'ನಾನು ಮಾಡಿದ ಅದೊಂದೇ ಕೆಲಸಕ್ಕೆ ನನ್ನ ತಾಯಿ ಕೊನೆವರೆಗೂ ಕ್ಷಮಿಸಲಿಲ್ಲ'-Ep6-Actor Thimmaiah-Kalamadhyama-

แชร์
ฝัง
  • เผยแพร่เมื่อ 2 พ.ย. 2024

ความคิดเห็น • 170

  • @veereshhugar2490
    @veereshhugar2490 3 ปีที่แล้ว +92

    Hello sir....ದಯವಿಟ್ಟು Actore ಸುನಿಲ್ (ಬೆಳ್ಳಿ ಕಾಲುಂಗುರ) ಹೀರೋ ಅವರ family interview ಮಾಡಿ ಅವರ ಬಗ್ಗೆ ಕರ್ನಾಟಕದ ಜನತೆಗೆ ಗೊತ್ತಾಗಲಿ.....pls🙏🙏🙏🙏🙏🙏🙏 ಇದು ಬೇಕು ಅನ್ನೋರು LIKE ಮಾಡಿ👍👍

    • @nareshb7024
      @nareshb7024 3 ปีที่แล้ว +1

      Howdhu sir plzzzzzz

    • @lokesha.plokesh3391
      @lokesha.plokesh3391 3 ปีที่แล้ว +4

      Music director Gurukiran's wife is sunil's sister.

    • @veereshhugar2490
      @veereshhugar2490 3 ปีที่แล้ว +4

      @@lokesha.plokesh3391 😯 ಹೌದಾ sir ...ನಿಜವಾಗ್ಲೂ
      ಅದ್ಕೆ sir ಸುನಿಲ್ ಅವರ ಲೈಫ್ story ಬಗ್ಗೆ ಯಾರೂ ವಿಡಿಯೋ ಮಾಡಿಲ್ಲ....ದಯವಿಟ್ಟು ಅವರ ಲೈಫ್ story ಮಾಡಿ....ದಯವಿಟ್ಟು support ಮಾಡಿ

    • @veereshhugar2490
      @veereshhugar2490 3 ปีที่แล้ว +3

      ಕಲಾಮದ್ಯಮದವರೆ ದಯವಿಟ್ಟು ಸುನಿಲ್ family interview ಮಾಡಿ....ಇದು ನನ್ನ request 🙏🙏🙏🙏🙏🙏🙏

    • @basavarajvedu7478
      @basavarajvedu7478 3 ปีที่แล้ว +2

      Hello sir.... ದಯವಿಟ್ಟು actor ಸುನೀಲ್ (ಬೆಳ್ಳಿ ಕಾಲುಂಗುರ ) ಹೀರೋ ಅವರ family interview ಮಾಡಿ sir please

  • @dandinasivaramuralidhara3834
    @dandinasivaramuralidhara3834 3 ปีที่แล้ว +7

    ತಿಮ್ಮಯ್ಯನವರನ್ನ ಬಹಳ ಚಿತ್ರಗಳಲ್ಲಿ ನೋಡಿದ್ದೆ. ಈ ಸಂದರ್ಶನ ನೋಡಿ ಅವರ ಮೇಲೆ ಅಭಿಮಾನ, ಗೌರವಾದರಗಳು ತುಂಬಾ ವೃದ್ಧಿಯಾಯ್ತು. ಅನುಭವಗಳು ಕಲಿಸಿದ ಜೀವನ ಪಾಠ ಅವರನ್ನು ಉನ್ನತ ಮಟ್ಟದ ಮನುಷ್ಯರನ್ನಾಗಿಸಿದೆ. ದೈವಕೃಪೆಯಿದ್ದು ಆರೋಗ್ಯ ನೆಮ್ಮದಿ ವೃಧ್ಧಿಯಾಗಿ ಶತಾಯುಷಿಯಾಗಲಿ. ಶುಭಂ ಭವತು.

