Chandrashekhar yethadka
Chandrashekhar yethadka
  • 641
  • 1 956 899
ಸುಳ್ಯ ಸಮೀಪದ ಧರ್ಮಾರಣ್ಯ | ಅರಣ್ಯದ ಬೆಳವಣಿಗೆ ಹಾಗೂ ಧರ್ಮದ ಬೆಳವಣಿಗೆಯ ವಿಶಿಷ್ಟ ಸ್ಥಳ |
ಮಡಿವಂತಿಕೆ ಇಲ್ಲದ ಪ್ರಕೃತಿಯೇ ದೇವರು ಎನ್ನುವ ಆಕರ್ಷಕ ಕೇಂದ್ರ |#ಧರ್ಮಾರಣ್ಯ #ಸರಳೀಕುಂಜ #ಅರಂಬೂರು #ಸುಳ್ಯ #Dharmaranya #Sullia #Saralikunja #Nakshatra #Raashivana # SriRamachandrapuraMatt #Verygood #Gopalakrishana Bhat #Arambur Sullia #
มุมมอง: 2 285

วีดีโอ

ಹವ್ಯಕ ಮದುವೆ ದಿಬ್ಬಣ ಎದುರುಗೊಳ್ಳುವುದು| ಹವ್ಯಾಸಿ ಚೆಂಡೆವಾದಕರಿಂದ ಸ್ವಾಗತ |
มุมมอง 22Kวันที่ผ่านมา
ಜನ ಭವನದಲ್ಲಿ ಚೆಂಡೆನಾದ|ಸಾಂಪ್ರದಾಯಿಕ ಸ್ವಾಗತಕ್ಕೆ ಅದ್ಭುತ ಮೆರುಗು |
ಬ್ರಹ್ಮ ಕಲಶೋತ್ಸವದ ಮೊದಲು ಸಜ್ಜಾಗಿ ನಿಂತ ಕಿನ್ನಿಮಾಣಿ - ಪೂಮಾಣಿ - ಪಿಲಿಭೂತ ದೈವಸ್ಥಾನದ ಸುತ್ತ ಮುತ್ತ | ನೀವೂ ನೋಡಿ|
มุมมอง 99614 วันที่ผ่านมา
ಮೊದಲು ನೋಡುವುದೇ ಒಂದು ಭಾಗ್ಯ | ಮತ್ತೆ ಸಾಧ್ಯವಾಗುವುದಿಲ್ಲ|#ಕಿನ್ನಿಮಾಣಿಪೂಮಾಣಿಪುಲಿಭೂತದೈವಸ್ಥಾನಪಾಣಾಜೆಆರ್ಲಪದವು#KinnimaniPumaniPilibhootaDaivasthanaPanajeArlapadav #bhoot #daivashala #ದೈವಸ್ಥಾನ #Panaje #Arlapadavu #Puttur #
ಏತಡ್ಕ ನದಿ ಮೂಲ ಅನ್ವೇಷಣೆ ಯಾತ್ರೆ | ಬ್ರಹ್ಮಕಲಶೋತ್ಸವಕ್ಕೆ ಪವಿತ್ರ ಜಲ ಸಂಗ್ರಹ |
มุมมอง 2.9K14 วันที่ผ่านมา
ನಮ್ಮೂರಿನ ನದಿ ಕುರಿತು ಗೊತ್ತಿಲ್ಲ ಎನ ಬಾರದು |
ಬ್ರಹ್ಮ ಕಲಶೋತ್ಸವಕ್ಕೆ ಮೃತ್ತಿಕೆ ಹಾಗೂ ನದೀ ನೀರು | ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ 2025
มุมมอง 84921 วันที่ผ่านมา
ಭರತ ಭೂಮಿಯ ಮಣ್ಣು, ನೀರು ಪವಿತ್ರ ಎನ್ನುವ ಸಂಕಲ್ಪ | ಸನಾತನ ಧರ್ಮಕ್ಕೆ ಪ್ರಕೃತಿಯೊಡನೆ ಅಭೇದ್ಯವಾದ ಸಂಬಂಧವಿದೆ |
ಚಿತ್ರಾರ್ಪಣಂ ಕಾರ್ಯಾಗಾರ | ಭಕ್ತಿ ಮತ್ತು ಕಲೆಯ ಜೋಡಣೆ ಶಿಬಿರ |
มุมมอง 51028 วันที่ผ่านมา
ಶಿವಾರ್ಪಣಂ ಮತ್ತು ಚಿತ್ರಾರ್ಪಣಂ ಏನಿದು ?#shivarpanam #YethadkaSadashivatempleyethadka #ಚಿತ್ರಕಲೆ ಕಾರ್ಯಾಗಾರ #ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ 2025 #ಕಲೆಯಮೂಲಕದೇವತಾರಾಧನೆ # artcamp@yethadka# Art seminar #education #arte #art #artist #chitrarpanamprogramme #
ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಚೆಸ್ ಸ್ಪರ್ಧೆ | ಉಪನಯನದ ವಿಶೇಷ|
มุมมอง 902หลายเดือนก่อน
ಹಳ್ಳಿ ಪೇಟೆಯಲ್ಲಿ ಚೆಸ್ ಸ್ಕೂಲ್|#chess #Master Chess Badiadka #BelloorSriMahavishnuTemple #PrashanthMullankochi #th-cam.com/users/shortstbTfGsAtc10?si=t1aTAipVX6wVbc9R #
ಟ್ಯೂನ್ ಮೊದಲು , ಸಾಹಿತ್ಯ ಆ ಮೇಲೆ ಬರೆಯುತ್ತೇವೆ | ನನಗೆ ಸರಿಗಮ ಗೊತ್ತೇ ಇರಲಿಲ್ಲ| ಶ್ರೀ ವಿ.ಮನೋಹರ್ |
มุมมอง 373หลายเดือนก่อน
ಟ್ಯೂನ್ ಗೆ ಡಮ್ಮಿ ಸಾಹಿತ್ಯ ಬರೆಯುತ್ತಾ ಇದ್ದೇನೆ |#ಚಲನಚಿತ್ರ #ವಿಮನೋಹರ # ಸಿನಿಮಾಸಂಗೀತ #ಹಿನ್ನಲೆಗಾಯನ #film #filmmusic #backgroundmusic #kannadasongs #kishorePerla #kasaragod #KasaragodChinna #vitla #Filmlyrics #ಚಲನಚಿತ್ರಸಾಹಿತ್ಯ #
ರಾಶಿ ರಾಶಿ ತರಕಾರಿ ಬೆಳೆದರು | ವಿವಿಧ ದೇವಾಲಯಗಳಿಗೆ ನೀಡಲು |
มุมมอง 5Kหลายเดือนก่อน
ಶ್ರೀ ನಿತ್ಯಾನಂದ ಶೆಣೈಯವರ ವಿಶಿಷ್ಟ ಪರಿಕಲ್ಪನೆ|
ದರ್ಭೆ/ಕುಶ |ಒಂದು ಹುಲ್ಲಿನ ಕಥೆ | ಹುಲ್ಲಿಗೇಕೆ ಬಂತು ಪಾವಿತ್ರ್ಯತೆ |
มุมมอง 1.5K2 หลายเดือนก่อน
ಅಷ್ಟು ಸುಲಭವಲ್ಲ |ಇದರ ಶುಚೀಕರಣ , ವಿಭಾಗೀಕರಣ ತಾಳ್ಮೆ ಶ್ರದ್ಧೆ ಬೇಕು|
ಪಲಾಶ : ಸಮಿಧಾ ಅಥವಾ ಸಮಿತ್ತು | ಹೋಮ ಹವನಾದಿಗಳಿಗಾಗಿ ಸಿದ್ಧತೆ|
มุมมอง 1.4K2 หลายเดือนก่อน
ಬಿದ್ದ ಮರ ಬಳಸಿದ ಅನುಭವ ಕಥನ |ಸಮಿಧಾ - ಯಜ್ಞಕ್ಕೆ ಬಳಸುವ ಮರ |ಬ್ರಹ್ಮಕಲಶೋತ್ಸವಕ್ಕೆ ಬಳಸಲು ತುಂಡರಿಸಿದೆವು |
ದರ್ಭೆ ಕೊಯ್ಲು + ಸಂಸ್ಕರಣೆ | ಶಿವಾರ್ಪಣಂ ಯೋಜನೆಗೆ ಹೊಸ ಆಯಾಮ |
มุมมอง 3.8K2 หลายเดือนก่อน
ದರ್ಭೆ ಕೊಯ್ಲು ಸಂಸ್ಕರಣೆ | ಶಿವಾರ್ಪಣಂ ಯೋಜನೆಗೆ ಹೊಸ ಆಯಾಮ |
ಪೇರಳೆ ಕ್ಯಾಂಡಿ ಬಿಡುಗಡೆ | ರಶ್ ರಶ್ ಖುಷ್ ಖುಷ್|ವಧೂಗೃಹಪ್ರವೇಶಾಂಗ ಕಾರ್ಯಕ್ರಮದಲ್ಲಿ |
มุมมอง 8K2 หลายเดือนก่อน
ಪೇರಳೆ ಕ್ಯಾಂಡಿ ಬಿಡುಗಡೆ | ರಶ್ ರಶ್ ಖುಷ್ ಖುಷ್|ವಧೂಗೃಹಪ್ರವೇಶಾಂಗ ಕಾರ್ಯಕ್ರಮದಲ್ಲಿ |
ಮನೆಯ ಒಳಗಿನ ಪೂಜೆ ಪುನಸ್ಕಾರಗಳನ್ನು ಸಾರ್ವತ್ರಿಕಗೊಳಿಸಿದ ಅನನ್ಯ ಗುರುಗಳು : ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ಟರು
มุมมอง 11K3 หลายเดือนก่อน
