#ಕಾಂತಾರ

แชร์
ฝัง
  • เผยแพร่เมื่อ 30 ธ.ค. 2024

ความคิดเห็น • 348

  • @MrMalleshappa
    @MrMalleshappa 2 ปีที่แล้ว +4

    ಬಹಳ ಖುಷಿಯಾಯಿತು ನಿಮ್ಮ ಕನ್ನಡವನ್ನು ಕೇಳಿ. ನಾವೂ ಕೂಡ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಗಡಿನಾಡು ಕನ್ನಡಿಗರು, ಮಹಾಜನ್ ವರದಿಯ ಪ್ರಕಾರ ಕರ್ನಾಟಕ ಸೇರಬೇಕಿರುವ ಕನ್ನಡ ಬಾಹುಳ್ಯವಿರುವ ಪ್ರದೇಶ ನಮ್ಮದು. ನಿಮ್ಮ ಮೇಲೆ ಮಲಯಾಳಂ ಹೇರಿಕೆಯಾಗುವಂತೆ ನಮ್ಮ ಮೇಲೆ ಮರಾಠಿ ಭಾಷೆಯ ಹೇರಿಕೆಯಾಗುತ್ತಿದೆ. ಆದರೂ ಕೂಡ ನೂರಾರು ಕನ್ನಡ ಶಾಲೆಗಳನ್ನು ಮಹಾರಾಷ್ಟ್ರದಲ್ಲಿ ಉಳಿಸಿಕೊಂಡು ಬಂದಿದ್ದೇವೆ. 🙏

  • @rameshpoojary2043
    @rameshpoojary2043 2 ปีที่แล้ว +7

    ಶ್ರೀಮತಿ ಶೀಲಾ ಲಕ್ಷ್ಮೀ ಯವರೆ, ನಿಮ್ಮ ಸಂಭಾಷಣೆ ಕೇಳಿ ತುಂಬಾನೇ ಖುಷಿಯಾಯಿತು ನಿಜವಾಗಿಯೂ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ ಕೆಲವೊಂದು ವಿಚಾರಗಳನ್ನು ಕೇಳಿ 👌

  • @sharvanibhat1158
    @sharvanibhat1158 2 ปีที่แล้ว +32

    ಇವರ ಮುಖದ ವರ್ಚಸ್ಸಿನಿಂದಲೇ ಇವರ ಜ್ಞಾನ ತೋರ್ತಾ ಇದೆ. ತುಂಬಾ ಆಳವಾಗಿ ವಿಶ್ಲೇಷಣೆ ಮಾಡಿದ್ದಾರೆ.

  • @neerajaraom
    @neerajaraom 2 ปีที่แล้ว +5

    Superb interview!! Thanks
    What a control over the language 🙏

  • @keshavbanjan1975
    @keshavbanjan1975 2 ปีที่แล้ว +20

    ಇಂತಹ ವಿದ್ವಾನ್ ಮಹನೀಯರ ಸಂದರ್ಶನ ಇನ್ನೂ ಮೂಡಿಬರಲಿ.ತುಂಬಾ ಚೆನ್ನಾಗಿದೆ .
    ಧನ್ಯವಾದವು

  • @vishalinidivakar9254
    @vishalinidivakar9254 2 ปีที่แล้ว +18

    ತುಂಬಾ ಧನ್ಯವಾದಗಳು ರಿಷಬ್ ಶೆಟ್ಟಿ ಯವರೆ.....ನಮ್ಮ ಭಾವನೆಗಳಿಗೆ ಧ್ವನಿಯಾದಿರಿ
    ಎಲ್ಲರು ಕೇಳ್ತಾ ಇದ್ರು ನಿಮ್ಮಲ್ಲಿ ಭೂತ ವನ್ನು ಪೂಜೆ ಮಾಡತೀರಂತೆ ಅಂತ
    ಈಗ ಅವರಿಗೆ ಉತ್ತರ ಸಿಕ್ಕಿದೆ
    ಹಾಗೆಯೇ ನಮ್ಮ ಯಕ್ಷಗಾನ ಕ್ಕು ಒಂದು ಧ್ವನಿ ಯನ್ನು ಕೊಡಿ
    ಯಕ್ಷಗಾನ ಮಾಡ್ತಾ ಮಾಡ್ತಾಸ್ಟೇಜ್ ಮೇಲೆ ಜೀವ ಬಿಟ್ಟ ಮಹಾನುಭಾವರ ಕತೆ ಯ ಫಿಲ್ಮ್ ಮಾಡಿ
    ಶೀಲಾ ಮೇಡಂ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ.. ನಮ್ಮ ಭಾವನೆಗಳಿಗೆ ಧ್ವನಿಯಾದಿರಿ
    ನಾವೂ ಗಡಿನಾಡು ಕನ್ನಡಿಗರು ಮಂಜೇಶ್ವರ ದವರು

  • @anandabhat2508
    @anandabhat2508 2 ปีที่แล้ว +11

    ಒಳ್ಳೆಯ ವಿಶ್ಲೇಷಣೆ ಕೊಟ್ಟಿದ್ದಾರೆ.
    ಒಟ್ಟಿನಲ್ಲಿ interview ಬಹಳ ಚೆನ್ನಾಗಿದೆ.
    ನಡೆಸಿದವರಿಗೆ ಮತ್ತು ವಿಶ್ಲೇಷಣೆ ಕೊಟ್ಟವರಿಗೆ ವಂದನೆಗಳು

  • @shobhanak3089
    @shobhanak3089 2 ปีที่แล้ว +4

    Super interview. It created an urge in me to watch the movie Kantara. Mind blowing. There after watched GHPS, Kasaragod in you tube. Thank you very much.

  • @cosmicallyspeaking871
    @cosmicallyspeaking871 2 ปีที่แล้ว +6

    ಕಾಂತಾರಾ ಅದ್ಭುತ ಚಲನಚಿತ್ರವೇ ಸರಿ. ಆದರೆ ನಮ್ಮ ಕಾಸರಗೋಡಿನ ಕನ್ನಡಿಗರ, ಕನ್ನಡ ಸಂಸ್ಕೃತಿಯ ನಿರಂತರ 🗡ಕೊಲೆಗೆ 🔪ಯಾರಾದರೂ ಗಮನ ಕೊಟ್ಟಿದ್ದಾರೆಯೇ?😥

  • @ShreedharaKedilaya
    @ShreedharaKedilaya 2 ปีที่แล้ว +13

    ತುಂಬ ಚೆನ್ನಾಗಿ ಬಂದಿದೆ ಸಂದರ್ಶನ, ಹಾಗೂ ಸಿನೆಮಾದ ವಿಮರ್ಶೆ... ಚಂದ್ರ ಶೇಕರ್ರೆ ಥ್ಯಾಂಕ್ಸ್.. ಶೀಲಾ ಲಕ್ಷ್ಮಿ ಯವರೇ ಚೆನ್ನಾಗೆ ಹೇಳಿದಿರಿ.

