಿಸ್ತಿಯೇ ಓ ಪ್ರೇಮಾ.. ಕನ್ನಡ ಚಿತ್ರರಂಗದ ನನ್ನ ನೆಚ್ಚಿನ ಕಲಾವಿದೆ ಪ್ರೇಮಾ ಹಾಗೂ ನನ್ನ ನೆಚ್ಚಿನ ನಾಯಕ ನಟರು ವಿಷ್ಣುವರ್ಧನ್ ಇವರಿಬ್ಬರ ಜೋಡಿ ತುಂಬ ಇಷ್ಟ ನನಗೆ 😍😍
ನಮ್ಮ
ಫಣಿಯಮ್ಮ
😊
ತಮ್ಮಂದಿರಾ ಜೀವನಕ್ಕೆ ತನ್ನ ಜೀವನವನ್ನೇ ತ್ಯಾಗ ಮಾಡಿದ ಅಣ್ಣಾ ಒಂದು ಒಳ್ಳೇ ಸಂದೇಶ ಕೊಟ್ಟ ಕನ್ನಡ ಹೆಮ್ಮೆಯ ಚಿತ್ರ .......💛❤️
World song anta heli sir
❤🎉🎉🎉🎉🎉
Hi vy by@@basavarajabasavaraja3293
❤❤❤
ನಂದಾ ದೀಪ ಹುಟ್ಟಿದ ಮನೆಗೆ ಹಾರದ ದೀಪಾ ನೀ ಮಟ್ಟಿದಾ ಮನೆಗೆ...ಊರೆಲ್ಲ ಅರಸಿದರೆ ಪುಷ್ಪಾಂಜಲಿ ಅಣ್ಣನಾ ಅರಕೆ ಆನಂದ ಬಾಷ್ಪಾಂಜಲಿ...ವಾಹ್ ಎಂತಹ ಸಾಲುಗಳು...ಈ ಸಿನಿಮಾ ಈ ಹಾಡು ಹಾಲು ಸಕ್ಕರೆ ತುಪ್ಪ ಬೆರತಾಗೆ ಇದೆ...ಈ ಗೀತೆ ರಚಿಸಿದ ಸಾಹಿತ್ಯ ಸಾಮ್ರಾಟ್ ಕೆ.ಕಲ್ಯಾಣ್ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು.🙏😍❤😊
Super very very nice a song
ಇತರ ಹಾಡುಗಳು ಆಕ್ಟರ್ಸ್ಗಳು ಸಿಗೋದು ತುಂಬಾ ಕಷ್ಟ ಕುಟುಂಬ ಸಮೇತ ನೋಡುವಂಥ ಕಥೆಗಳು ಕೆಲವೊಮ್ಮೆ ಕಣ್ಣೀರೂ ಗೊತ್ತಿಲದೇ ಬರುತ್ತಿರುತ್ತೆ ನೋಡಿದಾಗಲೆಲ್ಲ❤😢
ದಯವಿಟ್ಟು ಈ ಸಿನಿಮಾನ ಮರಳಿ ಚಿತ್ರ ಮಂದಿರದಲ್ಲಿ ಪ್ರದರ್ಶನ ಮಾಡಿ ಸಾಕಷ್ಟು ಜನ ನೋಡುತ್ತಾರೆ, ಈಗಿನ ಸಿನಿಮಾ ನೋಡಿ ಬೇಸರವಾಗಿದೆ. 🙏🙏🙏🙏🙏🙏
Yes....! Miss you ❤
Q1d2@@umeshumesh.1193
t hi m
kaAmbmnnm n@@umeshumesh.1193
Houdhu❤
ಅಣ್ಣ ತಮ್ಮದಿರು ಹೇಗೆ ಬಾಳೋದು ಒಂದೇ ಗೂಡಲ್ಲಿ ಅನ್ನೋದ್ನ ಬಹಳ ಚೆನ್ನಾಗಿ ತೋರಿಸಿದರೆ ವಾವ್ 😌 ಯಜಮಾನ ಮಿಸ್ಸ್ ಯು ದಾದಾ 😔
😮😮😮0
ಇಂದಿಗೂ ಕುಟುಂಬಗಳನ್ನು ಒಂದು ಗೂಡುಸುವಂತ ಸಿನಿಮಾ ❤ ಮಿಸ್ ಯು ದಾದಾ 💛೨೦೨೪
ವಿಷ್ಣುಗೆ ಪುನರ್ ಜನ್ಮ ಕೊಟ್ಟ ಚಿತ್ರವಿದು.