  • @leelavathilkulakarni639
    @leelavathilkulakarni639 3 ปีที่แล้ว +13

    ಅತ್ಯತ್ತಮ ಸಂದರ್ಶನ👌👌ಧನ್ಯವಾದಗಳು ತಿಮ್ಮಯ್ಯ ಸರ್ ಅವರಿಗೆ ಹಾಗೂ ಕಲಾಮಾಧ್ಯಮ ತಂಡಕ್ಕೆ🙏🙏

  • @shashikanthgolthaje7364
    @shashikanthgolthaje7364 3 ปีที่แล้ว +11

    ಕಲಾಮಧ್ಯಮದಲ್ಲಿ ಈವರೆಗೆ ಇವರಷ್ಟು ಅದ್ಭುತವಾಗಿ ಮಾತಾಡಿದವರು ಬೇರೆ ಯಾರೂ ಇಲ್ಲ! 👌👌👌👌

  • @mangaladevidevraj8557
    @mangaladevidevraj8557 3 ปีที่แล้ว +7

    Sir ನಿಮ್ಮ ಅನುಭವ ಎಂತದ್ದು ತುಂಬಾ ಸಂತೋಷವಾಯಿತು.ನಿಮ್ಮ ಇಂಟರ್ವ್ಯೂ ನೋಡಿ,🙏🙏ನಿಮ್ಮನ್ನು ಪಡೆದ ಮಕ್ಕಳು ಸಂಸಾರ ನಿಜವಾಗಿಯೂ ಪುಣ್ಯವಂತರು ,ಜೊತೆಗೆ ಪರಮೇಶ್ವರ ರವರಿಗೆ ಕೂಡ ಧನ್ಯವಾದಗಳು ನಿಮ್ಮ ಜೀವನ ಶೈಲಿ ನಿಮ್ಮ ಸ್ವಾಭಿಮಾನ ನಿಮ್ಮ ಸೇವಾಮನೋಭಾವ ಕ್ಕೆ ಒಂದು ದೊಡ್ಡ ಪ್ರಣಾಮಗಳು 🙏🙏

  • @broiampro1970
    @broiampro1970 3 ปีที่แล้ว +14

    ಕನ್ನಡದ ಅದ್ಬುತ ಪೊಸಕ ನಟರು ನಮ್ಮ ತಿಮ್ಮಯ್ಯ ಸರ್ ನಿಮ್ಮ ಕಂಠ ಅದ್ಭುತವಾಗಿದೆ ಕಲಾ ಮಾದ್ಯಮ ಚಾನಲ್ಗೆ ತುಂಬುರುದಯದ ಧನ್ಯವಾದಗಳು ಜೈ ಭುವನೇಶ್ವರಿ 🙏🙏🙏🙏🙏🙏🌹🌹🌹

  • @manjunathn6474
    @manjunathn6474 3 ปีที่แล้ว +25

    ಗುರುಗಳೇ ನಿಮ್ಮ ಆದರ್ಶ, ತತ್ವಗಳು ಹಾಗು ನಿಮಂತಹ ಹಿರಿಯರು ಪ್ರತಿ ಮನೆಯಲ್ಲಿದ್ದರೆ ಜಗತ್ತು ಎಷ್ಟು ಚಂದ... ನಿಮಗೆ ಕೋಟಿ ಪ್ರಣಾಮಗಳು... ಕಲಾಮಾಧ್ಯಮ ದವರಿಗೆ ವಂದನೆಗಳು

  • @jayaprakashdesai8559
    @jayaprakashdesai8559 3 ปีที่แล้ว +5

    What a man. What a wisdom. Thank you Timmayya Sir. We will keep in mind your words forever

  • @kushaalkumar2513
    @kushaalkumar2513 3 ปีที่แล้ว +2

    ತುಂಬಾ ಇಷ್ಟವಾಯಿತು..ನಿಮ್ಮ ಗಟ್ಟಿತನ ,ವ್ಯಕ್ತಿತ್ವ ಹಾಗು ನಡೆದು ಬಂದ ದಾರಿ , ಜೀವನದ ಮೌಲ್ಯ , ಸಂದೇಶ ಇಂದಿನ ಪ್ರಸ್ತುತ ಸಮಾಜಕ್ಕೆ ಒಂದು ಪಾಠ..ಧನ್ಯವಾದಗಳು ಸರ್ 🙏🙏🙏