  • @Mohit_kumar68
    @Mohit_kumar68 2 ปีที่แล้ว +20

    ಗಂಭೀರ ಚಿಂತನೆಯ ವಿಷಯಗಳ ಮೇಲಿನ ಚರ್ಚೆ ಹಾಗೂ ನಿಮ್ಮ ಸಂದರ್ಶನ ಸೊಗಸಾಗಿ ಮೂಡಿಬಂದಿದೆ. ಕಾಸರಗೋಡಿನ ಗ್ರಾಮೀಣ ಭಾಷೆಯ ಸೊಗಡು ಚೆನ್ನಾಗಿದೆ. ಕೆಲವೊಂದು ಮಾತುಗಳು ಅರ್ಥ ಆಗದೇ ಹೋದ್ರೂ ಉತ್ತಮ ರೀತಿಯಲ್ಲಿ ದೈವಾರಾಧನೆಯ ಪರಂಪರೆ ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ 👌ಶೀಲಾ ಮೇಡಮ್ ಅವರಿಗೆ ಧನ್ಯವಾದಗಳು.🙏🙏 ಕಾಂತಾರ ಚಿತ್ರದ ಜನಪ್ರಿಯತೆ ಕನ್ನಡ ಭಾಷಿಕರಿಗೊಂದು ಹೆಮ್ಮೆ. 🔥🌹

  • @mr.indian3590
    @mr.indian3590 2 ปีที่แล้ว +9

    ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀನು ಕನ್ನಡವಾಗಿರು 💛❤

  • @gtraghavendra5259
    @gtraghavendra5259 2 ปีที่แล้ว +29

    ಶ್ರೀಮತಿ ಲೀಲಾಲಕ್ಷ್ಮಿಯವರ ಸಂದರ್ಶನದಲ್ಲಿ ಶ್ರೀಮತಿಯವರ ಅಭಿಪ್ರಾಯಗಳು ಹೃದಯಾಂತರಾಳದಿಂದ ಬಂದಿದೆ.ಸಂದರ್ಶನಕಾರರೂ ಸಮಾಜಕ್ಕೆ ಅಗತ್ಯವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ಧನ್ಯವಾದಗಳು.🙏🙏🙏

  • @harishshetty6638
    @harishshetty6638 2 ปีที่แล้ว +4

    Amma danniyanade nanu Kasaragodu Namma Tulu Nadu 🙏👍

  • @pavithracl9835
    @pavithracl9835 2 ปีที่แล้ว +12

    ರಿಷಬ್ ಶೆಟ್ರು ಪ್ರತಿಭೆ ಮತ್ತಷ್ಟು ಹೊಳೆಯಲಿ ಬೆಳೆಯಲಿ ಉಳಿಯಲಿ ಸಂಪ್ರದಾಯಕ ಸಿನಿಮಾ ಗಳು ಬರಲಿ 👏👏

  • @vanikrishna8569
    @vanikrishna8569 2 ปีที่แล้ว +4

    Sheelakka thumba chennagi mathadidiri😘🙏♥️.

  • @Yenobekuninage
    @Yenobekuninage 2 ปีที่แล้ว +54

    ನಾನು ಬೆಂಗಳೂರಿನವನು, ನಿಮ್ಮ ಕಾಸರಗೋಡು ಸ್ಪಷ್ಟ ಕನ್ನಡ ಕೇಳಿ ಮೈ ಜುಂ ಅನಿಸಿತು...... ಧನ್ಯೋಸ್ಮಿ 🙏

    • @vittalnaik6352
      @vittalnaik6352 2 ปีที่แล้ว +1

      ಕೇವಲ ಕಾಸರಗೋಡು ಅಲ್ಲ ಕಾಸರಗೋಡ್ನಿಂದ (ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಕಾರ್ಕಳ ಸುಳ್ಯ ಪುತ್ತೂರು ಬಂಟ್ವಾಳ ಮೂಡಬಿದಿರೆ ) ಕುಂದಾಪುರ ತನಕವೂ ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವವರೆ ಇರುವುದು ಆದರೆ ಕುಂದಾಪುರದಲ್ಲಿ ಕನ್ನಡ ಭಾಷೆ ಮಾತಾಡುವ ಶೈಲಿ ಉಚ್ಚಾರಣೆ ಬದಲಾಗುತ್ತೆ. ಸಾಮಾನ್ಯವಾಗಿ ತುಳುನಾಡು ಎನಿಸಿಕೊಂಡಿರುವ ಪ್ರದೇಶದವರೆಲ್ಲಾ ಅಪ್ಪಟ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಆದರೆ ಈಗ ನಮ್ಮ ರಾಜ್ಯದ ನಾಯಕರ ಅಸಾಮರ್ಥ್ಯದಿಂದಾಗಿ ಕಾಸರಗೋಡು ಕೇರಳಕ್ಕೆ ಸೇರಿ ಬಹಳ ವರ್ಷವಾಯಿತು. ಹಾಗಾಗಿ ಕಾಸರಗೋಡಿನವರದ್ದು ತ್ರಿಶಂಕು ಸ್ಥಿತಿ ಅತ್ತ ಕಡೆ ಕೇರಳದ ಭಾಷೆ ಇಷ್ಟವಿಲ್ಲ ಇತ್ತ ಕಡೆ ತಮ್ಮನೆಚ್ಚಿನ ಭಾಷೆಗೆ ಆದ್ಯತೆಯಿಲ್ಲ, ಕೇರಳದಲ್ಲಿ ಕನ್ನಡ ಮಾಧ್ಯಮವಿಲ್ಲ😢

    • @sujnanjain1748
      @sujnanjain1748 2 ปีที่แล้ว +1

      Nam kannada... 🙏

  • @PadmanabhaBhatthire
    @PadmanabhaBhatthire 2 ปีที่แล้ว +39

    ಶೀಲಾ ಲಕ್ಷ್ಮಿ ಯವರ ಅದ್ಭುತ ವಾಕ್ಸಾ ಮರ್ಥ್ಯಾ,ಸ್ಪಷ್ಟತೆ ಹಾಗೂ ಚಂದ್ರಣ್ಣ ನ ಪ್ರಶ್ನೆ ಗಳು,ಶೀಲಕ್ಕನ ವಿವರಣೆ ವರ್ನಿಸದಲ.ಸೂಪರ್ ಅಕ್ಕ continue dear............... ಸಾಗಲಿ ನಿಮ್ಮ ಜಾಣ್ಮೆ.

