ವೃಶ್ಚಿಕ ರಾಶಿಯವರ ಜೀವನದಲ್ಲಿ.!? |Spesial Episodes| RaviShankar Guruji

แชร์
ฝัง
  • เผยแพร่เมื่อ 11 ม.ค. 2025

ความคิดเห็น • 857

  • @allinone-lg6vh
    @allinone-lg6vh หลายเดือนก่อน +18

    ನಿಜ ನಿಜ ನಿಜ ಎಲ್ಲವು ನಿಜ, ನನ್ನವರು ನನಗೆ ತುಂಬಾ ನೋವು ಮಾಡಿದ್ದಾರೆ ರಕ್ತ ಸಂಬಂಧಕ್ಕೆ ಬೆಲೆ ನೇ ಕೊಡದೆ ಹೊರಗಿನವರಿಗೆ ಪ್ರಾಮುಖ್ಯತೆ ಕೊಟ್ರು, ಸದಾ ನನಗೆ ಆ ನೋವು ಇರುತ್ತೆ ಅನ್ಸುತ್ತೆ, ಬರೀ ಇಂತವರೇ ಸಂಬಂಧಗಳು ಇರೋದು ನನಗೆ, ತುಂಬಾ ನೋವು ಕೊಟ್ಟಿದ್ದಾರೆ ನನಗೆ ಥು

  • @thejaswinihegade210
    @thejaswinihegade210 หลายเดือนก่อน +59

    ನಿಜಾ ಗುರುಗಳೇ.. ಬದುಕೆ ಸಾಕು ಅನ್ನಿಸುವಷ್ಟು ನೋವಿನ ಬದುಕು 😢😊😢😢

  • @nijagungu9618
    @nijagungu9618 หลายเดือนก่อน +51

    🙏ಗುರು ಜೀ ತಾವು ಹೇಳಿದ ಮಾತು ಅಕ್ಷರಶಃ ಸತ್ಯ 1000 ಪಟ್ಟು ನಿಜ ಗುರು ಜೀ

    • @anantrajhamigi7628
      @anantrajhamigi7628 7 วันที่ผ่านมา

      Absolutely right

    • @anantrajhamigi7628
      @anantrajhamigi7628 7 วันที่ผ่านมา

      ನಿಮ್ಮ ರಾಶಿ ಯಾವುದು ಗುರೂಜಿ?

  • @haleshenhaleshne8164
    @haleshenhaleshne8164 หลายเดือนก่อน +10

    ಓಂ ಶ್ರೀ ಗುರುವೇ ನಮ 🙏🙏ನನ್ನದು ವೃಶ್ಚಿಕ ರಾಶಿ ಬರೀ ನೋವೇ ಗುರುಗಳೇ

  • @nandithajadhav8626
    @nandithajadhav8626 หลายเดือนก่อน +31

    ನಿಜ 🙏🏽ಗುರುಗಳೇ ನನ್ನ ರಕ್ತಸಂಭಂದಿಗಳೇ ಎಷ್ಟು ನೋವ್ ಕೊಡುತ್ತಿದ್ದಾರೆ 😭ಎಷ್ಟೆಲ್ಲಾ ಮಾಡಿದ್ದೇನೆ ಅವರಿಗಾಗಿ

