"ಇಲ್ಲಿದೆ ಕ್ಯಾನ್ಸರ್ ಗೆ Answer! ರೈತ ಸಜ್ಜನ್ ಅವರು ಕಂಡುಹಿಡಿದ ಕ್ಯಾನ್ಸರ್ ಔಷಧಿ!-E05-Vishweshwara Sajjan

แชร์
ฝัง
  • เผยแพร่เมื่อ 27 พ.ย. 2023
  • Ananda Vihar Farm-Hulikere
    +91 97392 29614
    Dayanand-Anand Vihar-Hulikere
    +91 98869 72975
    #farmtour #hulikere #kudligi #vishweshwarasajjan #anandvihar
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama TH-cam Channel. / @kalamadhyamayoutube
    www.kalamadhyama.com
    ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆ ಗ್ರಾಮದ ಮಾದರಿ ರೈತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ವೇಶ್ವರ ಸಜ್ಜನ ಅವರ ಬೆಳದ ಕೃಷಿ ಕ್ರಾಂತಿಯ ಬಗ್ಗೆ ವಿಶೇಷ ಸರಣಿ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Teja Nursery TOUR Kalamadhyama, SAHAJA ORGANICS, Ramesh Balutagi farm, Kavita Mishra Sandalwood farm, farm tours Kalamadhyama, Successful Farmers, Basavaraj Horatti farm Tour, Vishweshwara Sajjan Farm Tour, Vishweshwara Sajjan Hulikere farmer, Bela Farming, Anand Vihar Hulikere, Sajjan Organics, farm kalamadhyama, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Video,
  • บันเทิง

ความคิดเห็น • 313

  • @ShriNidhi-zu2im
    @ShriNidhi-zu2im 7 หลายเดือนก่อน +33

    ಒಳ್ಳೆಯ ವಿಡಿಯೋ ಪರಮ್ ಇದರಿಂದ ನಮ್ಮ ಹಳ್ಳಿ ಜನಕ್ಕೆ ತುಂಬಾ ಮಾಹಿತಿ ಸಿಕ್ಕಿದೆ ಮತ್ತು ಅಪ್ಪೋರು ತುಂಬಾ ತಿಳಿದುಕೊಂಡವ್ರೆ 🙏

  • @sudheerkumarlkaulgud7521
    @sudheerkumarlkaulgud7521 7 หลายเดือนก่อน +54

    ಈ ಸರಣಿ ತುಂಬಾ ಚೆನ್ನಾಗಿ ಬರುತ್ತಿದೆ. ಮನೆಯ ಹಿರಿಯರ ಮಾತು ಕೇಳಿದಂತಾಗುತ್ತಿದೆ.

  • @kirankmkiran155
    @kirankmkiran155 7 หลายเดือนก่อน +22

    Sir ದಯವಿಟ್ಟು ಅವರ ಕಾಲಿಗೆ ನಮಸ್ಕಾರ ಮಾಡಿ
    ಆ ಬಾಗ್ಯ ನಿಮ್ಮದಾಗಲಿ
    ಎಂಥ ಅನುಭವ 👏👏👏

  • @basavarajk6900
    @basavarajk6900 7 หลายเดือนก่อน +74

    ಅಜ್ಜ ನಡೆದಾಡುವ ವಿಶ್ವಕೋಶ.. ಬಹಳಷ್ಟು ವಿಷಯಗಳಲ್ಲಿ ಸ್ಪಷ್ಟತೆ ಮೂಡಿತು.. ಧನ್ಯವಾದಗಳು ...