ಎಲ್ಲೂ ಒವರ್ ಯಾಕ್ಟಿಂಗ್ ಯಿಲ್ಲ..ಆಗಾಗಿ
ಈ ಚಿತ್ರ ಸೂಪರ್ ಹಿಟ್ಟಾಯ್ತು.
Idhu previous movie hindhe bandidhu.....suryavamsha....punar janma anthe
Veerappa nayaka film indha start agiddu , Vishnu sir craze bere level ge innu jasthi aythu , soorappa, sooryavamsha , yajamana , kotigobba, yella blockbuster, yajamana film madiro records KFI Alle yava movie nu madilla
@@manoharmb2857😊
ಲಕ್ಷಕ್ಕೆ ಒಂದೇ ಸಿನಿಮಾ, ನಮ್ಮ ಕನಕಪುರದಲ್ಲಿ 115ಡೇಸ್ ಅರ್ಕಾವತಿ ಚಿತ್ರಮಂದಿರದಲ್ಲಿ ಕಂಡ ಮೊದಲ ಕನ್ನಡ ಚಿತ್ರ, ನಾನು ಒಂದು 20 ಸಲ ನೋಡಿದೀನಿ ಇದೆ ಥೀಯೇಟರ್ನಲ್ಲಿ, ಫ್ಯಾಮಿಲಿ ವಂಡರ್ಫುಲ್ ಮೂವಿ, ವಿಷ್ಣು ಸರ್ 🙏🙏🙏🙏🙏
ಊರೆಲ್ಲಾ ಹರಸಿದರೆ ಪುಷ್ಪಾಂಜಲಿ, ಅಣ್ಣನ ಹರಕೆ ಆನಂದ ಬಾಷ್ಪಾಂಜಲಿ 👌
ಈ ಹಾಡಿನಲ್ಲಿ ಪ್ರೇಮ ಅವರ ಅಭಿನಯ ತುಂಬಾ ಚೆನ್ನಾಗಿದೆ...
ಅತ್ಯದ್ಭುತ ಸಿನಿಮಾ..... ಎಷ್ಟು ಸಾರಿ ನೋಡಿದರೂ ಬೇಸರವಾಗುವುದಿಲ್ಲ....
ಬಹಳ ನೀತಿ ಇದೆ ಈ ಸಿನಿಮಾದಲ್ಲಿ....👌🤘🙏🙏🌹🌹
ಕರುನಾಡಿನ ನವ ಇತಿಹಾಸ ಸೃಷ್ಟಿಸಿದ ಅಮೋಘ ಸಿನಿಮಾ"ಯಜಮಾನ".... ಕರುನಾಡಿನ ಮಾಣಿಕ್ಯ.. ಅಭಿನವ ಭಾರ್ಗವ.. ಶ್ರೀ ವಿಷ್ಣು ಸರ್ ಅವರ ಅಭಿನಯ ವಾಹ್ಹ್ಹ್... ಅಮೋಘ..... ಸಹ ಕಲಾವಿದರ ಅಭಿನಯ ಸಹ ಈ ಸಿನಿಮಾ ಮತ್ತೊಂದು ಹಿರಿಮೆ...ನಿರ್ಮಾಪಕರಾದ ಮಾನ್ಯ ರಹಮಾನ್ ಸಾಬ್ ರ ಅಪಾರ ಪರಿಶ್ರಮ ಯಜಮಾನ ಸಿನಿಮಾ... 👌🏿👌🏿👌🏿👍👍👍
👍👍
ಕನ್ನಡಿಗರ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯುವ ಹಾಡು ವಾಹ್ ಎಂತಾ ಸುಂದರ ಗೀತೆ
🤣🤣😫😫😫
@@mangalabs4209 🖕🖕
@@mangalabs4209 ji
@@mangalabs4209
ತ
Chithramma voice❤️
Iam proved ನಮ್ಮ ಕನ್ನಡದ ಹೆಮ್ಮೆಯ ಸಂಗತಿ ಹಾಡು ಯಜಮಾನ ಅಪ್ಪಾಜಿ ಗೆ ಹೇಳಿ ಮಾಡಿಸಿದ ಸಿನಿಮಾ💐💐💐❤️❤️❤️😘😘😘🙏🙏🙏😥
