ಯುವಕನಾಗಿದ್ದಾಗ ಹೃದಯ ಗೀತೆ ಚಿತ್ರ ನೋಡಿ ತುಂಬಾ ಖುಷಿ ಪಟ್ಟದ್ದೇನೆ. ಬಹಳಷ್ಟು ಕಾರ್ಯಕ್ರಮಗಳಲ್ಲಿ ಹಾಡನ್ನೂ ಹಾಡಿದ್ದೇನೆ. ಆದರೆ ಅದರ ಹಿಂದೆ ಇಷ್ಟು ವಿಷಯಗಳು ಇರುವುದು ಮಾತ್ರ ಇವತ್ತೇ ಗೊತ್ತಾಗಿದ್ದು... ಧನ್ಯವಾದಗಳು ಗೆಳೆಯರೇ.. ❤
Not sure if the presenter has seen the interview of Phani Ramachandra on another TH-cam channel. According to Phani Ramachandra, the script was prepared by him with the help of other assistant directors as a challenge. The release was also ran into trouble with Prathap Poothan whom they met personally and explained how this movie script was developed by taking elements of all the movies mentioned in this video.
ಭಲೇ ಹುಚ್ಚ ಚಿತ್ರ ಅನೇಕ ಮಜಲುಗಳಿರುವ ಚಿತ್ರ. ಬೇರೆ ಚಿತ್ರಕ್ಕೆ ಹೋಲಿಸಲಾಗಲೀ, ಅದರಂತೆ ಇನ್ನೊಂದು ಬರುವುದಾಗಲೀ ಆಗದ್ದು. ಇಲ್ಲಿ ಅದರ ಪ್ರಸ್ತಾಪವೂ ಅನಗತ್ಯ. ನಿಮ್ಮದೇನಿದೆ ಅದನ್ನು ಹೇಳಬೇಕು.
ಯುವಕನಾಗಿದ್ದಾಗ ಹೃದಯ ಗೀತೆ ಚಿತ್ರ ನೋಡಿ ತುಂಬಾ ಖುಷಿ ಪಟ್ಟದ್ದೇನೆ. ಬಹಳಷ್ಟು ಕಾರ್ಯಕ್ರಮಗಳಲ್ಲಿ ಹಾಡನ್ನೂ ಹಾಡಿದ್ದೇನೆ. ಆದರೆ ಅದರ ಹಿಂದೆ ಇಷ್ಟು ವಿಷಯಗಳು ಇರುವುದು ಮಾತ್ರ ಇವತ್ತೇ ಗೊತ್ತಾಗಿದ್ದು... ಧನ್ಯವಾದಗಳು ಗೆಳೆಯರೇ.. ❤
ನನ್ನ ನೆಚ್ಚಿನ ನಾಯಕ ಡಾ ರಾಜ್‌ಕುಮಾರ್
ಎಂತ ಪಾತ್ರ ಕೊಟ್ರು ಮಾಡುವ ನಟ ಸಾಮ್ರಾಟ್ ನಮ್ಮ ಸಿಂಹ
ನನ್ನ ಅಚ್ಚುಮೆಚ್ಚಿನ ಕಲಾವಿದರು ಡಾಕ್ಟರ್ ವಿಷ್ಣು ದಾದಾ 🦁🔥🙏
ಸೂಪರ್ ಸರ್ ಜೈ ವಿಷ್ಣು ಅಪ್ಪಾಜಿ 🌹🙏🏻
Jai Vishnu🎉
Dr Vishnuvardhan Sir is handsome n genius in Sandalwood
Karnataka King Dr Rajkumar annavru ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Jai.vishnusir
Vishnuji super acting❤️
Super Vishnu sir ❤
ಭಲೇ ಹುಚ್ಚ ಮತ್ತು ಹೃದಯ ಗೀತೆ ಎರಡು ಬೇರೆ ಕಥೆಗಳು. ತಾವು ವಿಷ್ಣುಸರ್ ಅವರಿಗೆ ರಾಜಣ್ಣ ಅವರ ಸಿನೆಮಾ ನಟಿಸಲು ಪ್ರೇರಣೆ ಆಯಿತು ಎಂದಿದ್ದರೆ ಚೆನ್ನಾಗಿತ್ತು
ಪ್ರೇರಣೆಯಾಗಿದ್ದು ನಿರ್ದೇಶಕರಿಗೆ
ಸೂಪರ್ ಸಂದೇಶ ❤❤❤❤❤❤
Like Anant Nag said Dr Rajkumar is the first ship and others should follow. Bale Huccha is one of my fav movie
ಬೊಲೋ ಡಾಕ್ಟರ್ ವಿಷ್ಣು ದಾದಾ ಮಹಾರಾಜ್ ಕೀ ಜೈ
Good information
Bhargava is so cute:)- love the way he does not get 'vichalitha' by people's reactions at all
❤Jai Vishnu dada❤
ಕನ್ನಡಿಗರ ಹೃದಯದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅಜರಾಮರ 🦁🔥🙏
Not comparable with Bhale huchha. It was classic film
of Raj❤❤❤
Very interesting!
👌🏻👌🏻👌🏻👍🏻👍🏻❤️❤️❤️
Nice
Namma appaji avru yavde patrakku jeeva tumbtare ivaru nijwada nata andre
100%nijja👍
Not sure if the presenter has seen the interview of Phani Ramachandra on another TH-cam channel. According to Phani Ramachandra, the script was prepared by him with the help of other assistant directors as a challenge. The release was also ran into trouble with Prathap Poothan whom they met personally and explained how this movie script was developed by taking elements of all the movies mentioned in this video.
ಮೋಜುಗರ ಸೋಗೋಸುಗಾರ remake Of Dr Raj ಅವರ ಬಲೇ ಜೋಡಿ
ಭಲೇ ಹುಚ್ಚ, ಸಿನಿಮಾ ನಾ ನೋಡಿಲ್ಲ.
ನೋಡು TH-cam ಅಲ್ಲಿ ಇದೆ
ಭಲೇ ಹುಚ್ಚ ಚಿತ್ರ ಅನೇಕ ಮಜಲುಗಳಿರುವ ಚಿತ್ರ. ಬೇರೆ ಚಿತ್ರಕ್ಕೆ ಹೋಲಿಸಲಾಗಲೀ, ಅದರಂತೆ ಇನ್ನೊಂದು ಬರುವುದಾಗಲೀ ಆಗದ್ದು. ಇಲ್ಲಿ ಅದರ ಪ್ರಸ್ತಾಪವೂ ಅನಗತ್ಯ. ನಿಮ್ಮದೇನಿದೆ ಅದನ್ನು ಹೇಳಬೇಕು.