ಮನೆಯ ಒಳಗಿನ ಪೂಜೆ ಪುನಸ್ಕಾರಗಳನ್ನು ಸಾರ್ವತ್ರಿಕಗೊಳಿಸಿದ ಅನನ್ಯ ಗುರುಗಳು : ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ಟರು
ಬನವಾಸಿ - ವಿನೂತನ ಮನೆ- ಗೃಹಪ್ರವೇಶ | ಮರೆತ ಕನ್ನಡ ಪದಗಳಿಗೆ ಮರುಜೀವ |
มุมมอง 71K3 หลายเดือนก่อน
ಬನವಾಸಿ - ವಿನೂತನ ಮನೆ- ಗೃಹಪ್ರವೇಶ | ಮರೆತ ಕನ್ನಡ ಪದಗಳಿಗೆ ಮರುಜೀವ |
ಹೈಬ್ರಿಡ್ ಐಡಿಯಾದ ನೂತನ ಮನೆ | ಕಾಂಕ್ರೀಟ್ ಮತ್ತು ಹಂಚು ಎರಡೂ ಬಳಸಿದ್ದೇವೆ|
มุมมอง 12K3 หลายเดือนก่อน
ಹೈಬ್ರಿಡ್ ಐಡಿಯಾದ ನೂತನ ಮನೆ | ಕಾಂಕ್ರೀಟ್ ಮತ್ತು ಹಂಚು ಎರಡೂ ಬಳಸಿದ್ದೇವೆ|
ಪ್ರತಿ ರುದ್ರ : ಪ್ರತಿ ಮನೆಯಲ್ಲಿ ಮನದಲ್ಲಿ ರುದ್ರ ಪಾರಾಯಣ | ಪ್ರದೋಷ ಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾರಾಯಣ |
มุมมอง 2.4K3 หลายเดือนก่อน
ಪ್ರತಿ ರುದ್ರ : ಪ್ರತಿ ಮನೆಯಲ್ಲಿ ಮನದಲ್ಲಿ ರುದ್ರ ಪಾರಾಯಣ | ಪ್ರದೋಷ ಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾರಾಯಣ |
ಅಭೂತಪೂರ್ವ ವಿಶೇಷ ಲಲಿತಾ ಸಹಸ್ರನಾಮ ಪಠಣ |ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ , ಅಗಲ್ಪಾಡಿ|
มุมมอง 3.9K3 หลายเดือนก่อน
ಅಭೂತಪೂರ್ವ ವಿಶೇಷ ಲಲಿತಾ ಸಹಸ್ರನಾಮ ಪಠಣ |ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ , ಅಗಲ್ಪಾಡಿ|
ಕಾಸರಗೋಡಿನ ಸುಪ್ರಸಿದ್ಧ ದೇವೀ ಕ್ಷೇತ್ರ | ಮಹಾಲಕ್ಷ್ಮಿ ಪುರಂ ಚಟ್ಟಂಚಾಲು |
มุมมอง 2.4K3 หลายเดือนก่อน
ಕಾಸರಗೋಡಿನ ಸುಪ್ರಸಿದ್ಧ ದೇವೀ ಕ್ಷೇತ್ರ | ಮಹಾಲಕ್ಷ್ಮಿ ಪುರಂ ಚಟ್ಟಂಚಾಲು |
ನವರಾತ್ರಿ ಹುಲಿವೇಷ | ಮಧೂರು ಕ್ಷೇತ್ರದಿಂದ ಆರಂಭ| ಮಹಾಗಣಪತಿಗೆ ಮೊದಲ ಅರ್ಪಣೆ|
มุมมอง 3.8K3 หลายเดือนก่อน
ನವರಾತ್ರಿ ಹುಲಿವೇಷ | ಮಧೂರು ಕ್ಷೇತ್ರದಿಂದ ಆರಂಭ| ಮಹಾಗಣಪತಿಗೆ ಮೊದಲ ಅರ್ಪಣೆ|
ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಸ್ತಾನಿ ಸಂಗೀತ ಕ್ಷೇತ್ರದ ಅದ್ವಿತೀಯ ಸಾಧಕ | ಸಂಗೀತ ವಿದ್ವಾನ್ ಡಾ . ಸೋಮಶೇಖರ ಮಯ್ಯ |
มุมมอง 5254 หลายเดือนก่อน
ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಸ್ತಾನಿ ಸಂಗೀತ ಕ್ಷೇತ್ರದ ಅದ್ವಿತೀಯ ಸಾಧಕ | ಸಂಗೀತ ವಿದ್ವಾನ್ ಡಾ . ಸೋಮಶೇಖರ ಮಯ್ಯ |
' ನಾರಾಯಣೀಯಂ ' ಗುರುಗಳಿಗೆ ಪುರಸ್ಕಾರ | ವ್ಯಕ್ತಿತ್ವ ಅನಾವರಣ | ಸ್ತೋತ್ರ ಸಾಹಿತ್ಯ ಪ್ರಸಾರಕ ಶ್ರೀ ಮಹಾಲಿಂಗ ಭಟ್ |