  • @nagaveenanagu7568
    @nagaveenanagu7568 7 หลายเดือนก่อน +32

    ಎಸ್ಟು ಚೆನ್ನಾಗಿ ಎಲ್ಲದನ್ನೂ ತಿಳಿಸಿ ಕೊಟ್ಟಿದ್ದಾರೆ ಧನ್ಯವಾದಗಳು, tq ಪರಂ sir ಒಳ್ಳೆ interview 🎉🎉

  • @bannappagundappanavar5844
    @bannappagundappanavar5844 7 หลายเดือนก่อน +14

    ವಿಭೂತಿಯನ್ನು ಚಮ೯ಖಾಯಲೆಗೂ ಬಳಸಬಹುದೆಂಬ ವಿಷಯ ಇವತ್ತೇ ತಮ್ಮಿಂದ ತಿಳಿಯಿತು, ಧನ್ಯವಾದಗಳು👌🙏

  • @gdbshivakumar1371
    @gdbshivakumar1371 7 หลายเดือนก่อน +24

    Extraordinary person with Extraordinary knowledge

  • @sowmyabasavaraju539
    @sowmyabasavaraju539 7 หลายเดือนก่อน +14

    Sir ನಿಜವಾದ ಗ್ರಂಥಾಲಯ ನೋಡಿದೆ thank you ತುಂಬಾ ವಿಷಯ ತಿಳಿಸಿದ್ದಾರೆ ಮತ್ತಷ್ಟು episodes ಇವರ ಬಗ್ಗೆ ಮಾಡಿ

  • @satyashivarama762
    @satyashivarama762 7 หลายเดือนก่อน +9

    ಸಂದರ್ಭಕ್ಕೆ ಸರಿಯಾಗಿ ಒಂದೊಂದು ಗಾದೆಗಳನ್ನು ಸರ್ವಜ್ಞನ ವಚನ' ಕುವೆಂಪು ಕವನ, ತಮ್ಮ ಅನುಭವದ ಮಾತುಗಳನ್ನು ಹೇಳಿ ಮಾತನಾಡುವ ಇಂತಹ ಹಿರಿಯರ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತದೆ.

  • @mahadevmadnur7079
    @mahadevmadnur7079 7 หลายเดือนก่อน +6

    ಇವರ ಮಾತನ್ನು ಕೇಳುತ್ತಾ ಇದ್ದ ರೆ ಇನ್ನೂ ಕೇಳಬೇಕು ಅನ್ನಿಸುತ್ತದೆ, ಸುಪರ ಸರ.🙏

  • @sumangalahiremath6900
    @sumangalahiremath6900 7 หลายเดือนก่อน +9

    ಪರಮಸರ್ 👌🏻👌🏻ವಿಡಿಯೋ ಇಂತಹ ವಿಡಿಯೋ ನೋಡಿದ್ರೆ ಜೀವನದಲ್ಲಿ ಹೊಸ ಉತ್ಸಾಹ ಬರುತ್ತದೆ 👌🏻👌🏻ಸರ್ ಧನ್ಯವಾದಗಳು