  • @janujadhav9076
    @janujadhav9076 2 ปีที่แล้ว +8

    ಅದ್ಭುತವಾದ ಕನ್ನಡ ಮಾತುಗಳು

  • @arvindhprakashnaik1566
    @arvindhprakashnaik1566 2 ปีที่แล้ว +13

    ಬಹಳ ಒಳ್ಳೆಯ ವಿವರಣೆ ಮೇಡಮ್ ಕಾಂತಾರಾವನ್ನು ಸರಿಯಾಗಿ ಎಲ್ಲಾರಿಗೂ ಅರ್ಥ ಆಗುವಾ ಹಾಗೇ ವಿಶ್ಲೇಷಣೆ ಮಾಡಿದಿರಿ

  • @dncprasad6085
    @dncprasad6085 2 ปีที่แล้ว +6

    ಉತ್ತಮ ವಿಮರ್ಶೆ ಧನ್ಯೋಸ್ಮಿ ಮೇಡಂ 💐💐🙏

  • @nagendranythady1038
    @nagendranythady1038 2 ปีที่แล้ว +5

    ಈ ತಾಯಿಯ, ಹೃದಯದಿಂದ
    ಚ್ಚಿಮ್ಮಿದ ನುಡಿಗಳು, ಭಾವನೆಗಳು, ಅದ್ಭುತ!!!!
    🙏🙏🙏💜💛💚😊

  • @roopalakshmikalandoor7852
    @roopalakshmikalandoor7852 2 ปีที่แล้ว +7

    ನಮ್ಮ ಎಲ್ಲರ ಅಭಿಪ್ರಾಯ ( ಬಹು ಜನರ ಅಭಿಪ್ರಾಯ ‌) ವೂ ಇದೇ ಆಗಿದೆ ...ಚೆನ್ನಾಗಿ ವ್ಯಕ್ತ ಪಡಿಸಿದ್ದೀರಿ . ಎಲ್ಲರಿಗೂ ಶುಭವಾಗಲಿ .

  • @ybbadavadagi6757
    @ybbadavadagi6757 2 ปีที่แล้ว +7

    Madam hats up,, you are custodian of kannada, you are light for kannada
    @ ಕಾಸರಗೋಡು

  • @drrajeshwariv7892
    @drrajeshwariv7892 2 ปีที่แล้ว +26

    ಪ್ರತಿಯೊಂದನ್ನು ಸೂಕ್ಮವಾಗಿ ಗಮನಿಸಿ ವಿಮರ್ಶಿಸಿದ ರೀತಿ ತುಂಬಾ ಉತ್ತಮವಾಗಿದೆ,,

  • @shobith241183
    @shobith241183 2 ปีที่แล้ว +4

    wow just wow. one of the best review ever for Kantara. Straight from the heart. Have watched hundreds of review from all languages this is the bestest..

  • @suhasmadapurmath1030
    @suhasmadapurmath1030 2 ปีที่แล้ว +7

    Namaskara Amma, naa matta nanna kutumba Kantara nodidvi. Eee cinema bagge nimma vimarshe, nijavaagalu olleya vimarshe. 🙏🙏🙏🙏🙏

  • @venkatalakshammadevarajaia611
    @venkatalakshammadevarajaia611 2 ปีที่แล้ว +14

    ಇವರ ಸಂದರ್ಶನ ತುಂಬಾನೇ 👌ಬಂದಿದೆ, ಧನ್ಯವಾದಗಳು ಮೇಡಂ, ಸಂದರ್ಶನ ಮಾಡಿದ ಮೀಡಿಯಾ ದವ್ರಿಗೂ 👏.

  • @gopalkrishnas3667
    @gopalkrishnas3667 2 ปีที่แล้ว +20

    ಉತ್ತಮ ವಿಶ್ಲೇಷಣೆ! ಮನಸ್ಸಿಗೆ ಮುದ ನೀಡಿತು!

  • @sybhat
    @sybhat 2 ปีที่แล้ว +46

    ಶ್ರೀಮತಿ ಶೀಲಾ ಲಕ್ಷ್ಮಿಯವರಿಗೆ ಅಭಿನಂದನೆಗಳು. ಬಹಳ ಚೆನ್ನಾಗಿ, ಕಾಂತಾರದ ಕತೆ, ಸಂಭಾಶಣೆಗಳನ್ನು ವಿವರಿಸಿದ್ದಾರೆ.

  • @naveenacharya4069
    @naveenacharya4069 2 ปีที่แล้ว +28

    ಕಾಂತರ ದು 100 review ನೋಡಿದೆ ಆದ್ರೆ ಇದು one of the best review.

  • @p.k.subrayaholla
    @p.k.subrayaholla 2 ปีที่แล้ว +29

    ಶೀಲಾ ಲಕ್ಷ್ಮಿಯವರ ವಿವರಣೆ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನೆಮಾ ಈ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸಿರುವುದರಿಂದ ಈ ಭಾಗದ ಜನರಿಗೆ ಬಹಳ ಹಿಡಿಸಿದೆ.

  • @raghuramakalluraya3526
    @raghuramakalluraya3526 2 ปีที่แล้ว +32

    ಶ್ರೀಲ್ಷ್ಮಿ ಯವರು ಉತ್ತಮವಾಗಿ ಮಾತನಾಡಿ ಒಳ್ಳೆ ವಿಮರ್ಶೆನೀಡಿ ಕಾಂತಾರ ನಟರನ್ನು ಶ್ರೀಮಂತಗೊಳಿಸಿದರು, ಧನ್ಯವಾದಗಳು.

    • @shyamalakumari8449
      @shyamalakumari8449 2 ปีที่แล้ว +1

      ಕಾಸರಗೋಡು ಕನ್ನಡನಾಡು ❤️

  • @rameshbhat8998
    @rameshbhat8998 2 ปีที่แล้ว +21

    ವಿವರಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

  • @gunajeramachandrabhat
    @gunajeramachandrabhat 2 ปีที่แล้ว +4

    ಶೀಲಾ ಲಕ್ಷ್ಮೀಯವರ ವಿಶ್ಲೇಷಣೆ (ಕಾಂತಾರ ಚಲನಚಿತ್ರದ ಬಗ್ಗೆ )ತುಂಬಾ .. ಚೆನ್ನಾಗಿದೆ. ಪ್ರಸ್ತುತಿ ಅಭಿನಂದನೀಯ.

  • @premanaik287
    @premanaik287 2 ปีที่แล้ว +5

    Very nice interview. I watched completely. Same review from my side also, matches very well with what she says

  • @suneethak7815
    @suneethak7815 2 ปีที่แล้ว +6

    ಸೊಗಸಾದ ಭಾಷೆಯಲ್ಲಿ ಅತ್ತ್ತ್ಯುತ್ತಮ ವಿಶ್ಲೇಷಣೆ ನೀಡಿದ್ದೀರಿ 👌🏻👌🏻👌🏻🙏🙏🙏

  • @apojyothi
    @apojyothi 2 ปีที่แล้ว +11

    ತುಂಬಾ ಖುಷಿಯಾಯಿತು ಇಂತಹ ಒಳ್ಳೆಯ ಸೂಕ್ಷ್ಮ ವಿಮರ್ಶೆ ನೋಡಿ, ಕೇಳಿ ...

