ತುಂಬಾ ತುಂಬಾ ಧನ್ಯವಾದಗಳು ನನ್ನಮ್ಮ..❤ ಅಮ್ಮಾ ರಾಮ ತುಳಸಿ ಕೃಷ್ಣ ತುಳಸಿ ಎರಡನ್ನೂ ಒಂದೇ ಪಾಟ್ ಅಲ್ಲಿ ಹಾಕಬಹುದ ..ಅಥವಾ ಕೃಷ್ಣ ತುಳಸಿ ಒಂದನ್ನಿತ್ತು ಪೂಜೆ ಮಾಡಿದರೆ ಸಾಕ ಅಮ್ಮಾ ..ದಯವಿಟ್ಟು ತಿಳಿಸಿ ಅಮ್ಮಾ.. ಮತ್ತೆ ಒಂದು ಪೂಜೆ ಗೆ ಹಚ್ಚಿದ ದೀಪವನ್ನ ತೋಳಿಯೋಕೆ ಅಂಥ ತೆಗೆದು ಇಡುತ್ತಿವಲ್ಲ ಅಮ್ಮಾ ಅದರಲ್ಲಿ ಇರುವ ಬತ್ತಿಯನ್ನು ಎತ್ತಿಟ್ಟು ಮತ್ತೆ ಬಳಸಬೇಕಾ.. ಇಲ್ಲ ಒಂದು ಕವರ್ ಅಲ್ಲಿ ಹಾಕಿ ಬಿಸಾಕಬಹುದ ಅಮ್ಮಾ...ದಯಮಾಡಿ ತಿಳಿಸಿ ಅಮ್ಮಾ ನಿಮ್ಮ ಪದ್ಧತಿಯಲ್ಲಿ ಎಲ್ಲದಕ್ಕೂ ಒಂದು ಅರ್ಥ ಇರುತ್ತೆ ಅಮ್ಮಾ ಆದ್ರೆ ನಮಗೆ ಅಷ್ಟೊಂದು ತಿಳುವಳಿಕೆ ಇಲ್ಲ ಅಮ್ಮಾ ...ಪೂಜೆ ವಿಷಯದಲ್ಲಿ ಗೊತ್ತಿಲ್ಲದೆ ಎಷ್ಟೋ ತಪ್ಪುಗಳನ್ನ ಮಾಡುತ್ತೇವೆ ...ಹಾಗಾಗಿ ಇಷ್ಟು ವಿಷಯವನ್ನ ಕೇಳಿದ್ದೇನೆ ಅಮ್ಮಾ...ತಪ್ಪುತಿಳಿಯ ಬೇಡಿ 🙏.. ಬಿಡುವಿದ್ದಾಗ ಉತ್ತರಿಸಿ ಅಮ್ಮಾ ಶುಭ ರಾತ್ರಿ ಅಮ್ಮಾ ಅಪ್ಪಾಜಿ ❤❤ ಒಂದೊಂದು ವಿಷಯದಲ್ಲೂ
Very important message Amma nange e prapanchadalli yargu agdhe erodhu nange agide andre nange bhavanegalu manasubmind bhakthi bhava kama yavdhu ella nan jeevna ondu robot thara aste agidhe Nanu ond sari sayo prayathna nu madidhini amma nan e life thumba bere tharane edhe amma nan edelle vapasu baroke enu madabeku heli amma dayavitthu nin jeevnana hulisi amma