ಇವತ್ತಿಗೂ ಎವರ್ಗ್ರೀನ್ ಹಾಡು ವಿಷ್ಣುವರ್ಧನ್ ಸರ್ 😍😍😍😍
7
8 8 I
@@parasumadar7655 andare ? 🧐
Nnnn
ಈ song ❣️ ಕೇಳ್ತಾ ಇದ್ರೆ ಮೈ ಮರೆತು ನಮ್ಮ ಮನೆ ಬೆಳಗವಳು ಯಾವಾಗ ನಮ್ಮ ಮನೆಗೆ ಬರ್ತಾಳೆ ಅಂತ ಭ್ರಮೆಗೆ ಜಾರ್ತಿವಿ ❤❤
favorite movie in childwood days❤...
2022ರಲ್ಲಿ ಮದ್ವೆ ಯ ಸಂಭ್ರಮ ದ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ ♥️♥️
ಅವಿಭಕ್ತ ಕುಟುಂಬ ದಲ್ಲಿ ಮದ್ವೆ ಅಂದ್ರೆ ಸಂಭ್ರಮ ನೇ ಬೇರೆ 👌👌👌👍👏👏
ಹೌದು ಆ ಖುಷಿ ಹೇಳಲಾಗದು
Next month namm anna madve ede even navu full kushiyalliddeevi bro
Entha olle haadu keloke estu hithavaagide👌👌👌👌👌
Prema mam,my fvt heroin 🥰Song chala bagundhi . ఈ song Telugu లో చెప్పరా, వెంకటేష్ సౌందర్య అనుకొంటాను.చాలా confussion గా వుంది కన్నడ లో వినేసరికి.......❤️❤️❤️❤️
Ma annayya movie rajasekhar meena
తెలుగులో మా అన్నయ్య సినిమా పేరు hiro రాజశేఖర్ ,మీనా
Ma annayya rajsekhar meena
2021 ರಲ್ಲಿ ಈ ಹಾಡು ನೋಡುತಿರುವವರು ಲೈಕ್ ಮಾಡಿ ಸೂಪರ್ ಸಾಂಗ್💞💞💞
Give l
@@natarajanataraja3810 sqqadssqsss
@@natarajanataraja3810 yp
Y
ಇದು ಕೇವಲ ಒಂದು ಸಿನಿಮಾ ಮಾತ್ರ ಅಲ್ಲ...
ಅದೆಷ್ಟೋ ತುಂಬು ಕುಟುಂಬಗಳಿಗೆ ಸ್ಫೂರ್ತಿಯಾದ ಸಿನೆಮಾ 🙏
💛❤️
Olle mathu helde ana... 😍
@@gajendragr1695 😍
Parshuram
@@gajendragr1695 z. X.
.
👌ಅಣ್ಣಾ ಅತ್ತಿಗೆ ಯರ ಸೂಪರ್ ಸಿನಿಮಾ ನಮ್ಮ ಬಾಸ್ Dr ವಿಷ್ಣುವರ್ಧನ್ ಸರ್ ಯಜಮಾನ
Xe. Eee
🚩🇦🇷🚩🚩
Ezezezezeze a zsze🇦🇶
ಯಸ್ಟ್ ನೋಡಿದರ ನೋಡಬೇಕು ಅನಿಸುತ್ತೆ
అమృతం
ఇలాంటి పాటలు.మళ్ళీ ఇక రావు
.అసలు ఎన్ని సార్లు విన్న .ఇంకా వినాలి .అనిపిస్తుంది.