  • @VijayShivaprasadramanagara
    @VijayShivaprasadramanagara 2 ปีที่แล้ว +9

    ನಿಮ್ಮ ವಿಮರ್ಶೆಗೆ ನನ್ನ ಅನಂತ ಕೋಟಿ ನಮಸ್ಕಾರಗಳು

  • @jayaprakashpajila5340
    @jayaprakashpajila5340 2 ปีที่แล้ว +13

    ಉತ್ತಮವಾದ ಅವಲೋಕನ. ಶೀಲಕ್ಕ.
    Super video, ಚಂದ್ರಣ್ಣ.

  • @nagarathnakeshavmurthy167
    @nagarathnakeshavmurthy167 2 ปีที่แล้ว +6

    ಶೀಲಾ ಅವರ ಬಹಳ ಚೆನ್ನಾಗಿ ವಿಮರ್ಶಿಸಿದ್ದರು ಧನ್ಯವಾದಗಳು

  • @nayanarajshankarraj4345
    @nayanarajshankarraj4345 2 ปีที่แล้ว +7

    ಚಿತ್ರ ನೋಡುವಾಗ ನಮ್ಮಲ್ಲಿ ಮೂಡಿದ ಭಾವನೆಗಳನ್ನು ತುಂಬಾ ಚೆನ್ನಾಗಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರಿ.ತುಂಬಾ ಸಂತೋಷವಾಯಿತು.

  • @sadanandab5156
    @sadanandab5156 2 ปีที่แล้ว +23

    ತಾಯಿ ನಿಮ್ಮ ಕನ್ನಡ ಭಾಷೆ ಕೇಳುವುದೆ ನನ್ನ ಸೌಭಾಗ್ಯವೆಂದು ಭಾವಿಸುವೆ.ಒಂದಂತು ಸತ್ಯ ಕನ್ನಡ ಭಾಷೆ ಅಳವಿನಂಚಿಗೆ ಬಂದಿದೆ ಎನ್ನುವ ಸಮಯದಲ್ಲಿ, ನಿಮ್ಮ ಕನ್ನಡ ಭಾಷೆ ಸುಶ್ರಾವ್ಯ ಸಂಗೀತದಂತೆ ಇದರಿಂದ ನಮ್ಮ ಭಾಷೆ ಸದಾಕಾಲವೂ ಇರುವ ನಂಬಿಕೆ ಬಂತು.ಕನ್ನಡಿಗನಾಗಿ ನನ್ನ ಹೃದಯಪೂರ್ವಕ ಅಭಿನಂದನೆ. ಭಗವಂತ ನಿಮ್ಮಂತಹ ಭಾಷೆಯ ಬಗ್ಗೆ ಇರುವ ಅಸ್ಮಿತೆ ಮತ್ತು ಬದ್ದತೆ ಸದಾ ಜಾಗೃತವಾಗಿರಲಿ ಮತ್ತು ಹೆಚ್ಚಿನ ಸಂಖೆಯಲ್ಲಿ ಬರಲಿ ಎಂದು ಪ್ರಾರ್ಥಿಸುವೆ.
    ಜೈ ಕರ್ನಾಟಕ.ಜೈ ಕಾಸರಗೋಡು.

  • @v.b.kulamarva2034
    @v.b.kulamarva2034 2 ปีที่แล้ว +39

    ಚಂದ್ರಶೇಖರ ಯೇತಡ್ಕ ಅವರು ಕಾಂತಾರ ಸಿನೆಮಾದ ಕುರಿತು ಶೀಲಾಲಕ್ಷ್ಮೀ ಅವರ ಜತೆಗೆ ನಡೆಸಿದ ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿದೆ. ಖ್ಯಾತ ಕಥೆಗಾರ್ತಿ ಶೀಲಾಲಕ್ಷ್ಮೀ ಅವರ ಮಾತುಗಳು ಪೂರ್ತಿ ಸಿನೆಮಾವನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ. ಅವರ ಮಾತುಗಳ ಪ್ರಭಾವದಿಂದ ಎಷ್ಟೋ ಜನರು ಪುನಃ ಪುನಃ ಸಿನೆಮಾ ನೋಡುವ ಸಾಧ್ಯತೆ ಜಾಸ್ತಿ. ಇಂಥ ಚಿತ್ರಗಳು ನಮ್ಮ ಕನ್ನಡದಲ್ಲಿ ಇನ್ನಷ್ಟು ಬರಲಿ. ಇಬ್ಬರಿಗೂ ಅಭಿನಂದನೆಗಳು.

  • @naveenpoojary3703
    @naveenpoojary3703 2 ปีที่แล้ว +14

    ತಾವು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ನಮ್ಮ ಸಂಸ್ಕೃತಿಯನ್ನು ತುಳುನಾಡು ಸಂಸ್ಕೃತಿ ದೇವಾರಾಧನೆ ಭೂತರಾದನೆಯ ಉಳಿಸಿ-ಬೆಳೆಸುವ ಕಡೆ ನಾವು ಮುನ್ನಡೆಯೋಣ

  • @chandrashekharaithal9286
    @chandrashekharaithal9286 2 ปีที่แล้ว +14

    ನಿಜವಾದ ಕನ್ನಡ ಹಾಗೂ ಕನ್ನಡ ಸಾಹಿತ್ಯ ಕಾಸರಗೊಡಿನಲ್ಲಿ ಇದೆ ಅಂತ ನನಗೆ ಅನಿಸುತ್ತದೆ.

  • @madhavaacharya2650
    @madhavaacharya2650 2 ปีที่แล้ว +5

    Wonderful analysis. ..

  • @venkatakrishnabhat651
    @venkatakrishnabhat651 2 ปีที่แล้ว +9

    ಉತ್ತಮ ವಿಶ್ಲೇಷಣೆ 👌

  • @krishnanaiklg788
    @krishnanaiklg788 2 ปีที่แล้ว +5

    ನಿಮ್ಮ ವಿಶ್ಲೇಷಣೆ ತುಂಬಾ ಒಳ್ಳೆಯ ಅರ್ಥಪೂರ್ಣವಾಗಿದೆ ತಾಯಿ ಜೈ ರಿಷಭ್

  • @soojicool7752
    @soojicool7752 2 ปีที่แล้ว +19

    ದೀಪಕ್ ರೈ, ಹಲ್ಲುಬ್ಬಿ ಲೀಲಾ ಜೋಡಿಯ ಕಾಮೆಡಿ ಸೂಪರ್ 😃. Greetings from Mangalore 💐

  • @sarithasarithaps8225
    @sarithasarithaps8225 2 ปีที่แล้ว +9

    thumba olle mathani helidira kantara moovi super jay thulunad

  • @rajathudaykumar9444
    @rajathudaykumar9444 2 ปีที่แล้ว +11

    ಎಷ್ಟು ಸೊಗಸಾಗಿ ಕಾಂತಾರ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಬಹಳ ಸಂತೋಷವಾಯಿತು. ಧನ್ಯವಾದಗಳು 🙏🏼👏