ಅಮ್ಮಾ ❤❤.. ನಾನು ಮೊನ್ನೆ ನಿಮಗೆ ರಾಯರ 3 ವಾರದ ವ್ರತ ಮಾಡ್ತೆ ಹೇಳಿದ್ದೆ.. ನೀವು ಆಶಿರ್ವಾದ ಮಾಡಿದ್ರಿ. ಮೊನ್ನೆ ಏಕಾದಶಿ ವ್ರತ ನೀರು,ಟೀ ಅಷ್ಟೇ ಕುಡಿದು ಮಾಡಿದ್ದೆ.ನಿನ್ನೆ ಸಂಜೆ ವಿಪರೀತ ಅರ್ಧ ತಲೆನೋವು.ನಿದ್ರೆನು ಬರದೆ ಬೆಳಗಿನವರೆಗೂ ಒದ್ದಾಟ. ರಾಯರ ವ್ರತ ಮಾಡೋಕು ಆಗಲ್ಲ , ಏಳೋದು ಬೇಡಾ ಮಲಗೋಣ ಅನ್ಸುತ್ತು ಒಂದು ಸಲ. ಮರುಕ್ಷಣವೇ ವ್ರತ ಮಾಡಬೇಕು ಅನ್ಕೊಂಡಿದ್ದೇನೆ ಯತಾಶಕ್ತಿ ಪ್ರಯತ್ನ ಮಾಡಬೇಕು ಅಂತ 4.15 ಎದ್ದು ದೇವರ ಮನೆ, ಅಡುಗೆ ಮನೆ ಕ್ಲೀನ್ ಮಾಡಿ ಹಾಲು ಕರೆದುಕೊಂಡು ಬಂದು. ನಿತ್ಯ ಕರ್ಮಗಳನ್ನು ಮುಗಿಸಿ ನೀವು ಹೇಳಿದ ಹಾಗೆ ವಿಡಿಯೋ ಕೇಳ್ತಾ ಪೂಜೆ ಮಾಡಿದೆ. ಕೊನೆಯಲ್ಲಿ ನೀವು ಹೇಳಿದ ಶ್ಲೋಕ ಹೇಳುವಾಗ ವಾಮಿಟ್ ಬಂದ ಹಾಗೆ ಆಯ್ತು ರಾಯರ ಮೇಲೆ ಭಾರ ಹಾಕಿ ನನ್ನಿಂದ ಸಹಿಸಲು ಸಾಧ್ಯವಾದಷ್ಟು ಪ್ರಯತ್ನ ಪಟ್ಟೆ ಆದರೆ ಕೊನೆಯಲ್ಲಿ ವಾಮಿಟ್ ಕಂಟ್ರೋಲ್ ಮಾಡೋಕೆ ಆಗದೆ ದೇವರ ಮನೆಯಿಂದ ಹೊರಗೆ ಬಂದು ಮುಖ ತೊಳೆದುಕೊಂಡು ದೇವರ ಮನೆಗೆ ಹೋಗುವ ಸಮಯಕ್ಕೆ ಸಹಿಸೋಕೆ ಆಗದಿರುವಷ್ಟು ಅರ್ಧ ತಲೆ ನೋವು ಕಡಿಮೆ ಆಯ್ತು. ಅರಾಮಯ್ತು.ರಾಯರಲ್ಲಿ ಕ್ಷಮೆ ಕೇಳಿ ಮತ್ತೊಮ್ಮೆ ನಮಸ್ಕಾರ ಮಾಡಿದೆ.. ಯಾಕೆ ಇತರ ಆಯ್ತು ದಯವಿಟ್ಟು ಹೇಳಿ ಅಮ್ಮಾ..😒😒😒🙏🏻🙏🏻🙏🏻🙏🏻😍😍😍😍😍😍
Ammma🙏🙏🙏🙏❤️❤️❤️❤️niu helid poojeya paladinda nanna maganige job sikkide ammma thumba danyavdagalu maaa. Namma kastagalu ododdage kalitaeve amma niu namma palina devate amma ❤️🙏❤️ Thank you so much maaa🙏🙏
ತುಂಬಾ ತುಂಬಾ ಧನ್ಯವಾದಗಳು ನನ್ನಮ್ಮ..❤
ಅಮ್ಮಾ ರಾಮ ತುಳಸಿ ಕೃಷ್ಣ ತುಳಸಿ ಎರಡನ್ನೂ ಒಂದೇ ಪಾಟ್ ಅಲ್ಲಿ ಹಾಕಬಹುದ ..ಅಥವಾ ಕೃಷ್ಣ ತುಳಸಿ ಒಂದನ್ನಿತ್ತು ಪೂಜೆ ಮಾಡಿದರೆ ಸಾಕ ಅಮ್ಮಾ ..ದಯವಿಟ್ಟು ತಿಳಿಸಿ ಅಮ್ಮಾ..