  • @NirmalaNARAYANA-nj3ji
    @NirmalaNARAYANA-nj3ji 22 วันที่ผ่านมา +5

    ನಿಜವಾಗಲೂ ಸತ್ಯವಾಗಿದೆ ಗುರುಗಳೇ ಅದಕ್ಕೆ ಪರಿಹಾರ ಹೇಳಿ

  • @kedartelasang4164
    @kedartelasang4164 หลายเดือนก่อน +17

    ನಿಜಾ ಗುರುಗಳೇ ನಮ್ಮ ಅತ್ತೆ ಕಡೆಯಿಂದ ಯಾವಾಗ್ಲೂ ಜಗಳನೆ😢

  • @shailakamath4046
    @shailakamath4046 20 วันที่ผ่านมา +3

    ನೀವು ಹೇಳಿದ ಮಾತು ತುಂಬಾ ಸತ್ಯ

  • @srinivasachar4596
    @srinivasachar4596 หลายเดือนก่อน +7

    ಪೂಜ್ಯನೀಯ ಗುರುವರ್ಯರೇ ನಿಮ್ಮ ಎಲ್ಲ ನುಡಿಗಳು ಅಕ್ಷರಶಃ ನನ್ನ ಜೀವನದಲ್ಲಿ ಘಟಿಸಿರುತ್ತವೆ. ಮನಶ್ಶಾಂತಿ ಇಲ್ಲದೆ ಪ್ರತಿಕ್ಷಣವೂ ಪ್ರತಿದಿನವೂ ತೊಳಲಾಟವೇ ಮೇಲಾಗಿದೆ. 🙏💐🙏

  • @sumainamdar3775
    @sumainamdar3775 หลายเดือนก่อน +12

    ನಿಜ ಗುರುಗಳೆ 100%ಕರೆಕ್ಟ್

  • @nagarajurnagarajur4486
    @nagarajurnagarajur4486 หลายเดือนก่อน +10

    ಸತ್ಯವಾದ ಮಾತು ಗುರುಗಳೇ

  • @niramalnaiknirmalana4583
    @niramalnaiknirmalana4583 หลายเดือนก่อน +4

    💯 nija gurugale nandu vrischika Rashi Anuradha nakshatra

  • @leelavathinm645
    @leelavathinm645 22 วันที่ผ่านมา +1

    ಎಲ್ಲಾ ನಿಜ ಗುರುಗಳೇ🙏🙏🙏

  • @Adhi.bro.kannada.channel
    @Adhi.bro.kannada.channel หลายเดือนก่อน +4

    ಗುರುಗಳೇ ನನ್ನ ಹೆಸರು ನಾಗರಾಜು ನೀವು ಹೇಳಿದ್ದು200%ಎಲ್ಲವೂ ಸತ್ಯ🙏🏻

  • @NethraNethrak-pb1vv
    @NethraNethrak-pb1vv หลายเดือนก่อน +12

    😮 ನೀವು ಹೇಳಿದ್ದು ಎಲ್ಲವೂ ನಿಜ ಗುರುಗಳೇ ಎಲ್ಲವೂ ಸತ್ಯವಾಗಿ ಇದೆ. 😞

  • @MukundaKumar-p5k
    @MukundaKumar-p5k 10 วันที่ผ่านมา +1

    ನೀವು ಹೇಳಿದ ಮಾತು ತುಂಬಾ ಸತ್ಯ 100%

  • @PNINGACHAR
    @PNINGACHAR วันที่ผ่านมา

    Hawdu guruji❤🎉😢😢😢

  • @nirmala5641
    @nirmala5641 หลายเดือนก่อน +8

    ನಮಸ್ತೇ ಗುರೂಜಿ ನೀವು ಹೇಳಿದ್ದು 100% ನಿಜ ನಾನ್ ಜೀವನದಲ್ಲಿ ಇದೆಲ್ಲವು ಆಗಿದೆ tq ಸೊ ಮಚ್ ಗುರೂಜಿ 🙏

