Secrets About indian Gurukula/ great indian gurukula in kannada /

แชร์
ฝัง
  • เผยแพร่เมื่อ 26 ก.ค. 2024
  • #kannada #booksummarykannada
    Secrets About Ancient indian Gurukula : How much powerful was indian gurukula Kannada #booksummary
    _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _
    ಗುರುಕುಲವು ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳ ಮನೆಯಲ ನಿರ್ವಹಿಸುತ್ತಿದ್ದರು. ಉಪನಯನವಾದ ಅನಂತರ ವಿದ್ಯಾರ್ಥಿ ಶಿಕ್ಷಣಕ್ಕಾಗಿ ತನ್ನ ಗುರುವಿನ ಮನೆಗೆ ಹೋಗಿ, ಶಿಕ್ಷಣವನ್ನು ಮುಗಿಸಿ
    ಗುರುಕುಲದಲ್ಲಿ ವಿದ್ಯಾರ್ಥಿಜೀವನ
    ಗುರುಗಳ ಮನೆಯಲ್ಲಿ ವಾಸಿಸುವ ವಿದ್ಯಾರ್ಥಿಯನ್ನು ಛಾಂದೋಗ್ಯ ಉಪನಿಷತ್ತು ಆಚಾರ್ಯಕುಲವಾಸಿಯೆಂದು ಸಂಬೋಧಿಸಿ ಆ ಕಾಲದಲ್ಲಿ ವಿದ್ಯಾರ್ಥಿ ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನು ವಿವರಿಸುತ್ತದೆ. ಗುರುಗಳು ಏಳುವುದಕ್ಕೆ ಮುಂಚೆ ಎಂದರೆ ಮುಂಜಾನೆ ನಾಲ್ಕೂವರೆ ಗಂಟೆಗೆ ಶಿಷ್ಯ ಏಳಬೇಕು. ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಸ್ನಾನಮಾಡಬೇಕು. ಅನಂತರ ಬೆಳಗಿನ ಪ್ರಾರ್ಥನೆ (ಸಂಧ್ಯಾ). ಮುಗಿಸಿ ಯಜ್ಞಕುಂಡವನ್ನು ಸಿದ್ಧಪಡಿಸಬೇಕು. ಅಲ್ಲದೆ ಗುರುಗಳಿಗೆ ಹಲ್ಲುಜ್ಜುವ ಕಡ್ಡಿ ಒದಗಿಸುವುದು ಸ್ನಾನಕ್ಕೆ ನೀರು ಕೊಡುವುದು, ಅವರ ಆಸನವನ್ನು ಸಿದ್ಧಪಡಿಸುವುದು, ಪಾತ್ರೆ ಪದಾರ್ಥಗಳನ್ನು ತೊಳೆದಿಡುವುದು. ದನಕರುಗಳಿದ್ದರೆ ಅವನ್ನು ಮೇವಿಗೆ ಬಿಡುವುದು-ಇವೇ ಮುಂತಾದ ಮನೆಗೆಲಸಗಳನ್ನೂ ಮಾಡಬೇಕಾಗಿತ್ತು. ಬೆಳಗಿನ ಅಧ್ಯಯನಾನಂತರ ಭಿಕ್ಷಾಟನೆಗೆ ಹೋಗಿ, ತಂದ ಅನ್ನವನ್ನು ಗುರುಗಳಿಗೆ ತೋರಿಸಿ ಊಟ ಮಾಡಬೇಕಾಗಿತ್ತು. ಮಧ್ಯಾಹ್ನದ ಅಧ್ಯಯನಾನಂತರ ಸಂಜೆ ಅಗ್ನಿಹೋತ್ರಕ್ಕೆ ಸಂಬಂಧಿಸಿದ ಕಾಷ್ಠಸಂಚಯನಾದಿ ಕ್ರಿಯೆಗಳನ್ನು ನಿರ್ವಹಿಸಬೇಕಾಗಿತ್ತು. ರಾತ್ರಿ ಊಟಕ್ಕೆ ಹೋಗುವವರೆಗೆ ಸ್ವತಃ ಅಧ್ಯಯನ ಮಾಡಬೇಕಾಗಿತ್ತು. ಪುಸ್ತಕಗಳು ಇಲ್ಲದಿದ್ದ ಆ ಕಾಲದಲ್ಲಿ ವೇದಪಠನ, ಚರ್ಚೆ ಮುಂತಾದ ವ್ಯಾಸಂಗ ವಿಧಾನವನ್ನು ಅನುಸರಿಸುತ್ತಿದ್ದರು. ಗುರುಗಳು ಮಲಗಿದ ಮೇಲೆ ಶಿಷ್ಯ ಮಲಗಬೇಕಾಗಿತ್ತು.
    ವೈದಿಕ ಬ್ರಾಹ್ಮಣರ ಹಾಗೂ ಪುರೋಹಿತರ ಮನೆಗಳಲ್ಲಿ ಅಗ್ನಿಹೋತ್ರ ಇತ್ತೀಚಿನವರೆಗೂ ಎಂದರೆ, ಕ್ರಿ.ಶ. 10ನೆಯ ಶತಮಾನದವರೆಗೂ ಪ್ರಚಾರದಲ್ಲಿತ್ತು. ಗುರುಕುಲದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ವಿವಾಹವಾಗಿ ಗೃಹಸ್ಥಾಶ್ರಮವನ್ನು ಸೇರಿದ ಮೇಲೆ ಅಗ್ನಿಹೋತ್ರ ಒಂದು ವ್ರತಾಚರಣೆಯಾಗಿ ನಡೆದುಕೊಂಡು ಬರುತ್ತಿತ್ತು. ಆದ್ದರಿಂದ ಗುರುಕುಲ ಜೀವನದಲ್ಲಿ ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೆಲ್ಲ ತಪ್ಪದೆ ಅಭ್ಯಸಿಸಬೇಕಾಗಿತ್ತು. ಪೌರೋಹಿತ್ಯವನ್ನು ಮುಂದೆ ವೃತ್ತಿಯಾಗಿ ಅನುಸರಿಸುವವರಿಗಂತೂ ಅದು ಅಗತ್ಯವೇ ಆಗುತ್ತಿತ್ತು.
    Tags: #bookreviewKannada #summaryinkannada #foodlover #richdadpoordad #travelkannada #kannadanewschannel #kannadabooksummay #kannadamotivationvideo #gurukul #education #karnataka #india

ความคิดเห็น • 2

  • @arvindsharma-yf7wh
    @arvindsharma-yf7wh 7 หลายเดือนก่อน

    Muhmd Ibn visited South India and Learned Algebra

    • @maheshmahi7280
      @maheshmahi7280 7 หลายเดือนก่อน

      no he learned Sanskrit and translated our Sanskrit vedic maths to Arabic and people called him father of algebra but most of the knowledge was from indians and concepts also because those knowledge was precious on those days by Indian Vedas and knowledge of indian gurus and rishis because no one will teach them rather than Sanskrit books written by our rishis