  • @umats815
    @umats815 3 ปีที่แล้ว +2

    ತುಂಬಾ ಚೆನ್ನಾಗಿ ನಡೆಸಿಕೊಟ್ಟರು ಸಂದರ್ಶನವನ್ನು. ಉತ್ತಮ ವಾಗ್ಮಿ ಹಾಗೂ ಹೃದಯವಂತ.💐🙏🙏💐👌👌

  • @Subbasas
    @Subbasas 3 ปีที่แล้ว +7

    ನಿಮ್ಮ ಚಾನೆಲ್ ನ ಅತ್ಯುತ್ತಮ ವಿಡಿಯೋಗಳಳ್ಳಿ ಇದು ಶ್ರೇಷ್ಠವಾದುದು..... ಜ್ಞಾನದ ಸಂಧರ್ಶನ..... 🙏

  • @swamy2521
    @swamy2521 3 ปีที่แล้ว +4

    ನಿಮ್ಮ ಈ ಸಂಚಿಕೆ ತುಂಬಾ ಸ್ಫೂರ್ತಿದಾಯಕವಾಗಿದೆ sir ತುಂಬಾನೇ ಇಷ್ಟ ಆಯ್ತು ನಿಮ್ಮ ನಡವಳಿಕೆ 🙏

  • @anjan8614
    @anjan8614 3 ปีที่แล้ว +4

    ಅತ್ಯದ್ಭುತ ಸರ್ - ಈ ಸಂದರ್ಶನ ಕೇಳಲೂ ಬಹಳ ಚೆನ್ನಾಗಿದೆ ಹಾಗೂ ಜೀವನದ ಕಲಿಕೆಯೂ ಬಹಳಷ್ಟಿದೆ . ಹಿರಿಯರಿಗೆ ಹೃದಯಪೂರ್ವಕ ಧನ್ಯವಾದಗಳು.

  • @anandakg-gitayogamandira879
    @anandakg-gitayogamandira879 3 ปีที่แล้ว +5

    ಅದ್ಭುತ ವ್ಯಕ್ತಿತ್ವ, ಅದ್ಭುತ ಜೀವನ. ಹೃದ್ಪೂರಕ ನಮಸ್ಕಾರಗಳು

  • @ambikabg503
    @ambikabg503 3 ปีที่แล้ว +3

    Thumba chanagitthuri thimmayya avara sandarshana thuba thanks

  • @mvmohankumar
    @mvmohankumar 3 ปีที่แล้ว +3

    ಇವರಿಂದ ಜೀವನದಲ್ಲಿ ಕಲಿಯುವುದು ತುಂಬ ಇದೆ. Inspirational legend

  • @gayathrisubramanyam9801
    @gayathrisubramanyam9801 3 ปีที่แล้ว +3

    ದೇವರು ನಿಮಗೆ ಅರೋಗ್ಯ ಶಾಂತಿ ನೆಮ್ಮದಿ ಗಳನ್ನು ನೀಡಿ ರಕ್ಷಿಸಲಿ. ಸಂದರ್ಶನ ಬಹಳ ಉತ್ತಮವಾಗಿತ್ತು 🙏

  • @kavyagangamma4290
    @kavyagangamma4290 3 ปีที่แล้ว +3

    Sir anubhavagalanna esttu khushi khushi aagi hanchikolthiddare nice interview

  • @prakashg2579
    @prakashg2579 3 ปีที่แล้ว +2

    Super sir ತುಂಬಾ ಚೆನ್ನಾಗಿ ettu sir ನಿಮ್ಮ ಪ್ರೋಗ್ರಾಮ್ ದೇವರು ಒಳ್ಳೆಯದು ಮಾಡಲಿ ಆರೋಗ್ಯ ಆಯಸ್ಸು ನೀಡಲಿ ಸಾರ್ ನಿಮಗೆ ಆರೋಗ್ಯ ನೋಡಿಕೊಳ್ಳಿ ಧನ್ಯವಾದಗಳು

  • @lalitheshlalitheshachar8438
    @lalitheshlalitheshachar8438 3 ปีที่แล้ว +5

    ಸರ್ ನಿಮ್ಮ ಆದರ್ಶದ ದಾರಿ ಇನ್ನೂ ಸುಗಮವಾಗಿರಲಿ ಸರ್ ದೇವರು ನಿಮಗೂ ಹಾಗೂ ನಿಮ್ಮ ಕುಟುಂಬ ದವರನ್ನೂ ಸಂತೋಷವಾಗಿಟ್ಟಿರಲಿ ಸರ್,