  • @ananyaananya-cm7pl
    @ananyaananya-cm7pl หลายเดือนก่อน +11

    Nija guruuuji Nanna ಜೀವನದಲ್ಲಿ ನೀವು ಹೇಳಿದಾಗ ನಡೆಯುತ್ ಉಂಟ್

  • @danamma-om2gj
    @danamma-om2gj หลายเดือนก่อน +13

    ನಮಸ್ತೆ ಗುರುಗಳೇ ನೀವೂಹೇಳಿದ್ದು ಪ್ರತಿ ಮಾತು ನಿಜ ಗುರುಗಳೇ

  • @ShivanandLankesh
    @ShivanandLankesh 8 วันที่ผ่านมา +1

    ನೂರಕ್ಕೆ ನೂರು ಸತ್ಯ ಗುರುಗಳೇ

  • @prajwalpraveen925
    @prajwalpraveen925 หลายเดือนก่อน +9

    ನಮಸ್ತೇ ಗುರುಜೀ 🙏🙏🙏🙏🙏 ಧನ್ಯವಾದಗಳು ಗುರುಜೀ 🙏🙏🙏🙏🙏 ❤

  • @Nagarathna-r5v
    @Nagarathna-r5v หลายเดือนก่อน +10

    💯👌nija gurugale nanna badukalli ide nadedide bari noovu yellarigagi jeevanavanne mudipagitru koneyalli sikkiddu noovu bari kanneru 🙏

  • @Lunaq3z
    @Lunaq3z 12 วันที่ผ่านมา +1

    💯 nija vruschika lagna nija

  • @NagarathnaK-i8g
    @NagarathnaK-i8g หลายเดือนก่อน +8

    Ajja ajji maneli belidedh guruji nija guruji namma ammana amma nana ajja ajji maneli belididhu thank you guruji🙏💐

  • @MeenaMeena-w8p
    @MeenaMeena-w8p 25 วันที่ผ่านมา +1

    ಸತ್ಯ ಗುರುಗಳೇ

  • @valibasavaraj1327
    @valibasavaraj1327 6 วันที่ผ่านมา

    ಓಂ ನಮೋ ಭಗವತೇ ವಾಸುದೇವಾಯ ನಮಃ

  • @nagmanimega4555
    @nagmanimega4555 หลายเดือนก่อน +2

    ಜೈ ಶ್ರೀ ರಾಮ್ 🙏🙏🙏ನೀವು ಹೇಳಿದಷ್ಟು ಸತ್ಯ, ಆಚಾರ್ಯದೇವೋಭವ ನಮಸ್ತೆ ನಮಸ್ತೆ,,,

  • @maheshkumarmahesh9916
    @maheshkumarmahesh9916 หลายเดือนก่อน +9

    ನೀವು ಹೇಳಿದ ಎಲ್ಲಾ ಮಾತುಗಳು ಅಕ್ಷರಶಃ ಸತ್ಯಾ ಗುರುಗಳೆ 💐💐🙏 ಧನ್ಯೊಸ್ಮೀ

  • @somsundarshettym.k8191
    @somsundarshettym.k8191 หลายเดือนก่อน +9

    ನಿಜ ಗುರೂಜಿ
    ನಮ್ಮ ಜೀವನದಲ್ಲಿ ಏಳಿಗೆ ಕಾಣುವುದು ಯಾವಾಗ

  • @venkateshg9602
    @venkateshg9602 หลายเดือนก่อน +9

    100/ನಿಜ ಗುರುಜೀ

  • @kpdeepa6053
    @kpdeepa6053 หลายเดือนก่อน +1

    💯 ನಿಜ ಗುರುಜಿ

  • @umadevikb387
    @umadevikb387 3 วันที่ผ่านมา

    ನೂರಕ್ಕೆ ನೂರು ಸತ್ಯ ಗುರುಗಳೆ

  • @nagarajar2
    @nagarajar2 วันที่ผ่านมา

    Super swamy...

  • @tnnagarajanaik5556
    @tnnagarajanaik5556 21 วันที่ผ่านมา +2

    Yes nivu heliddela sariyagide

  • @nirmalak378
    @nirmalak378 15 วันที่ผ่านมา +1

    ನಿಜ ಗುರುಗಳೇ😊

  • @ratnammakorishettar4470
    @ratnammakorishettar4470 27 วันที่ผ่านมา +1

    💯 ಸತ್ಯ ಗುರುಗಳೇ 💐🙏🏻

  • @tilakamn2098
    @tilakamn2098 6 วันที่ผ่านมา

    Nijja Annaya ❤🎉

  • @padmakulkarni6775
    @padmakulkarni6775 11 วันที่ผ่านมา +2

    100%sir heat

  • @mahadevipatil4962
    @mahadevipatil4962 หลายเดือนก่อน +5

    Yes guruji niou heliddu 100 satya

  • @nagashreeprem6392
    @nagashreeprem6392 หลายเดือนก่อน +5

    ನಿಜವಾದ ಮಾತು ಗುರುಗಳೇ 🙏🙏🙏🙏🙏

  • @nagarajrajesh8685
    @nagarajrajesh8685 16 วันที่ผ่านมา

    100 present correct Guruji.
    Om nama shivaya.