ಮತ್ತೆ ಒಂದು ಪೂಜೆ ಗೆ ಹಚ್ಚಿದ ದೀಪವನ್ನ ತೋಳಿಯೋಕೆ ಅಂಥ ತೆಗೆದು ಇಡುತ್ತಿವಲ್ಲ ಅಮ್ಮಾ ಅದರಲ್ಲಿ ಇರುವ ಬತ್ತಿಯನ್ನು ಎತ್ತಿಟ್ಟು ಮತ್ತೆ ಬಳಸಬೇಕಾ.. ಇಲ್ಲ ಒಂದು ಕವರ್ ಅಲ್ಲಿ ಹಾಕಿ ಬಿಸಾಕಬಹುದ ಅಮ್ಮಾ...ದಯಮಾಡಿ ತಿಳಿಸಿ ಅಮ್ಮಾ ನಿಮ್ಮ ಪದ್ಧತಿಯಲ್ಲಿ ಎಲ್ಲದಕ್ಕೂ ಒಂದು ಅರ್ಥ ಇರುತ್ತೆ ಅಮ್ಮಾ ಆದ್ರೆ ನಮಗೆ ಅಷ್ಟೊಂದು ತಿಳುವಳಿಕೆ ಇಲ್ಲ ಅಮ್ಮಾ ...ಪೂಜೆ ವಿಷಯದಲ್ಲಿ ಗೊತ್ತಿಲ್ಲದೆ ಎಷ್ಟೋ ತಪ್ಪುಗಳನ್ನ ಮಾಡುತ್ತೇವೆ ...ಹಾಗಾಗಿ ಇಷ್ಟು ವಿಷಯವನ್ನ ಕೇಳಿದ್ದೇನೆ ಅಮ್ಮಾ...ತಪ್ಪುತಿಳಿಯ ಬೇಡಿ 🙏..
ಬಿಡುವಿದ್ದಾಗ ಉತ್ತರಿಸಿ ಅಮ್ಮಾ
ಶುಭ ರಾತ್ರಿ ಅಮ್ಮಾ ಅಪ್ಪಾಜಿ ❤❤
ಒಂದೊಂದು ವಿಷಯದಲ್ಲೂ
Tqs maa 🙏🙏
Amma dhanyawad galu 🙏🏽🙏🏽🙏🏽
Amma koti koti Dhanyawadagalu 🙏🙏🙏😊❤
ಧನ್ಯವಾದಗಳು ಅಮ್ಮ ❤
Veena amma❤nimage thumbu hrudayada dhanyavadagalu😊
Tq amma🙏🙏🙏🙏🙏❤❤
🙏🙏🙏ವೀಣಾ ಅಮ್ಮ ಧನ್ಯವಾದಗಳು🙏🙏🙏
🙏🙏🙏🙏🙏🙏🙏🙏 ಆಶಿರ್ವಾದ ಸದಾ ಇರಲಿ ತಾಯಿ 🙏🙏🙏🙏🙏🙏🙏🏻
Amma namsthe 🙏🎉
Very important message
Amma nange e prapanchadalli yargu agdhe erodhu nange agide andre nange bhavanegalu manasubmind bhakthi bhava kama yavdhu ella nan jeevna ondu robot thara aste agidhe
Nanu ond sari sayo prayathna nu madidhini amma nan e life thumba bere tharane edhe amma nan edelle vapasu baroke enu madabeku heli amma dayavitthu nin jeevnana hulisi amma
ಅಮ್ಮ ನಮಸ್ಕಾರಗಳು ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏🎉
ಹರೇ ಶ್ರೀನಿವಾಸ 🙏🙏ಧನ್ಯವಾದಗಳು 🙏🙏🌹🌹🌹🌹👍👍👍👍
ಅಮ್ಮಾ ಇವತ್ತು ನಮ್ಮ ಯಜಮಾನರ ಹುಟ್ಟು ಹಬ್ಬ ನಿಮ್ಮ ಆಶೀರ್ವಾದ ಸದಾ ಇರಲಿ ಅಮ್ಮಾ 🙏🙏🙏
Tumba Dhanyawadgalu Amma
ಅಮ್ಮ ನನ್ನ ದುಕನ್ಯರಾಶೀಅಮ್ಮ
ಒಳ್ಳೆ ದುಮಾಡೀಅಮ್ಮ❤
Thank you 🙏🙏
ನನ್ನದು ಮಕರ ರಾಶಿ ಶ್ರವಣ ನಕ್ಷತ್ರ ಅಮ್ಮ 🙏🏽🙏🏽
Namasthe amma ..nim ashirvadha beku ..amma..