  • @vindeepskitchenv5973
    @vindeepskitchenv5973 3 ปีที่แล้ว +2

    ಎಂಥಾ ಉದಾತ್ತ, ಸಂತೃಪ್ತ ,ಆದರ್ಶ ಜೀವಿ,ಆ ಹಿರಿಯ ವ್ಯಕ್ತಿತ್ವಇದುವರೆಗೂ ಇಂಥವರ ಸಂದರ್ಶನ ಮಾಡಿ ,ನಮಗೆ ಹಂಚಿ ದ ಕಲಾಮಾಧ್ಯಮಕ್ಕೂ ,ನಮಸ್ಕಾರಗಳು ಮತ್ತು ಅಭಿನಂದನೆಗಳು 🙏🙏🙏🙏

  • @socratesapprentice5440
    @socratesapprentice5440 3 ปีที่แล้ว +19

    Timmaiah sir is truely "ವನಸುಮ".
    He has done quite a bit of social service.

  • @lalitheshlalitheshachar8438
    @lalitheshlalitheshachar8438 3 ปีที่แล้ว +4

    ಸರ್, ಟಿ ತಿಮ್ಮಯ್ಯ ನವರ ಸಂದರ್ಶನ ತುಂಬಾ ಸ್ವಾರಸ್ಯಕರ ವಾಗಿದೆ, ಇವರ ಅಭಿನಯವೂ ಕೂಡ ಅಮೋಘವಾಗಿದೆ , ಕಲಾಮದ್ಯಮದ ಪ್ರತಿಯೊಂದು ವೀಡಿಯೋವನ್ನೂ ತಪ್ಪದೇ ನೋಡುತ್ತಿದ್ದೇನೆ ಈ ಪ್ರಯತ್ನ ಹೀಗೆ ಮುಂದುವರೆಯಲಿ ಅನ್ನೋದು ನನ್ನ ಆಸೆ. ಮತ್ತೊಂದು ಬಯಕೆ ಏನೆಂದರೆ ಇಂತಹ ಹಳೆಯ ಅಂದರೆ ಹಿರಿಯ ಕಲಾವಿದರನ್ನು ಹುಡುಕಿ ಆಹ್ವಾನಿಸಿ ಅವರಿಂದ ಮಾತನಾಡಿಸುವ ಪ್ರಯತ್ನ ನಿಜಕ್ಕೂ ಸಾಧನೆಯೇ ಸರಿ, ಪ್ರತಿಯೊಂದು ಚಲನ-ಚಿತ್ರದಲ್ಲೂ ಕಲಾವಿದರ ಪಾತ್ರವನ್ನಷ್ಟೇ ನೋಡಲು ಸಾಧ್ಯ , ಆದರೆ ಈ ರೀತಿ ಸಂದರ್ಶನ ಮಾಡಿದರೆ ಅವರ ವ್ಯಕ್ತಿತ್ವ , ಅವರ ಸಾಧನೆ ಹಾಗೂ ಇನ್ನಿತರ ಅವರ ಅನುಭವಗಳನ್ನು ನಾವು ತಿಳಿದುಕೊಳ್ಳಲು ಸಹಾಯವಾಗುತ್ತದೆ, ಸಾಧ್ಯವಾದರೆ, ನಿಮ್ಮ ಭಾವನೆಗೆ ಸೂಕ್ತ ಎನಿಸಿದರೆ ಅಂತಹ ಕಲಾವಿದರ ಸಂಪರ್ಕದ ನಂಬರ್ ಅನ್ನು ಅರ್ಥಾತ್‌ contact ನಂಬರ್ ಅನ್ನು ಈ ಸಂಚಿಕೆಗಳಲ್ಲಿ ವಿನಿಮಯಗೊಳಿಸಿಕೊಂಡರೆ ಚನ್ನಾಗಿರಬಹುದು ಎಂದು ನನ್ನ ಅನಿಸಿಕೆ, ಸೂಕ್ತ ಎನಿಸಿದರೆ ಪ್ರಯತ್ನ ಮಾಡಿ , ಧನ್ಯವಾದಗಳು.
    ಲಲಿತೇಶ್ ಹೆಚ್ ಎ ಎಲ್ , ಬೆಂಗಳೂರು 9844471189

  • @kumarsuresh6940
    @kumarsuresh6940 3 ปีที่แล้ว +10

    Padmanabhanagar was supposed to be named as Thimmaiah Lay out!! So much of social service done being in Jayanagar society. Living legend and we are honoured to be in your era.