มุมมอง 5K4 หลายเดือนก่อน
' ನಾರಾಯಣೀಯಂ ' ಗುರುಗಳಿಗೆ ಪುರಸ್ಕಾರ | ವ್ಯಕ್ತಿತ್ವ ಅನಾವರಣ | ಸ್ತೋತ್ರ ಸಾಹಿತ್ಯ ಪ್ರಸಾರಕ ಶ್ರೀ ಮಹಾಲಿಂಗ ಭಟ್ |
ಕೆಸರುಗದ್ದೆಯಲ್ಲಿ ಕುಣಿತ ಭಜನೆ | ವಿನೂತನ ಪ್ರಯೋಗ |
มุมมอง 1.2K5 หลายเดือนก่อน
ಕೆಸರುಗದ್ದೆಯಲ್ಲಿ ಕುಣಿತ ಭಜನೆ | ವಿನೂತನ ಪ್ರಯೋಗ |
ಅಮೆರಿಕದಲ್ಲಿ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ #ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ , San Jose ಕ್ಯಾಲಿಫೋರ್ನಿಯಾ |
มุมมอง 2.1K6 หลายเดือนก่อน
ಅಮೆರಿಕದಲ್ಲಿ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ #ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ , San Jose ಕ್ಯಾಲಿಫೋರ್ನಿಯಾ |
ಅಮೆರಿಕದಲ್ಲಿ ಯಕ್ಷಗಾನ : ಲೇಟೆಸ್ಟ್ : ಪಟ್ಲ ಫೌಂಡೇಶನ್ ನವರಿಂದ| ಅಭೂತಪೂರ್ವ ಯಶಸ್ಸು|
มุมมอง 4.4K6 หลายเดือนก่อน
ಅಮೆರಿಕದಲ್ಲಿ ಯಕ್ಷಗಾನ : ಲೇಟೆಸ್ಟ್ : ಪಟ್ಲ ಫೌಂಡೇಶನ್ ನವರಿಂದ| ಅಭೂತಪೂರ್ವ ಯಶಸ್ಸು|
Guruvayoor : Wedding 5 minutes only | ಗುರುವಾಯೂರಪ್ಪನ ಎದುರು ನಾಗಸ್ವರ ಸಹಿತ ಮದುವೆ |ಸರಳ ಆದರೆ ಅರ್ಥಪೂರ್ಣ |
มุมมอง 8086 หลายเดือนก่อน
Guruvayoor : Wedding 5 minutes only | ಗುರುವಾಯೂರಪ್ಪನ ಎದುರು ನಾಗಸ್ವರ ಸಹಿತ ಮದುವೆ |ಸರಳ ಆದರೆ ಅರ್ಥಪೂರ್ಣ |
Guruvayoor Temple : Urulel Seva | Shayana Pradakshina | Meet the expert devotee |
มุมมอง 6976 หลายเดือนก่อน
Guruvayoor Temple : Urulel Seva | Shayana Pradakshina | Meet the expert devotee |
ಮನೆ ಹಿರಿಯರ ಕುರಿತು ಅರಿವಿಲ್ಲದಿದ್ದರೆ ಇತಿಹಾಸ ಕಲಿಯುವುದೇನು? | ಭರತಾಂತರಂಗ ಸ್ವಗತ ಕಥನ | ಭಜನೆ|ವಿಶಿಷ್ಟ ಸಂಸ್ಮರಣೆ|
มุมมอง 1.8K7 หลายเดือนก่อน
ಮನೆ ಹಿರಿಯರ ಕುರಿತು ಅರಿವಿಲ್ಲದಿದ್ದರೆ ಇತಿಹಾಸ ಕಲಿಯುವುದೇನು? | ಭರತಾಂತರಂಗ ಸ್ವಗತ ಕಥನ | ಭಜನೆ|ವಿಶಿಷ್ಟ ಸಂಸ್ಮರಣೆ|
ಮದ್ಯವರ್ಜನೆಯನಂತರ ಈ 3 ವಿಷಯ ಗಮನಿಸಿ | ಡಾ ಜಯಗೋವಿಂದ ಉಕ್ಕಿನಡ್ಕ | ಶ್ರೀ ರಾಮಕೃಷ್ಣ ಕಾಟುಕುಕ್ಕೆ |
มุมมอง 1.2K7 หลายเดือนก่อน
ಮದ್ಯವರ್ಜನೆಯನಂತರ ಈ 3 ವಿಷಯ ಗಮನಿಸಿ | ಡಾ ಜಯಗೋವಿಂದ ಉಕ್ಕಿನಡ್ಕ | ಶ್ರೀ ರಾಮಕೃಷ್ಣ ಕಾಟುಕುಕ್ಕೆ |