  • @aradhanacreationssaradka315
    @aradhanacreationssaradka315 2 ปีที่แล้ว +54

    ವೃಷಭ್ ಶೆಟ್ಟರ ಎರಡು ಸಿನಿಮಾಗಳ ವಿಶ್ಲೇಷಣೆ ಚೆನ್ನಾಗಿ ಮಾಡಿದ್ದಾರೆ ಕಾಸರಗೋಡಿನಲ್ಲಿಯೂ ಕನ್ನಡಿಗರೇ ಏನೆಂಬುದನ್ನು ಮಲಯಾಳಿಗಳಿಗೆ ತೋರಿಸಿಕೊಟ್ಟಿದ್ದಾರೆ. ಶೀಲಾ ಲಕ್ಷ್ಮಿಯವರಿಗೆ ಅಭಿನಂದನೆಗಳು

    • @satishkumartogeresubramany377
      @satishkumartogeresubramany377 2 ปีที่แล้ว

      ಎಳೆ ಎಳೆಯಾಗಿ ವಿಶ್ಲೇಷಸಲಾದ ತಮ್ಮ ಮಾತುಗಳು ನಿಜಕ್ಕೂ ಕಾಂತಾರ ಸಿನಿಮಾ ಮತೊಮ್ಮೆ ನೋಡುವ ಕುತೂಹಲ ಹೆಚ್ಚಿಸುತ್ತದೆ. ಧನ್ಯವಾದಗಳು ತಾಯಿ🙏🙏

  • @marla350
    @marla350 2 ปีที่แล้ว +8

    Madam nimma mathu keli thumba khushee agutthade thumba thanks.

  • @srisairam3367
    @srisairam3367 2 ปีที่แล้ว +10

    ಬಹಳ ಉತ್ತಮ ಸಂದರ್ಶನ. ಹಾಗೂ ಇತರ ಜಾಗದ ಜನರಿಗೆ ಒಳ್ಳೆಯ ಪರಿಚಯ.
    Thank you. 👍❤️

  • @adithyahk
    @adithyahk 2 ปีที่แล้ว +4

    Very detailed review!

  • @vijraichur4803
    @vijraichur4803 2 ปีที่แล้ว +3

    My humble request to Shetty to run this madam comment along with your cinema. It helps lot

  • @learningrockers2670
    @learningrockers2670 2 ปีที่แล้ว +3

    Hat's off to you madam

  • @susheelashetty4233
    @susheelashetty4233 2 ปีที่แล้ว +14

    Wow🙏🏼... ಎಷ್ಟೊಂದು ಸ್ಪಷ್ಟವಾಗಿ ವಿವರಿಸಿದ್ದೀರಿ ಮೇಡಂ.🙏🏼. ಹೊಲಸು ಶಬ್ದಗಳನ್ನು ಕೂಡ ಪಾಸಿಟಿವ್ ಆಗಿ ವಿಮರ್ಶಿಸಿ ಕಾಂತಾರ ವನ್ನು ಇನ್ನೊಮ್ಮೆ ನೋಡುವಷ್ಟು ಚಂದ ವಿವರಿಸಿದ್ದೀರಿ🙏🏼

    • @vittalnaik6352
      @vittalnaik6352 2 ปีที่แล้ว

      ನಿಜ ಹೊಲಸು ಪದಗಳು ಎನ್ನುವುದಕ್ಕಿಂತ ಆ ಪಾತ್ರಕ್ಕೆ ಅದು ಸೂಕ್ತ ಎನ್ನುವುದನ್ನು ಶೀಲಾ (ಶಂಕರ್) ಲಕ್ಷ್ಮಿಯವರು ವಿವರಿಸಿ, ಆ ಹೊಲಸು ಎನ್ನುವುದನ್ನು ಸಹಿಸುವುದೇ ಸೂಕ್ತವೆಂದು ನಿರ್ವಿವಾದವಾಗಿ ವ್ಯಾಖ್ಯಾನಿಸಿದ್ದಾರೆ.
      ಮಾತ್ರವಲ್ಲ ಪ್ರತಿಯೊಂದು ಪಾತ್ರದ ಒಳಹೊಕ್ಕು ಪರಕಾಯ ಪ್ರವೇಶ ಮಾಡಿದಂತೆ ಆ ಪಾತ್ರವನ್ನು ವಿವರಿಸಿದ್ದಾರೆ. ಇನ್ನು ಇದಕ್ಕಿಂತಲೂ ಸೊಗಸಾಗಿ ಆ ಪಾತ್ರಗಳ ಬಗ್ಗೆ ವ್ಯಾಖ್ಯಾನಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.🙏

  • @shivaranjangulvady225
    @shivaranjangulvady225 2 ปีที่แล้ว +4

    Beautiful explanation,sad moments for Kasarakod people. Political motive.

  • @nijagunahiriyur5812
    @nijagunahiriyur5812 2 ปีที่แล้ว +8

    Tangiyaware nawu kooda kannadigare aadare nimminda doorawagiddewe Rishab sir awarinda kannadigara paristhiti gott ayitu Amma be strong

  • @shreelatha3676
    @shreelatha3676 2 ปีที่แล้ว +4

    Thumbaa chennagi vishleshane maadiddeeri sheelaravare. Thumbaa khushiyaayithu. Kelavaru helidru adralli asabhya maathugalive antha. Adakku sariyaada vivarane neediddeeri. Super 👌.
    Praathamika shaale.....aa chithra ee interview nodidha nanthra nodidhe. Thumbaa chennaagithu 👌👌

  • @dineshks66
    @dineshks66 2 ปีที่แล้ว +5

    Screen play is excellent, Rishab was in his elements. All the actors performed very well.
    My sincere wishes to Rishab and crew who took so much of effort to create a marvel.
    This movie will represent India in film festivals and bring lot of honours.
    May this win oscar.....
    Sheelakka your analysis about movie is excellent

  • @manamohanak3760
    @manamohanak3760 2 ปีที่แล้ว +15

    ವಿವರಣೆ ಚೆನ್ನಾಗಿದೆ .ಅಭಿನಂದನೆಗಳು .

  • @myselfandpesit
    @myselfandpesit 2 ปีที่แล้ว +4

    ತುಂಬಾ ಚೆನ್ನಾಗಿದೆ ಸಂಭಾಷಣೆ.

  • @mbshiva
    @mbshiva 2 ปีที่แล้ว +6

    Sister Sheela is very sound intellectually, emotionally. Enjoyed the interview.