ಧನ್ಯವಾದಗಳು❤ ಆಮ್ಮ
ಧನ್ಯವಾದಗಳು
🙏🙏🙏🙏ಧನ್ಯವಾದಗಳು ಅಮ್ಮ
ಅಮ್ಮ🙏🙏🙏🙏🙏
ನಮಸ್ತೆ ಅಮ್ಮ 🙏🙏🙏🙏
ಧನ್ಯವಾದಗಳು ಅಕ್ಕ 🙏🏻🙏🏻🙏🏻
Thanku ಅಮ್ಮ ❤🙏🙏🙏🙏
Thanks to all
Amma plz Laxmi visarjane bagge tilsi
Amma 👣🙇🙏😊❤️
@@VeenaJoshi Amma plz margashira mahalaxmi visarjane bagge heli
Thank you ma haakok agalla andidri rashi phala na nim kelasagala madya e video nu haakidira thumba danyavadagalu amma
ತುಂಬಾ ಧನ್ಯವಾದಗಳು ಅಕ್ಕ 🙏🏻🙏🏻
❤️ಅಮ್ಮ 🙏🏻🙏🏻❤
ಅಮ್ಮ ಇವತ್ತು ನಮ್ಮ ಮನೆಗೆ ಬಾಹುಲಿ ಬಂದಿತ್ತು. ಅಮ್ಮ ತುಂಬಾ ಭಯ ಆಗಿದೆ ದಯವಿಟ್ಟು ಪರಿಹಾರ ತಿಳಿಸಿ ಅಮ್ಮ
Namaste amma nimma ashirvad nanna makkal mele irali
Namaste amma ❤️❤️❤️👣🙏🙏🙏🙏🙏
Namaste Amma, shubha Madyana🙏
Thanku mam🙏🙏
❤❤❤❤amma. Namastye❤❤❤❤❤🙏🙏🙏🙏🙏🙏🙏🙏🙏
🙏🙏ಅಮ್ಮ 🙏🙏
ಧನ್ಯವಾದಗಳು ಅಮ್ಮ 🙏
Akka neevu namma Guru matha akka, namma bhagyada belaku,😊🙏🌹💕
ನಮಸ್ತೆ ಅಮ್ಮ❤❤
🙏🙏🙏🙏🙏ಅಮ್ಮ
Amma, thank you so much for sharing this video.❤
Amma nandu kanya rashi 🙏
Namaskra Amma
Thanks Amma
❤ Amma namaskaragalu
Amma 🙏🙏🙏🙏🙏🙏🙏
Nim video tumba ista aagutte positive irutte ❤ you mam
Namaste Amma 💐💐🙏🙏❤
ನಮಸ್ಕಾರ ಅಮ್ಮ
Amma🙏🙏🙏🙏
Amma namaste amma 🙏🙏🙏🙏🙏
Tumda dhanyavaad galu medam
Thank you amma kaytidvi thank you so much amma
ಅಮ್ಮ ನಮಸ್ತೆ 🙏♥️♥️♥️❤️🙏🙏🙏🙏🙏🙏🙏🙏
Koti koti Dhnnywadgalu akka 🙏🌷
Amma namsta🙏
Thank you amma
ಅಮ್ಮ ನಮಸ್ಕಾರ.❤
Namaskaragalu amma
Namaste ma🙏🙏
Amma namskaragalu
🙏🙏🙏🙇♀️Amma 😊
Amma jaunary Shubhangi muhurthaheli ma
Ammma 🙏🙏🙏🙏
Tq
Amma
Namasthe akka
Tq amma
Namaste amma 🙏
🙏🏻🙏🏻🙏🏻🙏🏻🙏🏻amma❤️💐
Ammma namaste
Namaste namaste Amma 🌺🙏🌺🙏🌺🌹🌺🙏🌺🙏🌹🌺🙏🌹🌺🌺🌹🙏🌺🌹🙏🌺🌹🙏🌺🌹🙏🌺🌹🙏🌺🌹🙏
ಅಮ್ಮ ನೀವು ಹೇಳೋ ಭವಿಷ್ಯ ತುಂಬಾ ಚೆನ್ನಾಗಿವೆ. ಆದರೆ ರಾಶಿಯ ಹೆಸರನ್ನು ಮೇಲೆ ಮೆನ್ಶನ್ ಮಾಡಿ 🙏🏻🙏🏻