ความคิดเห็น

  • @VinayakaraoA
    @VinayakaraoA 2 วันที่ผ่านมา

    Very convenient for marriage function with all facilities, maintain ed clean .Good management.

  • @shivaramdoddamani
    @shivaramdoddamani 3 วันที่ผ่านมา

    👏👏👌

  • @atgirishchandra2603
    @atgirishchandra2603 5 วันที่ผ่านมา

    ವಿಶಿಷ್ಟ ಸ್ಥಳ ಮಾಹಿತಿ ಹೊಸತಾಗಿ ತಿಳಿದುಕೊಂಡೆ

    • @chandrashekharyethadka2143
      @chandrashekharyethadka2143 5 วันที่ผ่านมา

      ನನಗೂ ತುಂಬಾ ಹೊಸ ವಿಚಾರವಾಗಿತ್ತು.ಇದು ಯಾಕ್ಕೆ ಅಷ್ಟಾಗಿ ಗಮನಸೆಳೆದಿಲ್ಲ ಅನಿಸಿತು

  • @sowmyagiliyal9398
    @sowmyagiliyal9398 7 วันที่ผ่านมา

    Superb 🎉

  • @krishnabhat1606
    @krishnabhat1606 7 วันที่ผ่านมา

    🙏🙏 ಒಂದು ಉತ್ತಮ ಪ್ರಸ್ತುತಿ 🙏🙏 ಧನ್ಯವಾದಗಳು 🙏

  • @ramanandabanari7319
    @ramanandabanari7319 7 วันที่ผ่านมา

    ವಿವರಣೆ ಚನ್ನಾಗಿದೆ ಎಲ್ಲ ಸೌಕರ್ಯ ಇದ್ದು ನಾನು ಮೊನ್ನೆ ಹೋಗಿದ್ದೆ 👍🙏

  • @MeenakshiPujar-z1t
    @MeenakshiPujar-z1t 7 วันที่ผ่านมา

    ಸರ್ ನಾನು ಹಾಕಸ್ತೀನಿ. ಸರ್. ನಿಮ್ಮ ಹಾಡರ್ಸ್ ಹಾಕಿ

  • @RamShreeCreations
    @RamShreeCreations 7 วันที่ผ่านมา

    👍🙏

  • @ravishankerpn7292
    @ravishankerpn7292 7 วันที่ผ่านมา

    Great

  • @YogaNarshimhaDevaru
    @YogaNarshimhaDevaru 7 วันที่ผ่านมา

    ಆಟಕ್ಕೆ ಅಬ್ಬರ ತೋಟಕ್ಕೆ ಗೊಬ್ಬರ.ಆಟ ತೋಟ ಹವ್ಯಕರ ಮೂಲ ಕಸುಬು.ಅದನ್ನ ಉಳಿಸುವತ್ತ ಹೆಜ್ಜೆ ಇಡೋಣ ಧನ್ಯವಾದಗಳು.