  • @VijayShivaprasadramanagara
    @VijayShivaprasadramanagara 2 ปีที่แล้ว +9

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಅದರಲ್ಲಿನ ನ್ಯೂನತೆಗಳನ್ನು ಹೋಗಲಾಡಿಸೋಣ

  • @rameshwarabhat
    @rameshwarabhat 2 ปีที่แล้ว +6

    ವಿಮರ್ಶೆಯು ತುಂಬಾ ಚೆನ್ನಾಗಿದೆ

  • @MuraliKrishna-ju9ds
    @MuraliKrishna-ju9ds 2 ปีที่แล้ว +12

    Adbhuta sandarshana. Awesome film. Love ❤️ both of you. Really it was perfect analysis. Thanks to both. Murali fm Bangalore

  • @prakashkonnur825
    @prakashkonnur825 2 ปีที่แล้ว +7

    ಬಹಳ ಸುಂದರ ವಿವರಣೆ

  • @Daffodil956
    @Daffodil956 2 ปีที่แล้ว +4

    Such a beautiful presentation of madam and we can really feel bhava, bhakti, and love for kasagodu culture, tradition and way of life.
    She added more in-depth her observations and information made love this movie much more and we great Namaskaram to both of you.
    Thanks for enlightening us. 🙏

  • @Shhhh-v1t
    @Shhhh-v1t 2 ปีที่แล้ว +5

    ಚಂದ್ರಶೇಖರ್ ಏತಡ್ಕ ಅವರೇ ನಿಮ್ಮ ಸಂದರ್ಶನದ ವಿಧ ಹಾಗೂ ಪ್ರಶ್ನೆ ಕೇಳುವ ಧಾಟಿ ನೋಡಿದ್ರೆ ಆಕಾಶವಾಣಿಯ ನೆನಪಾಗುತ್ತೆ. ಅಷ್ಟೇ ಅಲ್ಲ ಬಾಲ್ಯದಲ್ಲಿ ರೇಡಿಯೋ ಕೇಳುತ್ತಿದ್ದುದು ನೆನಪಿಗೆ ಬರುತ್ತೆ. ನಾನೂ ಕೂಡಾ ಕಾಸರಗೋಡಿನವಳು.. ಆದರೂ ಕನ್ನಡತಿ..

  • @manjunathsalian8287
    @manjunathsalian8287 2 ปีที่แล้ว +5

    ನಿಮ್ಮ ಅಭಿಪ್ರಾಯ ನಮಗೆ ಬಹಳಷ್ಟು ಜ್ಞಾನ ಒದಗಿಸಿದೆ. 🙏

  • @amazer6915
    @amazer6915 2 ปีที่แล้ว +3

    The most authentic review of the Kantara film from the land of its folklore.

  • @ANILKUMAR.R
    @ANILKUMAR.R 2 ปีที่แล้ว +9

    ಅದ್ಭುತವಾಗಿ ಮಾತನಾಡದಿರಿ ಅಕ್ಕ 🎉

  • @wish-xi3df
    @wish-xi3df 2 ปีที่แล้ว +9

    Very nice conversation

  • @ಕನ್ನಡದೇಶ
    @ಕನ್ನಡದೇಶ 2 ปีที่แล้ว +16

    ರಿಷಬ್ ಸಾರ್ ರವರ ಬಗ್ಗೆ ಮತ್ತಷ್ಟು ಗೌರವ ಹೆಚ್ಚಿತು..

  • @shivarxgtin9730
    @shivarxgtin9730 2 ปีที่แล้ว +25

    ಕಾಸರಗೋಡು ಇದು ಜನ್ಮತಹ ಮಾನಸಿಕವಾಗಿ ಆತ್ಮೀಯವಾಗಿ ಕನ್ನಡ ನಾಡಿನ ಒಂದು ಭಾಗವೇ ಆಗಿದೆ ನಮ್ಮ್ ಕರ್ನಾಟಕದ ನಾಯಕರ ಅಲಸ್ಯ ಕನ್ನಡ ಹೋರಾಟಗಾರರ ವಿಫಲತೆ ಇಂದ ಕನ್ನಡ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ
    ಕಯ್ಯರ ಕೀಯಣ್ಣ ರೈ ಅವರಿಂದ ಹಿಡಿದು ಕಾಸರಗೋಡನ ಕಟ್ಟಕಡೆಯ ನಾಗರೀಕನು ಬೇಸರ ಗೊಂಡಿದ್ದು ರಿಷಬ್ ಶೆಟ್ಟಿ ಅವರ ಒಂದು ಪ್ರಯತ್ನ ಕಾಸರಗೋಡು ಜನಕ್ಕೆ ಸಂತಸದ ವಿಚಾರವೇ ಸರಿ

    • @vrshetty3796
      @vrshetty3796 2 ปีที่แล้ว

      Hatsup Kasaragod Kannadigas

  • @geethapai9545
    @geethapai9545 2 ปีที่แล้ว +12

    👌 ಶೀಲಾ ಅವರ ಕಾಂತಾರದ ವಿಶ್ಲೇಷಣೆ ಇದಕ್ಕಿಂತ ಅದ್ಭುತವಾಗಿ, ಅಪ್ಯಾಯಮಾನ ವಾಗಿ,ನನ್ನಊರಿನ ಭಾಷೆ ಯ ಸೊಗಡಲ್ಲಿ ಕಣ್ಣಿಗೆ ಕಟ್ಟೋ ಥರ ಹೇಳಲು ಯಾರಿಗೂ ಸಾಧ್ಯ ವಿಲ್ಲ ಅಂತ ನನಗೆ ಅನ್ನಿಸಿದೆ.
    ಎಷ್ಟು ಚಂದ ಮಾತಾಡಿದ್ದಿ ಮಾರಾಯ್ತಿ ❤ ❤

    • @vittalnaik6352
      @vittalnaik6352 2 ปีที่แล้ว

      ನಿಜ ಹೊಲಸು ಪದಗಳು ಎನ್ನುವುದಕ್ಕಿಂತ ಆ ಪಾತ್ರಕ್ಕೆ ಅದು ಸೂಕ್ತ ಎನ್ನುವುದನ್ನು ಶೀಲಾ (ಶಂಕರ್) ಲಕ್ಷ್ಮಿಯವರು ವಿವರಿಸಿ, ಆ ಹೊಲಸು ಎನ್ನುವುದನ್ನು ಸಹಿಸುವುದೇ ಸೂಕ್ತವೆಂದು ನಿರ್ವಿವಾದವಾಗಿ ವ್ಯಾಖ್ಯಾನಿಸಿದ್ದಾರೆ.
      ಮಾತ್ರವಲ್ಲ ಪ್ರತಿಯೊಂದು ಪಾತ್ರದ ಒಳಹೊಕ್ಕು ಪರಕಾಯ ಪ್ರವೇಶ ಮಾಡಿದಂತೆ ಆ ಪಾತ್ರದ ಒಳಹೊಕ್ಕು ಹೊರಬಂದಂತೆ ವಿವರಿಸಿದ್ದಾರೆ. ಇನ್ನು ಇದಕ್ಕಿಂತಲೂ ಸೊಗಸಾಗಿ ಆ ಪಾತ್ರಗಳ ಬಗ್ಗೆ ವ್ಯಾಖ್ಯಾನಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.🙏