  • @swamyravi9862
    @swamyravi9862 7 หลายเดือนก่อน +20

    ನಮ್ಮ ಚಿಕ್ಕಪ್ಪ ನಿಮ್ಮ ಚಾನೆಲ್ ಗೇ ಬಂದಿದ್ದು ನಮಗೆ ತುಂಬಾ ಧನ್ಯವಾದಗಳು

    • @Instagram_reels100k
      @Instagram_reels100k 6 หลายเดือนก่อน +1

      ಯಸ್ಟ್ ಸುಳ್ಳು ಹೇಳ್ತಿಯ 😂ಹೇ ಸೌಮ್ಯ ನಿಮ್ ಚಿಕ್ಕಪಾ ಯಾರು ಕ್ಯಾಮೆರಮನ್

  • @varadarajaluar2883
    @varadarajaluar2883 7 หลายเดือนก่อน +5

    ಕಲಾಮಾದ್ಯಮಕ್ಕೆ ಧನ್ಯವಾದಗಳು, ತುಂಬ ಅರ್ಥಪೂರ್ಣ ಸಂಚಿಕೆ

  • @shivaprakash5403
    @shivaprakash5403 7 หลายเดือนก่อน +7

    ಸೂಪರ್ ಸರ್ ತುಂಬಾ ಚೆನ್ನಾಗಿದೆ ಈ ತರಹದ ಮಾಹಿತಿ ಕನ್ನಡಿಗರಿಗೆ ಬೇಕಾಗಿದೆ ತುಂಬಾ ಧನ್ಯವಾದಗಳು

  • @prasannakumar6387
    @prasannakumar6387 7 หลายเดือนก่อน +11

    ಅಣ್ಣಾ, ಮೂತ್ರ ತೆಗೆಯುವ ಪ್ರಕ್ರಿಯೆ ನಾ ಡೀಪ್ ಆಗಿ ವಿವರಿಸಿ ತೋರ್ಸಿದ್ರೆ ಚನ್ನಾಗಿ ಇರ್ತಿತ್ತು,ಇದು ಕೆಲವರಿಗೆ ಸಹಾಯ ಮಾಡುತ್ತದೆ.

  • @rameshgk2311
    @rameshgk2311 7 หลายเดือนก่อน +37

    ಸೂಪರ್ಬ್ ಎಪಿಸೋಡ್
    ಕಲಾಮಾಧ್ಯಾಮದಲ್ಲಿ ಬಂದ
    One of the Best episode
    ಮುಂದುವರೆಸಿ
    ಅವರ ಕಾಂಟ್ಯಾಕ್ಟ್ ನಂಬರ್ ಹಾಕಿ
    ಕ್ಯಾನ್ಸರ್ ಔಷದ ಬಗ್ಗೆ ಮಾಹಿತಿ ಕೊಡಿ

  • @mamathavishwanath6387
    @mamathavishwanath6387 7 หลายเดือนก่อน +8

    I am surprised this man is so impressive with his memory and knowledge thank full to KALAMADHYAMA FOR INTRDUCING SUCH A PERSON

  • @shanmukhkhiremath1987
    @shanmukhkhiremath1987 7 หลายเดือนก่อน +4

    ಪರಮ್ ನಿಮ್ಮ ನಟನೆ ಸಂದರ್ಶಕರಿಗೆ ಚೈತನ್ಯ ಬರುವಂಗೆ ಇರುತ್ತೆ... ತುಂಬಾ ವಿಧೇಯತೆಯಿಂದ ಕೂಡಿರುತ್ತದೆ...

  • @radhamahesh7570
    @radhamahesh7570 7 หลายเดือนก่อน +3

    ಇವರ ಅನುಭವದ ಜ್ಞಾನದ ಮಾತಿನ ಶೈಲಿಯನ್ನು ಇನ್ನೂ ಕೇಳುತ್ತಿರಬೇಕು ಅನಿಸುತ್ತದೆ ....💐💐

  • @amareshnagappa2949
    @amareshnagappa2949 7 หลายเดือนก่อน +197

    ಎಷ್ಟು ಜನನ interview ಮಾಡಿದ್ರಿ ಆದ್ರೆ ಈ ವ್ಯಕ್ತಿ ಎಲ್ಲರಿಕ್ಕಿಂತ ಒಂದು ಕೈ ಮೇಲು ಈ ವ್ಯಕ್ತಿ ... ಪರಮ sir

    • @Sant102
      @Sant102 7 หลายเดือนก่อน +5

      Nija 100%

    • @basavarajappabasavarajappa4578
      @basavarajappabasavarajappa4578 7 หลายเดือนก่อน +1

    • @Raja-ky2bg
      @Raja-ky2bg 7 หลายเดือนก่อน +1

      Don't compare everyone is different ❤

    • @amareshnagappa2949
      @amareshnagappa2949 7 หลายเดือนก่อน

      @@Raja-ky2bg hello. I am not compare to everyone ...