ವೀಣಾ ಅಮ್ಮಾ ದಯವಿಟ್ಟು ಹೇಳಿ. ಬಾಡಿಗೆ ಮನೆಗೆ ಪ್ರವೇಶ ಮಾಡುವಾಗ ಯಾವ ರೀಟಿ ಪೂಜೆ ಮಾಡಬೇಕು
Thanks
ನಮಸ್ತೆ ವೀಣಾ ಮಾ
ಗುರುವಾರ ದ ಲಕ್ಷ್ಮಿ ವಿಸರ್ಜನೆ ಬಗ್ಗೆ ದಯವಿಟ್ಟು ತಿಳಿಸಿ.. 🙏🙏
Howdu ammu tilisi yavga antha
Evattu evening Laxmi visarjane madi.amma helidare
@@latachetan483eshtotige , yava videodalli, time gottiddare heli thank you
Yavaga heludru e sanje Lakshmi visarajana time bage... Exact time heli mam
5.13 olage madhe
🙏🙏🙏🙏🙏🙏 Amma
Namste amm uta madon barri amm
ಅಮ್ಮ ಇವತ್ತು ನನ್ನ ಮಗದನುಪೂಜೆಗೆಬೆಳಿಗೆಹೋಗಿದ್ದಾನೇಐದುಘಂಟೇಗೆಆಶೀರ್ವಾಧಮಾಡಿಅಮ್ಮ
ಅಂದಕ್ಕೊಂಢಖಕ್ಕಲಸ
ಆಗಲು❤
AmmA
Amma ❤❤
❤❤❤❤❤❤❤❤❤❤❤❤ Amma
Namaste amma
Amma nanna patiya arogya bega sudharishali antha ashirvada madi amma nithya nimma mrutunjaya sloka heluthiddene ashirwada madi amma
Waiting for next video Amma 18:31
Amma neev helo masa bhavishya nange exactly match agutthe..pls amma prathi thingalu masa bhavishya haki amma yelrugu avashyakate ide Amma 🙏
First like first comment amma😊
ಅಮ್ಮಾ ❤❤.. ನಾನು ಮೊನ್ನೆ ನಿಮಗೆ ರಾಯರ 3 ವಾರದ ವ್ರತ ಮಾಡ್ತೆ ಹೇಳಿದ್ದೆ.. ನೀವು ಆಶಿರ್ವಾದ ಮಾಡಿದ್ರಿ. ಮೊನ್ನೆ ಏಕಾದಶಿ ವ್ರತ ನೀರು,ಟೀ ಅಷ್ಟೇ ಕುಡಿದು ಮಾಡಿದ್ದೆ.ನಿನ್ನೆ ಸಂಜೆ ವಿಪರೀತ ಅರ್ಧ ತಲೆನೋವು.ನಿದ್ರೆನು ಬರದೆ ಬೆಳಗಿನವರೆಗೂ ಒದ್ದಾಟ. ರಾಯರ ವ್ರತ ಮಾಡೋಕು ಆಗಲ್ಲ , ಏಳೋದು ಬೇಡಾ ಮಲಗೋಣ ಅನ್ಸುತ್ತು ಒಂದು ಸಲ. ಮರುಕ್ಷಣವೇ ವ್ರತ ಮಾಡಬೇಕು ಅನ್ಕೊಂಡಿದ್ದೇನೆ ಯತಾಶಕ್ತಿ ಪ್ರಯತ್ನ ಮಾಡಬೇಕು ಅಂತ 4.15 ಎದ್ದು ದೇವರ ಮನೆ, ಅಡುಗೆ ಮನೆ ಕ್ಲೀನ್ ಮಾಡಿ ಹಾಲು ಕರೆದುಕೊಂಡು ಬಂದು. ನಿತ್ಯ ಕರ್ಮಗಳನ್ನು ಮುಗಿಸಿ ನೀವು ಹೇಳಿದ ಹಾಗೆ ವಿಡಿಯೋ ಕೇಳ್ತಾ ಪೂಜೆ ಮಾಡಿದೆ. ಕೊನೆಯಲ್ಲಿ ನೀವು ಹೇಳಿದ ಶ್ಲೋಕ ಹೇಳುವಾಗ ವಾಮಿಟ್ ಬಂದ ಹಾಗೆ ಆಯ್ತು ರಾಯರ ಮೇಲೆ ಭಾರ ಹಾಕಿ ನನ್ನಿಂದ ಸಹಿಸಲು ಸಾಧ್ಯವಾದಷ್ಟು ಪ್ರಯತ್ನ ಪಟ್ಟೆ ಆದರೆ ಕೊನೆಯಲ್ಲಿ ವಾಮಿಟ್ ಕಂಟ್ರೋಲ್ ಮಾಡೋಕೆ ಆಗದೆ ದೇವರ ಮನೆಯಿಂದ ಹೊರಗೆ ಬಂದು ಮುಖ ತೊಳೆದುಕೊಂಡು ದೇವರ ಮನೆಗೆ ಹೋಗುವ ಸಮಯಕ್ಕೆ ಸಹಿಸೋಕೆ ಆಗದಿರುವಷ್ಟು ಅರ್ಧ ತಲೆ ನೋವು ಕಡಿಮೆ ಆಯ್ತು. ಅರಾಮಯ್ತು.