  • @bhat58
    @bhat58 8 วันที่ผ่านมา

    Tekkunja Kumara Bhavayya🙏👍👏

  • @manamohanak3760
    @manamohanak3760 8 วันที่ผ่านมา

    ಅತ್ಯುತ್ತಮ ಮಾಹಿತಿ

  • @shreenilayaubshreenilaya643
    @shreenilayaubshreenilaya643 8 วันที่ผ่านมา

    ಧರ್ಮಾರಣ್ಯದ ಬಗ್ಗೆ ಒಳ್ಳೆಯ ಚಿತ್ರಣ ಕೊಟ್ಟಿದ್ದಿರಿ ಚಂದ್ರಣ್ಣಾ;ಒಳ್ಳೆಯ ಗುಣಮಟ್ಟ ದ ಛಾಯಾಗ್ರಹಣ ಧ್ವನಿಮುದ್ರಣ ವೂ ಒಳ್ಳೆದಿದ್ದು ಹೊರಾಂಗಣಲ್ಲಿ‌ಚಿತ್ರಿಸುವಾಗ ಇದೆರಡು ಒಳ್ಳೆಯಮಟ್ಟಲ್ಲಿ ಬರೆಕ್ಕ್ಶ್ರೆ ನಿಂಗಳ ಶ್ರಮವ ಗುರುತಿಸೆಕ್ಕನ್ನೆ .ಧನ್ಯವಾದಗಳು ಉತ್ತಮ ಮಾಹಿತಿಗಾಗಿ

  • @sybhat
    @sybhat 8 วันที่ผ่านมา

    Excellent video to let people know such great facilities are available!

  • @udayashankar5977
    @udayashankar5977 8 วันที่ผ่านมา

    ಸಮಾಜಕ್ಕೆ ಉಪಯುಕ್ತವಾದ ಧರ್ಮಾರಣ್ಯವನ್ನು ಕಟ್ಟಿ ಬೆಳೆಸಿದ ಸರ್ವರೂ ಅಭಿನಂದನೀಯರು. ಸುಬ್ಬಮ್ಮನಂತ ಪುಣ್ಯಜೀವಿಗಳಿಂದ ನಮ್ಮ ಸಮಾಜ ಇನ್ನೂ ಗಟ್ಟಿಯಾಗಿದೆ. ಉಪಯುಕ್ತ ಮಾಹಿತಿ.

  • @sathyavathibhat
    @sathyavathibhat 8 วันที่ผ่านมา

    ಸಾಮೂಹಿಕ ಚೆಂಡೆವಾದನಗಳಿಂದ ಮದುಮಕ್ಕಳ ದಿಬ್ಬಣದ ಸ್ವಾಗತ ಒಂದು ವಿಶಿಷ್ಠ ರೀತಿಯ ಹೊಸ ಅನುಭವ ತುಂಬ ಖುಷಿಯಾಯ್ತು. ಮದುಮಕ್ಕಳಿಗೆ ಶುಭ ಹಾರೈಕೆ

  • @keerthibanari9731
    @keerthibanari9731 8 วันที่ผ่านมา

    🙏🙏

  • @krishnakumarbhat4732
    @krishnakumarbhat4732 8 วันที่ผ่านมา

    ಉಪಯುಕ್ತ ಸಂದರ್ಶನ...

  • @ganarajayethadka7848
    @ganarajayethadka7848 8 วันที่ผ่านมา

    ಉತ್ತಮ ಮಾಹಿತಿ ❤❤

  • @Divyadhwanimlr
    @Divyadhwanimlr 8 วันที่ผ่านมา

    Representing our Barathiya rich culture, South Indian Cheenday vadana, super 👌

  • @brsandroid4524
    @brsandroid4524 8 วันที่ผ่านมา

    ಇತ್ತೀಚಿನ ದಿನಗಳಲ್ಲಿ ಚಂಡೆ ವಾದನ ಆರಂಭ ಆಗಿದ್ದು ಉತ್ತಮ ಬೆಳವಣಿಗೆ.