    • @ybbadavadagi6757
      @ybbadavadagi6757 2 ปีที่แล้ว

      ನೆಲದ ಭಾಷೆಗೆ ಸಂದ ಗೌರವ 👃👃

  • @shivaramapv4278
    @shivaramapv4278 2 ปีที่แล้ว +12

    ಅತ್ಯುತ್ತಮ ವಿವರಣೆ.ಅಭಿನಂದನೆಗಳು👌🏻👍👍🙏🙏

  • @sindhoora6549
    @sindhoora6549 2 ปีที่แล้ว +8

    Very nice thoughts of Sheela lakhshmi madam.

  • @sheelashankar648
    @sheelashankar648 2 ปีที่แล้ว +32

    ಅಭಿಪ್ರಾಯ ವ್ಯಕ್ತಪಡಿಸಿದ ಸಹೃದಯರಿಗೆ ಧನ್ಯವಾದಗಳು 🙏

    • @savi235
      @savi235 2 ปีที่แล้ว +1

      ಲೀಲಾ ಚಿತ್ರದ ನಾಯಕಿ ಹಲ್ಲುಬ್ಬಿದ ಪಾತ್ರ ಅಲ್ಲ.
      ಕಿನ್ನಿಮಾಣಿ ಪೂಮಾಣಿ ದೈವಗಳು ದೈವಸ್ಥಾನ ಅಲ್ಲ
      ಬೆದ್ರಡ್ಕ,ಅಂಬಿಲಡ್ಕ ದೈವಸ್ಥಾನ ಸರಿ

    • @sheelashankar648
      @sheelashankar648 2 ปีที่แล้ว

      @@savi235 ಮಾಹಿತಿಗಾಗಿ ಧನ್ಯವಾದಗಳು

  • @shyamalasampathila7855
    @shyamalasampathila7855 2 ปีที่แล้ว +22

    ಶೀಲಕ್ಕ ಭಾರಿ ಲಾಯಿಕ ಮಾತಾಡಿದ್ದವು.. ವಿವರಣೆ ಸೂಪರ್ 😍👌🏻

  • @parthamttukaram5272
    @parthamttukaram5272 2 ปีที่แล้ว +5

    ಕಾಸರಗೋಡು ಜನರ ಕನ್ನಡಾಭಿಮಾನಕ್ಕೆ ನಮೋನಮಃ 🌹🙏🙏🙏

  • @devaprasadhm5113
    @devaprasadhm5113 2 ปีที่แล้ว +14

    ಆಹಾ ಎಂತಾ ಸಂದರ್ಶನ, ಸಂದರ್ಶಕರ ತಾಳ್ಮೆಯ ಮಾತು, ಲೇಖಕಿ ಅವರ ಜ್ಞಾನದ ನಿರೂಪಣೆ ಅದ್ಬುತ.

  • @vanajakshirao4587
    @vanajakshirao4587 2 ปีที่แล้ว +13

    ನೀವು ಹೇಳಿದ್ಧಮಾತುಗಳು ನೂರಕ್ಕೆ ನೂರು ಸತ್ಯ 🙏🙏🙏ಅಭಿನಂದನೆಗಳು

  • @jayamanispanicker7812
    @jayamanispanicker7812 2 ปีที่แล้ว +8

    Very nice review. ..the beauty of the film got enhanced by her sincere thoughts....I am a malayali only by birth, living in Bangalore due today the goodness of Kannadigas....for which I am always thankful.....her malayalam mixed "UTHUNGA" kannada is fabulous.....I pray for their reunion with kannada nadu....KANTHARA makes us proud in our varied culture....millions of THANKS TO RISHAB SHETTY AVARE" EXPECTING MORE FROM YOU 🙏🙏🙏

    • @nageshraonagesh7961
      @nageshraonagesh7961 2 ปีที่แล้ว +1

      I am from a struggled middle
      Income group in Karnataka
      Every person who has viewed
      Kanthara is touched by a fact
      Of heartfelt incident shown in
      It। This is also a impact to involve in it to dissolve
      And God feeling is an
      Unanswered question ever
      A puzzle
      Unless one enters to core
      Of existance of gods probing
      Nothing satisfies ambition
      Attempt to feel devinity is
      Traditional rituals and
      Analysis
      This is done in kanthara
      And succeed to some extent
      This is my opinion

    • @vijraichur4803
      @vijraichur4803 2 ปีที่แล้ว

      Thnq u mam

  • @sadashivashetty4662
    @sadashivashetty4662 2 ปีที่แล้ว +8

    ಉತ್ತಮ ಮಾತುಗಳು

  • @udayashankar5977
    @udayashankar5977 2 ปีที่แล้ว +9

    ಕಾಂತಾರದ ಬಗ್ಗೆ ನೋಡಿದ, ಕೇಳಿದ ವಿಮರ್ಶೆಗಳಲ್ಲಿ ಅತ್ಯುತ್ತಮ ಸಂದರ್ಶನ, ಮಾತುಕತೆ ಇದು. ಅಭಿನಂದನೆಗಳು 🙏
    One of the comprehensive reviews of Kannada movie kantara. Congratulations.. 🙏

  • @sujathakrao3932
    @sujathakrao3932 2 ปีที่แล้ว +7

    nimma mathu Keli kanthara artha aithu 👌👌

  • @rkmurthy1578
    @rkmurthy1578 2 ปีที่แล้ว +11

    Mam,hats off to you for your immaculate and astounding Kannada speech, really stunned , Dhanyosti 🙏🙏🙏

  • @vittalnaik6352
    @vittalnaik6352 2 ปีที่แล้ว +25

    ಎಂತಹ ವ್ಯಾಕರಣ ಬದ್ದ ಸ್ಪಷ್ಟ ಮಾತುಗಳು ನಿಮ್ಮ ಮಾತುಗಳನ್ನು ನನ್ನ ಮಾತುಗಳಲ್ಲಿ ವಿಶ್ಲೇಷಿಸಲು ನನ್ನಲ್ಲಿ ಪದಗಳಿಲ್ಲ 🙏

    • @pavithracl9835
      @pavithracl9835 2 ปีที่แล้ว

      ಹೌದು ಅಪ್ಪ ಪರಿಶುದ್ಧ ಕನ್ನಡ...