  • @bharthijayaram7298
    @bharthijayaram7298 3 ปีที่แล้ว +10

    Your words are so inspiring to the young generation and to all. May god bless you and your family with good health and prosperity Sir!!!!!

  • @ambikaashwin1189
    @ambikaashwin1189 3 ปีที่แล้ว +2

    ಇಂತಹ ಸಾರ್ಥಕ ಜೀವನ ನಡೆಸಲು ಖಂಡಿತ ಯೋಗ ಮತ್ತು ಯೋಗ್ಯತೆ ಪಡೆದು ಜನಿಸಿದ್ದಾರೆ🙏🙏🙏🙏🙏🙏🙏

  • @insightedvoice2744
    @insightedvoice2744 3 ปีที่แล้ว +6

    ತುಂಬಾ ತುಂಬಾ ಇಷ್ಟವಾಯ್ತು

  • @mvmohankumar
    @mvmohankumar 3 ปีที่แล้ว +3

    ತಿಮ್ಮಯ್ಯನವರ ಸಂದರ್ಶನ ಅದ್ಭುತವಾಗಿತ್ತು. ಎಷ್ಟೋ ವಿಷಯ ತಿಳಿಯಿತ್ತು

  • @shantharaju3196
    @shantharaju3196 3 ปีที่แล้ว +1

    Very humble, true human being with lot of values towards life. ,Very respectable .
    Thank you sir.

  • @rao433
    @rao433 3 ปีที่แล้ว +1

    I liked this particular episode of Shri Thimmaiah the most. He spoke more about his life,learning,beliefs and experiences compared to earlier ones. Fantastic man. Thank you Kalamadhyama.

  • @vijeylakshmi3364
    @vijeylakshmi3364 3 ปีที่แล้ว +3

    We are so proud to have a legend interview thanks 🙏🙏

  • @YHLAMBU
    @YHLAMBU 3 ปีที่แล้ว +2

    Respected Sri Timmaya sir, you are a great human being. Along with your Govt.(public) Service, renderd your service in the field of Cinema & selfless service for the betterment of Society (Social Service). Hats off you sir.. Thanks to Kalamadyam Sri Parameshwar for interviewing such a great Artist,well knowledged human being. Thank you!!

  • @madhusudanvagata4060
    @madhusudanvagata4060 3 ปีที่แล้ว +11

    One humble request Mr Param ! At the end of last episodes of all the stars, you ask them to talk about there family . Here we all request you show there family and make them speak one or two words abt the respective stars whom you interview . Especially there spouse . This is just a small suggestion. Apart from that , your work is infeed a commendable job and most appreciated. God bless you Mr Param .

  • @hosagrar
    @hosagrar 3 ปีที่แล้ว +2

    ತುಂಬಾ ಅರ್ಥಗರ್ಭಿತ, ಕಲಿಯುವುದು ಬಹಳ.

  • @keshvakeshva6035
    @keshvakeshva6035 3 ปีที่แล้ว +6

    😍😍😍😍😍 ನಿಮ್ಮನ ನೋಡಿ ತುಂಬಾ ಖುಷಿ ಆಯ್ತು 💐💐💐

  • @ticobag5771
    @ticobag5771 3 ปีที่แล้ว +10

    Somehow i like & respect him, open hearted and truly dignified personality. Because of such people we are still having dharma & karma.

  • @sudhakarprakash2974
    @sudhakarprakash2974 3 ปีที่แล้ว +1

    Thumba olle kivimathu helidhiri sir eegina peligege nijavaglu nimanthavra agathya idhe sir🙏🙏thumbu hrudayadha dhanyavaadagalu sir thamage🙏🙏🙏😊😊👍💐💐

  • @srinidhisuresh6517
    @srinidhisuresh6517 3 ปีที่แล้ว +3

    Very good nice rare personality thanks bro

  • @vijayaramesh7327
    @vijayaramesh7327 3 ปีที่แล้ว +9

    Tq Sir for introducing Golden person. God bless you.