ఈ పాట రాసిన.పడిన. నటించిన.వారికి
న ధన్యవాదాలు
Miss you caption vijayakanth 😊😊😊😊😊😊😊
Naanu 2023 generation aadru ee song nannannu seledastu bere yaava haadu seledilla.sangeetha andare manasige thampu needuvanthaddu.ade ee haadu.kannada sahithya adbutha
Ye languages lo padina chitra gari voice super ❤❤
ಅಣ್ಣ ತಮ್ಮಂದಿರ ಬಾಂಧವ್ಯವನ್ನು ಹೇಗಿರಬೇಕೆಂದು ತಿಳಿಸಿಕೊಟ್ಟವರು ವಿಷ್ಣು ಸರ್ ಅವರಿಗೆ ಧನ್ಯವಾದಗಳು
ಈ ಸಾಂಗ್ ಮದುವೆಗೆ ಹಾಕಿದ್ರೆ ನೇ ಕಲೆ
ಅಣ್ಣನನ್ನು ಕಂಡರೆ ಅದೆಷ್ಟು ಮುಗ್ದತೆ, ಪ್ರೀತಿ, ಬಾಂಧವ್ಯ
Super 🤘👌 Fantastic....
En songuuuu 😘😘. Sakkathaagide.En actinguu.We miss Vishnuvardhan sir.Prema, Shashikumar, Abhijit, Pavithra Lokesh en actinguu.Superrrrrrrrrrrr!
ಈ ಸಿನೆಮಾ ನಮ್ಮ ರಾಯಚೂರಿನಲ್ಲಿ 1ವರ್ಷ ಕಾಲ ನಡೆಯಿತು
No.1 movie of our Karnataka ❤
😊😊😊
Thelugu లో ma annayya super duper hit movie
Copied from tamil😂
@@mrbean00007in tamil
Copied
Watched this movie in 2000 when I was 6...now im getting married can feel this song ...❤
Lotus❤ Maharastra 😅
Spr
K kalyan sir eshtu chandavad muttin salugalu sir nimma barahadalli 🙏🙏🌹🌹🌹🌹🌹
I am a tamil guy i really likes this song superb 👏
ഭാഷ ഏതുമാകട്ടെ മലയാളി പാടി ഫലിപ്പിച്ചിരിക്കും👍
ചിത്ര ചേച്ചി😍😍
😊😊😊😊😊😊 mm m😊m mm mm😊 mm😊😊😊 mm mm😊😊 okk IMM😊 okk IMM pp okk
ಪ್ರತಿ ಒಂದು ಮದುವೆ ಸಮಾರಂಭದಲ್ಲಿ ಇ ಹಾಡು ಇರಲೇ ಬೇಕು
𝓨𝓪𝓻𝓾 𝓷𝓲𝓿𝓾
😮 file this song 💕💕💕💕💕💕💕
Block buster of 2000 earned more than 30 crore ticket price was 20rs even for balcony calculate with today's so called sucess
ಈ ಹಾಡು ಕೆಳ್ತ ಇದ್ರೆ ಬಾಲ್ಯ ನೆನಪು ಬರುತ್ತೆ 😍😍
My favourite song ❤❤
ಸೂಪರ್ ನೆನಪು ಮಾರಿಯೋಕೆ ಹಾಗಲ್ಲ 🥰🥰🥰🥰🥰🥰🙏👌🏻👌🏻👌🏻👌🏻👌🏻👏👏👏👏👏👏👏👏👏👏👏👏👏👏🌞🌞🌞😄😄😄😄😄😄😍😍😍👍
All actors are legends...