    • @athribhat2243
      @athribhat2243 7 หลายเดือนก่อน

      💯

  • @kavithasharma1993
    @kavithasharma1993 4 หลายเดือนก่อน +1

    ಒಳ್ಳೆಯ ವಿಷಯ ಒಳ್ಳೆಯ ಮಾಹಿತಿ ಒಳ್ಳೆಯ ವ್ಯಕ್ತಿತ್ವ ಮತ್ತು ಒಳ್ಳೆಯ ಮಾತುಗಾರರಿಗೆ ನಮ್ಮ ನಮಸ್ಕಾರ 🙏

  • @praveenbiradar6798
    @praveenbiradar6798 7 หลายเดือนก่อน +14

    ತುಂಬಾ ಅದ್ಭುತವಾದ ಮಾತು

  • @bheemaraynimbaragi4583
    @bheemaraynimbaragi4583 7 หลายเดือนก่อน +2

    ವಾವ್ ಎಂತಹ ವ್ಯಕ್ತಿತ್ವ.ಮುಗ್ದ ಮನಸ್ಸು. ಕಾಯಕ ಪ್ರೇಮಿ.ಇಂತಹ ವ್ಯಕ್ತಿಯನ್ನು ಸಂದರ್ಶಿಸಿದ ನಿಮ್ಮ ತಂಡಕ್ಕೆ ಕೋಟಿ ಕೋಟಿ ಧನ್ಯವಾದಗಳು.

  • @user-fv5yh4xw8x
    @user-fv5yh4xw8x 7 หลายเดือนก่อน +2

    ಧನ್ಯವಾದಗಳು ಅಜ್ಜರಿಗೆ 🙏🙏🙏

  • @JyothigurusiddeshJyothib
    @JyothigurusiddeshJyothib 7 หลายเดือนก่อน +6

    Superb episode...sajjan sir very talented person.

  • @omakraachari3792
    @omakraachari3792 7 หลายเดือนก่อน +7

    ಇವರು ವಿಶ್ವ ಕೋಶ ಇದ್ದಂತೆ ಅದ್ಭುತ ಇವರ ಒಂದೊಂದು ಮಾತೂ ಅಮೂಲ್ಯ ರತ್ನ ಸಾರ್ ನಾನು ಅವರನ್ನು ನೋಡಬೇಕು

  • @dgsuresh3791
    @dgsuresh3791 7 หลายเดือนก่อน +2

    ಅದ್ಭುತವಾದ ಸಂದರ್ಶನ ಜ್ಞಾನ ಬಂಡಾರದ ಕಣಜ 🙏🙏🙏🙏🙏 ಇವರ ಸಂದರ್ಶನದಲ್ಲಿ ಇನ್ನು ಹೆಚ್ಚು ಹೆಚ್ಚು ಮಾಹಿತಿಯನ್ನು ನಮಗೆಲ್ಲ ಉಣ್ಣ ಬಡಿಸುವ ನಿಮಗೆ ಕೋಟಿ ಕೋಟಿ ನನ್ನ ನಮಸ್ಕಾರ

  • @padmakdesai5814
    @padmakdesai5814 6 หลายเดือนก่อน +1

    ನಿಜವಾಗ್ಲೂ ಇವರು ಸಂಪನ್ಮೂಲ ವ್ಯಕ್ತಿ.thanku sir.

