ರಾಮಸ್ತವತಾರಾವಲಿ ಅನೇಕ ಕಾರಣಗಳಿಂದ ಉತ್ತಮವಾಗಿದೆ. ಮನಸ್ಸನ್ನು ಒಂದು ಕಡೆ ಸೆರೆ ಹಿಡಿಯುವ ಗತ್ತು ಈ ಸ್ತೋತ್ರಕ್ಕಿದೆ. ತ್ವದನ್ಯಂ ನೋ ಜಾನೇ ತವ ಚರಣಪಾಥೋಜಶಪಥಃ ಎಂಬಲ್ಲಿ ಭರವಸೆ, ಕುತಸ್ತ್ವಂ ಎಂಬಲ್ಲಿ ದೇವರ ಆಕರ್ಷಕ ಶಕ್ತಿ, ಸ್ವಭಾವಾತ್ಸಂಸಕ್ತಃ ಎಂಬಲ್ಲಿ ಜೀವನ ವಿವಶತೆ, ಬಲಾದೇಕೇ ಎಂಬಲ್ಲಿ ಜೀವನ ಅಸಾಮರ್ಥ್ಯ, ಯದೀಹಾ ಎಂಬಲ್ಲಿಯ ಪರತತ್ವದ ಚಿಂತನೆ, ದೋಷಾನೇವ ವಿತರ್ಕಯದ್ಭಿಃ ಎಂಬಲ್ಲಿ ದೇವರ ಕಾರುಣ್ಯ, ಕಲ್ಯಾಣಾನಾಂ ಎಂದು ಪ್ರಾರಂಭಿಸಿ ಭುವನಕ್ಷೇಮಧಾಮ ಪ್ರಪದ್ಯೇ ಎಂದು ತೋರಿದ ಪ್ರಪತ್ತಿ ಇತ್ಯಾದಿ ಇತ್ಯಾದಿ ವಿಷಯಗಳು ಅತ್ಯಂತ ಸಮರ್ಥವಾಗಿ, ರೋಚಕವಾದ, ಶ್ರೀಹರಿ-ವಾಯು-ಗುರುಪ್ರಿಯಕರವಾದ ಶಬ್ದಗಳಿಂದ ನಿರೂಪಿಸಲಾಗಿದೆ. ಪದಪದಗಳಲ್ಲಿ ಭಾವಪರಿಶುದ್ಧಿ ತುಂಬಿ ತುಳುಕುತ್ತಿದೆ. ಅದನ್ನು ಅಷ್ಟೇ ಶುದ್ಧವಾದ ಉಚ್ಚಾರಣೆಯಿಂದ, ಪರಿಶುದ್ಧವಾದ ಪ್ರೇಮದಿಂದ ಗಾನ ಮಾಡಲಾಗಿದೆ. ಅಲ್ಪಪ್ರಾಣ, ಮಹಾಪ್ರಾಣಗಳ ಉಚ್ಚಾರಣೆ ಸುಖವಾಗಿದೆ. ಸ್ವಯಂ ಯಸ್ತಾದೃಶ್ಯಾಧ್ಯುದಧಿ ಎಂಬಲ್ಲಿಯ ಉಚ್ಚಾರಣೆಯಂತೂ ಸೊಗಸಾಗಿ ಇದೆ. ದಾಸೋಽಹಂ ತಂಡದವರಿಗೆ, ಗಾನ ಮಾಡಿದ ಶ್ರೀಯುತ ವೇಣುಗೋಪಾಲ್ ಖಟಾವ್ಕರ್ ಇವರಿಗೆ ಧನ್ಯವಾದಗಳು. ಅನೇಕ ದಿನಗಳು ಈ ಸ್ತೋತ್ರದ ಪ್ರಭಾವದಲ್ಲಿ ಕಳೆದು ಹೋಗುವ ಸಂತೋಷ. ರಾಮನವಮಿಯ ಸಂದರ್ಭದಲ್ಲಿ ದಾಸೋಽಹಂ ಸದಸ್ಯರಿಗೆ ಉಪಯುಕ್ತವಾದ ಸೂಕ್ತವಾದ ಉಡುಗೊರೆ ಸಿಕ್ಕದ್ದು ಮತ್ತಿಷ್ಟು ಸಂತಸ ತಂದಿದೆ .