  • @rakeshsamuel8812
    @rakeshsamuel8812 3 ปีที่แล้ว +1

    Thanks a lot sir...u r introduced a great person I like all episodes of T thimaiaha sir.... God bless you thimaiaha sir.I never forget you in my life ❤️🙏

  • @umamaheshari5644
    @umamaheshari5644 3 ปีที่แล้ว +1

    My hundred salute to his memory Power. Amazing. Amazing

  • @geetha7769
    @geetha7769 3 ปีที่แล้ว +2

    Super sir nimma muthinantha mathu namage daarideepavaithu nimma vekthithva himalaya parvathadethara namma bhagya nimmannu naanu omme bhetiyagidde. Sathyavantha sarala. Medhavi devaru nimage dheergayasu kotu kapadali nimmanthe allaru adarshavadigalagali andu allarigu ashirvada madi. Sir

  • @lingarajramaiah
    @lingarajramaiah 3 ปีที่แล้ว +2

    Excellent Sir...You can be role model for many of us in the society.🙏

  • @madhusudanvagata4060
    @madhusudanvagata4060 3 ปีที่แล้ว +4

    Thimmaiya Sir , your words are wisdom to us. Your suggestions and your experience talks are indeed a lesson for us. You were so simple, sweet and most importantly appropriate talks to us. Sir I pray God to give you and your family all the happiness prosperity and best of the health.

  • @parvathibajantri2295
    @parvathibajantri2295 3 ปีที่แล้ว +1

    Really great experience and words to youngsters. ..tq Sir

  • @swethasantosh4325
    @swethasantosh4325 3 ปีที่แล้ว +3

    Marvelous interview. Very impressive thoughts 🙏

  • @malla07ify
    @malla07ify 3 ปีที่แล้ว

    ನಿಮ್ಮ ಮನದಾಳದ ಮಾತು ತುಂಬಾನೆ ಹಿಡಿಸಿತು ಸರ್,ನಿಮ್ಮ ಅನುಭವದ ಕಾರ್ಯ ಸಾಧನೆಗಳು ನಮ್ಮ ಈಗಿನ ಪೀಳಿಗೆಯ ಸ್ಫೂರ್ತಿದಾಯಕ,

  • @gopalaithal5549
    @gopalaithal5549 3 ปีที่แล้ว +3

    ಅಪರೂಪದ ವ್ಯಕ್ತಿ

  • @SupremeRepairs
    @SupremeRepairs 3 ปีที่แล้ว +1

    ಅದ್ಭುತವಾದ ಸುಂದರವಾದ ವಿಡಿಯೋ ❤️😍✋👌🙏📽️🎇

  • @naveennavee1781
    @naveennavee1781 3 ปีที่แล้ว +2

    Timmaya.sir ge,nanna.namaskara.olle.sandesana,kotiddae.nimage.olledagali,sir

  • @prakasha8676
    @prakasha8676 3 ปีที่แล้ว

    ನಿಮ್ಮ ಅನುಭವದ ಮಾತುಗಳು ಅನನ್ಯ, ಅನುಕರಣೀಯ. ನಿಮಗೆ ಹೀಗೆ ಭಗವಂತ ಆರೋಗ್ಯ - ಆಯಸ್ಸು ನೀಡಿ ಕಾಪಾಡಲೆಂದು ಭಗವಂನಲ್ಲಿ ಪ್ರಾರ್ಥಿಸುತ್ತೇನೆ 🙏🙏🙏🙏🙏🙏💞💞💞💞

  • @gangadhare5741
    @gangadhare5741 3 ปีที่แล้ว +3

    His acting in Hosabelaku and Gallimatu 👌 can be watched again and again 👍

    • @rao433
      @rao433 3 ปีที่แล้ว

      GaaLi maatu

  • @arunr6174
    @arunr6174 3 ปีที่แล้ว +3

    Hats off sir, indina youths nimanna madariyagi thegedukollabeku

  • @channigaramaiahc5189
    @channigaramaiahc5189 3 ปีที่แล้ว +4

    Saar, nimge saastaanga namaskar sir, nimma maathkelidere bahala khusi hagutade sir. Nimma maathu Eegine makkalige sporthi hagutade. Sir.

  • @sheshachalachala5254
    @sheshachalachala5254 3 ปีที่แล้ว +1

    I'm very much impress by this gentlemen interview. Thanks a lot sir

  • @praveenks1805
    @praveenks1805 3 ปีที่แล้ว +3

    ನೀವೆಲ್ಲ ಪುಣ್ಯಾತ್ಮರು ಸರ್..