  • @saraswatiuppaladinni9446
    @saraswatiuppaladinni9446 5 หลายเดือนก่อน +1

    Super ajja nim matugalalli arta ede 👌ajja god blesse you

  • @user-li1yn6jx1f
    @user-li1yn6jx1f 7 หลายเดือนก่อน +4

    ಇವರ ವಿಳಾಸ ನಂ ಕೂಡಿ ಪರಂ ಪ್ರೀಯ

  • @kiranrotti2174
    @kiranrotti2174 7 หลายเดือนก่อน +4

    Sir ನಿಜಕ್ಕೂ ಇವರು ಅದ್ಭುತ ಜ್ಞಾನ ಭಂಡಾರ 📚

  • @basavarajbbasava1970
    @basavarajbbasava1970 7 หลายเดือนก่อน +1

    ಇವರ ಮಾತುಗಳನ್ನು ಕೇಳಿ ನಾವು ಪರಮ ಸರ್ ಎಲ್ಲರೂ ಕಳೆದು ಹೋಗಿದ್ದೇವೆ ಏನ್ ಮಾತುಗಳು ಅಜ್ಜ🙏🙏🙏

  • @manjunathmanjunath8462
    @manjunathmanjunath8462 7 หลายเดือนก่อน +1

    Sir sajjan rao ondu adbhuta bhandara sir nio namma namma Hindu nadina samskruti samskara nimminda uliyali beleyali jai sajjan rao👌🙏🌺

  • @IrfanKhan-bg9ox
    @IrfanKhan-bg9ox 7 หลายเดือนก่อน +4

    Yava University lu eavara thara education segala brilliant thatha❤

  • @user-ky7ok7vs7z
    @user-ky7ok7vs7z 7 หลายเดือนก่อน +1

    ಸೂಪರ್ ಇಂಟರ್ವ್ಯೂ ಸರ್, ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

  • @veeranakhveeranakh3440
    @veeranakhveeranakh3440 7 หลายเดือนก่อน +1

    ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೊ ತುಂಬಾ ಇಷ್ಟ ಆಯ್ತು ಸರ್ ಮುಂದು ವರೆಸಿ ಪ್ರೇಮ ಸರ್

  • @sharanabasava8423
    @sharanabasava8423 7 หลายเดือนก่อน +1

    ಪರಮ್ ಸರ್ ಸೂಪರ್ ಸೂಪರ್ ಸೂಪರ್ ನಿಮ್ಮ ಈ ದಂಡ ಯಾತ್ರೆ ಹೀಗೆ ಮುಂದುವರಿಯಲಿ ಇನ್ನು ಹೆಚ್ಚು ಹೆಚ್ಚು ಜನರ ಬಗ್ಗೆ ತಿಳಿಸಿ ಕೊಡಿ ನಿಮಗೂ ನಿಮ್ಮ ಟೀಮ್ ಗು ಒಳ್ಳೆಯದಾಗಲಿ 🙏🙏🙏🙏

  • @nagaveniv4759
    @nagaveniv4759 7 หลายเดือนก่อน

    🙏🌹🙏🌹🙏
    ನಿಜಕ್ಕೂ ಅದ್ಭುತ, ಅಮೋಘ, ಅರ್ಥಪೂರ್ಣ, ಸ್ವಾಗತಾರ್ಹ.. ಅಭಿನಂದನಾಹರ್ಹರು. ಧನ್ಯವಾದಗಳು

  • @harshakumargowda7464
    @harshakumargowda7464 7 หลายเดือนก่อน +1

    ತುಂಬಾ ಒಳ್ಳೆಯ ಸಂಸ್ಕೃತಿಯ ಬಂಡಾರ ಇವರು ನಮಗೆಲ್ಲ ಅನ್ಸುತ್ತೆ ಇವರ ಆತ್ರ ಕಲಿಯೋದು ತುಂಬಾ ಇದೆ ನಮ್ಮ ಪೀಳಿಗೆ ಯವರುಗಳು ಸರ್

  • @rosy_ranirani4865
    @rosy_ranirani4865 7 หลายเดือนก่อน +2

    What lovely cows !! They are so affectionate !!The senior gentleman is so knowledgeable .

  • @rajsekharkarur37
    @rajsekharkarur37 7 หลายเดือนก่อน +6

    Super episode,very talented person

  • @ramreddyan3077
    @ramreddyan3077 7 หลายเดือนก่อน +1

    Param sir en knowledge ide yajamanarige. Really great.