ರಾಯರಲ್ಲಿ ಕ್ಷಮೆ ಕೇಳಿ ಮತ್ತೊಮ್ಮೆ ನಮಸ್ಕಾರ ಮಾಡಿದೆ.. ಯಾಕೆ ಇತರ ಆಯ್ತು ದಯವಿಟ್ಟು ಹೇಳಿ ಅಮ್ಮಾ..😒😒😒🙏🏻🙏🏻🙏🏻🙏🏻😍😍😍😍😍😍
Pratisala Veena Akka upavasa maduvaga care tekkoli anta helirtare. Namage eshtu sadhya no, ashtu and namage yaara thara upavasa madi abhyasa ideyo, adey thara madi anta heli kottiddare. Nimage nirahara upavasa iddu abhyasa illandre heegey agutte. Tea jyasti kudidre, pitta jyasti aagi vomit, head barutte. Bere enu illa. Jyasti ghabri aagbedi. Enu agilla. Pitta agide ashte.
Amma thnks🙏🙏🙏🙏🙏🙏
Kayalli aadstuu upavasa madiii antah amma prathi vidoe nalli helirtre..... avru ero busyyy alli estonduuu pooje helikodtare... adralliu vomit yk amam andre papa avr en heltre
Good sign.. it's detoxification from your body😊
Thank you.. adre nange uapvas madi abbyasa ide@@vaidehiathavale5629
Veena amma ❤❤
Amma namaste 🙏🙏🌹❤️
Namaste ಅಮ್ಮ
Amma
Amma guruvara Laxmi puja vesarjane krama tilisi please
ದಂಪತಿ ಅನ್ಯೋನ್ಯತೆ ಬಗ್ಗೆ ಯಾವುದಾದರೂ ಸ್ಲೋಕ ಇದ್ದರೆ ಹೇಳಿಕೊಡಿ ಅಕ್ಕ 🙏🙏
ಹೇಳಿದರೆ ನೋಡಿ
Send the link
ಉಮಾ ಮಹೇಶ್ವರ ಸ್ತೋತ್ರ ಹೇಳಿದ್ದಾರೆ
💐🙏💐
ಅಮ್ಮ ನಾಳೆ ನನ್ನ ಮಗನ ಹುಟ್ಟುಹಬ್ಬ. ದಯವಿಟ್ಟು ಆಶೀರ್ವಾದ ಮಾಡಿ 🙏
🙏🙏🙏🙏 ammaa.Ashirwada madi amma
Amma amma
Amma dhanurmasa kathi hele please Amma❤🙏
Amma namaste nane first noduddu video ,amma nanage ashirvadha madi amma
Amma guruvara laxmi kalasa visharjane bhage helikodi