  • @shashikalamurugan6768
    @shashikalamurugan6768 3 ปีที่แล้ว

    Hi thimmaiah sir nimma maathu galu namma yuvaka yuvatiyarige madhari agli bayasutheeni sir, well said sir,god bless you sir 🙏

  • @girishkb9648
    @girishkb9648 3 ปีที่แล้ว +11

    ದೇವರು ಒಳ್ಳೇದು ಮಾಡಲಿ ಇನ್ನು ಹೆಚ್ಚು ಕಾಲ ಇದ್ದು ಚಿಕ್ಕವರಿಗೆ ಒಳ್ಳೆಯದು ಕಳಿಸಿ

  • @jagadeeshr7363
    @jagadeeshr7363 3 ปีที่แล้ว +1

    Great person and personality,this generation youngsters should listen his words on life

  • @natarajab8906
    @natarajab8906 3 ปีที่แล้ว +2

    Thimmaiah Sir you are great, hats up to you Sir.

  • @ravikumarm1400
    @ravikumarm1400 3 ปีที่แล้ว +2

    ಪ್ರತಿಯೊಬ್ಬರು ಕೇಳಬೇಕು ಇವರ ಮಾತುಗಳನ್ನು, 🙏🙏🙏🙏🙏🙏🙏🙏🙏🙏🙏

  • @sumasudhir5050
    @sumasudhir5050 3 ปีที่แล้ว +1

    Thimmaiah Sir you are a legend...

  • @nagendranagendraa9984
    @nagendranagendraa9984 3 ปีที่แล้ว +2

    One of great person

  • @anupamaml3566
    @anupamaml3566 3 ปีที่แล้ว +1

    SUCH A GREAT MAN GREAT EXPERIENCE🙏🙏🤝🤝PARAM SIR💐💐

  • @ramakrishnasubbaro8806
    @ramakrishnasubbaro8806 3 ปีที่แล้ว

    ಬಹಳ ಚೆನ್ನಾಗಿದೆ. ಧನ್ಯ ವಾದಗಳು.

  • @shivakumar7432
    @shivakumar7432 3 ปีที่แล้ว +1

    Hats off to you sir. Great human being. Model personality.

  • @chandruchandru3356
    @chandruchandru3356 3 ปีที่แล้ว +2

    Super good message sir

  • @tejurao8929
    @tejurao8929 3 ปีที่แล้ว

    Nimma dodappanavra magalannu madve aagderakke nirdarakke nanna salute. Olle nirdara adu what a decision....respect u sir...

  • @manjunathard8511
    @manjunathard8511 3 ปีที่แล้ว +3

    Very nice interview sir

  • @ramk406
    @ramk406 3 ปีที่แล้ว +1

    Nanna jeevamanadalli nodidantha atyantha shresta interview idu.Thimmaiah avarige hridayapurvaka namaskaragalu.Bangarada manushya ivaru.

  • @sureshbharadwaj2779
    @sureshbharadwaj2779 3 ปีที่แล้ว +1

    Thimmaiah sir, thank you for your invaluable advise. Please take care of yourself and have a very productive life sir. Remember, age is just a number.

  • @shashikalamurugan6768
    @shashikalamurugan6768 3 ปีที่แล้ว

    Hi thimmaiah sir nimmanna nodidh koodle nenapagodu hosabelaku movie,andhra Dr Rajkumar avara boss carector,neeve Vijayalakshmi sing avara father antha gothadhaga Dr Rajkumar avarige aguva galibili 😀😀😀 super legendry acter Thimmaiah sir,god bless you long live ❤️❤️❤️💐💐💐