  • @life_experiencelovefrendship
    @life_experiencelovefrendship 7 หลายเดือนก่อน +2

    ಎಂತಹ ಅದ್ಭುತ ಮಾತುಗಳು 👌👌👌

  • @thippeswamykm6856
    @thippeswamykm6856 7 หลายเดือนก่อน +7

    Very nice person he is very close to our native(Hudem)!! and he is my father class mate!!

  • @sanjeevdange101
    @sanjeevdange101 5 หลายเดือนก่อน

    ಅತಿ ಸುಂದರವಾದ ಹಿತ ನುಡಿಗಳು 🙏🙏👌👌👍👍

  • @diwakarv2287
    @diwakarv2287 7 หลายเดือนก่อน +4

    Mr.Param when you are going again to Sajjan sahebru, please let me know. I will join you,
    I am a MD of 73 year ( Retired) of a self employed company. A kanndiga to proudly say.

  • @guruswamyb9370
    @guruswamyb9370 7 หลายเดือนก่อน

    ತುಂಬಾ ಉಪಯುಕ್ತ ಸಂದರ್ಶನ

  • @hullappakuri8693
    @hullappakuri8693 7 หลายเดือนก่อน

    ಸರ್ ತುಂಬಾ ಒಳ್ಳೆಯ ಕಾರ್ಯವನ್ನು ತೋರಿಸಿ ಕೊಟ್ಟರಿ ಧನ್ಯವಾದಗಳು

  • @ashokahemanth2751
    @ashokahemanth2751 6 หลายเดือนก่อน

    ರೈತ ವಿಶ್ವವಿದ್ಯಾನಿಲಯದ ಪಿತಾಮಹರನ್ನು ಪರಿಚಯಿಸಿದ್ದಕ್ಕೆ ತಮಗೆ ಹೃದಯಪೂರ್ವ ನಮಸ್ಕಾರಗಳು❤🙏🙏🙏

  • @tippayyadevnoor4655
    @tippayyadevnoor4655 5 หลายเดือนก่อน

    Vibhooti Very Good Information Bhasma dharige Koti Vandanegalu

  • @channaveeragowdapatil3597
    @channaveeragowdapatil3597 7 หลายเดือนก่อน

    Super fantastic marvelous knowledge old is gold 🎉salute

  • @ramakrishnaiah260
    @ramakrishnaiah260 7 หลายเดือนก่อน +1

    Most knowledge person in Karnataka. This person should be interview more by more youtuber

  • @mallikarjunamk7982
    @mallikarjunamk7982 7 หลายเดือนก่อน +5

    ಸರ್ ನನಗೆ ವಿಭೂತಿ ಬೇಕು ಕಳುಹಿಸಿ ಕೊಡುತರ..... ನಂಬರ್ ಕೊಡಿ ಸರ್..... 🙏🙏🙏

  • @SHARANABASAPPALDHAGE
    @SHARANABASAPPALDHAGE 5 หลายเดือนก่อน

    ಅದ್ಭುತವಾದ ಸಂದರ್ಶನ ಅಜ್ಜ

  • @user-fv5yh4xw8x
    @user-fv5yh4xw8x 7 หลายเดือนก่อน

    ತುಂಬ ಇಷ್ಟವಾದ ಸಂದರ್ಶನ 🙏

  • @anitha13shetty82
    @anitha13shetty82 7 หลายเดือนก่อน

    Super personality sir.Very good inspiration.tq tq sir.

  • @nirmalak.m6344
    @nirmalak.m6344 6 หลายเดือนก่อน

    ನಿಜಕ್ಕೂ ಅತ್ಯುತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು. ಸಜ್ಜನ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.......🎉🎉

  • @ashokbhavi
    @ashokbhavi 7 หลายเดือนก่อน +3

    Superb param sir.. Nimma vlogs tumba vibhinnavagiruttave.. 👌👌👌

  • @soubhagyack4080
    @soubhagyack4080 6 หลายเดือนก่อน

    ಅತ್ಯದ್ಭುತ ಅಣ್ಣ..🙏..