ಎಲ್ಲವೂ ನಿಮ್ಮ ಮಾರ್ಗದರ್ಶನ ನಿಮ್ಮ ಆಶೀರ್ವಾದ... ಅನಂತ ಅನಂತ ನಮಸ್ಕಾರಗಳು....🙏🙏🙏
ಅನಂತ ಅನಂತ ನಮಸ್ಕಾರ
👌🙏
Jai shree Ram 🙏🙏🙏🙏🙏🙏🙏🙏🙏🙏🙏🙏
ಜೈ ಶ್ರೀ ರಾಮ ಜಯ ಜಯ ರಾಮ
Jai shree Ram Jai hanumate namah 🎉
Jai shree Ram🙏🙏🙏🙏
🙏👏👌
Bahala adbuthavaagi spashtavaagi heliddeera
Jai Shri Rama 🙏🙏🙏🙏🙏🙏
Jai hanumantha 🙏🙏🙏🙏🙏🙏🙏
thank you very much for this great upload🙏🙏🙏
Om jai sriram
🙏🙏🙏🙏🙏ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ 🙏🙏🙏🙏🙏❤
ಮರಾ ಮರಾ ಮರಾ ಮರಾ
ಮರಾ ಮರಾ ಮರಾ ಮರಾ
ಮರಾ ಮರಾ ಮರಾ ಮರಾ
ಮರಾ ಮರಾ ಮರಾ ಮರಾ
ಮರಾ ಮರಾ ಮರಾ ಮರಾ
ಮರಾ ಮರಾ ಮರಾ ಮರಾ
ಮರಾ ಮರಾ ಮರಾ ಮರಾ
Jay shree ram🙏🙏🙏🙏🙏 💐
🙏🙏Hare Rama Hare Rama Rama Rama Rama Hare Hare🙏🙏
Tumba channagide Rama stava taravali👌👌🙏🙏🙏🙏
JAI SREE RAM
🙏🙏🙏🙏🙏🙏
ಶ್ರೀರಾಮ ಶ್ರೀರಾಮ ಶ್ರೀರಾಮ🙏🙏
🙏🙏👌
ಕರ್ಣಾನಂದವಾಗಿದೆ
Hare sreenivasa 🙏🙏🙏🙏
ಜೈ ಶ್ರೀ ರಾಮ್
Its so soulfully rendered and enchanting. Thanks for singing it with subtitles. 🙏🏻🙏🏻. Jai Shri Rama
Hara rama Hara rama rama rama Hara Hara. Very soulful. Went deep into it. Heart touching. Thank you. Happy Rama Navami to you sir.
This is very exhalting and exhilarating stava taravalli,thankyou for posting it just before Ramnavami! God bless you!
Thank you!
Very beautiful and peaceful rendition🙏🙏happy Shri Ramanavmi to all.
Hari om 🙏🏻
❤❤❤
🙏
Priyare Nimminda Shiva sthotragalannu kuda Kelalu Kathuraragiddeve(eduverege agadeiddalli). Namasthe.
th-cam.com/play/PLa4DOIDyrMh1vytJYGadx6ukMj3LS3VYG.html&si=yo6t4Cv3faY8sSIz
🙏🙏🙏
🙏🙏🙏🙏🙏
🙏 Acharyare - this stotra is beautiful. may you please share full lyrics
How do i get MP3 file
please attach lyrics in kannada 🙏
Jai shree Ram 🌺🙏🙏🙏🌺
🙏🏻🙏🏻
🙏🏼🙏🏼🙏🏼
🙏🙏🙏🙏🙏
🙏🙏🙏🙏🙏
🙏🏼🙏🏼🙏🏼
🙏🙏🙏🙏🙏