  • @vishnumoorthy3595
    @vishnumoorthy3595 8 วันที่ผ่านมา

    ಯಕ್ಷ ಶೈಲಿ ವಧುವರರ ಗೃಹಪ್ರವೇಶ ಬಹಳ ಗೌರಯುತ ಕಲೆಗೆ ಗೌರವ 🙏💐ವಧುವರರಿಗೆ ಶುಭಾಶಯಗಳು 💐🙏

  • @mangalagowri817
    @mangalagowri817 9 วันที่ผ่านมา

    ಈ ಮದುವೆಯ ಖರ್ಚಿ ಆರಿಗಾದರೂ ಮನೆ ಕಟ್ಟಿದರೆ ಪುಣ್ಯ ಇತ್ತು

  • @premak3646
    @premak3646 10 วันที่ผ่านมา

    ಸೂಪರ್ ❤

  • @vishwanathakana2808
    @vishwanathakana2808 10 วันที่ผ่านมา

    ಬಾರೀ ಗೌಜಿ !

  • @ShivaramB-yc9cx
    @ShivaramB-yc9cx 10 วันที่ผ่านมา

    Mahishasura.. Praveshada.. Chende thala sariyalla.. Endu yanna anisike.Devendrana oddolaga.. Ayekathu....

    • @ಭಾರತೀಯಪ್ರಜೆ
      @ಭಾರತೀಯಪ್ರಜೆ 9 วันที่ผ่านมา

      ತೈತ ತಕತ ಅಂತ ಹೇಳುವುದು ಆ ನಡೆಗೆ, ಯಾವುದೇ ವೇಷ ಆದರೂ ಅದೇ ರೀತಿಯಲ್ಲೇ ತಾಳದ ಕ್ರಮ ಇರ್ತದೆ ಅಷ್ಟೆ. ನಿರ್ಗಮನ ಅಥವಾ ಪ್ರವೇಶಕ್ಕಿಂತ ಮೊದಲು ಈ ರೀತಿ ಬಾರಿಸುತ್ತಾರೆ.

  • @pushparao6161
    @pushparao6161 10 วันที่ผ่านมา

    Sooper

  • @savithrim2618
    @savithrim2618 10 วันที่ผ่านมา

    ವಿಶೇಷ ರೀತಿಯ ಮದುವೆ

  • @bkvishal2449
    @bkvishal2449 10 วันที่ผ่านมา

    Good looking nice to watch

  • @bkvishal2449
    @bkvishal2449 10 วันที่ผ่านมา

    Ee sampradaya hige munduvariyali

    • @maheshp7418
      @maheshp7418 10 วันที่ผ่านมา

      Innu yava yava sampradaya nodekka gonthille

  • @ebkanhangad5314
    @ebkanhangad5314 11 วันที่ผ่านมา

    Good 🥰👏🥰

  • @sybhat
    @sybhat 11 วันที่ผ่านมา

    Out of this world video! Many thanks.