  • @radhan2967
    @radhan2967 7 หลายเดือนก่อน

    Param sir inta vyaktigalana parichaya madasta idiralla .. Nimagi koti koti🙏🙏🙏🙏🙏🙏🙏🙏🙏🙏🙏🙏

  • @Sp71270
    @Sp71270 6 หลายเดือนก่อน

    Big salute to u sir , great work.🙏🙏🙏

  • @swadbhisehatbhi4082
    @swadbhisehatbhi4082 7 หลายเดือนก่อน +2

    ನಮಗೂ ವಿಭೂತಿ ಬೇಕು ಸರ್ 🙏🏻

  • @meerarao326
    @meerarao326 7 หลายเดือนก่อน +1

    ಇಂಥವರ ಮಾರ್ಗದರ್ಶನ ನಮ್ಮಂತವರಿಗೆ ಬೇಕು.

  • @user-sv6uw6bj3x
    @user-sv6uw6bj3x 7 หลายเดือนก่อน

    Very amazing useful video param brother

  • @ajayjr6857
    @ajayjr6857 7 หลายเดือนก่อน

    ನಿಮ್ಮ ಕೆಲಸಕ್ಕೆ ಧನ್ಯವಾದಗಳು param

  • @sujayanagesh3019
    @sujayanagesh3019 5 หลายเดือนก่อน +1

    excelent

  • @chetangadeppa1441
    @chetangadeppa1441 7 หลายเดือนก่อน +6

    ಅಜ್ಜನ ಮಾತು ನುಡಿಗಳು ಸೂಪರ್ 👌👌

  • @kirankittur9536
    @kirankittur9536 7 หลายเดือนก่อน +3

    Interest person super episodes

  • @dharmashreedcshree4037
    @dharmashreedcshree4037 7 หลายเดือนก่อน +2

    Param sir niveeeee punyavantaru❤❤

  • @laxmikaniyoor2399
    @laxmikaniyoor2399 6 หลายเดือนก่อน

    Nijavgalu.emthahsvarannu.beti.madale beku kalamadyamakke.dhanyavadagalu.🙏🙏🙏

  • @aravirangaswami3082
    @aravirangaswami3082 7 หลายเดือนก่อน

    ಸೂಪರ್ ಮಾಹಿತಿ ಸರ್ ❤️🙏

  • @annu_bangeradka
    @annu_bangeradka 7 หลายเดือนก่อน

    Old is gold . Knowledgeable farmer 🙏

  • @chandrapparamaiah9128
    @chandrapparamaiah9128 4 หลายเดือนก่อน

    Namste for doctor and channel excellent God bless you for both more information

  • @prabhakadur
    @prabhakadur 7 หลายเดือนก่อน

    Excellent personality 🌺🙏🌺

  • @mareppam9653
    @mareppam9653 6 หลายเดือนก่อน

    ಬಿಚ್ಚು ಮನಸಿನ ವಿಶಾಲ ಜ್ಞಾನ ಗಣಿ 🙏 ಮುಚ್ಚು ಮರೆಗಳಿಲ್ಲದ ತೋರುವ ಧಣಿ 💐💐 ಈ ಅಜ್ಜ
    ಪ್ರಪಂಚದ ಸಾಧನೆಗಳ ಸಾಧಕರನ್ನು ತೋರುವ ನಮ್ಮೀ ಪರಂ ಸರ್ 🙏🙏