    • @ragsvet2001
      @ragsvet2001 2 ปีที่แล้ว

      ನಿಮ್ಮ ಬರವಣಿಗೆಯಲ್ಲಾದರೂ ಸ್ಪಷ್ಟತೆ ಇರಲಿ ನಾಯ್ಕರೇ. ವ್ಯಾಕರಣ "ಬದ್ದ" ತಪ್ಪು. ವ್ಯಾಕರಣ "ಬದ್ಧ" ಎಂದಾಗ ಬೇಕಲ್ವಾ?!

    • @vittalnaik6352
      @vittalnaik6352 2 ปีที่แล้ว

      @@ragsvet2001 ಹೌದಾ ವ್ಯಾಕರಣ *ಬದ್ದ* ಎನ್ನುವುದು ಸರಿ ಅಲ್ವಾ ವ್ಯಾಕರಣ *ಬದ್ಧ* ಸರಿಯಾ ಇರಲಿ ನಾನು ಸರಿ ಬರೆದಿದ್ದೇನೆ ಎನ್ನುವುದು ನನ್ನ ವಾದವಲ್ಲ ಆದರೆ ಸರಿ ಯಾವುದೂ ಎನ್ನುವ ಗೊಂದಲ
      ಈ ಕುರಿತು google ನಲ್ಲಿ ಯಾವುದು ಸರಿ ಎನ್ನುವ ಗೊಂದಲಕ್ಕೆ ಉತ್ತರ ದೊರಕಿಲ್ಲ.
      ಅದು ಸರಿ ತಾವು ಯಾರು ಕನ್ನಡ ಪಂಡಿತರಾ?.
      ನನಗೆ ನೀವು ಹೇಳಿದ್ದರಲ್ಲಿ ಮತ್ತು ನಾನು ಬರೆದದ್ದರಲ್ಲಿ ಯಾವುದು ತಪ್ಪು ಯಾವುದು ಸರಿ ಎಂದು ಗೊತ್ತಾಗಲಿಲ್ಲ ನೀವು ಹೇಳಿದ್ದೇ ಸರಿ ಎಂದು ಹೇಗೆ ನಿರ್ಧರಿಸುವುದು?
      ನಾನೇನು ದೊಡ್ಡ ಕನ್ನಡ ಪಂಡಿತನಲ್ಲ. ಹಾಗೆಂದು ಸರಿ ಯಾವುದು ಎಂದು ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ. ಮತ್ತು. ಕನ್ನಡ ಟೈಪಿಂಗ್ ಬಹಳ ಕಷ್ಟ ಕಣ್ತಪ್ಪಿನಿಂದ ತಪ್ಪಗಳಾಗುತ್ತೆ. ಆದರೆ ನಾನು ತಿಳಿದ ಪ್ರಕಾರ ಬದ್ದ ಎನ್ನುವುದು ಸರಿ ಎಂದೇ ಬರೆದದ್ದು. ಆದರೆ ಅದು ಸರಿಯೋ ತಪ್ಪೋ ಎನ್ನುವ ಸಂಶಯ ನಿಮ್ಮ ಪ್ರತಿಕ್ರಿಯೆ ನೋಡಿ ಕಾಡಲಾರಂಭಿಸಿದೆ.

    • @vittalnaik6352
      @vittalnaik6352 2 ปีที่แล้ว

      @@pavithracl9835 ಕ್ಷಮಿಸಿ ಇಲ್ಲಿ ಕೆಳಗೆ ಒಬ್ಬರು ವ್ಯಾಕರಣ ಬದ್ದ ತಪ್ಪು ವ್ಯಾಕರಣ ಬದ್ಧ ಎನ್ನುವುದು ಸರಿ ಎಂದಿದ್ದಾರೆ ತಮ್ಮ ಅಭಿಪ್ರಾಯವೇನು ಬದ್ದ ಮತ್ತು ಬದ್ಧ ಇವೆರಡರಲ್ಲಿ ಯಾವುದು ಸರಿ?

    • @vittalnaik6352
      @vittalnaik6352 2 ปีที่แล้ว

      @@ragsvet2001 ಎಲ್ಲದಕ್ಕೂ ಅರ್ಥವಿದೆ ಎನ್ನಲಾಗದು ಆದರೆ ಎಲ್ಲವೂ ಗೊತ್ತಿದೆ ಎನ್ನಲಾಗದು ಗೊತ್ತಿಲ್ಲದನ್ನು ತಿಳಿಯುವುದು ಉತ್ತಮ ಆದರೆ ಕೆಲವು ಸಲ ಅರ್ಥವಾಗದ ಶಬ್ದಗಳೂ ಇರುತ್ತೆ ಉದಾಹರಣೆಗೆ ನಿಮ್ಮ ID hejjale ಎನ್ನುವುದು ಏನು ಎಂದೇ ಅರ್ಥವಾಗಗೋದಿಲ್ಲ ಅದು ಒಂದು ಹೆಸರಾ ವಸ್ತುವಾ ಎನ್ನುವುದು ತಿಳಿಯುವುದಿಲ್ಲ.

  • @savithabhat3022
    @savithabhat3022 2 ปีที่แล้ว +17

    ವಿವರಿಸಿದ ರೀತಿ ಅತ್ಯುತ್ತಮವಾಗಿದೆ.......👌👌

  • @binnyjoseph7604
    @binnyjoseph7604 2 ปีที่แล้ว +5

    Best ever review of Kantara movie. Immaculate kannada, madam speaks. I just enjoying the interview to the core.

  • @santhusanthukudwakudwa3164
    @santhusanthukudwakudwa3164 2 ปีที่แล้ว +6

    Namma Kassaraggou..
    Kaiyara kinnahnna.raigala..
    Kannada makkala nmuttdudadare tale kelagaditu sarakara--idondu adbhuta slogan ..💕💝?i.nan oduvaga..💕👍
    💞

  • @shailajabrai3074
    @shailajabrai3074 2 ปีที่แล้ว +7

    Sheelakka you are really well analysed👌❤

  • @manjumoses7067
    @manjumoses7067 2 ปีที่แล้ว +3

    Great Madam. Beautiful Kannada.

  • @lokeshak9220
    @lokeshak9220 2 ปีที่แล้ว +8

    ಈ ಕಾರ್ಯ ಕ್ರಮ ನೋಡುವಾಗ ಕಾಣದಂತೆ ಕಣ್ಣಂಚಿನಲ್ಲಿ ಕಣ್ಣೀರು ತುಂಬಿ ಬಂತು

  • @udeernakv2985
    @udeernakv2985 2 ปีที่แล้ว +6

    Suuuuuuuuper,
    Beautiful
    fantastic
    marvelous
    Amazing
    Scintillating
    realistic
    Authentic
    review from the DEPTH OF THE HEART.
    Thank u..
    Thank u.
    Wish u all the best

  • @poornimabisineer7436
    @poornimabisineer7436 2 ปีที่แล้ว +11

    very nice analysis from a localite really helped me understand the significance of the way film has been shot. thanks a lot Madam!