  • @babyprasad4884
    @babyprasad4884 หลายเดือนก่อน +114

    ಎಷ್ಟು ಕಷ್ಟ ಪಟ್ಟು ಕೆಲಸ ಮಾಡಿದ್ರು ನಮ್ಮನ್ನೇ ಸರಿಇಲ್ಲ ಅಂತಾರೆ ಗುರುಗಳೆ. ಬರಿ ಕಷ್ಟಾನೆ. ಹೇಗೆ ಗುರುಗಳೆ ಬದುಕೋದು

    • @prajwalpraveen925
      @prajwalpraveen925 หลายเดือนก่อน +9

      ನಿಜಾ ಗುರುಜೀ 🙏🙏🙏🙏🙏

    • @unknow1561
      @unknow1561 หลายเดือนก่อน +1

      Hii

    • @unknow1561
      @unknow1561 หลายเดือนก่อน

      Hi

    • @jayashreegouli7139
      @jayashreegouli7139 หลายเดือนก่อน +1

      Nija guruji sakagide jeevana

    • @sudeersalian-ut6yd
      @sudeersalian-ut6yd หลายเดือนก่อน +1

      Nija guruji😢

  • @Pavithra-h3f
    @Pavithra-h3f หลายเดือนก่อน +1

    💯ನಿಜ ಗುರುಗಳೇ

  • @Parvathiparvati-em9rw
    @Parvathiparvati-em9rw หลายเดือนก่อน +4

    ನೀವುಹೇದ್ದುಎಲ್ಲವೂನಿಜಗುರುಗಳೆಎ
    ಲ್ಲವೂಸತ್ತವಾಗಿಇದೆ🎉🎉🎉

  • @yashushreya133
    @yashushreya133 29 วันที่ผ่านมา +1

    100%nija gurujii nanu ajji thataa maneli beldiddu appaa ammana prretinu sikilla... Nivu heltiroduyella mathu nijavagidey....

  • @R_T_Joshi
    @R_T_Joshi 7 วันที่ผ่านมา

    Tq guruji namaste prefect helidiri tq so much 💖

  • @nagendram1667
    @nagendram1667 หลายเดือนก่อน +1

    ನಿಜ ಗುರುಗಳೇ

  • @shashikumarn5035
    @shashikumarn5035 วันที่ผ่านมา

    💯 nija gurgale

  • @naliniguruswami5292
    @naliniguruswami5292 หลายเดือนก่อน +2

    100ಕ್ಕೆ 100ಸತ್ಯ ಗುರುಗಳೇ

  • @advikpn3399
    @advikpn3399 22 วันที่ผ่านมา +2

    Nija guruji, jeevana beda anno ashtu novugalu

  • @nandananandu6700
    @nandananandu6700 หลายเดือนก่อน +2

    Ennu yestu parikshegalu gurugale yestu dhina hige 😭😭😭😭

  • @nagarajar2
    @nagarajar2 วันที่ผ่านมา

    Most of the things are very correct

  • @girisonu2814
    @girisonu2814 4 วันที่ผ่านมา

    Yes gurugale nam Anna ndu ide Tara neev heliroage

  • @nethravathie5905
    @nethravathie5905 หลายเดือนก่อน +4

    Gurugale 100% nija.

  • @archanavinodvk4575
    @archanavinodvk4575 หลายเดือนก่อน +5

    Namaste Guruji
    Nimm mathu 100% right

  • @nagendrappavg3472
    @nagendrappavg3472 19 วันที่ผ่านมา

    ಹೌದು ಸ್ವಾಮೀಜಿ

  • @Natraj-td9sp
    @Natraj-td9sp หลายเดือนก่อน +2

    1000% TRUE Guruji.. Thank you

  • @narasammanm449
    @narasammanm449 หลายเดือนก่อน +1

    Yes Gurujii 100% sathya. Adare novuve hechhu Gurujii.