  • @nishchalnishchal8635
    @nishchalnishchal8635 3 ปีที่แล้ว

    Thankyou for your interview sir give impartance to health Thankyou paramsir

  • @mvmohankumar
    @mvmohankumar 3 ปีที่แล้ว +4

    ಪರಮೇಶ್ ಅವರೇ ದಯವಿಟ್ಟು ಬಿರಾದರ್ ಅವರ ಸಂದರ್ಶನ ಮಾಡಿ

  • @parimalakrishna2908
    @parimalakrishna2908 3 ปีที่แล้ว +2

    Hatts off to your memory and shudha kannada

  • @rekhac1616
    @rekhac1616 3 ปีที่แล้ว +2

    Hatsaff

  • @nakshayasimha6793
    @nakshayasimha6793 3 ปีที่แล้ว +1

    Great Person

  • @shobhakn9158
    @shobhakn9158 3 ปีที่แล้ว +4

    Golden words sir👌

  • @Homb_eeseelu
    @Homb_eeseelu 3 ปีที่แล้ว

    ಅದ್ಭುತ ವ್ಯಕ್ತಿತ್ವ, ಅದ್ಬುತ ಆನಿಸಿಕೆ

  • @goravanahallinaveen7754
    @goravanahallinaveen7754 3 ปีที่แล้ว

    ತುಂಬಾ ಸೊಗಸಾಗಿತ್ತು.... ಶುಭ ವಿದಾಯ

  • @k.t.venkatachala1255
    @k.t.venkatachala1255 3 ปีที่แล้ว +1

    🙏🙏🙏👌👍
    Marriages are made in heaven
    This is the proverb but true. There is no your mistake

  • @savithasavi9407
    @savithasavi9407 3 ปีที่แล้ว

    ತುಂಬಾ ಅದ್ಭುತವಾದ ಮಾತುಗಳು ಅಪ್ಪಾಜಿ 🙏🙏

  • @mangalagowriprakash1233
    @mangalagowriprakash1233 3 ปีที่แล้ว +1

    Salute to his memory 🙏

  • @ceell8089
    @ceell8089 3 ปีที่แล้ว +1

    Yes sir

  • @sukumarsharadamma490
    @sukumarsharadamma490 3 ปีที่แล้ว +1

    Great Advises🙏🏼🙏🏼🙏🏼

  • @anupamas2771
    @anupamas2771 3 ปีที่แล้ว +2

    Good words sir very nice

  • @yashwanthyash2920
    @yashwanthyash2920 3 ปีที่แล้ว +5

    "Param Sir" Please interview Shankar Ashwath Family

    • @rao433
      @rao433 3 ปีที่แล้ว

      Ohh yes please

  • @umashashi7328
    @umashashi7328 3 ปีที่แล้ว +1

    Super 👍 sir, one of our legend

  • @tirupatiganavi
    @tirupatiganavi 3 ปีที่แล้ว +1

    Koneya mathugalu nijavada arthapoorna sir

  • @saragowda1744
    @saragowda1744 3 ปีที่แล้ว

    #Param,
    Evara sandarshana maadidakke thumbha danyavadagalu.. Yaro Namma mane yavara jothe mathadtha iro thara annisthu. Rajkumar yaake evara jothe ella vishaya helthaiddura antha Eega Artha aithu. Enthothorigella awardgalu bandide aadre Evarige onde ondu award kortirodu bahala vishadada vishaya...
    Adeno board mele baredidru.. adanna clearaage thorisbekittu..

  • @sureshasuresha5580
    @sureshasuresha5580 3 ปีที่แล้ว +1

    Super.sir.

  • @vijayshamburaju7632
    @vijayshamburaju7632 3 ปีที่แล้ว +3

    Nimma mathu 100% true sir

  • @mangalagowriprakash1233
    @mangalagowriprakash1233 3 ปีที่แล้ว +1

    Thimmaiah sir maguvinamanasu

  • @rajur4260
    @rajur4260 3 ปีที่แล้ว +1

    Nice to hear the golden memories sir

  • @nishchalnishchal8635
    @nishchalnishchal8635 3 ปีที่แล้ว

    Thankyou so much paramsir

  • @rajugowda1172
    @rajugowda1172 3 ปีที่แล้ว +2

    🌹🌹🌹🙏🙏🙏🙏🌹🌹🌹

  • @punithkumar572
    @punithkumar572 3 ปีที่แล้ว

    After long time so many years nice to see you sir god give you good health and happiness

  • @parimalakrishna2908
    @parimalakrishna2908 3 ปีที่แล้ว +2

    All the best healthy life

  • @kavithasridhar1563
    @kavithasridhar1563 3 ปีที่แล้ว +1

    Konealli yantha muthinatha mathu 🙏🙏🙏🙏

  • @hosadurgasuresh6421
    @hosadurgasuresh6421 3 ปีที่แล้ว

    Nimdu Super duper acting sir