😊2
5a4e
S🎉is 😂😂😂
😂
P 😅😅😊
P and s
😅😮😮😂😂
ಸೂಪರ್ ಡೂಪರ್ ಹಾಡು ಇದು ಯಜಮಾನ ಚಿತ್ರ ಎಷ್ಟು ನೋಡಿದ್ರು ಬೇಜಾರು ಆಗೋದಿಲ್ಲ ನಾನು ಸುಮಾರು ಹತ್ತು ಸಾರಿ ಈ ಚಿತ್ರವನ್ನು ನೋಡಿದ್ದೇನೆ ವಿಷ್ಣು ಸರ್, ಹಾಗೂ ಪ್ರೇಮಾ, ಹಾಗೂ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದೀರಾ ಎಲ್ಲರಿಗೂ ಧನ್ಯವಾದಗಳು 👌👍🌹🌹🙏🙏
కన్నడ తెలుగు సూపర్ సాంగ్👌👌👌👌❤❤❤❤❤❤
Dcvvvqsgbg
Re-release must..
Industry will release OM N no of times but not this 🫣🙄
I am a Malayali and I don't understand anything but I have heard this song many times
ಅಣ್ಣಾ ತಮ್ಮಂದಿರ ಪ್ರೀತಿ ಈಗೆ ಇರಬೇಕು ಎಂಬ.. ಈ ಹಾಡು ತಿಳಿಸಿಕೊಟ್ಟಿದೆ... ಅದ್ಬುತ
ಯಜಮಾನ ಚಲನಚಿತ್ರದ ಎಲ್ಲಾ Songs Super ❤️❤️🙂
Entha technology munde hodru, ee reeti movie madak agalla...😍😍
ಹೌದು ಆಗಿನ ಕಾಲವೇ ಗ್ರೇಟ್
2024 watching like here 😅
Not only in 2024 every year up to death ❤
@@Bhanu3456😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
😊
Ooii8😄io@@Bhanu3456
😊😊😊
I had beautiful crush on Prema in 2005. What a beautiful childhood we have crossed..... Need it back awfully😥
ಎಷ್ಟು ವರ್ಷ ಆದ್ರೂ ಈ ಸಾಂಗ್ ಇನ್ನೂ ಪ್ರೆಶ್ ಆಗಿ ಇದೆ ವಾಹ್ ವಾಹ್ ಎಂತಾ ಸಾಹಿತ್ಯ ಎಂತಾ ಡ್ಯಾನ್ಸ್
ಕನ್ನಡಿಗರ ಪಾಲಿನ ಹೃದಯವಂತ ಕರ್ನಾಟಕದ ಯಜಮಾನ ನಮ್ಮ 👑🤍ವಿಷ್ಣು ದಾದಾ 💛❤️🙏✨
ಈ.ಅದ್ಭುತ.ಹಾಡು.ನಮ್ಮ.ಅಜ್ಜಿಗೆ.ಬಹಳ.ಇಷ್ಟ.🙂🙂.
ಎಲ್ಲರ ಮನಸ್ಸಿಗೆ ಬಹಳ ಸಂತೋಷ ತರುತ್ತದೆ ಈ ಹಾಡು❤❤❤🎉🎉🎉
I am proud to be a kannadiga
ಖಬ
Copycat movie from Tamil
Vanathaipola 😊
ತುಂಬಿದ ಸಂಸಾರ ದ ಮದ್ವೆ ಹಾಗು ಮುಂಚಿನ 2ದಿನದ ಖುಷಿ ಯಾವ ಸ್ವರ್ಗಕ್ಕೂ ಕಡಿಮೆ ಇಲ್ಲ😢😂❤❤❤😊
Wedding videos are incomplete without this song 😘😍🥰
One of my favorite melody 👌😘
All the melodies of Yajamana movie is evergreen forever 😘😘😘
Movie is also excellent 😘👍🙏
4:2 4:31 😢😊
@@M.n.nM.n.n😍😘😍☺😍
❤️❤️❤️❤️❤️❤️❤️😊🙇¹11111111
😊😮😊😮😊😮😊😮😊😮😊😮😊😮😊😮😊😮😊😮😊
😊😊😊😊😊😊😊😊😊😊😊😊😊😊😊😊😊😊😊😊😊😊
All time hit❤️
ಈ 1ಸಿನಿಮಾ 1000 ಸಲ ನೋಡಿದೆ ಆದ್ರು ಸಾಕಾಗೀಲ್ಲ ಇನ್ನು ನೋಡೋಕೆ ಇದ್ದೆ 😍❤❤😍❤😍
Still 16-07-2024 who's watching this video ❤
ಮೈ ಫೇವರೆಟ್ ಸಾಂಗ್
ಚೈತ್ರಾ.....ಮೇಡಂ. ....ರವರು....ಅದ್ಭುತವಾಗಿ ......ಹಾಡಿದ್ದಾರೆ....