  • @Rohanjogi-u4i
    @Rohanjogi-u4i หลายเดือนก่อน +1

    Nija guruji 💯

  • @Varu.711
    @Varu.711 16 วันที่ผ่านมา

    90% ನಿಜ ಗುರುಗಳೇ

  • @somsundarshettym.k8191
    @somsundarshettym.k8191 14 วันที่ผ่านมา

    ನಿಜ ಗುರೂಜಿ 100%

  • @nandus1
    @nandus1 9 วันที่ผ่านมา

    💯 true sir hats off 🎉

  • @ajithkumarajithkumar8984
    @ajithkumarajithkumar8984 หลายเดือนก่อน +3

    ನಿಜ ಗುರುಗಳೇ tq 💐💐

  • @rajeshwarivrao8062
    @rajeshwarivrao8062 5 วันที่ผ่านมา

    100 percent correct

  • @NingarajuP-v2q
    @NingarajuP-v2q 25 วันที่ผ่านมา

    ನೀವು ಹೇಳುತ್ತಿರುವುದೆಲ್ಲ ಸತ್ಯವೇ ಗುರುಗಳೇ 👌🙏🙏🙏🙏🙏🌹🌹🌹🌺🥀

  • @Naveenkumar-ez4fx
    @Naveenkumar-ez4fx 24 วันที่ผ่านมา

    💯% gurugale nimmuna meet madbeku

  • @Rani-mj2hw
    @Rani-mj2hw 27 วันที่ผ่านมา

    👌 ಹೌದು ಗುರುಗಳೇ

  • @balajin5431
    @balajin5431 หลายเดือนก่อน +2

    ಜಯ ಗುರು ದತ್ತಾ ಶ್ರೀ ಗುರು ದತ್ತಾ

  • @NagendraYadav-t7t
    @NagendraYadav-t7t หลายเดือนก่อน +1

    ಹೌದು ನಿಜ ಗುರೂಜಿ 💯 ನಿಜ

  • @LeenaAM-x6s
    @LeenaAM-x6s หลายเดือนก่อน +9

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಗುರುಗಳೇ

  • @tilakamn2098
    @tilakamn2098 6 วันที่ผ่านมา

    2000 pattu nijja Annayya ❤🎉

  • @swapnas.n501
    @swapnas.n501 หลายเดือนก่อน +3

    Nija Gurugale neevu heliddu 💯% sathya

  • @indumathi5661
    @indumathi5661 หลายเดือนก่อน

    ನಮಸ್ಕಾರ ಗುರುಗಳೇ...
    ನೀವೇಳಿದ್ದು 100ಕ್ಕೆ 100 ಸರ್ಯಾಗಿದೆ🙏🙏🙏🙏🙏🙏🙏

  • @layappapujari2149
    @layappapujari2149 หลายเดือนก่อน +1

    Nija guruji nivo ಹೇಳಿದ್ದು 💯 ನಿಜ,😊😊

  • @NagarajaGR-v4h
    @NagarajaGR-v4h 3 วันที่ผ่านมา

    100'/'sir nija but parihra gorugi

  • @nijagunas06s46
    @nijagunas06s46 หลายเดือนก่อน +1

    1000000% correct ede gurugale thank u so much

  • @maheshmaheshb7115
    @maheshmaheshb7115 หลายเดือนก่อน

    ಎಸ್ ಗುರುಗಳೇ

  • @Amma45666
    @Amma45666 14 วันที่ผ่านมา

    ಖಂಡಿತಾ ನಿಜಾ ಗುರುಗಳೇ

  • @nagarajams781
    @nagarajams781 หลายเดือนก่อน

    ಗುರುಗಳೇ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ 🎉🎉🎉🎉

  • @nethrashanthkumar168
    @nethrashanthkumar168 หลายเดือนก่อน +2

    100% nija gurugale nivu helodhu 😮😮😮❤❤