  • @padmavathi9044
    @padmavathi9044 7 หลายเดือนก่อน +2

    ಸೂಪರ್ ಕರ್ಮಿ, ತತ್ವಜ್ಞಾನಿಯೂ ಹೌದು. 😄😄👌👌👌🙏🙏

  • @vishnuembranthiria971
    @vishnuembranthiria971 7 หลายเดือนก่อน

    Very intelligent man. Salutations to him.👌🙏🙏🙏

  • @shilpak7138
    @shilpak7138 5 หลายเดือนก่อน

    Danya vadagalu ajja 🙏🏻🙏🏻🙏🏻

  • @chandrasekharchandru6180
    @chandrasekharchandru6180 7 หลายเดือนก่อน +1

    ಇದು ಅದ್ಬುತ ಎಪಿಸೊಡ್ ಸರ್

  • @lavanyac5868
    @lavanyac5868 3 หลายเดือนก่อน

    Superior. thank you sir

  • @rashmihk6057
    @rashmihk6057 5 หลายเดือนก่อน

    Very nice. Need to visit this place

  • @drweru6117
    @drweru6117 7 หลายเดือนก่อน +1

    Ivara video ge wait madtide❤

  • @shobhithashree2528
    @shobhithashree2528 7 หลายเดือนก่อน +2

    Last line was 🔥🔥🔥🔥

  • @maryrebello5915
    @maryrebello5915 7 หลายเดือนก่อน

    Best episode, superb 👌

  • @patilprakashaii
    @patilprakashaii 7 หลายเดือนก่อน

    I don't watch TH-cam video.. This interview is superb....

  • @jyothik8008
    @jyothik8008 6 หลายเดือนก่อน

    Really great person sir🙏

  • @varalakshmi551
    @varalakshmi551 7 หลายเดือนก่อน +1

    Super sar

  • @Kbboraiah-ef2rp
    @Kbboraiah-ef2rp 7 หลายเดือนก่อน

    Super epsode thankyou sar bothof you sar

  • @ramakrishnapparamakrishnap8086
    @ramakrishnapparamakrishnap8086 7 หลายเดือนก่อน +1

    ಪ್ರತಿ ಯೊಬ್ಬರು ಇಂಥ ಶ್ರಮ ಜಿವಿಗಳಾದರೆ ಜಗತ್ತು ಧನ್ಯಾ

  • @rangaswamyt.brangaswamyt.b6535
    @rangaswamyt.brangaswamyt.b6535 7 หลายเดือนก่อน

    Na nodiro interview alli Tumba
    tumba esta aytu ennu long episode barli sir❤❤

  • @spradeepkumarschandrasheka672
    @spradeepkumarschandrasheka672 7 หลายเดือนก่อน

    Interesting documentary sir 😊😊😊😊😊😊😊😊😊

  • @sachiinRTU
    @sachiinRTU 7 หลายเดือนก่อน

    Sajjan sir hat's off
    Tumbu hrudayad dhanyavaadaglu param avarige

  • @MC-io4fg
    @MC-io4fg 7 หลายเดือนก่อน +1

    Salute to this auncle and aunty.

  • @gurulingayyavastrad1898
    @gurulingayyavastrad1898 7 หลายเดือนก่อน

    Super log and super person sajjan sir salute you sir

  • @chandrashekaraiahtschandra6196
    @chandrashekaraiahtschandra6196 6 หลายเดือนก่อน

    Super dampati God bless you

  • @shilpamanjunaik1572
    @shilpamanjunaik1572 7 หลายเดือนก่อน

    Hat's off, sir. 🎉

  • @manjunathprasadh3499
    @manjunathprasadh3499 7 หลายเดือนก่อน

    Thank you sir

  • @RaghuRaghu-kq7gv
    @RaghuRaghu-kq7gv 7 หลายเดือนก่อน

    ನಿಮಗೆ ಒಂದೂ ಸಲಾಂ 🙌🙌🙌❤❤❤

  • @shivanandjadav8020
    @shivanandjadav8020 7 หลายเดือนก่อน

    Param sir acting super agi madthare...houda ohhh super 😊😊😊

  • @user-rk1zj6qq3b
    @user-rk1zj6qq3b 5 หลายเดือนก่อน

    All rounder Aajja Super knowledge