Without this song marrige function not complete
Ya right😍
Vishuvardan always king👑👑2022👑👑
Nice ದಾದ
❤❤😮😊
Without this song any wedding / wedding videos incomplete ✨️
Songs bere level 😇
ಮಿಲಿಯನ್ ವ್ಯೂವ್ಸ್ ❤ 😊
Super song...😇😍 kelidre keltirbeku anisutte....♥️🥰 love u vishnu dada...🦁😘
hali jannaa dinaa nodo movie ide ne.....adaralli nannu serasi❣
2021 Alli e song kelta eroru like madi
Hi
@@Yashodhaba hlo
Nanu kelidinu bro tumba sarti
Tq
This Song Had a Different Fan Base ❤❤❤❤❤
🥰ಯಾವಾಗಲು ಖುಷಿಯಾಗಿರೋದು ಏಕೈಕ ಹಾಡು ಮದವೇ ಹಾಡು ಇದನೆ 🥰
ದಾದಾ
All time Supper hit Song..❤️❤️❤️❤️❤️
Nice❤❤❤
2021 nalli yar keltira like madi 😂😂
👌👌👌👌👌🏘️🏘️🏘️🏘️🏫
Hdjdjfjjg@@maratadappajagati9780
c ordbhekvs
@@maratadappajagati97806
ಆೃೃಉ
Ever green movie.ever green songs.❤
One of the best family entertainment and not only entering with good values,.
This not one time all Time every time Ever time Forever in Yajamaana cenema 🎥 kannada film industry 💛♥️🩷💚
ವಿಷ್ಣು ದಾದಾ ❤❤❤
Kannada devaru daada❤
Nice karnatakada yajamana
Evergreen 2024❤
(ಲಿರಿಕ್ಸ್ ಕೆ ಕಲ್ಯಾಣ್) ರಾಜೇಶ್ ಕೃಷ್ಣನ್ ಮತ್ತು ಕೆ ಎಸ್ ಚಿತ್ರ ಅವರ ಕಂಠ ಸಿರಿಯಲ್ಲಿ ಮೂಡಿಬಂದ ಅಧ್ಭುತ ಗೀತೇ 🙏🙏🙏🙏🙏👌👌👌👌👌👌
Lyrics ಬರೆದ K ಕಲ್ಯಾಣ್ ಮತ್ತು ರಾಜೇಶ್ ಕೃಷ್ಣನ್ ಸರ್ k S ಚೈತ್ರಾ ಅವರ ಕಂಠ ಸಿರಿಯಲ್ಲಿ ಮೂಡಿಬಂದ ಅದ್ಭುತ ಗೀತೆ ಇನ್ನೂ ಬರಬೇಕು ಎಂದು ಕೇಳಿಕಳ್ಳುತ್ತೇನೆ ಧನ್ಯವಾದಗಳು ....
@@ಮಾಂತುಎಸ್ಕಾಂತೀಮನಿ 0
@@ಮಾಂತುಎಸ್ಕಾಂತೀಮನಿ 0
@@ಮಾಂತುಎಸ್ಕಾಂತೀಮನಿ A ZA
Yajamana yavattu yajamanane.💞
Raksha bhandanadha shubhashagalu
Super song matra❤️
Super ultimate song bahala kushi agutte e song kelidre relationship hegidre yestu chendha .
Anyone listening 2024
ಕರ್ನಾಟಕದ ಸಿನೆಮಾ ಜಗತ್ತಿಗೆ. ಯಜಮಾನ. ಚಿತ್ರ ಅದ್ಭುತ.
🙏🙏
Super super d. Boos. 🙏🙏🙏
Supar
Supar
Beutiful
Love sog❤❤❤❤
ಬಾಲ್ಯದ ನೆನಪು ನೆನಪಿಸುತ್ತದೆ....