  • @RAVIRAVI-w7s
    @RAVIRAVI-w7s หลายเดือนก่อน

    Nija gurugale

  • @siddavvakumbar-k8p
    @siddavvakumbar-k8p หลายเดือนก่อน

    ನಿಜ ಗುರುಗಳೇ 🙏🏻🙏🏻

  • @SunitaTeli-p4p
    @SunitaTeli-p4p 11 วันที่ผ่านมา

    100% nija gurugale kastad mele kasta e rashige

  • @Abhishek-cb2uf
    @Abhishek-cb2uf หลายเดือนก่อน +2

    ಹೌದು ಗುರುಗಳೇ

  • @nandiniudeukn9489
    @nandiniudeukn9489 หลายเดือนก่อน +3

    100% sathya gurujii

  • @naliniguruswami5292
    @naliniguruswami5292 หลายเดือนก่อน +1

    ನೀವು ಹೇಳುವುದು 100% ಸತ್ಯ🙏🌷

  • @PhaniRaj1970
    @PhaniRaj1970 หลายเดือนก่อน

    ಓಂ ಶ್ರೀ ಗುರುಭ್ಯೋ ನಮಃ, ಅನಂತ ಕೋಟಿ ಪ್ರಣಾಮಗಳು ಗುರುಗಳೇ, ನೀವು ಯಾವಾಗ ಏನೇ ಹೇಳಿದರೂ 100% ಸತ್ಯವಾಗಲೂ ನಿಜವಾಗಿರುತ್ತೆ

  • @niranjanhiremath2853
    @niranjanhiremath2853 หลายเดือนก่อน +1

    Yes guruji nivu heliddu 100 percent correct

  • @NaveenNaveen-vw9zi
    @NaveenNaveen-vw9zi หลายเดือนก่อน +1

    ನಿಜ ಗುರುಗಳೆ

  • @ShashikumarShashikumar-y2d
    @ShashikumarShashikumar-y2d หลายเดือนก่อน

    ನಿಜ ಗುರುಗಳೇ ನೀವು ಹೇಳಿದ್ದು 100%🙏

  • @NagamaniNagamani-re5lg
    @NagamaniNagamani-re5lg หลายเดือนก่อน +2

    Neevu elliddira guruji nimma paadakke biddubiduttene tumba kastagalannu edurisiddene nanna jeevanadalli gurugale yava papigu beda e januma gurugale ondu Dina kuda sukhavaagilla 🌺 dhannyavadagallu guruji 🙏🙏🙏🙏🙏🌺

  • @nalinanalina3670
    @nalinanalina3670 16 วันที่ผ่านมา +1

    😭😭😭🙏🙏🙏🙏 nija appaji

  • @girijanarayan6970
    @girijanarayan6970 หลายเดือนก่อน +1

    100% correct gurugale. Nav yake kasta padbeku kinchittu prayojanavilla annisute

  • @lovelykannadaffplayer2482
    @lovelykannadaffplayer2482 12 วันที่ผ่านมา +1

    ನಿಜ❤

  • @BNarasimhamurthyMurthy
    @BNarasimhamurthyMurthy หลายเดือนก่อน +1

    Yes 💯 nija

  • @nithinkumar6867
    @nithinkumar6867 หลายเดือนก่อน

    100% ಕರೆಕ್ಟ್ ಗುರೂಜಿ 🙏🏻

  • @argaminglegend3265
    @argaminglegend3265 16 วันที่ผ่านมา

    Yes guruji 7:04

  • @MeenaMeena-w8p
    @MeenaMeena-w8p 25 วันที่ผ่านมา

    ಸತ್ಯ ಗುರುಗಳೇ 15:23 15:26

  • @LakshmiHosakeri
    @LakshmiHosakeri หลายเดือนก่อน

    100%🙏🙏🙏ಸತ್ಯ ಗುರುಗಳೇ 😢😢😢😢