  • @vanisuresh1784
    @vanisuresh1784 11 วันที่ผ่านมา

    ಜೈ ಶ್ರೀರಾಮ್🙏🏽🌺🌷

  • @ganeshsharmak1365
    @ganeshsharmak1365 11 วันที่ผ่านมา

    🎉❤

  • @kanthisbhat4944
    @kanthisbhat4944 11 วันที่ผ่านมา

    ಸೂಪರ್

  • @CookMaadi
    @CookMaadi 11 วันที่ผ่านมา

    Super 👏👏👏

  • @savi235
    @savi235 11 วันที่ผ่านมา

    ಇದು ಯಕ್ಷಗಾನದ ಚಂಡೆಯ ದೇವಸ್ಥಾನದ ಚಂಡೆಯ ಸಿಂಗಾರಿ ಮೇಳವ ಒಂದೂ ಗೊತ್ತಾಗಲಿಲ್ಲ

    • @chandrashekharyethadka2143
      @chandrashekharyethadka2143 11 วันที่ผ่านมา

      ಯಕ್ಷಗಾನದ ಚೆಂಡೆ ವಾದನ ಅಷ್ಟೇ...ಮೇಳ‌ಅಲ್ಲ

  • @keerthibanari9731
    @keerthibanari9731 11 วันที่ผ่านมา

    👏👏👌👌

  • @nayanahonnady6505
    @nayanahonnady6505 11 วันที่ผ่านมา

    ಸೂಪರ್ ಚೆಂಡೆ ವಾದನ

  • @udayashankar5977
    @udayashankar5977 12 วันที่ผ่านมา

    ನನ್ನ ಭಾವನ ಮಗಳ ಸಟ್ಟುಮುಡಿಯ ಸಂದರ್ಭ. ಮಿತ್ತೂರು ಅಡಿಕೆ ಹಿತ್ತಿಲು ಮನೆತನದವರ ಸಮಾರಂಭಗಳಲ್ಲಿ ನಡೆದು ಬರುತ್ತಿರುವ ಸ್ವಾಗತ ಕ್ರಮ, ಚಂಡೆಗಳ ಸಮೂಹ ನಾದದ ಮೂಲಕ. ಆಕರ್ಷಕವಾಗಿತ್ತು ಮತ್ತು ನಮ್ಮ ರೀತಿ ರಿವಾಜುಗಳಿಗೆ ಹೊಂದಿಕೆಯಾಗುವಂತೆ ಇತ್ತು. Good start for the program, built the tempo for the following events.

  • @sushanraiaa
    @sushanraiaa 14 วันที่ผ่านมา

    🙏🙏🙏

  • @shivaramdoddamani
    @shivaramdoddamani 14 วันที่ผ่านมา

    🙏🙏

  • @SrikanthHosur-f4h
    @SrikanthHosur-f4h 14 วันที่ผ่านมา

    👌

  • @ತುಳುನಾಡ್-ಟ9ಪ
    @ತುಳುನಾಡ್-ಟ9ಪ 14 วันที่ผ่านมา

    ಕಿನ್ನಿಮಾಣಿ ಪೂಮಾಣಿ ಪಿಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಪ್ರೀತಿಪೂರ್ವಕ ಸ್ವಾಗತ 🙏🚩🚩

  • @prathibhashetty9423
    @prathibhashetty9423 14 วันที่ผ่านมา

    🙏🙏🙏🙏

  • @harishpoojari1066
    @harishpoojari1066 14 วันที่ผ่านมา

    🙏🙏

  • @ShreeshaGR-bh1wk
    @ShreeshaGR-bh1wk 14 วันที่ผ่านมา

    Super

  • @atgirishchandra2603
    @atgirishchandra2603 17 วันที่ผ่านมา

    ಒಂದು ಅನ್ವೇಷಣೆ ಸಾಹಸ ಗಾತೆ

  • @narayanbhat3816
    @narayanbhat3816 17 วันที่ผ่านมา

    Excellent video documentation, Chandrasekar. Keep up the good work.

  • @sheelashankar648
    @sheelashankar648 17 วันที่ผ่านมา

    ಬಹಳ ಶ್ರಮವಹಿಸಿದ್ದೀರಿ. ಶಕ್ತಿ(ರಕ್ತೇಶ್ವರೀ)ಯ ಮೂಲದಲ್ಲೇ ಜೀವ(ನೀರು)ದ ಮೂಲವೂ. ಪ್ರಕೃತಿರಮ್ಯ ತಾಣಗಳನ್ನು ನೋಡುವಾಗ ನಮ್ಮ ಕಾಸರಗೋಡು ಜಿಲ್ಲೆ ಎಷ್ಟು ಚೆಂದ ಎಂದು ತೋರಿತು. ಆದರೆ ಆಧುನೀಕರಣದ ಬರಾಟೆಯಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಿಮೆಂಟು ಮತ್ತು ಕಲ್ಲುಗಳ ಧೂಳಿನ ತಾಣವಾಗಿದೆ.‌ ಒಳಪ್ರದೇಶಗಳಾದರೂ ಪ್ರಕೃತಿಯ ಮಡಿಲಲ್ಲಿವೆಯಲ್ಲ? ಅದುವೇ ಸಮಾಧಾನ. ಸದಾಶಿವನ ಕೃಪೆ ನಿಮ್ಮ ಮೇಲೆ ಧಾರಾಳವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಕಲ್ಲು ಮುಳ್ಳುಗಳ ಹಾದಿಯ ಯಶಸ್ವಿ ಪಯಣ. ವಿಡಿಯೋ ಮಾಡಿದ ಚಂದ್ರಣ್ಣ, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು🎉